ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ಸೃಷ್ಟಿ ಮತ್ತು ನಿಯಮ ಸಾಕ್ಷಿ ಕೊಡುತ್ತೆ

        • ‘ಆಕಾಶ ದೇವರ ಮಹಿಮೆ ಸಾರಿ ಹೇಳುತ್ತೆ’ (1)

        • ಕುಂದುಕೊರತೆ ಇಲ್ಲದ ದೇವರ ನಿಯಮ ಜೀವ ತುಂಬುತ್ತೆ (7)

        • ‘ಗೊತ್ತಿಲ್ಲದೆ ಮಾಡಿದ ಪಾಪಗಳು’ (12)

ಕೀರ್ತನೆ 19:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 8:3, 4; ಯೆಶಾ 40:22; ರೋಮ 1:20
  • +ಕೀರ್ತ 150:1; ಪ್ರಕ 4:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2004, ಪು. 10-11

    6/1/2004, ಪು. 10

    1/1/2004, ಪು. 8

    6/15/1993, ಪು. 11

    ಎಚ್ಚರ!,

    11/8/1990, ಪು. 9-10

ಕೀರ್ತನೆ 19:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2004, ಪು. 10

ಕೀರ್ತನೆ 19:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2004, ಪು. 10-11

ಕೀರ್ತನೆ 19:4

ಪಾದಟಿಪ್ಪಣಿ

  • *

    ಅಥವಾ “ಫಲವತ್ತಾದ ನೆಲದ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 10:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2004, ಪು. 10-11

    1/1/2004, ಪು. 8, 9-10

ಕೀರ್ತನೆ 19:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2004, ಪು. 11

ಕೀರ್ತನೆ 19:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 104:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2004, ಪು. 11

ಕೀರ್ತನೆ 19:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:72
  • +ಕೀರ್ತ 23:3
  • +ಕೀರ್ತ 119:111, 129
  • +ಜ್ಞಾನೋ 1:5; 2ತಿಮೊ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 9

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 5

    ಕಾವಲಿನಬುರುಜು,

    10/1/2000, ಪು. 13-14

    ಎಚ್ಚರ!,

    11/8/1990, ಪು. 10

ಕೀರ್ತನೆ 19:8

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 24:9, 10
  • +ಜ್ಞಾನೋ 4:4; 6:23; ಮತ್ತಾ 6:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 5

    ಕಾವಲಿನಬುರುಜು,

    10/1/2000, ಪು. 13-14

ಕೀರ್ತನೆ 19:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:12; ಜ್ಞಾನೋ 1:7; ಮಲಾ 3:16
  • +ಕೀರ್ತ 119:137, 160; ಪ್ರಕ 16:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 5

ಕೀರ್ತನೆ 19:10

ಪಾದಟಿಪ್ಪಣಿ

  • *

    ಅಥವಾ “ಪರಿಷ್ಕರಿಸಿದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:127; ಜ್ಞಾನೋ 8:10
  • +ಕೀರ್ತ 119:103; ಜ್ಞಾನೋ 16:24

ಕೀರ್ತನೆ 19:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:11
  • +ಕೀರ್ತ 119:165

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

ಕೀರ್ತನೆ 19:12

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 4:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 14

    1/1/1992, ಪು. 16-18

ಕೀರ್ತನೆ 19:13

ಪಾದಟಿಪ್ಪಣಿ

  • *

    ಅಥವಾ “ಎಷ್ಟೋ ಅಪರಾಧಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 20:6; ಧರ್ಮೋ 17:12; 1ಸಮು 15:23; 2ಸಮು 6:7; 2ಪೂರ್ವ 26:16-18
  • +ಕೀರ್ತ 119:133
  • +ಯೆಶಾ 38:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1993, ಪು. 14

    1/1/1992, ಪು. 16-17

ಕೀರ್ತನೆ 19:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:2
  • +ಯೋಬ 19:25; ಯೆಶಾ 43:14
  • +ಕೀರ್ತ 49:3; 51:15; 143:5; ಫಿಲಿ 4:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 19:1ಕೀರ್ತ 8:3, 4; ಯೆಶಾ 40:22; ರೋಮ 1:20
ಕೀರ್ತ. 19:1ಕೀರ್ತ 150:1; ಪ್ರಕ 4:11
ಕೀರ್ತ. 19:4ರೋಮ 10:18
ಕೀರ್ತ. 19:6ಕೀರ್ತ 104:19
ಕೀರ್ತ. 19:7ಕೀರ್ತ 119:72
ಕೀರ್ತ. 19:7ಕೀರ್ತ 23:3
ಕೀರ್ತ. 19:7ಕೀರ್ತ 119:111, 129
ಕೀರ್ತ. 19:7ಜ್ಞಾನೋ 1:5; 2ತಿಮೊ 3:15
ಕೀರ್ತ. 19:82ಪೂರ್ವ 24:9, 10
ಕೀರ್ತ. 19:8ಜ್ಞಾನೋ 4:4; 6:23; ಮತ್ತಾ 6:22
ಕೀರ್ತ. 19:9ಧರ್ಮೋ 10:12; ಜ್ಞಾನೋ 1:7; ಮಲಾ 3:16
ಕೀರ್ತ. 19:9ಕೀರ್ತ 119:137, 160; ಪ್ರಕ 16:7
ಕೀರ್ತ. 19:10ಕೀರ್ತ 119:127; ಜ್ಞಾನೋ 8:10
ಕೀರ್ತ. 19:10ಕೀರ್ತ 119:103; ಜ್ಞಾನೋ 16:24
ಕೀರ್ತ. 19:11ಕೀರ್ತ 119:11
ಕೀರ್ತ. 19:11ಕೀರ್ತ 119:165
ಕೀರ್ತ. 19:121ಕೊರಿಂ 4:4
ಕೀರ್ತ. 19:13ಆದಿ 20:6; ಧರ್ಮೋ 17:12; 1ಸಮು 15:23; 2ಸಮು 6:7; 2ಪೂರ್ವ 26:16-18
ಕೀರ್ತ. 19:13ಕೀರ್ತ 119:133
ಕೀರ್ತ. 19:13ಯೆಶಾ 38:3
ಕೀರ್ತ. 19:14ಕೀರ್ತ 18:2
ಕೀರ್ತ. 19:14ಯೋಬ 19:25; ಯೆಶಾ 43:14
ಕೀರ್ತ. 19:14ಕೀರ್ತ 49:3; 51:15; 143:5; ಫಿಲಿ 4:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 19:1-14

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

19 ಆಕಾಶ ದೇವರ ಮಹಿಮೆಯನ್ನ ಸಾರಿ ಹೇಳುತ್ತೆ,+

ಗಗನ ಆತನ ಸೃಷ್ಟಿಯನ್ನ ವಿವರಿಸುತ್ತೆ.+

 2 ಪ್ರತಿದಿನ ಅವುಗಳ ಬಾಯಿಂದ ಆತನನ್ನ ಹೊಗಳೋ ಮಾತುಗಳು ಉಕ್ಕಿಹರಿಯುತ್ತೆ,

ಪ್ರತಿರಾತ್ರಿ ಅವು ಜ್ಞಾನವನ್ನ ತೋರಿಸುತ್ತೆ.

 3 ಮಾತಿಲ್ಲ, ಪದಗಳಿಲ್ಲ,

ಅವುಗಳ ಧ್ವನಿನೂ ಕೇಳಿಸಲ್ಲ.

 4 ಆದ್ರೂ ಇಡೀ ಭೂಮಿಯಲ್ಲಿ ಅವುಗಳ ಶಬ್ದ ಪ್ರತಿಧ್ವನಿಸುತ್ತೆ,

ಭೂಮಿಯ* ಮೂಲೆಮೂಲೆಗೂ ಅವುಗಳ ಸಂದೇಶ ತಲುಪುತ್ತೆ.+

ಆತನು ಆಕಾಶದಲ್ಲಿ ಸೂರ್ಯನಿಗಾಗಿ ಡೇರೆ ಹಾಕಿದ್ದಾನೆ,

 5 ಸೂರ್ಯ ತನ್ನ ಕೋಣೆಯಿಂದ ಹೊರಗೆ ಬರೋ ಮದುಮಗನ ತರ ಇದ್ದಾನೆ.

ತನ್ನ ದಾರಿಯಲ್ಲಿ ಬೀಗುತ್ತಾ ಓಡೋ ವೀರ ಸೈನಿಕನ ತರ ಇದ್ದಾನೆ.

 6 ಸೂರ್ಯ ಆಕಾಶದ ಒಂದು ತುದಿಯಿಂದ,

ಇನ್ನೊಂದು ತುದಿಗೆ ಸುತ್ತುತ್ತಾನೆ.+

ಅವನ ಶಾಖ ತಲುಪದ ಸ್ಥಳ ಒಂದೂ ಇಲ್ಲ.

 7 ಯೆಹೋವನ ನಿಯಮ ಪುಸ್ತಕದಲ್ಲಿ ಕುಂದುಕೊರತೆ ಇಲ್ಲ,+ ಅದು ನವಚೈತನ್ಯ ಕೊಡುತ್ತೆ.+

ಯೆಹೋವನ ಎಚ್ಚರಿಕೆಗಳಲ್ಲಿ ಭರವಸೆ ಇಡಬಹುದು.+ ಅವು ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.+

 8 ಯೆಹೋವನಿಂದ ಬರೋ ಅಪ್ಪಣೆಗಳು ನ್ಯಾಯವಾಗಿವೆ, ಅವು ಹೃದಯಕ್ಕೆ ಖುಷಿ ಕೊಡುತ್ತೆ.+

ಯೆಹೋವನ ಆಜ್ಞೆಗಳು ಶುದ್ಧ, ಅವು ಕಣ್ಣಿಗೆ ಹೊಳಪು ನೀಡುತ್ತೆ.+

 9 ಯೆಹೋವನ ಭಯ+ ಪವಿತ್ರ. ಅದು ಯಾವಾಗ್ಲೂ ಇರುತ್ತೆ.

ಯೆಹೋವನ ತೀರ್ಪುಗಳು ಸತ್ಯ, ಅವೆಲ್ಲ ನ್ಯಾಯವಾಗಿರುತ್ತೆ.+

10 ಅವುಗಳ ಮುಂದೆ ಚಿನ್ನ ಏನೇನೂ ಅಲ್ಲ,

ಅಪ್ಪಟ* ಚಿನ್ನಕ್ಕಿಂತ ಅವು ಮಿಗಿಲು,+

ಅವು ಜೇನುಗೂಡಿನಿಂದ ತೊಟ್ಟಿಕ್ಕೋ ಜೇನಿಗಿಂತ ಸಿಹಿ.+

11 ನಿನ್ನ ಸೇವಕನಿಗೆ ಅದ್ರಿಂದ ಎಚ್ಚರಿಕೆ ಸಿಗುತ್ತೆ,+

ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ.+

12 ತಮ್ಮ ಸ್ವಂತ ತಪ್ಪನ್ನ ಯಾರು ಅರ್ಥಮಾಡ್ಕೊಳ್ತಾರೆ?+

ಗೊತ್ತಿಲ್ಲದೆ ನಾನು ಮಾಡೋ ಪಾಪಗಳನ್ನ ಕ್ಷಮಿಸಿ ನನಗೆ ನಿರ್ದೋಷಿ ಅಂತ ತೀರ್ಪು ಕೊಡು.

13 ಅಹಂಕಾರದ ಕೆಲಸಗಳನ್ನ ಮಾಡದ ಹಾಗೆ ನಿನ್ನ ಸೇವಕನನ್ನ ತಡಿ,+

ಅವು ನನ್ನ ಮೇಲೆ ದಬ್ಬಾಳಿಕೆ ಮಾಡೋಕೆ ಬಿಡಬೇಡ.+

ಆಗ ದೊಡ್ಡ ಪಾಪಗಳನ್ನ* ಮಾಡಲ್ಲ,+

ನನ್ನ ಮೇಲೆ ಯಾವ ಆರೋಪನೂ ಇರಲ್ಲ.

14 ಯೆಹೋವನೇ, ನನ್ನ ಬಂಡೆಯೇ,+ ನನ್ನನ್ನ ಬಿಡಿಸುವವನೇ,+

ನನ್ನ ಮಾತು ಮತ್ತು ನನ್ನ ಹೃದಯದ ಧ್ಯಾನ ನಿನ್ನನ್ನ ಮೆಚ್ಚಿಸಲಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ