ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯಾರು ಯೆಹೋವನ ಡೇರೆಯಲ್ಲಿ ಅತಿಥಿಯಾಗಿ ಇರಬಹುದು?

        • ಅವನು ಮನಸ್ಸಲ್ಲೂ ನಿಜ ಹೇಳ್ತಾನೆ (2)

        • ಸುಳ್ಳು ಅಪವಾದ ಹೊರಿಸಲ್ಲ (3)

        • ತನಗೆ ನಷ್ಟ ಆದ್ರೂ ಕೊಟ್ಟ ಮಾತು ತಪ್ಪಲ್ಲ (4)

ಕೀರ್ತನೆ 15:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:6; 24:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2014, ಪು. 23

    8/1/2003, ಪು. 13

    8/1/1991, ಪು. 28

ಕೀರ್ತನೆ 15:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 1:1
  • +ಯೆಶಾ 33:15, 16; ಅಕಾ 10:34, 35
  • +ಜ್ಞಾನೋ 3:32; ಎಫೆ 4:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2003, ಪು. 13-14

    8/1/1991, ಪು. 28-29

ಕೀರ್ತನೆ 15:3

ಪಾದಟಿಪ್ಪಣಿ

  • *

    ಅಥವಾ “ಮಾನ ಕಳಿಯಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:16; ಕೀರ್ತ 101:5; ಜ್ಞಾನೋ 20:19
  • +ಜ್ಞಾನೋ 14:21; ರೋಮ 12:17
  • +ವಿಮೋ 23:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1991, ಪು. 25

    8/1/1991, ಪು. 29-30

ಕೀರ್ತನೆ 15:4

ಪಾದಟಿಪ್ಪಣಿ

  • *

    ಅಕ್ಷ. “ಪ್ರಮಾಣ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:2
  • +ಯೆಹೋ 9:18-20; ನ್ಯಾಯ 11:34, 35; ಕೀರ್ತ 50:14; ಮತ್ತಾ 5:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 48

    ಕಾವಲಿನಬುರುಜು,

    5/15/2006, ಪು. 19

    5/1/1995, ಪು. 29

    8/1/1991, ಪು. 30-31

    ಎಚ್ಚರ!,

    5/8/1999, ಪು. 19

ಕೀರ್ತನೆ 15:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:25
  • +ವಿಮೋ 23:8
  • +ಕೀರ್ತ 16:7, 8; ಜ್ಞಾನೋ 12:3; 2ಪೇತ್ರ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/1991, ಪು. 31-32

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 15:1ಕೀರ್ತ 2:6; 24:3, 4
ಕೀರ್ತ. 15:2ಕೀರ್ತ 1:1
ಕೀರ್ತ. 15:2ಯೆಶಾ 33:15, 16; ಅಕಾ 10:34, 35
ಕೀರ್ತ. 15:2ಜ್ಞಾನೋ 3:32; ಎಫೆ 4:25
ಕೀರ್ತ. 15:3ಯಾಜ 19:16; ಕೀರ್ತ 101:5; ಜ್ಞಾನೋ 20:19
ಕೀರ್ತ. 15:3ಜ್ಞಾನೋ 14:21; ರೋಮ 12:17
ಕೀರ್ತ. 15:3ವಿಮೋ 23:1
ಕೀರ್ತ. 15:4ಎಸ್ತೇ 3:2
ಕೀರ್ತ. 15:4ಯೆಹೋ 9:18-20; ನ್ಯಾಯ 11:34, 35; ಕೀರ್ತ 50:14; ಮತ್ತಾ 5:33
ಕೀರ್ತ. 15:5ವಿಮೋ 22:25
ಕೀರ್ತ. 15:5ವಿಮೋ 23:8
ಕೀರ್ತ. 15:5ಕೀರ್ತ 16:7, 8; ಜ್ಞಾನೋ 12:3; 2ಪೇತ್ರ 1:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 15:1-5

ಕೀರ್ತನೆ

ದಾವೀದನ ಮಧುರ ಗೀತೆ.

15 ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು?

ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?+

 2 ಅವರು ಯಾರಂದ್ರೆ, ಯಾವ ಆರೋಪನೂ ಇಲ್ಲದೆ ಜೀವನ ಮಾಡ್ತಿರೋರು,+

ಸರಿಯಾಗಿ ಇರೋದನ್ನೇ ಮಾಡ್ತಿರೋರು,+

ಹೃದಯದಲ್ಲೂ ಸತ್ಯವನ್ನೇ ಹೇಳೋರು.+

 3 ಅಂಥವರು ಯಾರ ಮೇಲೂ ಸುಳ್ಳು ಅಪವಾದ ಹಾಕಲ್ಲ,+

ಬೇರೆಯವರಿಗೆ ಯಾವ ತೊಂದ್ರೆನೂ ಕೊಡಲ್ಲ,+

ಸ್ನೇಹಿತರ ಹೆಸ್ರನ್ನ ಹಾಳುಮಾಡಲ್ಲ.*+

 4 ನೀಚರ ಜೊತೆ ಸೇರಲ್ಲ,+

ಆದ್ರೆ ಯೆಹೋವನ ಭಯಭಕ್ತಿ ಇರೋರಿಗೆ ಗೌರವ ಕೊಡೋದನ್ನ ತಪ್ಸಲ್ಲ.

ನಷ್ಟ ಆದ್ರೂ ಕೊಟ್ಟ ಮಾತನ್ನ* ತಪ್ಪಲ್ಲ.+

 5 ಸಾಲ ಕೊಟ್ಟು ಬಡ್ಡಿಗಾಗಿ ಆಸೆಪಡಲ್ಲ,+

ನಿರಪರಾಧಿನ ಅಪರಾಧಿ ಮಾಡೋಕೆ ಲಂಚ ತಗೊಳಲ್ಲ.+

ಇವೆಲ್ಲ ಮಾಡೋ ವ್ಯಕ್ತಿನ ಯಾವತ್ತೂ ಕದಲಿಸೋಕೆ ಆಗಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ