ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • “ಮಹಾ ಬಾಬೆಲಿಗೆ” ಆಗೋ ತೀರ್ಪು (1-18)

        • ಪ್ರಸಿದ್ಧ ವೇಶ್ಯೆ ಕೆಂಪು ಕಾಡುಪ್ರಾಣಿಯ ಮೇಲೆ ಕೂತಿದ್ದಾಳೆ (1-3)

        • ‘ಕಾಡುಪ್ರಾಣಿ ಇತ್ತು, ಈಗ ಇಲ್ಲ, ಬೇಗ ಅಗಾಧ ಸ್ಥಳದಿಂದ ಬರುತ್ತೆ’ (8)

        • 10 ಕೊಂಬುಗಳು ಕುರಿಮರಿ ಜೊತೆ ಯುದ್ಧ ಮಾಡುತ್ತೆ (12-14)

        • 10 ಕೊಂಬುಗಳು ವೇಶ್ಯೆಯನ್ನ ದ್ವೇಷಿಸುತ್ತೆ (16, 17)

ಪ್ರಕಟನೆ 17:1

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 16:1
  • +ಯೆರೆ 51:13; ಪ್ರಕ 17:15; 19:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2019, ಪು. 10-11

    ಶುದ್ಧ ಆರಾಧನೆ, ಪು. 163

    ಬೈಬಲ್‌ ಬೋಧಿಸುತ್ತದೆ, ಪು. 220

    ಪ್ರಕಟನೆ, ಪು. 235-244

ಪ್ರಕಟನೆ 17:2

ಪಾದಟಿಪ್ಪಣಿ

  • *

    ಗ್ರೀಕಿನಲ್ಲಿ ಪೋರ್ನಿಯ. ಪದವಿವರಣೆ ನೋಡಿ.

  • *

    ಗ್ರೀಕಿನಲ್ಲಿ ಪೋರ್ನಿಯ. ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 4:4; ಪ್ರಕ 18:9
  • +ಯೆರೆ 51:7; ಪ್ರಕ 14:8; 18:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ಬೋಧಿಸುತ್ತದೆ, ಪು. 220

    ಪ್ರಕಟನೆ, ಪು. 235-244

ಪ್ರಕಟನೆ 17:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2012, ಪು. 17

    ಪ್ರಕಟನೆ, ಪು. 240-243

ಪ್ರಕಟನೆ 17:4

ಪಾದಟಿಪ್ಪಣಿ

  • *

    ಗ್ರೀಕಿನಲ್ಲಿ ಪೋರ್ನಿಯ. ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಲೂಕ 16:19
  • +ಪ್ರಕ 18:11, 12, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 243, 244-245

ಪ್ರಕಟನೆ 17:5

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 18:5; 19:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 94

    ಶುದ್ಧ ಆರಾಧನೆ, ಪು. 163-164

    ಕಾವಲಿನಬುರುಜು,

    6/15/2008, ಪು. 9

    9/1/1990, ಪು. 19

    ಪ್ರಕಟನೆ, ಪು. 243-244

ಪ್ರಕಟನೆ 17:6

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 6:9; 18:24; 19:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 243, 244-246

ಪ್ರಕಟನೆ 17:7

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:5
  • +ಪ್ರಕ 17:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 246-247

ಪ್ರಕಟನೆ 17:8

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 20:1
  • +ವಿಮೋ 32:32; ಕೀರ್ತ 69:28; ಫಿಲಿ 4:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 100

    ಕಾವಲಿನಬುರುಜು (ಅಧ್ಯಯನ),

    5/2022, ಪು. 10

    ಪ್ರಕಟನೆ, ಪು. 247-251

    ಕಾವಲಿನಬುರುಜು,

    2/1/1990, ಪು. 30-31

ಪ್ರಕಟನೆ 17:9

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 100

    ಪ್ರಕಟನೆ, ಪು. 251-253

ಪ್ರಕಟನೆ 17:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 9-10

    ಪ್ರಕಟನೆ, ಪು. 251-253

    ಕಾವಲಿನಬುರುಜು,

    2/1/1990, ಪು. 31

    1/1/1990, ಪು. 30-32

ಪ್ರಕಟನೆ 17:11

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2022, ಪು. 5

    5/2022, ಪು. 10

    ಪ್ರಕಟನೆ, ಪು. 253-254

    ಕಾವಲಿನಬುರುಜು,

    2/1/1990, ಪು. 31

ಪ್ರಕಟನೆ 17:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 254-255

ಪ್ರಕಟನೆ 17:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 254-255

ಪ್ರಕಟನೆ 17:14

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:29; ಪ್ರಕ 5:6
  • +ಮತ್ತಾ 28:18; ಅಕಾ 2:36; 1ತಿಮೊ 6:15
  • +ಪ್ರಕ 19:11, 15
  • +ರೋಮ 16:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 23

    ಕಾವಲಿನಬುರುಜು,

    7/15/2015, ಪು. 19

    6/15/2012, ಪು. 18

    1/1/2007, ಪು. 29

    2/15/1998, ಪು. 16-17

    ಪ್ರಕಟನೆ, ಪು. 254-255, 276

ಪ್ರಕಟನೆ 17:15

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 57:20; ಯೆರೆ 51:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 256

    ಎಚ್ಚರ!,

    12/8/1996, ಪು. 5-6

ಪ್ರಕಟನೆ 17:16

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:12
  • +ಪ್ರಕ 17:8
  • +ಪ್ರಕ 17:7
  • +ಯಾಜ 21:9; ಪ್ರಕ 18:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 11

    ಕಾವಲಿನಬುರುಜು (ಅಧ್ಯಯನ),

    9/2019, ಪು. 10-11

    ಕಾವಲಿನಬುರುಜು,

    7/15/2015, ಪು. 15-16

    6/15/2012, ಪು. 18

    2/1/2004, ಪು. 21

    6/1/1996, ಪು. 18

    3/1/1994, ಪು. 20

    ಪ್ರಕಟನೆ, ಪು. 256-258

ಪ್ರಕಟನೆ 17:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 11:19, 20; ಜ್ಞಾನೋ 21:1
  • +ಪ್ರಕ 17:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 11

    ಕಾವಲಿನಬುರುಜು (ಅಧ್ಯಯನ),

    10/2019, ಪು. 14-15

    ಕಾವಲಿನಬುರುಜು,

    9/15/2012, ಪು. 5

    6/15/2012, ಪು. 18

    2/1/2004, ಪು. 21

    3/1/1994, ಪು. 20

    ಪ್ರಕಟನೆ, ಪು. 257-258

    ದಾನಿಯೇಲನ ಪ್ರವಾದನೆ, ಪು. 282

ಪ್ರಕಟನೆ 17:18

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ಬೋಧಿಸುತ್ತದೆ, ಪು. 219-220

    ಪ್ರಕಟನೆ, ಪು. 258

    ಎಚ್ಚರ!,

    12/8/1996, ಪು. 5-6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 17:1ಪ್ರಕ 16:1
ಪ್ರಕ. 17:1ಯೆರೆ 51:13; ಪ್ರಕ 17:15; 19:2
ಪ್ರಕ. 17:2ಯಾಕೋ 4:4; ಪ್ರಕ 18:9
ಪ್ರಕ. 17:2ಯೆರೆ 51:7; ಪ್ರಕ 14:8; 18:3
ಪ್ರಕ. 17:4ಲೂಕ 16:19
ಪ್ರಕ. 17:4ಪ್ರಕ 18:11, 12, 19
ಪ್ರಕ. 17:5ಪ್ರಕ 18:5; 19:2
ಪ್ರಕ. 17:6ಪ್ರಕ 6:9; 18:24; 19:2
ಪ್ರಕ. 17:7ಪ್ರಕ 17:5
ಪ್ರಕ. 17:7ಪ್ರಕ 17:3
ಪ್ರಕ. 17:8ಪ್ರಕ 20:1
ಪ್ರಕ. 17:8ವಿಮೋ 32:32; ಕೀರ್ತ 69:28; ಫಿಲಿ 4:3
ಪ್ರಕ. 17:9ಪ್ರಕ 17:7
ಪ್ರಕ. 17:11ಪ್ರಕ 17:8
ಪ್ರಕ. 17:14ಯೋಹಾ 1:29; ಪ್ರಕ 5:6
ಪ್ರಕ. 17:14ಮತ್ತಾ 28:18; ಅಕಾ 2:36; 1ತಿಮೊ 6:15
ಪ್ರಕ. 17:14ಪ್ರಕ 19:11, 15
ಪ್ರಕ. 17:14ರೋಮ 16:20
ಪ್ರಕ. 17:15ಯೆಶಾ 57:20; ಯೆರೆ 51:13
ಪ್ರಕ. 17:16ಪ್ರಕ 17:12
ಪ್ರಕ. 17:16ಪ್ರಕ 17:8
ಪ್ರಕ. 17:16ಪ್ರಕ 17:7
ಪ್ರಕ. 17:16ಯಾಜ 21:9; ಪ್ರಕ 18:8
ಪ್ರಕ. 17:17ಯೆಹೋ 11:19, 20; ಜ್ಞಾನೋ 21:1
ಪ್ರಕ. 17:17ಪ್ರಕ 17:12
ಪ್ರಕ. 17:18ಪ್ರಕ 17:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 17:1-18

ಯೋಹಾನನಿಗೆ ಕೊಟ್ಟ ಪ್ರಕಟನೆ

17 ಏಳು ಬಟ್ಟಲುಗಳನ್ನ ಹಿಡಿದಿದ್ದ ಏಳು ದೇವದೂತರಲ್ಲಿ ಒಬ್ಬ+ ನನ್ನ ಹತ್ರ ಬಂದು ಹೀಗೆ ಹೇಳಿದ: “ಬಾ, ನೀರಿನ ಮೇಲೆ ಕೂತಿರೋ ಆ ಪ್ರಸಿದ್ಧ ವೇಶ್ಯೆಗೆ ಯಾವ ತೀರ್ಪಾಗುತ್ತೆ ಅಂತ ನಿನಗೆ ತೋರಿಸ್ತೀನಿ.+ 2 ಭೂಮಿಯ ರಾಜರು ಅವಳ ಜೊತೆ ಲೈಂಗಿಕ ಅನೈತಿಕತೆ* ಮಾಡಿದ್ದಾರೆ.+ ಅಷ್ಟೇ ಅಲ್ಲ, ಭೂಮಿಯಲ್ಲಿರೋ ಜನ್ರು ಅವಳ ಲೈಂಗಿಕ ಅನೈತಿಕತೆ* ಅನ್ನೋ ದ್ರಾಕ್ಷಾಮದ್ಯ ಕುಡಿದು ಮತ್ತರಾಗಿದ್ದಾರೆ.”+

3 ಆ ದೇವದೂತ ಪವಿತ್ರಶಕ್ತಿಯಿಂದ ನನ್ನನ್ನ ಕಾಡಿಗೆ ಕರ್ಕೊಂಡು ಹೋದ. ಅಲ್ಲಿ ನಾನೊಬ್ಬ ಸ್ತ್ರೀಯನ್ನ ನೋಡ್ದೆ. ಅವಳು ಒಂದು ಕೆಂಪು ಕಾಡುಪ್ರಾಣಿ ಮೇಲೆ ಕೂತಿದ್ದಳು. ಆ ಪ್ರಾಣಿಯ ಮೈತುಂಬ ದೇವರಿಗೆ ಅವಮಾನ ಮಾಡೋ ಹೆಸ್ರುಗಳಿದ್ವು. ಅದಕ್ಕೆ ಏಳು ತಲೆ, ಹತ್ತು ಕೊಂಬು ಇತ್ತು. 4 ಆ ಸ್ತ್ರೀ ನೇರಳೆ+ ಮತ್ತು ಕೆಂಪು ಬಣ್ಣದ ಬಟ್ಟೆ ಹಾಕೊಂಡಿದ್ದಳು. ಅವಳು ಚಿನ್ನ, ದುಬಾರಿ ರತ್ನ ಮತ್ತು ಮುತ್ತುಗಳಿಂದ+ ಮಾಡಿದ ಒಡವೆಗಳನ್ನ ಹಾಕೊಂಡಿದ್ದಳು. ಅವಳ ಕೈಯಲ್ಲಿ ಒಂದು ಚಿನ್ನದ ಬಟ್ಟಲು ಇತ್ತು. ಅದ್ರಲ್ಲಿ ಎಲ್ಲ ಅಸಹ್ಯ ವಿಷ್ಯಗಳು, ಅವಳ ಲೈಂಗಿಕ ಅನೈತಿಕತೆಯಿಂದ* ಕೂಡಿದ್ದ ಅಶುದ್ಧ ವಿಷ್ಯಗಳು ತುಂಬಿದ್ವು. 5 ಅವಳ ಹಣೆ ಮೇಲೆ ಒಂದು ರಹಸ್ಯವಾದ ಹೆಸ್ರು ಬರೆದಿತ್ತು. ಆ ಹೆಸ್ರು ಏನಂದ್ರೆ “ಮಹಾ ಬಾಬೆಲ್‌. ವೇಶ್ಯೆಯರ ಮತ್ತು ಭೂಮಿಯಲ್ಲಿರೋ ಎಲ್ಲ ಅಸಹ್ಯ ವಸ್ತುಗಳ ತಾಯಿ.”+ 6 ಅವಳು ಪವಿತ್ರ ಜನ್ರ ರಕ್ತವನ್ನ, ಯೇಸುವಿನ ಸಾಕ್ಷಿಗಳ ರಕ್ತವನ್ನ ಕುಡಿದು ಅಮಲೇರಿ ಇರೋದನ್ನ ನಾನು ನೋಡ್ದೆ.+

ಅವಳನ್ನ ನೋಡಿದಾಗ ನನಗೆ ತುಂಬ ಆಶ್ಚರ್ಯ ಆಯ್ತು. 7 ಆಗ ಆ ದೇವದೂತ ನನಗೆ ಹೀಗೆ ಹೇಳಿದ: “ನೀನ್ಯಾಕೆ ಆಶ್ಚರ್ಯಪಡ್ತಾ ಇದ್ದೀಯಾ? ಆ ಸ್ತ್ರೀ ಬಗ್ಗೆ,+ ಆ ಸ್ತ್ರೀ ಕೂತಿರೋ ಏಳು ತಲೆ ಮತ್ತು ಹತ್ತು ಕೊಂಬಿನ ಕಾಡುಪ್ರಾಣಿ+ ಬಗ್ಗೆ ಇರೋ ರಹಸ್ಯವನ್ನ ನಾನು ನಿನಗೆ ಹೇಳ್ತೀನಿ. 8 ಅದೇನಂದ್ರೆ ನೀನು ನೋಡಿದ ಆ ಕಾಡುಪ್ರಾಣಿ ಈ ಮುಂಚೆ ಇತ್ತು. ಈಗ ಇಲ್ಲ. ಆದ್ರೆ ಬೇಗನೆ ಅಗಾಧ ಸ್ಥಳದಿಂದ+ ಮೇಲೆ ಬರುತ್ತೆ. ಆಮೇಲೆ ಅದು ನಾಶ ಆಗುತ್ತೆ. ಭೂಮಿಯಲ್ಲಿರೋ ಜನ ಅಂದ್ರೆ ಲೋಕ ಹುಟ್ಟಿದಾಗಿಂದ ಯಾರ ಹೆಸ್ರನ್ನ ಜೀವಪುಸ್ತಕದಲ್ಲಿ ಬರೆದಿಲ್ಲವೋ+ ಅವರು ಆ ಕಾಡುಪ್ರಾಣಿ ಈ ಮುಂಚೆ ಇದ್ದಿದ್ದನ್ನ, ಆಮೇಲೆ ಇಲ್ಲದೇ ಹೋಗಿದ್ದನ್ನ ಮತ್ತು ಆಮೇಲೆ ಮತ್ತೆ ಬರೋದನ್ನ ನೋಡಿ ಆಶ್ಚರ್ಯಪಡ್ತಾರೆ.

9 ಇದನ್ನ ಅರ್ಥ ಮಾಡ್ಕೊಳ್ಳೋಕೆ ಬುದ್ಧಿ ಬೇಕು. ಆ ಏಳು ತಲೆಗಳು+ ಆ ಸ್ತ್ರೀ ಕೂತಿರೋ ಆ ಏಳು ಬೆಟ್ಟಗಳನ್ನ ಸೂಚಿಸುತ್ತೆ. 10 ಏಳು ರಾಜರು ಇದ್ದಾರೆ. ಅವ್ರಲ್ಲಿ ಐದು ರಾಜರು ಬಿದ್ದುಹೋಗಿದ್ದಾರೆ, ಒಬ್ಬ ರಾಜ ಈಗ ಇದ್ದಾನೆ, ಮತ್ತೊಬ್ಬ ರಾಜ ಇನ್ನೂ ಬಂದಿಲ್ಲ, ಆದ್ರೆ ಅವನು ಬಂದಾಗ ಅವನು ಸ್ವಲ್ಪ ಸಮಯ ಮಾತ್ರ ಇರ್ತಾನೆ. 11 ಈ ಮುಂಚೆ ಇದ್ದು ಈಗ ಇಲ್ಲದೇ ಇರೋ ಆ ಕಾಡುಪ್ರಾಣಿಯೇ+ ಎಂಟನೇ ರಾಜ. ಆದ್ರೆ ಅದು ಆ ಏಳು ರಾಜರ ಒಳಗಿಂದ ಹುಟ್ಟುತ್ತೆ. ಕೊನೆಗೆ ಅದು ನಾಶ ಆಗುತ್ತೆ.

12 ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ಅಧಿಕಾರಕ್ಕೆ ಬರದ ಹತ್ತು ರಾಜರನ್ನ ಸೂಚಿಸುತ್ತೆ. ಆದ್ರೆ ಅವ್ರಿಗೆ ಆ ಕಾಡುಪ್ರಾಣಿ ಜೊತೆ ಒಂದು ತಾಸು ರಾಜರಾಗಿ ಆಳೋ ಅಧಿಕಾರ ಸಿಗುತ್ತೆ. 13 ಈ ಹತ್ತೂ ರಾಜರ ಗುರಿ ಒಂದೇ ಆಗಿರೋದ್ರಿಂದ ಅವರು ತಮ್ಮ ಶಕ್ತಿ ಮತ್ತು ಅಧಿಕಾರವನ್ನ ಆ ಕಾಡುಪ್ರಾಣಿಗೆ ಕೊಡ್ತಾರೆ. 14 ಆ ಹತ್ತು ರಾಜರು ಕುರಿಮರಿ+ ಜೊತೆ ಯುದ್ಧ ಮಾಡ್ತಾರೆ. ಆದ್ರೆ ಆ ಕುರಿಮರಿ ಒಡೆಯರ ಒಡೆಯನೂ, ರಾಜರ ರಾಜನೂ+ ಆಗಿರೋದ್ರಿಂದ ಅವ್ರನ್ನ ಸೋಲಿಸ್ತಾನೆ.+ ಅಷ್ಟೇ ಅಲ್ಲ, ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ ದೇವರಿಗೆ ಯಾರು ನಂಬಿಗಸ್ತರಾಗಿ ಇದ್ದಾರೋ ಅವರೂ ಕುರಿಮರಿ ಜೊತೆ ಗೆಲ್ತಾರೆ.”+

15 ದೇವದೂತ ನನಗೆ ಹೀಗೆ ಹೇಳಿದ: “ಆ ವೇಶ್ಯೆ ಕೂತಿದ್ದ ನೀರನ್ನ ನೀನು ನೋಡ್ದೆ. ಆ ನೀರು ಜನ್ರನ್ನ, ದೇಶಗಳನ್ನ ಮತ್ತು ಭಾಷೆಗಳನ್ನ ಸೂಚಿಸುತ್ತೆ.+ 16 ನೀನು ನೋಡಿದ ಆ ಹತ್ತು ಕೊಂಬುಗಳು+ ಮತ್ತು ಆ ಕಾಡುಪ್ರಾಣಿ+ ಆ ವೇಶ್ಯೆಯನ್ನ+ ದ್ವೇಷಿಸಿ ಅವಳ ಹತ್ರ ಇರೋದನ್ನೆಲ್ಲ ಕಿತ್ಕೊಂಡು ಬಟ್ಟೆ ತೆಗೆದುಹಾಕಿ ಅವಳ ಮಾಂಸವನ್ನ ತಿಂದು ಬೆಂಕಿಯಿಂದ ಅವಳನ್ನ ಪೂರ್ತಿಯಾಗಿ ಸುಟ್ಟು ಹಾಕುತ್ತೆ.+ 17 ಯಾಕಂದ್ರೆ ತಾನು ಅಂದ್ಕೊಂಡಿದ್ದನ್ನ ಮಾಡೋಕೆ ದೇವರೇ ತನ್ನ ಯೋಚ್ನೆಯನ್ನ ಅವ್ರ ಮನಸ್ಸಿಗೆ ಹಾಕಿದ್ದಾನೆ.+ ಅದ್ರಿಂದ ಅವರೆಲ್ರ ಯೋಚ್ನೆ ಒಂದೇ ಆಗಿ, ದೇವರ ಮಾತುಗಳು ನಿಜ ಆಗೋ ತನಕ ಅವರು ತಮ್ಮ ಎಲ್ಲ ಅಧಿಕಾರವನ್ನ ಆ ಕಾಡುಪ್ರಾಣಿಗೆ ಕೊಡ್ತಾರೆ.+ 18 ನೀನು ನೋಡಿದ ಆ ಸ್ತ್ರೀ+ ಮಹಾ ಪಟ್ಟಣವನ್ನ ಸೂಚಿಸ್ತಾಳೆ. ಆ ಮಹಾ ಪಟ್ಟಣ ಭೂಮಿಯ ರಾಜರನ್ನ ಆಳುತ್ತೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ