ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಆಕಾಶ ಭೂಮಿಯ ಸೃಷ್ಟಿ (1, 2)

      • ಆರು ದಿನಗಳಲ್ಲಿ ಭೂಮಿಯ ಸೃಷ್ಟಿ (3-31)

        • 1ನೇ ದಿನ: ಬೆಳಕು, ಹಗಲು, ರಾತ್ರಿ (3-5)

        • 2ನೇ ದಿನ: ವಿಸ್ತಾರ ಸ್ಥಳ (6-8)

        • 3ನೇ ದಿನ: ಒಣನೆಲ, ಗಿಡ-ಮರಗಳು (9-13)

        • 4ನೇ ದಿನ: ಆಕಾಶದಲ್ಲಿ ಬೆಳಕುಗಳು (14-19)

        • 5ನೇ ದಿನ: ಮೀನು, ಪಕ್ಷಿಗಳು (20-23)

        • 6ನೇ ದಿನ: ನೆಲದ ಮೇಲಿನ ಪ್ರಾಣಿಗಳು, ಮನುಷ್ಯರು (24-31)

ಆದಿಕಾಂಡ 1:1

ಪಾದಟಿಪ್ಪಣಿ

  • *

    ಅದು ನಕ್ಷತ್ರ ಗ್ರಹ ಗ್ಯಾಲಕ್ಸಿ ಎಲ್ಲ ಇರೋ ವಿಶ್ವ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 102:25; ಯೆಶಾ 42:5; 45:18; ರೋಮ 1:20; ಇಬ್ರಿ 1:10; ಪ್ರಕ 4:11; 10:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 82, 125, 173

    ಬೈಬಲ್‌ ವಚನಗಳ ವಿವರಣೆ, ಲೇಖನ 2

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 6

    ಎಚ್ಚರ!,

    ನಂ. 3 2021 ಪು. 10

    10/2006, ಪು. 19

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2019, ಪು. 5

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    1/2020, ಪು. 2

    2/15/2011, ಪು. 6-7

    3/1/2007, ಪು. 5

    5/1/1992, ಪು. 8-9

    ಬೈಬಲಲ್ಲಿ ಏನಿದೆ?, ಪು. 4

ಆದಿಕಾಂಡ 1:2

ಪಾದಟಿಪ್ಪಣಿ

  • *

    ಅಥವಾ “ನೀರು ಆಕಡೆ ಈಕಡೆ ಹೊಯ್ದಾಡ್ತಿತ್ತು.”

  • *

    ಅಥವಾ “ಸಕ್ರಿಯ ಶಕ್ತಿ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 8:27, 28
  • +ಕೀರ್ತ 33:6; ಯೆಶಾ 40:26
  • +ಕೀರ್ತ 104:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 173

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 6

    ಎಚ್ಚರ!,

    ನಂ. 3 2021 ಪು. 10

    ಕಾವಲಿನಬುರುಜು,

    3/1/2007, ಪು. 5-6

ಆದಿಕಾಂಡ 1:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 45:7; 2ಕೊರಿಂ 4:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 173

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2020, ಪು. 1

    ಕಾವಲಿನಬುರುಜು,

    2/15/2011, ಪು. 8

    3/1/2007, ಪು. 5-6

    1/1/2004, ಪು. 28-29

ಆದಿಕಾಂಡ 1:5

ಮಾರ್ಜಿನಲ್ ರೆಫರೆನ್ಸ್

  • +ಆದಿ 8:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 173

ಆದಿಕಾಂಡ 1:6

ಪಾದಟಿಪ್ಪಣಿ

  • *

    ಅದು, ವಾಯುಮಂಡಲ.

ಮಾರ್ಜಿನಲ್ ರೆಫರೆನ್ಸ್

  • +ಆದಿ 1:20; 2ಪೇತ್ರ 3:5

ಆದಿಕಾಂಡ 1:7

ಮಾರ್ಜಿನಲ್ ರೆಫರೆನ್ಸ್

  • +ಆದಿ 7:11; ಜ್ಞಾನೋ 8:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2020, ಪು. 1

ಆದಿಕಾಂಡ 1:9

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:8, 11; ಕೀರ್ತ 104:6-9; 136:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    ನಂ. 3 2021 ಪು. 10

    ಕಾವಲಿನಬುರುಜು,

    3/1/2007, ಪು. 6

ಆದಿಕಾಂಡ 1:10

ಪಾದಟಿಪ್ಪಣಿ

  • *

    ಇದು ಸಾಗರ, ನದಿ, ಉಪ್ಪುನೀರು, ಸಿಹಿನೀರಿನ ಸರೋವರಗಳನ್ನೂ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 95:5
  • +ಜ್ಞಾನೋ 8:29
  • +ಧರ್ಮೋ 32:4

ಆದಿಕಾಂಡ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 82

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2020, ಪು. 1

    ಕಾವಲಿನಬುರುಜು,

    3/1/2007, ಪು. 6

ಆದಿಕಾಂಡ 1:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 104:14

ಆದಿಕಾಂಡ 1:14

ಪಾದಟಿಪ್ಪಣಿ

  • *

    ಅಂದ್ರೆ, ಸೂರ್ಯ ಚಂದ್ರ ನಕ್ಷತ್ರಗಳು.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 104:19
  • +ಧರ್ಮೋ 4:19
  • +ಆದಿ 8:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 173

    ಕಾವಲಿನಬುರುಜು,

    2/15/2011, ಪು. 8

    3/1/2007, ಪು. 6

ಆದಿಕಾಂಡ 1:16

ಪಾದಟಿಪ್ಪಣಿ

  • *

    ಅಥವಾ “ಹಗಲನ್ನ ಆಳೋಕೆ.”

  • *

    ಅಥವಾ “ರಾತ್ರಿಯನ್ನ ಆಳೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 136:7, 8
  • +ಕೀರ್ತ 8:3; ಯೆರೆ 31:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 82

    ಕಾವಲಿನಬುರುಜು,

    3/1/2007, ಪು. 6

    1/1/2004, ಪು. 28-29

ಆದಿಕಾಂಡ 1:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 173

ಆದಿಕಾಂಡ 1:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 74:16

ಆದಿಕಾಂಡ 1:20

ಪಾದಟಿಪ್ಪಣಿ

  • *

    ಇಲ್ಲಿರೋ ಹೀಬ್ರು ಪದ ಪಕ್ಷಿಗೆ ಮಾತ್ರ ಅಲ್ಲ, ಕೀಟದ ತರ ರೆಕ್ಕೆ ಇರೋ ಬೇರೆ ಜೀವಿಗಳಿಗೂ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಆದಿ 2:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2020, ಪು. 2

ಆದಿಕಾಂಡ 1:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 6

ಆದಿಕಾಂಡ 1:22

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:6; ಕೀರ್ತ 104:25

ಆದಿಕಾಂಡ 1:24

ಪಾದಟಿಪ್ಪಣಿ

  • *

    ಅಥವಾ “ಚಲಿಸೋ ಪ್ರಾಣಿಗಳು.” ಇವು ಸರೀಸೃಪ ಆಗಿರಬಹುದು ಮತ್ತು ಕಾಡುಪ್ರಾಣಿ ಸಾಕುಪ್ರಾಣಿ ಪಕ್ಷಿ ಮೀನು ಬಿಟ್ಟು ಬೇರೆ ಪ್ರಾಣಿಗಳೂ ಆಗಿರಬಹುದು.

ಮಾರ್ಜಿನಲ್ ರೆಫರೆನ್ಸ್

  • +ಆದಿ 2:19

ಆದಿಕಾಂಡ 1:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 6

ಆದಿಕಾಂಡ 1:26

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 11:7
  • +ಆದಿ 5:1; ಯಾಕೋ 3:9
  • +ಜ್ಞಾನೋ 8:30; ಯೋಹಾ 1:3; ಕೊಲೊ 1:16
  • +ಆದಿ 9:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 6

    ಕಾವಲಿನಬುರುಜು (ಸಾರ್ವಜನಿಕ),

    ನಂ. 2 2018, ಪು. 12

    ಕಾವಲಿನಬುರುಜು,

    1/1/2009, ಪು. 27

    1/1/2004, ಪು. 30

    2/15/2002, ಪು. 4

    11/15/2000, ಪು. 25

    4/15/1992, ಪು. 21

    ಮಹಾ ಬೋಧಕ, ಪು. 22

    ಎಚ್ಚರ!,

    8/8/1991, ಪು. 6

ಆದಿಕಾಂಡ 1:27

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:14; ಮತ್ತಾ 19:4; ಮಾರ್ಕ 10:6; 1ಕೊರಿಂ 11:7, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 18

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 6

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2019, ಪು. 10

    ಕಾವಲಿನಬುರುಜು (ಸಾರ್ವಜನಿಕ),

    ನಂ. 2 2018, ಪು. 12

    ಬೈಬಲ್‌ ಕಲಿಸುತ್ತದೆ, ಪು. 53

    ಬೈಬಲ್‌ ಬೋಧಿಸುತ್ತದೆ, ಪು. 48-49

    ಕಾವಲಿನಬುರುಜು,

    7/1/2013, ಪು. 3

    2/15/2011, ಪು. 9

    1/1/2009, ಪು. 27

    7/1/2005, ಪು. 4-5

    6/1/2002, ಪು. 9-10

    7/15/1997, ಪು. 4-5

    2/1/1997, ಪು. 9-10, 12

    6/15/1994, ಪು. 12

    4/1/1994, ಪು. 25

    ಎಚ್ಚರ!,

    7/2013, ಪು. 11

    4/2010, ಪು. 20

ಆದಿಕಾಂಡ 1:28

ಮಾರ್ಜಿನಲ್ ರೆಫರೆನ್ಸ್

  • +ಆದಿ 9:1
  • +ಆದಿ 2:15
  • +ಕೀರ್ತ 8:4, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2023, ಪು. 5

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 159

    ಕಾವಲಿನಬುರುಜು (ಅಧ್ಯಯನ),

    12/2022, ಪು. 28-29

    ಕಾವಲಿನಬುರುಜು (ಅಧ್ಯಯನ),

    8/2021, ಪು. 2

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 25

    ಕಾವಲಿನಬುರುಜು (ಸಾರ್ವಜನಿಕ),

    ನಂ. 3 2019, ಪು. 6-7

    ಕಾವಲಿನಬುರುಜು (ಅಧ್ಯಯನ),

    8/2018, ಪು. 19-20

    ಕಾವಲಿನಬುರುಜು (ಅಧ್ಯಯನ),

    8/2016, ಪು. 9

    ಕಾವಲಿನಬುರುಜು,

    5/15/2006, ಪು. 4-5

    4/15/2004, ಪು. 4

    11/15/2000, ಪು. 25

    4/15/1999, ಪು. 8-9

    7/15/1998, ಪು. 15

    7/1/1991, ಪು. 21

    3/1/1990, ಪು. 23-25, 28

    ಎಚ್ಚರ!,

    10/8/1990, ಪು. 7

ಆದಿಕಾಂಡ 1:29

ಮಾರ್ಜಿನಲ್ ರೆಫರೆನ್ಸ್

  • +ಆದಿ 9:3; ಕೀರ್ತ 104:14; ಅಕಾ 14:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1990, ಪು. 23-24

ಆದಿಕಾಂಡ 1:30

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 147:9; ಮತ್ತಾ 6:26

ಆದಿಕಾಂಡ 1:31

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:4; ಕೀರ್ತ 104:24; 1ತಿಮೊ 4:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 196

    ಕಾವಲಿನಬುರುಜು,

    7/1/2011, ಪು. 11

    1/1/2008, ಪು. 14-15

    11/15/1999, ಪು. 4-5

    3/1/1990, ಪು. 25

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 1:1ಕೀರ್ತ 102:25; ಯೆಶಾ 42:5; 45:18; ರೋಮ 1:20; ಇಬ್ರಿ 1:10; ಪ್ರಕ 4:11; 10:6
ಆದಿ. 1:2ಜ್ಞಾನೋ 8:27, 28
ಆದಿ. 1:2ಕೀರ್ತ 33:6; ಯೆಶಾ 40:26
ಆದಿ. 1:2ಕೀರ್ತ 104:5, 6
ಆದಿ. 1:3ಯೆಶಾ 45:7; 2ಕೊರಿಂ 4:6
ಆದಿ. 1:5ಆದಿ 8:22
ಆದಿ. 1:6ಆದಿ 1:20; 2ಪೇತ್ರ 3:5
ಆದಿ. 1:7ಆದಿ 7:11; ಜ್ಞಾನೋ 8:27, 28
ಆದಿ. 1:9ಯೋಬ 38:8, 11; ಕೀರ್ತ 104:6-9; 136:6
ಆದಿ. 1:10ಜ್ಞಾನೋ 8:29
ಆದಿ. 1:10ಧರ್ಮೋ 32:4
ಆದಿ. 1:10ಕೀರ್ತ 95:5
ಆದಿ. 1:12ಕೀರ್ತ 104:14
ಆದಿ. 1:14ಕೀರ್ತ 104:19
ಆದಿ. 1:14ಧರ್ಮೋ 4:19
ಆದಿ. 1:14ಆದಿ 8:22
ಆದಿ. 1:16ಕೀರ್ತ 136:7, 8
ಆದಿ. 1:16ಕೀರ್ತ 8:3; ಯೆರೆ 31:35
ಆದಿ. 1:18ಕೀರ್ತ 74:16
ಆದಿ. 1:20ಆದಿ 2:19
ಆದಿ. 1:22ನೆಹೆ 9:6; ಕೀರ್ತ 104:25
ಆದಿ. 1:24ಆದಿ 2:19
ಆದಿ. 1:261ಕೊರಿಂ 11:7
ಆದಿ. 1:26ಆದಿ 5:1; ಯಾಕೋ 3:9
ಆದಿ. 1:26ಜ್ಞಾನೋ 8:30; ಯೋಹಾ 1:3; ಕೊಲೊ 1:16
ಆದಿ. 1:26ಆದಿ 9:2
ಆದಿ. 1:27ಕೀರ್ತ 139:14; ಮತ್ತಾ 19:4; ಮಾರ್ಕ 10:6; 1ಕೊರಿಂ 11:7, 9
ಆದಿ. 1:28ಆದಿ 9:1
ಆದಿ. 1:28ಆದಿ 2:15
ಆದಿ. 1:28ಕೀರ್ತ 8:4, 6
ಆದಿ. 1:29ಆದಿ 9:3; ಕೀರ್ತ 104:14; ಅಕಾ 14:17
ಆದಿ. 1:30ಕೀರ್ತ 147:9; ಮತ್ತಾ 6:26
ಆದಿ. 1:31ಧರ್ಮೋ 32:4; ಕೀರ್ತ 104:24; 1ತಿಮೊ 4:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 1:1-31

ಆದಿಕಾಂಡ

1 ಆರಂಭದಲ್ಲಿ ದೇವರು ಆಕಾಶ,* ಭೂಮಿ ಸೃಷ್ಟಿ ಮಾಡಿದನು.+

2 ಭೂಮಿ ಖಾಲಿಯಾಗಿತ್ತು, ವಾಸಕ್ಕೆ ಯೋಗ್ಯವಾಗಿ ಇರಲಿಲ್ಲ. ಎಲ್ಲ ಕಡೆ ಆಳವಾದ ನೀರಿತ್ತು.*+ ಆ ನೀರಿನ ಮೇಲೆ ಕತ್ತಲೆ ಇತ್ತು. ದೇವರ ಪವಿತ್ರಶಕ್ತಿ*+ ನೀರಿನ ಮೇಲೆ ಆ ಕಡೆ ಈ ಕಡೆ ಓಡಾಡ್ತಿತ್ತು.+

3 ದೇವರು “ಬೆಳಕು ಬರಲಿ” ಅಂದಾಗ ಬೆಳಕು ಬಂತು.+ 4 ದೇವರು ಆ ಬೆಳಕನ್ನ ನೋಡಿದಾಗ ಅದು ಚೆನ್ನಾಗಿತ್ತು. ಆತನು ಬೆಳಕು ಮತ್ತು ಕತ್ತಲೆಯನ್ನ ಬೇರೆ ಬೇರೆ ಮಾಡೋಕೆ ಶುರುಮಾಡಿದನು. 5 ದೇವರು ಬೆಳಕಿಗೆ ಹಗಲು ಅಂತ, ಕತ್ತಲೆಗೆ ರಾತ್ರಿ ಅಂತ ಹೆಸರಿಟ್ಟನು.+ ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಮೊದಲನೇ ದಿನ.

6 ಆಮೇಲೆ ದೇವರು “ನೀರು ಎರಡು ಭಾಗ ಆಗ್ಲಿ. ಮೇಲೊಂದು ಭಾಗ, ಕೆಳಗೊಂದು ಭಾಗ ಆಗ್ಲಿ. ಮಧ್ಯದಲ್ಲಿ ವಿಸ್ತಾರ ಸ್ಥಳವಾಗಲಿ”*+ ಅಂದನು. 7 ಆಮೇಲೆ ದೇವರು ಕೆಳಗಿನ ನೀರನ್ನ, ಮೇಲಿನ ನೀರನ್ನ ಬೇರೆ ಬೇರೆ ಮಾಡಿ ಮಧ್ಯದಲ್ಲಿ ವಿಸ್ತಾರ ಸ್ಥಳ ಮಾಡೋಕೆ ಶುರುಮಾಡಿದನು.+ ಹಾಗೇ ಆಯ್ತು. 8 ದೇವರು ಆ ವಿಸ್ತಾರ ಸ್ಥಳಕ್ಕೆ ಆಕಾಶ ಅಂತ ಹೆಸರಿಟ್ಟನು. ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಎರಡನೇ ದಿನ.

9 ಆಮೇಲೆ ದೇವರು “ಆಕಾಶದ ಕೆಳಗಿರೋ ನೀರೆಲ್ಲಾ ಒಂದೇ ಸ್ಥಳದಲ್ಲಿ ಸೇರಲಿ, ಒಣ ನೆಲ ಕಾಣಲಿ” ಅಂದನು.+ ಹಾಗೇ ಆಯ್ತು. 10 ದೇವರು ಒಣನೆಲಕ್ಕೆ ಭೂಮಿ ಅಂತ ಹೆಸರಿಟ್ಟನು.+ ಒಂದೇ ಜಾಗದಲ್ಲಿ ಸೇರಿದ ನೀರಿಗೆ ಸಮುದ್ರ* ಅಂತ ಹೆಸರಿಟ್ಟನು.+ ದೇವರು ಅದನ್ನ ನೋಡಿದಾಗ ಅದು ಚೆನ್ನಾಗಿತ್ತು.+ 11 ಆಮೇಲೆ ದೇವರು “ಭೂಮೀಲಿ ಹುಲ್ಲು, ಗಿಡ, ಮರಗಳು ಎಲ್ಲ ಜಾತಿ ಪ್ರಕಾರ ಬೆಳೀಲಿ. ಗಿಡಗಳು ಬೀಜ ಬಿಡಲಿ, ಮರಗಳು ಬೀಜ ಇರೋ ಹಣ್ಣುಗಳನ್ನ ಕೊಡಲಿ” ಅಂದನು. ಹಾಗೇ ಆಯ್ತು. 12 ಭೂಮಿಯಲ್ಲಿ ಹುಲ್ಲು, ಬೀಜಬಿಡೋ ಗಿಡ,+ ಬೀಜ ಇರೋ ಹಣ್ಣುಗಳ ಮರ ಅವುಗಳ ಎಲ್ಲ ಜಾತಿಗಳು ಬೆಳೆದ್ವು. ದೇವರು ಅವನ್ನ ನೋಡಿದಾಗ ಅವು ಚೆನ್ನಾಗಿದ್ವು. 13 ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಮೂರನೇ ದಿನ.

14 ಆಮೇಲೆ ದೇವರು “ಹಗಲು ರಾತ್ರಿ ಮಧ್ಯ ವ್ಯತ್ಯಾಸ ತೋರಿಸೋಕೆ+ ವಿಶಾಲ ಆಕಾಶದಲ್ಲಿ ಬೆಳಕುಗಳು*+ ಕಾಣಿಸಲಿ. ಅವು ಕಾಲ ದಿನ ವರ್ಷಗಳನ್ನ ಗುರುತಿಸೋಕೆ ಸಹಾಯ ಮಾಡುತ್ತೆ.+ 15 ಆ ಬೆಳಕುಗಳು ವಿಶಾಲ ಆಕಾಶದಲ್ಲಿ ಹೊಳೀತಾ ಭೂಮಿ ಮೇಲೆ ಪ್ರಕಾಶ ಬೀರುತ್ತೆ” ಅಂದನು. ಹಾಗೇ ಆಯ್ತು. 16 ದೇವರು ಎರಡು ದೊಡ್ಡ ಬೆಳಕುಗಳನ್ನ ಮಾಡಿದನು. ಅವುಗಳಲ್ಲಿ ಒಂದು ಹಗಲಲ್ಲಿ ಹೆಚ್ಚು ಬೆಳಕು ಕೊಡೋ ಹಾಗೆ,*+ ಇನ್ನೊಂದು ರಾತ್ರಿಯಲ್ಲಿ ಕಡಿಮೆ ಬೆಳಕು ಕೊಡೋ ಹಾಗೆ* ಮಾಡಿದನು. ನಕ್ಷತ್ರಗಳನ್ನ ಸಹ ಮಾಡಿದನು.+ 17 ಭೂಮಿ ಮೇಲೆ ಬೆಳಕಿಗಾಗಿ ದೇವರು ಅವುಗಳನ್ನ ವಿಶಾಲ ಆಕಾಶದಲ್ಲಿ ಇಟ್ಟನು. 18 ಹಗಲಲ್ಲೂ ರಾತ್ರಿಯಲ್ಲೂ ಬೆಳಕು ಕೊಡೋಕೆ, ಬೆಳಕು ಕತ್ತಲೆ ಮಧ್ಯೆ ವ್ಯತ್ಯಾಸ ತೋರಿಸೋಕೆ ದೇವರು ಅವುಗಳನ್ನ ಆಕಾಶದಲ್ಲಿ ಇಟ್ಟನು.+ ದೇವರು ಅದನ್ನ ನೋಡಿದಾಗ ಅದು ಚೆನ್ನಾಗಿತ್ತು. 19 ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ನಾಲ್ಕನೇ ದಿನ.

20 ಆಮೇಲೆ ದೇವರು “ನೀರಲ್ಲಿ ಜೀವಿಗಳು ತುಂಬ್ಲಿ, ಹಾರೋ ಜೀವಿಗಳು* ವಿಶಾಲ ಆಕಾಶದಲ್ಲಿ ಹಾರಾಡ್ಲಿ”+ ಅಂದನು. 21 ಆಮೇಲೆ ದೇವರು ಸಮುದ್ರದಲ್ಲಿ ಜೀವಿಸೋ ತುಂಬ ದೊಡ್ಡ ಜೀವಿಗಳಲ್ಲಿ, ದೊಡ್ಡ ದೊಡ್ಡ ಗುಂಪಾಗಿ ಇರೋ ಚಿಕ್ಕ ಚಿಕ್ಕ ಜೀವಿಗಳಲ್ಲಿ ಎಲ್ಲ ಜಾತಿಗಳನ್ನ ಸೃಷ್ಟಿ ಮಾಡಿದನು. ರೆಕ್ಕೆಗಳಿಂದ ಹಾರಾಡೋ ಜೀವಿಯಲ್ಲಿ ಎಲ್ಲ ಜಾತಿಗಳನ್ನ ಸೃಷ್ಟಿ ಮಾಡಿದನು. ದೇವರು ನೋಡಿದಾಗ ಅದು ಚೆನ್ನಾಗಿತ್ತು. 22 ದೇವರು ಅವುಗಳಿಗೆ “ಸಂತಾನೋತ್ಪತ್ತಿ ಮಾಡಿ ಹೆಚ್ಚಿ, ಸಮುದ್ರದಲ್ಲಿ ತುಂಬ್ಕೊಳಿ.+ ಹಾರಾಡೋ ಜೀವಿಗಳು ಭೂಮೀಲಿ ಹೆಚ್ಚಲಿ” ಅಂತ ಆಶೀರ್ವದಿಸಿದನು. 23 ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಐದನೇ ದಿನ.

24 ಆಮೇಲೆ ದೇವರು “ಭೂಮಿ ಮೇಲೆ ಎಲ್ಲ ಜಾತಿಯ ಜೀವಿಗಳು ಆಗ್ಲಿ. ಸಾಕುಪ್ರಾಣಿ, ಹರಿದಾಡೋ ಪ್ರಾಣಿ,* ಕಾಡುಪ್ರಾಣಿಗಳಲ್ಲಿ ಎಲ್ಲ ಜಾತಿಗಳು ಆಗ್ಲಿ”+ ಅಂದನು. ಹಾಗೇ ಆಯ್ತು. 25 ದೇವರು ಎಲ್ಲ ಜಾತಿಯ ಕಾಡುಪ್ರಾಣಿಗಳನ್ನ, ಎಲ್ಲ ಜಾತಿಯ ಸಾಕುಪ್ರಾಣಿಗಳನ್ನ, ನೆಲದ ಮೇಲೆ ಹರಿದಾಡೋ ಪ್ರಾಣಿಗಳಲ್ಲಿ ಎಲ್ಲ ಜಾತಿಗಳನ್ನ ಮಾಡಿದನು. ದೇವರು ನೋಡಿದಾಗ ಅದು ಚೆನ್ನಾಗಿತ್ತು.

26 ಆಮೇಲೆ ದೇವರು “ನಮ್ಮನ್ನ ಹೋಲುವಂಥ,+ ನಮ್ಮ ಹಾಗೆ ಇರೋ ಮನುಷ್ಯನನ್ನ+ ಮಾಡೋಣ.+ ಸಮುದ್ರದಲ್ಲಿರೋ ಮೀನುಗಳು, ಆಕಾಶದಲ್ಲಿ ಹಾರೋ ಜೀವಿಗಳು, ಸಾಕುಪ್ರಾಣಿಗಳು, ಭೂಮಿಯಲ್ಲಿ ಹರಿದಾಡೋ ಎಲ್ಲ ಪ್ರಾಣಿಗಳು ಹೀಗೆ ಇಡೀ ಭೂಮಿ ಅವರ ಅಧಿಕಾರದ ಕೆಳಗಿರಲಿ”+ ಅಂದನು. 27 ದೇವರು ತನ್ನನ್ನ ಹೋಲೋ ಮನುಷ್ಯನನ್ನ ಸೃಷ್ಟಿ ಮಾಡಿದನು. ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು.+ 28 ದೇವರು ಅವರನ್ನ ಆಶೀರ್ವದಿಸ್ತಾ “ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬ್ಕೊಳಿ.+ ಅದು ನಿಮ್ಮ ಅಧಿಕಾರದ ಕೆಳಗಿರಲಿ.+ ಸಮುದ್ರದ ಮೀನುಗಳು, ಆಕಾಶದಲ್ಲಿ ಹಾರೋ ಜೀವಿಗಳು, ಭೂಮಿ ಮೇಲೆ ಚಲಿಸೋ ಎಲ್ಲ ಜೀವಿಗಳು ನಿಮ್ಮ ಕೈಕೆಳಗಿರಲಿ”+ ಅಂದನು.

29 ಆಮೇಲೆ ದೇವರು “ಬೀಜಬಿಡೋ ಗಿಡಗಳನ್ನ, ಬೀಜ ಇರೋ ಹಣ್ಣುಗಳನ್ನ ಕೊಡೋ ಮರಗಳನ್ನ ನಿಮಗೆ ಇಡೀ ಭೂಮೀಲಿ ಆಹಾರಕ್ಕಾಗಿ ಕೊಟ್ಟಿದ್ದೀನಿ.+ 30 ಭೂಮಿಯಲ್ಲಿರೋ ಎಲ್ಲ ಕಾಡುಪ್ರಾಣಿಗಳಿಗೆ, ಜೀವ ಇರೋ ಬೇರೆಲ್ಲ ಪ್ರಾಣಿಗಳಿಗೆ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗಳಿಗೆ ಊಟಕ್ಕಾಗಿ ಸೊಪ್ಪುಸೆದೆ ಕೊಟ್ಟಿದ್ದೀನಿ”+ ಅಂದನು. ಹಾಗೇ ಆಯ್ತು.

31 ಆಮೇಲೆ ದೇವರು ತಾನು ಮಾಡಿದ್ದೆಲ್ಲವನ್ನ ನೋಡಿದಾಗ, ಆಹಾ! ಅದು ತುಂಬ ಚೆನ್ನಾಗಿತ್ತು.+ ಹೀಗೆ ಸಂಜೆ ಆಯ್ತು, ಬೆಳಗಾಯ್ತು. ಇದು ಆರನೇ ದಿನ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ