ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಯೆಹೋವ ಕಳಿಸಿದ ಬೆಂಕಿಯಿಂದ ನಾದಾಬ್‌, ಅಬೀಹೂ ಸತ್ತದ್ದು (1-7)

      • ತಿನ್ನೋದ್ರ ಕುಡಿಯೋದ್ರ ಬಗ್ಗೆ ಪುರೋಹಿತರಿಗೆ ನಿಯಮಗಳು (8-20)

ಯಾಜಕಕಾಂಡ 10:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:23; 1ಪೂರ್ವ 24:2
  • +ವಿಮೋ 30:34, 35; ಯಾಜ 16:12
  • +ವಿಮೋ 30:9; ಯಾಜ 10:9; 16:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 22

ಯಾಜಕಕಾಂಡ 10:2

ಮಾರ್ಜಿನಲ್ ರೆಫರೆನ್ಸ್

  • +ಅರ 16:35
  • +ಅರ 26:61

ಯಾಜಕಕಾಂಡ 10:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:22

ಯಾಜಕಕಾಂಡ 10:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:18

ಯಾಜಕಕಾಂಡ 10:6

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:10

ಯಾಜಕಕಾಂಡ 10:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:41; ಯಾಜ 8:12; 21:11, 12

ಯಾಜಕಕಾಂಡ 10:9

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 44:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2014, ಪು. 17

    12/1/2004, ಪು. 21

    5/15/2004, ಪು. 22

ಯಾಜಕಕಾಂಡ 10:10

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 44:23

ಯಾಜಕಕಾಂಡ 10:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:10; 2ಪೂರ್ವ 17:8, 9; ನೆಹೆ 8:7, 8; ಮಲಾ 2:7

ಯಾಜಕಕಾಂಡ 10:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:14, 16
  • +ಯಾಜ 21:22

ಯಾಜಕಕಾಂಡ 10:13

ಪಾದಟಿಪ್ಪಣಿ

  • *

    ಬಹುಶಃ ಪವಿತ್ರ ಡೇರೆಯ ಅಂಗಳದಲ್ಲಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:26; ಅರ 18:10

ಯಾಜಕಕಾಂಡ 10:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:26-28; ಯಾಜ 7:31, 34; 9:21
  • +ಯಾಜ 22:13; ಅರ 18:11

ಯಾಜಕಕಾಂಡ 10:15

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 9:13

ಯಾಜಕಕಾಂಡ 10:16

ಮಾರ್ಜಿನಲ್ ರೆಫರೆನ್ಸ್

  • +ಯಾಜ 9:3, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2011, ಪು. 12

ಯಾಜಕಕಾಂಡ 10:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:25, 26; ಯೆಹೆ 44:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2011, ಪು. 12

ಯಾಜಕಕಾಂಡ 10:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:29, 30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2011, ಪು. 12

ಯಾಜಕಕಾಂಡ 10:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 9:8, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2011, ಪು. 12

ಯಾಜಕಕಾಂಡ 10:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2011, ಪು. 12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 10:1ವಿಮೋ 6:23; 1ಪೂರ್ವ 24:2
ಯಾಜ. 10:1ವಿಮೋ 30:34, 35; ಯಾಜ 16:12
ಯಾಜ. 10:1ವಿಮೋ 30:9; ಯಾಜ 10:9; 16:1, 2
ಯಾಜ. 10:2ಅರ 16:35
ಯಾಜ. 10:2ಅರ 26:61
ಯಾಜ. 10:3ವಿಮೋ 19:22
ಯಾಜ. 10:4ವಿಮೋ 6:18
ಯಾಜ. 10:6ಯಾಜ 21:10
ಯಾಜ. 10:7ವಿಮೋ 28:41; ಯಾಜ 8:12; 21:11, 12
ಯಾಜ. 10:9ಯೆಹೆ 44:21
ಯಾಜ. 10:10ಯೆಹೆ 44:23
ಯಾಜ. 10:11ಧರ್ಮೋ 33:10; 2ಪೂರ್ವ 17:8, 9; ನೆಹೆ 8:7, 8; ಮಲಾ 2:7
ಯಾಜ. 10:12ಯಾಜ 6:14, 16
ಯಾಜ. 10:12ಯಾಜ 21:22
ಯಾಜ. 10:13ಯಾಜ 6:26; ಅರ 18:10
ಯಾಜ. 10:14ವಿಮೋ 29:26-28; ಯಾಜ 7:31, 34; 9:21
ಯಾಜ. 10:14ಯಾಜ 22:13; ಅರ 18:11
ಯಾಜ. 10:151ಕೊರಿಂ 9:13
ಯಾಜ. 10:16ಯಾಜ 9:3, 15
ಯಾಜ. 10:17ಯಾಜ 6:25, 26; ಯೆಹೆ 44:29
ಯಾಜ. 10:18ಯಾಜ 6:29, 30
ಯಾಜ. 10:19ಯಾಜ 9:8, 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 10:1-20

ಯಾಜಕಕಾಂಡ

10 ಆಮೇಲೆ ಆರೋನನ ಮಕ್ಕಳಲ್ಲಿ ನಾದಾಬ್‌ ಮತ್ತು ಅಬೀಹೂ+ ಧೂಪ ಹಾಕೋ ತಮ್ಮ ತಮ್ಮ ಪಾತ್ರೆಗಳನ್ನ ಕೈಯಲ್ಲಿ ತಗೊಂಡ್ರು.+ ಅದ್ರಲ್ಲಿ ಯೆಹೋವ ಹೇಳದೇ ಇದ್ದ ಕೆಂಡಗಳನ್ನ+ ಇಟ್ಟು ಅದ್ರ ಮೇಲೆ ಧೂಪ ಹಾಕಿ ಆತನ ಮುಂದೆ ಅರ್ಪಿಸೋಕೆ ಶುರುಮಾಡಿದ್ರು. ಆದ್ರೆ ಹೀಗೆ ಮಾಡೋಕೆ ದೇವರು ಹೇಳಿರಲಿಲ್ಲ. 2 ಹಾಗಾಗಿ ಯೆಹೋವನಿಂದ ಬೆಂಕಿ ಬಂದು ಅವರನ್ನ ಸುಟ್ಟುಬಿಡ್ತು.+ ಅವರು ಯೆಹೋವನ ಮುಂದೆನೇ ಸತ್ತುಹೋದ್ರು.+ 3 ಆಗ ಆರೋನನಿಗೆ ಮೋಶೆ “ಯೆಹೋವ ಹೇಳೋದು ಏನಂದ್ರೆ ‘ನಾನು ಪವಿತ್ರ ಅಂತ ನನ್ನ ಹತ್ರ ಇರೋರು ನೆನಪಿಡಬೇಕು.+ ಎಲ್ಲ ಜನ್ರು ನನ್ನನ್ನ ಮಹಿಮೆಪಡಿಸಬೇಕು’” ಅಂದ. ಆಗ ಆರೋನ ಏನೂ ಮಾತಾಡದೆ ಸುಮ್ನಿದ್ದ.

4 ಆರೋನನ ಚಿಕ್ಕಪ್ಪ ಉಜ್ಜೀಯೇಲನ+ ಮಕ್ಕಳಾದ ಮೀಷಾಯೇಲ್‌ ಮತ್ತು ಎಲೀಚಾಫಾನನ್ನ ಕರೆದು ಮೋಶೆ ಅವರಿಗೆ “ಇಲ್ಲಿ ಬಂದು ಪವಿತ್ರ ಸ್ಥಳದ ಎದುರಿಂದ ನಿಮ್ಮ ಸಂಬಂಧಿಕರ ಶವಗಳನ್ನ ಪಾಳೆಯದ ಹೊರಗೆ ತಗೊಂಡು ಹೋಗಿ” ಅಂದ. 5 ಅವರು ಮೋಶೆ ಹೇಳಿದ ಹಾಗೇ ನಾದಾಬ್‌ ಮತ್ತು ಅಬೀಹೂವಿನ ಶವಗಳನ್ನ ಪಾಳೆಯದ ಹೊರಗೆ ತಗೊಂಡು ಹೋದ್ರು. ನಾದಾಬ್‌, ಅಬೀಹೂ ಹಾಕೊಂಡಿದ್ದ ಉದ್ದ ಅಂಗಿಗಳು ಇನ್ನೂ ಅವರ ಮೈಮೇಲಿತ್ತು.

6 ಆಮೇಲೆ ಆರೋನನಿಗೆ, ಅವನ ಇನ್ನಿಬ್ರು ಮಕ್ಕಳಾದ ಎಲ್ಲಾಜಾರ್‌, ಈತಾಮಾರಗೆ ಮೋಶೆ “ದುಃಖದಿಂದ ನಿಮ್ಮ ಬಟ್ಟೆ ಹರ್ಕೊಳ್ಳಬೇಡಿ.+ ನಿಮ್ಮ ತಲೆಕೂದಲನ್ನ ಬಾಚದೆ ಹಾಗೇ ಬಿಡಬೇಡಿ. ಈ ಮಾತು ಮೀರಿ ನಡೆದ್ರೆ ನೀವು ಸಾಯ್ತಿರ. ದೇವರು ಎಲ್ಲಾ ಇಸ್ರಾಯೇಲ್‌ ಜನ್ರ ಮೇಲೆ ಕೋಪ ಮಾಡ್ಕೊಳ್ತಾನೆ. ಯೆಹೋವ ದೇವರು ಬೆಂಕಿಯಿಂದ ಸಾಯಿಸಿದ ಆರೋನನ ಮಕ್ಕಳಿಗಾಗಿ ನಿಮ್ಮ ಸಹೋದರರಾದ ಇಸ್ರಾಯೇಲ್‌ ಜನ್ರೆಲ್ಲ ಅಳ್ತಾರೆ. 7 ಯೆಹೋವನ ಅಭಿಷೇಕ ತೈಲ ನಿಮ್ಮ ಮೇಲೆ ಇರೋದ್ರಿಂದ ನೀವು ದೇವದರ್ಶನ ಡೇರೆ ಬಾಗಿಲ ಹತ್ರಾನೇ ಇರಬೇಕು. ಇಲ್ಲಾಂದ್ರೆ ನೀವು ಸಾಯ್ತಿರ”+ ಅಂದ. ಅವರು ಮೋಶೆ ಹೇಳಿದ ಹಾಗೇ ಮಾಡಿದ್ರು.

8 ಯೆಹೋವ ಆರೋನನಿಗೆ 9 “ನೀನು, ನಿನ್ನ ಮಕ್ಕಳು ದ್ರಾಕ್ಷಾಮದ್ಯವನ್ನ ಅಥವಾ ಯಾವುದೇ ಮದ್ಯವನ್ನ ಕುಡಿದು ದೇವದರ್ಶನ ಡೇರೆ ಒಳಗೆ ಬರಬಾರದು.+ ಕುಡಿದು ಬಂದ್ರೆ ಸಾಯ್ತಿರ. ಈ ನಿಯಮವನ್ನ ನಿಮ್ಮ ವಂಶದವರು ಯಾವಾಗ್ಲೂ ಪಾಲಿಸಬೇಕು. 10 ಈ ನಿಯಮವನ್ನ ಕೊಟ್ಟಿದ್ದು, ನಿಮಗೆ ಪವಿತ್ರ ಮತ್ತು ಅಪವಿತ್ರ ವಿಷ್ಯಗಳ ಮಧ್ಯ, ಶುದ್ಧ ಮತ್ತು ಅಶುದ್ಧ ವಿಷ್ಯಗಳ ಮಧ್ಯ ವ್ಯತ್ಯಾಸ ಗೊತ್ತಾಗಬೇಕು,+ 11 ಯೆಹೋವ ಮೋಶೆ ಮೂಲಕ ಕೊಟ್ಟ ಎಲ್ಲ ನಿಯಮಗಳನ್ನ ನೀವು ಇಸ್ರಾಯೇಲ್ಯರಿಗೆ ಕಲಿಸಬೇಕು ಅಂತಾನೇ” ಅಂದನು.+

12 ಆರೋನನಿಗೆ, ಅವನ ಉಳಿದ ಮಕ್ಕಳಾದ ಎಲ್ಲಾಜಾರ್‌, ಈತಾಮಾರಗೆ ಮೋಶೆ ಹೀಗಂದ: “ಬೆಂಕಿ ಮೂಲಕ ಯೆಹೋವನಿಗೆ ಅರ್ಪಿಸಿದ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದನ್ನ ತಗೊಂಡು ಹುಳಿ ಇಲ್ಲದ ರೊಟ್ಟಿ ಮಾಡಿ ಯಜ್ಞವೇದಿ ಹತ್ರ ತಂದು ತಿನ್ನಿ.+ ಯಾಕಂದ್ರೆ ಆ ರೊಟ್ಟಿ ಅತಿ ಪವಿತ್ರ.+ 13 ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆಗಳಿಂದ ನಿಮಗೆ, ನಿಮ್ಮ ಮಕ್ಕಳಿಗೆ ಸಿಕ್ಕಿರೋ ಪಾಲು ಅದು. ಅದಕ್ಕೆ ನೀವು ಅದನ್ನ ಪವಿತ್ರವಾದ ಒಂದು ಜಾಗದಲ್ಲಿ* ತಿನ್ನಬೇಕು.+ ಈ ವಿಷ್ಯಗಳನ್ನ ನಿಮಗೆ ಹೇಳಬೇಕಂತ ದೇವರು ನನಗೆ ಹೇಳಿದ್ದಾನೆ. 14 ಅಷ್ಟೇ ಅಲ್ಲ ಓಲಾಡಿಸೋ ಅರ್ಪಣೆಯ ಎದೆಭಾಗವನ್ನ, ಪವಿತ್ರ ಪಾಲಿಂದ ಪ್ರಾಣಿಯ ಕಾಲನ್ನ ತಗೊಂಡು+ ನೀವು, ನಿಮ್ಮ ಮಕ್ಕಳು ಶುದ್ಧವಾದ ಒಂದು ಜಾಗದಲ್ಲಿ ತಿನ್ನಬೇಕು.+ ಯಾಕಂದ್ರೆ ಈ ಭಾಗಗಳು ಇಸ್ರಾಯೇಲ್ಯರು ಅರ್ಪಿಸೋ ಸಮಾಧಾನ ಬಲಿಗಳಿಂದ ನಿಮಗೆ, ನಿಮ್ಮ ಮಕ್ಕಳಿಗೆ ಸಿಗೋ ಪಾಲು. 15 ಇಸ್ರಾಯೇಲ್ಯರು ಬೆಂಕಿಯಲ್ಲಿ ಅರ್ಪಿಸೋಕೆ ತರೋ ಕೊಬ್ಬಿನ ಜೊತೆಗೆ ಪವಿತ್ರ ಪಾಲಿಂದ ಪ್ರಾಣಿಯ ಕಾಲನ್ನ ಮತ್ತು ಓಲಾಡಿಸೋ ಅರ್ಪಣೆಯ ಎದೆಭಾಗವನ್ನ ತರಬೇಕು. ಹೀಗೆ ಅವರು ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯನ್ನ ಕೊಡಬೇಕು. ಆ ಎದೆಭಾಗ ಮತ್ತು ಕಾಲು ನಿಮಗೆ, ನಿಮ್ಮ ಮಕ್ಕಳಿಗೆ ಸಿಗೋ ಪಾಲು.+ ಯೆಹೋವ ಹೇಳಿದ ಹಾಗೇ ಇದು ನಿಮಗೆ ಯಾವಾಗ್ಲೂ ಸಿಗೋ ಪಾಲು.”

16 ಪಾಪಪರಿಹಾರಕ ಬಲಿಯಾಗಿ ಅರ್ಪಿಸೋ ಆಡು+ ಏನಾಯ್ತು ಅಂತ ಮೋಶೆ ಚೆನ್ನಾಗಿ ಹುಡುಕಿದ. ಅದನ್ನ ಸುಟ್ಟುಬಿಟ್ರು ಅಂತ ಅವನಿಗೆ ಗೊತ್ತಾಯ್ತು. ಅದಕ್ಕೆ ಆರೋನನ ಉಳಿದ ಮಕ್ಕಳಾದ ಎಲ್ಲಾಜಾರ್‌ ಮತ್ತು ಈತಾಮಾರನ ಮೇಲೆ ಮೋಶೆಗೆ ತುಂಬ ಕೋಪ ಬಂತು. ಅವನು ಅವರಿಗೆ 17 “ಪಾಪಪರಿಹಾರಕ ಬಲಿಯ ಮಾಂಸವನ್ನ ನೀವ್ಯಾಕೆ ತಿನ್ನಲಿಲ್ಲ?+ ಅದನ್ನ ಪವಿತ್ರ ಸ್ಥಳದಲ್ಲಿ ತಿನ್ನಬೇಕಿತ್ತು. ಅದು ಅತಿ ಪವಿತ್ರ. ನೀವು ಇಸ್ರಾಯೇಲ್ಯರ ಪಾಪಗಳಿಗೆ ಹೊಣೆ ಹೊತ್ಕೊಂಡು ಅವರಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕಂತ ದೇವರು ಅದನ್ನ ನಿಮಗೆ ಕೊಟ್ನಲ್ವಾ? 18 ಆ ಆಡಿನ ರಕ್ತವನ್ನ ಪವಿತ್ರ ಸ್ಥಳದ ಒಳಗೆ ತರಲಿಲ್ಲ.+ ಅಂದ್ಮೇಲೆ ನೀವು ಅದ್ರ ಮಾಂಸವನ್ನ ಪವಿತ್ರ ಸ್ಥಳದಲ್ಲಿ ತಿನ್ನಬೇಕಿತ್ತಲ್ವಾ? ಅದನ್ನ ತಿನ್ನೋಕೆ ನಿಮಗೆ ಹೇಳಬೇಕಂತ ದೇವರು ನನಗೆ ಆಜ್ಞೆ ಕೊಟ್ನಲ್ವಾ?” ಅಂದ. 19 ಅದಕ್ಕೆ ಆರೋನ ಮೋಶೆಗೆ “ಇವತ್ತು ಜನ್ರು ಪಾಪಪರಿಹಾರಕ ಬಲಿಯನ್ನ ಸರ್ವಾಂಗಹೋಮ ಬಲಿಯನ್ನ ಯೆಹೋವನ ಮುಂದೆ ಅರ್ಪಿಸಿದ್ರು.+ ಆ ಮಾಂಸವನ್ನ ನನಗೆ ತಿನ್ನೋಕೆ ಆಗಲಿಲ್ಲ. ನನಗೇನು ತೊಂದ್ರೆ ಆಯ್ತು ಅಂತ ನಿನಗೇ ಗೊತ್ತು. ಒಂದುವೇಳೆ ನಾನು ಇವತ್ತು ಆ ಪಾಪಪರಿಹಾರಕ ಬಲಿಯ ಪ್ರಾಣಿ ಮಾಂಸ ತಿಂದಿದ್ರೆ ಅದನ್ನ ಯೆಹೋವ ಮೆಚ್ತಿದ್ನಾ?” ಅಂದ. 20 ಆರೋನ ಹೇಳಿದ ಮಾತು ಮೋಶೆಗೆ ಸರಿ ಅನಿಸ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ