ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

      • ಕೆಟ್ಟ ಹೆಂಗಸಿನ ಬಗ್ಗೆ ಎಚ್ಚರಿಕೆ (1-14)

      • ನಿನ್ನ ಹೆಂಡತಿ ಜೊತೆ ಖುಷಿಯಾಗಿರು (15-23)

ಜ್ಞಾನೋಕ್ತಿ 5:1

ಮಾರ್ಜಿನಲ್ ರೆಫರೆನ್ಸ್

  • +1ಅರ 4:29; ಯಾಕೋ 1:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 28

ಜ್ಞಾನೋಕ್ತಿ 5:2

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 28

ಜ್ಞಾನೋಕ್ತಿ 5:3

ಪಾದಟಿಪ್ಪಣಿ

  • *

    ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 7:14-21
  • +ಜ್ಞಾನೋ 9:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 28-29

ಜ್ಞಾನೋಕ್ತಿ 5:4

ಪಾದಟಿಪ್ಪಣಿ

  • *

    ಅಥವಾ “ಮಾಚಿಪತ್ರೆ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 7:26
  • +ಜ್ಞಾನೋ 6:32, 33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 16

    7/15/2000, ಪು. 28-29

    ಎಚ್ಚರ!,

    12/8/1993, ಪು. 14

ಜ್ಞಾನೋಕ್ತಿ 5:5

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಸಮಾಧಿ” ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 29

ಜ್ಞಾನೋಕ್ತಿ 5:7

ಪಾದಟಿಪ್ಪಣಿ

  • *

    ಅಕ್ಷ. “ಮಕ್ಕಳೇ.”

ಜ್ಞಾನೋಕ್ತಿ 5:8

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 9:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 4

    7/15/2000, ಪು. 29

ಜ್ಞಾನೋಕ್ತಿ 5:9

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 29:3
  • +ಜ್ಞಾನೋ 6:33-35; 7:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 29

ಜ್ಞಾನೋಕ್ತಿ 5:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 31:3; ಲೂಕ 15:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 29-30

ಜ್ಞಾನೋಕ್ತಿ 5:11

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 7:22, 23

ಜ್ಞಾನೋಕ್ತಿ 5:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 30

ಜ್ಞಾನೋಕ್ತಿ 5:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 30

ಜ್ಞಾನೋಕ್ತಿ 5:14

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:27-29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 30

ಜ್ಞಾನೋಕ್ತಿ 5:15

ಪಾದಟಿಪ್ಪಣಿ

  • *

    ಅಥವಾ “ಬುಗ್ಗೆಯ ತಾಜಾ.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 7:3; ಇಬ್ರಿ 13:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 30

ಜ್ಞಾನೋಕ್ತಿ 5:16

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 30

ಜ್ಞಾನೋಕ್ತಿ 5:17

ಮಾರ್ಜಿನಲ್ ರೆಫರೆನ್ಸ್

  • +ಆದಿ 2:24

ಜ್ಞಾನೋಕ್ತಿ 5:18

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 24:5; ಪ್ರಸಂ 9:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    10/1/2006, ಪು. 12

    7/15/2000, ಪು. 30

    11/1/1992, ಪು. 31

ಜ್ಞಾನೋಕ್ತಿ 5:19

ಪಾದಟಿಪ್ಪಣಿ

  • *

    ಅಥವಾ “ಮೈಮರೆಸಲಿ.”

ಮಾರ್ಜಿನಲ್ ರೆಫರೆನ್ಸ್

  • +ಪರಮ 2:9
  • +ಆದಿ 26:8; 29:20; ಪರಮ 8:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    10/1/2006, ಪು. 12

    10/1/2000, ಪು. 30-31

    7/15/1997, ಪು. 24

    4/1/1990, ಪು. 25

ಜ್ಞಾನೋಕ್ತಿ 5:20

ಪಾದಟಿಪ್ಪಣಿ

  • *

    ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

  • *

    ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 22:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 30

ಜ್ಞಾನೋಕ್ತಿ 5:21

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 16:9; ಕೀರ್ತ 11:4; 17:3; ಯೆರೆ 17:10; ಇಬ್ರಿ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 4

    6/15/2001, ಪು. 19

    7/15/2000, ಪು. 31

ಜ್ಞಾನೋಕ್ತಿ 5:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 7:14-16; ಗಲಾ 6:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 5:11ಅರ 4:29; ಯಾಕೋ 1:19
ಜ್ಞಾನೋ. 5:2ಜ್ಞಾನೋ 15:7
ಜ್ಞಾನೋ. 5:3ಜ್ಞಾನೋ 7:14-21
ಜ್ಞಾನೋ. 5:3ಜ್ಞಾನೋ 9:16, 17
ಜ್ಞಾನೋ. 5:4ಪ್ರಸಂ 7:26
ಜ್ಞಾನೋ. 5:4ಜ್ಞಾನೋ 6:32, 33
ಜ್ಞಾನೋ. 5:8ಜ್ಞಾನೋ 9:14, 15
ಜ್ಞಾನೋ. 5:9ಜ್ಞಾನೋ 29:3
ಜ್ಞಾನೋ. 5:9ಜ್ಞಾನೋ 6:33-35; 7:23
ಜ್ಞಾನೋ. 5:10ಜ್ಞಾನೋ 31:3; ಲೂಕ 15:30
ಜ್ಞಾನೋ. 5:11ಜ್ಞಾನೋ 7:22, 23
ಜ್ಞಾನೋ. 5:14ಜ್ಞಾನೋ 6:27-29
ಜ್ಞಾನೋ. 5:151ಕೊರಿಂ 7:3; ಇಬ್ರಿ 13:4
ಜ್ಞಾನೋ. 5:16ಜ್ಞಾನೋ 5:20
ಜ್ಞಾನೋ. 5:17ಆದಿ 2:24
ಜ್ಞಾನೋ. 5:18ಧರ್ಮೋ 24:5; ಪ್ರಸಂ 9:9
ಜ್ಞಾನೋ. 5:19ಪರಮ 2:9
ಜ್ಞಾನೋ. 5:19ಆದಿ 26:8; 29:20; ಪರಮ 8:6
ಜ್ಞಾನೋ. 5:20ಜ್ಞಾನೋ 22:14
ಜ್ಞಾನೋ. 5:212ಪೂರ್ವ 16:9; ಕೀರ್ತ 11:4; 17:3; ಯೆರೆ 17:10; ಇಬ್ರಿ 4:13
ಜ್ಞಾನೋ. 5:22ಕೀರ್ತ 7:14-16; ಗಲಾ 6:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 5:1-23

ಜ್ಞಾನೋಕ್ತಿ

5 ನನ್ನ ಮಗನೇ, ನಾನು ಹೇಳೋ ವಿವೇಕದ ಮಾತುಗಳನ್ನ ಕೇಳು.

ವಿವೇಚನಾ ಶಕ್ತಿ ಬಗ್ಗೆ ನಾನು ಕಲಿಸೋದನ್ನ ಶ್ರದ್ಧೆಯಿಂದ ಕೇಳಿಸ್ಕೊ.+

 2 ಆಗ ನೀನು ನಿನ್ನ ಬುದ್ಧಿಯನ್ನ ಕಾಪಾಡ್ಕೊಳ್ತೀಯ.

ನಿನ್ನ ತುಟಿಗಳು ಸತ್ಯಾನೇ ಹೇಳುತ್ತೆ.+

 3 ನಡತೆಗೆಟ್ಟ* ಹೆಂಗಸಿನ ಮಾತು ಜೇನಿನ ಹಾಗೆ ಸಿಹಿ,+

ಅವಳ ಮಾತು ಎಣ್ಣೆಗಿಂತ ನಯ.+

 4 ಆದ್ರೆ ಕೊನೇಲಿ, ಅವಳು ಕಹಿ ಗಿಡದ* ಹಾಗೆ,+

ಇಬ್ಬಾಯಿಕತ್ತಿ ತರ ಹರಿತ.+

 5 ಅವಳ ಕಾಲು ಸಾವಿನ ಹತ್ರ ಓಡುತ್ತೆ.

ಅವಳ ಹೆಜ್ಜೆ ನೇರವಾಗಿ ಸ್ಮಶಾನಕ್ಕೆ* ಕರ್ಕೊಂಡು ಹೋಗುತ್ತೆ.

 6 ಜೀವ ಕೊಡೋ ದಾರಿ ಬಗ್ಗೆ ಅವಳು ಸ್ವಲ್ಪನೂ ಯೋಚಿಸಲ್ಲ.

ಅವಳ ಕಾಲು ಎಲ್ಲೆಲ್ಲೊ ಅಲೆಯುತ್ತೆ, ಅವು ಎಲ್ಲಿಗೆ ಕರ್ಕೊಂಡು ಹೋಗುತ್ತೆ ಅಂತ ಅವಳಿಗೆ ಗೊತ್ತಿಲ್ಲ.

 7 ಹಾಗಾಗಿ ನನ್ನ ಮಗನೇ,* ನನ್ನ ಮಾತು ಕೇಳು.

ನಾನು ಹೇಳೋ ವಿಷ್ಯಗಳನ್ನ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟುಬಿಡಬೇಡ.

 8 ಅವಳಿಂದ ದೂರ ಇರು,

ಅವಳ ಮನೆ ಬಾಗಿಲ ಹತ್ರನೂ ಹೋಗಬೇಡ.+

 9 ಹಾಗೆ ಹೋದ್ರೆ ನಿನಗಿರೋ ಒಳ್ಳೇ ಹೆಸ್ರು ಹಾಳಾಗುತ್ತೆ,+

ಇಡೀ ಜೀವನ ನೀನು ಕಷ್ಟಪಡಬೇಕಾಗುತ್ತೆ.+

10 ನಿನ್ನ ಆಸ್ತಿಪಾಸ್ತಿ ಅಪರಿಚಿತರ ಪಾಲಾಗುತ್ತೆ,+

ಬೆವರು ಸುರಿಸಿ ದುಡಿದದ್ದೆಲ್ಲ ಬೇರೆಯವ್ರ ಪಾಲಾಗುತ್ತೆ.

11 ಹಾಗೇನಾದ್ರೂ ಆದ್ರೆ ನಿನ್ನ ಜೀವನದ ಕೊನೇಲಿ

ನಿನ್ನ ಬಲ ಕಮ್ಮಿ ಆದಾಗ, ಶರೀರ ಶಕ್ತಿ ಕಳ್ಕೊಂಡಾಗ ಕೊರಗ್ತೀಯ.+

12 ಆಗ ಹೀಗೆ ಅಂದ್ಕೊಳ್ತೀಯ “ಅಯ್ಯೋ! ನಾನು ಯಾಕೆ ಶಿಸ್ತನ್ನ ದ್ವೇಷಿಸಿದೆ?

ನನ್ನನ್ನ ತಿದ್ದಿದಾಗ ಹೃದಯ ಯಾಕೆ ಬೇಡ ಅಂದಿತು?

13 ನಾನು ನನ್ನ ಬೋಧಕರ ಮಾತುಗಳನ್ನ ಕೇಳಿಲ್ಲ,

ನನ್ನ ಶಿಕ್ಷಕರಿಗೆ ಗಮನಕೊಡಲಿಲ್ಲ.

14 ಇಡೀ ಸಭೆಯ ಕಣ್ಣಲ್ಲಿ,

ನಾನು ಸಾವಿನ ದವಡೆಯಲ್ಲಿ ನಿಂತಿದ್ದೀನಿ.”+

15 ನೀನು ನಿನ್ನ ಸ್ವಂತ ಬಾವಿ ನೀರನ್ನ ಕುಡಿ,

ನಿನ್ನ ಸ್ವಂತ ತೊಟ್ಟಿಯಲ್ಲಿರೋ* ನೀರು ಕುಡಿ.+

16 ನಿನ್ನ ಬುಗ್ಗೆಗಳು ನಿನ್ನ ಮನೆಯಿಂದ ಹೊರಗೆ ಹರಿಬೇಕಾ?

ನಿನ್ನ ನದಿ ನೀರು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಹರಿದುಹೋಗಬೇಕಾ?+

17 ಅವು ಇರೋದು ನಿನಗೆ,

ಬೇರೆಯವ್ರಿಗೆ ಅಲ್ಲ.+

18 ನಿನ್ನ ನೀರಿನ ಚಿಲುಮೆಗೆ ಆಶೀರ್ವಾದ ಸಿಗಲಿ,

ನಿನ್ನ ಯೌವನದ ಹೆಂಡತಿ ಜೊತೆ ಖುಷಿಯಾಗಿರು.+

19 ಅವಳು ನಿನ್ನ ಪ್ರೀತಿಯ ಹೆಣ್ಣುಜಿಂಕೆ, ಆಕರ್ಷಕವಾದ ಬೆಟ್ಟದ ಮೇಕೆ.+

ಅವಳ ಮೊಲೆಗಳು ನಿನ್ನನ್ನ ಯಾವಾಗ್ಲೂ ತೃಪ್ತಿಪಡಿಸಲಿ.*

ಅವಳ ಪ್ರೀತಿಯ ಬಂಧನದಲ್ಲಿ ನೀನು ಸದಾಕಾಲ ಸೆರೆಯಾಗಿರು.+

20 ಹೀಗಿರುವಾಗ ನನ್ನ ಮಗನೇ, ನಡತೆಗೆಟ್ಟ* ಸ್ತ್ರೀಗೆ ಯಾಕೆ ಮರುಳಾಗ್ತೀಯ?

ನಾಚಿಕೆಗೆಟ್ಟ* ಹೆಂಗಸನ್ನ ಯಾಕೆ ಅಪ್ಕೊಳ್ತೀಯ?+

21 ಮನುಷ್ಯ ನಡಿಯೋ ದಾರಿ ಯೆಹೋವನ ಕಣ್ಮುಂದೆನೇ ಇದೆ,

ಅವನು ಇಡೋ ಪ್ರತಿ ಹೆಜ್ಜೆಯನ್ನ ಪರೀಕ್ಷಿಸ್ತಾನೆ.+

22 ಕೆಟ್ಟವನಿಗೆ ಅವನ ತಪ್ಪುಗಳೇ ಉರ್ಲು,

ಅವನ ಪಾಪಗಳೇ ಅವನನ್ನ ಹಗ್ಗದ ತರ ಕಟ್ಟಿಹಾಕುತ್ತೆ.+

23 ಅವನು ಅತಿಯಾದ ಮೂರ್ಖತನದಿಂದ ಅಡ್ಡದಾರಿ ಹಿಡಿತಾನೆ.

ಶಿಸ್ತು ಸ್ವೀಕರಿಸದೆ ಇದ್ದದ್ರಿಂದ ಸಾಯ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ