ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ನಾಜೀರನಾಗೋ ಹರಕೆ (1-21)

      • ಪುರೋಹಿತರ ಆಶೀರ್ವಾದ (22-27)

ಅರಣ್ಯಕಾಂಡ 6:2

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ನಾಜೀರ್‌. ಪದವಿವರಣೆಯಲ್ಲಿ “ನಾಜೀರ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 13:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2658

ಅರಣ್ಯಕಾಂಡ 6:3

ಮಾರ್ಜಿನಲ್ ರೆಫರೆನ್ಸ್

  • +ಯಾಜ 10:9; ಆಮೋ 2:11, 12; ಲೂಕ 1:15

ಅರಣ್ಯಕಾಂಡ 6:5

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 13:5; 16:17; 1ಸಮು 1:11

ಅರಣ್ಯಕಾಂಡ 6:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:1, 11

ಅರಣ್ಯಕಾಂಡ 6:9

ಮಾರ್ಜಿನಲ್ ರೆಫರೆನ್ಸ್

  • +ಅರ 19:14
  • +ಅರ 6:13, 18

ಅರಣ್ಯಕಾಂಡ 6:11

ಪಾದಟಿಪ್ಪಣಿ

  • *

    ಅಕ್ಷ. “ತನ್ನ ತಲೆಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 5:8, 10

ಅರಣ್ಯಕಾಂಡ 6:13

ಮಾರ್ಜಿನಲ್ ರೆಫರೆನ್ಸ್

  • +ಅರ 30:2; ಪ್ರಸಂ 5:4

ಅರಣ್ಯಕಾಂಡ 6:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:10
  • +ಯಾಜ 4:32
  • +ಯಾಜ 3:1

ಅರಣ್ಯಕಾಂಡ 6:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 2:1; 6:14
  • +ಅರ 15:8, 10

ಅರಣ್ಯಕಾಂಡ 6:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 2:9

ಅರಣ್ಯಕಾಂಡ 6:18

ಮಾರ್ಜಿನಲ್ ರೆಫರೆನ್ಸ್

  • +ಅರ 6:5

ಅರಣ್ಯಕಾಂಡ 6:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 8:31

ಅರಣ್ಯಕಾಂಡ 6:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:23, 24
  • +ಯಾಜ 7:34

ಅರಣ್ಯಕಾಂಡ 6:21

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 13:5

ಅರಣ್ಯಕಾಂಡ 6:23

ಮಾರ್ಜಿನಲ್ ರೆಫರೆನ್ಸ್

  • +ಯಾಜ 9:22; ಧರ್ಮೋ 10:8

ಅರಣ್ಯಕಾಂಡ 6:24

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 2:4; ಕೀರ್ತ 134:3

ಅರಣ್ಯಕಾಂಡ 6:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:16; 67:1

ಅರಣ್ಯಕಾಂಡ 6:26

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 29:11; ಲೂಕ 2:14

ಅರಣ್ಯಕಾಂಡ 6:27

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:10; ಯೆಶಾ 43:7, 10
  • +ಕೀರ್ತ 5:12; 67:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 6:2ನ್ಯಾಯ 13:5
ಅರ. 6:3ಯಾಜ 10:9; ಆಮೋ 2:11, 12; ಲೂಕ 1:15
ಅರ. 6:5ನ್ಯಾಯ 13:5; 16:17; 1ಸಮು 1:11
ಅರ. 6:7ಯಾಜ 21:1, 11
ಅರ. 6:9ಅರ 19:14
ಅರ. 6:9ಅರ 6:13, 18
ಅರ. 6:11ಯಾಜ 5:8, 10
ಅರ. 6:13ಅರ 30:2; ಪ್ರಸಂ 5:4
ಅರ. 6:14ಯಾಜ 1:10
ಅರ. 6:14ಯಾಜ 4:32
ಅರ. 6:14ಯಾಜ 3:1
ಅರ. 6:15ಯಾಜ 2:1; 6:14
ಅರ. 6:15ಅರ 15:8, 10
ಅರ. 6:17ಯಾಜ 2:9
ಅರ. 6:18ಅರ 6:5
ಅರ. 6:19ಯಾಜ 8:31
ಅರ. 6:20ವಿಮೋ 29:23, 24
ಅರ. 6:20ಯಾಜ 7:34
ಅರ. 6:21ನ್ಯಾಯ 13:5
ಅರ. 6:23ಯಾಜ 9:22; ಧರ್ಮೋ 10:8
ಅರ. 6:24ರೂತ್‌ 2:4; ಕೀರ್ತ 134:3
ಅರ. 6:25ಕೀರ್ತ 31:16; 67:1
ಅರ. 6:26ಕೀರ್ತ 29:11; ಲೂಕ 2:14
ಅರ. 6:27ಧರ್ಮೋ 28:10; ಯೆಶಾ 43:7, 10
ಅರ. 6:27ಕೀರ್ತ 5:12; 67:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 6:1-27

ಅರಣ್ಯಕಾಂಡ

6 ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಗಂಡಸರಾಗ್ಲಿ ಹೆಂಗಸರಾಗ್ಲಿ ಯೆಹೋವನಿಗಾಗಿ ನಾಜೀರನಾಗೋ*+ ಒಂದು ವಿಶೇಷ ಹರಕೆ ಹೊತ್ಕೊಂಡ್ರೆ 3 ಅವನು ಯಾವುದೇ ತರದ ದ್ರಾಕ್ಷಾಮದ್ಯ ಆಗ್ಲಿ ಹುಳಿರಸ ಆಗ್ಲಿ ಕುಡಿಬಾರದು.+ ದ್ರಾಕ್ಷಿಯಿಂದ ಮಾಡಿದ ಪಾನ ಕುಡಿಬಾರದು. ತಾಜಾ ದ್ರಾಕ್ಷಿ ಒಣ ದ್ರಾಕ್ಷಿ ತಿನ್ನಬಾರದು. 4 ಅವರು ನಾಜೀರರಾಗಿ ಇರೋ ಎಲ್ಲ ದಿನ ದ್ರಾಕ್ಷಾಮದ್ಯದಿಂದ, ಕಾಯಿ ದ್ರಾಕ್ಷಿಯಿಂದ, ಅದ್ರ ಸಿಪ್ಪೆಯಿಂದ ಮಾಡಿದ ಯಾವುದನ್ನೂ ತಿನ್ನಬಾರದು.

5 ನಾಜೀರರಾಗಿ ಇರೋ ತನಕ ತಮ್ಮ ತಲೆಕೂದಲನ್ನ ಕತ್ತರಿಸಬಾರದು.+ ಎಲ್ಲಿ ತನಕ ಯೆಹೋವನ ಸೇವೆ ಮಾಡ್ತೀನಿ ಅಂತ ಮಾತು ಕೊಟ್ರೋ ಅಲ್ಲಿ ತನಕ ಕೂದಲು ತೆಗಿಬಾರದು. ಹೀಗೆ ಪವಿತ್ರರಾಗಿ ಉಳಿಬೇಕು. 6 ಯೆಹೋವನಿಗೆ ಸೇವೆ ಮಾಡೋ ಆ ಸಮಯದಲ್ಲಿ ಯಾರ ಶವದ ಹತ್ರನೂ ಹೋಗಬಾರದು. 7 ಅಪ್ಪಅಮ್ಮ ಅಣ್ಣತಮ್ಮ ಅಕ್ಕತಂಗಿ ಯಾರೇ ಸತ್ರೂ ಅವ್ರ ಶವದ ಹತ್ರ ಹೋಗಿ ಅಶುದ್ಧ ಆಗಬಾರದು.+ ಯಾಕಂದ್ರೆ ದೇವರಿಗಾಗಿ ನಾಜೀರರಾಗಿ ಇದ್ದಾರೆ ಅಂತ ಸೂಚಿಸೋ ಕೂದಲು ಅವ್ರ ತಲೆ ಮೇಲಿದೆ.

8 ನಾಜೀರರಾಗಿ ಇರೋ ದಿನ ತನಕ ಅವರು ಯೆಹೋವನ ದೃಷ್ಟಿಯಲ್ಲಿ ಪವಿತ್ರ. 9 ಯಾರಾದ್ರೂ ಆಕಸ್ಮಿಕವಾಗಿ ಅವ್ರ ಪಕ್ಕದಲ್ಲೇ ಸತ್ರೆ+ ನಾಜೀರರಾಗಿ ಇದ್ದಾರೆ ಅಂತ ಸೂಚಿಸೋ ತಲೆಕೂದಲು ಅಶುದ್ಧ ಆಗುತ್ತೆ. ಆಗ ಅವರು ಶುದ್ಧೀಕರಣದ ದಿನ ಅಂದ್ರೆ ಏಳನೇ ದಿನ ತಮ್ಮ ಕೂದಲು ತೆಗಿಬೇಕು.+ 10 ಎಂಟನೇ ದಿನ ಅವರು ದೇವದರ್ಶನ ಡೇರೆಯ ಬಾಗಿಲ ಹತ್ರ ಎರಡು ಕಾಡುಪಾರಿವಾಳ ಅಥವಾ ಪಾರಿವಾಳದ ಎರಡು ಮರಿ ತಂದು ಪುರೋಹಿತನಿಗೆ ಕೊಡಬೇಕು. 11 ಪುರೋಹಿತ ಒಂದು ಪಕ್ಷಿಯನ್ನ ಪಾಪಪರಿಹಾರಕ ಬಲಿಯಾಗಿ, ಇನ್ನೊಂದು ಪಕ್ಷಿಯನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಸತ್ತ ವ್ಯಕ್ತಿಯಿಂದಾಗಿ ಹರಕೆ ಹೊತ್ತವನ ಮೇಲೆ ಪಾಪದ ದೋಷ ಬಂದದ್ದರಿಂದ ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ ಆಮೇಲೆ ಹರಕೆ ಹೊತ್ತವನು ಆ ದಿನ ತನ್ನನ್ನ* ಪವಿತ್ರ ಮಾಡ್ಕೊಂಡು ತನ್ನ ಕೂದಲನ್ನ ಬೆಳೆಯೋಕೆ ಬಿಡಬೇಕು. 12 ಒಂದು ವರ್ಷದೊಳಗಿನ ಟಗರನ್ನ ದೋಷಪರಿಹಾರಕ ಬಲಿಯಾಗಿ ಕೊಡಬೇಕು. ಯೆಹೋವನಿಗಾಗಿ ನಾಜೀರನಾಗೋ ವಿಶೇಷ ಹರಕೆಯನ್ನ ಮತ್ತೆ ಮಾಡಬೇಕು. ಆದ್ರೆ ಅವನು ಅಶುದ್ಧನಾದ ಕಾರಣ ಈ ಮುಂಚೆ ನಾಜೀರನಾಗಿದ್ದ ದಿನಗಳನ್ನ ಲೆಕ್ಕಕ್ಕೆ ತಗೊಳ್ಳಬಾರದು.

13 ನಾಜೀರನಾಗಿ+ ಇರೋ ಹರಕೆಯ ದಿನಗಳು ಮುಗಿದ ಮೇಲೆ ಹೀಗೆ ಮಾಡಬೇಕು: ಅವನನ್ನ ದೇವದರ್ಶನ ಡೇರೆಯ ಬಾಗಿಲಿಗೆ ಕರ್ಕೊಂಡು ಬರಬೇಕು. 14 ದೋಷ ಇಲ್ಲದ ಒಂದು ವರ್ಷದೊಳಗಿನ ಟಗರನ್ನ ಸರ್ವಾಂಗಹೋಮ ಬಲಿಯಾಗಿ,+ ದೋಷ ಇಲ್ಲದ ಒಂದು ವರ್ಷದೊಳಗಿನ ಹೆಣ್ಣು ಕುರಿಮರಿಯನ್ನ ಪಾಪಪರಿಹಾರಕ ಬಲಿಯಾಗಿ,+ ದೋಷ ಇಲ್ಲದ ಟಗರನ್ನ ಸಮಾಧಾನ ಬಲಿಯಾಗಿ+ ಯೆಹೋವನಿಗೆ ಅರ್ಪಿಸೋಕೆ ಕೊಡಬೇಕು. 15 ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟಿಂದ ಮಾಡಿದ ಬಳೆ ಆಕಾರದ ಹುಳಿ ಇಲ್ಲದ ರೊಟ್ಟಿಗಳನ್ನ, ಎಣ್ಣೆ ಸವರಿದ ಹುಳಿ ಇಲ್ಲದ ತೆಳುವಾದ ರೊಟ್ಟಿಗಳನ್ನ ಒಂದು ಬುಟ್ಟಿ ತುಂಬ ಕೊಡಬೇಕು. ಜೊತೆಗೆ ಧಾನ್ಯ ಅರ್ಪಣೆಯನ್ನ,+ ಪಾನ ಅರ್ಪಣೆಯನ್ನ+ ಕೊಡಬೇಕು. 16 ಪುರೋಹಿತ ಅದನ್ನೆಲ್ಲ ಯೆಹೋವನ ಮುಂದೆ ತಂದು ಹರಕೆ ಹೊತ್ತವನಿಗಾಗಿ ಪಾಪಪರಿಹಾರಕ ಬಲಿ, ಸರ್ವಾಂಗಹೋಮ ಬಲಿ ಅರ್ಪಿಸಬೇಕು. 17 ಆಮೇಲೆ ಬುಟ್ಟಿಯಲ್ಲಿರೋ ಹುಳಿ ಇಲ್ಲದ ರೊಟ್ಟಿಗಳ ಜೊತೆ ಟಗರನ್ನ ಯೆಹೋವನಿಗೆ ಸಮಾಧಾನ ಬಲಿಯಾಗಿ ಅರ್ಪಿಸಬೇಕು. ಜೊತೆಗೆ ಧಾನ್ಯ ಅರ್ಪಣೆಯನ್ನ,+ ಪಾನ ಅರ್ಪಣೆಯನ್ನ ಅರ್ಪಿಸಬೇಕು.

18 ಆಮೇಲೆ ಅವನು ನಾಜೀರನಾಗಿದ್ದ ದಿನಗಳಲ್ಲಿ ಬೆಳೆಸ್ಕೊಂಡಿದ್ದ ತಲೆಕೂದಲನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತೆಗಿಸ್ಕೊಳ್ಳಬೇಕು.+ ಆ ಕೂದಲನ್ನ ಸಮಾಧಾನ ಬಲಿಯ ಕೆಳಗಿರೋ ಬೆಂಕಿಗೆ ಹಾಕಬೇಕು. 19 ಅವನು ನಾಜೀರ ಅಂತ ಸೂಚಿಸೋ ತನ್ನ ತಲೆಕೂದಲನ್ನ ತೆಗಿಸ್ಕೊಂಡ ಮೇಲೆ ಪುರೋಹಿತ ಬೆಂದ ಟಗರಿನ+ ಮುಂದೊಡೆಯನ್ನ, ಬುಟ್ಟಿಯಿಂದ ಬಳೆ ಆಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ, ಹುಳಿ ಇಲ್ಲದ ಒಂದು ತೆಳುವಾದ ರೊಟ್ಟಿಯನ್ನ ತಗೊಂಡು ಅವನ ಕೈಯಲ್ಲಿ ಇಡಬೇಕು. 20 ಪುರೋಹಿತ ಅದನ್ನೆಲ್ಲ ಓಲಾಡಿಸೋ ಅರ್ಪಣೆಯಾಗಿ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು.+ ಅಷ್ಟೇ ಅಲ್ಲ ಓಲಾಡಿಸೋ ಅರ್ಪಣೆಯ ಎದೆಭಾಗ, ಕಾಣಿಕೆಯಾಗಿ ಕೊಟ್ಟಿರೋ ಕಾಲು ಪುರೋಹಿತನಿಗೆ ಸಿಗೋ ಪವಿತ್ರ ಪಾಲು.+ ಇದಾದ ಮೇಲೆ ಆ ನಾಜೀರ ದ್ರಾಕ್ಷಾಮದ್ಯ ಕುಡಿಬಹುದು.

21 ಇದಿಷ್ಟು ನಾಜೀರ+ ಕೊಡಬೇಕಾದ ಅರ್ಪಣೆಗಳು. ಯೆಹೋವನಿಗೋಸ್ಕರ ಇದಕ್ಕಿಂತ ಜಾಸ್ತಿ ಅರ್ಪಿಸೋಕೆ ಅವನಿಗೆ ಆಗೋದಾದ್ರೆ, ಕೊಡ್ತೀನಿ ಅಂತ ಮಾತು ಕೊಟ್ರೆ ಹೇಳಿದ ಹಾಗೆ ಕೊಡ್ಲೇಬೇಕು.’”

22 ಯೆಹೋವ ಮೋಶೆಗೆ ಹೀಗಂದನು: 23 “ನೀನು ಆರೋನನಿಗೆ, ಅವನ ಮಕ್ಕಳಿಗೆ ಇದನ್ನ ಹೇಳು: ‘ನೀವು ಇಸ್ರಾಯೇಲ್ಯರನ್ನ ಆಶೀರ್ವದಿಸುವಾಗ+ ಏನು ಹೇಳಬೇಕಂದ್ರೆ

24 “ಯೆಹೋವ ನಿಮ್ಮನ್ನ ಆಶೀರ್ವದಿಸಿ+ ಕಾಪಾಡ್ಲಿ.

25 ಯೆಹೋವನ ಮುಖದ ಬೆಳಕು ನಿಮ್ಮ ಮೇಲೆ ಬೀಳಲಿ,+ ನಿಮಗೆ ದಯೆ ತೋರಿಸ್ಲಿ.

26 ಯೆಹೋವ ನಿಮಗೆ ಅನುಗ್ರಹ ತೋರಿಸಿ ಶಾಂತಿ ಕೊಡ್ಲಿ.”’+

27 ಹೀಗೆ ಪುರೋಹಿತರು ನನ್ನ ಹೆಸ್ರು ಹೇಳಿ+ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡಬೇಕು. ಆಗ ನಾನು ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತೀನಿ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ