ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಪುರೋಹಿತರ ಶುದ್ಧತೆ; ಪವಿತ್ರ ಅರ್ಪಣೆಗಳನ್ನ ತಿನ್ನೋ ಬಗ್ಗೆ (1-16)

      • ಬಲಿ ಅರ್ಪಿಸೋ ಪ್ರಾಣಿಗಳಲ್ಲಿ ದೋಷ ಇರಬಾರದು (17-33)

ಯಾಜಕಕಾಂಡ 22:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:38; ಅರ 18:32
  • +ಯಾಜ 21:6

ಯಾಜಕಕಾಂಡ 22:3

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:20

ಯಾಜಕಕಾಂಡ 22:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 13:2
  • +ಯಾಜ 15:2
  • +ಯಾಜ 14:2; 15:13
  • +ಯಾಜ 21:1; ಅರ 19:11, 22
  • +ಯಾಜ 15:16

ಯಾಜಕಕಾಂಡ 22:5

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:24, 43
  • +ಯಾಜ 15:7, 19

ಯಾಜಕಕಾಂಡ 22:6

ಮಾರ್ಜಿನಲ್ ರೆಫರೆನ್ಸ್

  • +ಅರ 19:6, 7

ಯಾಜಕಕಾಂಡ 22:7

ಮಾರ್ಜಿನಲ್ ರೆಫರೆನ್ಸ್

  • +ಅರ 18:11

ಯಾಜಕಕಾಂಡ 22:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:31; ಯಾಜ 17:15; ಧರ್ಮೋ 14:21

ಯಾಜಕಕಾಂಡ 22:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:33

ಯಾಜಕಕಾಂಡ 22:11

ಮಾರ್ಜಿನಲ್ ರೆಫರೆನ್ಸ್

  • +ಅರ 18:11

ಯಾಜಕಕಾಂಡ 22:13

ಮಾರ್ಜಿನಲ್ ರೆಫರೆನ್ಸ್

  • +ಯಾಜ 10:14; ಅರ 18:19

ಯಾಜಕಕಾಂಡ 22:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 5:15, 16

ಯಾಜಕಕಾಂಡ 22:15

ಮಾರ್ಜಿನಲ್ ರೆಫರೆನ್ಸ್

  • +ಅರ 18:32

ಯಾಜಕಕಾಂಡ 22:18

ಮಾರ್ಜಿನಲ್ ರೆಫರೆನ್ಸ್

  • +ಅರ 15:14, 16
  • +ಯಾಜ 7:16; ಅರ 15:3; ಧರ್ಮೋ 12:5, 6

ಯಾಜಕಕಾಂಡ 22:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3; 22:22

ಯಾಜಕಕಾಂಡ 22:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:19, 21; 17:1; ಮಲಾ 1:8; ಇಬ್ರಿ 9:14; 1ಪೇತ್ರ 1:19

ಯಾಜಕಕಾಂಡ 22:21

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2019, ಪು. 3

ಯಾಜಕಕಾಂಡ 22:24

ಪಾದಟಿಪ್ಪಣಿ

  • *

    ಅಥವಾ “ವೃಷಣಕ್ಕೆ.”

ಯಾಜಕಕಾಂಡ 22:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:30

ಯಾಜಕಕಾಂಡ 22:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:19; ಧರ್ಮೋ 22:6

ಯಾಜಕಕಾಂಡ 22:29

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:12

ಯಾಜಕಕಾಂಡ 22:30

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:15

ಯಾಜಕಕಾಂಡ 22:31

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:37; ಅರ 15:40; ಧರ್ಮೋ 4:40

ಯಾಜಕಕಾಂಡ 22:32

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:21; 19:12
  • +ಯಾಜ 10:3
  • +ವಿಮೋ 19:5; ಯಾಜ 20:8; 21:8

ಯಾಜಕಕಾಂಡ 22:33

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:7; ಯಾಜ 11:45

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 22:2ವಿಮೋ 28:38; ಅರ 18:32
ಯಾಜ. 22:2ಯಾಜ 21:6
ಯಾಜ. 22:3ಯಾಜ 7:20
ಯಾಜ. 22:4ಯಾಜ 13:2
ಯಾಜ. 22:4ಯಾಜ 15:2
ಯಾಜ. 22:4ಯಾಜ 14:2; 15:13
ಯಾಜ. 22:4ಯಾಜ 21:1; ಅರ 19:11, 22
ಯಾಜ. 22:4ಯಾಜ 15:16
ಯಾಜ. 22:5ಯಾಜ 11:24, 43
ಯಾಜ. 22:5ಯಾಜ 15:7, 19
ಯಾಜ. 22:6ಅರ 19:6, 7
ಯಾಜ. 22:7ಅರ 18:11
ಯಾಜ. 22:8ವಿಮೋ 22:31; ಯಾಜ 17:15; ಧರ್ಮೋ 14:21
ಯಾಜ. 22:10ವಿಮೋ 29:33
ಯಾಜ. 22:11ಅರ 18:11
ಯಾಜ. 22:13ಯಾಜ 10:14; ಅರ 18:19
ಯಾಜ. 22:14ಯಾಜ 5:15, 16
ಯಾಜ. 22:15ಅರ 18:32
ಯಾಜ. 22:18ಅರ 15:14, 16
ಯಾಜ. 22:18ಯಾಜ 7:16; ಅರ 15:3; ಧರ್ಮೋ 12:5, 6
ಯಾಜ. 22:19ಯಾಜ 1:3; 22:22
ಯಾಜ. 22:20ಧರ್ಮೋ 15:19, 21; 17:1; ಮಲಾ 1:8; ಇಬ್ರಿ 9:14; 1ಪೇತ್ರ 1:19
ಯಾಜ. 22:21ಯಾಜ 3:1
ಯಾಜ. 22:27ವಿಮೋ 22:30
ಯಾಜ. 22:28ವಿಮೋ 23:19; ಧರ್ಮೋ 22:6
ಯಾಜ. 22:29ಯಾಜ 7:12
ಯಾಜ. 22:30ಯಾಜ 7:15
ಯಾಜ. 22:31ಯಾಜ 19:37; ಅರ 15:40; ಧರ್ಮೋ 4:40
ಯಾಜ. 22:32ಯಾಜ 18:21; 19:12
ಯಾಜ. 22:32ಯಾಜ 10:3
ಯಾಜ. 22:32ವಿಮೋ 19:5; ಯಾಜ 20:8; 21:8
ಯಾಜ. 22:33ವಿಮೋ 6:7; ಯಾಜ 11:45
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 22:1-33

ಯಾಜಕಕಾಂಡ

22 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ಇಸ್ರಾಯೇಲ್ಯರು ನನಗಂತಾನೇ ತಂದ್ಕೊಡೋ ಪವಿತ್ರ ಅರ್ಪಣೆಗಳನ್ನ+ ಆರೋನ ಆಗ್ಲಿ ಅವನ ಮಕ್ಕಳಾಗ್ಲಿ ಅಶುದ್ಧ ಆಗಿರೋವಾಗ ಮುಟ್ಟಿ ನನ್ನ ಪವಿತ್ರ ಹೆಸರನ್ನ ಅಪವಿತ್ರ ಮಾಡಬಾರದು+ ಅಂತ ಅವರಿಗೆ ಹೇಳು. ನಾನು ಯೆಹೋವ. 3 ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಹೇಳು: ‘ಇಸ್ರಾಯೇಲ್ಯರು ಯೆಹೋವನಿಗೆ ಅಂತಾನೇ ತಂದ್ಕೊಡೋ ಅರ್ಪಣೆಗಳು ಪವಿತ್ರ ಆಗಿವೆ. ಹಾಗಾಗಿ ನಿಮ್ಮ ವಂಶದವರಲ್ಲಿ ಯಾರೂ ತಾವು ಅಶುದ್ಧರಾಗಿ ಇರೋವಾಗ ಅವುಗಳ ಹತ್ರ ಹೋಗಬಾರದು. ಹೋದ್ರೆ ಅವನನ್ನ ಸಾಯಿಸಬೇಕು.+ ಎಲ್ಲ ಪೀಳಿಗೆಯವರು ಈ ನಿಯಮ ಪಾಲಿಸಬೇಕು. ನಾನು ಯೆಹೋವ. 4 ಆರೋನನ ವಂಶದವರಲ್ಲಿ ಯಾರಿಗಾದ್ರೂ ಕುಷ್ಠರೋಗ+ ಇದ್ರೆ, ಸ್ರಾವ ಆಗ್ತಿದ್ರೆ+ ಅವರು ಶುದ್ಧವಾಗೋ ತನಕ+ ಪವಿತ್ರ ಅರ್ಪಣೆಗಳನ್ನ ತಿನ್ನಬಾರದು. ಅಷ್ಟೇ ಅಲ್ಲ ಶವ ಮುಟ್ಟಿ ಅಶುದ್ಧನಾಗಿರೋ ವ್ಯಕ್ತಿಯನ್ನ ಮುಟ್ಟಿದವನಾಗ್ಲಿ,+ ವೀರ್ಯ ಸ್ರಾವದಿಂದ ಅಶುದ್ಧನಾಗಿರೋ ವ್ಯಕ್ತಿಯಾಗ್ಲಿ,+ 5 ಗುಂಪುಗುಂಪಾಗಿರೋ ಅಶುದ್ಧ ಜೀವಿಗಳನ್ನ ಮುಟ್ಟಿದವನಾಗ್ಲಿ+ ಅಥವಾ ಬೇರೆ ಕಾರಣದಿಂದ ಅಶುದ್ಧನಾಗಿರೋ ವ್ಯಕ್ತಿನ ಮುಟ್ಟಿದವನಾಗ್ಲಿ+ ಆ ಪವಿತ್ರ ಅರ್ಪಣೆಗಳನ್ನ ತಿನ್ನಬಾರದು. 6 ಇಂಥ ವ್ಯಕ್ತಿ ಸಂಜೆ ತನಕ ಅಶುದ್ಧನಾಗಿ ಇರ್ತಾನೆ. ಅವನು ಪವಿತ್ರ ಅರ್ಪಣೆಗಳಲ್ಲಿ ಯಾವುದನ್ನೂ ತಿನ್ನಬಾರದು. ಅವನು ಸ್ನಾನ ಮಾಡಿದ ಮೇಲೆ+ ಮತ್ತು 7 ಸೂರ್ಯ ಮುಳುಗಿದ ಮೇಲೆ ಶುದ್ಧ ಆಗ್ತಾನೆ. ಆಮೇಲೆ ಅವನು ಪವಿತ್ರ ಅರ್ಪಣೆಗಳನ್ನ ತಿನ್ನಬಹುದು. ಯಾಕಂದ್ರೆ ಅದು ಅವನ ಆಹಾರ.+ 8 ಸತ್ತ ಪ್ರಾಣಿಯನ್ನ ಅಥವಾ ಕಾಡುಪ್ರಾಣಿ ಕೊಂದುಹಾಕಿದ ಪ್ರಾಣಿನ ಪುರೋಹಿತ ತಿಂದು ಅಶುದ್ಧ ಆಗಬಾರದು.+ ನಾನು ಯೆಹೋವ.

9 ನಾನು ಕೊಟ್ಟಿರೋ ಈ ಆಜ್ಞೆಗಳ ಪ್ರಕಾರ ಪುರೋಹಿತರು ನಡೀಬೇಕು. ಇಲ್ಲದಿದ್ರೆ ಅವರು ಪವಿತ್ರ ಅರ್ಪಣೆಗಳನ್ನ ಅಪವಿತ್ರ ಮಾಡಿ ಪಾಪ ಮಾಡ್ತಾರೆ, ಅದ್ರಿಂದ ಅವರು ಸಾಯಬೇಕಾಗುತ್ತೆ. ನಾನು ಯೆಹೋವ. ನಾನು ಅವರನ್ನ ನನ್ನ ಪವಿತ್ರ ಸೇವೆಗಾಗಿ ಆರಿಸ್ಕೊಂಡಿದ್ದೀನಿ.

10 ಆರೋನನ ಕುಟುಂಬಕ್ಕೆ ಸೇರದ ವ್ಯಕ್ತಿಯಾಗ್ಲಿ ಪುರೋಹಿತನ ಮನೆಗೆ ಅತಿಥಿಯಾಗಿ ಬಂದ ವಿದೇಶಿಯಾಗ್ಲಿ ಪುರೋಹಿತನ ಹತ್ರ ಕೂಲಿ ಕೆಲಸ ಮಾಡೋನಾಗ್ಲಿ ಪವಿತ್ರವಾದ ಯಾವುದನ್ನೂ ತಿನ್ನಬಾರದು.+ 11 ಆದ್ರೆ ಪುರೋಹಿತ ಹಣ ಕೊಟ್ಟು ಖರೀದಿಸಿದ ದಾಸನ ಜೊತೆ, ತನ್ನ ಮನೇಲೇ ಹುಟ್ಟಿದ ದಾಸನ ಜೊತೆ ತನ್ನ ಊಟ ಹಂಚ್ಕೊಳ್ಳಬಹುದು.+ 12 ಪುರೋಹಿತನ ಮಗಳು ಪುರೋಹಿತನಲ್ಲದ ವ್ಯಕ್ತಿಯನ್ನ ಮದುವೆಯಾದ್ರೆ ಕಾಣಿಕೆಯಾಗಿ ಬಂದ ಪವಿತ್ರ ಅರ್ಪಣೆಗಳನ್ನ ಅವಳು ತಿನ್ನಬಾರದು. 13 ಒಂದುವೇಳೆ ಅವಳು ವಿಧವೆಯಾದ್ರೆ ಅವಳಿಗೆ ವಿಚ್ಛೇದನ ಆದ್ರೆ ಅವಳಿಗೆ ಮಕ್ಕಳಿಲ್ಲದಿದ್ರೆ ಅವಳು ತಂದೆ ಮನೇಲಿ ಇದ್ರೆ ತಂದೆಗೆ ಸಿಗೋ ಆಹಾರವನ್ನ ಅವಳೂ ತಿನ್ನಬಹುದು.+ ಆದ್ರೆ ಆರೋನನ ಕುಟುಂಬಕ್ಕೆ ಸೇರದವರು ಪವಿತ್ರ ಅರ್ಪಣೆಗಳನ್ನ ತಿನ್ನಬಾರದು.

14 ಯಾರಾದ್ರೂ ಅಪ್ಪಿತಪ್ಪಿ ಪವಿತ್ರ ಅರ್ಪಣೆಯನ್ನ ತಿಂದ್ರೆ ಅವನು ಅದೇ ತರದ ಅರ್ಪಣೆಯನ್ನ ಪುರೋಹಿತನಿಗೆ ಕೊಡಬೇಕು. ಜೊತೆಗೆ ಅದ್ರ ಐದನೇ ಒಂದು ಭಾಗನೂ ಸೇರಿಸಿ ಕೊಡಬೇಕು.+ 15 ಇಸ್ರಾಯೇಲ್ಯರು ಯೆಹೋವನಿಗೆ ಕಾಣಿಕೆಯಾಗಿ ಕೊಡೋ ಪವಿತ್ರ ಅರ್ಪಣೆಗಳನ್ನ ಪುರೋಹಿತರು ಅಪವಿತ್ರ ಮಾಡಬಾರದು.+ 16 ಒಂದುವೇಳೆ ಪುರೋಹಿತರು ಜನ್ರನ್ನ ಪವಿತ್ರ ಅರ್ಪಣೆ ತಿನ್ನೋಕೆ ಬಿಟ್ರೆ ಆ ಜನ್ರು ಪಾಪಿಗಳಾಗೋಕೆ, ಅದಕ್ಕಾಗಿ ಶಿಕ್ಷೆ ಅನುಭವಿಸೋಕೆ ಪುರೋಹಿತರೇ ಕಾರಣ ಆಗ್ತಾರೆ. ನಾನು ಯೆಹೋವ. ನಾನು ಅವರನ್ನ ನನಗಾಗಿ ಆರಿಸ್ಕೊಂಡಿದ್ದೀನಿ.’”

17 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 18 “ನೀನು ಆರೋನನಿಗೂ ಅವನ ಮಕ್ಕಳಿಗೂ ಎಲ್ಲ ಇಸ್ರಾಯೇಲ್ಯರಿಗೂ ಈ ಮಾತು ಹೇಳು: ‘ಇಸ್ರಾಯೇಲ್ಯನಾಗ್ಲಿ ಅವರ ಮಧ್ಯ ಇರೋ ವಿದೇಶಿಯಾಗ್ಲಿ ತನ್ನ ಹರಕೆ ತೀರಿಸೋಕೆ ಅಥವಾ ಸ್ವಇಷ್ಟದಿಂದ ಯೆಹೋವನಿಗೆ ಸರ್ವಾಂಗಹೋಮ ಬಲಿ+ ಕೊಡೋಕೆ ಇಷ್ಟಪಟ್ರೆ+ 19 ಹಸು, ಆಡು-ಕುರಿಗಳಲ್ಲಿ ಯಾವುದೇ ದೋಷ ಇರದ ಒಂದು ಗಂಡನ್ನ ಕೊಡಬೇಕು.+ ಆಗ ದೇವರು ಅವನನ್ನ ಮೆಚ್ಕೊಳ್ತಾನೆ. 20 ದೋಷ ಇರೋ ಯಾವುದನ್ನೂ ನೀವು ಕೊಡಬಾರದು.+ ಒಂದುವೇಳೆ ಕೊಟ್ರೆ ದೇವರು ನಿಮ್ಮನ್ನ ಮೆಚ್ಚಲ್ಲ.

21 ಒಬ್ಬನು ಹರಕೆ ತೀರಿಸೋಕೆ ಅಥವಾ ಸ್ವಇಷ್ಟದಿಂದ ಯೆಹೋವ ದೇವರಿಗೆ ಸಮಾಧಾನ ಬಲಿ ಕೊಡೋಕೆ ಇಷ್ಟಪಟ್ರೆ+ ದೋಷ ಇಲ್ಲದ ಒಂದು ಹಸು ಅಥವಾ ಆಡು ಅಥವಾ ಕುರಿ ಕೊಡಬೇಕು. ಆಗ ದೇವರು ಅವನನ್ನ ಮೆಚ್ಕೊಳ್ತಾನೆ. ಆ ಪ್ರಾಣಿಯಲ್ಲಿ ದೋಷ ಇರಲೇಬಾರದು. 22 ಕುರುಡಾಗಿರೋ, ಮೂಳೆ ಮುರಿದಿರೋ, ಗಾಯ ಆಗಿರೋ, ಚರ್ಮದ ಮೇಲೆ ಗಂಟು ಇರೋ, ಹುಳಕಡ್ಡಿ ಅಥವಾ ಕಜ್ಜಿ ಇರೋ ಯಾವ ಪ್ರಾಣಿಯನ್ನೂ ನೀವು ಯೆಹೋವನಿಗೆ ಕೊಡಬಾರದು ಅಥವಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಅರ್ಪಿಸಬಾರದು. 23 ಒಂದು ಕಾಲು ಉದ್ದ ಅಥವಾ ಗಿಡ್ಡ ಇರೋ ಹೋರಿನ ಅಥವಾ ಕುರಿನ ಸ್ವಇಷ್ಟದ ಕಾಣಿಕೆಯಾಗಿ ನೀವು ಕೊಡಬಹುದು. ಆದ್ರೆ ಅದನ್ನ ಹರಕೆ ಕಾಣಿಕೆಯಾಗಿ ದೇವರು ಸ್ವೀಕರಿಸಲ್ಲ. 24 ಬೀಜಕ್ಕೆ* ಹಾನಿಯಾಗಿರೋ, ಬೀಜ ಒಡೆದ ಅಥವಾ ಬೀಜ ತೆಗೆದ ಪ್ರಾಣಿನ ನೀವು ಯೆಹೋವನಿಗೆ ಕೊಡಬಾರದು. ಅಂಥ ಪ್ರಾಣಿಗಳನ್ನ ನಿಮ್ಮ ದೇಶದಲ್ಲಿ ಬಲಿಯಾಗಿ ಅರ್ಪಿಸಬಾರದು. 25 ದೋಷ, ಕೊರತೆ ಇರೋ ಪ್ರಾಣಿಗಳನ್ನ ವಿದೇಶಿಯರ ಕೈಯಿಂದ ತಗೊಂಡು ದೇವರಿಗೆ ಅರ್ಪಿಸಬಾರದು. ಅದನ್ನ ದೇವರು ಸ್ವೀಕರಿಸಲ್ಲ.’”

26 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 27 “ಕರು ಆಗ್ಲಿ ಕುರಿ ಅಥವಾ ಆಡು ಮರಿ ಆಗ್ಲಿ ಹುಟ್ಟಿದಾಗ ಏಳು ದಿನ ತಾಯಿ ಹತ್ರಾನೇ ಇರಬೇಕು.+ ಎಂಟನೇ ದಿನ ನೀವು ಅದನ್ನ ಯೆಹೋವನಿಗೆ ಬೆಂಕಿಯಲ್ಲಿ ಬಲಿಯಾಗಿ ಅರ್ಪಿಸಬಹುದು. ಅದನ್ನ ದೇವರು ಸ್ವೀಕರಿಸ್ತಾನೆ. 28 ನೀವು ಹಸು ಜೊತೆ ಅದ್ರ ಕರುನ, ಕುರಿ ಅಥವಾ ಆಡಿನ ಜೊತೆ ಅದ್ರ ಮರಿನ ಒಂದೇ ದಿನ ಕಡಿಬಾರದು.+

29 ನೀವು ಯೆಹೋವನಿಗೆ ಕೃತಜ್ಞತಾ ಬಲಿ ಕೊಡೋದಾದ್ರೆ+ ಆತನು ಹೇಳಿದ ತರಾನೇ ಕೊಡಬೇಕು. ಆಗ ದೇವರು ನಿಮ್ಮನ್ನ ಮೆಚ್ಕೊಳ್ತಾನೆ. 30 ನೀವು ಅದ್ರ ಮಾಂಸನ ಅದೇ ದಿನ ತಿನ್ನಬೇಕು. ಅದ್ರಲ್ಲಿ ಸ್ವಲ್ಪಾನೂ ಬೆಳಿಗ್ಗೆ ತನಕ ಇಟ್ಕೊಬಾರದು.+ ನಾನು ಯೆಹೋವ.

31 ನೀವು ನನ್ನ ಆಜ್ಞೆಗಳನ್ನು ಕೇಳಿ ಅದರ ಪ್ರಕಾರ ನಡಿಬೇಕು.+ ನಾನು ಯೆಹೋವ. 32 ನೀವು ನನ್ನ ಪವಿತ್ರ ಹೆಸರನ್ನ ಅಪವಿತ್ರ ಮಾಡಬಾರದು.+ ನೀವು ಇಸ್ರಾಯೇಲ್ಯರ ಮಧ್ಯ ನನ್ನ ಪವಿತ್ರತೆಯನ್ನ ಕಾಪಾಡಬೇಕು.+ ನಾನು ಯೆಹೋವ. ನಿಮ್ಮನ್ನ ನನ್ನ ಜನ್ರಾಗಿ ಆರಿಸ್ಕೊಂಡಿದ್ದೀನಿ.+ 33 ನಾನು ನಿಮ್ಮ ದೇವರು ಅಂತ ತೋರಿಸ್ಕೊಡೋಕೆ ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸಿ ಕರ್ಕೊಂಡು ಬರ್ತಾ ಇದ್ದೀನಿ.+ ನಾನೇ ಯೆಹೋವ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ