ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 139
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರಿಗೆ ತನ್ನ ಸೇವಕರ ಬಗ್ಗೆ ಚೆನ್ನಾಗಿ ಗೊತ್ತು

        • ಪವಿತ್ರಶಕ್ತಿಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ (7)

        • ‘ನನ್ನನ್ನ ಅದ್ಭುತವಾಗಿ ರಚಿಸಿದೆ’ (14)

        • “ಇನ್ನೂ ಪಿಂಡವಾಗಿ ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು” (16)

        • “ಶಾಶ್ವತವಾಗಿ ಉಳಿಯೋ ದಾರಿಯಲ್ಲಿ ನನ್ನನ್ನ ನಡೆಸು” (24)

ಕೀರ್ತನೆ 139:1

ಮಾರ್ಜಿನಲ್ ರೆಫರೆನ್ಸ್

  • +1ಸಮು 16:6, 7; 1ಪೂರ್ವ 28:9; ಕೀರ್ತ 17:3; 139:23; ಯೆರೆ 20:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2012, ಪು. 23

    10/1/1993, ಪು. 11

    ಎಚ್ಚರ!,

    7/8/1992, ಪು. 8

ಕೀರ್ತನೆ 139:2

ಮಾರ್ಜಿನಲ್ ರೆಫರೆನ್ಸ್

  • +ಆದಿ 16:13
  • +ಕೀರ್ತ 94:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2012, ಪು. 23

    10/1/1993, ಪು. 11-12

ಕೀರ್ತನೆ 139:3

ಪಾದಟಿಪ್ಪಣಿ

  • *

    ಅಕ್ಷ. “ಅಳತೆ ಮಾಡ್ತೀಯ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 28:15; 2ಸಮು 8:14; ಯೋಬ 31:4; ಕೀರ್ತ 121:8; ಜ್ಞಾನೋ 5:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2012, ಪು. 23

    6/1/2006, ಪು. 6

    4/1/1995, ಪು. 12-13

    10/1/1993, ಪು. 11-12

ಕೀರ್ತನೆ 139:4

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 4:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12

ಕೀರ್ತನೆ 139:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12

ಕೀರ್ತನೆ 139:6

ಮಾರ್ಜಿನಲ್ ರೆಫರೆನ್ಸ್

  • +ಯೋಬ 26:14; 42:3; ಕೀರ್ತ 40:5; ರೋಮ 11:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12

ಕೀರ್ತನೆ 139:7

ಮಾರ್ಜಿನಲ್ ರೆಫರೆನ್ಸ್

  • +ಯೋನ 1:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12-14

    ಎಚ್ಚರ!—2011,

    7/2011, ಪು. 26-27

ಕೀರ್ತನೆ 139:8

ಮಾರ್ಜಿನಲ್ ರೆಫರೆನ್ಸ್

  • +ಯೋಬ 26:6; ಜ್ಞಾನೋ 15:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 123

    ಕಾವಲಿನಬುರುಜು,

    10/1/1993, ಪು. 12-14

ಕೀರ್ತನೆ 139:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12-14

ಕೀರ್ತನೆ 139:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 63:8; 73:23; ಯೆಶಾ 41:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12-14

ಕೀರ್ತನೆ 139:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12-14

ಕೀರ್ತನೆ 139:12

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:22
  • +ಇಬ್ರಿ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 12-14

ಕೀರ್ತನೆ 139:13

ಪಾದಟಿಪ್ಪಣಿ

  • *

    ಬಹುಶಃ, “ಹೆಣೆದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:9; 71:6; ಯೆರೆ 1:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 38

    ಕಾವಲಿನಬುರುಜು,

    7/1/2007, ಪು. 15-16

    10/1/1993, ಪು. 14

    ಎಚ್ಚರ!,

    12/8/1992, ಪು. 3

ಕೀರ್ತನೆ 139:14

ಮಾರ್ಜಿನಲ್ ರೆಫರೆನ್ಸ್

  • +ಆದಿ 1:26
  • +ಕೀರ್ತ 19:1; 104:24; 111:2; ಪ್ರಕ 15:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 171-173

    ಕಾವಲಿನಬುರುಜು,

    7/1/2007, ಪು. 15

    4/1/1996, ಪು. 13-14

    10/1/1993, ಪು. 14

    11/1/1992, ಪು. 3-4

    ಜೀವಿತದ ಉದ್ದೇಶ, ಪು. 9-10

ಕೀರ್ತನೆ 139:15

ಪಾದಟಿಪ್ಪಣಿ

  • *

    ಅಕ್ಷ. “ನನ್ನನ್ನ ಭೂಮಿಯ ಆಳದಲ್ಲಿ ಹೆಣೀತಿದ್ದಾಗ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 10:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 38

    ಕಾವಲಿನಬುರುಜು,

    7/1/2007, ಪು. 16

    10/1/1993, ಪು. 14

    ಎಚ್ಚರ!,

    11/8/1991, ಪು. 26

ಕೀರ್ತನೆ 139:16

ಪಾದಟಿಪ್ಪಣಿ

  • *

    ಅಥವಾ “ಭ್ರೂಣವಾಗಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 172-173

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 38

    ಎಚ್ಚರ!,

    ನಂ. 1 2017, ಪು. 4

    12/8/1992, ಪು. 3

    11/8/1991, ಪು. 26

    ಜೀವದ ಆರಂಭ, ಪು. 13, 17

    ಕಾವಲಿನಬುರುಜು,

    7/1/2007, ಪು. 16

    4/15/1999, ಪು. 4-5

    10/1/1993, ಪು. 14

    8/15/1992, ಪು. 4

ಕೀರ್ತನೆ 139:17

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:9
  • +ರೋಮ 11:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2007, ಪು. 16-17

    10/1/1993, ಪು. 16-18

ಕೀರ್ತನೆ 139:18

ಪಾದಟಿಪ್ಪಣಿ

  • *

    ಅಕ್ಷ. “ಇನ್ನೂ ನಿನ್ನ ಜೊತೆನೇ ಇರ್ತಿನಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:5
  • +ಕೀರ್ತ 63:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2007, ಪು. 16-17

    10/1/1993, ಪು. 18

ಕೀರ್ತನೆ 139:19

ಪಾದಟಿಪ್ಪಣಿ

  • *

    ಅಥವಾ “ರಕ್ತಾಪರಾಧಿಗಳು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 5:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 19

ಕೀರ್ತನೆ 139:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 19

ಕೀರ್ತನೆ 139:21

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 19:2; 2ಕೊರಿಂ 6:14
  • +ಕೀರ್ತ 119:158

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    1/8/1998, ಪು. 17

    ಕಾವಲಿನಬುರುಜು,

    10/1/1993, ಪು. 19

ಕೀರ್ತನೆ 139:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 101:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1993, ಪು. 19

ಕೀರ್ತನೆ 139:23

ಪಾದಟಿಪ್ಪಣಿ

  • *

    ಅಥವಾ “ಕಳವಳಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 20:12
  • +ಕೀರ್ತ 94:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 60

    ಕಾವಲಿನಬುರುಜು,

    11/15/2009, ಪು. 3

    7/1/2007, ಪು. 18

    9/1/2006, ಪು. 21

    6/15/2001, ಪು. 22-23

    3/15/1995, ಪು. 6

    10/1/1993, ಪು. 19-20

ಕೀರ್ತನೆ 139:24

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 17:3
  • +ಕೀರ್ತ 5:8; 143:8, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 60

    ಕಾವಲಿನಬುರುಜು (ಅಧ್ಯಯನ),

    5/2020, ಪು. 29

    ಕಾವಲಿನಬುರುಜು,

    7/1/2007, ಪು. 18

    9/1/2006, ಪು. 21

    6/15/2001, ಪು. 22-23

    10/1/1993, ಪು. 19-20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 139:11ಸಮು 16:6, 7; 1ಪೂರ್ವ 28:9; ಕೀರ್ತ 17:3; 139:23; ಯೆರೆ 20:12
ಕೀರ್ತ. 139:2ಆದಿ 16:13
ಕೀರ್ತ. 139:2ಕೀರ್ತ 94:11
ಕೀರ್ತ. 139:3ಆದಿ 28:15; 2ಸಮು 8:14; ಯೋಬ 31:4; ಕೀರ್ತ 121:8; ಜ್ಞಾನೋ 5:21
ಕೀರ್ತ. 139:4ಇಬ್ರಿ 4:12
ಕೀರ್ತ. 139:6ಯೋಬ 26:14; 42:3; ಕೀರ್ತ 40:5; ರೋಮ 11:33
ಕೀರ್ತ. 139:7ಯೋನ 1:3
ಕೀರ್ತ. 139:8ಯೋಬ 26:6; ಜ್ಞಾನೋ 15:11
ಕೀರ್ತ. 139:10ಕೀರ್ತ 63:8; 73:23; ಯೆಶಾ 41:13
ಕೀರ್ತ. 139:12ದಾನಿ 2:22
ಕೀರ್ತ. 139:12ಇಬ್ರಿ 4:13
ಕೀರ್ತ. 139:13ಕೀರ್ತ 22:9; 71:6; ಯೆರೆ 1:5
ಕೀರ್ತ. 139:14ಆದಿ 1:26
ಕೀರ್ತ. 139:14ಕೀರ್ತ 19:1; 104:24; 111:2; ಪ್ರಕ 15:3
ಕೀರ್ತ. 139:15ಯೋಬ 10:10, 11
ಕೀರ್ತ. 139:17ಯೆಶಾ 55:9
ಕೀರ್ತ. 139:17ರೋಮ 11:33
ಕೀರ್ತ. 139:18ಕೀರ್ತ 40:5
ಕೀರ್ತ. 139:18ಕೀರ್ತ 63:6
ಕೀರ್ತ. 139:19ಕೀರ್ತ 5:6
ಕೀರ್ತ. 139:20ವಿಮೋ 20:7
ಕೀರ್ತ. 139:212ಪೂರ್ವ 19:2; 2ಕೊರಿಂ 6:14
ಕೀರ್ತ. 139:21ಕೀರ್ತ 119:158
ಕೀರ್ತ. 139:22ಕೀರ್ತ 101:3
ಕೀರ್ತ. 139:23ಯೆರೆ 20:12
ಕೀರ್ತ. 139:23ಕೀರ್ತ 94:19
ಕೀರ್ತ. 139:24ಕೀರ್ತ 17:3
ಕೀರ್ತ. 139:24ಕೀರ್ತ 5:8; 143:8, 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 139:1-24

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ. ದಾವೀದನ ಮಧುರ ಗೀತೆ.

139 ಯೆಹೋವ, ನೀನು ನನ್ನನ್ನ ಪರೀಕ್ಷಿಸಿದ್ದೀಯ, ನನ್ನ ಬಗ್ಗೆ ತಿಳ್ಕೊಂಡಿದ್ದೀಯ.+

 2 ನಾನು ಯಾವಾಗ ಕೂತ್ಕೊಳ್ತೀನಿ, ಯಾವಾಗ ನಿಂತ್ಕೊಳ್ತೀನಿ ಅಂತ ನಿಂಗೊತ್ತು.+

ದೂರದಿಂದಾನೇ ನೀನು ನನ್ನ ಯೋಚನೆನ ಕಂಡುಹಿಡಿತೀಯ.+

 3 ನಾನು ನಡೆದ್ರೂ, ಮಲಗಿದ್ರೂ ನೀನು ನನ್ನನ್ನ ಗಮನಿಸ್ತೀಯ.*

ನನ್ನ ಚಲನವಲನಗಳೂ ನಿನಗೆ ಚೆನ್ನಾಗಿ ಗೊತ್ತು.+

 4 ಯೆಹೋವ, ನನ್ನ ನಾಲಿಗೆ ತುದಿಯಿಂದ ಒಂದು ಮಾತು ಬರೋ ಮುಂಚೆನೇ

ಅದು ಏನಂತ ನಿನಗೆ ಗೊತ್ತಾಗಿಬಿಡುತ್ತೆ.+

 5 ನೀನು ನನ್ನ ಮುಂದೆ, ಹಿಂದೆ, ಸುತ್ತಲೂ ಇದ್ದೀಯ.

ನನ್ನ ಮೇಲೆ ನಿನ್ನ ಕೈ ಇಡ್ತೀಯ.

 6 ನಿನ್ನ ಜ್ಞಾನ ನನ್ನ ಯೋಚನೆಗೂ ಮೀರಿದ್ದು,

ಅದು ನನಗೆ ಎಟುಕದಷ್ಟು ಎತ್ರದಲ್ಲಿ ಇದೆ.+

 7 ನಿನ್ನ ಪವಿತ್ರಶಕ್ತಿಯಿಂದ ತಪ್ಪಿಸ್ಕೊಂಡು ನಾನು ಎಲ್ಲಿಗೆ ಹೋಗೋಕೆ ಆಗುತ್ತೆ?

ನಿನಗೆ ಕಾಣದಂತೆ ಎಲ್ಲಿ ಹೋಗಿ ನಾನು ಬಚ್ಚಿಟ್ಕೊಳ್ಳಲಿ?+

 8 ನಾನು ಸ್ವರ್ಗಕ್ಕೆ ಹೋದ್ರೂ ನೀನು ಅಲ್ಲಿ ಇರ್ತಿಯ,

ಸಮಾಧಿಯಲ್ಲಿ ಹಾಸಿಗೆ ಹಾಸಿ ಮಲ್ಕೊಂಡ್ರೂ ನೀನು ಅಲ್ಲೂ ಇರ್ತಿಯ!+

 9 ನಾನು ಬೆಳದಿಂಗಳ ರೆಕ್ಕೆಗಳನ್ನ ಹಾಕೊಂಡು ಹಾರಿಹೋಗಿ

ತುಂಬ ದೂರ ಇರೋ ಸಮುದ್ರತೀರದಲ್ಲಿ ಇದ್ರೂ,

10 ಅಲ್ಲೂ ನಿನ್ನ ಕೈ ನನ್ನನ್ನ ನಡಿಸುತ್ತೆ,

ನಿನ್ನ ಬಲಗೈ ನನಗೆ ಆಸರೆಯಾಗಿರುತ್ತೆ.+

11 “ಕತ್ತಲು ನನ್ನನ್ನ ಬಚ್ಚಿಡುತ್ತೆ!” ಅಂತ ಅಂದ್ಕೊಂಡ್ರೆ,

ನನ್ನ ಸುತ್ತಲೂ ಇರೋ ಕತ್ತಲು ಬೆಳಕಾಗಿಬಿಡುತ್ತೆ.

12 ನಿನಗೆ ಕತ್ತಲೆ ಕತ್ತಲಲ್ಲ,

ರಾತ್ರಿಯ ಕಾರ್ಗತ್ತಲು ನಿನಗೆ ಮಧ್ಯಾಹ್ನದ ಬೆಳಕಿನ ತರ ಇರುತ್ತೆ,+

ರಾತ್ರಿ ನಿನಗೆ ಹಗಲಿಗೆ ಸಮ.+

13 ನೀನು ನನ್ನ ಮೂತ್ರಪಿಂಡಗಳನ್ನ ರಚಿಸಿದೆ,

ಅಮ್ಮನ ಹೊಟ್ಟೆಯಲ್ಲಿ ನನ್ನನ್ನ ತೆರೆ ಮರೆಯಲ್ಲೇ ಇರಿಸಿದೆ.*+

14 ನಾನು ನಿನ್ನನ್ನ ಹೊಗಳ್ತೀನಿ, ಯಾಕಂದ್ರೆ ನೀನು ನನ್ನನ್ನ ಆಶ್ಚರ್ಯ ಹುಟ್ಟಿಸೋ ಹಾಗೆ ಅದ್ಭುತವಾಗಿ ರಚಿಸಿದ್ದೀಯ.+

ನಿನ್ನ ಕೆಲಸಗಳು ಅದ್ಭುತ,+

ಅದು ನನಗೆ ಚೆನ್ನಾಗಿ ಗೊತ್ತು.

15 ರಹಸ್ಯ ಸ್ಥಳದಲ್ಲಿ ನನ್ನನ್ನ ರೂಪಿಸ್ತಿದ್ದಾಗ,

ಅಮ್ಮನ ಹೊಟ್ಟೆಯಲ್ಲಿ ನಾನು ಬೆಳೀತಿದ್ದಾಗ,*

ನನ್ನ ಎಲುಬುಗಳೂ ನಿನಗೆ ಮರೆಯಾಗಿ ಇರಲಿಲ್ಲ.+

16 ನಾನು ಇನ್ನೂ ಪಿಂಡವಾಗಿ* ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು,

ನನ್ನ ಎಲ್ಲ ಅಂಗಗಳು ಬೆಳೆಯೋದಕ್ಕಿಂತ ಮುಂಚೆನೇ,

ಅವಕ್ಕೆ ಯಾವಾಗ ಪೂರ್ತಿ ರೂಪ ಬರುತ್ತೆ ಅಂತ

ನಿನ್ನ ಪುಸ್ತಕದಲ್ಲಿ ಬರೆದಿತ್ತು.

17 ಹಾಗಾಗಿ ನಿನ್ನ ಯೋಚನೆಗಳು ನನಗೆ ಎಷ್ಟೋ ಅಮೂಲ್ಯ!+

ದೇವರೇ, ಅವನ್ನ ಎಣಿಸಕ್ಕೇ ಆಗಲ್ಲ!+

18 ನಾನು ಅವನ್ನ ಎಣಿಸಕ್ಕೆ ಕೂತ್ಕೊಂಡ್ರೆ, ಸಮುದ್ರದ ಮರಳಿನ ಕಣಗಳಿಗಿಂತ ಜಾಸ್ತಿ ಇವೆ.+

ನಾನು ನಿದ್ದೆಯಿಂದ ಎದ್ದ ಮೇಲೂ ಇನ್ನೂ ಎಣಿಸ್ತಾನೇ ಇರ್ತಿನಿ.*+

19 ದೇವರೇ, ನೀನು ಕೆಟ್ಟವರನ್ನ ಹತಿಸಿದ್ರೆ ಎಷ್ಟು ಚೆನ್ನಾಗಿರುತ್ತೆ!+

ಆಗ, ದೌರ್ಜನ್ಯ ಮಾಡೋರು* ನನ್ನಿಂದ ತೊಲಗಿಹೋಗ್ತಾರೆ.

20 ಅವರು ಕೆಟ್ಟ ಉದ್ದೇಶದಿಂದ ನಿನ್ನ ವಿರುದ್ಧ ಮಾತಾಡ್ತಾರೆ,

ಅವರು ನಿನ್ನ ಶತ್ರುಗಳು, ನಿನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸ್ತಾರೆ.+

21 ಯೆಹೋವ, ನಿನ್ನನ್ನ ದ್ವೇಷಿಸೋರನ್ನ ನಾನು ದ್ವೇಷಿಸಲ್ವಾ?+

ನಿನ್ನ ವಿರುದ್ಧ ತಿರುಗಿ ಬೀಳೋರು ಅಂದ್ರೆ ನನಗೆ ಅಸಹ್ಯ ಅಲ್ವಾ?+

22 ನನಗೆ ಅವ್ರನ್ನ ಕಂಡ್ರೆ ಬರೀ ದ್ವೇಷ,+

ಅವರು ನನ್ನ ನಿಜವಾದ ಶತ್ರುಗಳು.

23 ದೇವರೇ, ನನ್ನನ್ನ ಪರಿಶೋಧಿಸಿ ನನ್ನ ಮನಸ್ಸನ್ನ ತಿಳ್ಕೊ.+

ನನ್ನನ್ನ ಪರೀಕ್ಷಿಸಿ ನನ್ನ ಚಿಂತೆಗಳನ್ನ* ಅರ್ಥ ಮಾಡ್ಕೊ.+

24 ಕೆಟ್ಟ ದಾರಿಗೆ ನಡಿಸೋ ವಿಷ್ಯ ಏನಾದ್ರೂ ನನ್ನಲ್ಲಿ ಇದ್ಯಾ ಅಂತ ನೋಡು,+

ಶಾಶ್ವತವಾಗಿ ಉಳಿಯೋ ದಾರಿಯಲ್ಲಿ ನನ್ನನ್ನ ನಡಿಸು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ