ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ತಿಮೊತಿ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ತಿಮೊತಿ ಮುಖ್ಯಾಂಶಗಳು

      • ಆಳುಗಳು ಯಜಮಾನರಿಗೆ ಗೌರವ ಕೊಡಬೇಕು (1, 2)

      • ಸುಳ್ಳು ಬೋಧಕರು, ಹಣದಾಸೆ (3-10)

      • ದೇವರ ಸೇವಕನಿಗೆ ಸೂಚನೆ (11-16)

      • ಒಳ್ಳೇ ಕೆಲಸಗಳನ್ನ ಮಾಡಬೇಕು (17-19)

      • ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ (20, 21)

1 ತಿಮೊತಿ 6:1

ಮಾರ್ಜಿನಲ್ ರೆಫರೆನ್ಸ್

  • +ರೋಮ 13:7; ಎಫೆ 6:5; ಕೊಲೊ 3:22
  • +1ಪೇತ್ರ 2:13, 14

1 ತಿಮೊತಿ 6:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2008, ಪು. 31

1 ತಿಮೊತಿ 6:3

ಪಾದಟಿಪ್ಪಣಿ

  • *

    ಅಥವಾ “ಪ್ರಯೋಜನ ತರೋ.”

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 1:13
  • +ತೀತ 1:1, 2

1 ತಿಮೊತಿ 6:4

ಪಾದಟಿಪ್ಪಣಿ

  • *

    ಅಥವಾ “ಪ್ರಯೋಜನ ಇಲ್ಲದಿದ್ರೂ ಹುಚ್ಚುಚ್ಚಾಗಿ ಒಳಗೂಡ್ತಾನೆ.”

  • *

    ಅಥವಾ “ಅವಮಾನದ ಮಾತು.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 8:2
  • +2ತಿಮೊ 2:14; ತೀತ 1:10; 3:9

1 ತಿಮೊತಿ 6:5

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:3; 2ತಿಮೊ 3:8; ಯೂದ 10
  • +1ಪೇತ್ರ 5:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2002, ಪು. 12

1 ತಿಮೊತಿ 6:6

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 4:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 37

    ಕಾವಲಿನಬುರುಜು,

    1/1/2015, ಪು. 15

    11/15/2011, ಪು. 19-20

    6/1/2003, ಪು. 9

    8/15/1995, ಪು. 21-22

1 ತಿಮೊತಿ 6:7

ಮಾರ್ಜಿನಲ್ ರೆಫರೆನ್ಸ್

  • +ಯೋಬ 1:21; ಕೀರ್ತ 49:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 37

1 ತಿಮೊತಿ 6:8

ಪಾದಟಿಪ್ಪಣಿ

  • *

    ಬಹುಶಃ “ಆಶ್ರಯ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 30:8, 9; ಇಬ್ರಿ 13:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2022, ಪು. 4-5

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 37

    ಎಚ್ಚರ!,

    2/8/1995, ಪು. 11

    ಕಾವಲಿನಬುರುಜು,

    8/1/2003, ಪು. 5-6

    6/1/2003, ಪು. 9

    6/15/2001, ಪು. 6-7

    1/15/1998, ಪು. 17

    ದೇವರನ್ನು ಆರಾಧಿಸಿರಿ, ಪು. 103-104

    ಕುಟುಂಬ ಸಂತೋಷ, ಪು. 40

1 ತಿಮೊತಿ 6:9

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:22
  • +ಜ್ಞಾನೋ 28:20, 22; ಯಾಕೋ 5:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2019, ಪು. 18-19

    ಕಾವಲಿನಬುರುಜು,

    3/15/2011, ಪು. 22-23

    5/15/1998, ಪು. 5-6

    1/15/1998, ಪು. 17

    7/15/1997, ಪು. 13

    ಎಚ್ಚರ!,

    10/8/1997, ಪು. 13-14

    ದೇವರನ್ನು ಆರಾಧಿಸಿರಿ, ಪು. 103-104

1 ತಿಮೊತಿ 6:10

ಪಾದಟಿಪ್ಪಣಿ

  • *

    ಅಕ್ಷ. “ವೇದನೆಗಳಿಂದ ತಮ್ಮನ್ನ ಎಲ್ಲ ಕಡೆ ತಿವಿಸ್ಕೊಂಡಿದ್ದಾರೆ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 166

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 37

    ಕಾವಲಿನಬುರುಜು (ಅಧ್ಯಯನ),

    11/2019, ಪು. 18-19

    ಎಚ್ಚರ!,

    4/2009, ಪು. 5

    1/2009, ಪು. 6

    10/8/1997, ಪು. 13-14

    ಕಾವಲಿನಬುರುಜು,

    1/1/2011, ಪು. 4

    3/1/2002, ಪು. 17

    6/15/2001, ಪು. 5-6

    5/15/1998, ಪು. 5-6

    4/15/1994, ಪು. 13-14

    6/1/1993, ಪು. 21-22

    ದೇವರನ್ನು ಆರಾಧಿಸಿರಿ, ಪು. 103-104

1 ತಿಮೊತಿ 6:11

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:1; ಮತ್ತಾ 5:5; ಗಲಾ 5:22, 23; ಕೊಲೊ 3:12; 1ಪೇತ್ರ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2008, ಪು. 10, 12-15

    4/1/2003, ಪು. 20

    6/15/2001, ಪು. 7-8

    7/1/1990, ಪು. 13-17

1 ತಿಮೊತಿ 6:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2004, ಪು. 27

1 ತಿಮೊತಿ 6:13

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:11; ಯೋಹಾ 18:33, 36; 19:10, 11

1 ತಿಮೊತಿ 6:14

ಮಾರ್ಜಿನಲ್ ರೆಫರೆನ್ಸ್

  • +2ಥೆಸ 2:8; 2ತಿಮೊ 4:1, 8

1 ತಿಮೊತಿ 6:15

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:14; 19:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2008, ಪು. 31

    9/1/2005, ಪು. 27

1 ತಿಮೊತಿ 6:16

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 7:15, 16
  • +ಅಕಾ 9:3; ಪ್ರಕ 1:13, 16
  • +ಯೋಹಾ 14:19; 1ಪೇತ್ರ 3:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2008, ಪು. 31

    9/1/2005, ಪು. 27

    ಎಚ್ಚರ!,

    3/8/1992, ಪು. 16

1 ತಿಮೊತಿ 6:17

ಪಾದಟಿಪ್ಪಣಿ

  • *

    ಅಥವಾ “ಈಗಿನ ಕಾಲದಲ್ಲಿ.” ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.

  • *

    ಅಥವಾ “ಆಜ್ಞೆ ಕೊಡು.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:22; ಮಾರ್ಕ 10:23
  • +ಪ್ರಸಂ 5:19; ಮತ್ತಾ 6:33; ಯಾಕೋ 1:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2013, ಪು. 13-14

    8/1/2007, ಪು. 27

    2/1/2004, ಪು. 30

    6/15/2001, ಪು. 8

1 ತಿಮೊತಿ 6:18

ಪಾದಟಿಪ್ಪಣಿ

  • *

    ಅಥವಾ “ಉದಾರಿಗಳು.”

ಮಾರ್ಜಿನಲ್ ರೆಫರೆನ್ಸ್

  • +ರೋಮ 12:13; 2ಕೊರಿಂ 8:14; ಯಾಕೋ 1:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2021, ಪು. 28

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 37

    ಕಾವಲಿನಬುರುಜು,

    6/15/2013, ಪು. 13-14

    6/15/2001, ಪು. 8

    ರಾಜ್ಯ ಸೇವೆ,

    7/2000, ಪು. 3

1 ತಿಮೊತಿ 6:19

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:20
  • +ಲೂಕ 16:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ಕಲಿಸುತ್ತದೆ, ಪು. 203-204

    ಬೈಬಲ್‌ ಬೋಧಿಸುತ್ತದೆ, ಪು. 192-193

    ಕಾವಲಿನಬುರುಜು,

    10/1/2007, ಪು. 19-20

    6/15/2001, ಪು. 8

    8/15/1999, ಪು. 4-7

    1/15/1995, ಪು. 4-7

    ರಾಜ್ಯ ಸೇವೆ,

    9/2003, ಪು. 8

1 ತಿಮೊತಿ 6:20

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 1:13, 14; 3:14; 4:5
  • +1ಕೊರಿಂ 2:13; 3:19; ಕೊಲೊ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2020, ಪು. 26-30

    ಕಾವಲಿನಬುರುಜು,

    12/1/2000, ಪು. 30

    5/1/2000, ಪು. 11

    12/15/1994, ಪು. 16

    4/1/1994, ಪು. 13

    ಎಚ್ಚರ!,

    1/8/1991, ಪು. 24

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ತಿಮೊ. 6:1ರೋಮ 13:7; ಎಫೆ 6:5; ಕೊಲೊ 3:22
1 ತಿಮೊ. 6:11ಪೇತ್ರ 2:13, 14
1 ತಿಮೊ. 6:32ತಿಮೊ 1:13
1 ತಿಮೊ. 6:3ತೀತ 1:1, 2
1 ತಿಮೊ. 6:41ಕೊರಿಂ 8:2
1 ತಿಮೊ. 6:42ತಿಮೊ 2:14; ತೀತ 1:10; 3:9
1 ತಿಮೊ. 6:52ಕೊರಿಂ 11:3; 2ತಿಮೊ 3:8; ಯೂದ 10
1 ತಿಮೊ. 6:51ಪೇತ್ರ 5:2
1 ತಿಮೊ. 6:61ತಿಮೊ 4:8
1 ತಿಮೊ. 6:7ಯೋಬ 1:21; ಕೀರ್ತ 49:16, 17
1 ತಿಮೊ. 6:8ಜ್ಞಾನೋ 30:8, 9; ಇಬ್ರಿ 13:5
1 ತಿಮೊ. 6:9ಮತ್ತಾ 13:22
1 ತಿಮೊ. 6:9ಜ್ಞಾನೋ 28:20, 22; ಯಾಕೋ 5:1
1 ತಿಮೊ. 6:10ಮತ್ತಾ 6:24
1 ತಿಮೊ. 6:11ಜ್ಞಾನೋ 15:1; ಮತ್ತಾ 5:5; ಗಲಾ 5:22, 23; ಕೊಲೊ 3:12; 1ಪೇತ್ರ 3:15
1 ತಿಮೊ. 6:13ಮತ್ತಾ 27:11; ಯೋಹಾ 18:33, 36; 19:10, 11
1 ತಿಮೊ. 6:142ಥೆಸ 2:8; 2ತಿಮೊ 4:1, 8
1 ತಿಮೊ. 6:15ಪ್ರಕ 17:14; 19:16
1 ತಿಮೊ. 6:16ಇಬ್ರಿ 7:15, 16
1 ತಿಮೊ. 6:16ಅಕಾ 9:3; ಪ್ರಕ 1:13, 16
1 ತಿಮೊ. 6:16ಯೋಹಾ 14:19; 1ಪೇತ್ರ 3:18
1 ತಿಮೊ. 6:17ಮತ್ತಾ 13:22; ಮಾರ್ಕ 10:23
1 ತಿಮೊ. 6:17ಪ್ರಸಂ 5:19; ಮತ್ತಾ 6:33; ಯಾಕೋ 1:17
1 ತಿಮೊ. 6:18ರೋಮ 12:13; 2ಕೊರಿಂ 8:14; ಯಾಕೋ 1:27
1 ತಿಮೊ. 6:19ಮತ್ತಾ 6:20
1 ತಿಮೊ. 6:19ಲೂಕ 16:9
1 ತಿಮೊ. 6:202ತಿಮೊ 1:13, 14; 3:14; 4:5
1 ತಿಮೊ. 6:201ಕೊರಿಂ 2:13; 3:19; ಕೊಲೊ 2:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ತಿಮೊತಿ 6:1-21

ತಿಮೊತಿಗೆ ಬರೆದ ಮೊದಲನೇ ಪತ್ರ

6 ಎಲ್ಲ ಆಳುಗಳು ತಮ್ಮ ಯಜಮಾನರಿಗೆ ತುಂಬ ಗೌರವ ಕೊಡ್ಲಿ.+ ಆಗ ದೇವರ ಹೆಸ್ರನ್ನ, ಆತನ ಬೋಧನೆಯನ್ನ ಯಾರೂ ಅವಮಾನ ಮಾಡಲ್ಲ.+ 2 ನಿಮ್ಮ ಯಜಮಾನರು ಕ್ರೈಸ್ತರಾಗಿದ್ರೆ ‘ಇವರು ನಮ್ಮ ಸಹೋದರರಲ್ವಾ, ಪರ್ವಾಗಿಲ್ಲ’ ಅಂದ್ಕೊಂಡು ಅವ್ರ ಜೊತೆ ಅಗೌರವದಿಂದ ನಡ್ಕೊಬಾರದು. ಬದಲಿಗೆ ಇನ್ನೂ ಜಾಸ್ತಿ ಕಷ್ಟಪಟ್ಟು ಕೆಲಸ ಮಾಡಬೇಕು. ಯಾಕಂದ್ರೆ ಅಂಥ ಶ್ರಮದಿಂದ ಕ್ರೈಸ್ತರು, ನಮ್ಮ ಪ್ರೀತಿಯ ಸಹೋದರರು ಪ್ರಯೋಜನ ಪಡಿತಾರೆ.

ಈ ವಿಷ್ಯಗಳನ್ನ ಕಲಿಸ್ತಾ ಇರು, ಅದ್ರ ಪ್ರಕಾರ ನಡಿಯೋಕೆ ಬುದ್ಧಿ ಹೇಳ್ತಾ ಇರು. 3 ಯಾವನಾದ್ರೂ ಸುಳ್ಳು ವಿಷ್ಯಗಳನ್ನ ಕಲಿಸಿದ್ರೆ, ನಮ್ಮ ಪ್ರಭು ಯೇಸು ಕ್ರಿಸ್ತನ ಒಳ್ಳೇ* ಬೋಧನೆಯನ್ನ ಅವನು ಒಪ್ಪದಿದ್ರೆ,+ ಅವನು ಕಲಿಸೋದು ದೇವರಿಗೆ ನಂಬಿಗಸ್ತರಾಗಿ ಇರೋಕೆ ಸಹಾಯ ಮಾಡದಿದ್ರೆ+ 4 ಅವನು ಅಹಂಕಾರದಿಂದ ಉಬ್ಬಿಕೊಂಡವನು, ಬುದ್ಧಿ ಇಲ್ಲದವನು ಆಗಿದ್ದಾನೆ.+ ವಾದ-ವಿವಾದಗಳಲ್ಲಿ, ಪದಗಳ ಬಗ್ಗೆ ಜಗಳ ಮಾಡೋದ್ರಲ್ಲಿ ಮುಳುಗಿರ್ತಾನೆ.*+ ಇಂಥ ವಿಷ್ಯಗಳಿಂದ ಹೊಟ್ಟೆಕಿಚ್ಚು, ಜಗಳ, ಸುಳ್ಳು ಆರೋಪ,* ಕೆಟ್ಟ ಸಂಶಯ ಹುಟ್ಟುತ್ತೆ ಅಷ್ಟೇ. 5 ಕೊಳಕು ಮನಸ್ಸಿನವರು, ಸತ್ಯವನ್ನ ಅರ್ಥನೇ ಮಾಡ್ಕೊಳ್ಳದವರು ಚಿಕ್ಕಪುಟ್ಟ ವಿಷ್ಯಕ್ಕೆಲ್ಲ ಜಗಳ ಮಾಡ್ತಾ ಇರ್ತಾರೆ.+ ಅವರು ದೇವರ ಭಕ್ತಿಯನ್ನ ಲಾಭ ಮಾಡೋಕೆ ಒಂದು ದಾರಿ ಅಂತ ಯೋಚಿಸ್ತಾರೆ.+ 6 ದೇವರ ಭಕ್ತಿ ಇದ್ರೆ ತುಂಬ ಲಾಭ ಇದೆ ಅನ್ನೋದು ನಿಜ. ಆದ್ರೆ ಆ ಭಕ್ತಿಯಿಂದ ಇರೋದ್ರಲ್ಲೇ ತೃಪ್ತಿ ಪಡ್ಯೋ ಗುಣ ಇದ್ರೆ ಮಾತ್ರ ಆ ಲಾಭ ಸಿಗುತ್ತೆ.+ 7 ಯಾಕಂದ್ರೆ ನಾವು ಹುಟ್ಟಿದಾಗ ಲೋಕಕ್ಕೆ ಏನೂ ತಗೊಂಡು ಬರಲಿಲ್ಲ, ಸತ್ತಾಗ್ಲೂ ಏನೂ ತಗೊಂಡು ಹೋಗಲ್ಲ.+ 8 ಹಾಗಾಗಿ ನಮಗೆ ಊಟ ಬಟ್ಟೆ* ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.+

9 ಹೇಗಾದ್ರೂ ಶ್ರೀಮಂತರಾಗಬೇಕು ಅಂದ್ಕೊಳ್ಳೋರು ಕೆಟ್ಟ ಯೋಚನೆಗಳಿಗೆ, ಉರ್ಲಿಗೆ,+ ತುಂಬ ಹುಚ್ಚು ಆಸೆಗಳಿಗೆ ಬಲಿ ಆಗ್ತಾರೆ. ಇಂಥ ಆಸೆಗಳು ಅಪಾಯಕಾರಿ. ಅಷ್ಟೇ ಅಲ್ಲ, ಆ ಆಸೆಗಳು ನಾಶದ ಮತ್ತು ಸಾವಿನ ಗುಂಡಿಗೆ ತಳ್ಳುತ್ತೆ.+ 10 ಹಣದಾಸೆ ಎಲ್ಲ ತರದ ಕೆಟ್ಟತನಕ್ಕೆ ಮೂಲ. ಆ ಆಸೆಯಿಂದಾನೇ ಕೆಲವರು ನಂಬಿಕೆ ಕಳ್ಕೊಂಡಿದ್ದಾರೆ, ತುಂಬ ದುಃಖ ನೋವಲ್ಲಿ ಬಳಲಿಬೆಂಡಾಗಿದ್ದಾರೆ.*+

11 ಆದ್ರೆ ದೇವರ ಸೇವಕನೇ, ನೀನು ಇದ್ರಿಂದ ದೂರ ಓಡು. ನೀತಿ, ದೇವರ ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸೌಮ್ಯತೆ ಇವನ್ನ ಬೆಳೆಸ್ಕೊಳ್ಳೋಕೆ ಪ್ರಯತ್ನ ಮಾಡು.+ 12 ನಿನ್ನ ನಂಬಿಕೆ ಸರಿ ಅಂತ ತೋರಿಸೋಕೆ ಒಳ್ಳೇ ಹೋರಾಟ ಮಾಡು. ಶಾಶ್ವತ ಜೀವವನ್ನ ಬಿಗಿಯಾಗಿ ಹಿಡ್ಕೊ. ಆ ಜೀವ ಪಡಿಯೋಕೇ ದೇವರು ನಿನ್ನನ್ನ ಕರೆದನು ತಾನೇ? ತುಂಬ ಜನ್ರ ಮುಂದೆ ನೀನು ಈ ಜೀವದ ಬಗ್ಗೆ ಒಳ್ಳೇ ಸಾಕ್ಷಿ ಕೊಟ್ಟೆ.

13 ಎಲ್ಲವನ್ನ ಜೀವಂತವಾಗಿ ಇಡೋ ದೇವರ ಮುಂದೆ ಮತ್ತು ಪೊಂತ್ಯ ಪಿಲಾತನಿಗೆ+ ಒಳ್ಳೇ ಸಾಕ್ಷಿ ಕೊಟ್ಟ ಕ್ರಿಸ್ತ ಯೇಸು ಮುಂದೆ ನಾನು ನಿನಗೆ ಈ ಆಜ್ಞೆಗಳನ್ನ ಕೊಡ್ತೀನಿ. 14 ನಿನ್ನಲ್ಲಿ ತಪ್ಪು ಸಿಗದ ಹಾಗೆ, ಯಾರೂ ನಿನ್ನ ಕಡೆ ಬೆರಳು ತೋರಿಸದ ಹಾಗೆ ಈ ಆಜ್ಞೆಗಳನ್ನ ಪಾಲಿಸು. ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರೋ ತನಕ ಅವನ್ನ ಪಾಲಿಸು.+ 15 ಸರಿಯಾದ ಸಮಯಕ್ಕೆ ಆತನು ಮತ್ತೆ ಬರ್ತಾನೆ. ಆತನೇ ಸಂತೋಷವಾಗಿರೋ ಬಲಶಾಲಿ ಪ್ರಭು. ಆತನು ರಾಜರ ರಾಜ, ಒಡೆಯರ ಒಡೆಯ.+ 16 ಅವ್ರಲ್ಲಿ ಆತನೊಬ್ಬನೇ ಅಮರ.+ ಹೊಳೆಯೋ ಬೆಳಕಿರೋ+ ಜಾಗದಲ್ಲಿ ಆತನು ವಾಸ ಮಾಡ್ತಾನೆ. ಅಲ್ಲಿ ಆತನನ್ನ ಯಾವ ಮನುಷ್ಯನೂ ನೋಡಿಲ್ಲ, ನೋಡೋಕೆ ಸಾಧ್ಯನೂ ಇಲ್ಲ.+ ಅಲ್ಲಿಗೆ ಹೋಗೋಕೆ ಯಾರಿಗೂ ಆಗಲ್ಲ. ಆತನಿಗೆ ಗೌರವ, ನಿರಂತರ ಬಲ ಸಿಗ್ಲಿ. ಆಮೆನ್‌.

17 ಈ ಲೋಕದಲ್ಲಿ* ಶ್ರೀಮಂತರಾಗಿ ಇರುವವ್ರಿಗೆ ಅಹಂಕಾರ ಪಡಬಾರದು ಅಂತ ಬುದ್ಧಿ ಹೇಳು.* ಕಣ್ಮರೆ ಆಗೋ ಐಶ್ವರ್ಯವನ್ನ+ ನಂಬದೆ, ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡೋ ದೇವರ ಮೇಲೆ ಭರವಸೆ ಇಡೋಕೆ ಹೇಳು.+ 18 ಒಳ್ಳೇದು ಮಾಡಬೇಕಂತ, ಒಳ್ಳೇ ಕೆಲಸಗಳನ್ನ ಮಾಡಬೇಕಂತ, ಧಾರಾಳ ಮನಸ್ಸಿನವರು* ಹಂಚ್ಕೊಳ್ಳೋ ಮನಸ್ಸಿನವರು+ ಆಗಿರಬೇಕಂತ ಹೇಳು. 19 ಹೀಗೆ ಮಾಡಿದ್ರೆ ಸುರಕ್ಷಿತ ನಿಧಿಯಾಗಿರೋ ಒಂದು ಒಳ್ಳೇ ಭವಿಷ್ಯ ಅವ್ರಿಗೆ ಸಿಗುತ್ತೆ.+ ನಿಜವಾದ ಜೀವನವನ್ನ ಬಿಗಿಯಾಗಿ ಹಿಡ್ಕೊಂಡಿರೋಕೆ ಆಗುತ್ತೆ.+

20 ತಿಮೊತಿ, ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ.+ ಪವಿತ್ರವಾದದ್ದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಮತ್ತು ತಮಗೆ ತುಂಬ ಜ್ಞಾನ ಇದೆ ಅಂತ ನೆನಸೋ ಜನ್ರ ಯೋಚನೆಗಳನ್ನ ಕೇಳಿಸ್ಕೊಬೇಡ. ಯಾಕಂದ್ರೆ ಅವ್ರ ಆಲೋಚನೆ ಯಾವುದು ನಿಜಾನೋ ಅದಕ್ಕೆ ವಿರುದ್ಧವಾಗಿದೆ.+ 21 ಇಂಥ ಜ್ಞಾನ ತಮಗಿದೆ ಅಂತ ತೋರಿಸ್ಕೊಂಡು ಕೆಲವರು ನಂಬಿಕೆ ಬಿಟ್ಟು ಹೋಗಿದ್ದಾರೆ.

ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ