ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 40
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿದ್ದು (1-33)

      • ಪವಿತ್ರ ಡೇರೆಯಲ್ಲಿ ಯೆಹೋವನ ಮಹಿಮೆ ತುಂಬಿದ್ದು (34-38)

ವಿಮೋಚನಕಾಂಡ 40:2

ಮಾರ್ಜಿನಲ್ ರೆಫರೆನ್ಸ್

  • +ಅರ 7:1

ವಿಮೋಚನಕಾಂಡ 40:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:21
  • +ಅರ 4:5; ಇಬ್ರಿ 9:3

ವಿಮೋಚನಕಾಂಡ 40:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 26:35
  • +ವಿಮೋ 25:31; ಇಬ್ರಿ 9:2
  • +ವಿಮೋ 25:37

ವಿಮೋಚನಕಾಂಡ 40:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:1
  • +ವಿಮೋ 26:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2020, ಪು. 7

ವಿಮೋಚನಕಾಂಡ 40:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:1

ವಿಮೋಚನಕಾಂಡ 40:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:18

ವಿಮೋಚನಕಾಂಡ 40:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 27:9
  • +ವಿಮೋ 27:16; 38:18

ವಿಮೋಚನಕಾಂಡ 40:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:23-25
  • +ಯಾಜ 8:10; ಅರ 7:1

ವಿಮೋಚನಕಾಂಡ 40:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:36, 37; ಯಾಜ 8:11

ವಿಮೋಚನಕಾಂಡ 40:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 8:6

ವಿಮೋಚನಕಾಂಡ 40:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:5; ಯಾಜ 8:7
  • +ಯಾಜ 8:12; ಕೀರ್ತ 133:2

ವಿಮೋಚನಕಾಂಡ 40:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 8:13

ವಿಮೋಚನಕಾಂಡ 40:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 8:30
  • +ಇಬ್ರಿ 7:11

ವಿಮೋಚನಕಾಂಡ 40:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:43; ಧರ್ಮೋ 4:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/1995, ಪು. 12-13

ವಿಮೋಚನಕಾಂಡ 40:17

ಮಾರ್ಜಿನಲ್ ರೆಫರೆನ್ಸ್

  • +ಅರ 7:1; 9:15

ವಿಮೋಚನಕಾಂಡ 40:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 36:24
  • +ವಿಮೋ 26:15
  • +ವಿಮೋ 36:31

ವಿಮೋಚನಕಾಂಡ 40:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 26:7, 14

ವಿಮೋಚನಕಾಂಡ 40:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 31:18
  • +ವಿಮೋ 25:22; 37:1
  • +ವಿಮೋ 37:4; 1ಅರ 8:8
  • +ವಿಮೋ 37:6; 1ಪೂರ್ವ 28:11
  • +ಯಾಜ 16:2

ವಿಮೋಚನಕಾಂಡ 40:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 36:35; ಇಬ್ರಿ 10:19, 20
  • +ಇಬ್ರಿ 9:3

ವಿಮೋಚನಕಾಂಡ 40:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 37:10; ಇಬ್ರಿ 9:2

ವಿಮೋಚನಕಾಂಡ 40:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:30; ಮತ್ತಾ 12:4

ವಿಮೋಚನಕಾಂಡ 40:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 37:17

ವಿಮೋಚನಕಾಂಡ 40:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:37; 37:23

ವಿಮೋಚನಕಾಂಡ 40:26

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:1; 37:25

ವಿಮೋಚನಕಾಂಡ 40:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:34, 35
  • +ವಿಮೋ 30:7

ವಿಮೋಚನಕಾಂಡ 40:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 26:36; 36:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2000, ಪು. 15

ವಿಮೋಚನಕಾಂಡ 40:29

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:1
  • +ವಿಮೋ 29:38

ವಿಮೋಚನಕಾಂಡ 40:30

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:18

ವಿಮೋಚನಕಾಂಡ 40:32

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:18, 19

ವಿಮೋಚನಕಾಂಡ 40:33

ಮಾರ್ಜಿನಲ್ ರೆಫರೆನ್ಸ್

  • +ವಿಮೋ 27:9; 38:9
  • +ವಿಮೋ 38:18

ವಿಮೋಚನಕಾಂಡ 40:34

ಮಾರ್ಜಿನಲ್ ರೆಫರೆನ್ಸ್

  • +ಅರ 9:15; ಪ್ರಕ 15:8

ವಿಮೋಚನಕಾಂಡ 40:35

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 5:14

ವಿಮೋಚನಕಾಂಡ 40:36

ಮಾರ್ಜಿನಲ್ ರೆಫರೆನ್ಸ್

  • +ಅರ 10:11; ನೆಹೆ 9:19

ವಿಮೋಚನಕಾಂಡ 40:37

ಮಾರ್ಜಿನಲ್ ರೆಫರೆನ್ಸ್

  • +ಅರ 9:17, 22

ವಿಮೋಚನಕಾಂಡ 40:38

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:21; ಅರ 9:16; ಕೀರ್ತ 78:14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 40:2ಅರ 7:1
ವಿಮೋ. 40:3ವಿಮೋ 25:21
ವಿಮೋ. 40:3ಅರ 4:5; ಇಬ್ರಿ 9:3
ವಿಮೋ. 40:4ವಿಮೋ 26:35
ವಿಮೋ. 40:4ವಿಮೋ 25:31; ಇಬ್ರಿ 9:2
ವಿಮೋ. 40:4ವಿಮೋ 25:37
ವಿಮೋ. 40:5ವಿಮೋ 30:1
ವಿಮೋ. 40:5ವಿಮೋ 26:36
ವಿಮೋ. 40:6ವಿಮೋ 38:1
ವಿಮೋ. 40:7ವಿಮೋ 30:18
ವಿಮೋ. 40:8ವಿಮೋ 27:9
ವಿಮೋ. 40:8ವಿಮೋ 27:16; 38:18
ವಿಮೋ. 40:9ವಿಮೋ 30:23-25
ವಿಮೋ. 40:9ಯಾಜ 8:10; ಅರ 7:1
ವಿಮೋ. 40:10ವಿಮೋ 29:36, 37; ಯಾಜ 8:11
ವಿಮೋ. 40:12ಯಾಜ 8:6
ವಿಮೋ. 40:13ವಿಮೋ 29:5; ಯಾಜ 8:7
ವಿಮೋ. 40:13ಯಾಜ 8:12; ಕೀರ್ತ 133:2
ವಿಮೋ. 40:14ಯಾಜ 8:13
ವಿಮೋ. 40:15ಯಾಜ 8:30
ವಿಮೋ. 40:15ಇಬ್ರಿ 7:11
ವಿಮೋ. 40:16ವಿಮೋ 39:43; ಧರ್ಮೋ 4:2
ವಿಮೋ. 40:17ಅರ 7:1; 9:15
ವಿಮೋ. 40:18ವಿಮೋ 36:24
ವಿಮೋ. 40:18ವಿಮೋ 26:15
ವಿಮೋ. 40:18ವಿಮೋ 36:31
ವಿಮೋ. 40:19ವಿಮೋ 26:7, 14
ವಿಮೋ. 40:20ವಿಮೋ 31:18
ವಿಮೋ. 40:20ವಿಮೋ 25:22; 37:1
ವಿಮೋ. 40:20ವಿಮೋ 37:4; 1ಅರ 8:8
ವಿಮೋ. 40:20ವಿಮೋ 37:6; 1ಪೂರ್ವ 28:11
ವಿಮೋ. 40:20ಯಾಜ 16:2
ವಿಮೋ. 40:21ವಿಮೋ 36:35; ಇಬ್ರಿ 10:19, 20
ವಿಮೋ. 40:21ಇಬ್ರಿ 9:3
ವಿಮೋ. 40:22ವಿಮೋ 37:10; ಇಬ್ರಿ 9:2
ವಿಮೋ. 40:23ವಿಮೋ 25:30; ಮತ್ತಾ 12:4
ವಿಮೋ. 40:24ವಿಮೋ 37:17
ವಿಮೋ. 40:25ವಿಮೋ 25:37; 37:23
ವಿಮೋ. 40:26ವಿಮೋ 30:1; 37:25
ವಿಮೋ. 40:27ವಿಮೋ 30:34, 35
ವಿಮೋ. 40:27ವಿಮೋ 30:7
ವಿಮೋ. 40:28ವಿಮೋ 26:36; 36:37
ವಿಮೋ. 40:29ವಿಮೋ 38:1
ವಿಮೋ. 40:29ವಿಮೋ 29:38
ವಿಮೋ. 40:30ವಿಮೋ 30:18
ವಿಮೋ. 40:32ವಿಮೋ 30:18, 19
ವಿಮೋ. 40:33ವಿಮೋ 27:9; 38:9
ವಿಮೋ. 40:33ವಿಮೋ 38:18
ವಿಮೋ. 40:34ಅರ 9:15; ಪ್ರಕ 15:8
ವಿಮೋ. 40:352ಪೂರ್ವ 5:14
ವಿಮೋ. 40:36ಅರ 10:11; ನೆಹೆ 9:19
ವಿಮೋ. 40:37ಅರ 9:17, 22
ವಿಮೋ. 40:38ವಿಮೋ 13:21; ಅರ 9:16; ಕೀರ್ತ 78:14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 40:1-38

ವಿಮೋಚನಕಾಂಡ

40 ಆಮೇಲೆ ಯೆಹೋವ ಮೋಶೆಗೆ ಹೀಗಂದನು: 2 “ಮೊದಲನೇ ತಿಂಗಳಿನ ಮೊದಲನೇ ದಿನ ನೀನು ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಭಾಗಗಳನ್ನ ಜೋಡಿಸು.+ 3 ಅದ್ರೊಳಗೆ ಸಾಕ್ಷಿ ಮಂಜೂಷ ಇಡು.+ ಮಂಜೂಷ ಕಾಣದಿರೋ ತರ ಅದ್ರ ಮುಂದೆ ಪರದೆ ಹಾಕು.+ 4 ಮೇಜನ್ನ ಒಳಗೆ ತಂದಿಡು.+ ಅದ್ರ ಮೇಲೆ ಇಡಬೇಕಾದ ಎಲ್ಲವನ್ನ ಜೋಡಿಸಿಡು. ದೀಪಸ್ತಂಭ ಒಳಗೆ ತಂದು+ ಅದ್ರ ದೀಪಗಳನ್ನ ಹೊತ್ತಿಸು.+ 5 ಆಮೇಲೆ ಸಾಕ್ಷಿ ಮಂಜೂಷದ ಮುಂದೆ ಚಿನ್ನದ ಧೂಪವೇದಿ+ ಇಡು. ಪವಿತ್ರ ಡೇರೆಯ ಬಾಗಿಲಿಗೆ ಪರದೆ ಹಾಕು.+

6 ನೀನು ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಮುಂದೆ ಸರ್ವಾಂಗಹೋಮ ಕೊಡೋ ಯಜ್ಞವೇದಿ+ ಇಡು. 7 ದೇವದರ್ಶನ ಡೇರೆ ಮತ್ತು ಯಜ್ಞವೇದಿಯ ಮಧ್ಯ ತಾಮ್ರದ ದೊಡ್ಡ ಬೋಗುಣಿ ಇಡು. ಅದ್ರಲ್ಲಿ ನೀರು ತುಂಬಿಸು.+ 8 ದೇವದರ್ಶನ ಡೇರೆಯ ಸುತ್ತ ಅಂಗಳ ಇರ್ಲಿ,+ ಅದ್ರ ಸುತ್ತ ಪರದೆ ಹಾಕು.+ ಅಂಗಳದ ಬಾಗಿಲಿಗೂ ಪರದೆ ಹಾಕು. 9 ಆಮೇಲೆ ನೀನು ಅಭಿಷೇಕ ತೈಲ+ ತಗೊಂಡು ಪವಿತ್ರ ಡೇರೆ, ಅದ್ರಲ್ಲಿರೋ ಎಲ್ಲ ಉಪಕರಣಗಳನ್ನ ಅಭಿಷೇಕಿಸಿ+ ನನ್ನ ಸೇವೆಗಾಗಿ ಇಡು. ಇದ್ರಿಂದ ಆ ಡೇರೆ ಪವಿತ್ರ ಆಗುತ್ತೆ. 10 ಸರ್ವಾಂಗಹೋಮ ಕೊಡೋ ಯಜ್ಞವೇದಿ, ಅದ್ರ ಎಲ್ಲ ಉಪಕರಣಗಳನ್ನ ಅಭಿಷೇಕಿಸಿ ನನ್ನ ಸೇವೆಗಾಗಿ ಇಡು. ಇದ್ರಿಂದ ಯಜ್ಞವೇದಿ ಅತಿ ಪವಿತ್ರ ಆಗುತ್ತೆ.+ 11 ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠವನ್ನ ಅಭಿಷೇಕಿಸಿ ನನ್ನ ಸೇವೆಗಾಗಿ ಇಡು.

12 ಆಮೇಲೆ ಆರೋನನನ್ನ ಅವನ ಗಂಡುಮಕ್ಕಳನ್ನ ನೀನು ದೇವದರ್ಶನ ಡೇರೆಯ ಬಾಗಿಲ ಹತ್ರ ಕರ್ಕೊಂಡು ಬಂದು ಸ್ನಾನ ಮಾಡೋಕೆ ಹೇಳು.+ 13 ಆರೋನನಿಗೆ ಪವಿತ್ರ ಬಟ್ಟೆ ಹಾಕಿ+ ನನ್ನ ಸೇವೆ ಮಾಡೋಕೆ ಅವನಿಗೆ ಅಭಿಷೇಕ ಮಾಡು.+ ಅವನು ಪುರೋಹಿತನಾಗಿ ಸೇವೆ ಮಾಡ್ತಾನೆ. 14 ಆಮೇಲೆ ಅವನ ಮಕ್ಕಳನ್ನ ಕರ್ಕೊಂಡು ಬಂದು ಉದ್ದ ಅಂಗಿಗಳನ್ನ ಹಾಕು.+ 15 ನೀನು ಅವ್ರ ತಂದೆಯನ್ನ ಅಭಿಷೇಕ ಮಾಡಿದ ತರ ಅವರಿಗೂ ಅಭಿಷೇಕ ಮಾಡು.+ ಆಗ ಅವರು ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ. ಅಭಿಷೇಕ ಮಾಡಿದ ಮೇಲೆ ಅವ್ರ ವಂಶದವರು ತಲೆಮಾರುಗಳ ತನಕ ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ.”+

16 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಎಲ್ಲ ಮಾಡಿದ.+ ದೇವರು ಹೇಳಿದ ಹಾಗೇ ಮಾಡಿದ.

17 ಎರಡನೇ ವರ್ಷದ ಮೊದಲನೇ ತಿಂಗಳ ಮೊದಲನೇ ದಿನ ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿದ್ರು.+ 18 ಮೋಶೆ ಪವಿತ್ರ ಡೇರೆನ ಹೇಗೆ ಜೋಡಿಸಿದ ಅಂದ್ರೆ, ಮೊದ್ಲು ಅವನು ಅಡಿಗಲ್ಲಿಟ್ಟು+ ಅದ್ರ ಮೇಲೆ ಚೌಕಟ್ಟು+ ನಿಲ್ಲಿಸಿದ. ಚೌಕಟ್ಟುಗಳಿಗೆ ಕೋಲು+ ಹಾಕಿದ. ಆಮೇಲೆ ಕಂಬಗಳನ್ನ ನಿಲ್ಲಿಸಿದ. 19 ಅವುಗಳ ಮೇಲೆ ಡೇರೆ ಬಟ್ಟೆನ ಹೊದಿಸಿದ.+ ಯೆಹೋವ ದೇವರು ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.

20 ದೇವರ ಆಜ್ಞೆಗಳಿದ್ದ ಕಲ್ಲಿನ ಹಲಗೆಗಳನ್ನ+ ತಗೊಂಡು ಮಂಜೂಷದ ಒಳಗೆ+ ಇಟ್ಟ. ಮಂಜೂಷಕ್ಕಿದ್ದ ಬಳೆಗಳಲ್ಲಿ ಕೋಲುಗಳನ್ನ+ ಹಾಕಿ ಅದ್ರ ಮೇಲೆ ಮುಚ್ಚಳ+ ಇಟ್ಟ.+ 21 ಸಾಕ್ಷಿ ಮಂಜೂಷನ ಪವಿತ್ರ ಡೇರೆ ಒಳಗೆ ತಂದಿಟ್ಟು ಅದು ಕಾಣದಿರೋ ತರ ಅದ್ರ ಮುಂದೆ ಪರದೆ+ ಹಾಕಿದ.+ ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.

22 ಆಮೇಲೆ ಮೋಶೆ ಅತಿ ಪವಿತ್ರ ಸ್ಥಳದ ಹೊರಗೆ, ಪವಿತ್ರ ಡೇರೆಯಲ್ಲಿ ಉತ್ತರ ಭಾಗಕ್ಕೆ ಮೇಜನ್ನ+ ಇಟ್ಟ. 23 ಅದ್ರ ಮೇಲೆ ರೊಟ್ಟಿಗಳನ್ನ+ ಒಂದ್ರ ಮೇಲೆ ಒಂದಿಟ್ಟು ಯೆಹೋವನ ಮುಂದೆ ಜೋಡಿಸಿದ. ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.

24 ಆಮೇಲೆ ಅವನು ಪವಿತ್ರ ಡೇರೆಯಲ್ಲಿ ದಕ್ಷಿಣ ಭಾಗಕ್ಕೆ ಅಂದ್ರೆ ಮೇಜಿನ ಮುಂದೆ ದೀಪಸ್ತಂಭ+ ಇಟ್ಟ. 25 ಯೆಹೋವನ ಮುಂದೆ ದೀಪಗಳನ್ನ+ ಹಚ್ಚಿದ. ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.

26 ಆಮೇಲೆ ಅವನು ದೇವದರ್ಶನ ಡೇರೆಯಲ್ಲಿ ಪರದೆ ಮುಂದೆ ಚಿನ್ನದ ಧೂಪವೇದಿ+ ಇಟ್ಟ. 27 ಪರಿಮಳ ಬರೋ ಧೂಪ+ ಸುಡೋಕೆ ಅದನ್ನ ಅಲ್ಲಿಟ್ಟ.+ ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.

28 ಆಮೇಲೆ ಅವನು ಪವಿತ್ರ ಡೇರೆ ಬಾಗಿಲಿಗೆ ಪರದೆ+ ಹಾಕಿದ.

29 ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆ ಬಾಗಿಲ ಹತ್ರ ಯಜ್ಞವೇದಿ+ ಇಟ್ಟ. ಅದ್ರಲ್ಲಿ ಸರ್ವಾಂಗಹೋಮ ಬಲಿ,+ ಧಾನ್ಯ ಅರ್ಪಣೆ ಕೊಡ್ತಿದ್ರು. ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ.

30 ಆಮೇಲೆ ದೇವದರ್ಶನ ಡೇರೆ ಮತ್ತು ಯಜ್ಞವೇದಿಯ ಮಧ್ಯ ತಾಮ್ರದ ದೊಡ್ಡ ಬೋಗುಣಿ ಇಟ್ಟ. ಕೈಕಾಲು ತೊಳೆಯೋಕೆ ಆ ಬೋಗುಣಿಯಲ್ಲಿ ನೀರು ತುಂಬಿಸಿದ.+ 31 ಮೋಶೆ, ಆರೋನ, ಅವನ ಮಕ್ಕಳು ಆ ನೀರಲ್ಲಿ ಕೈಕಾಲು ತೊಳ್ಕೊಂಡ್ರು. 32 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ತರಾನೇ ಆರೋನ, ಅವನ ಮಕ್ಕಳು ದೇವದರ್ಶನ ಡೇರೆ ಒಳಗೆ, ಯಜ್ಞವೇದಿ ಹತ್ರ ಹೋಗುವಾಗೆಲ್ಲ ಕೈಕಾಲು ತೊಳ್ಕೊಂಡು ಹೋಗ್ತಿದ್ರು.+

33 ಕೊನೆಗೆ ಅವನು ಪವಿತ್ರ ಡೇರೆ ಮತ್ತು ಯಜ್ಞವೇದಿ ಸುತ್ತ ಪರದೆ ಹಾಕಿ ಅಂಗಳ ಮಾಡಿದ.+ ಅದ್ರ ಬಾಗಿಲಿಗೆ ಪರದೆ ಹಾಕಿದ.+

ಹೀಗೆ ಮೋಶೆ ಎಲ್ಲ ಕೆಲಸ ಮಾಡಿಮುಗಿಸಿದ. 34 ಆಮೇಲೆ ದೇವದರ್ಶನ ಡೇರೆನ ಮೋಡ ಮುಚ್ಕೊಳ್ತು. ಡೇರೆಯಲ್ಲೆಲ್ಲ ಯೆಹೋವನ ಮಹಿಮೆ ತುಂಬ್ಕೊಳ್ತು.+ 35 ಮೋಶೆಗೆ ದೇವದರ್ಶನ ಡೇರೆ ಒಳಗೆ ಹೋಗೋಕೆ ಆಗಲಿಲ್ಲ. ಯಾಕಂದ್ರೆ ಮೋಡ ಡೇರೆನ ಮುಚ್ಕೊಳ್ತು. ಯೆಹೋವನ ಮಹಿಮೆ ಪವಿತ್ರ ಡೇರೆಯಲ್ಲೆಲ್ಲ ತುಂಬ್ಕೊಳ್ತು.+

36 ಇಸ್ರಾಯೇಲ್ಯರು ಇಡೀ ಪ್ರಯಾಣದಲ್ಲಿ ಪವಿತ್ರ ಡೇರೆನ ಮುಚ್ಚಿದ್ದ ಮೋಡ ಮೇಲೆದ್ದಾಗೆಲ್ಲ ತಮ್ಮ ಡೇರೆನ ಕಿತ್ತು ಪ್ರಯಾಣ ಮಾಡೋಕೆ ತಯಾರಾಗ್ತಿದ್ರು.+ 37 ಮೋಡ ಡೇರೆನ ಮುಚ್ಚಿದ್ದಾಗ ಅವರು ಅಲ್ಲೇ ಇರ್ತಿದ್ರು. ಮೋಡ ಮೇಲೆ ಏರೋ ತನಕ ಅವರು ಮುಂದಕ್ಕೆ ಪ್ರಯಾಣ ಮಾಡ್ತಾ ಇರಲಿಲ್ಲ.+ 38 ಹಗಲಲ್ಲಿ ಪವಿತ್ರ ಡೇರೆ ಮೇಲೆ ಯೆಹೋವನ ಮೋಡ ಇರ್ತಿತ್ತು, ರಾತ್ರಿಯಲ್ಲಿ ಆ ಡೇರೆ ಮೇಲೆ ಬೆಂಕಿ ಇರ್ತಿತ್ತು. ಇದು ಎಲ್ಲ ಇಸ್ರಾಯೇಲ್ಯರಿಗೆ ಅವ್ರ ಇಡೀ ಪ್ರಯಾಣದಲ್ಲಿ ಕಾಣಿಸ್ತಾ ಇತ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ