ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದ (1-13)

        • ನಮಗೆ ಒಬ್ಬನೇ ದೇವರು (5, 6)

1 ಕೊರಿಂಥ 8:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 15:20, 29
  • +ರೋಮ 14:14; 1ಕೊರಿಂ 8:10
  • +1ಕೊರಿಂ 8:13; 13:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2018, ಪು. 12-16

    ಕಾವಲಿನಬುರುಜು (ಅಧ್ಯಯನ),

    8/2017, ಪು. 29

    ಎಚ್ಚರ!—2009,

    1/2009, ಪು. 8

    ಕಾವಲಿನಬುರುಜು,

    1/1/2001, ಪು. 9

    2/15/1993, ಪು. 21-22

1 ಕೊರಿಂಥ 8:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2019, ಪು. 12

    ಕಾವಲಿನಬುರುಜು (ಅಧ್ಯಯನ),

    7/2018, ಪು. 8

1 ಕೊರಿಂಥ 8:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:21; 2ಅರ 19:17, 18; ಯೆರೆ 16:20
  • +ಧರ್ಮೋ 6:4; 32:39

1 ಕೊರಿಂಥ 8:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 82:1, 6; ಯೋಹಾ 10:34, 35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1992, ಪು. 3-4

1 ಕೊರಿಂಥ 8:6

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 2:5
  • +ಮಲಾ 2:10; ಮತ್ತಾ 23:9
  • +ಅಕಾ 17:28; ರೋಮ 11:36
  • +ಯೋಹಾ 1:1, 3; ಕೊಲೊ 1:15, 16

1 ಕೊರಿಂಥ 8:7

ಪಾದಟಿಪ್ಪಣಿ

  • *

    ಅಕ್ಷ. “ಅಶುದ್ಧವಾಗುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 14:14
  • +1ಕೊರಿಂ 10:27, 28
  • +ರೋಮ 14:23

1 ಕೊರಿಂಥ 8:8

ಮಾರ್ಜಿನಲ್ ರೆಫರೆನ್ಸ್

  • +ರೋಮ 14:17
  • +ಇಬ್ರಿ 13:9

1 ಕೊರಿಂಥ 8:9

ಮಾರ್ಜಿನಲ್ ರೆಫರೆನ್ಸ್

  • +ರೋಮ 14:13, 20

1 ಕೊರಿಂಥ 8:11

ಮಾರ್ಜಿನಲ್ ರೆಫರೆನ್ಸ್

  • +ರೋಮ 14:15

1 ಕೊರಿಂಥ 8:12

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:28, 29

1 ಕೊರಿಂಥ 8:13

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 18:6; ರೋಮ 14:15, 21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 8:1ಅಕಾ 15:20, 29
1 ಕೊರಿಂ. 8:1ರೋಮ 14:14; 1ಕೊರಿಂ 8:10
1 ಕೊರಿಂ. 8:11ಕೊರಿಂ 8:13; 13:4, 5
1 ಕೊರಿಂ. 8:4ಧರ್ಮೋ 32:21; 2ಅರ 19:17, 18; ಯೆರೆ 16:20
1 ಕೊರಿಂ. 8:4ಧರ್ಮೋ 6:4; 32:39
1 ಕೊರಿಂ. 8:5ಕೀರ್ತ 82:1, 6; ಯೋಹಾ 10:34, 35
1 ಕೊರಿಂ. 8:61ತಿಮೊ 2:5
1 ಕೊರಿಂ. 8:6ಮಲಾ 2:10; ಮತ್ತಾ 23:9
1 ಕೊರಿಂ. 8:6ಅಕಾ 17:28; ರೋಮ 11:36
1 ಕೊರಿಂ. 8:6ಯೋಹಾ 1:1, 3; ಕೊಲೊ 1:15, 16
1 ಕೊರಿಂ. 8:7ರೋಮ 14:14
1 ಕೊರಿಂ. 8:71ಕೊರಿಂ 10:27, 28
1 ಕೊರಿಂ. 8:7ರೋಮ 14:23
1 ಕೊರಿಂ. 8:8ರೋಮ 14:17
1 ಕೊರಿಂ. 8:8ಇಬ್ರಿ 13:9
1 ಕೊರಿಂ. 8:9ರೋಮ 14:13, 20
1 ಕೊರಿಂ. 8:11ರೋಮ 14:15
1 ಕೊರಿಂ. 8:121ಕೊರಿಂ 10:28, 29
1 ಕೊರಿಂ. 8:13ಮತ್ತಾ 18:6; ರೋಮ 14:15, 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 8:1-13

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

8 ಈಗ ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದದ ಬಗ್ಗೆ ಮಾತಾಡ್ತೀನಿ.+ ಇದ್ರ ಬಗ್ಗೆ ನಮಗೆಲ್ರಿಗೂ ಸ್ವಲ್ಪ ಜ್ಞಾನ ಇದೆ.+ ಸಾಮಾನ್ಯವಾಗಿ ಜ್ಞಾನ ಗರ್ವದಿಂದ ಉಬ್ಬೋ ತರ ಮಾಡುತ್ತೆ, ಆದ್ರೆ ಪ್ರೀತಿ ಬಲಪಡಿಸುತ್ತೆ.+ 2 ಒಂದು ವಿಷ್ಯದ ಬಗ್ಗೆ ತುಂಬ ಚೆನ್ನಾಗಿ ಗೊತ್ತು ಅಂತ ಒಬ್ಬ ಅಂದ್ಕೊಂಡ್ರೂ ಅದ್ರ ಬಗ್ಗೆ ಅವನಿಗೆ ಪೂರ್ತಿ ಗೊತ್ತಿರಲ್ಲ. 3 ಆದ್ರೆ ಒಬ್ಬನು ದೇವರನ್ನ ಪ್ರೀತಿಸಿದ್ರೆ ದೇವರಿಗೆ ಅವನ ಬಗ್ಗೆ ಗೊತ್ತಿರುತ್ತೆ.

4 ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದದ ಬಗ್ಗೆ ಈಗ ಹೇಳ್ತೀನಿ. ಮೂರ್ತಿ ಏನೂ ಅಲ್ಲ,+ ದೇವರು ಒಬ್ಬನೇ, ಆತನನ್ನ ಬಿಟ್ಟು ಬೇರೆ ದೇವರಿಲ್ಲ+ ಅಂತ ನಮಗೆ ಗೊತ್ತು. 5 ಸ್ವರ್ಗ ಮತ್ತು ಭೂಮಿಯಲ್ಲಿ ಎಷ್ಟೋ ದೇವರುಗಳು ಇದ್ದಾರೆ ಅಂತ ಜನ ಹೇಳ್ತಾರೆ.+ ಹಾಗಾದ್ರೆ ಜನ್ರಿಗೆ ತುಂಬ ದೇವರು, ಪ್ರಭುಗಳು ಇದ್ದಾರೆ. 6 ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ.

7 ಆದ್ರೆ ಈ ಜ್ಞಾನ ಎಲ್ರಲ್ಲಿ ಇಲ್ಲ.+ ಕೆಲವರು ಮುಂಚೆ ಮೂರ್ತಿಯನ್ನ ಆರಾಧಿಸ್ತಾ ಇದ್ದದ್ರಿಂದ ಮೂರ್ತಿಗೆ ಅರ್ಪಿಸಿದ ಪ್ರಸಾದವನ್ನ ತಿನ್ನುವಾಗ ಅದನ್ನ ಮೂರ್ತಿಪೂಜೆ ಅಂತ ನೆನಸ್ತಾರೆ.+ ಅವ್ರ ಮನಸ್ಸಾಕ್ಷಿ ಸೂಕ್ಷ್ಮವಾಗಿ ಇರೋದ್ರಿಂದ ಅದು ಚುಚ್ಚುತ್ತಾ ಇರುತ್ತೆ.*+ 8 ನಾವು ಏನು ತಿಂತೀವೋ ಅದು ನಮ್ಮನ್ನ ದೇವರಿಗೆ ಆಪ್ತರಾಗಿ ಮಾಡಲ್ಲ.+ ನಾವು ತಿನ್ನದೇ ಇದ್ರೆ ನಮಗೇನೂ ನಷ್ಟ ಇಲ್ಲ, ತಿಂದ್ರೆ ಏನೂ ಲಾಭ ಇಲ್ಲ.+ 9 ಆಯ್ಕೆ ಮಾಡೋಕೆ ನಿಮಗಿರೋ ಸ್ವಾತಂತ್ರ್ಯ ಸೂಕ್ಷ್ಮ ಮನಸ್ಸಾಕ್ಷಿ ಇರುವವ್ರನ್ನ ಎಡವಿಸೋ ಕಲ್ಲಿನ ತರ ಆಗದ ಹಾಗೆ ನೋಡ್ಕೊಳ್ಳಿ.+ 10 ಜ್ಞಾನವಿರೋ ನೀವು ಮೂರ್ತಿಗಳ ದೇವಸ್ಥಾನದಲ್ಲಿ ಊಟ ಮಾಡ್ತಾ ಇರೋದನ್ನ ಸೂಕ್ಷ್ಮ ಮನಸ್ಸಾಕ್ಷಿ ಇರೋ ಒಬ್ಬ ಸಹೋದರ ನೋಡಿದ್ರೆ, ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದವನ್ನೂ ತಿನ್ನುವಷ್ಟು ಧೈರ್ಯ ಮಾಡಬಹುದಲ್ವಾ? 11 ಹೀಗೆ ಯಾರಿಗಾಗಿ ಕ್ರಿಸ್ತನು ಸತ್ತನೋ ಆ ನಿನ್ನ ಸಹೋದರನ ನಂಬಿಕೆ ನಿನ್ನ ಜ್ಞಾನದಿಂದಾಗಿ ಹಾಳಾಗುತ್ತೆ.+ 12 ಈ ರೀತಿ ನೀವು ನಿಮ್ಮ ಸಹೋದರರ ವಿರುದ್ಧ ಪಾಪಮಾಡಿ ಅವ್ರ ಸೂಕ್ಷ್ಮ ಮನಸ್ಸಾಕ್ಷಿಯನ್ನ ಗಾಯ ಮಾಡಿಸೋದು+ ಕ್ರಿಸ್ತನ ವಿರುದ್ಧ ಮಾಡೋ ಪಾಪವಾಗಿದೆ. 13 ಹಾಗಾಗಿ ನಾನು ತಿನ್ನೋ ಮಾಂಸದಿಂದ ನನ್ನ ಸಹೋದರನ ನಂಬಿಕೆ ಹಾಳಾಗುತ್ತೆ ಅಂದ್ರೆ ನನ್ನ ಸಹೋದರನನ್ನ ಎಡವಿಸದೇ ಇರೋಕೆ ನಾನು ಯಾವತ್ತೂ ಮಾಂಸ ತಿನ್ನಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ