ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ದೇವದೂತರು ಸ್ತ್ರೀಯರನ್ನ ಮದುವೆಯಾದ್ರು (1-3)

      • ನೆಫೀಲಿಯರ ಜನನ (4)

      • ಮನುಷ್ಯರ ಕೆಟ್ಟತನದಿಂದ ಯೆಹೋವನಿಗೆ ದುಃಖ (5-8)

      • ನೋಹನಿಗೆ ಹಡಗು ಕಟ್ಟೋ ಕೆಲಸ (9-16)

      • ಜಲಪ್ರಳಯದ ಬಗ್ಗೆ ದೇವರ ಸಂದೇಶ (17-22)

ಆದಿಕಾಂಡ 6:2

ಪಾದಟಿಪ್ಪಣಿ

  • *

    ಅಕ್ಷ. “ಸತ್ಯ ದೇವರ ಪುತ್ರರು.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 1:6; 38:7; 2ಪೇತ್ರ 2:4; ಯೂದ 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2013, ಪು. 22

    4/15/2010, ಪು. 20

    6/1/2007, ಪು. 5

    4/15/2000, ಪು. 27

    6/15/1997, ಪು. 15-16

    12/1/1990, ಪು. 13-14

ಆದಿಕಾಂಡ 6:3

ಪಾದಟಿಪ್ಪಣಿ

  • *

    ಬಹುಶಃ “ಮನುಷ್ಯನ ಸ್ವಭಾವದ ಪ್ರಕಾರ ನಡಿತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 7:4; 1ಪೇತ್ರ 3:20
  • +2ಪೇತ್ರ 3:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2012, ಪು. 22-23

    12/15/2010, ಪು. 30-31

    12/15/2003, ಪು. 15

    11/1/2001, ಪು. 9-10

    8/15/1999, ಪು. 16

    9/15/1998, ಪು. 11

ಆದಿಕಾಂಡ 6:4

ಪಾದಟಿಪ್ಪಣಿ

  • *

    ಬಹುಶಃ ಇದರರ್ಥ “ಉರುಳಿಸೋರು,” ಪದವಿವರಣೆ ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 10

    6/15/2013, ಪು. 22

    6/1/2007, ಪು. 5

    11/15/2001, ಪು. 28

    4/15/2000, ಪು. 27-28

    6/15/1997, ಪು. 15-16

    ಅನುಕರಿಸಿ, ಪು. 20-21

ಆದಿಕಾಂಡ 6:5

ಮಾರ್ಜಿನಲ್ ರೆಫರೆನ್ಸ್

  • +ಆದಿ 8:21; ಯೆರೆ 17:9; ಮತ್ತಾ 15:19

ಆದಿಕಾಂಡ 6:6

ಪಾದಟಿಪ್ಪಣಿ

  • *

    ಅಕ್ಷ. “ವಿಷಾದಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:40, 41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 5-6

    1/1/2004, ಪು. 29

    4/15/1998, ಪು. 7

    10/1/1992, ಪು. 9

    12/1/1990, ಪು. 14

ಆದಿಕಾಂಡ 6:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1998, ಪು. 7

ಆದಿಕಾಂಡ 6:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1991, ಪು. 19, 21-22

ಆದಿಕಾಂಡ 6:9

ಪಾದಟಿಪ್ಪಣಿ

  • *

    ಅಥವಾ “ನಿರ್ದೋಷಿಯಾಗಿದ್ದ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 7:1; ಯೆಹೆ 14:14; ಇಬ್ರಿ 11:7
  • +2ಪೇತ್ರ 2:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2017, ಪು. 11

    ಕಾವಲಿನಬುರುಜು,

    9/1/2005, ಪು. 18-20

    11/15/2001, ಪು. 29

    12/15/1998, ಪು. 30

    11/15/1998, ಪು. 10-11

    9/15/1998, ಪು. 23

    6/1/1998, ಪು. 9

    10/1/1991, ಪು. 19

    ಅನುಕರಿಸಿ, ಪು. 19

ಆದಿಕಾಂಡ 6:10

ಮಾರ್ಜಿನಲ್ ರೆಫರೆನ್ಸ್

  • +ಆದಿ 5:32

ಆದಿಕಾಂಡ 6:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2013, ಪು. 5

    12/15/2003, ಪು. 16-17

ಆದಿಕಾಂಡ 6:12

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 11:18
  • +ಮತ್ತಾ 24:37-39; 2ಪೇತ್ರ 2:5

ಆದಿಕಾಂಡ 6:13

ಮಾರ್ಜಿನಲ್ ರೆಫರೆನ್ಸ್

  • +ಆದಿ 7:4

ಆದಿಕಾಂಡ 6:14

ಪಾದಟಿಪ್ಪಣಿ

  • *

    ಅಂಟನ್ನ ಸುರಿಸೋ ಒಂದು ಮರ, ಬಹುಶಃ ಸೈಪ್ರೆಸ್‌ ಮರ.

  • *

    ಅಕ್ಷ. “ಒಂದು ಪೆಟ್ಟಿಗೆ,” ಒಂದು ನಾವೆ.

  • *

    ಅಥವಾ “ಡಾಂಬರು ಮೇಣ, ಕಪ್ಪು ರಾಳ.”

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:7
  • +ಆದಿ 14:10; ವಿಮೋ 2:3

ಆದಿಕಾಂಡ 6:15

ಪಾದಟಿಪ್ಪಣಿ

  • *

    ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಹಡಗಿನ ಅಳತೆ: ಸುಮಾರು 438 ಅಡಿ ಉದ್ದ, 73 ಅಡಿ ಅಗಲ, 44 ಅಡಿ ಎತ್ತರ. ಪರಿಶಿಷ್ಟ ಬಿ14 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 156

    ಎಚ್ಚರ!,

    3/8/1997, ಪು. 25

ಆದಿಕಾಂಡ 6:16

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಸೋಹರ್‌. ಇದು ಒಂದು ಮೊಳ ಇಳಿಜಾರಿರೋ ಚಾವಣಿ. ಬೆಳಕು ಬರೋಕೆ ಮಾಡಿದ ತೂತು ಅಥವಾ ಕಿಟಕಿ ಅಲ್ಲ ಅನ್ನೋದು ಕೆಲವರ ಅಭಿಪ್ರಾಯ.

ಮಾರ್ಜಿನಲ್ ರೆಫರೆನ್ಸ್

  • +ಆದಿ 7:16

ಆದಿಕಾಂಡ 6:17

ಮಾರ್ಜಿನಲ್ ರೆಫರೆನ್ಸ್

  • +ಆದಿ 1:7; 7:6, 11
  • +ಆದಿ 7:21; ಕೀರ್ತ 104:29; ಮತ್ತಾ 24:39; 2ಪೇತ್ರ 2:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1998, ಪು. 9

ಆದಿಕಾಂಡ 6:18

ಪಾದಟಿಪ್ಪಣಿ

  • *

    ಅಥವಾ “ಒಡಂಬಡಿಕೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 7:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 11-12

ಆದಿಕಾಂಡ 6:19

ಮಾರ್ಜಿನಲ್ ರೆಫರೆನ್ಸ್

  • +ಆದಿ 8:17
  • +ಆದಿ 7:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 11-12

ಆದಿಕಾಂಡ 6:20

ಮಾರ್ಜಿನಲ್ ರೆಫರೆನ್ಸ್

  • +ಆದಿ 7:14, 15

ಆದಿಕಾಂಡ 6:21

ಮಾರ್ಜಿನಲ್ ರೆಫರೆನ್ಸ್

  • +ಆದಿ 1:29, 30

ಆದಿಕಾಂಡ 6:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:16; ಇಬ್ರಿ 11:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2004, ಪು. 30

    12/15/1995, ಪು. 11-12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 6:2ಯೋಬ 1:6; 38:7; 2ಪೇತ್ರ 2:4; ಯೂದ 6
ಆದಿ. 6:3ಆದಿ 7:4; 1ಪೇತ್ರ 3:20
ಆದಿ. 6:32ಪೇತ್ರ 3:9
ಆದಿ. 6:5ಆದಿ 8:21; ಯೆರೆ 17:9; ಮತ್ತಾ 15:19
ಆದಿ. 6:6ಕೀರ್ತ 78:40, 41
ಆದಿ. 6:9ಆದಿ 7:1; ಯೆಹೆ 14:14; ಇಬ್ರಿ 11:7
ಆದಿ. 6:92ಪೇತ್ರ 2:5
ಆದಿ. 6:10ಆದಿ 5:32
ಆದಿ. 6:12ಪ್ರಕ 11:18
ಆದಿ. 6:12ಮತ್ತಾ 24:37-39; 2ಪೇತ್ರ 2:5
ಆದಿ. 6:13ಆದಿ 7:4
ಆದಿ. 6:14ಇಬ್ರಿ 11:7
ಆದಿ. 6:14ಆದಿ 14:10; ವಿಮೋ 2:3
ಆದಿ. 6:16ಆದಿ 7:16
ಆದಿ. 6:17ಆದಿ 1:7; 7:6, 11
ಆದಿ. 6:17ಆದಿ 7:21; ಕೀರ್ತ 104:29; ಮತ್ತಾ 24:39; 2ಪೇತ್ರ 2:5
ಆದಿ. 6:18ಆದಿ 7:13
ಆದಿ. 6:19ಆದಿ 8:17
ಆದಿ. 6:19ಆದಿ 7:2
ಆದಿ. 6:20ಆದಿ 7:14, 15
ಆದಿ. 6:21ಆದಿ 1:29, 30
ಆದಿ. 6:22ವಿಮೋ 40:16; ಇಬ್ರಿ 11:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 6:1-22

ಆದಿಕಾಂಡ

6 ಭೂಮಿಯಲ್ಲಿ ಮನುಷ್ಯರು ಹೆಚ್ಚಾಗ್ತಾ ಹೋದ್ರು. ಅವರಿಗೆ ಹೆಣ್ಣುಮಕ್ಕಳೂ ಹುಟ್ಟಿದ್ರು. 2 ಆ ಹೆಣ್ಣುಮಕ್ಕಳು ತುಂಬ ಸುಂದರವಾಗಿದ್ದಾರೆ ಅಂತ ದೇವದೂತರು*+ ಗಮನಿಸೋಕೆ ಶುರು ಮಾಡಿದ್ರು. ಆಮೇಲೆ ಅವರು ತಮಗೆ ಬೇಕಾದವರನ್ನೆಲ್ಲ ಹೆಂಡತಿಯರನ್ನಾಗಿ ಮಾಡ್ಕೊಂಡ್ರು. 3 ಆಗ ಯೆಹೋವ ದೇವರು “ನಾನು ಮನುಷ್ಯನನ್ನ ಯಾವಾಗ್ಲೂ ಹೀಗೇ ಸಹಿಸಿಕೊಳ್ತಾ ಇರಲ್ಲ.+ ಯಾಕಂದ್ರೆ ಅವನು ಪಾಪಿ.* ಅವನು ಇನ್ನು 120 ವರ್ಷ ಮಾತ್ರ ಬದುಕ್ತಾನೆ” ಅಂದನು.+

4 ದೇವರು ಆ ಮಾತು ಹೇಳಿದಾಗ ಭೂಮೀಲಿ ನೆಫೀಲಿಯರು ಇದ್ರು. ಆ ದಿನಗಳಲ್ಲಿ ದೇವದೂತರು ಭೂಮಿಯಲ್ಲಿರೋ ಹೆಣ್ಣುಮಕ್ಕಳ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡಿದ್ರು. ಅವರಿಗೆ ಹುಟ್ಟಿದ ಗಂಡುಮಕ್ಕಳೇ ಈ ನೆಫೀಲಿಯರು.* ಇವರಿಗೆ ತುಂಬ ಶಕ್ತಿ ಇತ್ತು, ತುಂಬ ಹೆಸರುವಾಸಿ ಆಗಿದ್ರು.

5 ಮನುಷ್ಯರ ಕೆಟ್ಟತನ ಭೂಮಿಯಲ್ಲಿ ತುಂಬ ಹೆಚ್ಚಾಗಿರೋದನ್ನ, ಅವರ ಹೃದಯದ ಯೋಚನೆ ಆಸೆ ಯಾವಾಗ್ಲೂ ಬರೀ ಕೆಟ್ಟದ್ದಾಗಿರೋದನ್ನ ಯೆಹೋವ ನೋಡಿದನು.+ 6 ಯೆಹೋವ ತಾನು ಭೂಮಿಯಲ್ಲಿ ಸೃಷ್ಟಿ ಮಾಡಿದ ಮನುಷ್ಯರಿಂದಾಗಿ ತುಂಬ ದುಃಖಪಟ್ಟು* ಹೃದಯದಲ್ಲಿ ನೊಂದ್ಕೊಂಡನು.+ 7 ಹಾಗಾಗಿ ಯೆಹೋವ “ನಾನು ಸೃಷ್ಟಿಮಾಡಿದ ಮನುಷ್ಯರನ್ನ ಭೂಮಿ ಮೇಲಿಂದ ಅಳಿಸಿಹಾಕ್ತೀನಿ. ಮನುಷ್ಯರ ಜೊತೆ ಸಾಕುಪ್ರಾಣಿ, ಹರಿದಾಡೋ ಪ್ರಾಣಿ, ಆಕಾಶದಲ್ಲಿ ಹಾರೋ ಜೀವಿಗಳನ್ನೂ ನಾಶಮಾಡ್ತೀನಿ. ಯಾಕಂದ್ರೆ ನಾನು ಮಾಡಿರೋ ಇವುಗಳಿಂದ ನನಗೆ ತುಂಬ ದುಃಖ ಆಗ್ತಿದೆ” ಅಂದನು. 8 ಆದ್ರೆ ಯೆಹೋವ ನೋಹನನ್ನ ಇಷ್ಟಪಟ್ಟನು.

9 ಇದು ನೋಹನ ಚರಿತ್ರೆ.

ನೋಹ ನೀತಿವಂತ ಆಗಿದ್ದ.+ ತನ್ನ ಕಾಲದಲ್ಲಿದ್ದ ಜನ್ರ ತರ ಇರಲಿಲ್ಲ, ತಪ್ಪೇ ಮಾಡದೆ ಜೀವಿಸ್ತಿದ್ದ.* ನೋಹ ಸತ್ಯ ದೇವರಿಗೆ ಇಷ್ಟ ಆಗೋ ತರ ನಡೆದ.+ 10 ಆಮೇಲೆ ನೋಹನಿಗೆ ಶೇಮ್‌, ಹಾಮ್‌, ಯೆಫೆತ್‌ ಅನ್ನೋ ಮೂರು ಮಕ್ಕಳು ಹುಟ್ಟಿದ್ರು.+ 11 ಆದ್ರೆ ಸತ್ಯ ದೇವರ ದೃಷ್ಟಿಯಲ್ಲಿ ಭೂಮಿ ತುಂಬ ಹಾಳಾಗಿತ್ತು. ಎಲ್ಲ ಕಡೆ ಹಿಂಸೆ ತುಂಬಿತ್ತು. 12 ದೇವರು ಭೂಮಿಯನ್ನ ನೋಡಿದಾಗ ಅದು ಹಾಳಾಗಿತ್ತು.+ ಭೂಮಿಯಲ್ಲಿದ್ದ ಮನುಷ್ಯರೆಲ್ಲ ತುಂಬ ಕೆಟ್ಟದಾಗಿ ನಡ್ಕೊಳ್ತಿದ್ರು.+

13 ಆಮೇಲೆ ದೇವರು ನೋಹನಿಗೆ ಹೀಗಂದನು: “ನಾನು ಎಲ್ಲ ಮನುಷ್ಯರನ್ನ ನಾಶಮಾಡ್ಬೇಕು ಅಂತ ತೀರ್ಮಾನ ಮಾಡಿದ್ದೀನಿ. ಅವ್ರಿಂದ ಭೂಮಿಯಲ್ಲೆಲ್ಲಾ ಹಿಂಸೆ ತುಂಬಿದೆ. ನಾನು ಮನುಷ್ಯರನ್ನ ಅವರ ಜೊತೆ ಭೂಮಿಯನ್ನ ನಾಶಮಾಡ್ತೀನಿ.+ 14 ನೀನು ಗೊಫೇರ್‌ ಮರದಿಂದ* ಒಂದು ದೊಡ್ಡ ಹಡಗು* ಕಟ್ಟು.+ ಅದರ ಒಳಗೆ, ಹೊರಗೆ ಟಾರು*+ ಬಳಿಬೇಕು. ಆ ಹಡಗಲ್ಲಿ ಕೋಣೆಗಳನ್ನ ಮಾಡಬೇಕು. 15 ನೀನು ಮಾಡೋ ಹಡಗು 300 ಮೊಳ* ಉದ್ದ, 50 ಮೊಳ ಅಗಲ, 30 ಮೊಳ ಎತ್ತರ ಇರಬೇಕು. 16 ಅದ್ರ ಒಳಗೆ ಬೆಳಕು ಬರೋಕೆ ಅದ್ರ ಚಾವಣಿ ಕೆಳಗೆ ಒಂದು ಮೊಳ ಎತ್ತರದ ಕಿಟಕಿ* ಮಾಡಬೇಕು. ಹಡಗಿನ ಒಂದು ಪಕ್ಕದಲ್ಲಿ ಬಾಗಿಲು ಇಡಬೇಕು.+ ಆ ಹಡಗಲ್ಲಿ ಕೆಳಗೆ, ಮಧ್ಯ ಮತ್ತು ಮೇಲೆ ಹೀಗೆ ಮೂರು ಅಂತಸ್ತು ಮಾಡಬೇಕು.

17 ನಾನು ಭೂಮಿ ಮೇಲೆ ಜಲಪ್ರಳಯ+ ತಂದು ಆಕಾಶದ ಕೆಳಗಿರೋ ಉಸಿರಾಡೋ ಪ್ರತಿಯೊಂದು ಜೀವಿಯನ್ನ ನಾಶಮಾಡ್ತೀನಿ. ಭೂಮಿ ಮೇಲಿರೋ ಎಲ್ಲನೂ ನಾಶ ಆಗುತ್ತೆ.+ 18 ಆದ್ರೆ ನಿನ್ನನ್ನ ಜೀವಂತ ಉಳಿಸ್ತೀನಿ ಅಂತ ನಾನು ನಿನ್ನ ಜೊತೆ ಒಪ್ಪಂದ* ಮಾಡ್ಕೊಳ್ತೀನಿ. ನೀನು ಹಡಗೊಳಗೆ ಹೋಗಬೇಕು. ನಿನ್ನ ಜೊತೆ ನಿನ್ನ ಹೆಂಡತಿ, ಗಂಡುಮಕ್ಕಳು ಸೊಸೆಯಂದಿರು ಹೋಗಬೇಕು.+ 19 ನಿನ್ನ ಜೊತೆ ಪ್ರತಿಯೊಂದು ವಿಧದ ಜೀವಿ ಸಹ ಬದುಕಿ ಉಳಿಯೋ ತರ ಅವುಗಳಲ್ಲಿ ಎರಡೆರಡನ್ನ+ ಅಂದ್ರೆ ಒಂದು ಗಂಡು, ಒಂದು ಹೆಣ್ಣನ್ನ+ ಹಡಗೊಳಗೆ ಕರ್ಕೊಂಡು ಹೋಗು. 20 ಹಾರಾಡೋ ಜೀವಿಗಳ ಎಲ್ಲ ಜಾತಿಗಳಲ್ಲಿ ಎರಡೆರಡು, ಸಾಕುಪ್ರಾಣಿಗಳ ಜಾತಿಗಳಲ್ಲಿ ಎರಡೆರಡು, ನೆಲದಲ್ಲಿ ಹರಿದಾಡೋ ಪ್ರಾಣಿಗಳ ಎಲ್ಲ ಜಾತಿಗಳಲ್ಲಿ ಎರಡೆರಡು ಬದುಕಿ ಉಳಿಯೋಕೆ ನಿನ್ನ ಹತ್ರ ಹಡಗಲ್ಲಿ ಬರುತ್ತೆ.+ 21 ನಿನಗೆ ಮತ್ತು ಪ್ರಾಣಿಗಳಿಗೆ ತಿನ್ನೋಕೆ ಬೇಕಾದ ಎಲ್ಲ ರೀತಿಯ ಆಹಾರವನ್ನ+ ನೀನು ಕೂಡಿಸಿ ಹಡಗಲ್ಲಿ ತಗೊಂಡು ಹೋಗಬೇಕು.”

22 ದೇವರ ಮಾತಿನ ಪ್ರಕಾರ ನೋಹ ಎಲ್ಲ ಮಾಡಿದ. ದೇವರು ಹೇಳಿದ ಹಾಗೇ ಅವನು ಮಾಡಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ