ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಸ್ವರ್ಗದ ಆಳ್ವಿಕೆಯಲ್ಲಿ ಯಾರು ದೊಡ್ಡವರು (1-6)

      • ಎಡವಿಸೋ ಕಲ್ಲುಗಳು (7-11)

      • ತಪ್ಪಿಹೋಗಿರೋ ಕುರಿಯ ಉದಾಹರಣೆ (12-14)

      • ಸಹೋದರನನ್ನ ಗೆಲ್ಲೋದು ಹೇಗೆ (15-20)

      • ಕ್ಷಮಿಸದಿರೋ ಸೇವಕನ ಉದಾಹರಣೆ (21-35)

ಮತ್ತಾಯ 18:1

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:33-37; ಲೂಕ 9:46-48; 22:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2021, ಪು. 21

    ಕಾವಲಿನಬುರುಜು,

    9/1/1991, ಪು. 8-9

    ಮಹಾನ್‌ ಪುರುಷ, ಅಧ್ಯಾ. 62

ಮತ್ತಾಯ 18:3

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 19:14; ಲೂಕ 18:17; 1ಪೇತ್ರ 2:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2021, ಪು. 21

    ಕಾವಲಿನಬುರುಜು,

    10/15/2005, ಪು. 28

    9/1/1991, ಪು. 9

    ಮಹಾ ಬೋಧಕ, ಪು. 12

    ಮಹಾನ್‌ ಪುರುಷ, ಅಧ್ಯಾ. 62

ಮತ್ತಾಯ 18:4

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:33; ಮತ್ತಾ 20:26; 23:12; ಲೂಕ 9:48; 14:11; 22:26; ಯಾಕೋ 4:10; 1ಪೇತ್ರ 5:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2005, ಪು. 28

    9/1/1991, ಪು. 9

    ಮಹಾ ಬೋಧಕ, ಪು. 12

    ಮಹಾನ್‌ ಪುರುಷ, ಅಧ್ಯಾ. 62

ಮತ್ತಾಯ 18:5

ಪಾದಟಿಪ್ಪಣಿ

  • *

    ಅಥವಾ “ನನ್ನ ಹೆಸ್ರಲ್ಲಿ.”

ಮತ್ತಾಯ 18:6

ಪಾದಟಿಪ್ಪಣಿ

  • *

    ಅಥವಾ, “ಈ ಚಿಕ್ಕವರಲ್ಲಿ.”

  • *

    ಅಕ್ಷ. “ಎಡವಿಸಿದ್ರೆ.”

  • *

    ಅಥವಾ “ಕತ್ತೆಗೆ ಕಟ್ಟಿ ತಿರುಗಿಸೋ ಬೀಸೋ ಕಲ್ಲನ್ನ.”

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:42; ಲೂಕ 17:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 8

    ಕಾವಲಿನಬುರುಜು,

    2/15/2015, ಪು. 8

    10/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 63

ಮತ್ತಾಯ 18:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 8

ಮತ್ತಾಯ 18:8

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 3:5
  • +ಮತ್ತಾ 25:41; ಮಾರ್ಕ 9:43-48

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 8

    ಮಹಾನ್‌ ಪುರುಷ, ಅಧ್ಯಾ. 63

    ಕಾವಲಿನಬುರುಜು,

    10/1/1991, ಪು. 8

ಮತ್ತಾಯ 18:9

ಪಾದಟಿಪ್ಪಣಿ

  • *

    ಅಕ್ಷ. “ಗೆಹೆನ್ನಕ್ಕೆ ಹೋಗೋದಕ್ಕಿಂತ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:22, 29; ಮಾರ್ಕ 9:47; ರೋಮ 8:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 8

    ಮಹಾನ್‌ ಪುರುಷ, ಅಧ್ಯಾ. 63

    ಕಾವಲಿನಬುರುಜು,

    10/1/1991, ಪು. 8

ಮತ್ತಾಯ 18:10

ಪಾದಟಿಪ್ಪಣಿ

  • *

    ಅಥವಾ, “ಈ ಚಿಕ್ಕವರಲ್ಲಿ.”

  • *

    ಅಕ್ಷ. “ಯಾವಾಗ್ಲೂ ನನ್ನ ತಂದೆ ಮುಖ ನೋಡ್ತಾ.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 1:19; ಇಬ್ರಿ 1:7, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2015, ಪು. 8

    4/1/2011, ಪು. 24

ಮತ್ತಾಯ 18:11

ಪಾದಟಿಪ್ಪಣಿ

  • *

    ಪರಿಶಿಷ್ಟ ಎ3 ನೋಡಿ.

ಮತ್ತಾಯ 18:12

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:25
  • +ಲೂಕ 15:3-7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2020, ಪು. 19-20

    ಕಾವಲಿನಬುರುಜು,

    4/1/2008, ಪು. 10

ಮತ್ತಾಯ 18:14

ಪಾದಟಿಪ್ಪಣಿ

  • *

    ಅಥವಾ, “ಈ ಚಿಕ್ಕವರಲ್ಲಿ.”

  • *

    ಬಹುಶಃ, “ನಿಮ್ಮ.”

ಮಾರ್ಜಿನಲ್ ರೆಫರೆನ್ಸ್

  • +2ಪೇತ್ರ 3:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2015, ಪು. 8

    4/1/2008, ಪು. 10

ಮತ್ತಾಯ 18:15

ಪಾದಟಿಪ್ಪಣಿ

  • *

    ಅಕ್ಷ. “ಹೇಳಿ ತಿದ್ದು.”

  • *

    ಅಕ್ಷ. “ನಿನ್ನ ಸಹೋದರನನ್ನ ಸಂಪಾದಿಸ್ಕೊಳ್ತೀಯ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:17; ಜ್ಞಾನೋ 25:8, 9; ಲೂಕ 17:3
  • +ಯಾಕೋ 5:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 139-140

    ಕಾವಲಿನಬುರುಜು (ಅಧ್ಯಯನ),

    12/2016, ಪು. 18

    5/2016, ಪು. 6-7

    ಎಚ್ಚರ!,

    7/2012, ಪು. 10-11

    ಕಾವಲಿನಬುರುಜು,

    10/15/1999, ಪು. 17-20

    7/15/1994, ಪು. 22-23

    10/1/1991, ಪು. 9

    ಮಹಾನ್‌ ಪುರುಷ, ಅಧ್ಯಾ. 63

ಮತ್ತಾಯ 18:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 19:15; 2ಕೊರಿಂ 13:1; 1ತಿಮೊ 5:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 139-141

    ಕಾವಲಿನಬುರುಜು (ಅಧ್ಯಯನ),

    5/2016, ಪು. 6-7

    ಕಾವಲಿನಬುರುಜು,

    10/15/1999, ಪು. 20-21

    7/15/1994, ಪು. 22-23

ಮತ್ತಾಯ 18:17

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:28; ಅಕಾ 10:28; 11:2, 3
  • +ರೋಮ 16:17; 1ಕೊರಿಂ 5:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 139-141

    ಕಾವಲಿನಬುರುಜು (ಅಧ್ಯಯನ),

    5/2016, ಪು. 6-7

    ಕಾವಲಿನಬುರುಜು,

    5/1/2007, ಪು. 14-15

    10/15/1999, ಪು. 19, 21-22

    7/15/1994, ಪು. 22-23

    2/1/1992, ಪು. 19

    10/1/1991, ಪು. 9

    ಮಹಾನ್‌ ಪುರುಷ, ಅಧ್ಯಾ. 63

ಮತ್ತಾಯ 18:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1996, ಪು. 29

    10/1/1992, ಪು. 15-16

    10/1/1991, ಪು. 9

    ಮಹಾನ್‌ ಪುರುಷ, ಅಧ್ಯಾ. 63

ಮತ್ತಾಯ 18:19

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:24; ಯೋಹಾ 14:13; 16:23, 24; 1ಯೋಹಾ 3:22; 5:14

ಮತ್ತಾಯ 18:20

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 5:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 28-29

    3/1/1998, ಪು. 14

    10/1/1991, ಪು. 9

    ಮಹಾನ್‌ ಪುರುಷ, ಅಧ್ಯಾ. 63

ಮತ್ತಾಯ 18:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 226-228

    ಕಾವಲಿನಬುರುಜು,

    4/1/2010, ಪು. 21

    12/1/1997, ಪು. 15

    10/15/1994, ಪು. 25-26

    11/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 64

ಮತ್ತಾಯ 18:22

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:12; ಮಾರ್ಕ 11:25; ಲೂಕ 17:4; ಎಫೆ 4:32; ಕೊಲೊ 3:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 226-228

    ಕಾವಲಿನಬುರುಜು,

    4/1/2010, ಪು. 21

    12/1/1997, ಪು. 15, 20

    10/15/1994, ಪು. 25-26

    11/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 64

ಮತ್ತಾಯ 18:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 64

    ಕಾವಲಿನಬುರುಜು,

    11/1/1991, ಪು. 8-9

ಮತ್ತಾಯ 18:24

ಪಾದಟಿಪ್ಪಣಿ

  • *

    ಅಕ್ಷ. “10,000 ತಲಾಂತು.” ಪರಿಶಿಷ್ಟ ಬಿ14 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2755

    ಕಾವಲಿನಬುರುಜು,

    10/15/1994, ಪು. 25

    11/1/1991, ಪು. 8-9

ಮತ್ತಾಯ 18:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:7; ಯಾಜ 25:39; 2ಅರ 4:1; ನೆಹೆ 5:8

ಮತ್ತಾಯ 18:27

ಮಾರ್ಜಿನಲ್ ರೆಫರೆನ್ಸ್

  • +1ಯೋಹಾ 1:9

ಮತ್ತಾಯ 18:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1991, ಪು. 9

ಮತ್ತಾಯ 18:33

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:7; ಮತ್ತಾ 6:12; 7:12; ಯಾಕೋ 2:13

ಮತ್ತಾಯ 18:35

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:14; ಮಾರ್ಕ 11:25; ಲೂಕ 17:3; ರೋಮ 2:6; ಎಫೆ 4:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 64

    ಕಾವಲಿನಬುರುಜು,

    11/1/1991, ಪು. 9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 18:1ಮಾರ್ಕ 9:33-37; ಲೂಕ 9:46-48; 22:24
ಮತ್ತಾ. 18:3ಮತ್ತಾ 19:14; ಲೂಕ 18:17; 1ಪೇತ್ರ 2:2
ಮತ್ತಾ. 18:4ಜ್ಞಾನೋ 15:33; ಮತ್ತಾ 20:26; 23:12; ಲೂಕ 9:48; 14:11; 22:26; ಯಾಕೋ 4:10; 1ಪೇತ್ರ 5:5
ಮತ್ತಾ. 18:6ಮಾರ್ಕ 9:42; ಲೂಕ 17:1, 2
ಮತ್ತಾ. 18:8ಕೊಲೊ 3:5
ಮತ್ತಾ. 18:8ಮತ್ತಾ 25:41; ಮಾರ್ಕ 9:43-48
ಮತ್ತಾ. 18:9ಮತ್ತಾ 5:22, 29; ಮಾರ್ಕ 9:47; ರೋಮ 8:13
ಮತ್ತಾ. 18:10ಲೂಕ 1:19; ಇಬ್ರಿ 1:7, 14
ಮತ್ತಾ. 18:121ಪೇತ್ರ 2:25
ಮತ್ತಾ. 18:12ಲೂಕ 15:3-7
ಮತ್ತಾ. 18:142ಪೇತ್ರ 3:9
ಮತ್ತಾ. 18:15ಯಾಜ 19:17; ಜ್ಞಾನೋ 25:8, 9; ಲೂಕ 17:3
ಮತ್ತಾ. 18:15ಯಾಕೋ 5:20
ಮತ್ತಾ. 18:16ಧರ್ಮೋ 19:15; 2ಕೊರಿಂ 13:1; 1ತಿಮೊ 5:19
ಮತ್ತಾ. 18:17ಯೋಹಾ 18:28; ಅಕಾ 10:28; 11:2, 3
ಮತ್ತಾ. 18:17ರೋಮ 16:17; 1ಕೊರಿಂ 5:11
ಮತ್ತಾ. 18:19ಮಾರ್ಕ 11:24; ಯೋಹಾ 14:13; 16:23, 24; 1ಯೋಹಾ 3:22; 5:14
ಮತ್ತಾ. 18:201ಕೊರಿಂ 5:4, 5
ಮತ್ತಾ. 18:22ಮತ್ತಾ 6:12; ಮಾರ್ಕ 11:25; ಲೂಕ 17:4; ಎಫೆ 4:32; ಕೊಲೊ 3:13
ಮತ್ತಾ. 18:25ವಿಮೋ 21:7; ಯಾಜ 25:39; 2ಅರ 4:1; ನೆಹೆ 5:8
ಮತ್ತಾ. 18:271ಯೋಹಾ 1:9
ಮತ್ತಾ. 18:33ಯೆಶಾ 55:7; ಮತ್ತಾ 6:12; 7:12; ಯಾಕೋ 2:13
ಮತ್ತಾ. 18:35ಮತ್ತಾ 6:14; ಮಾರ್ಕ 11:25; ಲೂಕ 17:3; ರೋಮ 2:6; ಎಫೆ 4:32
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 18:1-35

ಮತ್ತಾಯ

18 ಇದಾದ ಮೇಲೆ ಶಿಷ್ಯರು ಯೇಸು ಹತ್ರ ಬಂದು “ಸ್ವರ್ಗದಲ್ಲಿ ದೇವರೇ ರಾಜ. ಭವಿಷ್ಯದಲ್ಲಿ ಬೇರೆಯವರು ಆತನ ಜೊತೆ ಇರ್ತಾರಲ್ವಾ, ಅದ್ರಲ್ಲಿ ದೊಡ್ಡವರು ಯಾರು?” ಅಂತ ಕೇಳಿದ್ರು.+ 2 ಆಗ ಯೇಸು ಒಂದು ಚಿಕ್ಕ ಮಗುನ ಹತ್ರ ಕರೆದು ಅವ್ರ ಮಧ್ಯ ನಿಲ್ಲಿಸಿ 3 “ನಾನು ನಿಜ ಹೇಳ್ತೀನಿ, ದೇವರ ಆಳ್ವಿಕೆಯಲ್ಲಿ ಇರಬೇಕಾದ್ರೆ ನೀವು ಮನಸ್ಸನ್ನ ಪೂರ್ತಿಯಾಗಿ ಬದಲಾಯಿಸ್ಕೊಂಡು ಚಿಕ್ಕ ಮಕ್ಕಳ ತರ ಬದಲಾಗಬೇಕು.+ 4 ಯಾರು ಈ ಚಿಕ್ಕ ಮಗು ತರ ದೀನತೆ ತೋರಿಸ್ತಾರೋ ಅವ್ರೇ ಎಲ್ರಿಗಿಂತ ದೊಡ್ಡವರು.+ 5 ನನ್ನ ಮೇಲಿನ ಗೌರವದಿಂದ* ಇಂಥ ಒಂದು ಚಿಕ್ಕ ಮಗುನ ಸ್ವೀಕರಿಸಿದ್ರೆ ನನ್ನನ್ನೂ ಸ್ವೀಕರಿಸ್ತಾರೆ. 6 ಆದ್ರೆ ನನ್ನ ಮೇಲೆ ನಂಬಿಕೆಯಿಡೋ ಈ ದೀನ ಜನ್ರಲ್ಲಿ* ಒಬ್ಬನನ್ನ ನಂಬಿಕೆ ಕಳ್ಕೊಳ್ಳೋ ತರ ಯಾರಾದ್ರೂ ಮಾಡಿದ್ರೆ* ಅವನ ಕುತ್ತಿಗೆಗೆ ದೊಡ್ಡ ಬೀಸೋ ಕಲ್ಲನ್ನ* ಕಟ್ಟಿ ಸಮುದ್ರಕ್ಕೆ ತಳ್ಳೋದೇ ಒಳ್ಳೇದು.+

7 ಜನ್ರು ಪಾಪ ಮಾಡೋಕೆ ಕಾರಣ ಆಗಿರೋ ಲೋಕದ ಗತಿ ಏನು ಹೇಳಲಿ. ನಂಬಿಕೆಯ ದಾರಿಯಲ್ಲಿ ಎಡವಿಸೋ ಕಲ್ಲುಗಳು ಬರೋದು ಸಾಮಾನ್ಯ. ಆದ್ರೆ ಆ ಕಲ್ಲನ್ನ ಯಾರು ಹಾಕ್ತಾರೋ ಅವ್ರ ಗತಿ ಏನು ಹೇಳಲಿ! 8 ನಿನ್ನ ಕೈಯಾಗಲಿ ಕಾಲಾಗಲಿ ನಿನ್ನಿಂದ ಪಾಪ ಮಾಡಿಸ್ತಾ ಇರೋದಾದ್ರೆ ಅದನ್ನ ಕತ್ತರಿಸಿ ಬಿಸಾಡು.+ ಎರಡು ಕೈಕಾಲು ಇಟ್ಕೊಂಡು ಸಂಪೂರ್ಣ ನಾಶ ಆಗೋದಕ್ಕಿಂತ ಕೈಕಾಲು ಇಲ್ಲದೆ ಜೀವ ಪಡೆಯೋದೇ ಒಳ್ಳೇದು.+ 9 ಅದೇ ತರ ನಿನ್ನ ಕಣ್ಣು ನಿನ್ನಿಂದ ಪಾಪ ಮಾಡಿಸ್ತಾ ಇರೋದಾದ್ರೆ ಅದನ್ನ ಕಿತ್ತು ಬಿಸಾಡು. ಎರಡು ಕಣ್ಣು ಇಟ್ಕೊಂಡು ಸಂಪೂರ್ಣ ನಾಶ* ಆಗೋದಕ್ಕಿಂತ ಒಂದೇ ಕಣ್ಣು ಇಟ್ಕೊಂಡು ಜೀವ ಪಡೆಯೋದೇ ಒಳ್ಳೇದು.+ 10 ಈ ದೀನ ಜನ್ರಲ್ಲಿ* ಜನ್ರಲ್ಲಿ ಒಬ್ಬರನ್ನೂ ಕೀಳಾಗಿ ನೋಡಬೇಡಿ. ಯಾಕಂದ್ರೆ ನಾನು ನಿಮಗೆ ಹೇಳ್ತೀನಿ, ಇವ್ರನ್ನ ನೋಡ್ಕೊಳ್ಳೋ ಸ್ವರ್ಗದ ದೂತರು ಯಾವಾಗ್ಲೂ ನನ್ನ ಅಪ್ಪನ ಮುಂದೆನೇ* ಇರ್ತಾರೆ.+ 11 *——

12 ನಿಮಗೇನು ಅನ್ಸುತ್ತೆ? ಒಬ್ಬ ಮನುಷ್ಯನ ಹತ್ರ 100 ಕುರಿ ಇರುತ್ತೆ. ಅದ್ರಲ್ಲಿ ಒಂದು ಕುರಿ ದಾರಿತಪ್ಪಿದ್ರೆ+ ಅವನು ಉಳಿದಿರೋ 99 ಕುರಿನಾ ಬೆಟ್ಟದಲ್ಲೇ ಬಿಟ್ಟು ತಪ್ಪಿಹೋಗಿರೋ ಆ ಒಂದು ಕುರಿನ ಹುಡ್ಕೊಂಡು ಹೋಗಲ್ವಾ?+ 13 ಆ ಕುರಿ ಸಿಕ್ಕಾಗ, ಉಳಿದಿರೋ 99 ಕುರಿಗಿಂತ ಆ ಒಂದು ಕುರಿ ಅವನಿಗೆ ಹೆಚ್ಚು ಖುಷಿ ಕೊಡುತ್ತೆ ಅಂತ ನಾನು ನಿಮಗೆ ನಿಜ ಹೇಳ್ತೀನಿ. 14 ಅದೇ ತರ ಈ ದೀನ ಜನ್ರಲ್ಲಿ* ಒಬ್ಬನೂ ನಾಶ ಆಗೋದು ಸ್ವರ್ಗದಲ್ಲಿರೋ ನನ್ನ* ಅಪ್ಪನಿಗೆ ಇಷ್ಟ ಇಲ್ಲ.+

15 ನಿನ್ನ ಸಹೋದರ ಪಾಪಮಾಡಿದ್ರೆ ನೀವಿಬ್ರೇ ಇರುವಾಗ ಆ ತಪ್ಪನ್ನ ಅವನಿಗೆ ಹೋಗಿ ಹೇಳು.*+ ಅವನು ನಿನ್ನ ಮಾತು ಕೇಳಿದ್ರೆ ಸರಿ ದಾರಿಗೆ ಬರೋಕೆ ಸಹಾಯ ಆಗುತ್ತೆ.*+ 16 ಆದ್ರೆ ಅವನು ನಿನ್ನ ಮಾತು ಕೇಳದಿದ್ರೆ ನಿನ್ನ ಜೊತೆ ಒಬ್ರನ್ನ ಇಲ್ಲಾ ಇಬ್ರನ್ನ ಕರ್ಕೊಂಡು ಹೋಗು. ಯಾಕಂದ್ರೆ ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಸಾಕ್ಷಿಗಳು ಇರಬೇಕು.+ 17 ಅವನು ಅವ್ರ ಮಾತನ್ನ ಕೇಳದೆ ಹೋದ್ರೆ ಸಭೆಗೆ ಹೇಳು. ಅವನು ಸಭೆಯ ಮಾತನ್ನೂ ಕೇಳದಿದ್ರೆ ನೀನು ಲೋಕದ ಜನ್ರ + ಜೊತೆ, ತೆರಿಗೆ ವಸೂಲಿ ಮಾಡುವವರ+ ಜೊತೆ ಹೇಗೆ ಸಹವಾಸ ಮಾಡಲ್ವೋ ಅದೇ ತರ ಅವನ ಜೊತೆನೂ ಸಹವಾಸ ಮಾಡಬೇಡ.

18 ನಿಮಗೆ ನಿಜ ಹೇಳ್ತೀನಿ, ನೀವು ಭೂಮಿಯಲ್ಲಿ ತೆರೆದ್ರೆ ಸ್ವರ್ಗದಲ್ಲಿ ಈಗಾಗಲೇ ತೆರೆದಿರುತ್ತೆ. ನೀವು ಭೂಮಿಯಲ್ಲಿ ಮುಚ್ಚಿದ್ರೆ ಸ್ವರ್ಗದಲ್ಲಿ ಈಗಾಗಲೇ ಮುಚ್ಚಿರುತ್ತೆ. 19 ನಾನು ನಿಮಗೆ ಮತ್ತೆ ಹೇಳ್ತೀನಿ, ಒಂದು ಪ್ರಾಮುಖ್ಯ ವಿಷ್ಯದ ಬಗ್ಗೆ ಭೂಮಿ ಮೇಲೆ ನಿಮ್ಮಲ್ಲಿ ಯಾರಾದ್ರೂ ಇಬ್ರು ಪ್ರಾರ್ಥಿಸಿದ್ರೆ ಸ್ವರ್ಗದಲ್ಲಿರೋ ನನ್ನ ಅಪ್ಪ ಅವ್ರಿಗೋಸ್ಕರ ಅದನ್ನ ಮಾಡ್ತಾನೆ.+ 20 ಯಾಕಂದ್ರೆ ನನ್ನ ಹೆಸ್ರಲ್ಲಿ ಇಬ್ರು ಅಥವಾ ಮೂವರು ಎಲ್ಲಿ ಸೇರಿಬರ್ತಾರೋ+ ಅಲ್ಲಿ ಅವ್ರ ಮಧ್ಯ ನಾನು ಇರ್ತಿನಿ” ಅಂದನು.

21 ಆಗ ಪೇತ್ರ ಯೇಸು ಹತ್ರ ಬಂದು “ಸ್ವಾಮಿ, ನನ್ನ ಸಹೋದರ ನನ್ನ ವಿರುದ್ಧ ಪಾಪಮಾಡಿದ್ರೆ ಎಷ್ಟು ಸಾರಿ ಕ್ಷಮಿಸಬೇಕು? ಏಳು ಸಾರಿ ಅಲ್ವಾ?” ಅಂತ ಕೇಳಿದ. 22 ಯೇಸು “ಏಳು ಸಾರಿ ಅಲ್ಲ, 77 ಸಾರಿ ಕ್ಷಮಿಸಬೇಕು” ಅಂದನು.+

23 “ದೇವರ ಆಳ್ವಿಕೆಯನ್ನ ಒಬ್ಬ ರಾಜನಿಗೆ ಹೋಲಿಸಬಹುದು. ಅವನು ತನ್ನ ಹತ್ರ ಸಾಲ ತಗೊಂಡಿದ್ದ ಸೇವಕರಿಗೆ ಸಾಲ ತೀರಿಸಿ ಅಂತ ಹೇಳಿದ. 24 ಆಗ 6 ಕೋಟಿ ದಿನಾರು* ಸಾಲ ಮಾಡಿದ್ದ ಒಬ್ಬ ಸೇವಕನನ್ನ ಅವನ ಹತ್ರ ಕರ್ಕೊಂಡು ಬಂದ್ರು. 25 ಸಾಲ ತೀರಿಸೋಕೆ ಅವನ ಹತ್ರ ಏನೂ ಇರ್ಲಿಲ್ಲ. ಅದಕ್ಕೆ ರಾಜ ಅವನಿಗೆ ‘ನಿನ್ನನ್ನ, ನಿನ್ನ ಹೆಂಡತಿ ಮಕ್ಕಳನ್ನ, ನಿನ್ನ ಹತ್ರ ಇರೋದನ್ನೆಲ್ಲ ಮಾರಿ ನನ್ನ ಸಾಲ ತೀರಿಸು’ ಅಂತ ಅಪ್ಪಣೆ ಕೊಟ್ಟ.+ 26 ಆಗ ಆ ಸೇವಕ ಅಡ್ಡಬಿದ್ದು ‘ರಾಜನೇ, ನನಗೆ ಸಮಯ ಕೊಡು. ಎಲ್ಲ ಸಾಲ ತೀರಿಸ್ತೀನಿ’ ಅಂತ ಬೇಡ್ಕೊಂಡ. 27 ಆಗ ರಾಜ ಕನಿಕರಪಟ್ಟು ಅವನನ್ನ ಬಿಟ್ಟುಬಿಟ್ಟ. ಅವನ ಸಾಲ ಮನ್ನಾ ಮಾಡಿದ.+ 28 ಆದ್ರೆ ಆ ಸೇವಕ ಹೋಗಿ ಅವನ ಹತ್ರ 100 ದಿನಾರು ಸಾಲ ತಗೊಂಡಿದ್ದ ಇನ್ನೊಬ್ಬ ಸೇವಕನಿಗಾಗಿ ಹುಡುಕಿದ. ಅವನು ಸಿಕ್ಕಾಗ ಅವನ ಕುತ್ತಿಗೆ ಹಿಸುಕ್ತಾ ‘ನನ್ನ ಸಾಲ ತೀರಿಸು’ ಅಂದ. 29 ಆ ಸಾಲಗಾರ ಅಡ್ಡಬಿದ್ದು ‘ಸಮಯ ಕೊಡು. ನಿನ್ನ ಸಾಲ ತೀರಿಸ್ತೀನಿ’ ಅಂತ ಬೇಡ್ಕೊಂಡ. 30 ಆದ್ರೆ ಇವನು ಜಗ್ಗಲಿಲ್ಲ. ಸಾಲ ತೀರಿಸೋ ತನಕ ಅವನನ್ನ ಜೈಲಿಗೆ ಹಾಕಿಸಿದ. 31 ಇದನ್ನ ನೋಡಿ ಬೇರೆ ಸೇವಕರಿಗೆ ತುಂಬ ದುಃಖ ಆಯ್ತು. ಅವರು ಹೋಗಿ ರಾಜನಿಗೆ ಎಲ್ಲ ಹೇಳಿದ್ರು. 32 ಆಗ ರಾಜ ಆ ಸೇವಕನನ್ನ ಕರೆಸಿ ‘ದುಷ್ಟ, ನೀನು ಬೇಡ್ಕೊಂಡಾಗ ನಾನು ನಿನ್ನ ಸಾಲವನ್ನೆಲ್ಲ ಮನ್ನಾ ಮಾಡಿದೆ ತಾನೇ? 33 ನಾನು ನಿನಗೆ ಕರುಣೆ ತೋರಿಸಿದ ಹಾಗೆ ನೀನೂ ಆ ಸೇವಕನಿಗೆ ಕರುಣೆ ತೋರಿಸಬೇಕಿತ್ತಲ್ವಾ?’ ಅಂದ.+ 34 ರಾಜನಿಗೆ ತುಂಬ ಕೋಪ ಬಂದು ‘ಇವನು ಸಾಲವನ್ನೆಲ್ಲ ತೀರಿಸೋ ತನಕ ಜೈಲಲ್ಲಿ ಕೊಳಿಲಿ’ ಅಂತ ಹೇಳಿ ಕಾವಲುಗಾರರಿಗೆ ಒಪ್ಪಿಸಿಬಿಟ್ಟ. 35 ಅದೇ ತರ ನೀವು ನಿಮ್ಮ ಸಹೋದರನನ್ನ ಮನಸಾರೆ ಕ್ಷಮಿಸದಿದ್ರೆ ಸ್ವರ್ಗದಲ್ಲಿರೋ ನನ್ನ ಅಪ್ಪ ಸಹ ನಿಮ್ಮನ್ನ ಕ್ಷಮಿಸಲ್ಲ” ಅಂದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ