ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಯೆರೆಮೀಯ ಪ್ರವಾದಿಯಾಗಿ ನೇಮಕ (1-10)

      • ಬಾದಾಮಿ ಮರದ ದರ್ಶನ (11, 12)

      • ಹಂಡೆಯ ದರ್ಶನ (13-16)

      • ನೇಮಕ ನಿರ್ವಹಿಸೋಕೆ ಯೆರೆಮೀಯನನ್ನ ಬಲಪಡಿಸಿದ್ದು (17-19)

ಯೆರೆಮೀಯ 1:1

ಪಾದಟಿಪ್ಪಣಿ

  • *

    ಬಹುಶಃ ಈ ಹೆಸರಿನ ಅರ್ಥ “ಯೆಹೋವ ಗೌರವ ಕೊಡಿಸ್ತಾನೆ.”

  • *

    ಅಥವಾ “ಯಾಜಕ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:8, 18

ಯೆರೆಮೀಯ 1:2

ಮಾರ್ಜಿನಲ್ ರೆಫರೆನ್ಸ್

  • +2ಅರ 21:19, 20
  • +2ಅರ 22:1, 2

ಯೆರೆಮೀಯ 1:3

ಮಾರ್ಜಿನಲ್ ರೆಫರೆನ್ಸ್

  • +2ಅರ 24:1; 2ಪೂರ್ವ 36:4
  • +2ಅರ 24:18, 19
  • +2ಅರ 25:8, 11; ಯೆರೆ 52:12, 15

ಯೆರೆಮೀಯ 1:5

ಪಾದಟಿಪ್ಪಣಿ

  • *

    ಅಥವಾ “ಆರಿಸಿಕೊಂಡಿದ್ದೀನಿ.”

  • *

    ಅಥವಾ “ಪ್ರತ್ಯೇಕಿಸಿದ್ದೀನಿ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 13:5; ಕೀರ್ತ 139:15, 16
  • +ಲೂಕ 1:13, 15

ಯೆರೆಮೀಯ 1:6

ಪಾದಟಿಪ್ಪಣಿ

  • *

    ಅಥವಾ “ಯುವಕ.”

ಮಾರ್ಜಿನಲ್ ರೆಫರೆನ್ಸ್

  • +1ಅರ 3:5, 7
  • +ವಿಮೋ 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2011, ಪು. 29

ಯೆರೆಮೀಯ 1:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:1, 2

ಯೆರೆಮೀಯ 1:8

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 2:6
  • +ವಿಮೋ 3:11, 12; ಯೆರೆ 15:20; ಅಕಾ 18:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 9

    12/15/2005, ಪು. 23-24

ಯೆರೆಮೀಯ 1:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:7
  • +ವಿಮೋ 4:12, 15; ಯೆಹೆ 33:7

ಯೆರೆಮೀಯ 1:10

ಮಾರ್ಜಿನಲ್ ರೆಫರೆನ್ಸ್

  • +ಯೆರೆ 18:7-10; 24:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2011, ಪು. 30, 31-32

ಯೆರೆಮೀಯ 1:11

ಪಾದಟಿಪ್ಪಣಿ

  • *

    ಅಕ್ಷ. “ಎಚ್ಚರ ಆಗೋ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 8-9

ಯೆರೆಮೀಯ 1:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2011, ಪು. 28-29

    4/1/2007, ಪು. 8-9

    5/15/1993, ಪು. 32

ಯೆರೆಮೀಯ 1:13

ಪಾದಟಿಪ್ಪಣಿ

  • *

    ಅಥವಾ “ಅಗಲವಾದ ಬಾಯುಳ್ಳ ಅಡುಗೆ ಪಾತ್ರೆ.”

ಯೆರೆಮೀಯ 1:14

ಮಾರ್ಜಿನಲ್ ರೆಫರೆನ್ಸ್

  • +ಯೆರೆ 6:1; 10:22

ಯೆರೆಮೀಯ 1:15

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:15; 6:22; 25:9
  • +ಯೆರೆ 39:3
  • +ಧರ್ಮೋ 28:52; ಯೆರೆ 34:22; 44:6

ಯೆರೆಮೀಯ 1:16

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 24:20; 2ಅರ 22:17; 2ಪೂರ್ವ 7:19, 20
  • +ಯೆಹೆ 8:10, 11; ಹೋಶೇ 11:2
  • +ಯೆಶಾ 2:8

ಯೆರೆಮೀಯ 1:17

ಪಾದಟಿಪ್ಪಣಿ

  • *

    ಅಕ್ಷ. “ಸೊಂಟಕ್ಕೆ ಕಟ್ಕೊಳ್ಳಬೇಕು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 2:6

ಯೆರೆಮೀಯ 1:18

ಮಾರ್ಜಿನಲ್ ರೆಫರೆನ್ಸ್

  • +ಯೆರೆ 26:12
  • +ಯೆರೆ 15:20; 20:11; ಯೆಹೆ 3:8; ಮೀಕ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2011, ಪು. 32

ಯೆರೆಮೀಯ 1:19

ಪಾದಟಿಪ್ಪಣಿ

  • *

    ಅಥವಾ “ನಿನ್ನ ಮೇಲೆ ಜಯ ಗಳಿಸೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 28:15; ವಿಮೋ 3:12; ಯೆಹೋ 1:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2017, ಪು. 1

    ಕಾವಲಿನಬುರುಜು,

    4/1/2000, ಪು. 17

    3/2017, ಪು. 1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 1:1ಯೆಹೋ 21:8, 18
ಯೆರೆ. 1:22ಅರ 21:19, 20
ಯೆರೆ. 1:22ಅರ 22:1, 2
ಯೆರೆ. 1:32ಅರ 24:1; 2ಪೂರ್ವ 36:4
ಯೆರೆ. 1:32ಅರ 24:18, 19
ಯೆರೆ. 1:32ಅರ 25:8, 11; ಯೆರೆ 52:12, 15
ಯೆರೆ. 1:5ನ್ಯಾಯ 13:5; ಕೀರ್ತ 139:15, 16
ಯೆರೆ. 1:5ಲೂಕ 1:13, 15
ಯೆರೆ. 1:61ಅರ 3:5, 7
ಯೆರೆ. 1:6ವಿಮೋ 4:10
ಯೆರೆ. 1:7ವಿಮೋ 7:1, 2
ಯೆರೆ. 1:8ಯೆಹೆ 2:6
ಯೆರೆ. 1:8ವಿಮೋ 3:11, 12; ಯೆರೆ 15:20; ಅಕಾ 18:9, 10
ಯೆರೆ. 1:9ಯೆಶಾ 6:7
ಯೆರೆ. 1:9ವಿಮೋ 4:12, 15; ಯೆಹೆ 33:7
ಯೆರೆ. 1:10ಯೆರೆ 18:7-10; 24:5, 6
ಯೆರೆ. 1:14ಯೆರೆ 6:1; 10:22
ಯೆರೆ. 1:15ಯೆರೆ 5:15; 6:22; 25:9
ಯೆರೆ. 1:15ಯೆರೆ 39:3
ಯೆರೆ. 1:15ಧರ್ಮೋ 28:52; ಯೆರೆ 34:22; 44:6
ಯೆರೆ. 1:16ಯೆಹೋ 24:20; 2ಅರ 22:17; 2ಪೂರ್ವ 7:19, 20
ಯೆರೆ. 1:16ಯೆಹೆ 8:10, 11; ಹೋಶೇ 11:2
ಯೆರೆ. 1:16ಯೆಶಾ 2:8
ಯೆರೆ. 1:17ಯೆಹೆ 2:6
ಯೆರೆ. 1:18ಯೆರೆ 26:12
ಯೆರೆ. 1:18ಯೆರೆ 15:20; 20:11; ಯೆಹೆ 3:8; ಮೀಕ 3:8
ಯೆರೆ. 1:19ಆದಿ 28:15; ವಿಮೋ 3:12; ಯೆಹೋ 1:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 1:1-19

ಯೆರೆಮೀಯ

1 ಇವು ಯೆರೆಮೀಯನ* ಮಾತುಗಳು. ಇವನು ಹಿಲ್ಕೀಯನ ಮಗ. ಹಿಲ್ಕೀಯ ಬೆನ್ಯಾಮೀನ್ಯರ ಪ್ರದೇಶದ ಅನಾತೋತಲ್ಲಿ+ ವಾಸ ಇದ್ದ ಒಬ್ಬ ಪುರೋಹಿತ.* 2 ಆಮೋನನ+ ಮಗನೂ ಯೆಹೂದದ ರಾಜನೂ ಆದ ಯೋಷೀಯನ+ ಆಳ್ವಿಕೆಯ 13ನೇ ವರ್ಷದಲ್ಲಿ ಯೆಹೋವ ತನ್ನ ಮಾತುಗಳನ್ನ ಯೆರೆಮೀಯನಿಗೆ ಹೇಳಿದನು. 3 ಯೋಷೀಯನ ಮಗನೂ ಯೆಹೂದದ ರಾಜನೂ ಆದ ಯೆಹೋಯಾಕೀಮ+ ಆಳ್ತಿದ್ದ ಸಮಯದಲ್ಲಿ ಯೆರೆಮೀಯನಿಗೆ ದೇವರು ತನ್ನ ಮಾತುಗಳನ್ನ ಹೇಳಿದನು. ಯೋಷೀಯನ ಮಗನೂ ಯೆಹೂದದ ರಾಜನೂ ಆದ ಚಿದ್ಕೀಯನ+ ಆಳ್ವಿಕೆ ಮುಗಿಯೋ ತನಕನೂ ಹೇಳಿದನು. ಅಂದ್ರೆ ಅವನ ಆಳ್ವಿಕೆಯ 11ನೇ ವರ್ಷದ ಐದನೇ ತಿಂಗಳಲ್ಲಿ ಯೆರೂಸಲೇಮಲ್ಲಿ ಇದ್ದವರು ಕೈದಿಗಳಾಗಿ ಹೋಗೋ+ ತನಕ ದೇವರು ತನ್ನ ಮಾತುಗಳನ್ನ ಯೆರೆಮೀಯನಿಗೆ ಹೇಳಿದನು.

4 ಯೆಹೋವ ನನಗೆ,

 5 “ನಿನ್ನನ್ನ ಅಮ್ಮನ ಗರ್ಭದಲ್ಲಿ ಸೃಷ್ಟಿ ಮಾಡೋ ಮುಂಚೆನೇ ನನಗೆ ನಿನ್ನ ಬಗ್ಗೆ ಗೊತ್ತು.*+

ನೀನು ಹುಟ್ಟೋ ಮುಂಚೆನೇ ಒಂದು ವಿಶೇಷ ಕೆಲಸಕ್ಕಾಗಿ ನಿನ್ನನ್ನ ಆರಿಸ್ಕೊಂಡೆ.*+

ನಿನ್ನನ್ನ ದೇಶಗಳಿಗೆ ಪ್ರವಾದಿಯಾಗಿ ಮಾಡಿದ್ದೀನಿ” ಅಂತ ಹೇಳಿದನು.

 6 ಆದ್ರೆ ನಾನು “ಅಯ್ಯೋ! ವಿಶ್ವದ ರಾಜ ಯೆಹೋವನೇ,

ನಾನಿನ್ನೂ ಚಿಕ್ಕ ಹುಡುಗ,*+ ನನಗೆ ಸರಿಯಾಗಿ ಮಾತಾಡೋಕ್ಕೂ ಬರಲ್ಲ”+ ಅಂದೆ.

 7 ಅದಕ್ಕೆ ಯೆಹೋವ ನನಗೆ

“‘ನಾನಿನ್ನೂ ಚಿಕ್ಕ ಹುಡುಗ’ ಅಂತ ಹೇಳಬೇಡ,

ನಿನ್ನನ್ನ ಯಾರ್ಯಾರ ಹತ್ರ ಕಳಿಸ್ತೀನೋ ಅವ್ರೆಲ್ಲರ ಹತ್ರ ನೀನು ಹೋಗಬೇಕು.

ನಾನು ಹೇಳೋದನ್ನೆಲ್ಲ ನೀನು ಅವ್ರಿಗೆ ಹೇಳಬೇಕು.+

 8 ಅವ್ರನ್ನ ನೋಡಿ ಭಯಪಡಬೇಡ.+

ಯೆಹೋವನಾದ ನಾನು ಹೇಳ್ತಿದ್ದೀನಿ ‘ನಾನೇ ನಿನ್ನ ಜೊತೆ ಇದ್ದು ನಿನ್ನನ್ನ ಕಾಪಾಡ್ತೀನಿ’”+ ಅಂದನು.

9 ಆಮೇಲೆ ಯೆಹೋವ ಕೈಚಾಚಿ ನನ್ನ ಬಾಯಿ ಮುಟ್ಟಿದನು.+ ಯೆಹೋವ ನನಗೆ “ನನ್ನ ಮಾತುಗಳನ್ನ ನಿನ್ನ ಬಾಯಲ್ಲಿ ಇಟ್ಟಿದ್ದೀನಿ.+ 10 ನೋಡು, ಇವತ್ತು ನಾನು ನಿನಗೆ ದೇಶಗಳ ಜನ್ರ ಮೇಲೆ, ಸಾಮ್ರಾಜ್ಯಗಳ ಮೇಲೆ ಅಧಿಕಾರ ಕೊಟ್ಟಿದ್ದೀನಿ. ಬೇರು ಸಮೇತ ಕಿತ್ತುಹಾಕೋಕೆ, ಬೀಳಿಸೋಕೆ, ನಾಶಮಾಡೋಕೆ, ಹಾಳುಮಾಡೋಕೆ, ಕಟ್ಟೋಕೆ ನೆಡೋಕೆ ನಿನ್ನನ್ನ ನೇಮಿಸ್ತಾ ಇದ್ದೀನಿ”+ ಅಂತ ನನಗೆ ಹೇಳಿದನು.

11 ಯೆಹೋವ ಮತ್ತೆ ನನಗೆ “ಯೆರೆಮೀಯ, ನಿನಗೇನು ಕಾಣಿಸ್ತಿದೆ?” ಅಂತ ಕೇಳಿದನು. ಅದಕ್ಕೆ “ಬಾದಾಮಿ* ಮರದ ಒಂದು ಕೊಂಬೆ ಕಾಣಿಸ್ತಿದೆ” ಅಂದೆ.

12 ಯೆಹೋವ ನನಗೆ “ನೀನು ಸರಿಯಾಗಿ ಹೇಳ್ದೆ, ನನ್ನ ಮಾತನ್ನ ಪೂರೈಸೋಕೆ ಪೂರ್ತಿ ಎಚ್ಚರವಾಗಿ ಇದ್ದೀನಿ” ಅಂದನು.

13 ಯೆಹೋವ ಇನ್ನೊಂದು ಸಲ “ನಿನಗೇನು ಕಾಣಿಸ್ತಿದೆ?” ಅಂತ ಕೇಳಿದನು. ಅದಕ್ಕೆ “ಉರಿತಿರೋ ಬೆಂಕಿ ಮೇಲೆ ಹಂಡೆ* ಇರೋದು ಕಾಣಿಸ್ತಿದೆ, ಅದ್ರ ಒಳಗಿಂದ ಆವಿ ಬರ್ತಿದೆ. ಅದ್ರ ಬಾಯಿ ಉತ್ತರದಿಂದ ದಕ್ಷಿಣದ ಕಡೆ ಓರೆ ಆಗಿದೆ” ಅಂದೆ. 14 ಅದಕ್ಕೆ ಯೆಹೋವ ನನಗೆ ಹೀಗೆ ಹೇಳಿದನು

“ಈ ದೇಶದಲ್ಲಿರೋ ಎಲ್ಲ ಜನ್ರ ಮೇಲೆ

ಉತ್ತರ ದಿಕ್ಕಿಂದ ಕಷ್ಟ ಬರುತ್ತೆ.+

15 ಯೆಹೋವ ಹೇಳೋದು ಏನಂದ್ರೆ ‘ನಾನು ಉತ್ತರದ ರಾಜ್ಯಗಳ ಕುಲಗಳನ್ನೆಲ್ಲ ಕರಿತೀನಿ.+

ಅವರು ಬರ್ತಾರೆ, ಅವ್ರಲ್ಲಿ ಪ್ರತಿಯೊಬ್ಬ ಯೆರೂಸಲೇಮಿನ ಬಾಗಿಲ ಹತ್ರ ಸಿಂಹಾಸನ ಹಾಕೊಳ್ತಾನೆ.+

ಅವರು ಯೆರೂಸಲೇಮಿನ ಸುತ್ತ ಇರೋ ಗೋಡೆಗಳ ಮೇಲೆ, ಯೆಹೂದದ ಎಲ್ಲ ಪಟ್ಟಣಗಳ ಮೇಲೆ ದಾಳಿ ಮಾಡ್ತಾರೆ.+

16 ನನ್ನ ಜನ್ರು ಮಾಡಿದ ಎಲ್ಲ ಕೆಟ್ಟ ಕೆಲಸಕ್ಕೆ ನಾನು ಶಿಕ್ಷೆ ಕೊಡ್ತೀನಿ ಅಂತ ಹೇಳ್ತೀನಿ.

ಯಾಕಂದ್ರೆ ಅವರು ನನ್ನನ್ನ ಬಿಟ್ಟುಬಿಟ್ಟಿದ್ದಾರೆ.+

ಬೇರೆ ದೇವರುಗಳಿಗೆ ಬಲಿ ಅರ್ಪಿಸಿ ಹೊಗೆ ಮೇಲೆ ಹೋಗೋ ತರ ಮಾಡಿದ್ದಾರೆ.+

ತಮ್ಮ ಕೈಯಿಂದ ಮಾಡಿದ ವಸ್ತುಗಳಿಗೆ ಅಡ್ಡ ಬೀಳ್ತಿದ್ದಾರೆ.’+

17 ಆದ್ರೆ ನಾನು ಕೊಟ್ಟ ಕೆಲಸ ಮಾಡೋಕೆ ನೀನು ತಯಾರಾಗಬೇಕು,*

ನಾನು ಹೇಳೋ ಪ್ರತಿಯೊಂದು ವಿಷ್ಯವನ್ನ ನೀನು ಹೋಗಿ ಅವ್ರಿಗೆ ಹೇಳಬೇಕು.

ಅವ್ರಿಗೆ ಹೆದರಿ ನಡುಗಬೇಡ,+

ಇಲ್ಲಾಂದ್ರೆ ನೀನು ಅವ್ರ ಮುಂದೆ ಹೆದರಿ ನಡುಗೋ ತರ ನಾನೇ ಮಾಡಿಬಿಡ್ತೀನಿ.

18 ನೀನು ಈ ಇಡೀ ದೇಶವನ್ನ,

ಯೆಹೂದದ ರಾಜರನ್ನ, ಅಧಿಕಾರಿಗಳನ್ನ, ಪುರೋಹಿತರನ್ನ, ಜನ್ರನ್ನ

ಎದುರಿಸಿ ನಿಲ್ಲೋಕೆ+ ನಾನಿವತ್ತು ನಿನ್ನನ್ನ ಭದ್ರ ಕೋಟೆ ಇರೋ

ಒಂದು ಪಟ್ಟಣ ತರ, ಕಬ್ಬಿಣದ ಕಂಬ ತರ,

ತಾಮ್ರದ ಗೋಡೆಗಳ ತರ ಬಲಶಾಲಿಯಾಗಿ ಮಾಡಿದ್ದೀನಿ.+

19 ಅವರು ಖಂಡಿತ ನಿನ್ನ ವಿರುದ್ಧ ಹೋರಾಡ್ತಾರೆ,

ಆದ್ರೆ ನಿನ್ನನ್ನ ಸೋಲಿಸೋಕೆ* ಅವ್ರಿಂದ ಆಗಲ್ಲ,

ಯಾಕಂದ್ರೆ ಯೆಹೋವನಾದ ನಾನು ಹೇಳ್ತಾ ಇದ್ದೀನಿ ‘ನಾನೇ ನಿನ್ನ ಜೊತೆ ಇದ್ದು+ ನಿನ್ನನ್ನ ಕಾಪಾಡ್ತೀನಿ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ