ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 45
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಅಭಿಷಿಕ್ತ ರಾಜನ ಮದುವೆ

        • ಹಿತವಾದ ನುಡಿಗಳು (2)

        • “ದೇವರು ಯಾವಾಗ್ಲೂ ನಿನ್ನ ಸಿಂಹಾಸನ ಆಗಿರ್ತಾನೆ” (6)

        • ರಾಜನು ವಧುವಿನ ರೂಪಲಾವಣ್ಯ ನೋಡೋಕೆ ಹಾತೊರಿತಾನೆ (11)

        • ಮಕ್ಕಳು ಭೂಮಿಯಲ್ಲೆಲ್ಲ ನಾಯಕರಾಗಿ ಆಳ್ತಾರೆ (16)

ಕೀರ್ತನೆ 45:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:19

ಕೀರ್ತನೆ 45:1

ಪಾದಟಿಪ್ಪಣಿ

  • *

    ಅಕ್ಷ. “ನನ್ನ ಕೆಲಸಗಳು.”

  • *

    ಅಥವಾ “ನಕಲುಗಾರನ.”

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:6
  • +2ಸಮು 23:2; ಎಜ್ರ 7:6
  • +ಯೆಶಾ 8:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 3-4

ಕೀರ್ತನೆ 45:2

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 7:46
  • +ಕೀರ್ತ 72:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 4

    8/15/2002, ಪು. 12

ಕೀರ್ತನೆ 45:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 9:6
  • +ಪ್ರಕ 1:16; 19:15
  • +ಇಬ್ರಿ 1:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 5

ಕೀರ್ತನೆ 45:4

ಪಾದಟಿಪ್ಪಣಿ

  • *

    ಅಥವಾ “ಯಶಸ್ಸನ್ನ.”

  • *

    ಅಕ್ಷ. “ನನಗೆ ಕಲಿಸುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 6:2
  • +ಪ್ರಕ 19:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2023, ಪು. 3-4

    ಕಾವಲಿನಬುರುಜು,

    2/15/2014, ಪು. 5-7

    11/15/2012, ಪು. 14

ಕೀರ್ತನೆ 45:5

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:14; 19:19
  • +ಕೀರ್ತ 2:9; 2ಥೆಸ 1:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 7

ಕೀರ್ತನೆ 45:6

ಪಾದಟಿಪ್ಪಣಿ

  • *

    ಅಥವಾ “ಪ್ರಾಮಾಣಿಕವಾದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:29, 36
  • +ಯೆಶಾ 11:4; ಯೆರೆ 33:15; ಇಬ್ರಿ 1:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 5

    ಪ್ರಕಟನೆ, ಪು. 227

ಕೀರ್ತನೆ 45:7

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 7:26
  • +ಮತ್ತಾ 7:23
  • +ಕೀರ್ತ 21:6
  • +ಯೆಶಾ 61:1; ಅಕಾ 10:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 58-59

    ಕಾವಲಿನಬುರುಜು,

    2/15/2014, ಪು. 4-5

    8/1/1990, ಪು. 21-22

ಕೀರ್ತನೆ 45:8

ಪಾದಟಿಪ್ಪಣಿ

  • *

    ಅಥವಾ “ರಕ್ತಬೋಳ.”

  • *

    ಈ ಮರಗಳು ರಾಳ ಮತ್ತು ಎಣ್ಣೆಯನ್ನ ಉತ್ಪಾದಿಸುತ್ತವೆ. ಹಾಗಾಗಿ ಇವನ್ನ ಸುಗಂಧ ದ್ರವ್ಯದ ತಯಾರಿಕೆಯಲ್ಲಿ ಬಳಸ್ತಿದ್ರು.

  • *

    ಅಕ್ಷ., “ಕ್ಯಾಸಿಯ.” ಪದವಿವರಣೆಯಲ್ಲಿ “ಕ್ಯಾಸಿಯ” ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 9

    ಹೊಸ ಲೋಕ ಭಾಷಾಂತರ, ಪು. 2652

ಕೀರ್ತನೆ 45:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 13:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 9

ಕೀರ್ತನೆ 45:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 9

ಕೀರ್ತನೆ 45:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 9

ಕೀರ್ತನೆ 45:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 11

ಕೀರ್ತನೆ 45:13

ಪಾದಟಿಪ್ಪಣಿ

  • *

    ಅಕ್ಷ. “ಮನೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 9-10

    6/1/2006, ಪು. 8

ಕೀರ್ತನೆ 45:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 10, 11-12

    6/1/2006, ಪು. 8-9

ಕೀರ್ತನೆ 45:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 8-9

ಕೀರ್ತನೆ 45:16

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 32:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 12

    6/1/2006, ಪು. 9

    3/1/1999, ಪು. 17

    5/1/1990, ಪು. 18-19

    4/1/1990, ಪು. 17

ಕೀರ್ತನೆ 45:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 45:ಶೀರ್ಷಿಕೆ2ಪೂರ್ವ 20:19
ಕೀರ್ತ. 45:1ಕೀರ್ತ 2:6
ಕೀರ್ತ. 45:12ಸಮು 23:2; ಎಜ್ರ 7:6
ಕೀರ್ತ. 45:1ಯೆಶಾ 8:1
ಕೀರ್ತ. 45:2ಯೋಹಾ 7:46
ಕೀರ್ತ. 45:2ಕೀರ್ತ 72:17
ಕೀರ್ತ. 45:3ಯೆಶಾ 9:6
ಕೀರ್ತ. 45:3ಪ್ರಕ 1:16; 19:15
ಕೀರ್ತ. 45:3ಇಬ್ರಿ 1:3
ಕೀರ್ತ. 45:4ಪ್ರಕ 6:2
ಕೀರ್ತ. 45:4ಪ್ರಕ 19:11
ಕೀರ್ತ. 45:5ಪ್ರಕ 17:14; 19:19
ಕೀರ್ತ. 45:5ಕೀರ್ತ 2:9; 2ಥೆಸ 1:7, 8
ಕೀರ್ತ. 45:6ಕೀರ್ತ 89:29, 36
ಕೀರ್ತ. 45:6ಯೆಶಾ 11:4; ಯೆರೆ 33:15; ಇಬ್ರಿ 1:8, 9
ಕೀರ್ತ. 45:7ಇಬ್ರಿ 7:26
ಕೀರ್ತ. 45:7ಮತ್ತಾ 7:23
ಕೀರ್ತ. 45:7ಕೀರ್ತ 21:6
ಕೀರ್ತ. 45:7ಯೆಶಾ 61:1; ಅಕಾ 10:38
ಕೀರ್ತ. 45:9ಯೆಶಾ 13:12
ಕೀರ್ತ. 45:16ಯೆಶಾ 32:1
ಕೀರ್ತ. 45:17ಕೀರ್ತ 72:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 45:1-17

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ ಹೂವುಗಳು” ಅನ್ನೋ ರಾಗದಲ್ಲಿ ಹಾಡಬೇಕು. ಕೋರಹನ+ ಮಕ್ಕಳ ರಚನೆ. ಮಸ್ಕಿಲ್‌.* ಇದು ಪ್ರೇಮ ಗೀತೆ.

45 ಒಂದು ಒಳ್ಳೇ ವಿಷ್ಯದಿಂದ ನನ್ನ ಹೃದಯ ಉಕ್ಕಿಬರ್ತಿದೆ.

ನನ್ನ ಹಾಡು* ಒಬ್ಬ ರಾಜನ ಬಗ್ಗೆ.+

ನನ್ನ ನಾಲಿಗೆ ಒಬ್ಬ ನಿಪುಣ ಲೇಖಕನ*+ ಲೇಖನಿ*+ ತರ ಇರಲಿ.

 2 ರಾಜನೇ, ಮನುಷ್ಯರಲ್ಲಿ ನಿನ್ನಂಥ ಸುರಸುಂದರಾಂಗ ಇನ್ನೊಬ್ಬ ಇಲ್ಲ.

ಒಳ್ಳೇ ಮಾತು ನಿನ್ನ ತುಟಿಯಿಂದ ಹರೀತಾ ಇರುತ್ತೆ.+

ಹಾಗಾಗಿ ದೇವರು ನಿನ್ನನ್ನ ಶಾಶ್ವತಕ್ಕೂ ಆಶೀರ್ವದಿಸ್ತಾನೆ.+

 3 ವೀರ ಸೈನಿಕನೇ,+ ನಿನ್ನ ಸೊಂಟಕ್ಕೆ ಕತ್ತಿಯನ್ನ ಕಟ್ಕೊ,+

ಗೌರವದಿಂದ, ವೈಭವದಿಂದ ಅದನ್ನ ಹಾಕಿಕೊ.+

 4 ವೈಭವದಿಂದ ಜಯವನ್ನ* ಸಾಧಿಸ್ತಾ ಹೋಗು,+

ಕುದುರೆ ಸವಾರಿ ಮಾಡ್ತಾ ದೀನರಿಗಾಗಿ, ಸತ್ಯಕ್ಕಾಗಿ ಮತ್ತು ನೀತಿಗಾಗಿ ಯುದ್ಧಮಾಡು,+

ನಿನ್ನ ಬಲಗೈ ಭಯವಿಸ್ಮಯ ಹುಟ್ಟಿಸೋ ವಿಷ್ಯಗಳನ್ನ ಮಾಡುತ್ತೆ.*

 5 ನಿನ್ನ ಬಾಣಗಳು ಚೂಪಾಗಿವೆ. ಅವು ರಾಜನ ಶತ್ರುಗಳ ಹೃದಯಗಳನ್ನ ಛಿದ್ರಮಾಡುತ್ತೆ,+

ಜನಾಂಗಗಳ ಜನ್ರನ್ನ ನಿನ್ನ ಮುಂದೆ ಬೀಳಿಸುತ್ತೆ.+

 6 ದೇವರು ಯಾವಾಗ್ಲೂ ನಿನ್ನ ಸಿಂಹಾಸನ ಆಗಿರ್ತಾನೆ,+

ನಿನ್ನ ರಾಜದಂಡ ನ್ಯಾಯವಾದ* ರಾಜದಂಡ ಆಗಿರುತ್ತೆ.+

 7 ನೀನು ಒಳ್ಳೇತನ ಪ್ರೀತಿಸಿದೆ,+ ಕೆಟ್ಟತನವನ್ನ ದ್ವೇಷಿಸಿದೆ.+

ಹಾಗಾಗಿ ನಿನ್ನ ದೇವರು ಬೇರೆಲ್ಲ ರಾಜರಿಗಿಂತ ಜಾಸ್ತಿ ನಿನ್ನನ್ನ ಸಂತೋಷ ಅನ್ನೋ ತೈಲದಿಂದ+ ಅಭಿಷೇಕಿಸಿದ್ದಾನೆ.+

 8 ನಿನ್ನ ಇಡೀ ಬಟ್ಟೆ ಗಂಧರಸ,* ಅಗರುಮರ* ಮತ್ತು ದಾಲ್ಚಿನ್ನಿ ಚಕ್ಕೆಯ* ಸುವಾಸನೆ ಬರುತ್ತೆ,

ಅರಮನೆಯಲ್ಲಿರೋ ಆನೆ ದಂತದಿಂದ ಮಾಡಿರೋ ತಂತಿವಾದ್ಯ ನಿನಗೆ ಖುಷಿಕೊಡುತ್ತೆ.

 9 ಗೌರವಾನ್ವಿತ ಸ್ತ್ರೀಯರಲ್ಲಿ ನಿನ್ನ ರಾಜಕುಮಾರಿಯರೂ ಇದ್ದಾರೆ.

ರಾಣಿ ಓಫೀರಿನ ಚಿನ್ನದಿಂದ+ ಅಲಂಕರಿಸ್ಕೊಂಡು ನಿನ್ನ ಬಲಗಡೆ ನಿಂತಿದ್ದಾಳೆ.

10 ನನ್ನ ಮಗಳೇ, ನಾನು ಹೇಳೋದನ್ನ ಕೇಳಿಸ್ಕೊಂಡು ಗಮನಕೊಡು,

ನಿನ್ನ ಜನ್ರನ್ನ, ನಿನ್ನ ಅಪ್ಪನ ಮನೆಯನ್ನ ಮರೆತುಬಿಡು.

11 ರಾಜ ನಿನ್ನ ರೂಪಲಾವಣ್ಯವನ್ನ ನೋಡೋಕೆ ಹಾತೊರಿತಾನೆ,

ಯಾಕಂದ್ರೆ ಆತನು ನಿನ್ನ ಒಡೆಯ,

ಹಾಗಾಗಿ ತಲೆಬಾಗಿ ಅವನಿಗೆ ನಮಸ್ಕಾರ ಮಾಡು.

12 ತೂರಿನ ಮಗಳು ಉಡುಗೊರೆ ತಗೊಂಡು ಬರ್ತಾಳೆ,

ದೊಡ್ಡ ದೊಡ್ಡ ಶ್ರೀಮಂತರು ನಿನ್ನ ಮೆಚ್ಚಿಗೆಯನ್ನ ಇಷ್ಟಪಡ್ತಾರೆ.

13 ಅರಮನೆಯಲ್ಲಿ* ರಾಜನ ಮಗಳು ಅಂದವಾಗಿ ಕಾಣ್ತಾಳೆ,

ಅವಳ ಬಟ್ಟೆಗಳನ್ನ ಚಿನ್ನದಿಂದ ಅಲಂಕಾರ ಮಾಡಿದ್ದಾರೆ.

14 ನೇಯ್ದ ರಾಣಿಯ ಬಟ್ಟೆಗಳನ್ನ ಅವಳಿಗೆ ತೊಡಿಸಿ ರಾಜನ ಹತ್ರ ಕರ್ಕೊಂಡು ಬಂದ್ರು.

ಅವಳ ಹಿಂದೆ ಅವಳ ಸಖಿಯರಾದ ಕನ್ಯೆಯರೂ ರಾಜನ ಹತ್ರ ಬಂದ್ರು.

15 ಅವ್ರನ್ನ ಸಂತೋಷ, ಸಂಭ್ರಮದಿಂದ ಕರ್ಕೊಂಡು ಬರ್ತಾರೆ,

ಅವರು ರಾಜನ ಅರಮನೆಯನ್ನ ಪ್ರವೇಶಿಸ್ತಾರೆ.

16 ನಿನ್ನ ಮಕ್ಕಳು ನಿನ್ನ ಪೂರ್ವಜರ ಸ್ಥಾನವನ್ನ ಪಡ್ಕೊಳ್ತಾರೆ.

ನೀನು ಅವ್ರನ್ನ ಭೂಮಿಯಲ್ಲೆಲ್ಲ ಅಧಿಕಾರಿಗಳಾಗಿ ನೇಮಿಸ್ತೀಯ.+

17 ಮುಂದೆ ಬರೋ ಎಲ್ಲ ತಲೆಮಾರುಗಳಿಗೆ ನಾನು ನಿನ್ನ ಹೆಸ್ರನ್ನ ತಿಳಿಸ್ತೀನಿ.+

ಹಾಗಾಗಿ ದೇಶದ ಜನ್ರು ನಿನ್ನ ಹೆಸ್ರನ್ನ ಶಾಶ್ವತಕ್ಕೂ ಹೊಗಳ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ