ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಯೋರ್ದನಿನ ಪಶ್ಚಿಮಕ್ಕಿದ್ದ ಪ್ರದೇಶಗಳನ್ನ ಹಂಚ್ಕೊಂಡ್ರು (1-5)

      • ಕಾಲೇಬನಿಗೆ ಹೆಬ್ರೋನ್‌ ಆಸ್ತಿಯಾಗಿ ಸಿಕ್ಕಿತು (6-15)

ಯೆಹೋಶುವ 14:1

ಮಾರ್ಜಿನಲ್ ರೆಫರೆನ್ಸ್

  • +ಅರ 34:17; ಯೆಹೋ 19:51

ಯೆಹೋಶುವ 14:2

ಮಾರ್ಜಿನಲ್ ರೆಫರೆನ್ಸ್

  • +ಅರ 26:55; 33:54; ಜ್ಞಾನೋ 16:33; ಅಕಾ 13:19
  • +ಅರ 34:13

ಯೆಹೋಶುವ 14:3

ಪಾದಟಿಪ್ಪಣಿ

  • *

    ಅದು, ಪೂರ್ವದ ಕಡೆ.

ಮಾರ್ಜಿನಲ್ ರೆಫರೆನ್ಸ್

  • +ಅರ 32:29
  • +ಧರ್ಮೋ 10:9; ಯೆಹೋ 13:14

ಯೆಹೋಶುವ 14:4

ಮಾರ್ಜಿನಲ್ ರೆಫರೆನ್ಸ್

  • +ಆದಿ 48:19, 20
  • +ಆದಿ 48:5; 1ಪೂರ್ವ 5:2
  • +ಅರ 35:7; ಯೆಹೋ 21:1, 2
  • +ಅರ 35:2, 5

ಯೆಹೋಶುವ 14:6

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:19; 10:43
  • +ಅರ 32:11, 12
  • +ಅರ 13:26
  • +ಅರ 12:7, 8
  • +ಧರ್ಮೋ 1:35, 36

ಯೆಹೋಶುವ 14:7

ಪಾದಟಿಪ್ಪಣಿ

  • *

    ಅಥವಾ “ಇದ್ದದ್ದನ್ನ ಇದ್ದ ಹಾಗೇ.”

ಮಾರ್ಜಿನಲ್ ರೆಫರೆನ್ಸ್

  • +ಅರ 13:2, 6
  • +ಅರ 13:30; 14:6, 7

ಯೆಹೋಶುವ 14:8

ಪಾದಟಿಪ್ಪಣಿ

  • *

    ಅಕ್ಷ. “ಜನ್ರ ಹೃದಯ ಕರಗೋ ತರ ಮಾಡಿದ್ರು.”

  • *

    ಅಕ್ಷ. “ಪೂರ್ತಿಯಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಅರ 14:24; 32:11, 12

ಯೆಹೋಶುವ 14:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 1:36

ಯೆಹೋಶುವ 14:10

ಮಾರ್ಜಿನಲ್ ರೆಫರೆನ್ಸ್

  • +ಅರ 14:33
  • +ಯೆಹೋ 21:45
  • +ಅರ 14:29, 30

ಯೆಹೋಶುವ 14:12

ಪಾದಟಿಪ್ಪಣಿ

  • *

    ಅಥವಾ “ಹೊರಗೆ ಹಾಕ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಅರ 13:33
  • +ಅರ 13:22, 28
  • +ಅರ 14:8; ರೋಮ 8:31
  • +ಯೆಹೋ 15:14; ನ್ಯಾಯ 1:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 12

ಯೆಹೋಶುವ 14:13

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:36, 37; 15:13; 21:11, 12; 1ಪೂರ್ವ 6:55, 56

ಯೆಹೋಶುವ 14:14

ಮಾರ್ಜಿನಲ್ ರೆಫರೆನ್ಸ್

  • +ಅರ 14:24; ಧರ್ಮೋ 1:35, 36; ಯೆಹೋ 14:8

ಯೆಹೋಶುವ 14:15

ಮಾರ್ಜಿನಲ್ ರೆಫರೆನ್ಸ್

  • +ಆದಿ 23:2
  • +ಯಾಜ 26:6; ಯೆಹೋ 11:23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 14:1ಅರ 34:17; ಯೆಹೋ 19:51
ಯೆಹೋ. 14:2ಅರ 26:55; 33:54; ಜ್ಞಾನೋ 16:33; ಅಕಾ 13:19
ಯೆಹೋ. 14:2ಅರ 34:13
ಯೆಹೋ. 14:3ಅರ 32:29
ಯೆಹೋ. 14:3ಧರ್ಮೋ 10:9; ಯೆಹೋ 13:14
ಯೆಹೋ. 14:4ಆದಿ 48:19, 20
ಯೆಹೋ. 14:4ಆದಿ 48:5; 1ಪೂರ್ವ 5:2
ಯೆಹೋ. 14:4ಅರ 35:7; ಯೆಹೋ 21:1, 2
ಯೆಹೋ. 14:4ಅರ 35:2, 5
ಯೆಹೋ. 14:6ಯೆಹೋ 4:19; 10:43
ಯೆಹೋ. 14:6ಅರ 32:11, 12
ಯೆಹೋ. 14:6ಅರ 13:26
ಯೆಹೋ. 14:6ಅರ 12:7, 8
ಯೆಹೋ. 14:6ಧರ್ಮೋ 1:35, 36
ಯೆಹೋ. 14:7ಅರ 13:2, 6
ಯೆಹೋ. 14:7ಅರ 13:30; 14:6, 7
ಯೆಹೋ. 14:8ಅರ 14:24; 32:11, 12
ಯೆಹೋ. 14:9ಧರ್ಮೋ 1:36
ಯೆಹೋ. 14:10ಅರ 14:33
ಯೆಹೋ. 14:10ಯೆಹೋ 21:45
ಯೆಹೋ. 14:10ಅರ 14:29, 30
ಯೆಹೋ. 14:12ಅರ 13:33
ಯೆಹೋ. 14:12ಅರ 13:22, 28
ಯೆಹೋ. 14:12ಅರ 14:8; ರೋಮ 8:31
ಯೆಹೋ. 14:12ಯೆಹೋ 15:14; ನ್ಯಾಯ 1:20
ಯೆಹೋ. 14:13ಯೆಹೋ 10:36, 37; 15:13; 21:11, 12; 1ಪೂರ್ವ 6:55, 56
ಯೆಹೋ. 14:14ಅರ 14:24; ಧರ್ಮೋ 1:35, 36; ಯೆಹೋ 14:8
ಯೆಹೋ. 14:15ಆದಿ 23:2
ಯೆಹೋ. 14:15ಯಾಜ 26:6; ಯೆಹೋ 11:23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 14:1-15

ಯೆಹೋಶುವ

14 ಪುರೋಹಿತ ಎಲ್ಲಾಜಾರ, ನೂನನ ಮಗ ಯೆಹೋಶುವ ಮತ್ತು ಇಸ್ರಾಯೇಲ್‌ ಕುಲಗಳ ಮುಖ್ಯಸ್ಥರು ಕಾನಾನ್‌ ದೇಶನ ಇಸ್ರಾಯೇಲ್ಯರಿಗೆ ಹಂಚ್ಕೊಟ್ರು. ಹಾಗಾಗಿ ಅದು ಇಸ್ರಾಯೇಲ್ಯರ ಆಸ್ತಿ ಆಯ್ತು.+ 2 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಒಂಬತ್ತುವರೆ ಕುಲದವರು ಈ ಆಸ್ತಿನ ಚೀಟು ಹಾಕೋ+ ಮೂಲಕ ಪಡ್ಕೊಂಡ್ರು.+ 3 ಮೋಶೆ ಉಳಿದ ಎರಡುವರೆ ಕುಲದವ್ರಿಗೆ ಯೋರ್ದನಿನ ಆಕಡೆ* ಈಗಾಗ್ಲೇ ಆಸ್ತಿ ಕೊಟ್ಟಿದ್ದ.+ ಆದ್ರೆ ಅವನು ಲೇವಿ ಕುಲದವರಿಗೆ ಯಾವುದೇ ಆಸ್ತಿ ಕೊಡಲಿಲ್ಲ.+ 4 ಯೋಸೇಫನ ವಂಶದವ್ರನ್ನ ಎರಡು ಕುಲಗಳಾಗಿ ನೋಡ್ತಿದ್ರು.+ ಒಂದು ಮನಸ್ಸೆ ಇನ್ನೊಂದು ಎಫ್ರಾಯೀಮ್‌.+ ಲೇವಿ ಕುಲದವ್ರಿಗೆ ವಾಸಿಸೋಕೆ ಪಟ್ಟಣಗಳನ್ನ+ ಮತ್ತು ಅವ್ರ ಪ್ರಾಣಿಗಳಿಗೆ ಮೇಯೋಕೆ ಜಾಗ ಬಿಟ್ರೆ ಬೇರೆ ಯಾವುದೇ ಪ್ರದೇಶ ಕೊಡಲಿಲ್ಲ.+ 5 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ದೇಶ ಹಂಚ್ಕೊಂಡ್ರು.

6 ಆಮೇಲೆ ಯೆಹೂದದ ಗಂಡಸ್ರು ಗಿಲ್ಗಾಲಲ್ಲಿದ್ದ+ ಯೆಹೋಶುವನ ಹತ್ರ ಬಂದ್ರು. ಕೆನಿಜೀಯನಾದ ಯೆಫುನ್ನೆಯ ಮಗ ಕಾಲೇಬ+ ಯೆಹೋಶುವನಿಗೆ ಹೀಗಂದ: “ನನ್ನ ಬಗ್ಗೆ ಮತ್ತು ನಿನ್ನ ಬಗ್ಗೆ ಕಾದೇಶ್‌-ಬರ್ನೇಯದಲ್ಲಿ+ ಸತ್ಯದೇವರಾದ ಯೆಹೋವ ತನ್ನ ಸೇವಕ ಮೋಶೆಗೆ+ ಏನು ಹೇಳಿದ ಅಂತ ನಿನಗೆ ಚೆನ್ನಾಗಿ ಗೊತ್ತು.+ 7 ಯೆಹೋವನ ಸೇವಕ ಮೋಶೆ ಈ ದೇಶನ ಗೂಢಚಾರಿಕೆ ಮಾಡ್ಕೊಂಡು ಬರೋಕೆ+ ನನ್ನನ್ನ ಕಾದೇಶ್‌-ಬರ್ನೇಯದಿಂದ ಕಳಿಸಿದಾಗ ನನಗೆ 40 ವರ್ಷ. ಅಲ್ಲಿಂದ ವಾಪಸ್‌ ಬಂದ್ಮೇಲೆ ನಾನು ಅಲ್ಲಿ ನೋಡಿದ್ದನ್ನೆಲ್ಲ ನನ್ನ ಹೃದಯಕ್ಕೆ ಅನಿಸಿದ್ದನ್ನೆಲ್ಲ* ಹೇಳ್ದೆ.+ 8 ನನ್ನ ಜೊತೆ ಬಂದಿದ್ದ ಸಹೋದರರು ಜನ್ರ ಹೃದಯದಲ್ಲಿ ಭಯ ಹುಟ್ಟಿಸಿದ್ರು.* ಆದ್ರೆ ನಾನು ಪೂರ್ಣ ಹೃದಯದಿಂದ* ನನ್ನ ದೇವರಾದ ಯೆಹೋವ ಹೇಳಿದ ತರ ನಡ್ಕೊಂಡೆ.+ 9 ಮೋಶೆ ಅವತ್ತು ಹೀಗೆ ಆಣೆ ಮಾಡಿದ್ದ: ‘ಯಾವ ಪ್ರದೇಶಕ್ಕೆ ನೀನು ಕಾಲಿಡ್ತಿಯೋ ಆ ಪ್ರದೇಶ ನಿನಗೂ ನಿನ್ನ ಮಕ್ಕಳಿಗೂ ಶಾಶ್ವತವಾದ ಆಸ್ತಿಯಾಗಿ ಸಿಗುತ್ತೆ. ಯಾಕಂದ್ರೆ ನೀನು ನನ್ನ ದೇವರಾದ ಯೆಹೋವನ ಮಾತನ್ನ ಪೂರ್ಣ ಹೃದಯದಿಂದ ಕೇಳಿದ್ದೀಯ.’+ 10 ಇಸ್ರಾಯೇಲ್ಯರು ಕಾಡಲ್ಲಿ ಅಲೆದಾಡ್ತಿದ್ದಾಗ+ ಯೆಹೋವ ಮೋಶೆಗೆ ಈ ಆಣೆ ಮಾಡಿದ್ದನು.+ ಯೆಹೋವ ಕೊಟ್ಟ ಮಾತಿನ ಪ್ರಕಾರ ಕಳೆದ 45 ವರ್ಷಗಳಿಂದ ನನ್ನ ಪ್ರಾಣ ಕಾಪಾಡಿದ್ದಾನೆ.+ ಈಗ ನನಗೆ 85 ವರ್ಷ. 11 ಅವತ್ತು ಮೋಶೆ ನನ್ನನ್ನ ಕಳಿಸಿದಾಗ ನನಗೆ ಎಷ್ಟು ಬಲ ಇತ್ತೋ ಇವತ್ತಿಗೂ ಅಷ್ಟೇ ಬಲ ಇದೆ. ಯುದ್ಧ ಮಾಡೋಕೆ, ಬೇರೆ ಕೆಲಸ ಮಾಡೋಕೆ ಅವತ್ತು ಎಷ್ಟು ಶಕ್ತಿ ಇತ್ತೋ ಇವತ್ತಿಗೂ ಅಷ್ಟೇ ಶಕ್ತಿ ಇದೆ. 12 ಹಾಗಾಗಿ ಯೆಹೋವ ಅವತ್ತು ಆಣೆ ಮಾಡಿದ ಈ ಬೆಟ್ಟ ಪ್ರದೇಶನ ನನಗೆ ಕೊಡು. ಅಲ್ಲಿ ಅನಾಕ್ಯರು+ ಇದ್ದಾರೆ. ಅವ್ರಿಗೆ ಭದ್ರ ಕೋಟೆಗಳಿರೋ ಪಟ್ಟಣಗಳಿವೆ+ ಅಂತ ನೀನು ಅವತ್ತು ಕೇಳಿಸ್ಕೊಂಡೆ. ಆದ್ರೆ ಯೆಹೋವ ಖಂಡಿತ ನನ್ನ ಜೊತೆ ಇರ್ತಾನೆ.+ ಯೆಹೋವ ಮಾತು ಕೊಟ್ಟ ಹಾಗೇ ನಾನು ಅವ್ರನ್ನ ಅಲ್ಲಿಂದ ಓಡಿಸಿಬಿಡ್ತೀನಿ.”*+

13 ಆಗ ಯೆಹೋಶುವ ಯೆಫುನ್ನೆಯ ಮಗ ಕಾಲೇಬನನ್ನ ಆಶೀರ್ವದಿಸಿ ಹೆಬ್ರೋನನ್ನ ಅವನಿಗೆ ಆಸ್ತಿಯಾಗಿ ಕೊಟ್ಟ.+ 14 ಹಾಗಾಗಿ ಇವತ್ತಿನ ತನಕ ಹೆಬ್ರೋನ್‌ ಕೆನಿಜೀಯನಾದ ಯೆಫುನ್ನೆಯ ಮಗ ಕಾಲೇಬನ ಆಸ್ತಿಯಾಗಿದೆ. ಯಾಕಂದ್ರೆ ಅವನು ಪೂರ್ಣ ಹೃದಯದಿಂದ ಇಸ್ರಾಯೇಲ್‌ ದೇವರಾದ ಯೆಹೋವನ ಮಾತು ಕೇಳಿದ.+ 15 ಈ ಮುಂಚೆ ಹೆಬ್ರೋನಿಗೆ ಕಿರ್ಯತ್‌-ಅರ್ಬ+ ಅನ್ನೋ ಹೆಸ್ರಿತ್ತು (ಅನಾಕನ ವಂಶದವ್ರಲ್ಲಿ ಅರ್ಬ ಶ್ರೇಷ್ಠ ವ್ಯಕ್ತಿಯಾಗಿದ್ದ). ಕೊನೆಗೆ ಯುದ್ಧ ಮುಗಿದು ದೇಶದಲ್ಲಿ ಶಾಂತಿ ಇತ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ