ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಪಂಡಿತರನ್ನ, ಫರಿಸಾಯರನ್ನ ನೋಡಿ ಕಲಿಬೇಡಿ (1-12)

      • ಪಂಡಿತರಿಗೆ, ಫರಿಸಾಯರಿಗೆ ಆಗೋ ಗತಿ (13-36)

      • ಯೆರೂಸಲೇಮನ್ನ ನೆನಸಿ ಯೇಸು ದುಃಖಪಟ್ಟನು (37-39)

ಮತ್ತಾಯ 23:3

ಮಾರ್ಜಿನಲ್ ರೆಫರೆನ್ಸ್

  • +ಮಲಾ 2:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2005, ಪು. 26-27

ಮತ್ತಾಯ 23:4

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 11:28
  • +ಲೂಕ 11:46

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2005, ಪು. 26-27

    10/15/1994, ಪು. 18

    11/1/1991, ಪು. 11

ಮತ್ತಾಯ 23:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:1, 2
  • +ಧರ್ಮೋ 6:6, 8
  • +ಅರ 15:38, 39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 109

ಮತ್ತಾಯ 23:6

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 12:38, 39; ಲೂಕ 11:43; 14:7, 10; 20:46

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2010, ಪು. 17

ಮತ್ತಾಯ 23:7

ಪಾದಟಿಪ್ಪಣಿ

  • *

    ಅಕ್ಷ. “ರಬ್ಬಿ.”

ಮತ್ತಾಯ 23:8

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 13:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 20

    ಕಾವಲಿನಬುರುಜು (ಅಧ್ಯಯನ),

    6/2018, ಪು. 9-10

    ಕಾವಲಿನಬುರುಜು,

    6/1/2001, ಪು. 14-15

    6/15/2000, ಪು. 17-19, 21-22

    7/1/1996, ಪು. 30-31

    ಮಹಾನ್‌ ಪುರುಷ, ಅಧ್ಯಾ. 109

ಮತ್ತಾಯ 23:9

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 20

ಮತ್ತಾಯ 23:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 20

    ಸಂಘಟಿತರು, ಪು. 14

    ಕಾವಲಿನಬುರುಜು,

    4/1/2007, ಪು. 22

ಮತ್ತಾಯ 23:11

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:26; ಮಾರ್ಕ 9:35; ಲೂಕ 22:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 20

ಮತ್ತಾಯ 23:12

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:18
  • +ಜ್ಞಾನೋ 29:23; ಮತ್ತಾ 18:4; ಲೂಕ 14:11; ರೋಮ 12:3; 1ಪೇತ್ರ 5:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 20

    ಕಾವಲಿನಬುರುಜು,

    11/15/2012, ಪು. 14

ಮತ್ತಾಯ 23:13

ಮಾರ್ಜಿನಲ್ ರೆಫರೆನ್ಸ್

  • +ಲೂಕ 11:52

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2001, ಪು. 21

    11/1/1991, ಪು. 23

ಮತ್ತಾಯ 23:14

ಪಾದಟಿಪ್ಪಣಿ

  • *

    ಪರಿಶಿಷ್ಟ ಎ3 ನೋಡಿ.

ಮತ್ತಾಯ 23:15

ಪಾದಟಿಪ್ಪಣಿ

  • *

    ಅಕ್ಷ. “ಗೆಹೆನ್ನಕ್ಕೆ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:2; ಲೂಕ 12:56

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2008, ಪು. 31

    6/1/1992, ಪು. 13

ಮತ್ತಾಯ 23:16

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 15:14
  • +ಮತ್ತಾ 5:34, 35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2000, ಪು. 19

    3/15/1995, ಪು. 25-26

    ಮಹಾನ್‌ ಪುರುಷ, ಅಧ್ಯಾ. 109

ಮತ್ತಾಯ 23:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು, 2/15/1994, ಪು. 31

    ಮಹಾನ್‌ ಪುರುಷ, ಅಧ್ಯಾ. 109

ಮತ್ತಾಯ 23:21

ಮಾರ್ಜಿನಲ್ ರೆಫರೆನ್ಸ್

  • +1ಅರ 8:13

ಮತ್ತಾಯ 23:23

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:30
  • +ಮೀಕ 6:8; ಯೋಹಾ 7:24
  • +ಮತ್ತಾ 9:13; 12:7
  • +ಲೂಕ 11:42

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 103

    ಕಾವಲಿನಬುರುಜು (ಅಧ್ಯಯನ),

    11/2017, ಪು. 13-14

    ಕಾವಲಿನಬುರುಜು,

    7/15/2001, ಪು. 22

    ಮಹಾನ್‌ ಪುರುಷ, ಅಧ್ಯಾ. 109

ಮತ್ತಾಯ 23:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 15:14
  • +ಯಾಜ 11:23
  • +ಯಾಜ 11:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2002, ಪು. 11

    ಮಹಾನ್‌ ಪುರುಷ, ಅಧ್ಯಾ. 109

ಮತ್ತಾಯ 23:25

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 7:3, 4
  • +ಮಾರ್ಕ 12:38, 40
  • +ಲೂಕ 11:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2000, ಪು. 19

ಮತ್ತಾಯ 23:27

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:56
  • +ಲೂಕ 11:44; ಅಕಾ 23:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1995, ಪು. 29

    ಮಹಾನ್‌ ಪುರುಷ, ಅಧ್ಯಾ. 110

ಮತ್ತಾಯ 23:28

ಮಾರ್ಜಿನಲ್ ರೆಫರೆನ್ಸ್

  • +ಲೂಕ 16:15

ಮತ್ತಾಯ 23:29

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:2
  • +ಲೂಕ 11:47

ಮತ್ತಾಯ 23:31

ಮಾರ್ಜಿನಲ್ ರೆಫರೆನ್ಸ್

  • +ಲೂಕ 11:48; ಅಕಾ 7:52; ಇಬ್ರಿ 11:32, 37

ಮತ್ತಾಯ 23:33

ಪಾದಟಿಪ್ಪಣಿ

  • *

    ಅಕ್ಷ. “ಗೆಹೆನ್ನ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:7; 12:34; ಲೂಕ 3:7
  • +ಮತ್ತಾ 10:28; ಲೂಕ 12:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2008, ಪು. 7

    ಮಹಾನ್‌ ಪುರುಷ, ಅಧ್ಯಾ. 110

ಮತ್ತಾಯ 23:34

ಮಾರ್ಜಿನಲ್ ರೆಫರೆನ್ಸ್

  • +ಲೂಕ 11:49-51
  • +ಮತ್ತಾ 13:52
  • +ಯೋಹಾ 16:2; ಅಕಾ 7:59
  • +ಅಕಾ 5:40; 2ಕೊರಿಂ 11:24
  • +ಲೂಕ 21:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2013, ಪು. 12-13

ಮತ್ತಾಯ 23:35

ಮಾರ್ಜಿನಲ್ ರೆಫರೆನ್ಸ್

  • +ಆದಿ 4:8, 10; ಇಬ್ರಿ 11:4
  • +2ಪೂರ್ವ 24:20-22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 110

ಮತ್ತಾಯ 23:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1995, ಪು. 12-13

    ಮಹಾನ್‌ ಪುರುಷ, ಅಧ್ಯಾ. 110

ಮತ್ತಾಯ 23:37

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:59; ಇಬ್ರಿ 11:32, 37
  • +ಲೂಕ 13:34; 19:41, 42

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2006, ಪು. 19

    6/15/2005, ಪು. 19-20

    4/15/1992, ಪು. 11-12

ಮತ್ತಾಯ 23:38

ಪಾದಟಿಪ್ಪಣಿ

  • *

    ಅಕ್ಷ. “ನಿನ್ನ ಮನೆ.”

ಮಾರ್ಜಿನಲ್ ರೆಫರೆನ್ಸ್

  • +1ಅರ 9:7, 8; ಯೆರೆ 12:7; 22:5; ಮತ್ತಾ 21:43; ಲೂಕ 21:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1996, ಪು. 13

    ಎಚ್ಚರ!,

    11/8/1993, ಪು. 22

ಮತ್ತಾಯ 23:39

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 118:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 110

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 23:3ಮಲಾ 2:7, 8
ಮತ್ತಾ. 23:4ಮತ್ತಾ 11:28
ಮತ್ತಾ. 23:4ಲೂಕ 11:46
ಮತ್ತಾ. 23:5ಮತ್ತಾ 6:1, 2
ಮತ್ತಾ. 23:5ಧರ್ಮೋ 6:6, 8
ಮತ್ತಾ. 23:5ಅರ 15:38, 39
ಮತ್ತಾ. 23:6ಮಾರ್ಕ 12:38, 39; ಲೂಕ 11:43; 14:7, 10; 20:46
ಮತ್ತಾ. 23:8ಯೋಹಾ 13:13
ಮತ್ತಾ. 23:9ಮತ್ತಾ 6:9
ಮತ್ತಾ. 23:11ಮತ್ತಾ 20:26; ಮಾರ್ಕ 9:35; ಲೂಕ 22:26
ಮತ್ತಾ. 23:12ಜ್ಞಾನೋ 16:18
ಮತ್ತಾ. 23:12ಜ್ಞಾನೋ 29:23; ಮತ್ತಾ 18:4; ಲೂಕ 14:11; ರೋಮ 12:3; 1ಪೇತ್ರ 5:5
ಮತ್ತಾ. 23:13ಲೂಕ 11:52
ಮತ್ತಾ. 23:15ಮತ್ತಾ 6:2; ಲೂಕ 12:56
ಮತ್ತಾ. 23:16ಮತ್ತಾ 15:14
ಮತ್ತಾ. 23:16ಮತ್ತಾ 5:34, 35
ಮತ್ತಾ. 23:211ಅರ 8:13
ಮತ್ತಾ. 23:23ಯಾಜ 27:30
ಮತ್ತಾ. 23:23ಮೀಕ 6:8; ಯೋಹಾ 7:24
ಮತ್ತಾ. 23:23ಮತ್ತಾ 9:13; 12:7
ಮತ್ತಾ. 23:23ಲೂಕ 11:42
ಮತ್ತಾ. 23:24ಮತ್ತಾ 15:14
ಮತ್ತಾ. 23:24ಯಾಜ 11:23
ಮತ್ತಾ. 23:24ಯಾಜ 11:4
ಮತ್ತಾ. 23:25ಮಾರ್ಕ 7:3, 4
ಮತ್ತಾ. 23:25ಮಾರ್ಕ 12:38, 40
ಮತ್ತಾ. 23:25ಲೂಕ 11:39
ಮತ್ತಾ. 23:27ಲೂಕ 12:56
ಮತ್ತಾ. 23:27ಲೂಕ 11:44; ಅಕಾ 23:3
ಮತ್ತಾ. 23:28ಲೂಕ 16:15
ಮತ್ತಾ. 23:29ಮತ್ತಾ 6:2
ಮತ್ತಾ. 23:29ಲೂಕ 11:47
ಮತ್ತಾ. 23:31ಲೂಕ 11:48; ಅಕಾ 7:52; ಇಬ್ರಿ 11:32, 37
ಮತ್ತಾ. 23:33ಮತ್ತಾ 3:7; 12:34; ಲೂಕ 3:7
ಮತ್ತಾ. 23:33ಮತ್ತಾ 10:28; ಲೂಕ 12:5
ಮತ್ತಾ. 23:34ಲೂಕ 11:49-51
ಮತ್ತಾ. 23:34ಮತ್ತಾ 13:52
ಮತ್ತಾ. 23:34ಯೋಹಾ 16:2; ಅಕಾ 7:59
ಮತ್ತಾ. 23:34ಅಕಾ 5:40; 2ಕೊರಿಂ 11:24
ಮತ್ತಾ. 23:34ಲೂಕ 21:12
ಮತ್ತಾ. 23:35ಆದಿ 4:8, 10; ಇಬ್ರಿ 11:4
ಮತ್ತಾ. 23:352ಪೂರ್ವ 24:20-22
ಮತ್ತಾ. 23:37ಯೋಹಾ 8:59; ಇಬ್ರಿ 11:32, 37
ಮತ್ತಾ. 23:37ಲೂಕ 13:34; 19:41, 42
ಮತ್ತಾ. 23:381ಅರ 9:7, 8; ಯೆರೆ 12:7; 22:5; ಮತ್ತಾ 21:43; ಲೂಕ 21:20
ಮತ್ತಾ. 23:39ಕೀರ್ತ 118:26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 23:1-39

ಮತ್ತಾಯ

23 ಆಮೇಲೆ ಯೇಸು ಜನ್ರಿಗೆ, ಶಿಷ್ಯರಿಗೆ ಹೀಗಂದನು 2 “ಪಂಡಿತರು ಮತ್ತು ಫರಿಸಾಯರು ಮೋಶೆ ಸ್ಥಾನದಲ್ಲಿ ಕೂತಿದ್ದಾರೆ. 3 ಅದಕ್ಕೇ ಅವರು ಹೇಳೋದನ್ನ ಮಾಡಿ. ಆದ್ರೆ ಅವ್ರ ತರ ನಡ್ಕೋಬೇಡಿ. ಯಾಕಂದ್ರೆ ಅವರು ಹೇಳ್ತಾರೆ, ಮಾಡಲ್ಲ.+ 4 ಅವರು ಮಾಡೋ ನಿಯಮಗಳು ಭಾರವಾದ ಹೊರೆ. ಅದನ್ನ ಜನ್ರ ಹೆಗಲ ಮೇಲೆ ಹಾಕ್ತಾರೆ.+ ಆದ್ರೆ ಅದನ್ನವರು ಕಿರುಬೆರಳಿಂದ ಮುಟ್ಟೋಕೂ ಇಷ್ಟಪಡಲ್ಲ.+ 5 ಅವರು ಮಾಡೋದನ್ನೆಲ್ಲ ಜನ ನೋಡಬೇಕು ಅಂತ ಮಾಡ್ತಾರೆ.+ ಅವರು ವಚನಗಳಿರೋ ಡಬ್ಬಿಗಳನ್ನ ದೊಡ್ಡದು ಮಾಡಿ ತಾಯತದ ತರ ಕಟ್ಟಿಕೊಳ್ತಾರೆ.+ ಬಟ್ಟೆ ತುದಿಯಲ್ಲಿರೋ ಗೊಂಡೆಗಳನ್ನ ಉದ್ದ ಮಾಡ್ತಾರೆ.+ 6 ಅವ್ರಿಗೆ ಔತಣದಲ್ಲಿ ವಿಶೇಷ ಸ್ಥಾನ ಬೇಕು. ಸಭಾಮಂದಿರಗಳಲ್ಲಿ ಮೊದಲ ಸಾಲು ಬೇಕು.+ 7 ಮಾರುಕಟ್ಟೆಯಲ್ಲಿ ಎಲ್ರೂ ಅವ್ರಿಗೆ ನಮಸ್ಕಾರ ಹೇಳಬೇಕು. ಗುರುಗಳೇ* ಅಂತ ಕರಿಬೇಕು. 8 ಆದ್ರೆ ನೀವು ಗುರು ಅಂತ ಕರೆಸ್ಕೊಬೇಡಿ. ಯಾಕಂದ್ರೆ ನಿಮಗಿರೋ ಗುರು ಒಬ್ಬನೇ,+ ನೀವೆಲ್ಲ ಸಹೋದರರು. 9 ಅಷ್ಟೇ ಅಲ್ಲ ಭೂಮಿಯಲ್ಲಿ ಯಾರನ್ನೂ ತಂದೆ ಅಂತ ಕರಿಬೇಡಿ. ಯಾಕಂದ್ರೆ ಸ್ವರ್ಗದಲ್ಲಿರೋ ಒಬ್ಬನೇ ನಿಮ್ಮ ತಂದೆ.+ 10 ‘ನಾಯಕ’ ಅಂತ ನಿಮ್ಮನ್ನ ಕರೆಸ್ಕೊಬೇಡಿ. ಯಾಕಂದ್ರೆ ಕ್ರಿಸ್ತ ಒಬ್ಬನೇ ನಿಮ್ಮ ನಾಯಕ. 11 ನಿಮ್ಮಲ್ಲಿ ಯಾರು ದೊಡ್ಡವನೋ ಅವನು ಬೇರೆಯವ್ರ ಸೇವೆ ಮಾಡಬೇಕು.+ 12 ತನ್ನನ್ನೇ ಹೆಚ್ಚಿಸ್ಕೊಂಡ್ರೆ ದೇವರು ಅವನನ್ನ ತಗ್ಗಿಸ್ತಾನೆ.+ ತನ್ನನ್ನೇ ತಗ್ಗಿಸ್ಕೊಂಡ್ರೆ ದೇವರು ಅವನನ್ನ ಮೇಲೆ ಎತ್ತುತ್ತಾನೆ.+

13 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ದೇವರ ಆಳ್ವಿಕೆಯಲ್ಲಿ ಇರೋಕೆ ನೀವು ಯಾರಿಗೂ ಬಿಡಲ್ಲ. ನೀವೂ ಹೋಗಲ್ಲ ಹೋಗೋರಿಗೂ ಬಿಡಲ್ಲ.+ 14 *——

15 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ!+ ಒಬ್ಬನನ್ನ ನಿಮ್ಮ ಮತಕ್ಕೆ ಸೇರಿಸ್ಕೊಳ್ಳೋಕೆ ಸಮುದ್ರವನ್ನ, ಭೂಮಿಯನ್ನ ಸುತ್ಕೊಂಡು ಬರ್ತಿರ. ಅವನು ನಿಮ್ಮ ಮತಕ್ಕೆ ಸೇರಿದಾಗ ಅವನನ್ನ ನಿಮಗಿಂತ ಕೆಟ್ಟವನನ್ನಾಗಿ ಮಾಡಿ ಸಂಪೂರ್ಣ ನಾಶನಕ್ಕೆ* ಕಳಿಸ್ತೀರ.

16 ದಾರಿ ತೋರಿಸೋ ಕುರುಡರೇ,+ ನಿಮ್ಮ ಗತಿ ಏನು ಹೇಳಲಿ! ‘ದೇವಾಲಯದ ಮೇಲೆ ಆಣೆಯಿಟ್ರೆ ಪರವಾಗಿಲ್ಲ. ಆದ್ರೆ ದೇವಾಲಯದಲ್ಲಿರೋ ಚಿನ್ನದ ಮೇಲೆ ಆಣೆಯಿಟ್ರೆ ಮಾತುಕೊಟ್ಟ ಹಾಗೆ ಮಾಡಲೇಬೇಕು’+ ಅಂತ ನೀವು ಹೇಳ್ತೀರ. 17 ಬುದ್ಧಿ ಇಲ್ಲದವ್ರೇ, ಕುರುಡರೇ! ಯಾವುದು ದೊಡ್ಡದು? ಚಿನ್ನನಾ? ಅದನ್ನ ಪವಿತ್ರವಾಗಿ ಮಾಡೋ ದೇವಾಲಯನಾ? 18 ಅಷ್ಟೇ ಅಲ್ಲ ‘ಯಜ್ಞವೇದಿ ಮೇಲೆ ಆಣೆಯಿಟ್ರೆ ಪರವಾಗಿಲ್ಲ. ಆದ್ರೆ ಅದ್ರಲ್ಲಿರೋ ಕಾಣಿಕೆ ಮೇಲೆ ಆಣೆಯಿಟ್ರೆ ಮಾತುಕೊಟ್ಟ ಹಾಗೆ ಮಾಡಲೇಬೇಕು’ ಅಂತ ನೀವು ಹೇಳ್ತೀರ. 19 ಕುರುಡರೇ! ಯಾವುದು ದೊಡ್ಡದು? ಕಾಣಿಕೆನಾ? ಅದನ್ನ ಪವಿತ್ರವಾಗಿ ಮಾಡೋ ಯಜ್ಞವೇದಿನಾ? 20 ಯಜ್ಞವೇದಿ ಮೇಲೆ ಆಣೆಯಿಟ್ರೆ ಅದ್ರ ಮೇಲೆ, ಅದ್ರಲ್ಲಿರೋ ಎಲ್ಲದರ ಮೇಲೆ ಆಣೆಯಿಟ್ಟ ಹಾಗೆ. 21 ದೇವಾಲಯದ ಮೇಲೆ ಆಣೆಯಿಟ್ರೆ ಅದ್ರ ಮೇಲೆ, ಅದ್ರಲ್ಲಿ ವಾಸಮಾಡ್ತಿರೋ ದೇವರ ಮೇಲೆ ಆಣೆಯಿಟ್ಟ ಹಾಗೆ.+ 22 ಸ್ವರ್ಗದ ಮೇಲೆ ಆಣೆಯಿಟ್ರೆ ದೇವರ ಸಿಂಹಾಸನದ ಮೇಲೆ, ಅದ್ರಲ್ಲಿ ಕೂತಿರೋ ದೇವರ ಮೇಲೆ ಆಣೆಯಿಟ್ಟ ಹಾಗೆ.

23 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಪುದೀನ, ಸಬ್ಸಿಗೆ, ಜೀರಿಗೆಯಲ್ಲಿ ಹತ್ರಲ್ಲಿ ಒಂದು ಭಾಗ ಕೊಡ್ತೀರ.+ ಆದ್ರೆ ನಿಯಮ ಪುಸ್ತಕದಲ್ಲಿರೋ ನ್ಯಾಯ,+ ಕರುಣೆ,+ ನಂಬಿಗಸ್ತಿಕೆ ಇಂಥ ಪ್ರಾಮುಖ್ಯ ವಿಷ್ಯಗಳನ್ನ ತಲೆಗೆ ಹಾಕೊಳ್ಳಲ್ಲ. ನಿಜ ಹೇಳಬೇಕಂದ್ರೆ ಹತ್ರಲ್ಲಿ ಒಂದು ಭಾಗ ಕೊಡೋದು ಸರಿನೇ. ಆದ್ರೆ ಅದನ್ನ ಮಾಡಿ ಬೇರೆ ಪ್ರಾಮುಖ್ಯ ವಿಷ್ಯಗಳನ್ನ ಮಾಡದೆ ಇರೋದು ತಪ್ಪು.+ 24 ದಾರಿ ತೋರಿಸೋ ಕುರುಡರೇ,+ ನೀವು ಸೊಳ್ಳೆ ಸೋಸಿ+ ಒಂಟೆಯನ್ನೇ ನುಂಗ್ತೀರ.+

25 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ಹೊರಗೆ ನೀಟಾಗಿದ್ದು ಒಳಗೆ ಗಲೀಜಾಗಿರೋ ಲೋಟದ ತರ ನೀವು ಇದ್ದೀರ.+ ನಿಮ್ಮೊಳಗೆ ದುರಾಸೆ ತುಂಬಿಕೊಂಡಿದೆ,+ ನಿಮಗೆ ಬೇರೇನೂ ಬೇಡ, ನೀವು ತೃಪ್ತಿಯಾಗಿದ್ರೆ ಸಾಕು.+ 26 ಕುರುಡ ಫರಿಸಾಯನೇ, ಮೊದಲು ಲೋಟದ ಒಳಗೆ ಶುಚಿಮಾಡು. ಆಗ ಹೊರಗೂ ಶುಚಿ ಆಗುತ್ತೆ.

27 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ!+ ನೀವು ಸುಣ್ಣ ಹಚ್ಚಿರೋ ಸಮಾಧಿ+ ತರ ಇದ್ದೀರ. ಅದು ಹೊರಗೆ ತುಂಬ ಸುಂದರವಾಗಿ ಕಾಣುತ್ತೆ. ಆದ್ರೆ ಒಳಗೆ ಸತ್ತ ಮನುಷ್ಯನ ಎಲುಬಿಂದ, ಎಲ್ಲ ತರದ ಗಲೀಜಿಂದ ತುಂಬಿರುತ್ತೆ. 28 ಅದೇ ತರ ನೀವು ಸಹ ಹೊರಗೆ ನೀತಿವಂತರ ಹಾಗೆ ಕಾಣ್ತೀರ. ಆದ್ರೆ ನಿಮ್ಮೊಳಗೆ ಕಪಟತನ, ಅನ್ಯಾಯ ತುಂಬಿಕೊಂಡಿದೆ.+

29 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ!+ ನೀವು ಪ್ರವಾದಿಗಳ ಸಮಾಧಿ ಕಟ್ತಾ, ನೀತಿವಂತರ ಸಮಾಧಿಗೆ ಅಲಂಕಾರ ಮಾಡ್ತಾ,+ 30 ‘ನಾವು ನಮ್ಮ ಪೂರ್ವಜರ ಕಾಲದಲ್ಲಿ ಬದುಕಿದ್ರೆ ಪ್ರವಾದಿಗಳ ರಕ್ತ ಸುರಿಸುವಾಗ ನಾವು ಅವ್ರ ಜೊತೆ ಕೈಜೋಡಿಸ್ತಾ ಇರಲಿಲ್ಲ’ ಅಂತ ಹೇಳ್ತೀರ. 31 ಹೀಗೆ, ಪ್ರವಾದಿಗಳನ್ನ ಕೊಂದವ್ರ ಮಕ್ಕಳು ನೀವೇ ಅಂತ ಒಪ್ಕೊಳ್ತಾ ಇದ್ದೀರ.+ 32 ಹಾಗಾಗಿ ನಿಮ್ಮ ಪೂರ್ವಜರ ಪಾಪದ ಕೊಡವನ್ನ ನೀವು ತುಂಬಿಸಿ.

33 ಹಾವುಗಳೇ, ವಿಷಹಾವಿನ ಮರಿಗಳೇ,+ ಸಂಪೂರ್ಣ ನಾಶನದ* ತೀರ್ಪಿಂದ ಹೇಗೆ ತಪ್ಪಿಸ್ಕೊಂಡು ಓಡಿಹೋಗ್ತೀರಾ?+ 34 ಅದಕ್ಕೇ ನಾನು ನಿಮ್ಮ ಹತ್ರ ಪ್ರವಾದಿಗಳನ್ನ,+ ವಿವೇಕಿಗಳನ್ನ, ಜನ್ರಿಗೆ ಕಲಿಸುವವರನ್ನ ಕಳಿಸ್ತಿದ್ದೀನಿ.+ ಅವ್ರಲ್ಲಿ ಕೆಲವ್ರನ್ನ ನೀವು ಕೊಂದು+ ಕಂಬಕ್ಕೆ ನೇತು ಹಾಕ್ತೀರ. ಕೆಲವ್ರನ್ನ ಸಭಾಮಂದಿರಗಳಲ್ಲಿ ಚಾಟಿಯಿಂದ ಹೊಡೆದು+ ಊರಿಂದ ಊರಿಗೆ ಅಟ್ಟಿಸ್ಕೊಂಡು ಹೋಗ್ತೀರ.+ 35 ಹೀಗೆ ಇಲ್ಲಿ ತನಕ ಭೂಮಿ ಮೇಲೆ ರಕ್ತ ಸುರಿಸಿರೋ ಎಲ್ಲ ನೀತಿವಂತರ ಅಂದ್ರೆ ಹೇಬೆಲನಿಂದ+ ದೇವಾಲಯ ಮತ್ತು ಯಜ್ಞವೇದಿ ಮಧ್ಯ ನೀವು ಕೊಂದುಹಾಕಿದ ಬರಕೀಯನ ಮಗ ಜಕರೀಯನ ತನಕ ಎಲ್ಲರ ರಕ್ತದ ಹೊಣೆ ನಿಮ್ಮ ಮೇಲಿದೆ.+ 36 ನಾನು ನಿಜ ಹೇಳ್ತೀನಿ, ಆ ಎಲ್ಲ ಪಾಪಗಳಿಗೆ ಈ ಪೀಳಿಗೆ ಮೇಲೆ ಶಿಕ್ಷೆ ಬರುತ್ತೆ.

37 ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನ ನೀನು ಸಾಯಿಸಿದೆ. ನಿನ್ನ ಹತ್ರ ಕಳಿಸಿದವ್ರನ್ನ ಕಲ್ಲೆಸೆದು ಕೊಂದೆ.+ ಕೋಳಿ ತನ್ನ ರೆಕ್ಕೆ ಕೆಳಗೆ ಮರಿಗಳನ್ನ ಸೇರಿಸ್ಕೊಳ್ಳೋ ತರ ನಿನ್ನ ಮಕ್ಕಳನ್ನ ತುಂಬ ಸಲ ಸೇರಿಸ್ಕೊಳ್ಳೋಕೆ ನಾನು ಇಷ್ಟಪಟ್ಟೆ. ಆದ್ರೆ ನಿನಗಿಷ್ಟ ಇರಲಿಲ್ಲ.+ 38 ಹಾಗಾಗಿ ದೇವರಿಗೆ ಈಗ ಈ ಆಲಯ* ಬೇಡ.+ 39 ನಾನು ನಿನಗೆ ಹೇಳ್ತೀನಿ ‘ಯೆಹೋವನ* ಹೆಸ್ರಲ್ಲಿ ಬರುವವನಿಗೆ ಆಶೀರ್ವಾದ ಸಿಗಲಿ!’ ಅಂತ ನೀನು ಹೇಳೋ ತನಕ ನೀನು ನನ್ನನ್ನ ನೋಡಲ್ಲ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ