ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನ ರಕ್ಷಣೆಗಾಗಿ ಹಂಬಲಿಕೆ

        • “ಯೆಹೋವನೇ, ಎಲ್ಲಿ ತನಕ?” (1, 2)

        • ಯೆಹೋವ ಉದಾರವಾಗಿ ಆಶೀರ್ವದಿಸ್ತಾನೆ (6)

ಕೀರ್ತನೆ 13:1

ಮಾರ್ಜಿನಲ್ ರೆಫರೆನ್ಸ್

  • +ಯೋಬ 13:24; ಕೀರ್ತ 6:3; 22:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 9-10

ಕೀರ್ತನೆ 13:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:7, 8

ಕೀರ್ತನೆ 13:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:2; 35:19

ಕೀರ್ತನೆ 13:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 52:8; 147:11; 1ಪೇತ್ರ 5:6, 7
  • +1ಸಮು 2:1

ಕೀರ್ತನೆ 13:6

ಪಾದಟಿಪ್ಪಣಿ

  • *

    ಅಥವಾ “ನನಗೆ ಪ್ರತಿಫಲ ಕೊಟ್ಟಿದ್ದಾನೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 116:7; 119:17

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 13:1ಯೋಬ 13:24; ಕೀರ್ತ 6:3; 22:2
ಕೀರ್ತ. 13:2ಕೀರ್ತ 22:7, 8
ಕೀರ್ತ. 13:4ಕೀರ್ತ 25:2; 35:19
ಕೀರ್ತ. 13:5ಕೀರ್ತ 52:8; 147:11; 1ಪೇತ್ರ 5:6, 7
ಕೀರ್ತ. 13:51ಸಮು 2:1
ಕೀರ್ತ. 13:6ಕೀರ್ತ 116:7; 119:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 13:1-6

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

13 ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ?

ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+

 2 ನಾನೂ ಎಲ್ಲಿ ತನಕ ಚಿಂತೆಯಲ್ಲೇ ಮುಳುಗಿರಬೇಕು?

ಪ್ರತಿದಿನ ಯಾತನೆಪಡೋ ನನ್ನ ಹೃದಯ ಎಲ್ಲಿ ತನಕ ದುಃಖದ ಭಾರನ ಸಹಿಸ್ಕೊಬೇಕು?

ನನ್ನ ವೈರಿ ನನ್ನ ಮೇಲೆ ಎಲ್ಲಿ ತನಕ ಜಯ ಸಾಧಿಸಬೇಕು?+

 3 ಯೆಹೋವನೇ, ನನ್ನ ದೇವರೇ, ನನ್ನ ಕಡೆ ನೋಡು. ನನಗೆ ಉತ್ತರ ಕೊಡು.

ನಾನು ಸಾವಿನ ನಿದ್ದೆಗೆ ಜಾರದ ಹಾಗೆ ನನ್ನ ಕಣ್ಣುಗಳಿಗೆ ಬೆಳಕು ಕೊಡು.

 4 ನನ್ನ ಶತ್ರು, “ನಾನು ಅವನನ್ನ ಸೋಲಿಸಿಬಿಟ್ಟೆ!” ಅಂತ ಹೇಳಬಾರದು.

ನಾನು ಬಿದ್ದುಹೋಗಿದ್ದನ್ನ ನೋಡಿ ಖುಷಿಪಡಬಾರದು.+

 5 ನಾನಂತೂ ನಿನ್ನ ಶಾಶ್ವತ ಪ್ರೀತಿಯ ಮೇಲೆ ಭರವಸೆ ಇಟ್ಟಿದ್ದೀನಿ.+

ನನ್ನನ್ನ ರಕ್ಷಿಸೋಕೆ ನೀನು ಮಾಡೋ ವಿಷ್ಯಗಳಿಂದ ನನ್ನ ಹೃದಯ ಕುಣಿಯುತ್ತೆ.+

 6 ನಾನು ಯೆಹೋವನಿಗಾಗಿ ಹಾಡ್ತೀನಿ, ಆತನು ನನ್ನನ್ನ ತುಂಬ ಆಶೀರ್ವದಿಸಿದ್ದಾನೆ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ