ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ದಾವೀದನ ವಂಶದವರು (1-9)

      • ದಾವೀದನ ರಾಜವಂಶ (10-24)

1 ಪೂರ್ವಕಾಲವೃತ್ತಾಂತ 3:1

ಮಾರ್ಜಿನಲ್ ರೆಫರೆನ್ಸ್

  • +2ಸಮು 3:2-5
  • +2ಸಮು 13:32
  • +1ಸಮು 25:43
  • +1ಸಮು 25:2, 39

1 ಪೂರ್ವಕಾಲವೃತ್ತಾಂತ 3:2

ಮಾರ್ಜಿನಲ್ ರೆಫರೆನ್ಸ್

  • +2ಸಮು 13:28, 37; 15:10; 18:14
  • +1ಅರ 1:5, 11; 2:24

1 ಪೂರ್ವಕಾಲವೃತ್ತಾಂತ 3:4

ಮಾರ್ಜಿನಲ್ ರೆಫರೆನ್ಸ್

  • +2ಸಮು 5:5

1 ಪೂರ್ವಕಾಲವೃತ್ತಾಂತ 3:5

ಮಾರ್ಜಿನಲ್ ರೆಫರೆನ್ಸ್

  • +2ಸಮು 5:13-16; 1ಪೂರ್ವ 14:3-7
  • +ಲೂಕ 3:23, 31
  • +ಮತ್ತಾ 1:7
  • +2ಸಮು 11:3, 27

1 ಪೂರ್ವಕಾಲವೃತ್ತಾಂತ 3:9

ಮಾರ್ಜಿನಲ್ ರೆಫರೆನ್ಸ್

  • +2ಸಮು 13:1

1 ಪೂರ್ವಕಾಲವೃತ್ತಾಂತ 3:10

ಮಾರ್ಜಿನಲ್ ರೆಫರೆನ್ಸ್

  • +1ಅರ 11:43
  • +2ಪೂರ್ವ 13:1
  • +2ಪೂರ್ವ 14:1
  • +2ಪೂರ್ವ 20:31

1 ಪೂರ್ವಕಾಲವೃತ್ತಾಂತ 3:11

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 21:5
  • +2ಪೂರ್ವ 22:2
  • +2ಪೂರ್ವ 24:1

1 ಪೂರ್ವಕಾಲವೃತ್ತಾಂತ 3:12

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 25:1
  • +2ಅರ 14:21
  • +2ಪೂರ್ವ 27:1

1 ಪೂರ್ವಕಾಲವೃತ್ತಾಂತ 3:13

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 28:1
  • +2ಪೂರ್ವ 29:1
  • +2ಅರ 21:1

1 ಪೂರ್ವಕಾಲವೃತ್ತಾಂತ 3:14

ಮಾರ್ಜಿನಲ್ ರೆಫರೆನ್ಸ್

  • +2ಅರ 21:19
  • +2ಅರ 22:1

1 ಪೂರ್ವಕಾಲವೃತ್ತಾಂತ 3:15

ಮಾರ್ಜಿನಲ್ ರೆಫರೆನ್ಸ್

  • +2ಅರ 23:34; 2ಪೂರ್ವ 36:5
  • +2ಅರ 24:17; 2ಪೂರ್ವ 36:11

1 ಪೂರ್ವಕಾಲವೃತ್ತಾಂತ 3:16

ಮಾರ್ಜಿನಲ್ ರೆಫರೆನ್ಸ್

  • +2ಅರ 24:6, 8; 25:27; ಎಸ್ತೇ 2:6

1 ಪೂರ್ವಕಾಲವೃತ್ತಾಂತ 3:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 9

    10/15/1992, ಪು. 5

1 ಪೂರ್ವಕಾಲವೃತ್ತಾಂತ 3:19

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 5:2; ಮತ್ತಾ 1:12; ಲೂಕ 3:23, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 9

1 ಪೂರ್ವಕಾಲವೃತ್ತಾಂತ 3:21

ಪಾದಟಿಪ್ಪಣಿ

  • *

    ಅಕ್ಷ. “ಗಂಡು ಮಕ್ಕಳು.”

  • *

    ಅಕ್ಷ. “ಗಂಡು ಮಕ್ಕಳು.”

  • *

    ಅಕ್ಷ. “ಗಂಡು ಮಕ್ಕಳು.”

  • *

    ಅಕ್ಷ. “ಗಂಡು ಮಕ್ಕಳು.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 3:12ಸಮು 3:2-5
1 ಪೂರ್ವ. 3:12ಸಮು 13:32
1 ಪೂರ್ವ. 3:11ಸಮು 25:43
1 ಪೂರ್ವ. 3:11ಸಮು 25:2, 39
1 ಪೂರ್ವ. 3:22ಸಮು 13:28, 37; 15:10; 18:14
1 ಪೂರ್ವ. 3:21ಅರ 1:5, 11; 2:24
1 ಪೂರ್ವ. 3:42ಸಮು 5:5
1 ಪೂರ್ವ. 3:52ಸಮು 5:13-16; 1ಪೂರ್ವ 14:3-7
1 ಪೂರ್ವ. 3:5ಲೂಕ 3:23, 31
1 ಪೂರ್ವ. 3:5ಮತ್ತಾ 1:7
1 ಪೂರ್ವ. 3:52ಸಮು 11:3, 27
1 ಪೂರ್ವ. 3:92ಸಮು 13:1
1 ಪೂರ್ವ. 3:101ಅರ 11:43
1 ಪೂರ್ವ. 3:102ಪೂರ್ವ 13:1
1 ಪೂರ್ವ. 3:102ಪೂರ್ವ 14:1
1 ಪೂರ್ವ. 3:102ಪೂರ್ವ 20:31
1 ಪೂರ್ವ. 3:112ಪೂರ್ವ 21:5
1 ಪೂರ್ವ. 3:112ಪೂರ್ವ 22:2
1 ಪೂರ್ವ. 3:112ಪೂರ್ವ 24:1
1 ಪೂರ್ವ. 3:122ಪೂರ್ವ 25:1
1 ಪೂರ್ವ. 3:122ಅರ 14:21
1 ಪೂರ್ವ. 3:122ಪೂರ್ವ 27:1
1 ಪೂರ್ವ. 3:132ಪೂರ್ವ 28:1
1 ಪೂರ್ವ. 3:132ಪೂರ್ವ 29:1
1 ಪೂರ್ವ. 3:132ಅರ 21:1
1 ಪೂರ್ವ. 3:142ಅರ 21:19
1 ಪೂರ್ವ. 3:142ಅರ 22:1
1 ಪೂರ್ವ. 3:152ಅರ 23:34; 2ಪೂರ್ವ 36:5
1 ಪೂರ್ವ. 3:152ಅರ 24:17; 2ಪೂರ್ವ 36:11
1 ಪೂರ್ವ. 3:162ಅರ 24:6, 8; 25:27; ಎಸ್ತೇ 2:6
1 ಪೂರ್ವ. 3:19ಎಜ್ರ 5:2; ಮತ್ತಾ 1:12; ಲೂಕ 3:23, 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 3:1-24

ಒಂದನೇ ಪೂರ್ವಕಾಲವೃತ್ತಾಂತ

3 ಹೆಬ್ರೋನಲ್ಲಿ+ ದಾವೀದನಿಗೆ ಹುಟ್ಟಿದ ಗಂಡು ಮಕ್ಕಳು ಯಾರಂದ್ರೆ, ಮೊದಲ್ನೇ ಮಗ ಅಮ್ನೋನ.+ ಇವನ ತಾಯಿ ಇಜ್ರೇಲ್‌ನ ಅಹೀನೋವಮ.+ ಎರಡ್ನೇ ಮಗ ದಾನಿಯೇಲ. ಇವನ ತಾಯಿ ಕರ್ಮೆಲಿನವನಾದ ನಾಬಾಲನ ಹೆಂಡತಿ ಅಬೀಗೈಲ್‌.+ 2 ಮೂರನೇ ಮಗ ಅಬ್ಷಾಲೋಮ.+ ಇವನ ತಾಯಿ ಗೆಷೂರಿನ ರಾಜ ತಲ್ಮೈಯ ಮಗಳಾದ ಮಾಕಾ. ನಾಲ್ಕನೇ ಮಗ ಅದೋನೀಯ.+ ಇವನ ತಾಯಿ ಹಗ್ಗೀತ. 3 ಐದನೇ ಮಗ ಶೆಫಟ್ಯ. ಇವನ ತಾಯಿ ಅಬೀಟಲ. ಆರನೇ ಮಗ ಇತ್ರಾಮ. ಇವನ ತಾಯಿ ಎಗ್ಲ. 4 ಈ ಆರೂ ಮಕ್ಕಳು ದಾವೀದನಿಗೆ ಹೆಬ್ರೋನಲ್ಲಿ ಹುಟ್ಟಿದ್ರು. ಅವನು ಹೆಬ್ರೋನಿಂದ 7 ವರ್ಷ 6 ತಿಂಗಳು ಆಳಿದ, ಯೆರೂಸಲೇಮಿಂದ 33 ವರ್ಷ ಆಳಿದ.+

5 ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳ ಹೆಸ್ರು+ ಶಿಮ್ಮ, ಶೋಬಾಬ್‌, ನಾತಾನ,+ ಸೊಲೊಮೋನ.+ ಅಮ್ಮೀಯೇಲನ ಮಗಳಾದ ಬತ್ಷೆಬೆ+ ಈ ನಾಲ್ಕು ಮಕ್ಕಳ ತಾಯಿ. 6 ದಾವೀದನಿಗೆ ಇನ್ನೂ ಒಂಬತ್ತು ಮಕ್ಕಳಿದ್ರು. ಅವರು ಯಾರಂದ್ರೆ ಇಬ್ಹಾರ್‌, ಎಲೀಷಾಮ, ಎಲೀಫೆಲೆಟ್‌, 7 ನೋಗ, ನೆಫೆಗ್‌, ಯಾಫೀಯ, 8 ಎಲೀಷಾಮ, ಎಲ್ಯಾದ, ಎಲೀಫೆಲೆಟ್‌. 9 ಇವ್ರೆಲ್ಲ ದಾವೀದನ ಗಂಡು ಮಕ್ಕಳು. ಇವ್ರಿಗೆ ತಾಮಾರ+ ಅನ್ನೋ ಒಬ್ಬ ತಂಗಿ ಇದ್ದಳು. ಇವ್ರಲ್ಲದೆ ದಾವೀದನಿಗೆ ಉಪಪತ್ನಿಯರಿಂದ ಸಹ ಗಂಡು ಮಕ್ಕಳು ಹುಟ್ಟಿದ್ರು.

10 ಸೊಲೊಮೋನನ ಮಗ ರೆಹಬ್ಬಾಮ.+ ರೆಹಬ್ಬಾಮನ ಮಗ ಅಬೀಯ.+ ಅಬೀಯನ ಮಗ ಆಸ,+ ಆಸನ ಮಗ ಯೆಹೋಷಾಫಾಟ,+ 11 ಯೆಹೋಷಾಫಾಟನ ಮಗ ಯೆಹೋರಾಮ,+ ಯೆಹೋರಾಮನ ಮಗ ಅಹಜ್ಯ,+ ಅಹಜ್ಯನ ಮಗ ಯೆಹೋವಾಷ,+ 12 ಯೆಹೋವಾಷನ ಮಗ ಅಮಚ್ಯ,+ ಅಮಚ್ಯನ ಮಗ ಅಜರ್ಯ,+ ಅಜರ್ಯನ ಮಗ ಯೋತಾಮ,+ 13 ಯೋತಾಮನ ಮಗ ಆಹಾಜ,+ ಆಹಾಜನ ಮಗ ಹಿಜ್ಕೀಯ,+ ಹಿಜ್ಕೀಯನ ಮಗ ಮನಸ್ಸೆ,+ 14 ಮನಸ್ಸೆಯ ಮಗ ಆಮೋನ,+ ಆಮೋನನ ಮಗ ಯೋಷೀಯ.+ 15 ಯೋಷೀಯನ ಮೊದಲ್ನೇ ಮಗ ಯೋಹಾನಾನ್‌, ಎರಡ್ನೇ ಮಗ ಯೆಹೋಯಾಕೀಮ್‌,+ ಮೂರನೇ ಮಗ ಚಿದ್ಕೀಯ,+ ನಾಲ್ಕನೇ ಮಗ ಶಲ್ಲೂಮ. 16 ಯೆಹೋಯಾಕೀಮನ ಗಂಡು ಮಕ್ಕಳು ಯೆಕೊನ್ಯ,+ ಚಿದ್ಕೀಯ. 17 ಕೈದಿಯಾಗಿದ್ದ ಯೆಕೊನ್ಯನ ಗಂಡು ಮಕ್ಕಳು ಶೆಯಲ್ತಿಯೇಲ, 18 ಮಲ್ಕೀರಾಮ್‌, ಪೆದಾಯ, ಶೆನಚ್ಚರ್‌, ಯೆಕಮ್ಯಾಹ, ಹೋಷಾಮ, ನೆದಬ್ಯ. 19 ಪೆದಾಯನ ಗಂಡು ಮಕ್ಕಳು ಜೆರುಬ್ಬಾಬೆಲ್‌,+ ಶಿಮ್ಮಿ. ಜೆರುಬ್ಬಾಬೆಲನ ಗಂಡು ಮಕ್ಕಳು ಮೆಷುಲ್ಲಾಮ, ಹನನ್ಯ. (ಶೆಲೋಮೀತ ಇವ್ರ ತಂಗಿ.) 20 ಅವನಿಗೆ ಇನ್ನೂ ಐದು ಗಂಡು ಮಕ್ಕಳಿದ್ರು. ಅವರು ಹಷುಬ, ಓಹೆಲ್‌, ಬೆರೆಕ್ಯ, ಹಸದ್ಯ, ಯೂಷಬ್ಹೆಸೆದ್‌. 21 ಹನನ್ಯನ ಗಂಡು ಮಕ್ಕಳು ಪೆಲಟ್ಯ, ಯೆಶಾಯ. ಯೆಶಾಯನ ಮಗ* ರೆಫಾಯ, ರೆಫಾಯನ ಮಗ* ಅರ್ನಾನ್‌, ಅರ್ನಾನನ ಮಗ* ಓಬದ್ಯ, ಓಬದ್ಯನ ಮಗ* ಶೆಕನ್ಯ, 22 ಶೆಕನ್ಯನಿಗೆ ಒಬ್ಬ ಮಗ ಮತ್ತು ಮೊಮ್ಮಕ್ಕಳು ಇದ್ರು. ಅವನ ಮಗನ ಹೆಸ್ರು ಶೆಮಾಯ. ಶೆಮಾಯನ ಗಂಡು ಮಕ್ಕಳು ಹಟ್ಟೂಷ್‌, ಇಗಾಲ್‌, ಬಾರೀಹ, ನೆಯರ್ಯ, ಶಾಫಾಟ. ಒಟ್ಟು ಆರು ಮಕ್ಕಳು. 23 ನೆಯರ್ಯನ ಗಂಡು ಮಕ್ಕಳು ಎಲ್ಯೋವೇನೈ, ಹಿಜ್ಕೀಯ, ಅಜ್ರೀಕಾಮ್‌. ಒಟ್ಟು ಮೂರು ಮಕ್ಕಳು. 24 ಎಲ್ಯೋವೇನೈಯ ಗಂಡು ಮಕ್ಕಳು ಹೋದವ್ಯ, ಎಲ್ಯಾಷೀಬ್‌, ಪೆಲಾಯ, ಅಕ್ಕೂಬ್‌, ಯೋಹಾನಾನ್‌, ದೆಲಾಯ, ಅನಾನೀ. ಒಟ್ಟು ಏಳು ಮಕ್ಕಳು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ