ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಇಡೀ ಆಲಯ ಯೆಹೋವನ ಮಹಿಮೆಯಿಂದ ತುಂಬಿತು (1-3)

      • ಉದ್ಘಾಟನಾ ಸಮಾರಂಭ (4-10)

      • ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡನು (11-22)

2 ಪೂರ್ವಕಾಲವೃತ್ತಾಂತ 7:1

ಮಾರ್ಜಿನಲ್ ರೆಫರೆನ್ಸ್

  • +1ಅರ 8:54
  • +ಯಾಜ 9:24; 1ಪೂರ್ವ 21:26
  • +ವಿಮೋ 40:34, 35

2 ಪೂರ್ವಕಾಲವೃತ್ತಾಂತ 7:2

ಮಾರ್ಜಿನಲ್ ರೆಫರೆನ್ಸ್

  • +1ಅರ 8:11

2 ಪೂರ್ವಕಾಲವೃತ್ತಾಂತ 7:4

ಮಾರ್ಜಿನಲ್ ರೆಫರೆನ್ಸ್

  • +1ಅರ 8:62, 63

2 ಪೂರ್ವಕಾಲವೃತ್ತಾಂತ 7:5

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 6:16

2 ಪೂರ್ವಕಾಲವೃತ್ತಾಂತ 7:6

ಪಾದಟಿಪ್ಪಣಿ

  • *

    ಇದು ಲೇವಿಯರು ಇರಬಹುದು.

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 25:7; 2ಪೂರ್ವ 5:11, 12
  • +2ಪೂರ್ವ 5:13

2 ಪೂರ್ವಕಾಲವೃತ್ತಾಂತ 7:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3
  • +2ಪೂರ್ವ 4:1
  • +ಯಾಜ 2:1
  • +ಯಾಜ 4:8-10; 1ಅರ 8:64-66

2 ಪೂರ್ವಕಾಲವೃತ್ತಾಂತ 7:8

ಪಾದಟಿಪ್ಪಣಿ

  • *

    ಅಥವಾ “ಹಾಮಾತಿನ ಬಾಗಿಲಿಂದ.”

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:34; ಧರ್ಮೋ 16:13
  • +ಅರ 34:2, 5, 8

2 ಪೂರ್ವಕಾಲವೃತ್ತಾಂತ 7:9

ಪಾದಟಿಪ್ಪಣಿ

  • *

    ಹಬ್ಬದ ಮಾರನೇ ದಿನ ಅಥವಾ 15ನೇ ದಿನ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:36

2 ಪೂರ್ವಕಾಲವೃತ್ತಾಂತ 7:10

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 6:41
  • +ಧರ್ಮೋ 16:15

2 ಪೂರ್ವಕಾಲವೃತ್ತಾಂತ 7:11

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:4
  • +1ಅರ 9:1-3

2 ಪೂರ್ವಕಾಲವೃತ್ತಾಂತ 7:12

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 1:7
  • +ಧರ್ಮೋ 12:5, 6; ಕೀರ್ತ 78:68

2 ಪೂರ್ವಕಾಲವೃತ್ತಾಂತ 7:14

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 43:10
  • +ಯಾಜ 26:41; 2ಪೂರ್ವ 33:12, 13
  • +ಯೆಶಾ 55:7
  • +2ಪೂರ್ವ 6:39

2 ಪೂರ್ವಕಾಲವೃತ್ತಾಂತ 7:15

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 6:40

2 ಪೂರ್ವಕಾಲವೃತ್ತಾಂತ 7:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:21
  • +2ಪೂರ್ವ 6:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    3/2023, ಪು. 6

2 ಪೂರ್ವಕಾಲವೃತ್ತಾಂತ 7:17

ಮಾರ್ಜಿನಲ್ ರೆಫರೆನ್ಸ್

  • +1ಅರ 9:4, 5

2 ಪೂರ್ವಕಾಲವೃತ್ತಾಂತ 7:18

ಮಾರ್ಜಿನಲ್ ರೆಫರೆನ್ಸ್

  • +2ಸಮು 7:12, 13
  • +1ಅರ 2:4
  • +ಕೀರ್ತ 89:28, 29

2 ಪೂರ್ವಕಾಲವೃತ್ತಾಂತ 7:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:5; 1ಅರ 9:6-9

2 ಪೂರ್ವಕಾಲವೃತ್ತಾಂತ 7:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:25, 26; 2ಅರ 17:20
  • +ಧರ್ಮೋ 28:37; ಯೆರೆ 24:9

2 ಪೂರ್ವಕಾಲವೃತ್ತಾಂತ 7:21

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 29:8; ದಾನಿ 9:12
  • +ಧರ್ಮೋ 29:24, 25; 2ಅರ 25:8, 9; ಯೆರೆ 22:8, 9

2 ಪೂರ್ವಕಾಲವೃತ್ತಾಂತ 7:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:51
  • +2ಪೂರ್ವ 15:2
  • +ಯೆಶಾ 2:8; ಯೆರೆ 2:11
  • +2ಪೂರ್ವ 36:17

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 7:11ಅರ 8:54
2 ಪೂರ್ವ. 7:1ಯಾಜ 9:24; 1ಪೂರ್ವ 21:26
2 ಪೂರ್ವ. 7:1ವಿಮೋ 40:34, 35
2 ಪೂರ್ವ. 7:21ಅರ 8:11
2 ಪೂರ್ವ. 7:41ಅರ 8:62, 63
2 ಪೂರ್ವ. 7:5ಎಜ್ರ 6:16
2 ಪೂರ್ವ. 7:61ಪೂರ್ವ 25:7; 2ಪೂರ್ವ 5:11, 12
2 ಪೂರ್ವ. 7:62ಪೂರ್ವ 5:13
2 ಪೂರ್ವ. 7:7ಯಾಜ 1:3
2 ಪೂರ್ವ. 7:72ಪೂರ್ವ 4:1
2 ಪೂರ್ವ. 7:7ಯಾಜ 2:1
2 ಪೂರ್ವ. 7:7ಯಾಜ 4:8-10; 1ಅರ 8:64-66
2 ಪೂರ್ವ. 7:8ಯಾಜ 23:34; ಧರ್ಮೋ 16:13
2 ಪೂರ್ವ. 7:8ಅರ 34:2, 5, 8
2 ಪೂರ್ವ. 7:9ಯಾಜ 23:36
2 ಪೂರ್ವ. 7:102ಪೂರ್ವ 6:41
2 ಪೂರ್ವ. 7:10ಧರ್ಮೋ 16:15
2 ಪೂರ್ವ. 7:11ಪ್ರಸಂ 2:4
2 ಪೂರ್ವ. 7:111ಅರ 9:1-3
2 ಪೂರ್ವ. 7:122ಪೂರ್ವ 1:7
2 ಪೂರ್ವ. 7:12ಧರ್ಮೋ 12:5, 6; ಕೀರ್ತ 78:68
2 ಪೂರ್ವ. 7:14ಯೆಶಾ 43:10
2 ಪೂರ್ವ. 7:14ಯಾಜ 26:41; 2ಪೂರ್ವ 33:12, 13
2 ಪೂರ್ವ. 7:14ಯೆಶಾ 55:7
2 ಪೂರ್ವ. 7:142ಪೂರ್ವ 6:39
2 ಪೂರ್ವ. 7:152ಪೂರ್ವ 6:40
2 ಪೂರ್ವ. 7:16ಧರ್ಮೋ 12:21
2 ಪೂರ್ವ. 7:162ಪೂರ್ವ 6:20
2 ಪೂರ್ವ. 7:171ಅರ 9:4, 5
2 ಪೂರ್ವ. 7:182ಸಮು 7:12, 13
2 ಪೂರ್ವ. 7:181ಅರ 2:4
2 ಪೂರ್ವ. 7:18ಕೀರ್ತ 89:28, 29
2 ಪೂರ್ವ. 7:19ವಿಮೋ 20:5; 1ಅರ 9:6-9
2 ಪೂರ್ವ. 7:20ಧರ್ಮೋ 4:25, 26; 2ಅರ 17:20
2 ಪೂರ್ವ. 7:20ಧರ್ಮೋ 28:37; ಯೆರೆ 24:9
2 ಪೂರ್ವ. 7:212ಪೂರ್ವ 29:8; ದಾನಿ 9:12
2 ಪೂರ್ವ. 7:21ಧರ್ಮೋ 29:24, 25; 2ಅರ 25:8, 9; ಯೆರೆ 22:8, 9
2 ಪೂರ್ವ. 7:22ವಿಮೋ 12:51
2 ಪೂರ್ವ. 7:222ಪೂರ್ವ 15:2
2 ಪೂರ್ವ. 7:22ಯೆಶಾ 2:8; ಯೆರೆ 2:11
2 ಪೂರ್ವ. 7:222ಪೂರ್ವ 36:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 7:1-22

ಎರಡನೇ ಪೂರ್ವಕಾಲವೃತ್ತಾಂತ

7 ಸೊಲೊಮೋನ ಪ್ರಾರ್ಥಿಸಿದ ಮೇಲೆ+ ಆಕಾಶದಿಂದ ಬೆಂಕಿ ಬಂದು+ ಸರ್ವಾಂಗಹೋಮ ಬಲಿಗಳನ್ನ ಮತ್ತು ಬೇರೆ ಬಲಿಗಳನ್ನ ಸುಟ್ಟುಬಿಡ್ತು. ಯೆಹೋವನ ಮಹಿಮೆ ಆಲಯನ ತುಂಬಿಕೊಳ್ತು.+ 2 ಯೆಹೋವನ ಮಹಿಮೆ ಯೆಹೋವನ ಆಲಯವನ್ನ ತುಂಬಿಕೊಂಡಿದ್ರಿಂದ ಪುರೋಹಿತರಿಗೆ ಯೆಹೋವನ ಆಲಯದ ಒಳಗೆ ಹೋಗೋಕೆ ಆಗಲಿಲ್ಲ.+ 3 ಬೆಂಕಿ ಆಕಾಶದಿಂದ ಬಂದಿದ್ದನ್ನ ಮತ್ತು ಯೆಹೋವನ ಮಹಿಮೆ ಆಲಯನ ತುಂಬಿದ್ದನ್ನ ಎಲ್ಲ ಇಸ್ರಾಯೇಲ್ಯರು ನೋಡಿದ್ರು. ಆಗ ಅವರು ಮೊಣಕಾಲೂರಿ ನೆಲದ ತನಕ ಬಗ್ಗಿ ಯೆಹೋವನಿಗೆ ನಮಸ್ಕರಿಸಿದ್ರು. “ಯಾಕಂದ್ರೆ ಆತನು ಒಳ್ಳೆಯವನು. ಆತನ ಪ್ರೀತಿ ಶಾಶ್ವತ” ಅಂತ ಹೇಳಿ ಆತನಿಗೆ ಕೃತಜ್ಞತೆ ಹೇಳಿದ್ರು.

4 ಆಮೇಲೆ ರಾಜ ಮತ್ತು ಎಲ್ಲ ಜನ್ರು ಯೆಹೋವನ ಮುಂದೆ ಬಲಿಗಳನ್ನ ಕೊಟ್ರು.+ 5 ರಾಜ ಸೊಲೊಮೋನ 22,000 ಹೋರಿಗಳನ್ನ ಮತ್ತು 1,20,000 ಕುರಿಗಳನ್ನ ಬಲಿಯಾಗಿ ಕೊಟ್ಟ. ಹೀಗೆ ರಾಜ ಮತ್ತು ಜನ್ರೆಲ್ರೂ ಸತ್ಯ ದೇವರ ಆಲಯನ ಉದ್ಘಾಟನೆ ಮಾಡಿದ್ರು.+ 6 ಪುರೋಹಿತರು ತಮ್ಮನ್ನ ನೇಮಿಸಿದ್ದ ಸ್ಥಾನದಲ್ಲಿ ನಿಂತ್ಕೊಂಡಿದ್ರು. ಯೆಹೋವನಿಗಾಗಿ ಹಾಡುವಾಗ ಬಳಸೋ ಸಂಗೀತ ವಾದ್ಯಗಳನ್ನ ಹಿಡ್ಕೊಂಡು ಲೇವಿಯರೂ ಹಾಗೇ ನಿಂತಿದ್ರು.+ (ರಾಜ ದಾವೀದ “ಆತನ ಪ್ರೀತಿ ಶಾಶ್ವತ” ಅಂತ ಅವ್ರ ಜೊತೆ* ಹಾಡ್ತಾ ಯೆಹೋವನಿಗೆ ಧನ್ಯವಾದ ಹೇಳೋಕೆ ಈ ಸಂಗೀತ ವಾದ್ಯಗಳನ್ನ ತಯಾರಿಸಿದ್ದ.) ಅವ್ರ ಮುಂದೆ ಪುರೋಹಿತರು ಜೋರಾಗಿ ತುತ್ತೂರಿ ಊದುತ್ತಿದ್ರು.+ ಆಗ ಎಲ್ಲ ಇಸ್ರಾಯೇಲ್ಯರು ನಿಂತುಕೊಂಡಿದ್ರು.

7 ಯೆಹೋವನ ಆಲಯದ ಮುಂದೆ ಇದ್ದ ಅಂಗಳದ ಮಧ್ಯ ಸರ್ವಾಂಗಹೋಮ ಬಲಿಗಳನ್ನ+ ಮತ್ತು ಸಮಾಧಾನ ಬಲಿಗಳ ಕೊಬ್ಬಿದ ಭಾಗಗಳನ್ನ ಕೊಡೋಕೆ ಸೊಲೊಮೋನ ಆ ಜಾಗನ ಪವಿತ್ರ ಮಾಡಿದ್ದ. ಯಾಕಂದ್ರೆ ಸೊಲೊಮೋನ ಮಾಡಿಸಿದ್ದ ತಾಮ್ರದ ಯಜ್ಞವೇದಿಯಲ್ಲಿ+ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ+ ಮತ್ತು ಕೊಬ್ಬಿದ ಭಾಗಗಳು+ ಹಿಡಿಸ್ತಿರಲಿಲ್ಲ. 8 ಸೊಲೊಮೋನ ಎಲ್ಲ ಇಸ್ರಾಯೇಲ್ಯರ ಜೊತೆ ಸೇರಿ ಏಳು ದಿನದ ತನಕ ಹಬ್ಬ ಮಾಡಿದ.+ ಲೆಬೊ-ಹಾಮಾತಿನಿಂದ* ಈಜಿಪ್ಟಿನ ನಾಲೆ*+ ತನಕ ಇದ್ದ ಎಲ್ಲ ಜನ್ರು ಅಲ್ಲಿದ್ರು. 9 ಅವರು ಯಜ್ಞವೇದಿಯ ಉದ್ಘಾಟನೆ ಮತ್ತು ಹಬ್ಬನ ಏಳು ದಿನದ ತನಕ ಮಾಡಿದ್ರಿಂದ ಎಂಟನೇ ದಿನದಲ್ಲಿ* ಒಂದು ಪವಿತ್ರ ಸಮ್ಮೇಳನ ಇಟ್ಕೊಂಡ್ರು.+ 10 ಆಮೇಲೆ ಏಳನೇ ತಿಂಗಳಿನ 23ನೇ ದಿನ ಸೊಲೊಮೋನ ಜನ್ರನ್ನ ತಮ್ಮತಮ್ಮ ಮನೆಗೆ ಕಳಿಸಿಕೊಟ್ಟ. ಯೆಹೋವ ದಾವೀದನಿಗೆ, ಸೊಲೊಮೋನನಿಗೆ ಮತ್ತು ತನ್ನ ಜನ್ರಾದ ಇಸ್ರಾಯೇಲ್ಯರ ಕಡೆ ತೋರಿಸಿದ ಒಳ್ಳೇತನ ನೋಡಿ ಅವರು ಸಂತೋಷಪಟ್ರು.+ ಅವ್ರೆಲ್ಲ ಖುಷಿಖುಷಿಯಾಗಿ ತಮ್ಮತಮ್ಮ ಮನೆಗೆ ವಾಪಸ್‌ ಹೋದ್ರು.+

11 ಹೀಗೆ ಸೊಲೊಮೋನ ಯೆಹೋವನ ಆಲಯವನ್ನ ಮತ್ತು ತನ್ನ ಅರಮನೆಯನ್ನ ಕಟ್ಟಿಮುಗಿಸಿದ.+ ಯೆಹೋವನ ಆಲಯಕ್ಕಾಗಿ ಮತ್ತು ತನ್ನ ಅರಮನೆಗಾಗಿ ಏನೆಲ್ಲ ಮಾಡಬೇಕು ಅಂದ್ಕೊಂಡಿದ್ದನೋ ಅದನ್ನೆಲ್ಲ ಸೊಲೊಮೋನ ಯಶಸ್ವಿಕರವಾಗಿ ಮಾಡಿಮುಗಿಸಿದ.+ 12 ರಾತ್ರಿಹೊತ್ತಲ್ಲಿ ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡು+ ಹೀಗಂದನು “ನಾನು ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ. ನಾನು ಈ ಜಾಗನ ನನಗೋಸ್ಕರ ಬಲಿ ಅರ್ಪಿಸೋ ಆಲಯವನ್ನಾಗಿ ಆರಿಸ್ಕೊಂಡಿದ್ದೀನಿ.+ 13 ನಾನು ಆಕಾಶವನ್ನು ಮುಚ್ಚಿ ಮಳೆಯಾಗದ ಹಾಗೆ ಮಾಡಿದಾಗ, ದೇಶನ ಹಾಳುಮಾಡೋಕೆ ಮಿಡತೆಗಳಿಗೆ ಆಜ್ಞೆ ಕೊಟ್ಟಾಗ ಮತ್ತು ನನ್ನ ಜನ್ರಿಗೆ ಅಂಟುರೋಗ ಬರೋ ಹಾಗೆ ಮಾಡಿದಾಗ, 14 ಒಂದುವೇಳೆ ನನ್ನ ಹೆಸ್ರಿರೋ ಜನ್ರು+ ತಮ್ಮನ್ನ ತಗ್ಗಿಸಿಕೊಂಡ್ರೆ,+ ಪ್ರಾರ್ಥಿಸಿ ನನ್ನನ್ನ ಹುಡುಕಿದ್ರೆ ಮತ್ತು ಕೆಟ್ಟ ದಾರಿನ ಬಿಟ್ಟು ತಿರುಗಿಕೊಂಡ್ರೆ+ ನಾನು ಸ್ವರ್ಗದಿಂದ ಅವ್ರ ಪ್ರಾರ್ಥನೆನ ಕೇಳಿಸಿಕೊಂಡು ಅವ್ರ ಪಾಪಗಳನ್ನ ಕ್ಷಮಿಸ್ತೀನಿ, ಅವ್ರ ದೇಶನ ಉದ್ಧಾರ ಮಾಡ್ತೀನಿ.+ 15 ಇವತ್ತಿಂದ ಈ ಜಾಗಕ್ಕೆ ಬಂದು ಯಾರು ಪ್ರಾರ್ಥಿಸ್ತಾರೋ ಅವ್ರ ಪ್ರಾರ್ಥನೆನ ನಾನು ಗಮನಕೊಟ್ಟು ಕೇಳಿಸಿಕೊಳ್ತೀನಿ ಮತ್ತು ಅವ್ರನ್ನ ನೋಡ್ತೀನಿ.+ 16 ನನ್ನ ಹೆಸ್ರು ಈ ಆಲಯದಲ್ಲಿ ಶಾಶ್ವತವಾಗಿ ಇರೋಕೆ ನಾನು ಇದನ್ನ ಆರಿಸಿಕೊಂಡಿದ್ದೀನಿ+ ಮತ್ತು ಪವಿತ್ರ ಮಾಡಿದ್ದೀನಿ. ನಾನು ಈ ಆಲಯವನ್ನ ಯಾವಾಗ್ಲೂ ನೋಡ್ಕೊಳ್ತೀನಿ ಮತ್ತು ಜೋಪಾನ ಮಾಡ್ತೀನಿ.+

17 ನಾನು ನಿನಗೆ ಕೊಟ್ಟ ಎಲ್ಲ ಆಜ್ಞೆನ ಪಾಲಿಸ್ತಾ, ನನ್ನ ನಿಯಮಗಳನ್ನ ಮತ್ತು ನನ್ನ ತೀರ್ಪುಗಳನ್ನ ಕೇಳಿ ನಿನ್ನ ಅಪ್ಪ ದಾವೀದನ ತರ ನಡಕೊಂಡ್ರೆ,+ 18 ನಾನು ನಿನ್ನ ರಾಜ ಸಿಂಹಾಸನನ ಯಾವಾಗ್ಲೂ ಇರೋ ತರ ಮಾಡ್ತೀನಿ.+ ನಾನು ನಿನ್ನ ಅಪ್ಪ ದಾವೀದಗೆ ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’+ ಅಂತ ಮಾತುಕೊಟ್ಟಿದ್ದೆ. ಅದನ್ನ ನಿಜ ಮಾಡ್ತೀನಿ.+ 19 ಒಂದುವೇಳೆ ನೀನು ನನ್ನನ್ನ ಹಿಂಬಾಲಿಸದೆ, ನಾನು ನಿನಗೆ ಕೊಟ್ಟಿರೋ ನಿಯಮಗಳನ್ನ, ಆಜ್ಞೆಗಳನ್ನ ಪಾಲಿಸದೆ ಬೇರೆ ದೇವರುಗಳನ್ನ ಆರಾಧಿಸಿ ಅಡ್ಡಬಿದ್ರೆ,+ 20 ನಾನು ಇಸ್ರಾಯೇಲ್ಯರಿಗೆ ಕೊಟ್ಟ ನನ್ನ ದೇಶದಿಂದ ಅವ್ರನ್ನ ಅಳಿಸಿಹಾಕ್ತೀನಿ.+ ನನ್ನ ಹೆಸ್ರಿಗಾಗಿ ನಾನು ಪವಿತ್ರ ಮಾಡಿದ ಆಲಯನ ನನ್ನ ಕಣ್ಮುಂದಿನಿಂದ ದೂರ ತಳ್ಳಿಬಿಡ್ತೀನಿ. ಆಗ ಬೇರೆ ಜನ್ರು ಇಸ್ರಾಯೇಲ್ಯರನ್ನ ನೋಡಿ ತಮಾಷೆ ಮಾಡ್ತಾರೆ, ಅವರು ನಾಶ ಆಗೋದನ್ನ ನೋಡಿ ನಗ್ತಾರೆ.+ 21 ಈ ಆಲಯ ಹಾಳು ಕುಪ್ಪೆ ಆಗುತ್ತೆ. ಇದ್ರ ಮುಂದೆ ಹಾದು ಹೋಗೋರೆಲ್ಲ ಇದನ್ನ ಆಶ್ಚರ್ಯದಿಂದ ನೋಡಿ+ ‘ಯೆಹೋವ ಈ ದೇಶಕ್ಕೂ ಈ ಆಲಯಕ್ಕೂ ಎಂಥ ಗತಿ ಬರೋ ತರ ಮಾಡಿದ್ದಾನೆ’ ಅಂತ ಅಣಕಿಸ್ತಾರೆ.+ 22 ಆಮೇಲೆ ಅವರು ‘ಈ ಇಸ್ರಾಯೇಲ್ಯರು ಈಜಿಪ್ಟಿಂದ ತಮ್ಮನ್ನ ಬಿಡಿಸಿದ+ ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟು+ ಬೇರೆ ದೇವರುಗಳನ್ನ ತಮ್ಮ ದೇವರುಗಳನ್ನಾಗಿ ಮಾಡ್ಕೊಂಡ್ರು, ಅವುಗಳಿಗೆ ಅಡ್ಡಬಿದ್ರು, ಅವುಗಳನ್ನ ಆರಾಧಿಸಿದ್ರು.+ ಹಾಗಾಗಿ ಆತನು ಅವ್ರ ಮೇಲೆ ಈ ಕಷ್ಟವನ್ನ ತಂದನು’”+ ಅಂತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ