ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

      • ದೇವರ ಆಜ್ಞೆಗಳನ್ನ ಕೇಳಿ ಪಾಲಿಸು (1-5)

      • ಅನುಭವ ಇಲ್ಲದ ಯುವಕ ಮೋಸ ಹೋದ (6-27)

        • “ಬಲಿ ಕೊಡೋಕೆ ತಗೊಂಡು ಹೋಗೋ ಹೋರಿ ತರ” (22)

ಜ್ಞಾನೋಕ್ತಿ 7:1

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 10:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 3-4

    11/15/2000, ಪು. 28-29

ಜ್ಞಾನೋಕ್ತಿ 7:2

ಪಾದಟಿಪ್ಪಣಿ

  • *

    ಅಥವಾ “ನಿಯಮವನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:5; ಧರ್ಮೋ 5:16; ಯೆಶಾ 55:3; ಯೋಹಾ 12:50

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 2

    ಕಾವಲಿನಬುರುಜು,

    11/15/2000, ಪು. 28-29

ಜ್ಞಾನೋಕ್ತಿ 7:3

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 2:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 29

ಜ್ಞಾನೋಕ್ತಿ 7:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 29

ಜ್ಞಾನೋಕ್ತಿ 7:5

ಪಾದಟಿಪ್ಪಣಿ

  • *

    ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

  • *

    ಅಕ್ಷ. “ವಿದೇಶಿ.” ಜ್ಞಾನೋಕ್ತಿ 2:16 ನೋಡಿ.

  • *

    ಅಥವಾ “ಪ್ರಲೋಭಿಸುವ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 23:27, 28
  • +ಜ್ಞಾನೋ 2:11, 16; 5:3; 6:23, 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 29

ಜ್ಞಾನೋಕ್ತಿ 7:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 29-30

ಜ್ಞಾನೋಕ್ತಿ 7:7

ಪಾದಟಿಪ್ಪಣಿ

  • *

    ಅಕ್ಷ. “ಹೃದಯ ಇಲ್ಲದ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:32; 9:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    11/15/2000, ಪು. 29-30

    11/1/2000, ಪು. 14-15

ಜ್ಞಾನೋಕ್ತಿ 7:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    11/15/2000, ಪು. 29-30

    11/1/2000, ಪು. 14

ಜ್ಞಾನೋಕ್ತಿ 7:9

ಮಾರ್ಜಿನಲ್ ರೆಫರೆನ್ಸ್

  • +ಯೋಬ 24:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    11/1/2000, ಪು. 14

ಜ್ಞಾನೋಕ್ತಿ 7:10

ಮಾರ್ಜಿನಲ್ ರೆಫರೆನ್ಸ್

  • +ಯೆರೆ 4:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

    11/1/2000, ಪು. 14

ಜ್ಞಾನೋಕ್ತಿ 7:11

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 9:13-18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:12

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 23:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

    11/1/2000, ಪು. 14

ಜ್ಞಾನೋಕ್ತಿ 7:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:16

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:17

ಪಾದಟಿಪ್ಪಣಿ

  • *

    ಈ ಮರಗಳು ರಾಳ, ಎಣ್ಣೆ ಉತ್ಪಾದಿಸುತ್ತೆ. ಈ ರಾಳ, ಎಣ್ಣೆಯನ್ನ ಸುಗಂಧ ದ್ರವ್ಯ ತಯಾರಿಸುವಾಗ ಬಳಸ್ತಿದ್ರು.

ಮಾರ್ಜಿನಲ್ ರೆಫರೆನ್ಸ್

  • +ಪರಮ 3:6; 4:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30-31

ಜ್ಞಾನೋಕ್ತಿ 7:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:21

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 30

ಜ್ಞಾನೋಕ್ತಿ 7:22

ಪಾದಟಿಪ್ಪಣಿ

  • *

    ಅಕ್ಷ. “ಕೋಳ.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 6:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    11/15/2000, ಪು. 31

ಜ್ಞಾನೋಕ್ತಿ 7:23

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:8-11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    11/15/2000, ಪು. 31

    11/1/2000, ಪು. 14

ಜ್ಞಾನೋಕ್ತಿ 7:25

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    4/15/2011, ಪು. 27

    11/15/2000, ಪು. 31

ಜ್ಞಾನೋಕ್ತಿ 7:26

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 7:26
  • +1ಕೊರಿಂ 10:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

ಜ್ಞಾನೋಕ್ತಿ 7:27

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಸಮಾಧಿ” ನೋಡಿ.

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 7:1ಜ್ಞಾನೋ 10:14
ಜ್ಞಾನೋ. 7:2ಯಾಜ 18:5; ಧರ್ಮೋ 5:16; ಯೆಶಾ 55:3; ಯೋಹಾ 12:50
ಜ್ಞಾನೋ. 7:3ಜ್ಞಾನೋ 2:10, 11
ಜ್ಞಾನೋ. 7:5ಜ್ಞಾನೋ 23:27, 28
ಜ್ಞಾನೋ. 7:5ಜ್ಞಾನೋ 2:11, 16; 5:3; 6:23, 24
ಜ್ಞಾನೋ. 7:7ಜ್ಞಾನೋ 6:32; 9:16, 17
ಜ್ಞಾನೋ. 7:9ಯೋಬ 24:15
ಜ್ಞಾನೋ. 7:10ಯೆರೆ 4:30
ಜ್ಞಾನೋ. 7:11ಜ್ಞಾನೋ 9:13-18
ಜ್ಞಾನೋ. 7:12ಜ್ಞಾನೋ 23:27, 28
ಜ್ಞಾನೋ. 7:14ಯಾಜ 19:5
ಜ್ಞಾನೋ. 7:16ಯೆಹೆ 27:7
ಜ್ಞಾನೋ. 7:17ಪರಮ 3:6; 4:14
ಜ್ಞಾನೋ. 7:21ಜ್ಞಾನೋ 5:3
ಜ್ಞಾನೋ. 7:221ಕೊರಿಂ 6:18
ಜ್ಞಾನೋ. 7:23ಜ್ಞಾನೋ 5:8-11
ಜ್ಞಾನೋ. 7:25ಜ್ಞಾನೋ 5:8
ಜ್ಞಾನೋ. 7:26ಪ್ರಸಂ 7:26
ಜ್ಞಾನೋ. 7:261ಕೊರಿಂ 10:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 7:1-27

ಜ್ಞಾನೋಕ್ತಿ

7 ನನ್ನ ಮಗನೇ, ನಾನು ಹೇಳೋದನ್ನ ಕೇಳು,

ನನ್ನ ಆಜ್ಞೆಗಳನ್ನ ಬೆಳ್ಳಿ ಬಂಗಾರ ತರ ನೋಡು.+

 2 ನನ್ನ ಆಜ್ಞೆಗಳನ್ನ ಪಾಲಿಸ್ತಾ ಹೆಚ್ಚು ವರ್ಷ ಬದುಕು,+

ನಾನು ಕಲಿಸಿದ್ದನ್ನ* ನಿನ್ನ ಕಣ್ಣುಗುಡ್ಡೆ ತರ ಕಾಪಾಡ್ಕೊ.

 3 ಅವುಗಳನ್ನ ನಿನ್ನ ಬೆರಳುಗಳಿಗೆ ಸುತ್ಕೊ,

ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ.+

 4 ವಿವೇಕವನ್ನ “ಅಕ್ಕಾ” ಅಂತ ಕರಿ,

ಬುದ್ಧಿಗೆ “ನೀನು ನನ್ನ ಸಂಬಂಧಿ” ಅಂತ ಹೇಳು.

 5 ಆಗ ಅವು ನಡತೆಗೆಟ್ಟ* ಹೆಂಗಸಿಂದ ನಿನ್ನನ್ನ ಕಾಪಾಡುತ್ತೆ,+

ನಾಚಿಕೆಗೆಟ್ಟ* ಹೆಂಗಸಿನ ಜೇನಿನಂತ* ಮಾತಿಗೆ ಮರುಳಾಗದ ಹಾಗೆ ನೋಡ್ಕೊಳ್ಳುತ್ತೆ.+

 6 ಒಂದುಸಾರಿ ನನ್ನ ಮನೆ ಕಿಟಕಿ ಹತ್ರ ನಿಂತು,

ಜಾಲರಿಯಿಂದ ಕೆಳಗೆ ನೋಡಿದೆ.

 7 ಆಗ ಅನುಭವ ಇಲ್ಲದ ಯುವಕರ ಕಡೆ ನನ್ನ ಗಮನ ಹರಿತು,

ಅವ್ರ ಮಧ್ಯ ಬುದ್ಧಿ ಇಲ್ಲದ* ಒಬ್ಬ ಯುವಕನನ್ನ ನೋಡಿದೆ.+

 8 ಅವನು ಆ ಹೆಂಗಸು ಇರೋ ಬೀದಿಗೆ ಹೋದ,

ಅವಳ ಮನೆ ಕಡೆ ಹೆಜ್ಜೆ ಹಾಕಿದ.

 9 ಆಗ ಸಂಜೆ ಆಗಿತ್ತು, ಸೂರ್ಯ ಮುಳುಗಿತ್ತು,+

ಕತ್ತಲಾಗ್ತಾ ಇತ್ತು, ರಾತ್ರಿ ಆಗ್ತಾ ಇತ್ತು.

10 ನಾನು ನೋಡ್ತಾ ಇದ್ದೆ, ಒಬ್ಬಳು ಆ ಯುವಕನ ಹತ್ರ ಬಂದಳು,

ಅವಳು ವೇಶ್ಯೆ ತರ ಬಟ್ಟೆ ಹಾಕೊಂಡಿದ್ದಳು,+ ಅವಳ ಹೃದಯದಲ್ಲಿ ಮೋಸ ತುಂಬಿತ್ತು.

11 ಅವಳು ಬಾಯಿಬಡಕಿ, ಮನಸ್ಸಿಗೆ ಬಂದ ಹಾಗೆ ನಡಿಯೋ ಹಟಮಾರಿ.+

ಅವಳ ಕಾಲು ಮನೆಯಲ್ಲಿ ನಿಲ್ಲಲ್ಲ.

12 ಒಂದು ಕ್ಷಣ ಮನೆ ಹೊರಗಿದ್ರೆ, ಇನ್ನೊಂದು ಕ್ಷಣ ಪಟ್ಟಣದ ಮುಖ್ಯಸ್ಥಳದಲ್ಲಿ* ಇರ್ತಾಳೆ,

ಮೂಲೆಮೂಲೆಯಲ್ಲಿ ಅಡಗಿಕೊಂಡು ಹೊಂಚು ಹಾಕೋದೇ ಅವಳ ಕೆಲಸ.+

13 ಅವಳು ಅವನನ್ನ ಎಳೆದು ಮುತ್ತು ಕೊಟ್ಟಳು,

ಒಂಚೂರೂ ನಾಚಿಕೆ ಇಲ್ಲದೆ ಹೀಗಂದಳು:

14 “ನಾನು ಸಮಾಧಾನ ಬಲಿಗಳನ್ನ ಅರ್ಪಿಸಬೇಕಿತ್ತು.+

ಈ ದಿನಾನೇ ನನ್ನ ಹರಕೆಗಳನ್ನ ತೀರಿಸ್ತೀನಿ.

15 ಅದಕ್ಕೆ ನಿನ್ನನ್ನ ನೋಡೋಕೆ ಬಂದೆ,

ನಿನ್ನನ್ನ ಹುಡುಕಿದೆ, ನೀನು ನಂಗೆ ಸಿಕ್ಕಿಬಿಟ್ಟೆ!

16 ನನ್ನ ಹಾಸಿಗೆ ಮೇಲೆ ಒಳ್ಳೇ ಬಟ್ಟೆ ಹಾಸಿದ್ದೀನಿ,

ಈಜಿಪ್ಟಿನ ಬಣ್ಣಬಣ್ಣದ ನೂಲಿನ ಹೊದಿಕೆಗಳನ್ನ ಹಾಸಿದ್ದೀನಿ.+

17 ಹಾಸಿಗೆಗೆ ಗಂಧರಸ, ಅಗರು,* ದಾಲ್ಚಿನ್ನಿ ಚಿಮಿಕಿಸಿದ್ದೀನಿ.+

18 ಬಾ, ಬೆಳಗಾಗೋ ತನಕ ನಾವಿಬ್ರೂ ಪ್ರೀತಿಯಲ್ಲಿ ತೇಲಾಡೋಣ,

ಕಾಮದ ಸುಖ ಅನುಭವಿಸೋಣ.

19 ನನ್ನ ಗಂಡ ಮನೆಲಿಲ್ಲ,

ತುಂಬ ದೂರ ಹೋಗಿದ್ದಾನೆ.

20 ಅವನು ಹಣದ ಗಂಟು ತಗೊಂಡು ಹೋಗಿದ್ದಾನೆ,

ಹುಣ್ಣಿಮೆ ತನಕ ಬರಲ್ಲ.”

21 ಹೀಗೆ ಮನ ಒಲಿಸೋ ಮಾತಿಂದ ಅವನನ್ನ ತಪ್ಪುದಾರಿಗೆ ಎಳೆದಳು.+

ನಯವಾದ ಮಾತುಗಳಿಂದ ಬುಟ್ಟಿಗೆ ಹಾಕೊಂಡಳು.

22 ಬಲಿ ಕೊಡೋಕೆ ತಗೊಂಡು ಹೋಗೋ ಹೋರಿ ತರ, ಬೇಡಿ* ಹಾಕೋಕೆ ಕರ್ಕೊಂಡು ಹೋಗ್ತಿರೋ ಮೂರ್ಖನ ತರ,

ತಕ್ಷಣ ಅವನು ಅವಳ ಹಿಂದೆ ಹೋದ.+

23 ಕೊನೆಗೆ ಒಂದು ಬಾಣ ಅವನ ಪಿತ್ತಜನಕಾಂಗ ತೂರಿಹೋಗುತ್ತೆ,

ಬಲೆ ಕಡೆಗೆ ಜೋರಾಗಿ ಹಾರಿಹೋಗೋ ಹಕ್ಕಿ ತರ,

ಅದ್ರಿಂದ ತನ್ನ ಪ್ರಾಣ ಕಳ್ಕೊಳ್ತಾನೆ ಅಂತ ಗೊತ್ತಾಗದೆ ಹೋಗ್ತಾನೆ.+

24 ಹಾಗಾಗಿ ನನ್ನ ಮಗನೇ, ನಾನು ಹೇಳೋದನ್ನ ಕೇಳು,

ನನ್ನ ಮಾತುಗಳಿಗೆ ಗಮನಕೊಡು.

25 ನಿನ್ನ ಹೃದಯ ಅವಳ ದಾರಿ ಹಿಡಿಯೋಕೆ ಬಿಡಬೇಡ.

ಅಪ್ಪಿತಪ್ಪಿನೂ ಅವಳ ಬೀದಿಗೆ ಹೋಗಬೇಡ.+

26 ಅವಳಿಂದ ತುಂಬ ಜನ ಪ್ರಾಣ ಕಳ್ಕೊಂಡಿದ್ದಾರೆ,+

ಅವಳು ಲೆಕ್ಕ ಇಲ್ಲದಷ್ಟು ಜನ್ರನ್ನ ಕೊಂದುಹಾಕಿದ್ದಾಳೆ.+

27 ಅವಳ ಮನೆ ನಿನ್ನನ್ನ ಸ್ಮಶಾನಕ್ಕೆ* ಕರ್ಕೊಂಡು ಹೋಗುತ್ತೆ.

ಸಾವಿನ ಕತ್ತಲೆ ಕೋಣೆಗೆ ಕಳಿಸುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ