ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ದಾವೀದ ಮತ್ತು ಯೋನಾತಾನ ಸ್ನೇಹಿತರಾದ್ರು (1-4)

      • ದಾವೀದನ ವಿಜಯಗಳನ್ನ ನೋಡಿ ಸೌಲನಿಗೆ ಹೊಟ್ಟೆಕಿಚ್ಚು (5-9)

      • ದಾವೀದನನ್ನ ಸಾಯಿಸೋಕೆ ಸೌಲನ ಪ್ರಯತ್ನ (10-19)

      • ದಾವೀದ ಸೌಲನ ಮಗಳು ಮೀಕಲಳನ್ನ ಮದುವೆಯಾದ (20-30)

1 ಸಮುವೇಲ 18:1

ಮಾರ್ಜಿನಲ್ ರೆಫರೆನ್ಸ್

  • +1ಸಮು 14:1, 49
  • +1ಸಮು 19:2; 20:17, 41; 2ಸಮು 1:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

    ಕಾವಲಿನಬುರುಜು (ಅಧ್ಯಯನ),

    1/2021, ಪು. 21-22

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 48

1 ಸಮುವೇಲ 18:2

ಮಾರ್ಜಿನಲ್ ರೆಫರೆನ್ಸ್

  • +1ಸಮು 8:11; 16:22; 17:15

1 ಸಮುವೇಲ 18:3

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 17:17; 18:24
  • +1ಸಮು 20:8, 42; 23:18; 2ಸಮು 9:1; 21:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

1 ಸಮುವೇಲ 18:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

1 ಸಮುವೇಲ 18:5

ಪಾದಟಿಪ್ಪಣಿ

  • *

    ಅಥವಾ “ವಿವೇಕದಿಂದ ನಡ್ಕೊಂಡು.”

ಮಾರ್ಜಿನಲ್ ರೆಫರೆನ್ಸ್

  • +1ಸಮು 18:30
  • +1ಸಮು 14:52

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1990, ಪು. 25

1 ಸಮುವೇಲ 18:6

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:34
  • +ವಿಮೋ 15:20, 21; ನ್ಯಾಯ 5:1

1 ಸಮುವೇಲ 18:7

ಮಾರ್ಜಿನಲ್ ರೆಫರೆನ್ಸ್

  • +1ಸಮು 21:11; 29:5

1 ಸಮುವೇಲ 18:8

ಮಾರ್ಜಿನಲ್ ರೆಫರೆನ್ಸ್

  • +ಆದಿ 4:5; ಜ್ಞಾನೋ 14:30
  • +1ಸಮು 13:14; 15:27, 28; 16:13; 20:31; 24:17, 20

1 ಸಮುವೇಲ 18:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

1 ಸಮುವೇಲ 18:10

ಪಾದಟಿಪ್ಪಣಿ

  • *

    ಅಥವಾ “ಪ್ರವಾದಿ ತರ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 16:14
  • +1ಸಮು 16:16, 23
  • +1ಸಮು 19:9, 10

1 ಸಮುವೇಲ 18:11

ಮಾರ್ಜಿನಲ್ ರೆಫರೆನ್ಸ್

  • +1ಸಮು 20:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2008, ಪು. 4-5

1 ಸಮುವೇಲ 18:12

ಮಾರ್ಜಿನಲ್ ರೆಫರೆನ್ಸ್

  • +1ಸಮು 16:14
  • +1ಸಮು 18:28, 29

1 ಸಮುವೇಲ 18:13

ಪಾದಟಿಪ್ಪಣಿ

  • *

    ಅಕ್ಷ. “ಅವನು ಜನ್ರ ಜೊತೆ ಹೋಗುವಾಗ್ಲೂ ಬರುವಾಗ್ಲೂ ಮುಂದೆ ಇದ್ದ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 5:2

1 ಸಮುವೇಲ 18:14

ಪಾದಟಿಪ್ಪಣಿ

  • *

    ಅಥವಾ “ವಿವೇಕದಿಂದ ನಡ್ಕೊಳ್ತಾ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 18:5
  • +ಆದಿ 39:2; ಯೆಹೋ 6:27; 1ಸಮು 10:7; 16:18

1 ಸಮುವೇಲ 18:17

ಮಾರ್ಜಿನಲ್ ರೆಫರೆನ್ಸ್

  • +1ಸಮು 14:49
  • +1ಸಮು 17:25
  • +1ಸಮು 25:28
  • +1ಸಮು 18:25

1 ಸಮುವೇಲ 18:18

ಮಾರ್ಜಿನಲ್ ರೆಫರೆನ್ಸ್

  • +2ಸಮು 7:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2004, ಪು. 15-16

1 ಸಮುವೇಲ 18:19

ಮಾರ್ಜಿನಲ್ ರೆಫರೆನ್ಸ್

  • +2ಸಮು 21:8

1 ಸಮುವೇಲ 18:20

ಮಾರ್ಜಿನಲ್ ರೆಫರೆನ್ಸ್

  • +1ಸಮು 14:49; 19:11; 25:44; 2ಸಮು 3:13; 6:16

1 ಸಮುವೇಲ 18:21

ಪಾದಟಿಪ್ಪಣಿ

  • *

    ಅಥವಾ “ಅಳಿಯನಾಗಬೇಕು.”

ಮಾರ್ಜಿನಲ್ ರೆಫರೆನ್ಸ್

  • +1ಸಮು 18:17

1 ಸಮುವೇಲ 18:23

ಮಾರ್ಜಿನಲ್ ರೆಫರೆನ್ಸ್

  • +1ಸಮು 18:18

1 ಸಮುವೇಲ 18:25

ಪಾದಟಿಪ್ಪಣಿ

  • *

    ಅಂದ್ರೆ, “ಪುರುಷನ ಜನನಾಂಗದ ತುದಿಯ ಚರ್ಮವನ್ನ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 29:18
  • +1ಸಮು 17:26, 36; 2ಸಮು 3:14

1 ಸಮುವೇಲ 18:26

ಮಾರ್ಜಿನಲ್ ರೆಫರೆನ್ಸ್

  • +1ಸಮು 18:21

1 ಸಮುವೇಲ 18:27

ಮಾರ್ಜಿನಲ್ ರೆಫರೆನ್ಸ್

  • +1ಸಮು 17:25

1 ಸಮುವೇಲ 18:28

ಮಾರ್ಜಿನಲ್ ರೆಫರೆನ್ಸ್

  • +1ಸಮು 16:13; 24:17, 20
  • +1ಸಮು 18:20

1 ಸಮುವೇಲ 18:29

ಮಾರ್ಜಿನಲ್ ರೆಫರೆನ್ಸ್

  • +1ಸಮು 18:9, 12; 20:33

1 ಸಮುವೇಲ 18:30

ಪಾದಟಿಪ್ಪಣಿ

  • *

    ಅಥವಾ “ವಿವೇಕದಿಂದ ನಡ್ಕೊಳ್ತಿದ್ದ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 18:5
  • +2ಸಮು 7:9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 18:11ಸಮು 14:1, 49
1 ಸಮು. 18:11ಸಮು 19:2; 20:17, 41; 2ಸಮು 1:26
1 ಸಮು. 18:21ಸಮು 8:11; 16:22; 17:15
1 ಸಮು. 18:3ಜ್ಞಾನೋ 17:17; 18:24
1 ಸಮು. 18:31ಸಮು 20:8, 42; 23:18; 2ಸಮು 9:1; 21:7
1 ಸಮು. 18:51ಸಮು 18:30
1 ಸಮು. 18:51ಸಮು 14:52
1 ಸಮು. 18:6ನ್ಯಾಯ 11:34
1 ಸಮು. 18:6ವಿಮೋ 15:20, 21; ನ್ಯಾಯ 5:1
1 ಸಮು. 18:71ಸಮು 21:11; 29:5
1 ಸಮು. 18:8ಆದಿ 4:5; ಜ್ಞಾನೋ 14:30
1 ಸಮು. 18:81ಸಮು 13:14; 15:27, 28; 16:13; 20:31; 24:17, 20
1 ಸಮು. 18:101ಸಮು 16:14
1 ಸಮು. 18:101ಸಮು 16:16, 23
1 ಸಮು. 18:101ಸಮು 19:9, 10
1 ಸಮು. 18:111ಸಮು 20:33
1 ಸಮು. 18:121ಸಮು 16:14
1 ಸಮು. 18:121ಸಮು 18:28, 29
1 ಸಮು. 18:132ಸಮು 5:2
1 ಸಮು. 18:141ಸಮು 18:5
1 ಸಮು. 18:14ಆದಿ 39:2; ಯೆಹೋ 6:27; 1ಸಮು 10:7; 16:18
1 ಸಮು. 18:171ಸಮು 14:49
1 ಸಮು. 18:171ಸಮು 17:25
1 ಸಮು. 18:171ಸಮು 25:28
1 ಸಮು. 18:171ಸಮು 18:25
1 ಸಮು. 18:182ಸಮು 7:18
1 ಸಮು. 18:192ಸಮು 21:8
1 ಸಮು. 18:201ಸಮು 14:49; 19:11; 25:44; 2ಸಮು 3:13; 6:16
1 ಸಮು. 18:211ಸಮು 18:17
1 ಸಮು. 18:231ಸಮು 18:18
1 ಸಮು. 18:25ಆದಿ 29:18
1 ಸಮು. 18:251ಸಮು 17:26, 36; 2ಸಮು 3:14
1 ಸಮು. 18:261ಸಮು 18:21
1 ಸಮು. 18:271ಸಮು 17:25
1 ಸಮು. 18:281ಸಮು 16:13; 24:17, 20
1 ಸಮು. 18:281ಸಮು 18:20
1 ಸಮು. 18:291ಸಮು 18:9, 12; 20:33
1 ಸಮು. 18:301ಸಮು 18:5
1 ಸಮು. 18:302ಸಮು 7:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 18:1-30

ಒಂದನೇ ಸಮುವೇಲ

18 ದಾವೀದ ಸೌಲನ ಹತ್ರ ಹೇಳಿದ ಮಾತುಗಳನ್ನ ಯೋನಾತಾನ+ ಕೇಳಿಸ್ಕೊಂಡಾಗ ಯೋನಾತಾನ ಮತ್ತು ದಾವೀದನ ಮಧ್ಯ ಗಾಢ ಸ್ನೇಹ ಬೆಳಿತು. ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸೋಕೆ ಶುರು ಮಾಡಿದ.+ 2 ಅವತ್ತಿಂದ ಸೌಲ ದಾವೀದನನ್ನ ತನ್ನ ಜೊತೆ ಉಳಿಸ್ಕೊಂಡ. ದಾವೀದನನ್ನ ಅವನ ತಂದೆಯ ಮನೆಗೆ ವಾಪಸ್‌ ಹೋಗೋಕೆ ಬಿಡಲಿಲ್ಲ.+ 3 ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸ್ತಿದ್ದ+ ಕಾರಣ ಅವನ ಜೊತೆ ಒಂದು ಒಪ್ಪಂದ ಮಾಡ್ಕೊಂಡ.+ 4 ಯೋನಾತಾನ ತಾನು ಹಾಕಿದ್ದ ತೋಳಿಲ್ಲದ ಅಂಗಿಯನ್ನ ತೆಗೆದು ದಾವೀದನಿಗೆ ಕೊಟ್ಟ. ಅದ್ರ ಜೊತೆ ತನ್ನ ಯುದ್ಧದ ಬಟ್ಟೆ, ಕತ್ತಿ, ಬಿಲ್ಲು, ಸೊಂಟಪಟ್ಟಿಯನ್ನ ದಾವೀದನಿಗೆ ಕೊಟ್ಟ. 5 ಸೌಲ ದಾವೀದನನ್ನ ಯುದ್ಧಕ್ಕೆ ಕಳಿಸಿದಾಗೆಲ್ಲಾ ಅವನು ಸಫಲನಾಗಿ*+ ವಾಪಸ್‌ ಬರ್ತಿದ್ದ. ಹಾಗಾಗಿ ಸೌಲ ಅವನನ್ನ ಸೈನಿಕರ ಮೇಲೆ ಸೇನಾಪತಿಯಾಗಿ ನೇಮಿಸಿದ.+ ಹೀಗೆ ಮಾಡಿದ್ರಿಂದ ಎಲ್ಲ ಜನ್ರಿಗೂ ಸೌಲನ ಸೇವಕರಿಗೂ ತುಂಬ ಸಂತೋಷ ಆಯ್ತು.

6 ದಾವೀದ ಮತ್ತು ಬೇರೆಯವರು ಫಿಲಿಷ್ಟಿಯರನ್ನ ಸಾಯಿಸಿ ವಾಪಸ್‌ ಬರುವಾಗ ಹೆಂಗಸ್ರು ಇಸ್ರಾಯೇಲಿನ ಎಲ್ಲ ಪಟ್ಟಣಗಳಿಂದ ದಮ್ಮಡಿ,+ ತಂತಿವಾದ್ಯಗಳನ್ನ ಹಿಡಿದು ಹಾಡ್ತಾ+ ಕುಣಿತಾ ರಾಜ ಸೌಲನನ್ನ ನೋಡೋಕೆ ಸಂತೋಷದಿಂದ ಬರ್ತಿದ್ರು. 7 ಆ ಹೆಂಗಸ್ರು

“ಸೌಲ ಸಾವಿರಗಟ್ಟಲೆ ಶತ್ರುಗಳನ್ನ ಕೊಂದ,

ದಾವೀದ ಹತ್ತು ಸಾವಿರಗಟ್ಟಲೆ ಶತ್ರುಗಳನ್ನ ಕೊಂದ”+ ಅಂತ ಹಾಡ್ತಾ ಕುಣಿದಾಡಿದ್ರು.

8 ಸೌಲನಿಗೆ ಆ ಹಾಡು ಇಷ್ಟ ಆಗಲಿಲ್ಲ. ಅವನಿಗೆ ತುಂಬ ಕೋಪ ಬಂತು.+ ಅದಕ್ಕೆ ಸೌಲ “ಅವರು ದಾವೀದನಿಗೆ ಹತ್ತು ಸಾವಿರಗಟ್ಟಲೆ ಕೊಂದ ಅಂತ ಹೊಗಳಿದ್ರು. ಆದ್ರೆ ನನಗೆ ಸಾವಿರಗಟ್ಟಲೆ ಕೊಂದ ಅಂತ ಹೊಗಳಿದ್ರು. ಇನ್ನು ಅವನು ರಾಜ ಆಗೋದೊಂದೆ ಬಾಕಿ!”+ ಅಂದ್ಕೊಂಡ. 9 ಅವತ್ತಿಂದ ಸೌಲ ದಾವೀದನನ್ನ ಯಾವಾಗ್ಲೂ ಅನುಮಾನದಿಂದ ನೋಡ್ತಿದ್ದ.

10 ಮಾರನೇ ದಿನ ಸೌಲನಿಗೆ ಕೆಟ್ಟ ಮನಸ್ಥಿತಿ ಬರೋ ತರ ದೇವರು ಅನುಮತಿಸಿದ.+ ಆಗ ಅವನು ಮನೆ ಒಳಗೆ ವಿಚಿತ್ರವಾಗಿ* ವರ್ತಿಸೋಕೆ ಶುರುಮಾಡಿದ. ಯಾವಾಗ್ಲೂ ಮಾಡೋ ತರ ಈಗ್ಲೂ ದಾವೀದ ತಂತಿವಾದ್ಯವನ್ನ ನುಡಿಸ್ತಿದ್ದ.+ ಸೌಲನ ಕೈಯಲ್ಲಿ ಒಂದು ಈಟಿ ಇತ್ತು.+ 11 ‘ದಾವೀದ ಗೋಡೆಗೆ ನಾಟ್ಕೊಳ್ಳೋ ತರ ಹೊಡಿತೀನಿ!’ ಅಂತ ಸೌಲ ಮನಸ್ಸಲ್ಲೇ ಅಂದ್ಕೊಳ್ತಾ ಈಟಿಯನ್ನ ಎಸೆದ.+ ಆದ್ರೆ ದಾವೀದ ಅವನಿಂದ ಎರಡು ಸಲ ತಪ್ಪಿಸ್ಕೊಂಡ. 12 ಯೆಹೋವ ಸೌಲನನ್ನ ಬಿಟ್ಟು+ ದಾವೀದನ ಜೊತೆ ಇದ್ದಿದ್ರಿಂದ+ ಸೌಲ ದಾವೀದನಿಗೆ ಭಯಪಡ್ತಿದ್ದ.13 ಹಾಗಾಗಿ ಸೌಲ ದಾವೀದನನ್ನ ತನ್ನ ಹತ್ರದಿಂದ ಕಳಿಸಿಬಿಟ್ಟು, ಸಾವಿರ ಸೈನಿಕರ ಮೇಲೆ ಅವನನ್ನ ಮುಖ್ಯಸ್ಥನಾಗಿ ನೇಮಿಸಿದ. ದಾವೀದ ಸೈನ್ಯವನ್ನ ಯುದ್ಧಕ್ಕಾಗಿ ಮುನ್ನಡೆಸ್ತಿದ್ದ.*+ 14 ದಾವೀದ ತನ್ನ ಎಲ್ಲ ಕೆಲಸಗಳಲ್ಲಿ ಸಫಲನಾಗ್ತಾ* ಇದ್ದ.+ ಯೆಹೋವ ಅವನ ಜೊತೆ ಇದ್ದನು.+ 15 ದಾವೀದ ತುಂಬ ಸಫಲನಾಗ್ತಿರೋದನ್ನ ನೋಡಿದಾಗ ಸೌಲ ಅವನಿಗೆ ಭಯಪಟ್ಟ. 16 ಆದ್ರೆ ಇಸ್ರಾಯೇಲ್ಯರು ಮತ್ತು ಯೆಹೂದ್ಯರು ದಾವೀದನನ್ನ ಪ್ರೀತಿಸ್ತಿದ್ರು. ಯಾಕಂದ್ರೆ ದಾವೀದ ಅವ್ರ ಯುದ್ಧಗಳಲ್ಲಿ ಮುಂದಾಳತ್ವ ವಹಿಸ್ತಿದ್ದ.

17 ಆಮೇಲೆ ಸೌಲ ದಾವೀದನಿಗೆ “ಇಗೋ ನನ್ನ ಹಿರೀ ಮಗಳಾದ ಮೇರಬಳನ್ನ+ ನಿನಗೆ ಕೊಟ್ಟು ಮದುವೆ ಮಾಡ್ತೀನಿ.+ ಆದ್ರೆ ನೀನು ನನಗೋಸ್ಕರ ನಿನ್ನ ಧೈರ್ಯವನ್ನ ತೋರಿಸ್ತಾ, ಯೆಹೋವನ ಯುದ್ಧಗಳನ್ನ ಮಾಡ್ತಾ ಇರಬೇಕು”+ ಅಂತ ಹೇಳಿ ತನ್ನ ಮನಸ್ಸೊಳಗೆ ‘ಇವನು ನನ್ನ ಕೈಯಿಂದ ಸಾಯೋದು ಬೇಡ, ಫಿಲಿಷ್ಟಿಯರ ಕೈಯಿಂದಾನೇ ಸಾಯ್ಲಿ’+ ಅಂದ್ಕೊಂಡ. 18 ಅದಕ್ಕೆ ದಾವೀದ ಸೌಲನಿಗೆ “ರಾಜನ ಅಳಿಯನಾಗೋಕೆ ನನಗೆ, ಇಸ್ರಾಯೇಲಿನಲ್ಲಿರೋ ನನ್ನ ಸಂಬಂಧಿಕರಿಗೆ, ನನ್ನ ತಂದೆಯ ಮನೆಯವ್ರಿಗೆ ಏನು ಯೋಗ್ಯತೆ ಇದೆ?”+ ಅಂದ. 19 ಸೌಲನ ಮಗಳಾದ ಮೇರಬಳನ್ನ ದಾವೀದನಿಗೆ ಮದುವೆ ಮಾಡ್ಕೊಡಬೇಕಾದ ಸಮಯ ಬಂತು. ಆದ್ರೆ ಈಗಾಗ್ಲೇ ಅವಳಿಗೆ ಮೆಹೋಲದ ಅದ್ರೀಯೇಲನ ಜೊತೆ+ ಮದುವೆ ಆಗಿತ್ತು.

20 ಸೌಲನ ಮಗಳಾದ ಮೀಕಲ+ ದಾವೀದನನ್ನ ಪ್ರೀತಿಸ್ತಿದ್ದಳು. ಈ ವಿಷ್ಯ ಸೌಲನ ಕಿವಿಗೆ ಬಿದ್ದಾಗ ಅವನಿಗೆ ತುಂಬ ಸಂತೋಷ ಆಯ್ತು. 21 ಹಾಗಾಗಿ ಸೌಲ “ದಾವೀದನನ್ನ ಹಿಡಿಯೋಕೆ ಇದೇ ಒಳ್ಳೇ ಅವಕಾಶ. ನನ್ನ ಮಗಳನ್ನ ಅವನಿಗೆ ಮದುವೆ ಮಾಡ್ಕೊಟ್ರೆ ಫಿಲಿಷ್ಟಿಯರ ಕೈಯಿಂದ ಅವನು ಸಾಯೋ ತರ ಮಾಡಬಹುದು”+ ಅಂದ್ಕೊಂಡ. ಸೌಲ ದಾವೀದನಿಗೆ ಎರಡನೇ ಸಾರಿ “ಇವತ್ತು ನೀನು ನನ್ನ ಸಂಬಂಧಿ ಆಗಬೇಕು”* ಅಂದ. 22 ಸೌಲ ತನ್ನ ಸೇವಕರಿಗೆ “ನೀವು ದಾವೀದನಿಗೆ ಗುಟ್ಟಾಗಿ ‘ನೋಡು! ರಾಜನಿಗೆ ನೀನಂದ್ರೆ ತುಂಬ ಇಷ್ಟ, ಅವನ ಸೇವಕರಿಗೂ ನೀನಂದ್ರೆ ಅಚ್ಚುಮೆಚ್ಚು. ಹಾಗಾಗಿ ರಾಜನ ಅಳಿಯ ಆಗು’ ಅಂತ ಹೇಳಿ” ಅಂದ. 23 ಸೌಲ ಹೇಳಿದ ಹಾಗೇ ಅವನ ಸೇವಕರು ದಾವೀದನ ಜೊತೆ ಮಾತಾಡಿದಾಗ ದಾವೀದ ಅವ್ರಿಗೆ “ನಾನೊಬ್ಬ ಬಡವ, ಸಾಧಾರಣ ಮನುಷ್ಯ. ನನ್ನಂಥವನು ರಾಜನ ಅಳಿಯನಾಗೋದು ಸಣ್ಣ ವಿಷ್ಯ ಅಂತ ಅಂದ್ಕೊಂಡಿದ್ದೀರಾ?”+ ಅಂದ. 24 ಸೌಲನ ಸೇವಕರು ದಾವೀದ ಹೇಳಿದ ಮಾತುಗಳನ್ನ ಸೌಲನಿಗೆ ಹೇಳಿದ್ರು.

25 ಆಗ ಸೌಲ ಅವ್ರಿಗೆ “ನೀವು ದಾವೀದನ ಹತ್ರ ಹೋಗಿ ‘ರಾಜನಿಗೆ ಯಾವುದೇ ವಧುದಕ್ಷಿಣೆ ಬೇಡ.+ ಕೇವಲ ರಾಜನ ಶತ್ರುಗಳ ಮೇಲೆ ಸೇಡು ತೀರಿಸೋಕೆ ಫಿಲಿಷ್ಟಿಯರ 100 ಜನ್ರ ಮುಂದೊಗಲನ್ನ*+ ನೀನು ತಂದ್ಕೊಟ್ರೆ ಸಾಕು’ ಅಂತ ಹೇಳಬೇಕು” ಅಂದ. ದಾವೀದ ಫಿಲಿಷ್ಟಿಯರ ಕೈಯಲ್ಲಿ ಸಾಯಬೇಕು ಅನ್ನೋದು ಸೌಲನ ಕೆಟ್ಟ ಉದ್ದೇಶ ಆಗಿತ್ತು. 26 ಹಾಗಾಗಿ ಅವನ ಸೇವಕರು ಈ ಮಾತುಗಳನ್ನ ದಾವೀದನಿಗೆ ಹೇಳಿದ್ರು. ಇದನ್ನ ಕೇಳಿದ ದಾವೀದನಿಗೆ ರಾಜನ ಅಳಿಯನಾಗೋಕೆ ತುಂಬ ಸಂತೋಷ ಆಯ್ತು.+ ಹೇಳಿದ ಸಮಯ ಮುಗಿಯೋ ಮುಂಚೆ 27 ದಾವೀದ ತನ್ನ ಗಂಡಸ್ರ ಜೊತೆ ಹೋಗಿ 200 ಫಿಲಿಷ್ಟಿಯ ಗಂಡಸ್ರನ್ನ ಸಾಯಿಸಿದ, ರಾಜನ ಅಳಿಯನಾಗೋಕೆ ಅವ್ರೆಲ್ಲರ ಮುಂದೊಗಲನ್ನ ರಾಜನ ಹತ್ರ ತಗೊಂಡು ಬಂದ. ಹಾಗಾಗಿ ಸೌಲ ತನ್ನ ಮಗಳಾದ ಮೀಕಲಳನ್ನ ದಾವೀದನಿಗೆ ಮದುವೆ ಮಾಡ್ಕೊಟ್ಟ.+ 28 ಯೆಹೋವ ದಾವೀದನ ಜೊತೆ ಇದ್ದಾನೆ,+ ತನ್ನ ಮಗಳಾದ ಮೀಕಲ ಅವನನ್ನ ತುಂಬ ಪ್ರೀತಿಸ್ತಾಳೆ+ ಅಂತ ಸೌಲನಿಗೆ ಗೊತ್ತಾಯ್ತು. 29 ಇದು ದಾವೀದನ ಬಗ್ಗೆ ಸೌಲನಿಗಿದ್ದ ಭಯವನ್ನ ಇನ್ನೂ ಜಾಸ್ತಿ ಮಾಡ್ತು. ಹಾಗಾಗಿ ಸೌಲ ತನ್ನ ಉಳಿದ ಜೀವಮಾನದಲ್ಲೆಲ್ಲ ದಾವೀದನಿಗೆ ಶತ್ರುವಾಗೇ ಇದ್ದ.+

30 ಫಿಲಿಷ್ಟಿಯರ ನಾಯಕರು ಯುದ್ಧ ಮಾಡೋಕೆ ಬರ್ತಿದ್ರು. ಆದ್ರೆ ಅವರು ಬಂದಾಗೆಲ್ಲ ಸೌಲನ ಎಲ್ಲ ಸೇವಕರಿಗಿಂತ ದಾವೀದ ಹೆಚ್ಚು ಸಫಲನಾಗ್ತಿದ್ದ.*+ ಅವನಿಗೆ ಒಳ್ಳೇ ಹೆಸ್ರು ಬಂತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ