ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 133
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಒಂದಾಗಿದ್ದು ಐಕ್ಯರಾಗಿರೋದು

        • ಆರೋನನ ತಲೆ ಮೇಲೆ ಹೊಯ್ದ ತೈಲದ ತರ (2)

        • ಹೆರ್ಮೋನಿನ ಇಬ್ಬನಿ ತರ (3)

ಕೀರ್ತನೆ 133:1

ಮಾರ್ಜಿನಲ್ ರೆಫರೆನ್ಸ್

  • +ಆದಿ 13:8; ಯೋಹಾ 13:35; ಕೊಲೊ 3:14; ಇಬ್ರಿ 13:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 56

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2022, ಪು. 3

    ಕಾವಲಿನಬುರುಜು,

    7/15/1996, ಪು. 11

ಕೀರ್ತನೆ 133:2

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:9
  • +ವಿಮೋ 29:4, 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1996, ಪು. 11

ಕೀರ್ತನೆ 133:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 125:2
  • +ಧರ್ಮೋ 3:8, 9; 1ಪೂರ್ವ 5:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/1998, ಪು. 32

    7/15/1996, ಪು. 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 133:1ಆದಿ 13:8; ಯೋಹಾ 13:35; ಕೊಲೊ 3:14; ಇಬ್ರಿ 13:1
ಕೀರ್ತ. 133:2ಜ್ಞಾನೋ 27:9
ಕೀರ್ತ. 133:2ವಿಮೋ 29:4, 7
ಕೀರ್ತ. 133:3ಕೀರ್ತ 125:2
ಕೀರ್ತ. 133:3ಧರ್ಮೋ 3:8, 9; 1ಪೂರ್ವ 5:23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 133:1-3

ಕೀರ್ತನೆ

ಯಾತ್ರೆ ಗೀತೆ. ದಾವೀದನ ಕೀರ್ತನೆ.

133 ನೋಡಿ! ಸಹೋದರರು ಒಂದಾಗಿ ಒಗ್ಗಟ್ಟಿಂದ ಇರೋದು

ಎಷ್ಟೋ ಒಳ್ಳೇದು, ಎಷ್ಟೋ ಮನೋಹರ!+

 2 ಅದು ಆರೋನನ ತಲೆ ಮೇಲೆ ಹೊಯ್ದ ಶ್ರೇಷ್ಠ ತೈಲದ ತರ ಇದೆ,+

ಆ ತೈಲ ಅವನ ಗಡ್ಡದಿಂದ ಹರಿದು+

ಅವನ ಬಟ್ಟೆಯ ಕೊರಳ ಪಟ್ಟಿ ತನಕ ಹೋಯ್ತು.

 3 ಅದು ಚೀಯೋನ್‌ ಬೆಟ್ಟದ+ ಮೇಲಿಂದ ಇಳಿದು ಬರೋ

ಹೆರ್ಮೋನಿನ+ ಇಬ್ಬನಿ ತರ ಇದೆ.

‘ಅಲ್ಲಿ ನನ್ನ ಆಶೀರ್ವಾದ ಇರಲಿ,

ಹೌದು, ನಿತ್ಯಜೀವದ ಆಶೀರ್ವಾದ ಇರಲಿ’ ಅಂತ ಯೆಹೋವ ಆಜ್ಞೆ ಕೊಟ್ಟಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ