ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಯೋತಾಮ ಯೆಹೂದದ ರಾಜನಾದ (1-9)

2 ಪೂರ್ವಕಾಲವೃತ್ತಾಂತ 27:1

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 1:1; ಹೋಶೇ 1:1; ಮೀಕ 1:1; ಮತ್ತಾ 1:9
  • +2ಅರ 15:33

2 ಪೂರ್ವಕಾಲವೃತ್ತಾಂತ 27:2

ಮಾರ್ಜಿನಲ್ ರೆಫರೆನ್ಸ್

  • +2ಅರ 15:34, 35; 2ಪೂರ್ವ 26:3, 4
  • +2ಪೂರ್ವ 26:16-18

2 ಪೂರ್ವಕಾಲವೃತ್ತಾಂತ 27:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 26:10
  • +2ಪೂರ್ವ 33:1, 14; ನೆಹೆ 3:26

2 ಪೂರ್ವಕಾಲವೃತ್ತಾಂತ 27:4

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 14:12, 13
  • +2ಪೂರ್ವ 11:5; 14:2, 7
  • +2ಪೂರ್ವ 17:12
  • +2ಅರ 9:17; 2ಪೂರ್ವ 26:9, 10

2 ಪೂರ್ವಕಾಲವೃತ್ತಾಂತ 27:5

ಪಾದಟಿಪ್ಪಣಿ

  • *

    ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.

  • *

    ಒಂದು ಕೋರ್‌ ಅಳತೆಯ ಗೋದಿ=ಸುಮಾರು 170 ಕೆಜಿ. ಪರಿಶಿಷ್ಟ ಬಿ14 ನೋಡಿ.

  • *

    ಒಂದು ಕೋರ್‌ ಅಳತೆಯ ಜವೆಗೋದಿ=ಸುಮಾರು 130 ಕೆಜಿ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:4; 2ಸಮು 10:6; 2ಪೂರ್ವ 20:1; ಯೆರೆ 49:1
  • +2ಪೂರ್ವ 26:8

2 ಪೂರ್ವಕಾಲವೃತ್ತಾಂತ 27:7

ಮಾರ್ಜಿನಲ್ ರೆಫರೆನ್ಸ್

  • +2ಅರ 15:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 32

2 ಪೂರ್ವಕಾಲವೃತ್ತಾಂತ 27:8

ಮಾರ್ಜಿನಲ್ ರೆಫರೆನ್ಸ್

  • +2ಅರ 15:33

2 ಪೂರ್ವಕಾಲವೃತ್ತಾಂತ 27:9

ಮಾರ್ಜಿನಲ್ ರೆಫರೆನ್ಸ್

  • +2ಸಮು 5:9
  • +2ಅರ 15:38

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 27:1ಯೆಶಾ 1:1; ಹೋಶೇ 1:1; ಮೀಕ 1:1; ಮತ್ತಾ 1:9
2 ಪೂರ್ವ. 27:12ಅರ 15:33
2 ಪೂರ್ವ. 27:22ಅರ 15:34, 35; 2ಪೂರ್ವ 26:3, 4
2 ಪೂರ್ವ. 27:22ಪೂರ್ವ 26:16-18
2 ಪೂರ್ವ. 27:3ಯೆರೆ 26:10
2 ಪೂರ್ವ. 27:32ಪೂರ್ವ 33:1, 14; ನೆಹೆ 3:26
2 ಪೂರ್ವ. 27:4ಯೆಹೋ 14:12, 13
2 ಪೂರ್ವ. 27:42ಪೂರ್ವ 11:5; 14:2, 7
2 ಪೂರ್ವ. 27:42ಪೂರ್ವ 17:12
2 ಪೂರ್ವ. 27:42ಅರ 9:17; 2ಪೂರ್ವ 26:9, 10
2 ಪೂರ್ವ. 27:5ನ್ಯಾಯ 11:4; 2ಸಮು 10:6; 2ಪೂರ್ವ 20:1; ಯೆರೆ 49:1
2 ಪೂರ್ವ. 27:52ಪೂರ್ವ 26:8
2 ಪೂರ್ವ. 27:72ಅರ 15:36
2 ಪೂರ್ವ. 27:82ಅರ 15:33
2 ಪೂರ್ವ. 27:92ಸಮು 5:9
2 ಪೂರ್ವ. 27:92ಅರ 15:38
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 27:1-9

ಎರಡನೇ ಪೂರ್ವಕಾಲವೃತ್ತಾಂತ

27 ಯೋತಾಮ+ ರಾಜ ಆದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 16 ವರ್ಷ ಆಳಿದ. ಅವನ ತಾಯಿ ಹೆಸ್ರು ಯೆರೂಷ. ಅವಳು ಚಾದೋಕನ ಮಗಳು.+ 2 ಯೋತಾಮ ತನ್ನ ಅಪ್ಪ ಉಜ್ಜೀಯನ ತರ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಿದ್ದ.+ ಆದ್ರೆ ಉಜ್ಜೀಯನ ತರ ಹದ್ದುಮೀರಿ ಯೆಹೋವನ ಆಲಯದ ಒಳಗೆ ನುಗ್ಗಲಿಲ್ಲ.+ ಅಲ್ಲಿನ ಜನ್ರು ಮಾತ್ರ ಕೆಟ್ಟ ಕೆಲಸಗಳಲ್ಲೇ ಮುಳುಗಿದ್ರು. 3 ಯೋತಾಮ ಯೆಹೋವನ ಆಲಯದ ‘ಮೇಲಿನ ಬಾಗಿಲನ್ನ’ ಕಟ್ಟಿಸಿದ.+ ಓಫೇಲ್‌+ ಗೋಡೆ ಮೇಲೆ ತುಂಬ ಕೆಲಸಗಳನ್ನ ಮಾಡಿಸಿದ. 4 ಯೆಹೂದ ಬೆಟ್ಟ ಪ್ರದೇಶದಲ್ಲೂ+ ಅವನು ಪಟ್ಟಣಗಳನ್ನ ಕಟ್ಟಿಸಿದ.+ ಕಾಡುಗಳಲ್ಲಿ ಭದ್ರ ಕೋಟೆಗಳಿದ್ದ ಪಟ್ಟಣಗಳನ್ನ+ ಮತ್ತು ಗೋಪುರಗಳನ್ನ+ ಕಟ್ಟಿಸಿದ. 5 ಅವನು ಅಮ್ಮೋನಿಯರ ರಾಜನ ವಿರುದ್ಧ ಯುದ್ಧಮಾಡಿ+ ಕೊನೆಗೆ ಅವನನ್ನ ಸೋಲಿಸಿದ. ಹಾಗಾಗಿ ಆ ವರ್ಷ ಅಮ್ಮೋನಿಯರು ಅವನಿಗೆ 100 ತಲಾಂತು* ಬೆಳ್ಳಿ, 10,000 ಕೋರ್‌* ಗೋದಿ, 10,000 ಕೋರ್‌* ಬಾರ್ಲಿ ಕೊಟ್ರು. ಇದೇ ತರ ಅಮ್ಮೋನಿಯರು ಅವನಿಗೆ ಎರಡನೇ ಮತ್ತು ಮೂರನೇ ವರ್ಷದಲ್ಲೂ ಕೊಟ್ರು.+ 6 ಹಾಗಾಗಿ ಯೋತಾಮ ದಿನದಿಂದ ದಿನಕ್ಕೆ ಬಲಗೊಳ್ತಾ ಹೋದ. ಯಾಕಂದ್ರೆ ಅವನು ತನ್ನ ದೇವರಾದ ಯೆಹೋವನ ದಾರಿಯಲ್ಲಿ ನಡಿಯೋಕೆ ದೃಢತೀರ್ಮಾನ ಮಾಡಿದ್ದ.

7 ಯೋತಾಮನ ಇಡೀ ಜೀವನಚರಿತ್ರೆ, ಅವನ ಎಲ್ಲ ಯುದ್ಧಗಳು, ನಡ್ಕೊಂಡ ರೀತಿ ಬಗ್ಗೆ ಇಸ್ರಾಯೇಲ್‌ ಮತ್ತು ಯೆಹೂದದ ರಾಜರ ಕಾಲದ ಪುಸ್ತಕದಲ್ಲಿದೆ.+ 8 ಅವನು ರಾಜ ಆದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿನಿಂದ 16 ವರ್ಷ ಆಳಿದ.+ 9 ಆಮೇಲೆ ಯೋತಾಮ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ+ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಆಹಾಜ ರಾಜನಾದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ