ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 32
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಯೋರ್ದನಿನ ಪೂರ್ವದಲ್ಲಿ ಕೊಟ್ಟ ಆಸ್ತಿ (1-42)

ಅರಣ್ಯಕಾಂಡ 32:1

ಮಾರ್ಜಿನಲ್ ರೆಫರೆನ್ಸ್

  • +ಅರ 26:7
  • +ಅರ 26:18
  • +ಅರ 21:32

ಅರಣ್ಯಕಾಂಡ 32:3

ಮಾರ್ಜಿನಲ್ ರೆಫರೆನ್ಸ್

  • +ಅರ 21:26
  • +ಅರ 33:47
  • +ಅರ 32:37, 38

ಅರಣ್ಯಕಾಂಡ 32:4

ಮಾರ್ಜಿನಲ್ ರೆಫರೆನ್ಸ್

  • +ಅರ 21:23, 24; ಧರ್ಮೋ 2:24
  • +ಧರ್ಮೋ 2:35

ಅರಣ್ಯಕಾಂಡ 32:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2004, ಪು. 15

ಅರಣ್ಯಕಾಂಡ 32:8

ಮಾರ್ಜಿನಲ್ ರೆಫರೆನ್ಸ್

  • +ಅರ 13:31; ಯೆಹೋ 14:7, 8

ಅರಣ್ಯಕಾಂಡ 32:9

ಮಾರ್ಜಿನಲ್ ರೆಫರೆನ್ಸ್

  • +ಅರ 13:23; ಧರ್ಮೋ 1:24
  • +ಅರ 13:32; ಧರ್ಮೋ 1:26-28

ಅರಣ್ಯಕಾಂಡ 32:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 95:11; ಯೆಹೆ 20:15; ಇಬ್ರಿ 3:18

ಅರಣ್ಯಕಾಂಡ 32:11

ಪಾದಟಿಪ್ಪಣಿ

  • *

    ಅಥವಾ “ಪೂರ್ಣ ಹೃದಯದಿಂದ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 13:14, 15; 26:3; 28:13
  • +ಅರ 14:29, 30; ಧರ್ಮೋ 2:14

ಅರಣ್ಯಕಾಂಡ 32:12

ಮಾರ್ಜಿನಲ್ ರೆಫರೆನ್ಸ್

  • +ಅರ 13:30
  • +ಯೆಹೋ 19:49
  • +ಅರ 14:24; ಧರ್ಮೋ 1:34-38; ಯೆಹೋ 14:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1993, ಪು. 14

ಅರಣ್ಯಕಾಂಡ 32:13

ಮಾರ್ಜಿನಲ್ ರೆಫರೆನ್ಸ್

  • +ಅರ 14:33; ಧರ್ಮೋ 29:5; ಯೆಹೋ 5:6; ಕೀರ್ತ 95:10; ಅಕಾ 13:18
  • +ಅರ 26:63, 64; ಧರ್ಮೋ 2:14; 1ಕೊರಿಂ 10:5; ಇಬ್ರಿ 3:17

ಅರಣ್ಯಕಾಂಡ 32:17

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:18; ಯೆಹೋ 4:12

ಅರಣ್ಯಕಾಂಡ 32:18

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 22:1, 4

ಅರಣ್ಯಕಾಂಡ 32:19

ಮಾರ್ಜಿನಲ್ ರೆಫರೆನ್ಸ್

  • +ಅರ 32:33; ಯೆಹೋ 12:1; 13:8

ಅರಣ್ಯಕಾಂಡ 32:20

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:13

ಅರಣ್ಯಕಾಂಡ 32:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:55

ಅರಣ್ಯಕಾಂಡ 32:22

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 11:23; 18:1; ಕೀರ್ತ 44:2
  • +ಯೆಹೋ 22:4, 9
  • +ಧರ್ಮೋ 3:19, 20; ಯೆಹೋ 1:14, 15; 13:8

ಅರಣ್ಯಕಾಂಡ 32:24

ಮಾರ್ಜಿನಲ್ ರೆಫರೆನ್ಸ್

  • +ಅರ 32:16, 34-38

ಅರಣ್ಯಕಾಂಡ 32:26

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 1:12-14

ಅರಣ್ಯಕಾಂಡ 32:27

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:12

ಅರಣ್ಯಕಾಂಡ 32:29

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:15, 24

ಅರಣ್ಯಕಾಂಡ 32:32

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:13

ಅರಣ್ಯಕಾಂಡ 32:33

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:12
  • +ಯೆಹೋ 22:7
  • +ಅರ 21:23, 24; ಧರ್ಮೋ 2:31
  • +ಧರ್ಮೋ 3:4

ಅರಣ್ಯಕಾಂಡ 32:34

ಮಾರ್ಜಿನಲ್ ರೆಫರೆನ್ಸ್

  • +ಅರ 33:45; ಯೆಹೋ 13:15, 17
  • +ಅರ 32:3, 4
  • +ಧರ್ಮೋ 2:36; ಯೆಹೋ 12:1, 2

ಅರಣ್ಯಕಾಂಡ 32:35

ಮಾರ್ಜಿನಲ್ ರೆಫರೆನ್ಸ್

  • +ಅರ 21:32
  • +ನ್ಯಾಯ 8:11

ಅರಣ್ಯಕಾಂಡ 32:36

ಪಾದಟಿಪ್ಪಣಿ

  • *

    ಅಥವಾ “ಮತ್ತೆ ಕಟ್ಟಿದ್ರು.”

ಮಾರ್ಜಿನಲ್ ರೆಫರೆನ್ಸ್

  • +ಅರ 32:3, 4
  • +ಯೆಹೋ 13:27, 28

ಅರಣ್ಯಕಾಂಡ 32:37

ಮಾರ್ಜಿನಲ್ ರೆಫರೆನ್ಸ್

  • +ಅರ 21:26
  • +ಅರ 32:3, 4
  • +ಯೆಹೋ 13:15, 19

ಅರಣ್ಯಕಾಂಡ 32:38

ಮಾರ್ಜಿನಲ್ ರೆಫರೆನ್ಸ್

  • +ಅರ 32:3, 4
  • +ಯೆಹೋ 13:15, 17

ಅರಣ್ಯಕಾಂಡ 32:39

ಮಾರ್ಜಿನಲ್ ರೆಫರೆನ್ಸ್

  • +ಅರ 26:29

ಅರಣ್ಯಕಾಂಡ 32:40

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:13; ಯೆಹೋ 13:31; 17:1

ಅರಣ್ಯಕಾಂಡ 32:41

ಪಾದಟಿಪ್ಪಣಿ

  • *

    ಅರ್ಥ “ಡೇರೆಗಳು ಇರೋ ಯಾಯೀರನ ಹಳ್ಳಿಗಳು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:14; ಯೆಹೋ 13:29, 30

ಅರಣ್ಯಕಾಂಡ 32:42

ಪಾದಟಿಪ್ಪಣಿ

  • *

    ಅಥವಾ “ಸುತ್ತಮುತ್ತಲಿನ.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 32:1ಅರ 26:7
ಅರ. 32:1ಅರ 26:18
ಅರ. 32:1ಅರ 21:32
ಅರ. 32:3ಅರ 21:26
ಅರ. 32:3ಅರ 33:47
ಅರ. 32:3ಅರ 32:37, 38
ಅರ. 32:4ಅರ 21:23, 24; ಧರ್ಮೋ 2:24
ಅರ. 32:4ಧರ್ಮೋ 2:35
ಅರ. 32:8ಅರ 13:31; ಯೆಹೋ 14:7, 8
ಅರ. 32:9ಅರ 13:23; ಧರ್ಮೋ 1:24
ಅರ. 32:9ಅರ 13:32; ಧರ್ಮೋ 1:26-28
ಅರ. 32:10ಕೀರ್ತ 95:11; ಯೆಹೆ 20:15; ಇಬ್ರಿ 3:18
ಅರ. 32:11ಆದಿ 13:14, 15; 26:3; 28:13
ಅರ. 32:11ಅರ 14:29, 30; ಧರ್ಮೋ 2:14
ಅರ. 32:12ಅರ 13:30
ಅರ. 32:12ಯೆಹೋ 19:49
ಅರ. 32:12ಅರ 14:24; ಧರ್ಮೋ 1:34-38; ಯೆಹೋ 14:8
ಅರ. 32:13ಅರ 14:33; ಧರ್ಮೋ 29:5; ಯೆಹೋ 5:6; ಕೀರ್ತ 95:10; ಅಕಾ 13:18
ಅರ. 32:13ಅರ 26:63, 64; ಧರ್ಮೋ 2:14; 1ಕೊರಿಂ 10:5; ಇಬ್ರಿ 3:17
ಅರ. 32:17ಧರ್ಮೋ 3:18; ಯೆಹೋ 4:12
ಅರ. 32:18ಯೆಹೋ 22:1, 4
ಅರ. 32:19ಅರ 32:33; ಯೆಹೋ 12:1; 13:8
ಅರ. 32:20ಯೆಹೋ 4:13
ಅರ. 32:21ಕೀರ್ತ 78:55
ಅರ. 32:22ಯೆಹೋ 11:23; 18:1; ಕೀರ್ತ 44:2
ಅರ. 32:22ಯೆಹೋ 22:4, 9
ಅರ. 32:22ಧರ್ಮೋ 3:19, 20; ಯೆಹೋ 1:14, 15; 13:8
ಅರ. 32:24ಅರ 32:16, 34-38
ಅರ. 32:26ಯೆಹೋ 1:12-14
ಅರ. 32:27ಯೆಹೋ 4:12
ಅರ. 32:29ಯೆಹೋ 13:15, 24
ಅರ. 32:32ಯೆಹೋ 4:13
ಅರ. 32:33ಧರ್ಮೋ 3:12
ಅರ. 32:33ಯೆಹೋ 22:7
ಅರ. 32:33ಅರ 21:23, 24; ಧರ್ಮೋ 2:31
ಅರ. 32:33ಧರ್ಮೋ 3:4
ಅರ. 32:34ಅರ 33:45; ಯೆಹೋ 13:15, 17
ಅರ. 32:34ಅರ 32:3, 4
ಅರ. 32:34ಧರ್ಮೋ 2:36; ಯೆಹೋ 12:1, 2
ಅರ. 32:35ಅರ 21:32
ಅರ. 32:35ನ್ಯಾಯ 8:11
ಅರ. 32:36ಅರ 32:3, 4
ಅರ. 32:36ಯೆಹೋ 13:27, 28
ಅರ. 32:37ಅರ 21:26
ಅರ. 32:37ಅರ 32:3, 4
ಅರ. 32:37ಯೆಹೋ 13:15, 19
ಅರ. 32:38ಅರ 32:3, 4
ಅರ. 32:38ಯೆಹೋ 13:15, 17
ಅರ. 32:39ಅರ 26:29
ಅರ. 32:40ಧರ್ಮೋ 3:13; ಯೆಹೋ 13:31; 17:1
ಅರ. 32:41ಧರ್ಮೋ 3:14; ಯೆಹೋ 13:29, 30
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 32:1-42

ಅರಣ್ಯಕಾಂಡ

32 ರೂಬೇನ್‌+ ಮತ್ತು ಗಾದ್‌+ ಕುಲದವರ ಹತ್ರ ಪ್ರಾಣಿಗಳ ದೊಡ್ಡ ದೊಡ್ಡ ಹಿಂಡು ಇತ್ತು. ಯಜ್ಜೇರ್‌,+ ಗಿಲ್ಯಾದ್‌ ಅನ್ನೋ ಪ್ರದೇಶಗಳನ್ನ ನೋಡಿ ಪ್ರಾಣಿ ಸಾಕೋಕೆ ಒಳ್ಳೇ ಜಾಗ ಅಂತ ಅವರಿಗೆ ಅನಿಸ್ತು. 2 ಹಾಗಾಗಿ ಮೋಶೆ, ಪುರೋಹಿತ ಎಲ್ಲಾಜಾರ್‌ ಮತ್ತು ಎಲ್ಲ ಇಸ್ರಾಯೇಲ್‌ ಪ್ರಧಾನರ ಹತ್ರ ಗಾದ್‌, ರೂಬೇನ್‌ ಕುಲದವರು ಬಂದು 3 “ಯೆಹೋವ ಇಸ್ರಾಯೇಲ್ಯರಿಗಾಗಿ ಅಟಾರೋತ್‌, ದೀಬೋನ್‌, ಯಜ್ಜೇರ್‌, ನಿಮ್ರಾ, ಹೆಷ್ಬೋನ್‌,+ ಎಲೆಯಾಲೆ, ಸೆಬಾಮ್‌, ನೆಬೋ,+ ಬೆಯೋನ್‌+ 4 ಅನ್ನೋ ಪ್ರದೇಶಗಳನ್ನ ಗೆದ್ದಿದಾನಲ್ಲಾ,+ ಆ ಪ್ರದೇಶಗಳು ಪ್ರಾಣಿಗಳನ್ನ ಸಾಕೋಕೆ ಒಳ್ಳೇ ಜಾಗ. ನಿನ್ನ ಸೇವಕರಾದ ನಮ್ಮ ಹತ್ರ ತುಂಬ ಪ್ರಾಣಿಗಳಿವೆ”+ ಅಂದ್ರು. 5 “ನೀನು ಒಪ್ಪಿದ್ರೆ ನಿನ್ನ ಸೇವಕರಾದ ನಮಗೆ ಈ ಪ್ರದೇಶಗಳನ್ನೇ ಆಸ್ತಿಯಾಗಿ ಕೊಡು. ಯೋರ್ದನ್‌ ನದಿಯಾಚೆ ಬನ್ನಿ ಅಂತ ದಯವಿಟ್ಟು ನಮಗೆ ಹೇಳಬೇಡ” ಅಂದ್ರು.

6 ಆಗ ಮೋಶೆ ಗಾದ್‌ ಮತ್ತು ರೂಬೇನ್‌ ಕುಲದವರಿಗೆ “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಮಾತ್ರ ಇಲ್ಲಿ ಆರಾಮವಾಗಿ ಇರಬೇಕಂತ ನಿಮ್ಮ ಆಸೆನಾ? 7 ಆ ದೇಶವನ್ನ ಅವರಿಗೆ ಖಂಡಿತ ಕೊಡ್ತೀನಿ ಅಂತ ಯೆಹೋವ ಹೇಳಿದ್ದಾನೆ. ಯೋರ್ದನ್‌ ನದಿ ದಾಟಿ ಆ ದೇಶಕ್ಕೆ ಹೋಗಬೇಕು ಅನ್ನೋ ಅವರ ಆಸೆಗೆ ನೀವ್ಯಾಕೆ ಕಲ್ಲು ಹಾಕ್ತೀರಾ? 8 ಆ ದೇಶ ನೋಡ್ಕೊಂಡು ಬನ್ನಿ ಅಂತ ನಾನು ನಿಮ್ಮ ತಂದೆಯಂದಿರನ್ನ ಕಾದೇಶ್‌-ಬರ್ನೇಯದಿಂದ ಕಳಿಸಿದಾಗ ಅವರೂ ಹೀಗೇ ಮಾಡಿದ್ರು.+ 9 ಅವರು ಎಷ್ಕೋಲ್‌ ಕಣಿವೆಗೆ+ ಹೋಗಿ ಆ ದೇಶ ನೋಡ್ಕೊಂಡು ಬಂದ ಮೇಲೆ ಇಸ್ರಾಯೇಲ್ಯರಲ್ಲಿ ಭಯ ಹುಟ್ಟಿಸಿದ್ರು. ಯೆಹೋವ ಕೊಡೋ ದೇಶಕ್ಕೆ ಹೋಗೋಕೆ ಇಸ್ರಾಯೇಲ್ಯರಿಗೆ ಧೈರ್ಯ ಬರಲಿಲ್ಲ.+ 10 ಆ ದಿನ ಯೆಹೋವನಿಗೆ ಅವರ ಮೇಲೆ ತುಂಬ ಕೋಪ ಬಂತು. ಆತನು ಪ್ರಮಾಣ ಮಾಡಿ+ 11 ‘ಈಜಿಪ್ಟಿಂದ ಬಂದ ಜನ್ರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರಲ್ಲಿ ಒಬ್ಬನೂ ಅಬ್ರಹಾಮ, ಇಸಾಕ, ಯಾಕೋಬರಿಗೆ+ ಕೊಡ್ತೀನಿ ಅಂತ ನಾನು ಮಾತುಕೊಟ್ಟ ದೇಶಕ್ಕೆ ಹೋಗಲ್ಲ.+ ಯಾಕಂದ್ರೆ ನಾನು ಹೇಳಿದ ಮಾತನ್ನ ಅವರು ಮನಸಾರೆ* ಪಾಲಿಸಲಿಲ್ಲ. 12 ಆದ್ರೆ ಕೆನಿಜೀಯನಾದ ಯೆಫುನ್ನೆಯ ಮಗ ಕಾಲೇಬ,+ ನೂನನ ಮಗ ಯೆಹೋಶುವ+ ಇವರಿಬ್ರು ಮಾತ್ರ ಯೆಹೋವನ ಮಾತನ್ನ ಮನಸಾರೆ ಪಾಲಿಸಿದ ಕಾರಣ ಆ ದೇಶಕ್ಕೆ ಹೋಗ್ತಾರೆ’ + ಅಂದನು. 13 ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು. ಅದಕ್ಕೆ ಯೆಹೋವ ತನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನ ಮಾಡಿದ ಆ ತಲೆಮಾರಿನವರೆಲ್ಲ ಸಾಯೋ ತನಕ 40 ವರ್ಷ+ ಕಾಡಲ್ಲಿ ಅಲೆಯೋ ತರ ಮಾಡಿದನು.+ 14 ನೀವೀಗ ನಿಮ್ಮ ತಂದೆಯಂದಿರು ಮಾಡಿದ ಅದೇ ಪಾಪ ಮಾಡ್ತಾ ಇದ್ದೀರ. ಇಸ್ರಾಯೇಲ್ಯರ ಮೇಲೆ ಯೆಹೋವನ ಕೋಪ ಇನ್ನೂ ಹೊತ್ತಿ ಉರಿಯೋ ಹಾಗೆ ಮಾಡ್ತಾ ಇದ್ದೀರ. 15 ದೇವರ ಮಾತು ಕೇಳೋದನ್ನ ನೀವೀಗ ಬಿಟ್ಟುಬಿಟ್ರೆ ಆತನು ಮತ್ತೆ ಇಸ್ರಾಯೇಲ್ಯರನ್ನ ಕಾಡಲ್ಲಿ ಅಲೆಯೋ ತರ ಬಿಡೋದ್ರಲ್ಲಿ ಸಂಶಯನೇ ಇಲ್ಲ. ನಿಮ್ಮಿಂದಾಗಿ ಈ ಜನ್ರೆಲ್ಲ ನಾಶ ಆಗ್ತಾರೆ” ಅಂದನು.

16 ಅವರು ಮೋಶೆಗೆ “ಪ್ರಾಣಿಗಳಿಗೆ ಕಲ್ಲಿನ ಕೊಟ್ಟಿಗೆಗಳನ್ನ, ಮಕ್ಕಳಿಗೆ ಪಟ್ಟಣಗಳನ್ನ ಕಟ್ಟೋಕೆ ಅನುಮತಿ ಕೊಡು. 17 ಅವರು ಕೋಟೆಗಳು ಇರೋ ಪಟ್ಟಣಗಳಲ್ಲಿ ವಾಸ ಮಾಡ್ಲಿ. ಆಗ ಈ ದೇಶದ ಜನ್ರಿಂದ ನಮ್ಮ ಮಕ್ಕಳಿಗೆ ಏನೂ ಹಾನಿ ಆಗಲ್ಲ. ಆದ್ರೆ ಇಸ್ರಾಯೇಲ್ಯರನ್ನ ಅವರವರ ಜಾಗಗಳಿಗೆ ಮುಟ್ಟಿಸೋ ತನಕ ಅವರ ಮುಂದೆ ಮುಂದೆ ಹೋಗಿ ಅವರ ಜೊತೆ ಸೇರಿ ಯುದ್ಧ ಮಾಡ್ತೀವಿ.+ 18 ಇಸ್ರಾಯೇಲ್ಯರಲ್ಲಿ ಪ್ರತಿಯೊಬ್ಬನಿಗೆ ಆ ದೇಶದಲ್ಲಿ ಆಸ್ತಿ ಸಿಗೋ ತನಕ ಮನೆಗೆ ವಾಪಸ್‌ ಹೋಗಲ್ಲ.+ 19 ಯೋರ್ದನಿನ ಪೂರ್ವದಲ್ಲಿ+ ನಮಗೆ ಆಸ್ತಿ ಸಿಕ್ಕಿರೋದ್ರಿಂದ ಯೋರ್ದನ್‌ ದಾಟಿ ಆಕಡೆ ಎಲ್ಲೂ ನಮಗೆ ಆಸ್ತಿ ಸಿಗಲ್ಲ” ಅಂದ್ರು.

20 ಅದಕ್ಕೆ ಮೋಶೆ “ಹಾಗಾದ್ರೆ ನಿಮ್ಮಲ್ಲಿ ಪ್ರತಿಯೊಬ್ಬ ಯುದ್ಧ ಮಾಡೋಕೆ ಯೆಹೋವನ ಮುಂದೆ ಆಯುಧಗಳನ್ನ ತಗೊಳ್ಳಲಿ.+ 21 ಯೆಹೋವನ ಮುಂದೆ ಯೋರ್ದನ್‌ ನದಿ ದಾಟಿ. ಆತನ ಶತ್ರುಗಳನ್ನ ಓಡಿಸಿಬಿಟ್ಟ ಮೇಲೆ,+ 22 ಯೆಹೋವನ ಮುಂದೆ ನೀವು ಆ ದೇಶ ವಶಪಡಿಸಿಕೊಂಡ ಮೇಲೆ+ ನಿಮ್ಮ ಪ್ರದೇಶಕ್ಕೆ ವಾಪಸ್‌ ಹೋಗಬಹುದು.+ ಆಗ ಯೆಹೋವನ ಮುಂದೆ, ಇಸ್ರಾಯೇಲ್ಯರ ಮುಂದೆ ನೀವು ಅಪರಾಧಿಗಳಲ್ಲ. ಆಮೇಲೆ ಯೆಹೋವನ ಮುಂದೆ ಈ ದೇಶ ನಿಮ್ಮದಾಗುತ್ತೆ.+ 23 ನೀವು ಹಾಗೆ ಮಾಡದೆ ಹೋದ್ರೆ ಯೆಹೋವನ ವಿರುದ್ಧ ಪಾಪ ಮಾಡಿದ ಹಾಗಾಗುತ್ತೆ. ಆ ಪಾಪಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತೆ. 24 ಈಗ ನೀವು ಹೋಗಿ ನಿಮ್ಮ ಮಕ್ಕಳಿಗೆ ಪಟ್ಟಣಗಳನ್ನ ಆಡು-ಕುರಿಗಳಿಗೆ ಕೊಟ್ಟಿಗೆಗಳನ್ನ ಕಟ್ಟಬಹುದು.+ ಆದ್ರೆ ನೀವು ಕೊಟ್ಟ ಮಾತಿಗೆ ತಪ್ಪಬಾರದು” ಅಂದನು.

25 ಆಗ ಗಾದ್‌ ಮತ್ತು ರೂಬೇನ್‌ ಕುಲದವರು ಮೋಶೆಗೆ “ಸ್ವಾಮಿ, ನೀನು ಹೇಳಿದ ಹಾಗೇ ನಿನ್ನ ಸೇವಕರಾದ ನಾವು ಮಾಡ್ತೀವಿ. 26 ನಮ್ಮ ಹೆಂಡತಿ ಮಕ್ಕಳು, ಎಲ್ಲ ಸಾಕುಪ್ರಾಣಿಗಳು ಗಿಲ್ಯಾದಿನ ಪಟ್ಟಣಗಳಲ್ಲೇ ವಾಸ ಮಾಡ್ಲಿ.+ 27 ನಮ್ಮಲ್ಲಿ ಪ್ರತಿಯೊಬ್ರು ನೀನು ಹೇಳಿದ ಹಾಗೇ ಆಯುಧ ತಗೊಂಡು ಯೋರ್ದನ್‌ ದಾಟಿ ಹೋಗಿ ಯೆಹೋವನ ಮುಂದೆ ಯುದ್ಧ ಮಾಡ್ತೀವಿ”+ ಅಂದ್ರು.

28 ಆಗ ಮೋಶೆ ಅವರ ವಿಷ್ಯದಲ್ಲಿ ಪುರೋಹಿತ ಎಲ್ಲಾಜಾರನಿಗೆ, ನೂನನ ಮಗ ಯೆಹೋಶುವನಿಗೆ, ಇಸ್ರಾಯೇಲ್‌ ಕುಲಗಳ ಮುಖ್ಯಸ್ಥರಿಗೆ 29 “ಗಾದ್‌ ಮತ್ತು ರೂಬೇನ್‌ ಕುಲದಲ್ಲಿ ಗಂಡಸರೆಲ್ಲ ಆಯುಧ ತಗೊಂಡು ನಿಮ್ಮ ಜೊತೆ ಯೋರ್ದನ್‌ ದಾಟಿ ಹೋಗಿ ಯೆಹೋವನ ಮುಂದೆ ಯುದ್ಧ ಮಾಡಿದ್ರೆ ಆ ದೇಶವನ್ನ ನೀವೆಲ್ಲ ವಶಪಡಿಸಿಕೊಂಡ್ರೆ ನೀವು ಅವರಿಗೆ ಗಿಲ್ಯಾದ್‌ ಪ್ರದೇಶವನ್ನ ಆಸ್ತಿಯಾಗಿ ಕೊಡಬೇಕು.+ 30 ಅವರು ನಿಮ್ಮ ಜೊತೆ ಯೋರ್ದನ್‌ ದಾಟದಿದ್ರೆ ನಿಮ್ಮ ಜೊತೆ ಕಾನಾನ್‌ ದೇಶದಲ್ಲೇ ಇರಬೇಕು” ಅಂದ.

31 ಅದಕ್ಕೆ ಗಾದ್‌ ಮತ್ತು ರೂಬೇನ್‌ ಕುಲದವರು “ನಿನ್ನ ಸೇವಕರಾದ ನಮಗೆ ಯೆಹೋವ ಏನು ಆಜ್ಞೆ ಕೊಟ್ಟಿದ್ದಾನೋ ಅದನ್ನೆಲ್ಲ ಮಾಡ್ತೀವಿ. 32 ಆಯುಧ ತಗೊಂಡು ಯೆಹೋವನ ಮುಂದೆ ಯೋರ್ದನ್‌ ದಾಟಿ ಕಾನಾನ್‌ ದೇಶಕ್ಕೆ ಹೋಗ್ತೀವಿ.+ ಆದ್ರೆ ಯೋರ್ದನಿನ ಈ ಕಡೆಯಲ್ಲೇ ನಮಗೆ ಆಸ್ತಿ ಕೊಡಬೇಕು” ಅಂದ್ರು. 33 ಹಾಗಾಗಿ ಗಾದ್‌ ಕುಲದವರಿಗೆ, ರೂಬೇನ್‌ ಕುಲದವರಿಗೆ,+ ಯೋಸೇಫನ ಮಗ ಮನಸ್ಸೆಯ ಕುಲದ ಅರ್ಧ ಜನ್ರಿಗೆ+ ಮೋಶೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನ+ ಬಾಷಾನಿನ ರಾಜನಾದ ಓಗನ ರಾಜ್ಯವನ್ನ+ ಆಸ್ತಿಯಾಗಿ ಕೊಟ್ಟ. ಅದ್ರಲ್ಲಿ ಆ ರಾಜ್ಯಗಳ ಪಟ್ಟಣಗಳು, ಅವುಗಳಿಗೆ ಸೇರಿದ ಪ್ರದೇಶಗಳು, ಆ ಪ್ರದೇಶಗಳ ಸುತ್ತ ಇರೋ ಪಟ್ಟಣಗಳು ಇದ್ವು.

34 ಗಾದ್‌ ಕುಲದವರು ದೀಬೋನ್‌,+ ಅಟಾರೋತ್‌,+ ಅರೋಯೇರ್‌,+ 35 ಅಟ್ರೋತ್‌-ಷೋಫಾನ್‌, ಯಜ್ಜೇರ್‌,+ ಯೊಗ್ಬೆಹಾ,+ 36 ಬೇತ್‌ -ನಿಮ್ರಾ,+ ಬೇತ್‌-ಹಾರಾನ್‌+ ಅನ್ನೋ ಕೋಟೆಗಳು ಇರೋ ಪಟ್ಟಣಗಳನ್ನ ಕಟ್ಟಿದ್ರು.* ಆಡು-ಕುರಿಗಳಿಗೆ ಕಲ್ಲಿನ ಕೊಟ್ಟಿಗೆಗಳನ್ನ ಕಟ್ಟಿದ್ರು. 37 ರೂಬೇನ್‌ ಕುಲದವರು ಹೆಷ್ಬೋನ್‌,+ ಎಲೆಯಾಲೆ,+ ಕಿರ್ಯಾತಯಿಮ್‌,+ 38 ನೆಬೋ,+ ಬಾಳ್‌-ಮೆಯೋನ್‌,+ (ಈ ಎರಡು ಪಟ್ಟಣಗಳ ಹೆಸ್ರನ್ನ ಬದಲಿಸಲಾಗಿದೆ) ಸಿಬ್ಮ ಅನ್ನೋ ಪಟ್ಟಣಗಳನ್ನ ಕಟ್ಟಿದ್ರು. ಅವರು ಮತ್ತೆ ಕಟ್ಟಿದ ಪಟ್ಟಣಗಳಿಗೆ ಹೊಸ ಹೆಸ್ರು ಇಟ್ರು.

39 ಮನಸ್ಸೆಯ ಮಗ ಮಾಕೀರನ ವಂಶದವರು+ ಗಿಲ್ಯಾದ್‌ ಅನ್ನೋ ಪ್ರದೇಶನ ವಶ ಮಾಡ್ಕೊಂಡು ಅಲ್ಲಿದ್ದ ಅಮೋರಿಯರನ್ನ ಓಡಿಸಿಬಿಟ್ರು. 40 ಹಾಗಾಗಿ ಮೋಶೆ ಗಿಲ್ಯಾದನ್ನ ಮನಸ್ಸೆಯ ಮಗ ಮಾಕೀರನ ವಂಶದವರಿಗೆ ಕೊಟ್ಟ. ಅವರು ಅಲ್ಲಿ ವಾಸ ಮಾಡೋಕೆ ಶುರು ಮಾಡಿದ್ರು.+ 41 ಮನಸ್ಸೆ ಕುಲದ ಯಾಯೀರ ಅಮೋರಿಯರ ಮೇಲೆ ದಾಳಿ ಮಾಡಿ ಗಿಲ್ಯಾದಿನ ಡೇರೆಗಳು ಇರೋ ಹಳ್ಳಿಗಳನ್ನ ವಶ ಮಾಡ್ಕೊಂಡ. ಅವನು ಅವುಗಳಿಗೆ ಹವತ್‌-ಯಾಯೀರ್‌*+ ಅಂತ ಹೆಸರಿಟ್ಟ. 42 ಕೆನತ್‌ ಅನ್ನೋ ಜಾಗ, ಅದಕ್ಕೆ ಸೇರಿದ* ಊರುಗಳನ್ನ ನೋಬಹ ದಾಳಿ ಮಾಡಿ ವಶ ಮಾಡ್ಕೊಂಡ. ಕೆನತಿಗೆ ಅವನು ನೋಬಹ ಅಂತ ತನ್ನ ಹೆಸ್ರನ್ನೇ ಇಟ್ಟ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ