ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಹಬಕ್ಕೂಕ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಹಬಕ್ಕೂಕ ಮುಖ್ಯಾಂಶಗಳು

      • ಸಹಾಯಕ್ಕಾಗಿ ಪ್ರವಾದಿಯ ಪ್ರಾರ್ಥನೆ (1-4)

        • “ಯೆಹೋವನೇ, ಇನ್ನೂ ಎಷ್ಟು ದಿನ?” (2)

        • “ಯಾಕೆ ದೌರ್ಜನ್ಯ ನೋಡಿನೂ ನೋಡದ ಹಾಗಿದ್ದೀಯ?” (3)

      • ಕಸ್ದೀಯರ ಮೂಲಕ ದೇವರ ತೀರ್ಪು (5-11)

      • ಪ್ರವಾದಿ ಯೆಹೋವನನ್ನ ಬೇಡ್ಕೊಳ್ತಾನೆ (12-17)

        • ‘ನನ್ನ ದೇವರೇ, ನಿನಗೆ ಸಾವೇ ಇಲ್ಲ’ (12)

        • ‘ಕೆಟ್ಟದನ್ನ ನೋಡದಷ್ಟು ಅತಿಪವಿತ್ರನು’ (13)

ಹಬಕ್ಕೂಕ 1:1

ಪಾದಟಿಪ್ಪಣಿ

  • *

    ಬಹುಶಃ ಇದ್ರರ್ಥ “ಅಕ್ಕರೆಯ ಅಪ್ಪುಗೆ.”

ಹಬಕ್ಕೂಕ 1:2

ಪಾದಟಿಪ್ಪಣಿ

  • *

    ಅಥವಾ “ಯಾವಾಗ ಕಾಪಾಡ್ತೀಯ?”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 13:1
  • +ಕೀರ್ತ 22:1; 74:10; ಪ್ರಕ 6:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 14-15

    ಕಾವಲಿನಬುರುಜು,

    6/15/2000, ಪು. 19

    2/1/2000, ಪು. 8-9

    1/15/2000, ಪು. 10-11

    12/15/1999, ಪು. 20-21

ಹಬಕ್ಕೂಕ 1:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 14-15

ಹಬಕ್ಕೂಕ 1:4

ಮಾರ್ಜಿನಲ್ ರೆಫರೆನ್ಸ್

  • +ಯೋಬ 12:6; ಕೀರ್ತ 12:8; ಪ್ರಸಂ 8:11; ಯೆಶಾ 1:21; ಅಕಾ 7:52, 53

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 8-9

ಹಬಕ್ಕೂಕ 1:5

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 28:21; 29:14; ಪ್ರಲಾ 4:11, 12; ಅಕಾ 13:40, 41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 15

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2017, ಪು. 6

    ಕಾವಲಿನಬುರುಜು,

    12/1/2007, ಪು. 10

    2/1/2000, ಪು. 10-11, 13

ಹಬಕ್ಕೂಕ 1:6

ಮಾರ್ಜಿನಲ್ ರೆಫರೆನ್ಸ್

  • +ಯೆರೆ 22:7; 46:2
  • +ಧರ್ಮೋ 28:49-51; ಯೆರೆ 5:15-17; 6:22, 23; ಯೆಹೆ 23:22, 23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 15

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2017, ಪು. 6

    ಕಾವಲಿನಬುರುಜು,

    12/1/2007, ಪು. 10

    2/1/2000, ಪು. 11

ಹಬಕ್ಕೂಕ 1:7

ಪಾದಟಿಪ್ಪಣಿ

  • *

    ಅಥವಾ “ಪ್ರತಿಷ್ಠೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 39:5-7; ದಾನಿ 5:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 11

ಹಬಕ್ಕೂಕ 1:8

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:6
  • +ಯೆರೆ 4:13; ಪ್ರಲಾ 4:19; ಯೆಹೆ 17:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 11

ಹಬಕ್ಕೂಕ 1:9

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:9
  • +ಯೆಶಾ 27:8; ಯೆಹೆ 17:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 11

ಹಬಕ್ಕೂಕ 1:10

ಮಾರ್ಜಿನಲ್ ರೆಫರೆನ್ಸ್

  • +2ಅರ 24:12
  • +ಯೆರೆ 32:24; 52:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 11

ಹಬಕ್ಕೂಕ 1:11

ಪಾದಟಿಪ್ಪಣಿ

  • *

    ಬಹುಶಃ, “ಅವ್ರ ಶಕ್ತಿನೇ ಅವರ ದೇವರು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 47:5, 6; ಯೆರೆ 51:24; ಜೆಕ 1:15
  • +ದಾನಿ 5:1, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 11

ಹಬಕ್ಕೂಕ 1:12

ಪಾದಟಿಪ್ಪಣಿ

  • *

    ಬಹುಶಃ, “ನಾವು ಸಾಯಲ್ಲ.”

  • *

    ಅಥವಾ “ತಿದ್ದೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:2; 93:2; ಪ್ರಕ 1:8
  • +1ತಿಮೊ 1:17; ಪ್ರಕ 15:3
  • +ಧರ್ಮೋ 32:4
  • +ಯೆರೆ 30:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 15

    ಕಾವಲಿನಬುರುಜು,

    2/1/2000, ಪು. 11-12

ಹಬಕ್ಕೂಕ 1:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 5:4, 5
  • +ಯೆರೆ 12:1
  • +ಕೀರ್ತ 35:21, 22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 15

    ಕಾವಲಿನಬುರುಜು,

    2/1/2000, ಪು. 12

    8/1/1991, ಪು. 19-20

ಹಬಕ್ಕೂಕ 1:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 12

ಹಬಕ್ಕೂಕ 1:15

ಪಾದಟಿಪ್ಪಣಿ

  • *

    ಅದು, ಶತ್ರು ಆಗಿರೋ ಕಸ್ದೀಯರು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 50:11

ಹಬಕ್ಕೂಕ 1:16

ಪಾದಟಿಪ್ಪಣಿ

  • *

    ಅಕ್ಷ. “ಚೆನ್ನಾಗಿ ಎಣ್ಣೆ ಇರೋ.”

ಹಬಕ್ಕೂಕ 1:17

ಪಾದಟಿಪ್ಪಣಿ

  • *

    ಬಹುಶಃ, “ತನ್ನ ಕತ್ತಿಯನ್ನ ತಿವೀತಾ ಇರ್ತಾನಾ?”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:17; ನಹೂ 3:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಹಬ. 1:2ಕೀರ್ತ 13:1
ಹಬ. 1:2ಕೀರ್ತ 22:1; 74:10; ಪ್ರಕ 6:10
ಹಬ. 1:4ಯೋಬ 12:6; ಕೀರ್ತ 12:8; ಪ್ರಸಂ 8:11; ಯೆಶಾ 1:21; ಅಕಾ 7:52, 53
ಹಬ. 1:5ಯೆಶಾ 28:21; 29:14; ಪ್ರಲಾ 4:11, 12; ಅಕಾ 13:40, 41
ಹಬ. 1:6ಯೆರೆ 22:7; 46:2
ಹಬ. 1:6ಧರ್ಮೋ 28:49-51; ಯೆರೆ 5:15-17; 6:22, 23; ಯೆಹೆ 23:22, 23
ಹಬ. 1:7ಯೆರೆ 39:5-7; ದಾನಿ 5:18, 19
ಹಬ. 1:8ಯೆರೆ 5:6
ಹಬ. 1:8ಯೆರೆ 4:13; ಪ್ರಲಾ 4:19; ಯೆಹೆ 17:3
ಹಬ. 1:9ಯೆಶಾ 27:8; ಯೆಹೆ 17:10
ಹಬ. 1:9ಯೆರೆ 25:9
ಹಬ. 1:102ಅರ 24:12
ಹಬ. 1:10ಯೆರೆ 32:24; 52:7
ಹಬ. 1:11ಯೆಶಾ 47:5, 6; ಯೆರೆ 51:24; ಜೆಕ 1:15
ಹಬ. 1:11ದಾನಿ 5:1, 4
ಹಬ. 1:12ಕೀರ್ತ 90:2; 93:2; ಪ್ರಕ 1:8
ಹಬ. 1:121ತಿಮೊ 1:17; ಪ್ರಕ 15:3
ಹಬ. 1:12ಧರ್ಮೋ 32:4
ಹಬ. 1:12ಯೆರೆ 30:11
ಹಬ. 1:13ಕೀರ್ತ 5:4, 5
ಹಬ. 1:13ಯೆರೆ 12:1
ಹಬ. 1:13ಕೀರ್ತ 35:21, 22
ಹಬ. 1:15ಯೆರೆ 50:11
ಹಬ. 1:172ಪೂರ್ವ 36:17; ನಹೂ 3:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಹಬಕ್ಕೂಕ 1:1-17

ಹಬಕ್ಕೂಕ

1 ಈ ಸಂದೇಶ ಪ್ರವಾದಿ ಹಬಕ್ಕೂಕನಿಗೆ* ದರ್ಶನದಲ್ಲಿ ಸಿಕ್ತು:

 2 ಯೆಹೋವನೇ, ಇನ್ನೂ ಎಷ್ಟು ದಿನ ನಾನು ನಿನ್ನ ಹತ್ರ ಸಹಾಯಕ್ಕಾಗಿ ಬೇಡಬೇಕು? ನನ್ನ ಪ್ರಾರ್ಥನೆನ ನೀನು ಯಾವಾಗ ಕೇಳಿಸ್ಕೊಳ್ತೀಯ?+

ಹಿಂಸೆಯಿಂದ ನನ್ನನ್ನ ಬಿಡಿಸೋಕೆ ಎಲ್ಲಿ ತನಕ ನಾನು ನಿನ್ನ ಹತ್ರ ಬೇಡ್ತಾನೇ ಇರಬೇಕು? ನೀನು ಯಾವಾಗ ಈ ವಿಷ್ಯದ ಕಡೆ ಗಮನ ಕೊಡ್ತೀಯ?*+

 3 ಯಾಕೆ ಈ ಕೆಟ್ಟ ಕೆಲಸಗಳು ನನ್ನ ಕಣ್ಣಿಗೆ ಬೀಳೋ ತರ ಮಾಡ್ತೀಯ?

ಯಾಕೆ ದೌರ್ಜನ್ಯ ನೋಡಿನೂ ನೋಡದ ಹಾಗಿದ್ದೀಯ?

ಯಾಕೆ ಹಿಂಸೆ ಮತ್ತು ಸುಲಿಗೆ ನನ್ನ ಕಣ್ಮುಂದೆನೇ ಇದೆ?

ಯಾಕೆ ಜಗಳ ಮತ್ತು ಯುದ್ಧಗಳು ನಡಿತಾನೇ ಇದೆ?

 4 ನಿಯಮ ಪುಸ್ತಕ ಯಾರೂ ಪಾಲಿಸ್ತಿಲ್ಲ,

ನ್ಯಾಯ ಅನ್ನೋದು ಎಲ್ಲೂ ಇಲ್ಲ.

ಕೆಟ್ಟವರು ನೀತಿವಂತರನ್ನ ಸುತ್ಕೊಂಡಿದ್ದಾರೆ,

ಅದಕ್ಕೇ ನ್ಯಾಯ ಮಾಯವಾಗ್ತಿದೆ.+

 5 “ಜನಾಂಗಗಳ ಕಡೆಗೆ ನೋಡಿ! ಗಮನಕೊಡಿ!

ಕಣ್ಣುಬಾಯಿ ಬಿಟ್ಕೊಂಡು ನೋಡಿ, ಆಶ್ಚರ್ಯಪಡಿ,

ಯಾಕಂದ್ರೆ ನಿಮ್ಮ ಕಾಲದಲ್ಲಿ ಒಂದು ವಿಷ್ಯ ನಡಿಯುತ್ತೆ,

ಅದ್ರ ಬಗ್ಗೆ ನಿಮಗೆ ಹೇಳಿದ್ರೂ ಅದನ್ನ ನಂಬಲ್ಲ.+

 6 ನೋಡಿ, ನಾನು ಕಸ್ದೀಯರನ್ನ ಎಬ್ಬಿಸ್ತೀನಿ,+

ಅವರು ಕ್ರೂರಿಗಳು, ಉಗ್ರರು.

ಅವರು ಬೇರೆಯವರ ಮನೆಗಳನ್ನ ವಶ ಮಾಡ್ಕೊಳ್ಳೋಕೆ

ವಿಶಾಲ ಭೂಮಿಯಲ್ಲೆಲ್ಲ ಓಡಾಡ್ತಾರೆ.+

 7 ಅವರು ಭಯಂಕರ ಕ್ರೂರಿಗಳು.

ಅವರು ಮಾಡಿದ್ದೇ ನಿಯಮ, ಅವ್ರದ್ದೇ ಅಧಿಕಾರ.*+

 8 ಅವ್ರ ಕುದುರೆಗಳು ಚಿರತೆಗಳಿಗಿಂತ ವೇಗ,

ರಾತ್ರಿ ಹೊತ್ತಲ್ಲಿ ತಿರುಗಾಡೋ ತೋಳಗಳಿಗಿಂತ ಕ್ರೂರ.+

ಅವ್ರ ಯುದ್ಧ ಕುದುರೆಗಳು ಓಡೋಡಿ ಮುಂದೆ ಬರುತ್ತೆ.

ಅವರ ಕುದುರೆಗಳು ತುಂಬ ದೂರದಿಂದ ಬರುತ್ತೆ.

ಬೇಟೆಯನ್ನ ಹಿಡಿಯೋ ಹದ್ದು ಆತುರದಿಂದ ಬರೋ ಹಾಗೆ ಬರುತ್ತೆ.+

 9 ಅವ್ರೆಲ್ಲ ಹಿಂಸೆ ಕೊಡೋಕೇ ಬರ್ತಾರೆ.+

ಪೂರ್ವದ ಸುಂಟರಗಾಳಿ ತರ ಸೇರಿ ಬರ್ತಾರೆ,+

ಮರಳಿನ ಕಣಗಳ ತರ ಲೆಕ್ಕ ಇಲ್ಲದಷ್ಟು ಜನ್ರನ್ನ ಕೈದಿಗಳಾಗಿ ಕರ್ಕೊಂಡು ಹೋಗ್ತಾರೆ.

10 ಅವರು ರಾಜರನ್ನ ಗೇಲಿಮಾಡ್ತಾರೆ,

ದೊಡ್ಡ ಅಧಿಕಾರಿಗಳನ್ನ ಅಣಕಿಸ್ತಾರೆ.+

ಎಲ್ಲ ಭದ್ರಕೋಟೆಗಳನ್ನ ನೋಡಿ ನಗ್ತಾರೆ,+

ಮಣ್ಣಿನ ದಿಬ್ಬಗಳನ್ನ ಮಾಡಿ ಅವನ್ನ ವಶ ಮಾಡ್ಕೊಳ್ತಾರೆ.

11 ಆಮೇಲೆ ಅವರು ಜೋರಾಗಿ ಬೀಸೋ ಗಾಳಿ ತರ ದೇಶವನ್ನ ದಾಟಿ ಹೋಗ್ತಾರೆ,

ಆದ್ರೆ ಅವರು ಅಪರಾಧಿಗಳಾಗ್ತಾರೆ,+

ಯಾಕಂದ್ರೆ ಆ ಶಕ್ತಿ ಕೊಟ್ಟಿದ್ದು ಅವ್ರ ದೇವರೇ* ಅಂತ ಅವರು ಹೇಳ್ತಾರೆ.”+

12 ಯೆಹೋವ, ನೀನು ಆರಂಭದಿಂದಲೂ ಇದ್ದವನಲ್ವಾ?+

ನನ್ನ ದೇವರೇ, ಪವಿತ್ರ ದೇವರೇ, ನಿನಗೆ ಸಾವೇ ಇಲ್ಲ.*+

ಯೆಹೋವನೇ, ತೀರ್ಪು ಕೊಡೋಕೆ ನೀನು ಅವ್ರನ್ನ ನೇಮಿಸಿದೆ,

ಬಂಡೆಯೇ,+ ನಮ್ಮನ್ನ ಶಿಕ್ಷಿಸೋಕೆ* ನೀನು ಅವ್ರನ್ನ ಆರಿಸ್ಕೊಂಡೆ.+

13 ಕೆಟ್ಟದನ್ನ ನೋಡದಷ್ಟು ಪವಿತ್ರ ಕಣ್ಣುಗಳು ನಿಂದು,

ನೀನು ಕೆಟ್ಟತನವನ್ನ ಸಹಿಸಲ್ಲ.+

ಅಂಥದ್ರಲ್ಲಿ ಮೋಸಗಾರರನ್ನ ಯಾಕೆ ಸಹಿಸ್ಕೊಳ್ತಾ ಇದ್ದೀಯ?+

ಒಬ್ಬ ಕೆಟ್ಟವನು ನೀತಿವಂತನನ್ನ ನುಂಗುವಾಗ ಅದನ್ನ ನೋಡಿನೂ ನೀನ್ಯಾಕೆ ನೋಡದ ಹಾಗಿದ್ದೀಯ?+

14 ನೀನು ಮನುಷ್ಯರನ್ನ ಸಮುದ್ರದ ಮೀನಿನ ತರ ಯಾಕೆ ಮಾಡಿದ್ದೀಯ?

ನಾಯಕನಿಲ್ಲದ ಸಮುದ್ರದ ಪ್ರಾಣಿಗಳ ತರ ಯಾಕೆ ಮಾಡಿದ್ದೀಯ?

15 ಅವನು* ಅವ್ರನ್ನೆಲ್ಲ ಮೀನು ಹಿಡಿಯೋ ಗಾಳ ಹಾಕಿ ಎಳೀತಾನೆ.

ಅವನು ಅವ್ರನ್ನ ಬಲೆ ಬೀಸಿ ಹಿಡಿತಾನೆ,

ಅವನು ಅವ್ರನ್ನ ಮೀನುಗಳನ್ನ ಹಿಡಿಯೋ ಬಲೆಯಲ್ಲಿ ಒಟ್ಟುಸೇರಿಸ್ತಾನೆ,

ಖುಷಿಯಿಂದ ಕುಣಿದು ಕುಪ್ಪಳಿಸ್ತಾನೆ.+

16 ಅದಕ್ಕೇ ಅವನು ಆ ಬಲೆಗೆ ಬಲಿ ಕೊಡ್ತಾನೆ,

ಮೀನು ಹಿಡಿಯೋ ಬಲೆಗೆ ಧೂಪ ಹಾಕ್ತಾನೆ.

ಯಾಕಂದ್ರೆ ಅದ್ರಿಂದಾನೇ ಅವನಿಗೆ ದಷ್ಟಪುಷ್ಟವಾದ* ಊಟ ಸಿಗೋದು

ಶ್ರೇಷ್ಠವಾದ ಆಹಾರ ಸಿಗೋದು.

17 ಅವನು ಹೀಗೇ ತನ್ನ ಬಲೆಯನ್ನ ತುಂಬ್ತಾ ಖಾಲಿ ಮಾಡ್ತಾ ಇರ್ತಾನಾ?*

ಕನಿಕರ ಇಲ್ಲದೆ ಜನಾಂಗಗಳನ್ನ ನಾಶ ಮಾಡ್ತಾ ಇರ್ತಾನಾ?+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ