ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 110
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಮೆಲ್ಕಿಜೆದೇಕನ ತರದ ರಾಜ ಮತ್ತು ಪುರೋಹಿತ

        • ‘ನಿನ್ನ ಶತ್ರುಗಳ ಮಧ್ಯ ಆಳ್ವಿಕೆ ಮಾಡು’ (2)

        • ಸ್ವಇಷ್ಟದಿಂದ ಮುಂದೆ ಬರೋ ಯುವಜನ ಇಬ್ಬನಿಯ ಹಾಗೆ (3)

ಕೀರ್ತನೆ 110:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 22:43, 44; ಮಾರ್ಕ 12:36; ಲೂಕ 20:42, 43; ಅಕಾ 2:34, 35; 1ಕೊರಿಂ 15:25; ಇಬ್ರಿ 1:3, 13; 10:12, 13
  • +ರೋಮ 8:34; ಎಫೆ 1:20; ಇಬ್ರಿ 8:1; 12:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಬೈಬಲ್‌ ವಚನಗಳ ವಿವರಣೆ, ಲೇಖನ 9

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 194

    ಕಾವಲಿನಬುರುಜು,

    10/15/2012, ಪು. 26

    9/1/2006, ಪು. 18

    6/1/1994, ಪು. 28-29

    7/1/1991, ಪು. 17

    2/1/1990, ಪು. 17

    ಜ್ಞಾನ, ಪು. 96

ಕೀರ್ತನೆ 110:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:8, 9; 45:4, 5; ಮತ್ತಾ 28:18; ಪ್ರಕ 6:2; 12:5; 19:11, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 132

ಕೀರ್ತನೆ 110:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

    ಕಾವಲಿನಬುರುಜು,

    4/15/2008, ಪು. 12

    9/15/2002, ಪು. 8

ಕೀರ್ತನೆ 110:4

ಪಾದಟಿಪ್ಪಣಿ

  • *

    ಅಥವಾ “ಆತನು ವಿಷಾದಪಡಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 14:18; ಇಬ್ರಿ 5:5, 6; 6:19, 20; 7:3, 11
  • +ಇಬ್ರಿ 7:21, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 194

    ಕಾವಲಿನಬುರುಜು,

    10/15/2012, ಪು. 26

    9/1/2006, ಪು. 18

    2/1/1990, ಪು. 16-17

ಕೀರ್ತನೆ 110:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:8
  • +ಕೀರ್ತ 2:2; ರೋಮ 2:5; ಪ್ರಕ 11:18; 19:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2006, ಪು. 19

ಕೀರ್ತನೆ 110:6

ಪಾದಟಿಪ್ಪಣಿ

  • *

    ಅಥವಾ “ಮಧ್ಯ.”

  • *

    ಅಥವಾ “ಭೂಮಿಯ.”

  • *

    ಅಕ್ಷ. “ಪ್ರಧಾನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 79:6
  • +ಯೆರೆ 25:31-33

ಕೀರ್ತನೆ 110:7

ಪಾದಟಿಪ್ಪಣಿ

  • *

    ಇವನು ವಚನ 1ರಲ್ಲಿ “ನನ್ನ ಒಡೆಯ” ಅಂತ ಯಾರಿಗೆ ಹೇಳಿದ್ದಾನೋ ಅವನೇ ಆಗಿದ್ದಾನೆ.

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 110:1ಮತ್ತಾ 22:43, 44; ಮಾರ್ಕ 12:36; ಲೂಕ 20:42, 43; ಅಕಾ 2:34, 35; 1ಕೊರಿಂ 15:25; ಇಬ್ರಿ 1:3, 13; 10:12, 13
ಕೀರ್ತ. 110:1ರೋಮ 8:34; ಎಫೆ 1:20; ಇಬ್ರಿ 8:1; 12:2
ಕೀರ್ತ. 110:2ಕೀರ್ತ 2:8, 9; 45:4, 5; ಮತ್ತಾ 28:18; ಪ್ರಕ 6:2; 12:5; 19:11, 15
ಕೀರ್ತ. 110:4ಆದಿ 14:18; ಇಬ್ರಿ 5:5, 6; 6:19, 20; 7:3, 11
ಕೀರ್ತ. 110:4ಇಬ್ರಿ 7:21, 28
ಕೀರ್ತ. 110:5ಕೀರ್ತ 16:8
ಕೀರ್ತ. 110:5ಕೀರ್ತ 2:2; ರೋಮ 2:5; ಪ್ರಕ 11:18; 19:19
ಕೀರ್ತ. 110:6ಕೀರ್ತ 79:6
ಕೀರ್ತ. 110:6ಯೆರೆ 25:31-33
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 110:1-7

ಕೀರ್ತನೆ

ದಾವೀದನ ಮಧುರ ಗೀತೆ.

110 ಯೆಹೋವ ನನ್ನ ಒಡೆಯನಿಗೆ,

“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+

ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ.

 2 ಬಲಿಷ್ಠವಾದ ನಿನ್ನ ರಾಜದಂಡವನ್ನ ಯೆಹೋವ ಚೀಯೋನಿಂದ ಚಾಚಿ,

“ನಿನ್ನ ಶತ್ರುಗಳ ಹತ್ರ ಹೋಗು, ಅವ್ರನ್ನ ವಶಮಾಡ್ಕೊ”+ ಅಂತ ಹೇಳ್ತಾನೆ.

 3 ಯಾವ ದಿನ ನೀನು ನಿನ್ನ ಸೈನ್ಯವನ್ನ ಕರ್ಕೊಂಡು ಯುದ್ಧಕ್ಕೆ ಬರ್ತಿಯೋ,

ಆ ದಿನ ನಿನ್ನ ಜನ್ರು ಮನಸಾರೆ ತಮ್ಮನ್ನೇ ಕೊಟ್ಕೊಳ್ತಾರೆ.

ನಿನ್ನ ಜೊತೆ ನಿನ್ನ ಯುವಸೇನೆ ಇರುತ್ತೆ,

ಅವ್ರಲ್ಲಿ ಪವಿತ್ರತೆಯ ತೇಜಸ್ಸು ಹೊಳಿಯುತ್ತೆ.

ಅವರು ಮುಂಜಾನೆಯ ಇಬ್ಬನಿ ತರ ಇರ್ತಾರೆ.

 4 “ನೀನು ಮೆಲ್ಕಿಜೆದೇಕನ ತರ+ ಪುರೋಹಿತನಾಗಿ ಇರ್ತಿಯ,

ನೀನು ಸದಾಕಾಲ ಪುರೋಹಿತನಾಗೇ ಇರ್ತಿಯ!”+

ಅಂತ ಯೆಹೋವ ಮಾತುಕೊಟ್ಟಿದ್ದಾನೆ.

ಆತನು ತನ್ನ ಮನಸ್ಸನ್ನ ಬದಲಾಯಿಸಲ್ಲ.*

 5 ಯೆಹೋವ ನಿನ್ನ ಬಲಗಡೆನೇ ಇರ್ತಾನೆ,+

ಆತನು ತನ್ನ ಕೋಪದ ದಿನದಲ್ಲಿ ರಾಜರನ್ನ ಜಜ್ಜಿಹಾಕ್ತಾನೆ.+

 6 ಆತನು ದೇಶಗಳ ವಿರುದ್ಧ* ನ್ಯಾಯತೀರಿಸ್ತಾನೆ,+

ಆತನು ದೇಶನ ಶವಗಳಿಂದ ತುಂಬಿಸ್ತಾನೆ.+

ಒಂದು ವಿಶಾಲ ದೇಶದ* ನಾಯಕನನ್ನ* ಜಜ್ಜಿಹಾಕ್ತಾನೆ.

 7 ಅವನು* ದಾರಿ ಪಕ್ಕದಲ್ಲಿರೋ ತೊರೆಯಿಂದ ನೀರು ಕುಡಿತಾನೆ.

ಹಾಗಾಗಿ ಅವನು ತಲೆ ಎತ್ತಿ ನಿಲ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ