ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 120
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಒಬ್ಬ ವಿದೇಶಿ ಶಾಂತಿಗಾಗಿ ಹಾತೊರಿತಾನೆ

        • ‘ಮೋಸ ಮಾಡೋ ನಾಲಿಗೆಯಿಂದ ನನ್ನನ್ನ ಕಾಪಾಡು’ (2)

        • “ನನಗೆ ಶಾಂತಿ ನೆಮ್ಮದಿ ಬೇಕು” (7)

ಕೀರ್ತನೆ 120:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಕೀರ್ತನೆ 120:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:6
  • +ಕೀರ್ತ 50:15; ಯೋನ 2:1, 2

ಕೀರ್ತನೆ 120:3

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:22

ಕೀರ್ತನೆ 120:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 7:13
  • +ಕೀರ್ತ 140:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2006, ಪು. 21

ಕೀರ್ತನೆ 120:5

ಮಾರ್ಜಿನಲ್ ರೆಫರೆನ್ಸ್

  • +ಆದಿ 10:2
  • +ಯೆರೆ 49:28

ಕೀರ್ತನೆ 120:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 57:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 120:1ಕೀರ್ತ 18:6
ಕೀರ್ತ. 120:1ಕೀರ್ತ 50:15; ಯೋನ 2:1, 2
ಕೀರ್ತ. 120:3ಜ್ಞಾನೋ 12:22
ಕೀರ್ತ. 120:4ಕೀರ್ತ 7:13
ಕೀರ್ತ. 120:4ಕೀರ್ತ 140:10
ಕೀರ್ತ. 120:5ಆದಿ 10:2
ಕೀರ್ತ. 120:5ಯೆರೆ 49:28
ಕೀರ್ತ. 120:6ಕೀರ್ತ 57:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 120:1-7

ಕೀರ್ತನೆ

ಯಾತ್ರೆ ಗೀತೆ.*

120 ಕಷ್ಟದಲ್ಲಿದ್ದಾಗ ನಾನು ಯೆಹೋವನಿಗೆ ಮೊರೆಯಿಟ್ಟೆ,+

ಆತನು ನನಗೆ ಉತ್ರ ಕೊಟ್ಟ.+

 2 ಯೆಹೋವನೇ, ಸುಳ್ಳು ಹೇಳೋ ತುಟಿಗಳಿಂದ,

ಮೋಸ ಮಾಡೋ ನಾಲಿಗೆಯಿಂದ ನನ್ನನ್ನ ಕಾಪಾಡು.

 3 ಮೋಸ ಮಾಡೋ ನಾಲಿಗೇ,

ದೇವರು ನಿನಗೆ ಏನು ಮಾಡ್ತಾನೆ ಅಂತ,

ನಿನ್ನನ್ನ ಹೇಗೆ ಶಿಕ್ಷಿಸ್ತಾನೆ ಅಂತ ಗೊತ್ತಾ?+

 4 ಆತನು ನಿನ್ನನ್ನ ಸೈನಿಕನ ಚೂಪಾದ ಬಾಣಗಳಿಂದ,+

ಉರಿಯೋ ಪೊದೆಯ ಕೆಂಡಗಳಿಂದ+ ಶಿಕ್ಷಿಸ್ತಾನೆ.

 5 ನನ್ನ ಗತಿ ಅಧೋಗತಿ! ನಾನು ಮೇಷೆಕಲ್ಲಿ ವಿದೇಶಿ ತರ ಇರಬೇಕಾಗಿದೆ,+

ಕೇದಾರಿನ ಡೇರೆಗಳಲ್ಲಿ ಬದುಕಬೇಕಾಗಿದೆ.+

 6 ನಾನು ತುಂಬಾ ಸಮಯದಿಂದ

ಶಾಂತಿಯನ್ನ ದ್ವೇಷಿಸೋ ಜನ್ರ ಜೊತೆ ಇದ್ದೀನಿ.+

 7 ನನಗೆ ಶಾಂತಿ ನೆಮ್ಮದಿ ಬೇಕು, ಆದ್ರೆ ನಾನು ಬಾಯಿ ತೆಗಿದ್ರೆ ಸಾಕು

ಅವರು ಯುದ್ಧಕ್ಕೆ ಬರ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ