ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಅದ್ಭುತ ಮಾಡು ಅಂತ ಕೇಳಿದ್ರು (1-4)

      • ಫರಿಸಾಯರ, ಸದ್ದುಕಾಯರ ಹುಳಿಹಿಟ್ಟು (5-12)

      • ಸ್ವರ್ಗದ ಆಳ್ವಿಕೆಯ ಬೀಗದ ಕೈಗಳು (13-20)

        • ಬಂಡೆ ಮೇಲೆ ಕಟ್ಟಿರೋ ಸಭೆ (18)

      • ಯೇಸು ಸಾಯ್ತಾನೆ ಅನ್ನೋ ಭವಿಷ್ಯವಾಣಿ (21-23)

      • ನಿಜವಾದ ಶಿಷ್ಯರು (24-28)

ಮತ್ತಾಯ 16:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 12:38; ಮಾರ್ಕ 8:11; ಲೂಕ 11:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2021, ಪು. 4

    ಕಾವಲಿನಬುರುಜು,

    7/15/1993, ಪು. 32

ಮತ್ತಾಯ 16:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1993, ಪು. 32

ಮತ್ತಾಯ 16:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 3-4

    7/15/1993, ಪು. 32

ಮತ್ತಾಯ 16:4

ಮಾರ್ಜಿನಲ್ ರೆಫರೆನ್ಸ್

  • +ಯೋನ 1:17; ಮತ್ತಾ 12:39; ಮಾರ್ಕ 8:12; ಲೂಕ 11:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1995, ಪು. 13

    7/15/1993, ಪು. 32

ಮತ್ತಾಯ 16:5

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:13-21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 58

    ಕಾವಲಿನಬುರುಜು,

    5/1/1991, ಪು. 8

ಮತ್ತಾಯ 16:6

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:15; ಲೂಕ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2018, ಪು. 6

    ಕಾವಲಿನಬುರುಜು,

    10/1/1998, ಪು. 14

    3/15/1995, ಪು. 24-28

    5/1/1991, ಪು. 8-9

    ಮಹಾನ್‌ ಪುರುಷ, ಅಧ್ಯಾ. 58

ಮತ್ತಾಯ 16:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 58

    ಕಾವಲಿನಬುರುಜು,

    5/1/1991, ಪು. 8-9

ಮತ್ತಾಯ 16:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 58

    ಕಾವಲಿನಬುರುಜು,

    5/1/1991, ಪು. 8-9

ಮತ್ತಾಯ 16:9

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 14:17

ಮತ್ತಾಯ 16:10

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 15:34

ಮತ್ತಾಯ 16:11

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 58

    ಕಾವಲಿನಬುರುಜು,

    5/1/1991, ಪು. 9

ಮತ್ತಾಯ 16:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2018, ಪು. 6

    ಮಹಾನ್‌ ಪುರುಷ, ಅಧ್ಯಾ. 58

    ಕಾವಲಿನಬುರುಜು,

    5/1/1991, ಪು. 9

ಮತ್ತಾಯ 16:13

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:27-29; ಲೂಕ 9:18-20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 220

    ಕಾವಲಿನಬುರುಜು,

    12/15/2001, ಪು. 3

    6/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 59

ಮತ್ತಾಯ 16:14

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 14:1, 2
  • +ಯೋಹಾ 1:25, 26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 59

    ಕಾವಲಿನಬುರುಜು,

    6/1/1991, ಪು. 8

ಮತ್ತಾಯ 16:16

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:29; ಲೂಕ 9:20; ಯೋಹಾ 1:40, 41; 4:25; 11:27
  • +ಕೀರ್ತ 2:7; ಮತ್ತಾ 14:33; ಅಕಾ 9:20, 22; ಇಬ್ರಿ 1:2; 1ಯೋಹಾ 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 220

ಮತ್ತಾಯ 16:17

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 11:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 220

ಮತ್ತಾಯ 16:18

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:42
  • +ರೋಮ 9:33; 1ಕೊರಿಂ 3:11; 10:4; ಎಫೆ 2:20; 1ಪೇತ್ರ 2:6-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2007, ಪು. 9

    6/1/1991, ಪು. 8

    ಅನುಕರಿಸಿ, ಪು. 220-221

    ಎಚ್ಚರ!,

    12/8/1993, ಪು. 19-20

    ಮಹಾನ್‌ ಪುರುಷ, ಅಧ್ಯಾ. 59

ಮತ್ತಾಯ 16:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 56

    ಅನುಕರಿಸಿ, ಪು. 220-221

    ಕಾವಲಿನಬುರುಜು,

    6/1/1991, ಪು. 8

    ಎಚ್ಚರ!,

    12/8/1993, ಪು. 21

    ಮಹಾನ್‌ ಪುರುಷ, ಅಧ್ಯಾ. 59

ಮತ್ತಾಯ 16:20

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:29, 30; ಲೂಕ 9:20, 21

ಮತ್ತಾಯ 16:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:10; ಯೆಶಾ 53:12; ಮತ್ತಾ 17:22, 23; 20:18, 19; ಮಾರ್ಕ 8:31; ಲೂಕ 9:22; 24:46; 1ಕೊರಿಂ 15:3, 4

ಮತ್ತಾಯ 16:22

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 18

    ಕಾವಲಿನಬುರುಜು,

    10/15/2008, ಪು. 25

    3/1/2007, ಪು. 12-13

    3/15/2005, ಪು. 11

    8/15/2002, ಪು. 27

    9/15/2000, ಪು. 22

    6/1/1993, ಪು. 8-9

    6/1/1991, ಪು. 8-9

    ಮಹಾನ್‌ ಪುರುಷ, ಅಧ್ಯಾ. 59

ಮತ್ತಾಯ 16:23

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 18, 27

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 6

    ಕಾವಲಿನಬುರುಜು,

    5/15/2015, ಪು. 13

    10/15/2008, ಪು. 25

    3/1/2007, ಪು. 12-13

    3/15/2005, ಪು. 11

    8/15/2002, ಪು. 27

    6/1/1993, ಪು. 8-9

    ಅನುಕರಿಸಿ, ಪು. 221-222

ಮತ್ತಾಯ 16:24

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:38; ಮಾರ್ಕ 8:34; ಲೂಕ 9:23; 14:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2024, ಪು. 3, 9

    “ನನ್ನನ್ನು ಹಿಂಬಾಲಿಸಿರಿ”, ಪು. 69

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 23

    ಕಾವಲಿನಬುರುಜು (ಅಧ್ಯಯನ),

    4/2017, ಪು. 5

    ಕಾವಲಿನಬುರುಜು (ಅಧ್ಯಯನ),

    3/2016, ಪು. 7

    ಕಾವಲಿನಬುರುಜು,

    4/1/2006, ಪು. 23

    3/15/2005, ಪು. 11-12

    9/15/2002, ಪು. 16

    12/15/1995, ಪು. 20

    3/1/1995, ಪು. 14

    6/1/1993, ಪು. 9-10

    1/1/1993, ಪು. 24

    5/1/1992, ಪು. 26

    6/1/1991, ಪು. 9

    ರಾಜ್ಯ ಸೇವೆ,

    5/1997, ಪು. 1

    ಮಹಾನ್‌ ಪುರುಷ, ಅಧ್ಯಾ. 59

ಮತ್ತಾಯ 16:25

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:35; ಲೂಕ 9:24; 17:33; ಯೋಹಾ 12:25; ಪ್ರಕ 12:11

ಮತ್ತಾಯ 16:26

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:36; ಲೂಕ 9:25
  • +ಕೀರ್ತ 49:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 25-29

    6/1/1995, ಪು. 17

ಮತ್ತಾಯ 16:27

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 62:12; ಜ್ಞಾನೋ 24:12; ಲೂಕ 9:26; ರೋಮ 2:6; 1ಪೇತ್ರ 1:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1997, ಪು. 9-12

    6/1/1993, ಪು. 14

ಮತ್ತಾಯ 16:28

ಪಾದಟಿಪ್ಪಣಿ

  • *

    ಅಕ್ಷ. “ಆಳ್ವಿಕೆಯಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 17:2; ಮಾರ್ಕ 9:1; ಲೂಕ 9:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 222

    ಕಾವಲಿನಬುರುಜು,

    1/15/2005, ಪು. 12

    4/1/2000, ಪು. 12-13

    5/15/1997, ಪು. 9-10

    6/15/1992, ಪು. 5

    7/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 60

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 16:1ಮತ್ತಾ 12:38; ಮಾರ್ಕ 8:11; ಲೂಕ 11:16
ಮತ್ತಾ. 16:4ಯೋನ 1:17; ಮತ್ತಾ 12:39; ಮಾರ್ಕ 8:12; ಲೂಕ 11:29
ಮತ್ತಾ. 16:5ಮಾರ್ಕ 8:13-21
ಮತ್ತಾ. 16:6ಮಾರ್ಕ 8:15; ಲೂಕ 12:1
ಮತ್ತಾ. 16:9ಮತ್ತಾ 14:17
ಮತ್ತಾ. 16:10ಮತ್ತಾ 15:34
ಮತ್ತಾ. 16:11ಲೂಕ 12:1
ಮತ್ತಾ. 16:13ಮಾರ್ಕ 8:27-29; ಲೂಕ 9:18-20
ಮತ್ತಾ. 16:14ಮತ್ತಾ 14:1, 2
ಮತ್ತಾ. 16:14ಯೋಹಾ 1:25, 26
ಮತ್ತಾ. 16:16ಮಾರ್ಕ 8:29; ಲೂಕ 9:20; ಯೋಹಾ 1:40, 41; 4:25; 11:27
ಮತ್ತಾ. 16:16ಕೀರ್ತ 2:7; ಮತ್ತಾ 14:33; ಅಕಾ 9:20, 22; ಇಬ್ರಿ 1:2; 1ಯೋಹಾ 4:15
ಮತ್ತಾ. 16:17ಮತ್ತಾ 11:27
ಮತ್ತಾ. 16:18ಯೋಹಾ 1:42
ಮತ್ತಾ. 16:18ರೋಮ 9:33; 1ಕೊರಿಂ 3:11; 10:4; ಎಫೆ 2:20; 1ಪೇತ್ರ 2:6-8
ಮತ್ತಾ. 16:20ಮಾರ್ಕ 8:29, 30; ಲೂಕ 9:20, 21
ಮತ್ತಾ. 16:21ಕೀರ್ತ 16:10; ಯೆಶಾ 53:12; ಮತ್ತಾ 17:22, 23; 20:18, 19; ಮಾರ್ಕ 8:31; ಲೂಕ 9:22; 24:46; 1ಕೊರಿಂ 15:3, 4
ಮತ್ತಾ. 16:22ಮಾರ್ಕ 8:32
ಮತ್ತಾ. 16:23ಮಾರ್ಕ 8:33
ಮತ್ತಾ. 16:24ಮತ್ತಾ 10:38; ಮಾರ್ಕ 8:34; ಲೂಕ 9:23; 14:27
ಮತ್ತಾ. 16:25ಮಾರ್ಕ 8:35; ಲೂಕ 9:24; 17:33; ಯೋಹಾ 12:25; ಪ್ರಕ 12:11
ಮತ್ತಾ. 16:26ಮಾರ್ಕ 8:36; ಲೂಕ 9:25
ಮತ್ತಾ. 16:26ಕೀರ್ತ 49:8
ಮತ್ತಾ. 16:27ಕೀರ್ತ 62:12; ಜ್ಞಾನೋ 24:12; ಲೂಕ 9:26; ರೋಮ 2:6; 1ಪೇತ್ರ 1:17
ಮತ್ತಾ. 16:28ಮತ್ತಾ 17:2; ಮಾರ್ಕ 9:1; ಲೂಕ 9:27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 16:1-28

ಮತ್ತಾಯ

16 ಫರಿಸಾಯರು, ಸದ್ದುಕಾಯರು ಯೇಸುನ ಪರೀಕ್ಷಿಸೋಕೆ ಬಂದ್ರು. ಅವರು ‘ದೇವರ ಹೆಸ್ರಲ್ಲಿ ಒಂದು ಅದ್ಭುತ ಮಾಡು ನೋಡೋಣ’+ ಅಂತ ಹೇಳಿದ್ರು. 2 ಆಗ ಯೇಸು “ಸಂಜೆ ಆದಾಗ ‘ಆಕಾಶ ಕೆಂಪಾಗಿದೆ, ಇವತ್ತು ಮಳೆ ಬರಲ್ಲ’ ಅಂತೀರ. 3 ಅದೇ ತರ ಬೆಳಗ್ಗೆ ‘ಆಕಾಶ ಕೆಂಪಾಗಿದೆ, ಮೋಡ ಇದೆ. ಹಾಗಾದ್ರೆ ಇವತ್ತು ಚಳಿ ಇರುತ್ತೆ, ಮಳೆ ಬರುತ್ತೆ’ ಅಂತೀರ. ಆಕಾಶ ನೋಡಿ ವಾತಾವರಣ ಹೇಗಿರುತ್ತೆ ಅಂತ ಅರ್ಥಮಾಡ್ಕೊಳ್ಳೋಕೆ ನಿಮಗೆ ಆಗುತ್ತೆ. ಆದ್ರೆ ಈಗ ಆಗ್ತಿರೋ ವಿಷ್ಯಗಳನ್ನ ಅರ್ಥಮಾಡ್ಕೊಳ್ಳೋಕೆ ನಿಮ್ಮಿಂದ ಆಗಲ್ಲ. 4 ದೇವರ ಮಾತನ್ನ ಕೇಳದ ದುಷ್ಟ ಪೀಳಿಗೆ ‘ಅದ್ಭುತ ನೋಡಿದ್ರೆ ನಂಬ್ತೀವಿ’ ಅಂತ ಹೇಳ್ತಾರೆ. ಆದ್ರೆ ಅವ್ರಿಗೆ ಯೋನನಿಗಾದ ಅದ್ಭುತ ಬಿಟ್ಟು ಬೇರೆ ಯಾವ ಅದ್ಭುತನೂ ನೋಡೋಕಾಗಲ್ಲ”+ ಅಂತ ಹೇಳಿ ಅಲ್ಲಿಂದ ಹೋದನು.

5 ಶಿಷ್ಯರು ಸಮುದ್ರದ ಇನ್ನೊಂದು ತೀರಕ್ಕೆ ಹೋದ್ರು. ಆದ್ರೆ ರೊಟ್ಟಿ ತಗೊಂಡು ಹೋಗೋಕೆ ಮರೆತುಬಿಟ್ರು.+ 6 ಯೇಸು ಅವ್ರಿಗೆ “ಜಾಗ್ರತೆಯಿಂದ ಇರಿ. ಫರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷ್ಯದಲ್ಲಿ ಎಚ್ಚರವಾಗಿರಿ”+ ಅಂದನು. 7 ಆಗ ಶಿಷ್ಯರು “ನಾವು ರೊಟ್ಟಿ ತರೋಕೆ ಮರೆತಿದ್ದಕ್ಕೆ ಯೇಸು ಇದನ್ನ ಹೇಳ್ತಿದ್ದಾನೆ ಅನ್ಸುತ್ತೆ” ಅಂತ ಅವರವ್ರೇ ಮಾತಾಡ್ಕೊಂಡ್ರು. 8 ಅದು ಗೊತ್ತಾಗಿ ಯೇಸು “ನಂಬಿಕೆ ಕೊರತೆ ಇರುವವರೇ, ನಿಮ್ಮ ಹತ್ರ ರೊಟ್ಟಿ ಇಲ್ಲ ಅಂತ ಯಾಕೆ ಮಾತಾಡ್ತಾ ಇದ್ದೀರಾ? 9 ನಾನು ಹೇಳಿದ್ದು ಇನ್ನೂ ಅರ್ಥ ಆಗಿಲ್ವಾ? ನಾನು ಐದು ರೊಟ್ಟಿಯನ್ನ 5,000 ಜನ್ರಿಗೆ ಹೇಗೆ ಕೊಟ್ಟೆ ಅಂತ ನೆನಪಿಲ್ವಾ? ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿದ್ರಿ ಅಂತ ಮರೆತು ಹೋದ್ರಾ?+ 10 ಇನ್ನೊಂದು ಸಾರಿ ನಾನು ಏಳು ರೊಟ್ಟಿಯನ್ನ 4,000 ಜನ್ರಿಗೆ ಹೇಗೆ ಕೊಟ್ಟೆ ಅಂತ ನೆನಪಿಲ್ವಾ? ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿದ್ರಿ ಅಂತ ಮರೆತು ಹೋದ್ರಾ?+ 11 ನಾನು ಮಾತಾಡಿದ್ದು ರೊಟ್ಟಿಯಲ್ಲಿ ಹಾಕೋ ಹುಳಿಹಿಟ್ಟಿನ ಬಗ್ಗೆ ಅಲ್ಲ ಅಂತ ನಿಮಗೆ ಯಾಕೆ ಅರ್ಥ ಆಗಲಿಲ್ಲ? ಫರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷ್ಯದಲ್ಲಿ ಎಚ್ಚರವಾಗಿರಿ ಅಂತ ನಾನು ಹೇಳಿದೆ”+ ಅಂದನು. 12 ಆಗ ಅವ್ರಿಗೆ ಯೇಸು ಜಾಗ್ರತೆ ವಹಿಸೋಕೆ ಹೇಳ್ತಿರೋದು ರೊಟ್ಟಿಯಲ್ಲಿ ಹಾಕೋ ಹುಳಿ ಬಗ್ಗೆ ಅಲ್ಲ, ಫರಿಸಾಯರು-ಸದ್ದುಕಾಯರು ಕಲಿಸ್ತಿದ್ದ ವಿಷ್ಯದ ಬಗ್ಗೆ ಅಂತ ಅರ್ಥ ಆಯ್ತು.

13 ಯೇಸು ಕೈಸರೈಯ-ಫಿಲಿಪ್ಪಿ ಪ್ರದೇಶಕ್ಕೆ ಬಂದನು. ಆತನು ಶಿಷ್ಯರಿಗೆ “ಮನುಷ್ಯಕುಮಾರ ಯಾರು ಅಂತ ಜನ ಹೇಳ್ತಾರೆ?”+ ಅಂತ ಕೇಳಿದನು. 14 ಶಿಷ್ಯರು ಅದಕ್ಕೆ “ಕೆಲವರು, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ+ ಅಂತಾರೆ. ಇನ್ನು ಕೆಲವರು ಎಲೀಯ+ ಅಂತಾರೆ, ಇನ್ನು ಕೆಲವರು ಯೆರೆಮೀಯ ಅಥವಾ ಬೇರೆ ಯಾವುದಾದ್ರೂ ಪ್ರವಾದಿ ಇರಬಹುದು ಅಂತ ಹೇಳ್ತಾರೆ” ಅಂದ್ರು. 15 ಅದಕ್ಕೆ ಯೇಸು “ಆದ್ರೆ ನೀವು ನನ್ನನ್ನ ಯಾರಂತ ಹೇಳ್ತೀರಾ?” ಅಂತ ಕೇಳಿದನು. 16 ಆಗ ಸೀಮೋನ ಪೇತ್ರ “ನೀನು ಕ್ರಿಸ್ತ,+ ಜೀವವುಳ್ಳ ದೇವರ ಮಗ”+ ಅಂತ ಉತ್ರಕೊಟ್ಟ. 17 ಅದಕ್ಕೆ ಯೇಸು “ಯೋನನ ಮಗನಾದ ಸೀಮೋನ, ಖುಷಿಪಡು. ಯಾಕಂದ್ರೆ ಈ ವಿಷ್ಯ ಮನುಷ್ಯರಿಂದಲ್ಲ, ಸ್ವರ್ಗದಲ್ಲಿರೋ ನನ್ನ ತಂದೆಯಿಂದಾನೇ ನಿನಗೆ ಗೊತ್ತಾಗಿದೆ.+ 18 ನಾನು ನಿನಗೆ ಹೇಳ್ತೀನಿ, ನೀನು ಪೇತ್ರ​.+ ನಾನು ನನ್ನ ಸಭೆಯನ್ನ ಈ ಬಂಡೆ+ ಮೇಲೆ ಕಟ್ತೀನಿ. ಸಮಾಧಿ* ಅದನ್ನ ಸೋಲಿಸೋಕಾಗಲ್ಲ. 19 ನಾನು ನಿಂಗೆ ಸ್ವರ್ಗದ ಆಳ್ವಿಕೆಯ ಬೀಗದ ಕೈಗಳನ್ನ ಕೊಡ್ತೀನಿ. ನೀನು ಭೂಮಿಯಲ್ಲಿ ತೆರೆದ್ರೆ ಸ್ವರ್ಗದಲ್ಲಿ ಈಗಾಗಲೇ ತೆರೆದಿರುತ್ತೆ. ನೀನು ಭೂಮಿಯಲ್ಲಿ ಮುಚ್ಚಿದ್ರೆ ಸ್ವರ್ಗದಲ್ಲಿ ಈಗಾಗಲೇ ಮುಚ್ಚಿರುತ್ತೆ” ಅಂದನು. 20 ಆಮೇಲೆ ಯೇಸು, ನಾನೇ ಕ್ರಿಸ್ತ ಅಂತ ಯಾರಿಗೂ ಹೇಳಲೇಬಾರದು ಅಂತ ಶಿಷ್ಯರಿಗೆ ಅಪ್ಪಣೆ ಕೊಟ್ಟನು.+

21 ಅವತ್ತಿಂದ ಯೇಸು ಶಿಷ್ಯರಿಗೆ ‘ನಾನು ಯೆರೂಸಲೇಮಿಗೆ ಹೋಗಿ ಅಧಿಕಾರಿಗಳಿಂದ ಮುಖ್ಯ ಪುರೋಹಿತರಿಂದ ಪಂಡಿತರಿಂದ ತುಂಬ ಕಷ್ಟ ಅನುಭವಿಸಿ ಸಾಯಬೇಕಾಗುತ್ತೆ. ಆದ್ರೆ ಮೂರನೇ ದಿನ ಮತ್ತೆ ಬದುಕಿ ಬರ್ತಿನಿ’+ ಅಂತ ಹೇಳ್ತಿದ್ದನು. 22 ಆಗ ಪೇತ್ರ ಆತನನ್ನ ಪಕ್ಕಕ್ಕೆ ಕರ್ಕೊಂಡು ಹೋಗಿ “ಸ್ವಾಮಿ, ಏನ್‌ ಹೇಳ್ತಾ ಇದ್ದೀಯ. ನಿನಗೆ ಯಾವತ್ತೂ ಹಾಗೆ ಆಗಬಾರದು” ಅಂತ ಬೈದ.+ 23 ಯೇಸು ಪೇತ್ರನಿಗೆ ಬೆನ್ನುಹಾಕಿ “ಸಾಕು ನಿಲ್ಲಿಸು ಸೈತಾನ! ದೇವರ ಇಷ್ಟ ಮಾಡೋಕೆ ನೀನು ಬಿಡ್ತಾ ಇಲ್ಲ. ನೀನು ದೇವ್ರ ತರ ಯೋಚ್ನೆ ಮಾಡೋದು ಬಿಟ್ಟು ಮನುಷ್ಯರ ತರ ಯೋಚ್ನೆ ಮಾಡ್ತಾ ಇದ್ದೀಯ”+ ಅಂದನು.

24 ಆಮೇಲೆ ಯೇಸು ಶಿಷ್ಯರಿಗೆ “ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ, ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ* ಹೊತ್ತು ನನ್ನ ಹಿಂದೆನೇ ಬರಲಿ.+ 25 ಯಾಕಂದ್ರೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳ್ಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ 26 ಒಬ್ಬ ಮನುಷ್ಯ ಲೋಕನೇ ಗೆದ್ದು ತನ್ನ ಪ್ರಾಣ ಕಳ್ಕೊಂಡ್ರೆ ಏನು ಪ್ರಯೋಜನ?+ ಪ್ರಾಣ ಉಳಿಸ್ಕೊಳ್ಳೋಕೆ ಒಬ್ಬ ಮನುಷ್ಯ ಏನು ತಾನೇ ಕೊಡೋಕಾಗುತ್ತೆ?+ 27 ಭವಿಷ್ಯದಲ್ಲಿ ಮನುಷ್ಯಕುಮಾರನಿಗೆ ತಂದೆಯಿಂದ ಅಧಿಕಾರ ಸಿಗುತ್ತೆ. ಆಗ ದೇವದೂತರ ಜೊತೆ ಬಂದು ಜನ್ರಿಗೆ ತೀರ್ಪು ಮಾಡ್ತಾನೆ. ಕೆಟ್ಟದು ಮಾಡುವವ್ರಿಗೆ ಶಿಕ್ಷೆ ಕೊಡ್ತಾನೆ. ಒಳ್ಳೇದು ಮಾಡುವವ್ರಿಗೆ ಆಶೀರ್ವಾದ ಕೊಡ್ತಾನೆ.+ 28 ನಿಮಗೆ ನಿಜ ಹೇಳ್ತೀನಿ, ಮನುಷ್ಯಕುಮಾರ ರಾಜನಾಗಿ* ಬರೋದನ್ನ ನೋಡೋ ತನಕ ಇಲ್ಲಿ ಇರುವವ್ರಲ್ಲಿ ಸ್ವಲ್ಪ ಜನ ಸಾಯೋದೇ ಇಲ್ಲ”+ ಅಂದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ