ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ತಿಮೊತಿ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ತಿಮೊತಿ ಮುಖ್ಯಾಂಶಗಳು

      • “ನಿನ್ನ ಸೇವೆಯನ್ನ ಪೂರ್ತಿಯಾಗಿ ಮಾಡು” (1-5)

        • ತಡಮಾಡ್ದೆ ಸಾರು (2)

      • “ನಾನು ಚೆನ್ನಾಗಿ ಹೋರಾಡಿದ್ದೀನಿ” (6-8)

      • ಸ್ವಂತ ವಿಷ್ಯ (9-18)

      • ಕೊನೆಯಲ್ಲಿ ವಂದನೆ (19-22)

2 ತಿಮೊತಿ 4:1

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 6:14, 15; 1ಪೇತ್ರ 5:4
  • +ಪ್ರಕ 11:15; 12:10
  • +ಯೋಹಾ 5:28, 29; ಅಕಾ 10:42
  • +ಯೋಹಾ 5:22; ಅಕಾ 17:31; 2ಕೊರಿಂ 5:10

2 ತಿಮೊತಿ 4:2

ಪಾದಟಿಪ್ಪಣಿ

  • *

    ಅಕ್ಷ. “ಅವಸರದಿಂದ.”

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 2:15
  • +2ತಿಮೊ 2:24, 25
  • +1ತಿಮೊ 5:20; ತೀತ 1:7, 9, 13; 2:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 165

    ಕಾವಲಿನಬುರುಜು,

    3/15/2012, ಪು. 15-16

    1/15/2008, ಪು. 8-9

    1/1/2003, ಪು. 29-30

    3/15/1999, ಪು. 10

    8/1/1991, ಪು. 13-14

    ಶುಶ್ರೂಷಾ ಶಾಲೆ, ಪು. 266-267

    ರಾಜ್ಯ ಸೇವೆ,

    2/2000, ಪು. 1

2 ತಿಮೊತಿ 4:3

ಪಾದಟಿಪ್ಪಣಿ

  • *

    ಅಥವಾ “ಪ್ರಯೋಜನಕರ.”

  • *

    ಅಥವಾ “ಅವ್ರಿಗೆ ಬೇಕಾಗಿರೋದನ್ನೇ ಹೇಳೋ.”

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 1:9, 10
  • +1ತಿಮೊ 4:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2012, ಪು. 15-16

    7/1/2005, ಪು. 5-6

2 ತಿಮೊತಿ 4:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2011, ಪು. 17

    9/15/2002, ಪು. 17-19

    4/1/1994, ಪು. 29-31

2 ತಿಮೊತಿ 4:5

ಪಾದಟಿಪ್ಪಣಿ

  • *

    ಅಥವಾ “ಪ್ರಚಾರಕನ ಕೆಲಸ ಮಾಡು.”

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 1:8; 2:3
  • +ರೋಮ 15:19; ಕೊಲೊ 1:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2019, ಪು. 2-7

    ಕಾವಲಿನಬುರುಜು,

    5/15/2009, ಪು. 16-17

    3/15/2004, ಪು. 10, 15

    12/1/1995, ಪು. 8

    8/1/1991, ಪು. 14

2 ತಿಮೊತಿ 4:6

ಮಾರ್ಜಿನಲ್ ರೆಫರೆನ್ಸ್

  • +ಅರ 28:6, 7
  • +ಫಿಲಿ 1:23

2 ತಿಮೊತಿ 4:7

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 9:26; 1ತಿಮೊ 6:12
  • +ಫಿಲಿ 3:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 277

    ಕಾವಲಿನಬುರುಜು,

    10/1/1999, ಪು. 17-18

2 ತಿಮೊತಿ 4:8

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 5:22
  • +1ಕೊರಿಂ 9:25; ಯಾಕೋ 1:12
  • +1ಪೇತ್ರ 5:4; ಪ್ರಕ 2:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 277

2 ತಿಮೊತಿ 4:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 19-20

2 ತಿಮೊತಿ 4:10

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 4:14; ಫಿಲೆ 23, 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 12

    ಕಾವಲಿನಬುರುಜು (ಅಧ್ಯಯನ),

    11/2018, ಪು. 10-11

    ಕಾವಲಿನಬುರುಜು,

    5/15/2015, ಪು. 16

    11/15/1998, ಪು. 31

2 ತಿಮೊತಿ 4:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 118

    ಕಾವಲಿನಬುರುಜು,

    3/15/2010, ಪು. 8-9

2 ತಿಮೊತಿ 4:12

ಮಾರ್ಜಿನಲ್ ರೆಫರೆನ್ಸ್

  • +ಎಫೆ 6:21; ಕೊಲೊ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 8

2 ತಿಮೊತಿ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 18-19

    9/15/2008, ಪು. 31

    5/15/2008, ಪು. 22

    4/1/1998, ಪು. 11

2 ತಿಮೊತಿ 4:14

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:4; 62:12; ಜ್ಞಾನೋ 24:12

2 ತಿಮೊತಿ 4:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2015, ಪು. 24-25

2 ತಿಮೊತಿ 4:17

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15
  • +ಕೀರ್ತ 22:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2015, ಪು. 24-26, 28

2 ತಿಮೊತಿ 4:18

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2015, ಪು. 25

2 ತಿಮೊತಿ 4:19

ಮಾರ್ಜಿನಲ್ ರೆಫರೆನ್ಸ್

  • +ರೋಮ 16:3
  • +2ತಿಮೊ 1:16

2 ತಿಮೊತಿ 4:20

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:22
  • +ಅಕಾ 21:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2015, ಪು. 25

2 ತಿಮೊತಿ 4:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2012, ಪು. 12-13

    2/1/1994, ಪು. 17

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ತಿಮೊ. 4:11ತಿಮೊ 6:14, 15; 1ಪೇತ್ರ 5:4
2 ತಿಮೊ. 4:1ಪ್ರಕ 11:15; 12:10
2 ತಿಮೊ. 4:1ಯೋಹಾ 5:28, 29; ಅಕಾ 10:42
2 ತಿಮೊ. 4:1ಯೋಹಾ 5:22; ಅಕಾ 17:31; 2ಕೊರಿಂ 5:10
2 ತಿಮೊ. 4:22ತಿಮೊ 2:15
2 ತಿಮೊ. 4:22ತಿಮೊ 2:24, 25
2 ತಿಮೊ. 4:21ತಿಮೊ 5:20; ತೀತ 1:7, 9, 13; 2:15
2 ತಿಮೊ. 4:31ತಿಮೊ 1:9, 10
2 ತಿಮೊ. 4:31ತಿಮೊ 4:1
2 ತಿಮೊ. 4:52ತಿಮೊ 1:8; 2:3
2 ತಿಮೊ. 4:5ರೋಮ 15:19; ಕೊಲೊ 1:25
2 ತಿಮೊ. 4:6ಅರ 28:6, 7
2 ತಿಮೊ. 4:6ಫಿಲಿ 1:23
2 ತಿಮೊ. 4:71ಕೊರಿಂ 9:26; 1ತಿಮೊ 6:12
2 ತಿಮೊ. 4:7ಫಿಲಿ 3:14
2 ತಿಮೊ. 4:8ಯೋಹಾ 5:22
2 ತಿಮೊ. 4:81ಕೊರಿಂ 9:25; ಯಾಕೋ 1:12
2 ತಿಮೊ. 4:81ಪೇತ್ರ 5:4; ಪ್ರಕ 2:10
2 ತಿಮೊ. 4:10ಕೊಲೊ 4:14; ಫಿಲೆ 23, 24
2 ತಿಮೊ. 4:12ಎಫೆ 6:21; ಕೊಲೊ 4:7
2 ತಿಮೊ. 4:14ಕೀರ್ತ 28:4; 62:12; ಜ್ಞಾನೋ 24:12
2 ತಿಮೊ. 4:17ಅಕಾ 9:15
2 ತಿಮೊ. 4:17ಕೀರ್ತ 22:21
2 ತಿಮೊ. 4:18ಪ್ರಕ 20:4
2 ತಿಮೊ. 4:19ರೋಮ 16:3
2 ತಿಮೊ. 4:192ತಿಮೊ 1:16
2 ತಿಮೊ. 4:20ಅಕಾ 19:22
2 ತಿಮೊ. 4:20ಅಕಾ 21:29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ತಿಮೊತಿ 4:1-22

ತಿಮೊತಿಗೆ ಬರೆದ ಎರಡನೇ ಪತ್ರ

4 ಕ್ರಿಸ್ತ ಯೇಸು ಪ್ರತ್ಯಕ್ಷ ಆಗೋ ಮೂಲಕ+ ಮತ್ತು ತನ್ನ ಆಳ್ವಿಕೆ ಮೂಲಕ+ ಜೀವಿಸುವವ್ರಿಗೂ ಸತ್ತವ್ರಿಗೂ+ ನ್ಯಾಯತೀರಿಸ್ತಾನೆ.+ ಆತನ ಮುಂದೆ, ದೇವರ ಮುಂದೆ ನಾನು ನಿನಗೆ ಕೊಡೋ ಆಜ್ಞೆ ಏನಂದ್ರೆ, 2 ದೇವರ ಸಂದೇಶವನ್ನ ಸಾರು.+ ಪರಿಸ್ಥಿತಿ ಚೆನ್ನಾಗಿ ಇದ್ದಾಗ್ಲೂ ಕಷ್ಟ ಬಂದಾಗ್ಲೂ ಹುರುಪಿಂದ ತಡಮಾಡ್ದೆ* ಸಾರು. ತಾಳ್ಮೆಯಿಂದ, ಜಾಣ್ಮೆಯಿಂದ ಕಲಿಸ್ತಾ+ ತಪ್ಪು ಮಾಡುವವ್ರನ್ನ ತಿದ್ದು,+ ಎಚ್ಚರಿಕೆ ಕೊಟ್ಟು ಬುದ್ಧಿಹೇಳು. 3 ಯಾಕಂದ್ರೆ ಜನ ಒಳ್ಳೇ* ಮಾತನ್ನ ಕೇಳದ ಸಮಯ ಬರುತ್ತೆ.+ ಆಗ ಅವರು ತಮ್ಮ ಕಿವಿಗೆ ಇಂಪಾದ ವಿಷ್ಯಗಳನ್ನ ಹೇಳೋ* ಬೋಧಕರನ್ನ ತಮಗೆ ಇಷ್ಟಬಂದ ಹಾಗೆ ಸೇರಿಸ್ಕೊಳ್ತಾರೆ.+ 4 ಅವರು ಸತ್ಯವನ್ನ ಬಿಟ್ಟು ಕಟ್ಟುಕಥೆಗಳನ್ನ ಗಮನಕೊಟ್ಟು ಕೇಳ್ತಾರೆ. 5 ಆದ್ರೆ ನೀನು ಏನೇ ಮಾಡಿದ್ರೂ ಯೋಚಿಸಿ ಕೆಲಸಮಾಡು, ಕಷ್ಟವನ್ನ ತಾಳ್ಕೊ,+ ಸಿಹಿಸುದ್ದಿ ಸಾರುತ್ತಾ ಇರು,* ನಿನ್ನ ಸೇವೆಯನ್ನ ಪೂರ್ತಿಯಾಗಿ ಮಾಡು.+

6 ನಾನು ಈಗಾಗ್ಲೇ ನನ್ನನ್ನ ಸುರಿಯೋ ಪಾನ ಅರ್ಪಣೆ ತರ+ ಅರ್ಪಿಸ್ಕೊಂಡಿದ್ದೀನಿ. ಇನ್ನೂ ಸ್ವಲ್ಪ ಸಮಯದಲ್ಲೇ ನನಗೆ ಬಿಡುಗಡೆ ಆಗುತ್ತೆ.+ 7 ನಾನು ಚೆನ್ನಾಗಿ ಹೋರಾಡಿದ್ದೀನಿ,+ ನಾನು ನನ್ನ ಓಟವನ್ನ ಓಡಿ ಮುಗಿಸಿದ್ದೀನಿ,+ ನಾನು ನಂಬಿಕೆಗೆ ತಕ್ಕ ಹಾಗೆ ಜೀವನ ಮಾಡಿದ್ದೀನಿ. 8 ನೀತಿಯಿಂದ ತೀರ್ಪು ಮಾಡೋ ಒಡೆಯ+ ನನಗಾಗಿ ಒಂದು ಕಿರೀಟ ಇಟ್ಟಿದ್ದಾನೆ.+ ಅದು ನೀತಿವಂತರಿಗೆ ಕೊಡೋ ಕಿರೀಟ. ಆತನು ಅದನ್ನ ತೀರ್ಪಿನ ದಿನದಲ್ಲಿ ನನಗೆ ಬಹುಮಾನವಾಗಿ ಕೊಡ್ತಾನೆ.+ ನನಗೆ ಮಾತ್ರ ಅಲ್ಲ ಆತನು ರಾಜನಾಗಿ ಬರೋದನ್ನ ಆಸೆಯಿಂದ ಕಾಯ್ತಾ ಇರೋ ಎಲ್ರಿಗೆ ಅದನ್ನ ಕೊಡ್ತಾನೆ.

9 ನೀನು ಆದಷ್ಟು ಬೇಗ ಇಲ್ಲಿಗೆ ಬಾ. 10 ಯಾಕಂದ್ರೆ ದೇಮ+ ಈ ಲೋಕವನ್ನ* ಪ್ರೀತಿಸಿದ್ರಿಂದ ನನ್ನನ್ನ ಬಿಟ್ಟು ಥೆಸಲೊನೀಕಕ್ಕೆ ಹೋದ. ಕ್ರೆಸ್ಕನು ಗಲಾತ್ಯಕ್ಕೆ, ತೀತನು ದಲ್ಮಾತ್ಯಕ್ಕೆ ಹೋದ. 11 ಲೂಕ ಮಾತ್ರ ನನ್ನ ಜೊತೆ ಇದ್ದಾನೆ. ಮಾರ್ಕನನ್ನ ನಿನ್ನ ಜೊತೆ ಕರ್ಕೊಂಡು ಬಾ, ಯಾಕಂದ್ರೆ ಅವನು ಸೇವೆಯಲ್ಲಿ ನನಗೆ ತುಂಬ ಸಹಾಯ ಮಾಡ್ತಾನೆ. 12 ತುಖಿಕನನ್ನ+ ನಾನು ಎಫೆಸಕ್ಕೆ ಕಳಿಸಿದ್ದೀನಿ. 13 ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಮನೇಲಿ ಬಿಟ್ಟುಬಂದಿರೋ ಅಂಗಿನ, ಸುರುಳಿಗಳನ್ನ, ಮುಖ್ಯವಾಗಿ ಚರ್ಮದ ಸುರುಳಿಗಳನ್ನ ತಗೊಂಡು ಬಾ.

14 ತಾಮ್ರದ ಕೆಲಸಮಾಡೋ ಅಲೆಕ್ಸಾಂದ್ರ ನನಗೆ ತುಂಬ ಕೆಟ್ಟದು ಮಾಡಿದ್ದಾನೆ. ಅದಕ್ಕಾಗಿ ಯೆಹೋವ* ಅವನಿಗೆ ತಕ್ಕ ಶಿಕ್ಷೆ ಕೊಡ್ತಾನೆ.+ 15 ಹುಷಾರು! ನೀನೂ ಅವನಿಂದ ದೂರ ಇರು. ಯಾಕಂದ್ರೆ ಅವನು ನಮ್ಮ ಸಂದೇಶವನ್ನ ತುಂಬ ವಿರೋಧಿಸಿದ.

16 ಮೊದಲ್ನೇ ಸಲ ಅಧಿಕಾರಿಗಳ ಮುಂದೆ ನಾನು ವಾದ ಮಾಡುವಾಗ ಯಾರೂ ನನ್ನ ಪಕ್ಷ ನಿಂತ್ಕೊಳ್ಳಲಿಲ್ಲ. ಎಲ್ರೂ ನನ್ನನ್ನ ಬಿಟ್ಟು ಹೋದ್ರು. ಆ ತಪ್ಪಿಗೆ ದೇವರು ಅವ್ರಿಗೆ ಶಿಕ್ಷೆ ಕೊಡಬಾರದು ಅಂತ ಬೇಡ್ಕೊಳ್ತೀನಿ. 17 ಆದ್ರೆ ಒಡೆಯ ನನ್ನ ಪಕ್ಕದಲ್ಲೇ ನಿಂತನು. ನಾನು ಸಿಹಿಸುದ್ದಿಯನ್ನ ಪೂರ್ತಿಯಾಗಿ ಸಾರೋಕೆ ಮತ್ತು ಎಲ್ಲ ಜನ್ರು ಅದನ್ನ ಕೇಳಿಸ್ಕೊಳ್ಳೋಕೆ ಆತನು ನನ್ನಲ್ಲಿ ಶಕ್ತಿ ತುಂಬಿದನು.+ ಸಿಂಹದ ಬಾಯಿಂದ ನನ್ನನ್ನ ಕಾಪಾಡಿದನು.+ 18 ಒಡೆಯ ನನ್ನನ್ನ ಎಲ್ಲ ಕೇಡಿಂದ ಬಿಡಿಸಿ ಕಾಪಾಡಿ ದೇವರ ಆಳ್ವಿಕೆ ಬರೋ ತನಕ ನನ್ನನ್ನ ಸಂರಕ್ಷಿಸ್ತಾನೆ.+ ಆತನಿಗೆ ಯಾವಾಗ್ಲೂ ಗೌರವ ಸಿಗ್ಲಿ. ಆಮೆನ್‌.

19 ಪ್ರಿಸ್ಕಳಿಗೂ ಅಕ್ವಿಲ್ಲಗೂ+ ಒನೆಸಿಫೊರನ+ ಮನೆಯವ್ರಿಗೂ ನನ್ನ ವಂದನೆ ಹೇಳು.

20 ಎರಸ್ತ+ ಕೊರಿಂಥದಲ್ಲಿ ಉಳ್ಕೊಂಡ. ತ್ರೊಫಿಮಗೆ+ ಹುಷಾರಿಲ್ದೆ ಇದ್ದಿದ್ರಿಂದ ನಾನು ಅವನನ್ನ ಮಿಲೇತದಲ್ಲೇ ಬಿಟ್ಟು ಬಂದೆ. 21 ಚಳಿಗಾಲಕ್ಕೆ ಮುಂಚೆ ಬರೋಕೆ ನಿನ್ನಿಂದ ಆದಷ್ಟು ಪ್ರಯತ್ನ ಮಾಡು.

ಯುಬೂಲ, ಪೂದೆಯ, ಲೀನನು, ಕ್ಲೌದ್ಯಳು ಮತ್ತು ಬೇರೆ ಎಲ್ಲ ಸಹೋದರರೂ ನಿನ್ನನ್ನ ಕೇಳಿದ್ದಾರೆ.

22 ನೀನು ತೋರಿಸಿರೋ ಒಳ್ಳೇ ಮನೋಭಾವಕ್ಕೆ ಒಡೆಯ ನಿಮಗೆ ಅಪಾರ ಕೃಪೆ ತೋರಿಸಿ ಆಶೀರ್ವಾದ ಮಾಡ್ಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ