ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 38
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಇಸ್ರಾಯೇಲ್ಯರ ಮೇಲೆ ಗೋಗನ ದಾಳಿ (1-16)

      • ಗೋಗನ ಮೇಲೆ ಯೆಹೋವನ ಕೋಪ (17-23)

        • ‘ನಾನೇ ಯೆಹೋವ ಅಂತ ಜನಾಂಗಗಳಿಗೆ ಗೊತ್ತಾಗುತ್ತೆ’ (23)

ಯೆಹೆಜ್ಕೇಲ 38:2

ಪಾದಟಿಪ್ಪಣಿ

  • *

    ಅಥವಾ “ಮುಖ್ಯ ಅಧಿಕಾರಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:15
  • +ಯೆಶಾ 66:19; ಯೆಹೆ 27:13; 32:26
  • +ಯೆಹೆ 39:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2020, ಪು. 15

    ಕಾವಲಿನಬುರುಜು (ಅಧ್ಯಯನ),

    9/2019, ಪು. 11

    ಶುದ್ಧ ಆರಾಧನೆ, ಪು. 182-183, 240

    ಕಾವಲಿನಬುರುಜು,

    8/1/2007, ಪು. 9

    3/1/1997, ಪು. 14

ಯೆಹೆಜ್ಕೇಲ 38:3

ಪಾದಟಿಪ್ಪಣಿ

  • *

    ಅಥವಾ “ಮುಖ್ಯ ಅಧಿಕಾರಿ.”

ಯೆಹೆಜ್ಕೇಲ 38:4

ಪಾದಟಿಪ್ಪಣಿ

  • *

    ಇದನ್ನ ಹೆಚ್ಚಾಗಿ ಬಿಲ್ಲುಗಾರರು ಹಿಡ್ಕೊತಿದ್ರು.

ಮಾರ್ಜಿನಲ್ ರೆಫರೆನ್ಸ್

  • +2ಅರ 19:20, 28; ಯೆಹೆ 29:3, 4; 39:2
  • +ಯೆಹೆ 38:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 186-187, 195-198

    ದಾನಿಯೇಲನ ಪ್ರವಾದನೆ, ಪು. 283

    ಕಾವಲಿನಬುರುಜು,

    6/1/1997, ಪು. 15-17

ಯೆಹೆಜ್ಕೇಲ 38:5

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 1:8

ಯೆಹೆಜ್ಕೇಲ 38:6

ಮಾರ್ಜಿನಲ್ ರೆಫರೆನ್ಸ್

  • +ಆದಿ 10:2, 3; ಯೆಹೆ 27:14
  • +ಯೆಹೆ 39:2

ಯೆಹೆಜ್ಕೇಲ 38:8

ಪಾದಟಿಪ್ಪಣಿ

  • *

    ಅಥವಾ “ನಿನಗೆ ಬರೋಕೆ ಆಜ್ಞೆ ಕೊಡ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 23:5, 6; ಯೆಹೆ 28:25, 26; 34:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 183-186

ಯೆಹೆಜ್ಕೇಲ 38:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 186-188

ಯೆಹೆಜ್ಕೇಲ 38:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 187-188, 240

    ಕಾವಲಿನಬುರುಜು,

    5/15/2015, ಪು. 29-30

    7/1/1995, ಪು. 25

ಯೆಹೆಜ್ಕೇಲ 38:12

ಮಾರ್ಜಿನಲ್ ರೆಫರೆನ್ಸ್

  • +ಯೆರೆ 33:12
  • +ಜೆಕ 10:8
  • +ಯೆಶಾ 60:5; 61:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 187-188

    ದಾನಿಯೇಲನ ಪ್ರವಾದನೆ, ಪು. 283-285

    ಕಾವಲಿನಬುರುಜು,

    11/1/1993, ಪು. 22-23

ಯೆಹೆಜ್ಕೇಲ 38:13

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:22
  • +ಯೆಹೆ 27:15
  • +ಯೆಹೆ 27:25

ಯೆಹೆಜ್ಕೇಲ 38:14

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:8

ಯೆಹೆಜ್ಕೇಲ 38:15

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 39:2
  • +ಚೆಫ 3:8

ಯೆಹೆಜ್ಕೇಲ 38:16

ಮಾರ್ಜಿನಲ್ ರೆಫರೆನ್ಸ್

  • +ಯೋವೇ 3:2
  • +ವಿಮೋ 14:4; 2ಅರ 19:17-19; ಕೀರ್ತ 83:17, 18; ಯೆಹೆ 39:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2015, ಪು. 19

    9/15/2012, ಪು. 5-6

    3/15/2009, ಪು. 18-19

ಯೆಹೆಜ್ಕೇಲ 38:18

ಮಾರ್ಜಿನಲ್ ರೆಫರೆನ್ಸ್

  • +ಯೋವೇ 3:16; ನಹೂ 1:2; ಜೆಕ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 189-193, 194-199

ಯೆಹೆಜ್ಕೇಲ 38:20

ಮಾರ್ಜಿನಲ್ ರೆಫರೆನ್ಸ್

  • +ನಹೂ 1:5

ಯೆಹೆಜ್ಕೇಲ 38:21

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:23; ಹಗ್ಗಾ 2:22; ಜೆಕ 14:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 198

ಯೆಹೆಜ್ಕೇಲ 38:22

ಮಾರ್ಜಿನಲ್ ರೆಫರೆನ್ಸ್

  • +ಜೆಕ 14:12
  • +ವಿಮೋ 9:22; ಯೆಹೋ 10:11
  • +ಯೆಶಾ 30:30
  • +ಆದಿ 19:24
  • +ಯೆರೆ 25:31

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 38:2ಯೆಹೆ 38:15
ಯೆಹೆ. 38:2ಯೆಶಾ 66:19; ಯೆಹೆ 27:13; 32:26
ಯೆಹೆ. 38:2ಯೆಹೆ 39:1
ಯೆಹೆ. 38:42ಅರ 19:20, 28; ಯೆಹೆ 29:3, 4; 39:2
ಯೆಹೆ. 38:4ಯೆಹೆ 38:15
ಯೆಹೆ. 38:51ಪೂರ್ವ 1:8
ಯೆಹೆ. 38:6ಆದಿ 10:2, 3; ಯೆಹೆ 27:14
ಯೆಹೆ. 38:6ಯೆಹೆ 39:2
ಯೆಹೆ. 38:8ಯೆರೆ 23:5, 6; ಯೆಹೆ 28:25, 26; 34:25
ಯೆಹೆ. 38:11ವಿಮೋ 15:9
ಯೆಹೆ. 38:12ಯೆರೆ 33:12
ಯೆಹೆ. 38:12ಜೆಕ 10:8
ಯೆಹೆ. 38:12ಯೆಶಾ 60:5; 61:6
ಯೆಹೆ. 38:13ಯೆಹೆ 27:22
ಯೆಹೆ. 38:13ಯೆಹೆ 27:15
ಯೆಹೆ. 38:13ಯೆಹೆ 27:25
ಯೆಹೆ. 38:14ಯೆಹೆ 38:8
ಯೆಹೆ. 38:15ಯೆಹೆ 39:2
ಯೆಹೆ. 38:15ಚೆಫ 3:8
ಯೆಹೆ. 38:16ಯೋವೇ 3:2
ಯೆಹೆ. 38:16ವಿಮೋ 14:4; 2ಅರ 19:17-19; ಕೀರ್ತ 83:17, 18; ಯೆಹೆ 39:21
ಯೆಹೆ. 38:18ಯೋವೇ 3:16; ನಹೂ 1:2; ಜೆಕ 2:8
ಯೆಹೆ. 38:20ನಹೂ 1:5
ಯೆಹೆ. 38:212ಪೂರ್ವ 20:23; ಹಗ್ಗಾ 2:22; ಜೆಕ 14:13
ಯೆಹೆ. 38:22ಜೆಕ 14:12
ಯೆಹೆ. 38:22ವಿಮೋ 9:22; ಯೆಹೋ 10:11
ಯೆಹೆ. 38:22ಯೆಶಾ 30:30
ಯೆಹೆ. 38:22ಆದಿ 19:24
ಯೆಹೆ. 38:22ಯೆರೆ 25:31
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 38:1-23

ಯೆಹೆಜ್ಕೇಲ

38 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಮಾಗೋಗ್‌ ದೇಶದ ಗೋಗನ+ ಕಡೆ ಅಂದ್ರೆ ಮೇಷೆಕ್‌ ಮತ್ತು ತೂಬಲಿನ+ ಮುಖ್ಯ ಪ್ರಧಾನನ* ಕಡೆ ಮುಖಮಾಡಿ ಅವನ ವಿರುದ್ಧ ಭವಿಷ್ಯ ಹೇಳು.+ 3 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಮೇಷೆಕ್‌ ಮತ್ತು ತೂಬಲಿನ ಮುಖ್ಯ ಪ್ರಧಾನನಾದ* ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ. 4 ನಾನು ನಿನ್ನನ್ನ ಬೇರೆ ದಿಕ್ಕಿಗೆ ತಿರುಗಿಸ್ತೀನಿ, ನಿನ್ನ ದವಡೆಗೆ ಕೊಕ್ಕೆಗಳನ್ನ ಹಾಕಿ+ ನಿನ್ನನ್ನ, ನಿನ್ನ ಇಡೀ ಸೈನ್ಯ+ ಮತ್ತು ಕುದುರೆಗಳನ್ನ ಹೊರಗೆ ಎಳಿತೀನಿ. ಅಷ್ಟೇ ಅಲ್ಲ ವೈಭವದ ಬಟ್ಟೆ ಹಾಕೊಂಡು ದೊಡ್ಡ ಗುರಾಣಿ, ಚಿಕ್ಕ ಗುರಾಣಿ,* ಕತ್ತಿ ಹಿಡಿದಿರೋ ಎಲ್ಲ ಕುದುರೆ ಸವಾರರ ದೊಡ್ಡ ಗುಂಪನ್ನ ಹೊರಗೆ ಎಳಿತೀನಿ. 5 ಅವ್ರ ಜೊತೆ ಪರ್ಶಿಯನ್ನರು, ಇಥಿಯೋಪ್ಯದವರು, ಪೂಟ್ಯರು+ ಇದ್ದಾರೆ. ಅವ್ರೆಲ್ಲ ಚಿಕ್ಕ ಗುರಾಣಿ ಹಿಡಿದಿದ್ದಾರೆ, ಶಿರಸ್ತ್ರಾಣ ಹಾಕೊಂಡಿದ್ದಾರೆ. 6 ನಿನ್ನ ಜೊತೆ ತುಂಬ ಜನಾಂಗಗಳು ಅಂದ್ರೆ ಗೋಮೆರ್‌ ಮತ್ತು ಅದ್ರ ಎಲ್ಲ ಸೈನ್ಯಗಳು, ಉತ್ತರದಲ್ಲಿ ತುಂಬ ದೂರದಲ್ಲಿರೋ ತೋಗರ್ಮನ+ ವಂಶದವರು ಮತ್ತು ಅವ್ರ ಎಲ್ಲ ಸೈನ್ಯಗಳು ಇವೆ.+

7 ನೀನು ತಯಾರಾಗು. ನೀನೂ ನಿನ್ನ ಜೊತೆ ಸೇರಿಬಂದಿರೋ ಎಲ್ಲ ಸೈನ್ಯಗಳೂ ತಯಾರಾಗಿ. ನೀನು ಅವ್ರೆಲ್ಲರ ನಾಯಕನಾಗಿ ಇರ್ತಿಯ.

8 ತುಂಬ ದಿನಗಳಾದ್ಮೇಲೆ ನಾನು ನಿನಗೆ ಗಮನ ಕೊಡ್ತೀನಿ.* ಕತ್ತಿಯಿಂದ ನಾಶ ಆಗೋದನ್ನ ತಪ್ಪಿಸಿ ಹಿಂದೆ ಕರ್ಕೊಂಡು ಬಂದ ಜನ್ರ ದೇಶದ ಮೇಲೆ ನೀನು ಕೊನೇ ವರ್ಷಗಳಲ್ಲಿ ದಾಳಿ ಮಾಡ್ತೀಯ. ಆ ಜನ್ರನ್ನ ಎಷ್ಟೋ ಜನಾಂಗಗಳಿಂದ ಒಟ್ಟುಸೇರಿಸಿ ತುಂಬಕಾಲದಿಂದ ಹಾಳುಬಿದ್ದಿದ್ದ ಇಸ್ರಾಯೇಲಿನ ಬೆಟ್ಟಗಳ ಮೇಲೆ ಕರ್ಕೊಂಡು ಬರಲಾಗಿತ್ತು. ಈ ದೇಶದ ಜನ್ರನ್ನ ಬೇರೆ ದೇಶಗಳಿಂದ ಕರ್ಕೊಂಡು ಬರಲಾಗಿತ್ತು. ಈಗ ಅವ್ರೆಲ್ಲ ಸುರಕ್ಷಿತವಾಗಿ ಇದ್ದಾರೆ.+ 9 ಬಿರುಗಾಳಿ ತರ ನೀನು ಆ ಜನ್ರ ಮೇಲೆ ಬೀಳ್ತಿಯ. ನೀನು, ನಿನ್ನ ಎಲ್ಲ ಸೈನ್ಯಗಳು ಮತ್ತು ನಿನ್ನ ಜೊತೆ ಇರೋ ಎಲ್ಲ ಜನಾಂಗಗಳು ಅವ್ರ ದೇಶವನ್ನ ಮೋಡದ ತರ ಮುಚ್ಚಿಬಿಡ್ತೀರ.”’

10 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಆ ದಿನ ನಿನ್ನ ಹೃದಯದಲ್ಲಿ ಬೇರೆ ಬೇರೆ ಆಲೋಚನೆಗಳು ಬರುತ್ತೆ. ನೀನು ಒಂದು ಕೆಟ್ಟ ಸಂಚು ಮಾಡ್ತಿಯ. 11 ಆಗ “ಗೋಡೆಗಳಿಲ್ಲದ ಹಳ್ಳಿಗಳಿರೋ ದೇಶದ ಮೇಲೆ ನಾನು ದಾಳಿ ಮಾಡ್ತೀನಿ.+ ನೆಮ್ಮದಿಯಿಂದ ಸುರಕ್ಷಿತವಾಗಿ ವಾಸಿಸ್ತಾ ಇರೋರ ಮೇಲೆ ಆಕ್ರಮಣ ಮಾಡ್ತೀನಿ. ಗೋಡೆ, ಕಂಬಿ, ಬಾಗಿಲುಗಳು ಇಲ್ಲದ ಹಳ್ಳಿಗಳಲ್ಲಿ ಅವ್ರೆಲ್ಲ ವಾಸಿಸ್ತಿದ್ದಾರೆ” ಅಂತ ನೀನು ಹೇಳ್ತೀಯ. 12 ತುಂಬ ಕೊಳ್ಳೆ ಹೊಡೀಬೇಕು, ಲೂಟಿ ಮಾಡ್ಬೇಕು, ಒಂದ್‌ ಕಾಲದಲ್ಲಿ ಹಾಳುಬಿದ್ದು ಈಗ ಜನ ವಾಸಿಸ್ತಿರೋ+ ಜಾಗಗಳ ಮೇಲೆ ದಾಳಿ ಮಾಡಬೇಕು, ಬೇರೆ ಜನಾಂಗಗಳಿಂದ ಒಟ್ಟಾಗಿ ಬಂದು+ ಸಂಪತ್ತನ್ನೂ ಆಸ್ತಿಯನ್ನೂ ಕೂಡಿಸ್ಕೊಳ್ತಿರೋ+ ಮತ್ತು ಭೂಮಿ ಮಧ್ಯ ವಾಸಿಸ್ತಿರೋ ಜನ್ರ ಮೇಲೆ ದಾಳಿ ಮಾಡಬೇಕು ಅಂತ ನೀನು ಯೋಚಿಸ್ತೀಯ.

13 ಶೆಬ+ ಮತ್ತು ದೆದಾನ್‌+ ಹಾಗೂ ತಾರ್ಷೀಷಿನ+ ವ್ಯಾಪಾರಿಗಳು, ಅದ್ರ ಎಲ್ಲ ವೀರ ಸೈನಿಕರು ನಿನಗೆ “ನೀನು ತುಂಬ ಕೊಳ್ಳೆ ಹೊಡೀಬೇಕಂತ, ಲೂಟಿ ಮಾಡ್ಬೇಕಂತ ಈ ದೇಶದ ಮೇಲೆ ದಾಳಿ ಮಾಡ್ತಿದ್ದೀಯಾ? ಚಿನ್ನಬೆಳ್ಳಿಯನ್ನ ತಗೊಂಡು ಹೋಗೋಕೆ, ಸಂಪತ್ತನ್ನೂ ಆಸ್ತಿಯನ್ನೂ ದೋಚೋಕೆ, ರಾಶಿರಾಶಿ ಕೊಳ್ಳೆ ಬಾಚ್ಕೊಳ್ಳೋಕೆ ನೀನು ನಿನ್ನ ಸೈನ್ಯ ಕಟ್ಕೊಂಡು ಬಂದಿದ್ದೀಯಾ?” ಅಂತ ಕೇಳ್ತಾರೆ.’

14 ಹಾಗಾಗಿ ಮನುಷ್ಯಕುಮಾರನೇ, ಗೋಗನಿಗೆ ಹೀಗೆ ಭವಿಷ್ಯ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನ ಜನ್ರಾದ ಇಸ್ರಾಯೇಲ್ಯರು ಸುರಕ್ಷಿತವಾಗಿ ವಾಸಿಸೋದನ್ನ ನೀನು ನಿಜವಾಗ್ಲೂ ಗಮನಿಸ್ತೀಯ.+ 15 ನೀನು ನಿನ್ನ ಜಾಗದಿಂದ ಅಂದ್ರೆ ಉತ್ತರದ ತುಂಬ ದೂರದ ಜಾಗಗಳಿಂದ ಬರ್ತಿಯ,+ ನಿನ್ನ ಜೊತೆ ತುಂಬ ಜನಾಂಗಗಳು ಇರುತ್ತೆ. ಮಹಾ ಸೈನ್ಯವೂ ದೊಡ್ಡ ಗುಂಪೂ ಆಗಿರೋ ಆ ಜನಾಂಗಗಳು ಕುದುರೆಗಳ ಮೇಲೆ ಸವಾರಿ ಮಾಡ್ತಾ ಬರುತ್ತೆ.+ 16 ಮೋಡಗಳು ದೇಶ ಮುಚ್ಚಿಬಿಡೋ ತರ ನೀನು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ದಾಳಿ ಮಾಡ್ತೀಯ. ಗೋಗನೇ, ಕೊನೇ ದಿನಗಳಲ್ಲಿ ನನ್ನ ದೇಶದ ಮೇಲೆ ದಾಳಿ ಮಾಡೋಕೆ ನಾನು ನಿನ್ನನ್ನ ಕರ್ಕೊಂಡು ಬರ್ತಿನಿ.+ ನಾನು ನಿನಗೆ ಏನು ಮಾಡ್ತಿನೋ ಅದ್ರ ಮೂಲಕ ನಾನು ಪವಿತ್ರನು ಅಂತ ಜನಾಂಗಗಳಿಗೆ ತೋರಿಸ್ತೀನಿ. ಇದ್ರಿಂದ ನಾನು ಯಾರಂತ ಆ ಜನಾಂಗಗಳಿಗೆ ಗೊತ್ತಾಗುತ್ತೆ.”’+

17 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ತುಂಬ ಹಿಂದೆ ನನ್ನ ಸೇವಕರ ಮೂಲಕ ಅಂದ್ರೆ ಇಸ್ರಾಯೇಲಿನ ಪ್ರವಾದಿಗಳ ಮೂಲಕ ನಿನ್ನ ಬಗ್ಗೆ ಹೇಳಿದ್ನಲ್ಲಾ. ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ನಿನ್ನನ್ನ ಕರ್ಕೊಂಡು ಬರಲಾಗುತ್ತೆ ಅಂತ ಆ ಪ್ರವಾದಿಗಳು ವರ್ಷಗಟ್ಟಲೆ ಭವಿಷ್ಯ ಹೇಳಿದ್ರು.’

18 ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ: ‘ಗೋಗನು ಇಸ್ರಾಯೇಲ್‌ ದೇಶದ ಮೇಲೆ ದಾಳಿ ಮಾಡೋ ದಿನ ನನ್ನ ರೋಷಾವೇಶ ಭಗ್ಗಂತ ಉರಿಯುತ್ತೆ.+ 19 ನಾನು ಕೋಪದಿಂದ, ರೋಷಾಗ್ನಿಯಿಂದ ಉರೀತಾ ಮಾತಾಡ್ತೀನಿ. ಆ ದಿನ ಇಸ್ರಾಯೇಲ್‌ ದೇಶದಲ್ಲಿ ಒಂದು ದೊಡ್ಡ ಭೂಕಂಪ ಆಗುತ್ತೆ. 20 ಹಾಗಾಗಿ ಸಮುದ್ರದಲ್ಲಿರೋ ಮೀನುಗಳು, ಪಕ್ಷಿಗಳು, ಕಾಡುಪ್ರಾಣಿಗಳು, ನೆಲದ ಮೇಲೆ ಹರಿದಾಡೋ ಎಲ್ಲ ಸರೀಸೃಪಗಳು ಮತ್ತು ಭೂಮಿ ಮೇಲಿರೋ ಎಲ್ಲ ಮನುಷ್ಯರು ನನ್ನ ಮುಂದೆ ಗಡಗಡ ಅಂತ ನಡುಗ್ತಾರೆ. ಬೆಟ್ಟಗಳು ಕೆಳಗೆ ಉರುಳುತ್ತೆ,+ ಕಡಿದಾದ ಬಂಡೆಗಳು ಬೀಳುತ್ತೆ, ಗೋಡೆಗಳೆಲ್ಲ ನೆಲಸಮ ಆಗುತ್ತೆ.’

21 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನ ಎಲ್ಲ ಬೆಟ್ಟಗಳ ಮೇಲೆ ಗೋಗನ ವಿರುದ್ಧ ನಾನು ಒಂದು ಕತ್ತಿ ಕಳಿಸ್ತೀನಿ. ಆಗ ಸೈನಿಕರೆಲ್ಲ ಒಬ್ರು ಇನ್ನೊಬ್ರ ವಿರುದ್ಧ ಕತ್ತಿ ಎತ್ತುತ್ತಾರೆ.+ 22 ನಾನು ಅವನಿಗೆ ನ್ಯಾಯತೀರಿಸ್ತೀನಿ. ಅವನಿಗೆ ಅಂಟುರೋಗ ಬರೋ ತರ ಮಾಡ್ತೀನಿ,+ ರಕ್ತದ ಕೋಡಿ ಹರಿಸ್ತೀನಿ. ಅವನ ಮೇಲೆ, ಅವನ ಸೈನ್ಯಗಳ ಮೇಲೆ ಮತ್ತು ಅವನ ಜೊತೆ ಇರೋ ಎಷ್ಟೋ ಜನಾಂಗಗಳ ಮೇಲೆ ಧಾರಾಕಾರ ಮಳೆ, ಆಲಿಕಲ್ಲುಗಳು,+ ಬೆಂಕಿ+ ಮತ್ತು ಗಂಧಕವನ್ನ+ ಸುರಿಸ್ತೀನಿ.+ 23 ನಾನು ನಿಜವಾಗ್ಲೂ ತುಂಬ ಜನಾಂಗಗಳ ಕಣ್ಮುಂದೆ ನನ್ನನ್ನೇ ಮಹಿಮೆ ಪಡಿಸ್ಕೊಳ್ತೀನಿ, ನಾನು ಪವಿತ್ರ ಅಂತ ತೋರಿಸ್ತೀನಿ, ನಾನು ಯಾರಂತ ಅರ್ಥ ಮಾಡಿಸ್ತೀನಿ. ಆಗ, ನಾನೇ ಯೆಹೋವ ಅಂತ ಅವುಗಳಿಗೆ ಗೊತ್ತಾಗುತ್ತೆ.’

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ