ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 34
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಯೆಹೋವ ಮೋಶೆಗೆ ಇಡೀ ದೇಶ ತೋರಿಸಿದ (1-4)

      • ಮೋಶೆಯ ಸಾವು (5-12)

ಧರ್ಮೋಪದೇಶಕಾಂಡ 34:1

ಮಾರ್ಜಿನಲ್ ರೆಫರೆನ್ಸ್

  • +ಅರ 36:13
  • +ಧರ್ಮೋ 32:49
  • +ಧರ್ಮೋ 3:27
  • +ನ್ಯಾಯ 18:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ಒಳ್ಳೆಯ ದೇಶ”, ಪು. 8-9

ಧರ್ಮೋಪದೇಶಕಾಂಡ 34:2

ಪಾದಟಿಪ್ಪಣಿ

  • *

    ಅದು, ಮೆಡಿಟರೇನಿಯನ್‌ ಸಮುದ್ರ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:31; ಅರ 34:2, 6; ಧರ್ಮೋ 11:24

ಧರ್ಮೋಪದೇಶಕಾಂಡ 34:3

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:1
  • +ಆದಿ 19:22, 23
  • +ಆದಿ 13:10

ಧರ್ಮೋಪದೇಶಕಾಂಡ 34:4

ಮಾರ್ಜಿನಲ್ ರೆಫರೆನ್ಸ್

  • +ಆದಿ 12:7; 26:3; 28:13
  • +ಅರ 20:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 2/2020, ಪು. 1-2

ಧರ್ಮೋಪದೇಶಕಾಂಡ 34:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:50; ಯೆಹೋ 1:2

ಧರ್ಮೋಪದೇಶಕಾಂಡ 34:6

ಮಾರ್ಜಿನಲ್ ರೆಫರೆನ್ಸ್

  • +ಯೂದ 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2021, ಪು. 1

ಧರ್ಮೋಪದೇಶಕಾಂಡ 34:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:1, 2; ಅಕಾ 7:23, 30, 36

ಧರ್ಮೋಪದೇಶಕಾಂಡ 34:8

ಮಾರ್ಜಿನಲ್ ರೆಫರೆನ್ಸ್

  • +ಅರ 20:29

ಧರ್ಮೋಪದೇಶಕಾಂಡ 34:9

ಪಾದಟಿಪ್ಪಣಿ

  • *

    ಅಥವಾ “ಪವಿತ್ರಶಕ್ತಿಯಿಂದ ಸಿಕ್ಕಿದ ವಿವೇಕ ಇತ್ತು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:14; 1ತಿಮೊ 4:14
  • +ಅರ 27:18, 21; ಯೆಹೋ 1:16

ಧರ್ಮೋಪದೇಶಕಾಂಡ 34:10

ಪಾದಟಿಪ್ಪಣಿ

  • *

    ಅಕ್ಷ. “ಮುಖಾಮುಖಿಯಾಗಿ ಗೊತ್ತಿತ್ತು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 33:11; ಅರ 12:8
  • +ಧರ್ಮೋ 18:15; ಅಕಾ 3:22; 7:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1997, ಪು. 4-5

ಧರ್ಮೋಪದೇಶಕಾಂಡ 34:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:34

ಧರ್ಮೋಪದೇಶಕಾಂಡ 34:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:8; ಲೂಕ 24:19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 34:1ಅರ 36:13
ಧರ್ಮೋ. 34:1ಧರ್ಮೋ 32:49
ಧರ್ಮೋ. 34:1ಧರ್ಮೋ 3:27
ಧರ್ಮೋ. 34:1ನ್ಯಾಯ 18:29
ಧರ್ಮೋ. 34:2ವಿಮೋ 23:31; ಅರ 34:2, 6; ಧರ್ಮೋ 11:24
ಧರ್ಮೋ. 34:3ಯೆಹೋ 15:1
ಧರ್ಮೋ. 34:3ಆದಿ 19:22, 23
ಧರ್ಮೋ. 34:3ಆದಿ 13:10
ಧರ್ಮೋ. 34:4ಆದಿ 12:7; 26:3; 28:13
ಧರ್ಮೋ. 34:4ಅರ 20:12
ಧರ್ಮೋ. 34:5ಧರ್ಮೋ 32:50; ಯೆಹೋ 1:2
ಧರ್ಮೋ. 34:6ಯೂದ 9
ಧರ್ಮೋ. 34:7ಧರ್ಮೋ 31:1, 2; ಅಕಾ 7:23, 30, 36
ಧರ್ಮೋ. 34:8ಅರ 20:29
ಧರ್ಮೋ. 34:9ಧರ್ಮೋ 31:14; 1ತಿಮೊ 4:14
ಧರ್ಮೋ. 34:9ಅರ 27:18, 21; ಯೆಹೋ 1:16
ಧರ್ಮೋ. 34:10ವಿಮೋ 33:11; ಅರ 12:8
ಧರ್ಮೋ. 34:10ಧರ್ಮೋ 18:15; ಅಕಾ 3:22; 7:37
ಧರ್ಮೋ. 34:11ಧರ್ಮೋ 4:34
ಧರ್ಮೋ. 34:12ಧರ್ಮೋ 26:8; ಲೂಕ 24:19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 34:1-12

ಧರ್ಮೋಪದೇಶಕಾಂಡ

34 ಆಮೇಲೆ ಮೋಶೆ ಮೋವಾಬಿನ ಬಯಲು ಪ್ರದೇಶಗಳಿಂದ ಹೊರಟು ಯೆರಿಕೋವಿನ ಮುಂದೆ+ ಇರೋ ನೆಬೋ ಬೆಟ್ಟ+ ಹತ್ತಿ, ಪಿಸ್ಗಾದ ತುದಿಗೆ+ ಹೋದ. ಯೆಹೋವ ಅವನಿಗೆ ಅಲ್ಲಿಂದ ಇಡೀ ದೇಶ ಅಂದ್ರೆ ಗಿಲ್ಯಾದಿಂದ ದಾನಿನ+ ತನಕ, 2 ನಫ್ತಾಲಿಯ ಎಲ್ಲ ಪ್ರದೇಶ, ಎಫ್ರಾಯೀಮ್‌, ಮನಸ್ಸೆಯ ಪ್ರದೇಶ, ಪಶ್ಚಿಮ ಸಮುದ್ರದ ತನಕ* ಇರೋ ಯೆಹೂದದ ಇಡೀ ಪ್ರದೇಶ,+ 3 ನೆಗೆಬ್‌,+ ಖರ್ಜೂರ ಮರಗಳ ಪಟ್ಟಣವಾಗಿದ್ದ ಯೆರಿಕೋವಿನ ಕಣಿವೆ ಬಯಲಿಂದ ಚೋಗರ್‌+ ಪಟ್ಟಣ ತನಕ ಇದ್ದ ಯೋರ್ದನ್‌ ಪ್ರದೇಶವನ್ನೆಲ್ಲ+ ತೋರಿಸಿದನು.

4 ಆಮೇಲೆ ಯೆಹೋವ ಮೋಶೆಗೆ “ನಾನು ಅಬ್ರಹಾಮ, ಇಸಾಕ, ಯಾಕೋಬರಿಗೆ ಮಾತು ಕೊಟ್ಟ ಹಾಗೆ ಅವರ ಸಂತತಿಯವರಿಗೆ ಕೊಡ್ತೀನಿ+ ಅಂತ ಹೇಳಿದ ದೇಶ ಇದೇ. ಇದನ್ನ ಕಣ್ಣಾರೆ ನೋಡೋ ಅವಕಾಶ ನಿನಗೆ ಕೊಟ್ಟಿದ್ದೀನಿ. ಆದ್ರೆ ನೀನು ಯೋರ್ದನ್‌ ದಾಟಿ ಅಲ್ಲಿಗೆ ಹೋಗಬಾರದು”+ ಅಂದನು.

5 ಯೆಹೋವನ ಸೇವಕನಾದ ಮೋಶೆ ಯೆಹೋವ ಹೇಳಿದ ಹಾಗೆ ಮೋವಾಬ್‌ ದೇಶದಲ್ಲಿ ತೀರಿಹೋದ.+ 6 ದೇವರು ಅವನನ್ನ ಮೋವಾಬ್‌ ದೇಶದ ಕಣಿವೆಯಲ್ಲಿ, ಬೇತ್‌-ಪೆಗೋರಿನ ಮುಂದೆ ಸಮಾಧಿ ಮಾಡಿದನು. ಅವನ ಸಮಾಧಿ ಎಲ್ಲಿದೆ ಅಂತ ಇವತ್ತಿನ ತನಕ ಯಾರಿಗೂ ಗೊತ್ತಿಲ್ಲ.+ 7 ಮೋಶೆ ತೀರಿಕೊಂಡಾಗ ಅವನಿಗೆ 120 ವರ್ಷ.+ ಆ ವಯಸ್ಸಲ್ಲೂ ಅವನ ದೃಷ್ಟಿ ಸ್ವಲ್ಪನೂ ಕಮ್ಮಿ ಆಗಿರಲಿಲ್ಲ, ಶಕ್ತಿ ಕುಂದಿರಲಿಲ್ಲ. 8 ಇಸ್ರಾಯೇಲ್ಯರು ಮೋವಾಬಿನ ಬಯಲು ಪ್ರದೇಶಗಳಲ್ಲಿ ಮೋಶೆಗಾಗಿ 30 ದಿನದ ತನಕ ಅತ್ರು.+ ಆಮೇಲೆ ಆ ಶೋಕಾಚರಣೆ ಮುಗಿತು.

9 ಮೋಶೆ ನೂನನ ಮಗ ಯೆಹೋಶುವನ ಮೇಲೆ ಕೈ ಇಟ್ಟು ಅವನನ್ನ ನಾಯಕನಾಗಿ ನೇಮಿಸಿದ್ರಿಂದ+ ಅವನಲ್ಲಿ ತುಂಬ ವಿವೇಕ ಇತ್ತು.* ಇಸ್ರಾಯೇಲ್ಯರು ಅವನು ಹೇಳಿದ ಹಾಗೆ ನಡಿಯೋಕೆ ಶುರುಮಾಡಿದ್ರು. ಮೋಶೆ ಮೂಲಕ ಯೆಹೋವ ಹೇಳಿದ ಹಾಗೆ ಅವರು ಮಾಡಿದ್ರು.+ 10 ಮೋಶೆ ಯೆಹೋವನ ಬಗ್ಗೆ ತುಂಬ ಚೆನ್ನಾಗಿ ತಿಳ್ಕೊಂಡಿದ್ದ.*+ ಮೋಶೆಯಂಥ ಒಬ್ಬ ಪ್ರವಾದಿ+ ಇವತ್ತಿನ ತನಕ ಇಸ್ರಾಯೇಲ್ಯರಲ್ಲಿ ಇರಲೇ ಇಲ್ಲ. 11 ಈಜಿಪ್ಟ್‌ ದೇಶದಲ್ಲಿ ಫರೋಹನ ಮುಂದೆ, ಅವನ ಸೇವಕರ ಮುಂದೆ, ಅವನ ಇಡೀ ದೇಶದಲ್ಲಿ ಯಾವ ಯಾವ ಸೂಚಕಕೆಲಸ, ಅದ್ಭುತ ಮಾಡೋಕೆ ಯೆಹೋವ ಮೋಶೆಯನ್ನ ಕಳಿಸಿದ್ದನೋ ಅದನ್ನೆಲ್ಲ ಅವನು ಮಾಡಿದ.+ 12 ಮೋಶೆ ಎಲ್ಲ ಇಸ್ರಾಯೇಲ್ಯರ ಮುಂದೆ ಅವರು ಆಶ್ಚರ್ಯ ಪಡೋ ತರ ಅದ್ಭುತಗಳನ್ನ ಮಾಡಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ