ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ವಂದನೆ (1-7)

      • ರೋಮ್‌ಗೆ ಹೋಗಲು ಪೌಲನಿಗಿದ್ದ ಆಸೆ (8-15)

      • ನೀತಿವಂತ ತನ್ನ ನಂಬಿಕೆಯಿಂದಾಗಿ ಜೀವಿಸ್ತಾನೆ (16, 17)

      • ಕೆಟ್ಟ ಜನ್ರು ಯಾವುದೇ ನೆಪ ಕೊಡಕ್ಕಾಗಲ್ಲ (18-32)

        • ದೇವರ ಗುಣಗಳನ್ನ ಸೃಷ್ಟಿಯಲ್ಲಿ ನೋಡ್ತೀವಿ (20)

ರೋಮನ್ನರಿಗೆ 1:1

ಪಾದಟಿಪ್ಪಣಿ

  • *

    ಅಕ್ಷ. “ಪ್ರತ್ಯೇಕಿಸಿದನು.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:11, 15

ರೋಮನ್ನರಿಗೆ 1:3

ಮಾರ್ಜಿನಲ್ ರೆಫರೆನ್ಸ್

  • +2ಸಮು 7:8, 12; ಲೂಕ 1:32; 2ತಿಮೊ 2:8

ರೋಮನ್ನರಿಗೆ 1:4

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:33
  • +ಕೀರ್ತ 2:7; ಇಬ್ರಿ 1:5

ರೋಮನ್ನರಿಗೆ 1:5

ಪಾದಟಿಪ್ಪಣಿ

  • *

    ಅಕ್ಷ. “ನಮಗೆ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 15:14; ಗಲಾ 2:7
  • +1ತಿಮೊ 2:7

ರೋಮನ್ನರಿಗೆ 1:9

ಮಾರ್ಜಿನಲ್ ರೆಫರೆನ್ಸ್

  • +1ಥೆಸ 3:10; 2ತಿಮೊ 1:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 12

ರೋಮನ್ನರಿಗೆ 1:11

ಪಾದಟಿಪ್ಪಣಿ

  • *

    ಅಥವಾ “ದೇವರು ನನಗೆ ಕೊಟ್ಟಿರೋ ಸಾಮರ್ಥ್ಯ ಬಳಸಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 10

    ಕಾವಲಿನಬುರುಜು,

    2/15/1998, ಪು. 26-27

ರೋಮನ್ನರಿಗೆ 1:12

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:11; ಇಬ್ರಿ 10:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 10

    ರಾಜ್ಯ ಸೇವೆ,

    10/2007, ಪು. 8

    ಕಾವಲಿನಬುರುಜು,

    2/15/1998, ಪು. 26-27

ರೋಮನ್ನರಿಗೆ 1:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2008, ಪು. 6

    6/15/2008, ಪು. 30

    7/1/2000, ಪು. 11

    9/15/1996, ಪು. 18-19

    ರಾಜ್ಯ ಸೇವೆ,

    7/2005, ಪು. 1

ರೋಮನ್ನರಿಗೆ 1:15

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2008, ಪು. 6

    6/15/2008, ಪು. 30

ರೋಮನ್ನರಿಗೆ 1:16

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:38; 2ತಿಮೊ 1:8
  • +ಅಕಾ 3:25, 26
  • +ಅಕಾ 18:5, 6
  • +ಇಬ್ರಿ 11:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ರಾಜ್ಯ ಸೇವೆ,

    12/1995, ಪು. 4

    ಕಾವಲಿನಬುರುಜು,

    6/1/1990, ಪು. 21-26

ರೋಮನ್ನರಿಗೆ 1:17

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 3:36; ರೋಮ 3:21, 22
  • +ಹಬ 2:4; ಗಲಾ 3:11; ಇಬ್ರಿ 10:38

ರೋಮನ್ನರಿಗೆ 1:18

ಮಾರ್ಜಿನಲ್ ರೆಫರೆನ್ಸ್

  • +ರೋಮ 1:25
  • +ರೋಮ 2:5; ಎಫೆ 5:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2010, ಪು. 13

ರೋಮನ್ನರಿಗೆ 1:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 19:1; ಅಕಾ 14:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1996, ಪು. 15

ರೋಮನ್ನರಿಗೆ 1:20

ಮಾರ್ಜಿನಲ್ ರೆಫರೆನ್ಸ್

  • +ಯೆರೆ 10:12
  • +ಕೀರ್ತ 103:19; ಯೆರೆ 10:10; ಪ್ರಕ 15:3
  • +ಯೆಶಾ 40:26; ಪ್ರಕ 4:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2023, ಪು. 15-19

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 174

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 7

    ಕಾವಲಿನಬುರುಜು (ಅಧ್ಯಯನ),

    9/2016, ಪು. 24-25

    ಕಾವಲಿನಬುರುಜು,

    10/1/2014, ಪು. 14

    1/1/2013, ಪು. 13

    6/15/2011, ಪು. 9

    4/15/2009, ಪು. 15-19

    7/1/2008, ಪು. 3, 4-6

    10/1/2004, ಪು. 10-11

    6/1/2004, ಪು. 9-10

    5/1/1996, ಪು. 15

    6/15/1993, ಪು. 8-13

    ಅನುಕರಿಸಿ, ಪು. 13

    ಎಚ್ಚರ!,

    12/8/1995, ಪು. 23-24

ರೋಮನ್ನರಿಗೆ 1:21

ಮಾರ್ಜಿನಲ್ ರೆಫರೆನ್ಸ್

  • +ಆದಿ 6:5

ರೋಮನ್ನರಿಗೆ 1:23

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:11; ಅಕಾ 17:29

ರೋಮನ್ನರಿಗೆ 1:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2008, ಪು. 29

    6/15/2008, ಪು. 29

ರೋಮನ್ನರಿಗೆ 1:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 13

    ಕಾವಲಿನಬುರುಜು,

    6/15/1993, ಪು. 12-13

ರೋಮನ್ನರಿಗೆ 1:26

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:19; 1ಥೆಸ 4:4, 5
  • +ಯೂದ 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    4/2012, ಪು. 28

    ಕಾವಲಿನಬುರುಜು,

    7/15/1997, ಪು. 9-10

ರೋಮನ್ನರಿಗೆ 1:27

ಮಾರ್ಜಿನಲ್ ರೆಫರೆನ್ಸ್

  • +ಆದಿ 19:5; ಯಾಜ 18:22; 20:13; 1ಕೊರಿಂ 6:9, 10
  • +ಗಲಾ 6:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    4/2012, ಪು. 28

    3/8/1995, ಪು. 22

    ಕಾವಲಿನಬುರುಜು,

    7/15/1997, ಪು. 9-10

ರೋಮನ್ನರಿಗೆ 1:28

ಪಾದಟಿಪ್ಪಣಿ

  • *

    ಅಥವಾ “ಚೆನ್ನಾಗಿ ತಿಳ್ಕೊಂಡ್ರೆ.”

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:19-21

ರೋಮನ್ನರಿಗೆ 1:29

ಪಾದಟಿಪ್ಪಣಿ

  • *

    ಅಥವಾ “ಲೋಭ.”

  • *

    ಅಥವಾ “ಕಿವಿ ಊದುತ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 4:3
  • +ಧರ್ಮೋ 5:21
  • +ತೀತ 3:3
  • +1ಯೋಹಾ 3:15
  • +1ಪೇತ್ರ 2:1
  • +ಎಫೆ 4:31

ರೋಮನ್ನರಿಗೆ 1:30

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:1
  • +ಧರ್ಮೋ 21:18, 21

ರೋಮನ್ನರಿಗೆ 1:31

ಮಾರ್ಜಿನಲ್ ರೆಫರೆನ್ಸ್

  • +ರೋಮ 1:21

ರೋಮನ್ನರಿಗೆ 1:32

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 21:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 1:1ಅಕಾ 9:11, 15
ರೋಮ. 1:32ಸಮು 7:8, 12; ಲೂಕ 1:32; 2ತಿಮೊ 2:8
ರೋಮ. 1:4ಅಕಾ 13:33
ರೋಮ. 1:4ಕೀರ್ತ 2:7; ಇಬ್ರಿ 1:5
ರೋಮ. 1:5ಅಕಾ 15:14; ಗಲಾ 2:7
ರೋಮ. 1:51ತಿಮೊ 2:7
ರೋಮ. 1:91ಥೆಸ 3:10; 2ತಿಮೊ 1:3
ರೋಮ. 1:121ಥೆಸ 5:11; ಇಬ್ರಿ 10:25
ರೋಮ. 1:15ಅಕಾ 19:21
ರೋಮ. 1:16ಅಕಾ 3:25, 26
ರೋಮ. 1:16ಅಕಾ 18:5, 6
ರೋಮ. 1:16ಇಬ್ರಿ 11:6
ರೋಮ. 1:16ಮಾರ್ಕ 8:38; 2ತಿಮೊ 1:8
ರೋಮ. 1:17ಯೋಹಾ 3:36; ರೋಮ 3:21, 22
ರೋಮ. 1:17ಹಬ 2:4; ಗಲಾ 3:11; ಇಬ್ರಿ 10:38
ರೋಮ. 1:18ರೋಮ 1:25
ರೋಮ. 1:18ರೋಮ 2:5; ಎಫೆ 5:6
ರೋಮ. 1:19ಕೀರ್ತ 19:1; ಅಕಾ 14:17
ರೋಮ. 1:20ಯೆರೆ 10:12
ರೋಮ. 1:20ಕೀರ್ತ 103:19; ಯೆರೆ 10:10; ಪ್ರಕ 15:3
ರೋಮ. 1:20ಯೆಶಾ 40:26; ಪ್ರಕ 4:11
ರೋಮ. 1:21ಆದಿ 6:5
ರೋಮ. 1:23ಯೆರೆ 2:11; ಅಕಾ 17:29
ರೋಮ. 1:26ಗಲಾ 5:19; 1ಥೆಸ 4:4, 5
ರೋಮ. 1:26ಯೂದ 7
ರೋಮ. 1:27ಆದಿ 19:5; ಯಾಜ 18:22; 20:13; 1ಕೊರಿಂ 6:9, 10
ರೋಮ. 1:27ಗಲಾ 6:7
ರೋಮ. 1:28ಗಲಾ 5:19-21
ರೋಮ. 1:291ಪೇತ್ರ 4:3
ರೋಮ. 1:29ಧರ್ಮೋ 5:21
ರೋಮ. 1:29ತೀತ 3:3
ರೋಮ. 1:291ಯೋಹಾ 3:15
ರೋಮ. 1:291ಪೇತ್ರ 2:1
ರೋಮ. 1:29ಎಫೆ 4:31
ರೋಮ. 1:301ಪೇತ್ರ 2:1
ರೋಮ. 1:30ಧರ್ಮೋ 21:18, 21
ರೋಮ. 1:31ರೋಮ 1:21
ರೋಮ. 1:32ಪ್ರಕ 21:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 1:1-32

ರೋಮನ್ನರಿಗೆ ಬರೆದ ಪತ್ರ

1 ಕ್ರಿಸ್ತ ಯೇಸುವಿನ ದಾಸನಾದ ಪೌಲ ಅನ್ನೋ ನಾನು ಈ ಪತ್ರ ಬರೀತಾ ಇದ್ದೀನಿ. ಆತನು ನನ್ನನ್ನ ಅಪೊಸ್ತಲನಾಗಿ ಆರಿಸಿ, ದೇವರ ಸಿಹಿಸುದ್ದಿಯನ್ನ ಹೇಳೋಕೆ ನೇಮಿಸಿದನು.*+ 2 ಆ ಸಿಹಿಸುದ್ದಿಯನ್ನ ದೇವರು ತನ್ನ ಪ್ರವಾದಿಗಳ ಮೂಲಕ ಪವಿತ್ರ ಗ್ರಂಥದಲ್ಲಿ ಮುಂಚೆನೇ ಹೇಳಿದ್ದನು. 3 ಅದು ದೇವರ ಮಗನ ಬಗ್ಗೆ ಇರೋ ಸುದ್ದಿ. ಆತನು ದಾವೀದನ ವಂಶದಲ್ಲಿ ಮನುಷ್ಯನಾಗಿ ಹುಟ್ಟಿದನು.+ 4 ಆತನಿಗೆ ದೇವರು ಪವಿತ್ರಶಕ್ತಿಯಿಂದ ಮತ್ತೆ ಜೀವ ಕೊಟ್ಟನು.+ ಇದ್ರಿಂದ ಆತನು ದೇವರ ಮಗ ಅಂತ ಸ್ಪಷ್ಟವಾಗಿ ಗೊತ್ತಾಯ್ತು.+ ಆತನೇ ನಮ್ಮ ಪ್ರಭು ಯೇಸು ಕ್ರಿಸ್ತ. 5 ಆತನ ಮೂಲಕನೇ ನನಗೆ* ಅಪಾರ ಕೃಪೆ ಸಿಕ್ತು. ಆತನಲ್ಲಿ ನಂಬಿಕೆ ಇಟ್ಟು ಆತನ ಮಾತನ್ನ ಕೇಳೋಕೆ ಮತ್ತು ಆತನ ಹೆಸ್ರಿಗೆ ಗೌರವ ತರೋಕೆ ಎಲ್ಲ ದೇಶದ ಜನ್ರಿಗೆ ಸಹಾಯ ಮಾಡೋಕೆ+ ಆತನು ನನ್ನನ್ನ ಅಪೊಸ್ತಲನಾಗಿ ನೇಮಿಸಿದನು.+ 6 ಆ ಜನ್ರಲ್ಲಿ ನೀವೂ ಇದ್ದೀರ. ಯೇಸು ಕ್ರಿಸ್ತನ ಶಿಷ್ಯರಾಗಿ ಇರೋಕೆ ನಿಮಗೂ ಆಮಂತ್ರಣ ಸಿಕ್ಕಿದೆ. 7 ರೋಮ್‌ನಲ್ಲಿರೋ ದೇವರ ಪ್ರಿಯರಿಗೆ, ಪವಿತ್ರ ಜನ್ರಾಗಿರೋಕೆ ಕರೆದ ಜನ್ರಿಗೆ ನಾನು ಬರಿಯೋದು ಏನಂದ್ರೆ,

ನಮ್ಮ ತಂದೆಯಾದ ದೇವರು ಮತ್ತು ಪ್ರಭು ಯೇಸು ಕ್ರಿಸ್ತ ನಿಮಗೆಲ್ಲ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.

8 ನಾನು ಮೊದ್ಲು ಯೇಸು ಕ್ರಿಸ್ತನ ಮೂಲಕ ನಿಮ್ಮನ್ನ ನೆನಸ್ಕೊಂಡು ನನ್ನ ದೇವರಿಗೆ ಧನ್ಯವಾದ ಹೇಳ್ತೀನಿ. ಯಾಕಂದ್ರೆ ಪ್ರಪಂಚದ ಎಲ್ಲ ಕಡೆ ಜನ್ರು ನಿಮ್ಮ ನಂಬಿಕೆ ಬಗ್ಗೆ ಮಾತಾಡ್ತಿದ್ದಾರೆ. 9 ನಾನು ಯಾವಾಗ್ಲೂ ನಿಮಗೋಸ್ಕರ ಪ್ರಾರ್ಥನೆ ಮಾಡ್ತೀನಿ.+ ಇದಕ್ಕೆ ದೇವರೇ ಸಾಕ್ಷಿ. ಆತನ ಮಗನ ಬಗ್ಗೆ ಸಿಹಿಸುದ್ದಿಯನ್ನ ಸಾರೋ ಮೂಲಕ ನಾನು ಪೂರ್ಣ ಹೃದಯದಿಂದ ಆತನಿಗೆ ಪವಿತ್ರ ಸೇವೆ ಮಾಡ್ತಾ ಇದ್ದೀನಿ. 10 ದೇವರ ಇಷ್ಟ ಇದ್ರೆ ಈಗ್ಲಾದ್ರೂ ನಿಮ್ಮ ಹತ್ರ ಬರೋ ಅವಕಾಶ ನನಗೆ ಸಿಗಬೇಕಂತ ಆತನಿಗೆ ಅಂಗಲಾಚಿ ಬೇಡ್ತಾ ಇದ್ದೀನಿ. 11 ಆದಷ್ಟು ಬೇಗ ನಿಮ್ಮನ್ನ ನೋಡಬೇಕು, ದೇವರ ಉಡುಗೊರೆಯನ್ನ ಕೊಟ್ಟು* ನಿಮ್ಮ ನಂಬಿಕೆ ಬಲಪಡಿಸಬೇಕು ಅಂತ ಕಾತುರದಿಂದ ಕಾಯ್ತಾ ಇದ್ದೀನಿ. 12 ಅಂದ್ರೆ, ನಿಮ್ಮ ನಂಬಿಕೆಯಿಂದ ನಾನು, ನನ್ನ ನಂಬಿಕೆಯಿಂದ ನೀವು ಪ್ರೋತ್ಸಾಹ ಪಡಿಬೇಕು+ ಅನ್ನೋದೇ ನನ್ನಾಸೆ.

13 ಸಹೋದರರೇ, ಒಂದು ವಿಷ್ಯ ಹೇಳೋಕೆ ಇಷ್ಟಪಡ್ತೀನಿ. ಅದೇನಂದ್ರೆ ನಾನು ಬೇರೆ ಜನಾಂಗದವ್ರಿಗೆ ಸಾರಿದಾಗ ಅವರು ಚೆನ್ನಾಗಿ ಕೇಳಿಸ್ಕೊಂಡ ತರ ನಿಮ್ಮ ಕಡೆನೂ ಜನ ಕೇಳ್ತಾರೆ ಅಂತ ಅಂದ್ಕೊಂಡೆ. ಹಾಗಾಗಿ ನಿಮ್ಮ ಹತ್ರ ಬರೋಕೆ ತುಂಬ ಪ್ರಯತ್ನ ಮಾಡ್ದೆ. ಆದ್ರೆ ನನಗೆ ಏನಾದ್ರೂ ಒಂದು ಅಡ್ಡಿ ಬರ್ತಾನೆ ಇದೆ. 14 ನಾನು ಗ್ರೀಕರಿಗೂ ಗ್ರೀಕರಲ್ಲದ ಜನ್ರಿಗೂ ವಿವೇಕಿಗಳಿಗೂ ವಿವೇಕ ಇಲ್ಲದವ್ರಿಗೂ ಸಾಲಗಾರ. 15 ಹಾಗಾಗಿ ರೋಮ್‌ನಲ್ಲಿರೋ ನಿಮಗೂ ಸಿಹಿಸುದ್ದಿ ಹೇಳೋಕೆ ತುದಿಗಾಲಲ್ಲಿ ನಿಂತಿದ್ದೀನಿ.+ 16 ನಾನು ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ.+ ನಿಜ ಏನಂದ್ರೆ, ಆ ಸುದ್ದಿ ದೇವರ ಶಕ್ತಿಯಾಗಿ ಕೆಲಸ ಮಾಡುತ್ತೆ. ಅದ್ರಿಂದ ಮೊದ್ಲು ಯೆಹೂದ್ಯರು+ ಆಮೇಲೆ ಗ್ರೀಕರು,+ ಹೀಗೆ ನಂಬಿಕೆ ಇಡುವವ್ರನ್ನೆಲ್ಲ+ ದೇವರು ರಕ್ಷಿಸ್ತಾನೆ. 17 ಆ ಸಿಹಿಸುದ್ದಿಯಿಂದ ಅವ್ರಿಗೆ ದೇವರು ನೀತಿವಂತ ಅಂತ ಅರ್ಥ ಆಗುತ್ತೆ. ಅದು ಅವರ ನಂಬಿಕೆಯನ್ನ ಇನ್ನೂ ಜಾಸ್ತಿ ಮಾಡುತ್ತೆ.+ ಯಾಕಂದ್ರೆ “ನೀತಿವಂತ ತನ್ನ ನಂಬಿಕೆಯಿಂದಾನೇ ಜೀವಿಸ್ತಾನೆ”+ ಅಂತ ಬರೆದಿದೆ.

18 ಭಕ್ತಿ ಇಲ್ಲದ ಕೆಟ್ಟ ಜನ್ರು ತಪ್ಪಾದ ರೀತಿಯಲ್ಲಿ ಸತ್ಯವನ್ನ ತುಳಿದುಹಾಕ್ತಿದ್ದಾರೆ.+ ಅವ್ರ ಮೇಲೆ ದೇವರು ಸ್ವರ್ಗದಿಂದ ತನ್ನ ಕೋಪವನ್ನ ತೋರಿಸ್ತಿದ್ದಾನೆ.+ 19 ಯಾಕಂದ್ರೆ ದೇವರ ಬಗ್ಗೆ ತಿಳ್ಕೊಳ್ಳೋಕೆ ಬೇಕಾದಷ್ಟು ಆಧಾರಗಳು ಅವ್ರ ಕಣ್ಮುಂದೆನೇ ಇದೆ. ಅವನ್ನ ದೇವರೇ ಅವ್ರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.+ 20 ಕಣ್ಣಿಗೆ ಕಾಣದಿರೋ ದೇವರ ಗುಣಗಳನ್ನ ಸೃಷ್ಟಿ ಆದಾಗಿಂದ ನಮಗೆ ಸ್ಪಷ್ಟವಾಗಿ ನೋಡೋಕೆ ಆಗ್ತಿದೆ. ಆತನಿಗೆ ಶಾಶ್ವತ ಶಕ್ತಿಯಿದೆ,+ ಆತನೇ ನಿಜವಾದ ದೇವರು+ ಅನ್ನೋದಕ್ಕೆ ಸೃಷ್ಟಿನೇ ಸಾಕ್ಷಿ.+ ಹಾಗಾಗಿ ದೇವರಲ್ಲಿ ನಂಬಿಕೆ ಇಡದೆ ಇರೋಕೆ ಅವರು ಯಾವ ನೆಪವನ್ನೂ ಕೊಡಕ್ಕಾಗಲ್ಲ. 21 ಅವ್ರಿಗೆ ದೇವರ ಬಗ್ಗೆ ಗೊತ್ತಿದ್ರೂ ಆತನಿಗೆ ಕೊಡಬೇಕಾದ ಗೌರವ ಕೊಡಲಿಲ್ಲ, ಧನ್ಯವಾದನೂ ಹೇಳಲಿಲ್ಲ. ಅವರು ಮಾಡೋ ವಾದಗಳಿಗೆ ಅರ್ಥಾನೇ ಇಲ್ಲ, ಅವ್ರ ಮೂರ್ಖ ಮನಸ್ಸಿಗೆ ಏನೂ ಅರ್ಥ ಆಗ್ತಿಲ್ಲ.+ 22 ನಾವು ಬುದ್ಧಿವಂತರು ಅಂತ ಅವರು ಹೇಳ್ಕೊಳ್ತಾರೆ, ಆದ್ರೆ ಮೂರ್ಖರಾಗಿದ್ದಾರೆ. 23 ಶಾಶ್ವತಕ್ಕೂ ಇರೋ ದೇವರಿಗೆ ಅವರು ಗೌರವ ಕೊಡೋ ಬದ್ಲು ಅಳಿದು ಹೋಗೋ ಮನುಷ್ಯ, ಪ್ರಾಣಿ, ಪಕ್ಷಿ ಮತ್ತು ಹರಿದಾಡೋ ಜೀವಿಗಳ ಮೂರ್ತಿಗಳಿಗೆ ಗೌರವ ಕೊಟ್ರು.+

24 ಅವರು ತಮ್ಮ ಹೃದಯದ ಆಸೆಗಳ ಪ್ರಕಾರ ಜೀವಿಸೋಕೆ ಇಷ್ಟಪಟ್ಟಿದ್ರಿಂದ ದೇವರು ಅವ್ರಿಗೆ ಕೆಟ್ಟ ಕೆಲಸಗಳನ್ನ ಮಾಡೋಕೆ ಬಿಟ್ಟುಬಿಟ್ಟನು. ಅದ್ರಿಂದ ಅವರು ನಾಚಿಕೆಗೆಟ್ಟ ಕೆಲಸಗಳನ್ನ ಮಾಡಿ ತಮ್ಮ ದೇಹಗಳಿಗೇ ಗೌರವ ಕೊಡಲಿಲ್ಲ. 25 ಅವರು ದೇವರ ಬಗ್ಗೆ ಇರೋ ಸತ್ಯವನ್ನ ನಂಬದೆ ಸುಳ್ಳನ್ನ ನಂಬಿದ್ರು. ಸೃಷ್ಟಿ ಮಾಡಿದ ದೇವರನ್ನ ಬಿಟ್ಟು ಸೃಷ್ಟಿಯನ್ನೇ ಪೂಜೆ ಮಾಡಿ ಅವುಗಳ ಸೇವೆಮಾಡಿದ್ರು. ಆದ್ರೆ ಸೃಷ್ಟಿ ಮಾಡಿದ ದೇವರೊಬ್ಬನೇ ಯಾವಾಗ್ಲೂ ನಮ್ಮ ಹೊಗಳಿಕೆ ಪಡಿಯೋಕೆ ಯೋಗ್ಯನು. ಆಮೆನ್‌. 26 ಇದೇ ಕಾರಣಕ್ಕೆ ದೇವರು ಅವ್ರನ್ನ ಅವ್ರ ನಾಚಿಕೆಗೆಟ್ಟ ಕಾಮದಾಸೆಯನ್ನ ತೀರಿಸ್ಕೊಳ್ಳೋಕೆ ಬಿಟ್ಟುಬಿಟ್ಟನು.+ ಅವ್ರಲ್ಲಿರೋ ಹೆಂಗಸ್ರು ಸ್ವಾಭಾವಿಕ ಲೈಂಗಿಕ ಸಂಪರ್ಕವನ್ನ ಬಿಟ್ಟು ಅಸ್ವಾಭಾವಿಕ ಲೈಂಗಿಕ ಸಂಪರ್ಕ ಇಟ್ಕೊಂಡ್ರು.+ 27 ಅದೇ ತರ ಗಂಡಸ್ರೂ ಹೆಂಗಸ್ರ ಜೊತೆ ಸ್ವಾಭಾವಿಕ ಲೈಂಗಿಕ ಸಂಪರ್ಕ ಬಿಟ್ಟು ಗಂಡಸ್ರ ಜೊತೆನೇ ಕಾಮಾತುರಪಟ್ಟು ಅಶ್ಲೀಲವಾದದ್ದನ್ನ ನಡಿಸಿದ್ರು.+ ಅವರು ತಮ್ಮ ತಪ್ಪಿಗೆ ಸರಿಯಾದ ಶಿಕ್ಷೆಯನ್ನ ಪೂರ್ತಿ ಅನುಭವಿಸ್ತಾರೆ.+

28 ದೇವರನ್ನ ತಿಳ್ಕೊಳ್ಳೋದ್ರಿಂದ* ಏನೂ ಪ್ರಯೋಜನ ಇಲ್ಲ ಅಂತ ಅವರು ನೆನಸಿದ್ರು. ಹಾಗಾಗಿ ಅವರು ಕೆಟ್ಟದ್ದನ್ನ ಯೋಚಿಸೋಕೆ, ಅಯೋಗ್ಯ ವಿಷ್ಯಗಳನ್ನ ಮಾಡೋಕೆ ದೇವರು ಬಿಟ್ಟುಬಿಟ್ಟನು.+ 29 ಎಲ್ಲ ತರದ ಪಾಪ,+ ದುಷ್ಟತನ, ದುರಾಸೆ,*+ ಕೆಟ್ಟತನ, ಹೊಟ್ಟೆಕಿಚ್ಚು,+ ಕೊಲೆ,+ ಜಗಳ, ಮೋಸ,+ ದ್ವೇಷ+ ಅವ್ರಲ್ಲಿ ತುಂಬಿದೆ. ಅವರು ಹರಟೆ ಹೊಡಿತಾರೆ,* 30 ದೇವರನ್ನ ದ್ವೇಷಿಸ್ತಾರೆ, ಚಾಡಿ ಹೇಳ್ತಾರೆ,+ ಅವಮಾನ ಮಾಡ್ತಾರೆ, ಅಹಂಕಾರಿಗಳಾಗಿದ್ದಾರೆ, ಜಂಬ ಕೊಚ್ಕೊಳ್ತಾರೆ, ಕೆಟ್ಟದು ಮಾಡೋಕೆ ಸಂಚು ಹೂಡ್ತಾರೆ, ಹೆತ್ತವರ ಮಾತು ಕೇಳಲ್ಲ,+ 31 ಬುದ್ಧಿ ಇಲ್ಲದವರು,+ ಮಾತು ತಪ್ಪುವವರು, ಸ್ವಾಭಾವಿಕ ಪ್ರೀತಿ ಇಲ್ಲದವರು, ಕರುಣೆ ಇಲ್ಲದವರು ಆಗಿದ್ದಾರೆ. 32 ಇಂಥ ವಿಷ್ಯಗಳನ್ನ ಮಾಡ್ತಾ ಇರುವವ್ರಿಗೆ ಮರಣ ಶಿಕ್ಷೆ ಆಗುತ್ತೆ+ ಅನ್ನೋ ದೇವರ ನೀತಿಯ ತೀರ್ಪಿನ ಬಗ್ಗೆ ಚೆನ್ನಾಗಿ ಗೊತ್ತು. ಆದ್ರೂ ಅವರು ಅವನ್ನ ಮಾಡ್ತಾ ಇರ್ತಾರೆ. ಅಷ್ಟೇ ಅಲ್ಲ, ಇಂಥ ವಿಷ್ಯಗಳನ್ನ ಜನ್ರು ಮಾಡುವಾಗ ಅದನ್ನೇ ಸರಿ ಅಂತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ