ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 34
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಕಲ್ಲಿನ ಹೊಸ ಹಲಗೆಗಳು (1-4)

      • ಮೋಶೆ ಯೆಹೋವನ ಮಹಿಮೆ ನೋಡಿದ (5-9)

      • ಒಪ್ಪಂದದ ಬಗ್ಗೆ ಮತ್ತೆ ಹೇಳಿದ್ದು (10-28)

      • ಮೋಶೆ ಮುಖದಲ್ಲಿ ಹೊಳಪು (29-35)

ವಿಮೋಚನಕಾಂಡ 34:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:1
  • +ವಿಮೋ 32:19; ಧರ್ಮೋ 9:17
  • +ಧರ್ಮೋ 9:10

ವಿಮೋಚನಕಾಂಡ 34:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:20; 24:12

ವಿಮೋಚನಕಾಂಡ 34:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:12, 13

ವಿಮೋಚನಕಾಂಡ 34:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:38
  • +ವಿಮೋ 6:3; 33:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2020, ಪು. 3

ವಿಮೋಚನಕಾಂಡ 34:6

ಪಾದಟಿಪ್ಪಣಿ

  • *

    ಅಥವಾ “ನಂಬಿಗಸ್ತ.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 6:36
  • +ವಿಮೋ 22:27; 2ಪೂರ್ವ 30:9; ನೆಹೆ 9:17; ಕೀರ್ತ 86:15; ಯೋವೇ 2:13
  • +ಅರ 14:18; 2ಪೇತ್ರ 3:9
  • +ಯೆರೆ 31:3; ಪ್ರಲಾ 3:22; ಮೀಕ 7:18
  • +ಕೀರ್ತ 31:5; ರೋಮ 2:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 276-278

    ಕಾವಲಿನಬುರುಜು (ಅಧ್ಯಯನ),

    11/2021, ಪು. 2-3

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 7

    ಕಾವಲಿನಬುರುಜು (ಅಧ್ಯಯನ),

    9/2017, ಪು. 8

    ಎಚ್ಚರ!,

    1/2012, ಪು. 6-7

    ಕಾವಲಿನಬುರುಜು,

    10/1/2009, ಪು. 28

    5/15/2005, ಪು. 23-25

    1/15/2002, ಪು. 13-15, 17-18

    10/1/1998, ಪು. 8, 12-13

    2/1/1991, ಪು. 4

    ಜ್ಞಾನ, ಪು. 28-30

ವಿಮೋಚನಕಾಂಡ 34:7

ಪಾದಟಿಪ್ಪಣಿ

  • *

    ಅಥವಾ “ಅವಿಧೇಯತೆ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 9:4
  • +ಕೀರ್ತ 103:12; ಯೆಶಾ 55:7; ಎಫೆ 4:32; 1ಯೋಹಾ 1:9
  • +ಧರ್ಮೋ 32:35; ಯೆಹೋ 24:19; ರೋಮ 2:5; 2ಪೇತ್ರ 2:4; ಯೂದ 14, 15
  • +ವಿಮೋ 20:5; ಧರ್ಮೋ 30:19; 1ಸಮು 15:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 114-117

    ಕಾವಲಿನಬುರುಜು,

    10/1/2009, ಪು. 28

    5/15/2005, ಪು. 23-25

    1/15/2002, ಪು. 13-15, 17-18

    2/1/1991, ಪು. 4, 6-7

    ಜ್ಞಾನ, ಪು. 28-30

ವಿಮೋಚನಕಾಂಡ 34:9

ಪಾದಟಿಪ್ಪಣಿ

  • *

    ಅಥವಾ “ಜನರಾಗಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 33:14
  • +ವಿಮೋ 32:9; 33:3
  • +ಅರ 14:19

ವಿಮೋಚನಕಾಂಡ 34:10

ಮಾರ್ಜಿನಲ್ ರೆಫರೆನ್ಸ್

  • +2ಸಮು 7:23; ಕೀರ್ತ 147:19, 20
  • +ವಿಮೋ 33:16; ಧರ್ಮೋ 10:21

ವಿಮೋಚನಕಾಂಡ 34:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5, 6; ಧರ್ಮೋ 12:28
  • +ವಿಮೋ 3:8; 33:2; ಧರ್ಮೋ 7:1

ವಿಮೋಚನಕಾಂಡ 34:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:2
  • +ವಿಮೋ 23:32, 33

ವಿಮೋಚನಕಾಂಡ 34:13

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಪೂಜಾಕಂಬ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:24; ಧರ್ಮೋ 12:3

ವಿಮೋಚನಕಾಂಡ 34:14

ಪಾದಟಿಪ್ಪಣಿ

  • *

    ಅಥವಾ “ಅನನ್ಯ ಭಕ್ತಿಯನ್ನ ಹಕ್ಕಿಂದ ಕೇಳೋನು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:3; 1ಕೊರಿಂ 10:14; 1ಯೋಹಾ 5:21
  • +ಯೆಹೋ 24:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಶುದ್ಧ ಆರಾಧನೆ, ಪು. 164-165

    ಹೊಸ ಲೋಕ ಭಾಷಾಂತರ, ಪು. 2680-2682

    ಕಾವಲಿನಬುರುಜು,

    10/15/2002, ಪು. 28

    9/15/1995, ಪು. 8-9

ವಿಮೋಚನಕಾಂಡ 34:15

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:20
  • +ಅರ 25:2; 2ಕೊರಿಂ 6:14

ವಿಮೋಚನಕಾಂಡ 34:16

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:2
  • +ಧರ್ಮೋ 7:4; 31:16; ನ್ಯಾಯ 2:17; 8:33; 1ಅರ 11:2; ನೆಹೆ 13:26; ಕೀರ್ತ 106:28

ವಿಮೋಚನಕಾಂಡ 34:17

ಪಾದಟಿಪ್ಪಣಿ

  • *

    ಅಥವಾ “ಅಚ್ಚಲ್ಲಿ ಲೋಹ ಹೊಯ್ದು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:8; ಯಾಜ 19:4

ವಿಮೋಚನಕಾಂಡ 34:18

ಪಾದಟಿಪ್ಪಣಿ

  • *

    ಅಥವಾ “ನೈಸಾನ್‌.” ಪರಿಶಿಷ್ಟ ಬಿ15 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:6
  • +ವಿಮೋ 23:15

ವಿಮೋಚನಕಾಂಡ 34:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:2; ಲೂಕ 2:23
  • +ವಿಮೋ 22:30

ವಿಮೋಚನಕಾಂಡ 34:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:15; ಅರ 18:15, 16

ವಿಮೋಚನಕಾಂಡ 34:21

ಪಾದಟಿಪ್ಪಣಿ

  • *

    ಅಥವಾ “ಸಬ್ಬತ್‌ ನಿಯಮ ಪಾಲಿಸಬೇಕು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:12

ವಿಮೋಚನಕಾಂಡ 34:22

ಪಾದಟಿಪ್ಪಣಿ

  • *

    ಈ ಹಬ್ಬಕ್ಕೆ ಚಪ್ಪರಗಳ (ಡೇರೆಗಳ) ಹಬ್ಬ ಅನ್ನೋ ಹೆಸರು ಕೂಡ ಇದೆ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:16; ಯಾಜ 23:34

ವಿಮೋಚನಕಾಂಡ 34:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:16

ವಿಮೋಚನಕಾಂಡ 34:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1998, ಪು. 20

ವಿಮೋಚನಕಾಂಡ 34:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:18
  • +ವಿಮೋ 12:10; ಅರ 9:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1991, ಪು. 22

ವಿಮೋಚನಕಾಂಡ 34:26

ಮಾರ್ಜಿನಲ್ ರೆಫರೆನ್ಸ್

  • +ಅರ 18:8, 12; ಧರ್ಮೋ 26:2; ಜ್ಞಾನೋ 3:9
  • +ವಿಮೋ 23:19; ಧರ್ಮೋ 14:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 27

ವಿಮೋಚನಕಾಂಡ 34:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:4; ಧರ್ಮೋ 31:9, 11
  • +ವಿಮೋ 24:8; ಧರ್ಮೋ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 179-181

    ಕಾವಲಿನಬುರುಜು,

    6/15/2012, ಪು. 26

ವಿಮೋಚನಕಾಂಡ 34:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 9:18
  • +ವಿಮೋ 31:18; ಧರ್ಮೋ 10:2

ವಿಮೋಚನಕಾಂಡ 34:29

ಪಾದಟಿಪ್ಪಣಿ

  • *

    ಅಥವಾ “ಸಾಕ್ಷಿಯಂತಿದ್ದ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:15

ವಿಮೋಚನಕಾಂಡ 34:30

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 3:7

ವಿಮೋಚನಕಾಂಡ 34:32

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:3; ಧರ್ಮೋ 1:3

ವಿಮೋಚನಕಾಂಡ 34:33

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 3:13

ವಿಮೋಚನಕಾಂಡ 34:34

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 3:16
  • +ಧರ್ಮೋ 27:10

ವಿಮೋಚನಕಾಂಡ 34:35

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 3:7, 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 34:1ಧರ್ಮೋ 10:1
ವಿಮೋ. 34:1ವಿಮೋ 32:19; ಧರ್ಮೋ 9:17
ವಿಮೋ. 34:1ಧರ್ಮೋ 9:10
ವಿಮೋ. 34:2ವಿಮೋ 19:20; 24:12
ವಿಮೋ. 34:3ವಿಮೋ 19:12, 13
ವಿಮೋ. 34:5ಅಕಾ 7:38
ವಿಮೋ. 34:5ವಿಮೋ 6:3; 33:19
ವಿಮೋ. 34:6ಲೂಕ 6:36
ವಿಮೋ. 34:6ವಿಮೋ 22:27; 2ಪೂರ್ವ 30:9; ನೆಹೆ 9:17; ಕೀರ್ತ 86:15; ಯೋವೇ 2:13
ವಿಮೋ. 34:6ಅರ 14:18; 2ಪೇತ್ರ 3:9
ವಿಮೋ. 34:6ಯೆರೆ 31:3; ಪ್ರಲಾ 3:22; ಮೀಕ 7:18
ವಿಮೋ. 34:6ಕೀರ್ತ 31:5; ರೋಮ 2:2
ವಿಮೋ. 34:7ದಾನಿ 9:4
ವಿಮೋ. 34:7ಕೀರ್ತ 103:12; ಯೆಶಾ 55:7; ಎಫೆ 4:32; 1ಯೋಹಾ 1:9
ವಿಮೋ. 34:7ಧರ್ಮೋ 32:35; ಯೆಹೋ 24:19; ರೋಮ 2:5; 2ಪೇತ್ರ 2:4; ಯೂದ 14, 15
ವಿಮೋ. 34:7ವಿಮೋ 20:5; ಧರ್ಮೋ 30:19; 1ಸಮು 15:2
ವಿಮೋ. 34:9ವಿಮೋ 33:14
ವಿಮೋ. 34:9ವಿಮೋ 32:9; 33:3
ವಿಮೋ. 34:9ಅರ 14:19
ವಿಮೋ. 34:102ಸಮು 7:23; ಕೀರ್ತ 147:19, 20
ವಿಮೋ. 34:10ವಿಮೋ 33:16; ಧರ್ಮೋ 10:21
ವಿಮೋ. 34:11ವಿಮೋ 19:5, 6; ಧರ್ಮೋ 12:28
ವಿಮೋ. 34:11ವಿಮೋ 3:8; 33:2; ಧರ್ಮೋ 7:1
ವಿಮೋ. 34:12ಧರ್ಮೋ 7:2
ವಿಮೋ. 34:12ವಿಮೋ 23:32, 33
ವಿಮೋ. 34:13ವಿಮೋ 23:24; ಧರ್ಮೋ 12:3
ವಿಮೋ. 34:14ವಿಮೋ 20:3; 1ಕೊರಿಂ 10:14; 1ಯೋಹಾ 5:21
ವಿಮೋ. 34:14ಯೆಹೋ 24:19
ವಿಮೋ. 34:151ಕೊರಿಂ 10:20
ವಿಮೋ. 34:15ಅರ 25:2; 2ಕೊರಿಂ 6:14
ವಿಮೋ. 34:16ಎಜ್ರ 9:2
ವಿಮೋ. 34:16ಧರ್ಮೋ 7:4; 31:16; ನ್ಯಾಯ 2:17; 8:33; 1ಅರ 11:2; ನೆಹೆ 13:26; ಕೀರ್ತ 106:28
ವಿಮೋ. 34:17ವಿಮೋ 32:8; ಯಾಜ 19:4
ವಿಮೋ. 34:18ಯಾಜ 23:6
ವಿಮೋ. 34:18ವಿಮೋ 23:15
ವಿಮೋ. 34:19ವಿಮೋ 13:2; ಲೂಕ 2:23
ವಿಮೋ. 34:19ವಿಮೋ 22:30
ವಿಮೋ. 34:20ವಿಮೋ 13:15; ಅರ 18:15, 16
ವಿಮೋ. 34:21ಧರ್ಮೋ 5:12
ವಿಮೋ. 34:22ವಿಮೋ 23:16; ಯಾಜ 23:34
ವಿಮೋ. 34:23ಧರ್ಮೋ 16:16
ವಿಮೋ. 34:24ವಿಮೋ 34:11
ವಿಮೋ. 34:25ವಿಮೋ 23:18
ವಿಮೋ. 34:25ವಿಮೋ 12:10; ಅರ 9:12
ವಿಮೋ. 34:26ಅರ 18:8, 12; ಧರ್ಮೋ 26:2; ಜ್ಞಾನೋ 3:9
ವಿಮೋ. 34:26ವಿಮೋ 23:19; ಧರ್ಮೋ 14:21
ವಿಮೋ. 34:27ವಿಮೋ 24:4; ಧರ್ಮೋ 31:9, 11
ವಿಮೋ. 34:27ವಿಮೋ 24:8; ಧರ್ಮೋ 4:13
ವಿಮೋ. 34:28ಧರ್ಮೋ 9:18
ವಿಮೋ. 34:28ವಿಮೋ 31:18; ಧರ್ಮೋ 10:2
ವಿಮೋ. 34:29ವಿಮೋ 32:15
ವಿಮೋ. 34:302ಕೊರಿಂ 3:7
ವಿಮೋ. 34:32ವಿಮೋ 24:3; ಧರ್ಮೋ 1:3
ವಿಮೋ. 34:332ಕೊರಿಂ 3:13
ವಿಮೋ. 34:342ಕೊರಿಂ 3:16
ವಿಮೋ. 34:34ಧರ್ಮೋ 27:10
ವಿಮೋ. 34:352ಕೊರಿಂ 3:7, 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 34:1-35

ವಿಮೋಚನಕಾಂಡ

34 ಆಮೇಲೆ ಯೆಹೋವ ಮೋಶೆಗೆ “ಈ ಮುಂಚೆ ನಾನು ನಿನಗೆ ಕೊಟ್ಟ ಕಲ್ಲಿನ ಹಲಗೆಗಳ ತರ ಎರಡು ಕಲ್ಲಿನ ಹಲಗೆಗಳನ್ನ ಕೆತ್ತು.+ ನೀನು ಒಡೆದುಬಿಟ್ಟ+ ಕಲ್ಲಿನ ಹಲಗೆಗಳ ಮೇಲಿದ್ದ ಮಾತುಗಳನ್ನ ನಾನು ಅವುಗಳ ಮೇಲೂ ಬರಿತೀನಿ.+ 2 ನೀನು ಬೆಳಿಗ್ಗೆ ಸಿನಾಯಿ ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ ನನ್ನ ಮುಂದೆ ಬರಬೇಕು. ಅದಕ್ಕಾಗಿ ಈಗ ತಯಾರಾಗು.+ 3 ಆದ್ರೆ ನಿನ್ನ ಜೊತೆ ಯಾರೂ ಬರಬಾರದು. ಆ ಬೆಟ್ಟದ ಮೇಲೆ ಎಲ್ಲೂ ಯಾರೂ ಇರಬಾರದು. ಬೆಟ್ಟದ ಹತ್ರ ಪ್ರಾಣಿ ಹಿಂಡುಗಳೂ ಮೇಯಬಾರದು”+ ಅಂದನು.

4 ಮೋಶೆ ಯೆಹೋವ ದೇವರು ಆಜ್ಞೆ ಕೊಟ್ಟ ಹಾಗೇ ಮಾಡಿದ. ಈ ಮುಂಚೆ ದೇವರು ಕೊಟ್ಟಿದ್ದ ಕಲ್ಲಿನ ಹಲಗೆಗಳ ತರ ಎರಡು ಕಲ್ಲಿನ ಹಲಗೆಗಳನ್ನ ಕೆತ್ತಿದ. ಬೆಳಿಗ್ಗೆ ಬೇಗ ಎದ್ದು ಅವುಗಳನ್ನ ಕೈಯಲ್ಲಿ ಹಿಡ್ಕೊಂಡು ಸಿನಾಯಿ ಬೆಟ್ಟ ಹತ್ತಿದ. 5 ಆಗ ಯೆಹೋವ ಮೋಡದಲ್ಲಿ ಇಳಿದುಬಂದು+ ಮೋಶೆ ಹತ್ರ ನಿಂತ. ಯೆಹೋವ ಅನ್ನೋ ತನ್ನ ಹೆಸರಿನ ಬಗ್ಗೆ ಒಂದು ಪ್ರಕಟಣೆ ಮಾಡಿದನು.+ 6 ಯೆಹೋವ ಅವನ ಮುಂದೆ ದಾಟಿಹೋಗ್ತಾ ಮಾಡಿದ ಪ್ರಕಟಣೆ ಏನಂದ್ರೆ “ಯೆಹೋವ, ಯೆಹೋವ, ಕರುಣೆ+ ಮತ್ತು ಕನಿಕರ ಇರೋ+ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ,+ ಯಾವಾಗ್ಲೂ ಸತ್ಯವಂತ*+ ಆಗಿರ್ತಾನೆ. 7 ಶಾಶ್ವತ ಪ್ರೀತಿನ ಸಾವಿರಾರು ಪೀಳಿಗೆ ಜನ್ರಿಗೆ ತೋರಿಸ್ತಾನೆ,+ ತಪ್ಪು ಅಪರಾಧ* ಪಾಪಗಳನ್ನ ಕ್ಷಮಿಸ್ತಾನೆ,+ ಆದ್ರೆ ಕೆಟ್ಟವರಿಗೆ ಶಿಕ್ಷೆ ಕೊಡದೆ ಬಿಡಲ್ಲ.+ ತಂದೆಗಳು ಮಾಡಿದ ಪಾಪಕ್ಕೆ ಅವರ ಮಕ್ಕಳ ಮೇಲೆ, ಮೊಮ್ಮಕ್ಕಳ ಮೇಲೆ, ಮರಿಮೊಮ್ಮಕ್ಕಳ ಮೇಲೆ ಶಿಕ್ಷೆ ಬರೋ ಹಾಗೆ ನಾನು ಮಾಡ್ತೀನಿ.”+

8 ತಕ್ಷಣ ಮೋಶೆ ಮಂಡಿಯೂರಿ ನಮಸ್ಕಾರ ಮಾಡಿದ. 9 ಅವನು ದೇವರಿಗೆ “ಯೆಹೋವನೇ, ನೀನು ನನ್ನನ್ನ ಮೆಚ್ಚಿರೋದಾದ್ರೆ ದಯವಿಟ್ಟು ನೀನು ನಮ್ಮ ಜೊತೆ ಬರಬೇಕು, ನಮ್ಮ ಜೊತೆ ಇರಬೇಕು.+ ನಾವು ಹಠಮಾರಿಗಳು.+ ಆದ್ರೂ ಯೆಹೋವನೇ, ನಮ್ಮ ತಪ್ಪು ಪಾಪಗಳನ್ನ+ ಕ್ಷಮಿಸಿ ನಮ್ಮನ್ನ ನಿನ್ನ ಆಸ್ತಿಯಾಗಿ* ಸ್ವೀಕರಿಸು” ಅಂದ. 10 ಅದಕ್ಕೆ ದೇವರು ಹೀಗಂದನು: “ನಾನು ನಿಮ್ಮ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ: ಎಲ್ರೂ ಆಶ್ಚರ್ಯ ಪಡೋ ವಿಷ್ಯಗಳನ್ನ ನಿನ್ನ ಜನ್ರ ಮುಂದೆ ಮಾಡ್ತೀನಿ. ಅಂಥ ವಿಷ್ಯವನ್ನ ಭೂಮಿ ಮೇಲೆ ನಾನು ಯಾವತ್ತೂ ಯಾವ ಜನಾಂಗದಲ್ಲೂ ಮಾಡಿಲ್ಲ.+ ಯೆಹೋವನಾದ ನಾನು ನಿಮಗಾಗಿ ಮಾಡೋ ಭಯ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ನಿಮ್ಮ ಸುತ್ತಮುತ್ತ ಇರೋ ಬೇರೆ ಜನ್ರೆಲ್ಲ ನೋಡ್ತಾರೆ.+

11 ನಾನು ಇವತ್ತು ನಿಮಗೆ ಕೊಡೋ ಆಜ್ಞೆಗಳನ್ನ ಗಮನಕೊಟ್ಟು ಕೇಳಿ.+ ಅಮೋರಿಯರನ್ನ ಕಾನಾನ್ಯರನ್ನ ಹಿತ್ತಿಯರನ್ನ ಪೆರಿಜೀಯರನ್ನ ಹಿವ್ವಿಯರನ್ನ ಯೆಬೂಸಿಯರನ್ನ ನಿಮ್ಮ ಮುಂದಿನಿಂದ ಓಡಿಸಿಬಿಡ್ತೀನಿ.+ 12 ನೀವು ಹೋಗೋ ದೇಶದ ಜನ್ರ ಜೊತೆ ಒಪ್ಪಂದ ಮಾಡ್ಕೊಳ್ಳಬೇಡಿ.+ ಈ ವಿಷ್ಯದಲ್ಲಿ ತುಂಬ ಜಾಗ್ರತೆಯಿಂದ ಇರಿ. ಒಪ್ಪಂದ ಮಾಡ್ಕೊಂಡ್ರೆ ಅದೇ ನಿಮಗೆ ಉರ್ಲು ಆಗುತ್ತೆ.+ 13 ನೀವು ಅವರ ಯಜ್ಞವೇದಿಗಳನ್ನ ನಾಶ ಮಾಡಬೇಕು, ಅವರ ವಿಗ್ರಹಸ್ತಂಭಗಳನ್ನ ಚೂರುಚೂರು ಮಾಡಬೇಕು, ಅವರ ಪೂಜಾಕಂಬಗಳನ್ನ* ಕಡಿದುಹಾಕಬೇಕು.+ 14 ನೀವು ಬೇರೆ ಯಾವ ದೇವರಿಗೂ ಅಡ್ಡಬೀಳಬಾರದು.+ ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಇಷ್ಟಪಡೋ ದೇವರು* ನಾನು. ಅದಕ್ಕೇ ನೀವು ಯೆಹೋವನಾದ ನನ್ನನ್ನ ಮಾತ್ರ ಆರಾಧಿಸಬೇಕು. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು ನಾನು.+ 15 ನೀವು ಹೋಗೋ ದೇಶದ ಜನ್ರ ಜೊತೆ ಒಪ್ಪಂದ ಮಾಡ್ಕೊಳ್ಳಬೇಡಿ. ಈ ವಿಷ್ಯದಲ್ಲಿ ತುಂಬ ಹುಷಾರಾಗಿ ಇರಿ. ಒಪ್ಪಂದ ಮಾಡ್ಕೊಂಡ್ರೆ ಅವರು ತಮ್ಮ ದೇವರುಗಳಿಗೆ ಪೂಜೆ ಮಾಡುವಾಗ, ಬಲಿ ಕೊಡುವಾಗ+ ನಿಮ್ಮನ್ನೂ ಕರೀತಾರೆ. ಆಗ ಅವರು ಬಲಿಯಾಗಿ ಕೊಟ್ಟಿದ್ದನ್ನ ನೀವು ತಿಂತೀರ.+ 16 ಖಂಡಿತ ನಿಮ್ಮ ಗಂಡುಮಕ್ಕಳಿಗಾಗಿ ಅವರಿಂದ ಹೆಣ್ಣುಮಕ್ಕಳನ್ನ ತರ್ತಿರ.+ ಸೊಸೆಯರಾಗಿ ಬರೋರು ಅವರ ದೇವರುಗಳನ್ನ ಪೂಜೆ ಮಾಡೋದಷ್ಟೇ ಅಲ್ಲ ನಿಮ್ಮ ಮಕ್ಕಳೂ ಆ ದೇವರುಗಳಿಗೆ ಪೂಜೆ ಮಾಡೋ ತರ ಮಾಡ್ತಾರೆ.+

17 ನೀವು ಲೋಹದ* ಮೂರ್ತಿಗಳನ್ನ ಮಾಡ್ಕೊಳ್ಳಬಾರದು.+

18 ನೀವು ಹುಳಿ ಇಲ್ಲದ ರೊಟ್ಟಿ ಹಬ್ಬ ಆಚರಿಸಬೇಕು.+ ನಾನು ಆಜ್ಞೆ ಕೊಟ್ಟ ಹಾಗೆ ಅಬೀಬ್‌* ತಿಂಗಳಲ್ಲಿ ನಾನು ಹೇಳಿರೋ ಸಮಯದಲ್ಲೇ ಏಳು ದಿನ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು. ಯಾಕಂದ್ರೆ ನೀವು ಈಜಿಪ್ಟನ್ನ ಬಿಟ್ಟುಬಂದಿದ್ದು ಅಬೀಬ್‌+ ತಿಂಗಳಲ್ಲೇ ಅಲ್ವಾ?

19 ನಿಮಗೆ ಹುಟ್ಟೋ ಮೊದಲನೇ ಮಗು ಗಂಡಾಗಿದ್ರೆ ಆ ಮಗು ನನಗೆ ಸೇರಿದ್ದು.+ ನಿಮ್ಮ ದನಕುರಿ ಅಥವಾ ಬೇರೆ ಸಾಕುಪ್ರಾಣಿಗಳಿಗೆ ಹುಟ್ಟೋ ಮೊದಲ ಗಂಡುಮರಿನೂ ನಂದು.+ 20 ಕತ್ತೆಯ ಮೊದಲ ಮರಿ ಗಂಡಾಗಿದ್ರೆ ಕುರಿಯನ್ನ ಕೊಟ್ಟು ಆ ಮರಿನ ಬಿಡಿಸ್ಕೊಳ್ಳಬೇಕು. ಬಿಡಿಸ್ಕೊಳ್ಳದಿದ್ರೆ ಆ ಕತ್ತೆಮರಿಯನ್ನ ಕತ್ತು ಮುರಿದು ಸಾಯಿಸಬೇಕು. ನಿಮಗೆ ಹುಟ್ಟೋ ಮೊದಲನೇ ಗಂಡುಮಗುನ ಸಹ ನೀವು ಬಿಡಿಸ್ಕೊಳ್ಳಬೇಕು.+ ನಿಮ್ಮಲ್ಲಿ ಯಾರೂ ಕಾಣಿಕೆ ಇಲ್ಲದೆ ನನ್ನ ಮುಂದೆ ಬರಬಾರದು.

21 ಆರು ದಿನ ನೀವು ಕೆಲಸ ಮಾಡಬೇಕು. ಆದ್ರೆ ಏಳನೇ ದಿನ ವಿಶ್ರಾಂತಿ ತಗೊಬೇಕು.*+ ನೀವು ಹೊಲನ ಉಳ್ತಿರಲಿ, ಬೆಳೆ ಕೊಯ್ತಿರಲಿ ಏಳನೇ ದಿನ ವಿಶ್ರಾಂತಿ ತಗೊಬೇಕು.

22 ನೀವು ವಾರಗಳ ಹಬ್ಬ ಆಚರಿಸಬೇಕು. ಆ ಸಮಯದಲ್ಲಿ ಗೋದಿ ಕೊಯ್ಲಿನ ಮೊದಲ ಬೆಳೆಯನ್ನ ಅರ್ಪಿಸಬೇಕು. ವರ್ಷದ ಕೊನೆಯಲ್ಲಿ ಫಸಲು ಸಂಗ್ರಹ ಹಬ್ಬ* ಮಾಡಬೇಕು.+

23 ವರ್ಷದಲ್ಲಿ ಮೂರು ಸಲ ನಿಮ್ಮಲ್ಲಿರೋ ಎಲ್ಲ ಗಂಡಸರು ಇಸ್ರಾಯೇಲಿನ ದೇವರೂ ನಿಜವಾದ ಒಡೆಯನೂ ಆಗಿರೋ ಯೆಹೋವನ ಮುಂದೆ ಬರಬೇಕು.+ 24 ನೀವು ಹೋಗೋ ದೇಶದಲ್ಲಿನ ಜನ್ರನ್ನ ಅಲ್ಲಿಂದ ಓಡಿಸಿಬಿಡ್ತೀನಿ.+ ನಿಮ್ಮ ಪ್ರದೇಶದ ಗಡಿಗಳನ್ನ ವಿಸ್ತರಿಸ್ತೀನಿ. ನೀವು ವರ್ಷದಲ್ಲಿ ಮೂರು ಸಲ ನಿಮ್ಮ ದೇವರಾದ ಯೆಹೋವನ ಮುಂದೆ ಬರುವಾಗ ಯಾರೂ ನಿಮ್ಮ ಪ್ರದೇಶನ ವಶ ಮಾಡ್ಕೊಳ್ಳೋಕೆ ಆಸೆಪಡಲ್ಲ.

25 ನೀವು ನನಗೆ ಬಲಿಯಾಗಿ ಅರ್ಪಿಸಿದ ಪ್ರಾಣಿಯ ರಕ್ತದ ಜೊತೆ ಹುಳಿ ಇರೋ ಯಾವುದನ್ನೂ ಅರ್ಪಿಸಬಾರದು.+ ಪಸ್ಕಹಬ್ಬದ ಬಲಿನ ಬೆಳಿಗ್ಗೆ ತನಕ ಇಡಬಾರದು.+

26 ನಿಮ್ಮ ಹೊಲದ ಮೊದಲ ಬೆಳೆಯಲ್ಲಿ ತುಂಬ ಚೆನ್ನಾಗಿರೋದನ್ನ ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು.+

ನೀವು ಆಡುಮರಿಯ ಮಾಂಸವನ್ನ ಅದ್ರ ತಾಯಿ ಹಾಲಲ್ಲಿ ಬೇಯಿಸಬಾರದು.”+

27 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ “ನಾನು ನಿನಗೆ ಹೇಳಿದ ಎಲ್ಲ ಮಾತುಗಳನ್ನ ನೀನು ಬರಿ.+ ಯಾಕಂದ್ರೆ ಆ ಮಾತುಗಳ ಪ್ರಕಾರ ನಾನು ನಿನ್ನ ಜೊತೆ, ಇಸ್ರಾಯೇಲ್ಯರ ಜೊತೆ ಒಂದು ಒಪ್ಪಂದ ಮಾಡ್ಕೊಳ್ತೀನಿ”+ ಅಂದನು. 28 ಮೋಶೆ ಬೆಟ್ಟದ ಮೇಲೆ 40 ದಿನ ಹಗಲೂರಾತ್ರಿ ಯೆಹೋವನ ಜೊತೆ ಇದ್ದ. ಆ ಸಮಯದಲ್ಲಿ ಮೋಶೆ ಏನೂ ತಿನ್ನಲಿಲ್ಲ, ನೀರೂ ಕುಡಿಲಿಲ್ಲ.+ ದೇವರು ಕಲ್ಲಿನ ಹಲಗೆಗಳ ಮೇಲೆ ಒಪ್ಪಂದದ ಮಾತುಗಳನ್ನ ಅಂದ್ರೆ ಹತ್ತು ಆಜ್ಞೆಗಳನ್ನ ಬರೆದನು.+

29 ಮೋಶೆ ದೇವರ ಆಜ್ಞೆಗಳಿದ್ದ* ಎರಡು ಕಲ್ಲಿನ ಹಲಗೆಗಳನ್ನ ಕೈಯಲ್ಲಿ ಹಿಡ್ಕೊಂಡು ಸಿನಾಯಿ ಬೆಟ್ಟದಿಂದ ಇಳಿದುಬಂದ.+ ಮೋಶೆ ಬೆಟ್ಟದಲ್ಲಿ ದೇವರ ಜೊತೆ ಮಾತಾಡ್ತಿದ್ದ ಕಾರಣ ಇಳಿದುಬಂದಾಗ ಅವನ ಮುಖ ಹೊಳಿತಿತ್ತು. ಆದ್ರೆ ಅವನಿಗೆ ಅದು ಗೊತ್ತಿರಲಿಲ್ಲ. 30 ಮೋಶೆ ಮುಖ ಹೊಳಿಯೋದನ್ನ ಆರೋನ ಮತ್ತು ಎಲ್ಲ ಇಸ್ರಾಯೇಲ್ಯರು ನೋಡಿ ಅವನ ಹತ್ರ ಹೋಗೋಕೆ ಹೆದರಿದ್ರು.+

31 ಮೋಶೆ ಅವರನ್ನ ಕರೆದಾಗ ಆರೋನ ಮತ್ತು ಇಸ್ರಾಯೇಲ್ಯರ ಪ್ರಧಾನರೆಲ್ಲ ಅವನ ಹತ್ರ ಹೋದ್ರು. ಮೋಶೆ ಅವ್ರ ಜೊತೆ ಮಾತಾಡಿದ. 32 ಆಮೇಲೆ ಎಲ್ಲ ಇಸ್ರಾಯೇಲ್ಯರು ಅವನ ಹತ್ರ ಬಂದ್ರು. ಆಗ ಮೋಶೆ ಸಿನಾಯಿ ಬೆಟ್ಟದಲ್ಲಿ ಯೆಹೋವ ಕೊಟ್ಟ ಎಲ್ಲ ಆಜ್ಞೆಗಳನ್ನ ಅವರಿಗೆ ಹೇಳಿದ.+ 33 ಅವರ ಜೊತೆ ಮಾತಾಡಿ ಮುಗಿಸಿದ ಮೇಲೆ ಮೋಶೆ ತನ್ನ ಮುಖದ ಮೇಲೆ ಮುಸುಕು ಹಾಕೊಳ್ತಿದ್ದ.+ 34 ಮೋಶೆ ಯೆಹೋವನ ಜೊತೆ ಮಾತಾಡೋಕೆ ಆತನ ಮುಂದೆ ಹೋಗುವಾಗೆಲ್ಲ ಮುಸುಕು ತೆಗಿತಿದ್ದ.+ ಹೊರಗೆ ಬಂದು ದೇವರು ಕೊಟ್ಟ ಆಜ್ಞೆಗಳನ್ನ ಇಸ್ರಾಯೇಲ್ಯರಿಗೆ ಹೇಳ್ತಿದ್ದ.+ 35 ಆಗ ಮೋಶೆಯ ಮುಖ ಹೊಳೆಯೋದನ್ನ ಇಸ್ರಾಯೇಲ್ಯರು ನೋಡ್ತಿದ್ರು. ಮೋಶೆ ಮತ್ತೆ ದೇವರ ಜೊತೆ ಮಾತಾಡೋಕೆ ಹೋಗೋ ತನಕ ತನ್ನ ಮುಖಕ್ಕೆ ಮುಸುಕು ಹಾಕೊಂಡೇ ಇರ್ತಿದ್ದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ