ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ದೇವಾಲಯಕ್ಕಾಗಿ ದಾವೀದನ ತಯಾರಿ (1-5)

      • ದಾವೀದನಿಂದ ಸೊಲೊಮೋನನಿಗೆ ನಿರ್ದೇಶನ (6-16)

      • ಸೊಲೊಮೋನನಿಗೆ ಸಹಾಯ ಮಾಡೋಕೆ ನಾಯಕರಿಗೆ ಆಜ್ಞೆ (17-19)

1 ಪೂರ್ವಕಾಲವೃತ್ತಾಂತ 22:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:5, 6; 2ಸಮು 24:18; 2ಪೂರ್ವ 3:1

1 ಪೂರ್ವಕಾಲವೃತ್ತಾಂತ 22:2

ಮಾರ್ಜಿನಲ್ ರೆಫರೆನ್ಸ್

  • +1ಅರ 9:20, 21; 2ಪೂರ್ವ 2:17, 18
  • +1ಅರ 5:15, 17; 6:7; 7:9

1 ಪೂರ್ವಕಾಲವೃತ್ತಾಂತ 22:3

ಮಾರ್ಜಿನಲ್ ರೆಫರೆನ್ಸ್

  • +1ಅರ 7:47

1 ಪೂರ್ವಕಾಲವೃತ್ತಾಂತ 22:4

ಮಾರ್ಜಿನಲ್ ರೆಫರೆನ್ಸ್

  • +2ಸಮು 5:11
  • +1ಅರ 5:6, 8
  • +2ಪೂರ್ವ 2:3

1 ಪೂರ್ವಕಾಲವೃತ್ತಾಂತ 22:5

ಮಾರ್ಜಿನಲ್ ರೆಫರೆನ್ಸ್

  • +1ಅರ 3:7
  • +2ಪೂರ್ವ 2:5
  • +ಹಗ್ಗಾ 2:3
  • +ಕೀರ್ತ 68:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2017, ಪು. 29

1 ಪೂರ್ವಕಾಲವೃತ್ತಾಂತ 22:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:5, 6; 2ಸಮು 7:2; ಕೀರ್ತ 132:3-5

1 ಪೂರ್ವಕಾಲವೃತ್ತಾಂತ 22:8

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 17:4

1 ಪೂರ್ವಕಾಲವೃತ್ತಾಂತ 22:9

ಪಾದಟಿಪ್ಪಣಿ

  • *

    ಅಕ್ಷ. “ವಿಶ್ರಾಂತಿ.”

  • *

    “ಶಾಂತಿ” ಅಂತ ಅರ್ಥ ಇರೋ ಒಂದು ಹೀಬ್ರು ಪದದಿಂದ ಬಂದಿರೋ ಹೆಸ್ರು.

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 28:5
  • +2ಸಮು 7:12, 13; 1ಅರ 4:25; 5:4
  • +2ಸಮು 12:24
  • +ಕೀರ್ತ 72:7

1 ಪೂರ್ವಕಾಲವೃತ್ತಾಂತ 22:10

ಮಾರ್ಜಿನಲ್ ರೆಫರೆನ್ಸ್

  • +1ಅರ 5:5
  • +2ಸಮು 7:14; ಇಬ್ರಿ 1:5
  • +1ಪೂರ್ವ 17:12-14; ಕೀರ್ತ 89:35, 36

1 ಪೂರ್ವಕಾಲವೃತ್ತಾಂತ 22:11

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 28:20

1 ಪೂರ್ವಕಾಲವೃತ್ತಾಂತ 22:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:6
  • +2ಪೂರ್ವ 1:10; ಕೀರ್ತ 72:1

1 ಪೂರ್ವಕಾಲವೃತ್ತಾಂತ 22:13

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:1; 17:18, 19; ಯೆಹೋ 1:8; 1ಅರ 2:3; 1ಪೂರ್ವ 28:7; ಕೀರ್ತ 19:8, 11
  • +ಯಾಜ 19:37; 1ಪೂರ್ವ 28:7
  • +ಯೆಹೋ 1:6, 9; 1ಪೂರ್ವ 28:20

1 ಪೂರ್ವಕಾಲವೃತ್ತಾಂತ 22:14

ಪಾದಟಿಪ್ಪಣಿ

  • *

    ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:6, 7
  • +1ಪೂರ್ವ 29:2-4

1 ಪೂರ್ವಕಾಲವೃತ್ತಾಂತ 22:15

ಮಾರ್ಜಿನಲ್ ರೆಫರೆನ್ಸ್

  • +1ಅರ 5:17; 6:7; 7:9
  • +1ಅರ 7:13, 14

1 ಪೂರ್ವಕಾಲವೃತ್ತಾಂತ 22:16

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 22:3
  • +2ಪೂರ್ವ 1:1

1 ಪೂರ್ವಕಾಲವೃತ್ತಾಂತ 22:19

ಪಾದಟಿಪ್ಪಣಿ

  • *

    ಅಕ್ಷ. “ಹುಡುಕೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:29; 2ಪೂರ್ವ 20:3; ದಾನಿ 9:3
  • +1ಅರ 6:1
  • +ಧರ್ಮೋ 12:21; 1ಅರ 8:29; 9:3
  • +1ಅರ 8:6, 21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 22:1ಧರ್ಮೋ 12:5, 6; 2ಸಮು 24:18; 2ಪೂರ್ವ 3:1
1 ಪೂರ್ವ. 22:21ಅರ 9:20, 21; 2ಪೂರ್ವ 2:17, 18
1 ಪೂರ್ವ. 22:21ಅರ 5:15, 17; 6:7; 7:9
1 ಪೂರ್ವ. 22:31ಅರ 7:47
1 ಪೂರ್ವ. 22:42ಸಮು 5:11
1 ಪೂರ್ವ. 22:41ಅರ 5:6, 8
1 ಪೂರ್ವ. 22:42ಪೂರ್ವ 2:3
1 ಪೂರ್ವ. 22:51ಅರ 3:7
1 ಪೂರ್ವ. 22:52ಪೂರ್ವ 2:5
1 ಪೂರ್ವ. 22:5ಹಗ್ಗಾ 2:3
1 ಪೂರ್ವ. 22:5ಕೀರ್ತ 68:29
1 ಪೂರ್ವ. 22:7ಧರ್ಮೋ 12:5, 6; 2ಸಮು 7:2; ಕೀರ್ತ 132:3-5
1 ಪೂರ್ವ. 22:81ಪೂರ್ವ 17:4
1 ಪೂರ್ವ. 22:91ಪೂರ್ವ 28:5
1 ಪೂರ್ವ. 22:92ಸಮು 7:12, 13; 1ಅರ 4:25; 5:4
1 ಪೂರ್ವ. 22:92ಸಮು 12:24
1 ಪೂರ್ವ. 22:9ಕೀರ್ತ 72:7
1 ಪೂರ್ವ. 22:101ಅರ 5:5
1 ಪೂರ್ವ. 22:102ಸಮು 7:14; ಇಬ್ರಿ 1:5
1 ಪೂರ್ವ. 22:101ಪೂರ್ವ 17:12-14; ಕೀರ್ತ 89:35, 36
1 ಪೂರ್ವ. 22:111ಪೂರ್ವ 28:20
1 ಪೂರ್ವ. 22:12ಧರ್ಮೋ 4:6
1 ಪೂರ್ವ. 22:122ಪೂರ್ವ 1:10; ಕೀರ್ತ 72:1
1 ಪೂರ್ವ. 22:13ಧರ್ಮೋ 12:1; 17:18, 19; ಯೆಹೋ 1:8; 1ಅರ 2:3; 1ಪೂರ್ವ 28:7; ಕೀರ್ತ 19:8, 11
1 ಪೂರ್ವ. 22:13ಯಾಜ 19:37; 1ಪೂರ್ವ 28:7
1 ಪೂರ್ವ. 22:13ಯೆಹೋ 1:6, 9; 1ಪೂರ್ವ 28:20
1 ಪೂರ್ವ. 22:141ಪೂರ್ವ 29:6, 7
1 ಪೂರ್ವ. 22:141ಪೂರ್ವ 29:2-4
1 ಪೂರ್ವ. 22:151ಅರ 5:17; 6:7; 7:9
1 ಪೂರ್ವ. 22:151ಅರ 7:13, 14
1 ಪೂರ್ವ. 22:161ಪೂರ್ವ 22:3
1 ಪೂರ್ವ. 22:162ಪೂರ್ವ 1:1
1 ಪೂರ್ವ. 22:19ಧರ್ಮೋ 4:29; 2ಪೂರ್ವ 20:3; ದಾನಿ 9:3
1 ಪೂರ್ವ. 22:191ಅರ 6:1
1 ಪೂರ್ವ. 22:19ಧರ್ಮೋ 12:21; 1ಅರ 8:29; 9:3
1 ಪೂರ್ವ. 22:191ಅರ 8:6, 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 22:1-19

ಒಂದನೇ ಪೂರ್ವಕಾಲವೃತ್ತಾಂತ

22 ದಾವೀದ “ಸತ್ಯ ದೇವರಾದ ಯೆಹೋವನ ಆಲಯ ಇದೇ. ಇಸ್ರಾಯೇಲ್ಯರು ಅರ್ಪಿಸೋ ಸರ್ವಾಂಗಹೋಮದ ಯಜ್ಞವೇದಿ ಇದೇ”+ ಅಂದ.

2 ಆಮೇಲೆ ದಾವೀದ ಇಸ್ರಾಯೇಲ್‌ ದೇಶದಲ್ಲಿದ್ದ ವಿದೇಶಿಯರನ್ನ ಒಂದು ಕಡೆ ಸೇರಿಸೋಕೆ ಹೇಳಿ,+ ಕಲ್ಲು ಒಡೆಯೋ ಕೆಲಸವನ್ನ ಅವ್ರಿಗೆ ನೇಮಿಸಿದ. ಸತ್ಯ ದೇವರ ಆಲಯ ಕಟ್ಟೋಕೆ ಅವರು ಕಲ್ಲು ಕತ್ತರಿಸಿ ಆಕಾರ ಕೊಡ್ತಿದ್ರು.+ 3 ಬಾಗಿಲುಗಳಿಗಾಗಿ ಬೇಕಾಗಿರೋ ಮೊಳೆ, ಹಿಡಿಕೆಗಳನ್ನ ತಯಾರಿಸೋಕೆ ಭಾರಿ ಮೊತ್ತದ ಕಬ್ಬಿಣವನ್ನ ದಾವೀದ ಶೇಖರಿಸಿಟ್ಟ. ತೂಕ ಮಾಡೋಕೆ ಆಗದಷ್ಟು ತಾಮ್ರ ಕೂಡಿಸಿಟ್ಟ.+ 4 ಜೊತೆಗೆ ಲೆಕ್ಕ ಮಾಡೋಕೆ ಆಗದಷ್ಟು ದೇವದಾರು ಮರಗಳನ್ನ+ ಶೇಖರಿಸಿಟ್ಟ. ಯಾಕಂದ್ರೆ ಸೀದೋನ್ಯರು,+ ತೂರ್ಯರು+ ಭಾರಿ ಮೊತ್ತದಲ್ಲಿ ದೇವದಾರು ಮರಗಳನ್ನ ದಾವೀದನಿಗೆ ತಂದ್ಕೊಟ್ರು. 5 ಆಮೇಲೆ ದಾವೀದ “ನನ್ನ ಮಗ ಸೊಲೊಮೋನ ಇನ್ನೂ ಚಿಕ್ಕವನು. ಅವನಿಗೆ ಅನುಭವ ಇಲ್ಲ.+ ಯೆಹೋವನಿಗಾಗಿ ಕಟ್ಟೋ ಆಲಯ ಎಷ್ಟು ಶ್ರೇಷ್ಠ + ಅಂದ್ರೆ ಅದ್ರ ಸೌಂದರ್ಯದ ಬಗ್ಗೆ, ವೈಭವದ+ ಬಗ್ಗೆ ಎಲ್ಲ ದೇಶದ ಜನ್ರಿಗೆ ಗೊತ್ತಾಗಬೇಕು.+ ಹಾಗಾಗಿ ನಾನು ನನ್ನ ಮಗನಿಗೋಸ್ಕರ ಆಲಯಕ್ಕೆ ಬೇಕಾಗಿರೋದನ್ನೆಲ್ಲ ಸಿದ್ಧ ಮಾಡ್ತೀನಿ” ಅಂದ. ಹೀಗೆ ದಾವೀದ ತಾನು ಸಾಯೋ ಮುಂಚೆ ಭಾರಿ ಮೊತ್ತದಲ್ಲಿ ವಸ್ತುಗಳನ್ನ ಕೂಡಿಸಿಟ್ಟ.

6 ದಾವೀದ ತನ್ನ ಮಗ ಸೊಲೊಮೋನನನ್ನ ಕರೆದು ಇಸ್ರಾಯೇಲ್‌ ದೇವರಾದ ಯೆಹೋವನಿಗಾಗಿ ಒಂದು ಆಲಯ ಕಟ್ಟೋಕೆ ಏನೇನು ಮಾಡಬೇಕು ಅಂತ ಹೇಳಿದ. 7 ದಾವೀದ ಅವನಿಗೆ “ನನ್ನ ದೇವರಾದ ಯೆಹೋವನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋದು ನನ್ನ ಆಸೆ ಆಗಿತ್ತು.+ 8 ಆದ್ರೆ ಯೆಹೋವ ನನಗೆ ‘ನೀನು ತುಂಬ ರಕ್ತ ಸುರಿಸಿದೆ. ದೊಡ್ಡದೊಡ್ಡ ಯುದ್ಧಗಳನ್ನ ಮಾಡಿದೆ. ನನ್ನ ಹೆಸ್ರಿಗಾಗಿ ನೀನು ಆಲಯ ಕಟ್ಟಲ್ಲ.+ ಯಾಕಂದ್ರೆ ಭೂಮಿ ಮೇಲೆ ನೀನು ತುಂಬ ರಕ್ತ ಸುರಿಸಿದೆ. 9 ನಿನಗೆ ಒಬ್ಬ ಮಗ ಹುಟ್ತಾನೆ.+ ಅವನು ಸಮಾಧಾನವಾಗಿ* ಬದುಕ್ತಾನೆ. ನಾನು ಅವನ ಸುತ್ತ ಇರೋ ಎಲ್ಲ ಶತ್ರುಗಳನ್ನ ತೊಲಗಿಸಿ ಅವನು ಹಾಯಾಗಿ ಇರೋ ಹಾಗೆ ಮಾಡ್ತೀನಿ.+ ಅವನ ಹೆಸ್ರು ಸೊಲೊಮೋನ*+ ಆಗಿರುತ್ತೆ. ನಾನು ಅವನ ದಿನಗಳಲ್ಲಿ ಇಸ್ರಾಯೇಲ್ಯರಿಗೆ ಶಾಂತಿ ನೆಮ್ಮದಿ ಕೊಡ್ತೀನಿ.+ 10 ಅವನೇ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ತಾನೆ.+ ನನಗೆ ಮಗನಾಗಿ ಇರ್ತಾನೆ, ನಾನು ಅವನಿಗೆ ಅಪ್ಪ ಆಗಿರ್ತಿನಿ.+ ಇಸ್ರಾಯೇಲಿನ ಮೇಲೆ ಅವನ ಆಡಳಿತ ಶಾಶ್ವತವಾಗಿ ಇರೋ ತರ ಮಾಡ್ತೀನಿ’+ ಅಂದನು.

11 ನನ್ನ ಮಗನೇ, ಯೆಹೋವ ನಿನ್ನ ಜೊತೆ ಇರಲಿ. ನೀನು ಯಶಸ್ವಿ ಆಗ್ತೀಯ, ದೇವರಾದ ಯೆಹೋವನ ಆಲಯ ಕಟ್ತೀಯ ಅಂತ ದೇವರು ನಿನ್ನ ಬಗ್ಗೆ ಹೇಳಿದ್ದನು. ಆ ಮಾತು ನಿಜ ಆಗ್ಲಿ.+ 12 ಯೆಹೋವ ಇಸ್ರಾಯೇಲಿನ ಮೇಲೆ ನಿನಗೆ ಅಧಿಕಾರ ಕೊಟ್ಟಾಗ ನಿನ್ನ ದೇವರಾದ ಯೆಹೋವನ ನಿಯಮ ಪುಸ್ತಕವನ್ನ ಪಾಲಿಸೋಕೆ+ ಆಗೋ ಹಾಗೇ ಆತನೇ ನಿನಗೆ ವಿವೇಚನೆ, ಯೋಚನಾ ಸಾಮರ್ಥ್ಯ ಕೊಡ್ಲಿ.+ 13 ಯೆಹೋವ ಮೋಶೆಗೆ ಕೊಟ್ಟ ನಿಯಮಗಳನ್ನ, ತೀರ್ಪುಗಳನ್ನ ನೀನು ಜಾಗ್ರತೆಯಿಂದ ಪಾಲಿಸಿದ್ರೆ+ ಯಶಸ್ವಿ ಆಗ್ತೀಯ.+ ಹೆದರಬೇಡ, ಕಳವಳಪಡಬೇಡ. ಧೈರ್ಯವಾಗಿರು.+ 14 ನಾನು ತುಂಬ ಕಷ್ಟಪಟ್ಟು ಯೆಹೋವನ ಆಲಯಕ್ಕಾಗಿ 1,00,000 ತಲಾಂತು* ಚಿನ್ನ, 10,00,000 ತಲಾಂತು ಬೆಳ್ಳಿ ಕೂಡಿಸಿದ್ದೀನಿ. ಜೊತೆಗೆ ತೂಕಮಾಡೋಕೆ ಆಗದಷ್ಟು ತಾಮ್ರ, ಕಬ್ಬಿಣ,+ ಮರದ ದಿಮ್ಮಿ, ಕಲ್ಲುಗಳನ್ನೂ ಸಿದ್ಧ ಮಾಡಿದ್ದೀನಿ.+ ನೀನು ಅದಕ್ಕೆ ಇನ್ನೂ ಕೂಡಿಸಬೇಕು. 15 ಕಲ್ಲು ಒಡೆಯುವವರು, ಕಲ್ಲು ಕೆಲಸಗಾರರು,+ ಬಡಗಿಗಳು, ಎಲ್ಲ ತರದ ನಿಪುಣ ಕೆಲಸಗಾರರು+ ಹೀಗೆ ತುಂಬ ಜನ ನಿನ್ನ ಹತ್ರ ಇದ್ದಾರೆ. 16 ತೂಕ ಮಾಡೋಕೆ ಆಗದಷ್ಟು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಇದೆ.+ ಹೋಗು, ಆಲಯದ ಕೆಲಸ ಶುರು ಮಾಡು. ಯೆಹೋವ ನಿನ್ನ ಜೊತೆ ಇರಲಿ”+ ಅಂದ.

17 ಆಮೇಲೆ ದಾವೀದ ತನ್ನ ಮಗ ಸೊಲೊಮೋನನಿಗೆ ಸಹಾಯ ಮಾಡೋಕೆ ಇಸ್ರಾಯೇಲಿನ ಎಲ್ಲ ಅಧಿಕಾರಿಗಳಿಗೆ ಹೇಳಿದ. 18 “ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇದ್ದಾನೆ. ಆತನು ನಿನಗೆ ಎಲ್ಲ ಕಡೆಯಿಂದ ಶಾಂತಿ ಸಮಾಧಾನ ಕೊಟ್ಟಿದ್ದಾನೆ. ಆತನು ಈ ದೇಶದ ಜನ್ರನ್ನ ನನ್ನ ಕೈಗೆ ಒಪ್ಪಿಸಿದ್ದಾನೆ. ಈ ದೇಶ ಯೆಹೋವನ, ಆತನ ಜನ್ರ ಅಧೀನಕ್ಕೆ ಒಳಗಾಗಿದೆ. 19 ಈಗ ನೀನು ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ ನಿನ್ನ ದೇವರಾದ ಯೆಹೋವನನ್ನ ಆರಾಧಿಸೋಕೆ*+ ದೃಢನಿರ್ಧಾರ ಮಾಡು. ಸತ್ಯ ದೇವರಾದ ಯೆಹೋವನಿಗಾಗಿ ಆರಾಧನಾ ಜಾಗವನ್ನ ಕಟ್ಟೋಕೆ ಶುರು ಮಾಡು.+ ಯೆಹೋವನ ಹೆಸ್ರಲ್ಲಿ ಕಟ್ಟೋ ಆ ಆಲಯದ+ ಒಳಗೆ ಯೆಹೋವನ ಒಪ್ಪಂದದ ಮಂಜೂಷವನ್ನ, ಸತ್ಯದೇವರ ಪವಿತ್ರ ಪಾತ್ರೆಗಳನ್ನ ತಂದಿಡು”+ ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ