ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 46
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • “ದೇವರು ನಮ್ಮ ಆಶ್ರಯ”

        • ದೇವರ ವಿಸ್ಮಯಕಾರಿ ಕೆಲಸಗಳು (8)

        • ದೇವರು ಭೂಮಿ ಎಲ್ಲ ಕಡೆ ಯುದ್ಧ ನಿಲ್ಲಿಸ್ತಾನೆ (9)

ಕೀರ್ತನೆ 46:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2646

ಕೀರ್ತನೆ 46:1

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 14:26; ಯೆಶಾ 25:4
  • +ಧರ್ಮೋ 4:7; ಕೀರ್ತ 145:18, 19; ನಹೂ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 157

    ಕಾವಲಿನಬುರುಜು,

    3/15/2008, ಪು. 13

ಕೀರ್ತನೆ 46:2

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 54:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 157

ಕೀರ್ತನೆ 46:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 93:4; ಯೆರೆ 5:22

ಕೀರ್ತನೆ 46:4

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 6:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 204

ಕೀರ್ತನೆ 46:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 23:14; ಕೀರ್ತ 132:13; ಯೆಶಾ 12:6
  • +ವಿಮೋ 14:24

ಕೀರ್ತನೆ 46:6

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 2:24

ಕೀರ್ತನೆ 46:7

ಪಾದಟಿಪ್ಪಣಿ

  • *

    ಅಥವಾ “ಎತ್ತರ ಸ್ಥಳ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 1:9; ಯೆರೆ 1:19; ರೋಮ 8:31

ಕೀರ್ತನೆ 46:9

ಪಾದಟಿಪ್ಪಣಿ

  • *

    ಬಹುಶಃ, “ಗುರಾಣಿಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:9; ಮೀಕ 4:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2004, ಪು. 5

    11/1/1991, ಪು. 5

ಕೀರ್ತನೆ 46:10

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 2:11
  • +1ಪೂರ್ವ 29:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ವಚನಗಳ ವಿವರಣೆ, ಲೇಖನ 26

ಕೀರ್ತನೆ 46:11

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:17
  • +ಕೀರ್ತ 48:3; 125:2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 46:ಶೀರ್ಷಿಕೆ2ಪೂರ್ವ 20:19
ಕೀರ್ತ. 46:1ಜ್ಞಾನೋ 14:26; ಯೆಶಾ 25:4
ಕೀರ್ತ. 46:1ಧರ್ಮೋ 4:7; ಕೀರ್ತ 145:18, 19; ನಹೂ 1:7
ಕೀರ್ತ. 46:2ಯೆಶಾ 54:10
ಕೀರ್ತ. 46:3ಕೀರ್ತ 93:4; ಯೆರೆ 5:22
ಕೀರ್ತ. 46:42ಪೂರ್ವ 6:6
ಕೀರ್ತ. 46:5ಧರ್ಮೋ 23:14; ಕೀರ್ತ 132:13; ಯೆಶಾ 12:6
ಕೀರ್ತ. 46:5ವಿಮೋ 14:24
ಕೀರ್ತ. 46:6ಯೆಹೋ 2:24
ಕೀರ್ತ. 46:7ಯೆಹೋ 1:9; ಯೆರೆ 1:19; ರೋಮ 8:31
ಕೀರ್ತ. 46:9ಯೆಶಾ 11:9; ಮೀಕ 4:3
ಕೀರ್ತ. 46:10ಯೆಶಾ 2:11
ಕೀರ್ತ. 46:101ಪೂರ್ವ 29:11
ಕೀರ್ತ. 46:112ಪೂರ್ವ 20:17
ಕೀರ್ತ. 46:11ಕೀರ್ತ 48:3; 125:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 46:1-11

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ ಕೋರಹನ+ ಮಕ್ಕಳ ಗೀತೆ. ಅಲಾಮೋತ್‌ ಶೈಲಿಯಲ್ಲಿ* ರಚಿಸಿದ ಗೀತೆ.

46 ದೇವರು ನಮ್ಮ ಆಶ್ರಯ, ನಮ್ಮ ಬಲ,+

ಕಷ್ಟ ಬಂದಾಗ ಸುಲಭವಾಗಿ ಸಿಗೋ ಸಹಾಯ.+

 2 ಹಾಗಾಗಿ ಭೂಮಿ ಬದಲಾದ್ರೂ

ಬೆಟ್ಟಗಳು ಉರುಳಿ ಸಮುದ್ರದ ಆಳಕ್ಕೆ ಬಿದ್ರೂ ನಾವು ಹೆದ್ರಲ್ಲ,+

 3 ಸಮುದ್ರದ ನೀರು ಪ್ರವಾಹದ ತರ ನೊರೆ ಕಾರಿದ್ರೂ+

ಸಮುದ್ರ ಅಲ್ಲೋಲಕಲ್ಲೋಲವಾಗಿ ಬೆಟ್ಟಗಳು ಅಲ್ಲಾಡಿದ್ರೂ ನಾವು ಭಯಪಡಲ್ಲ. (ಸೆಲಾ)

 4 ಒಂದು ನದಿ ಇದೆ. ಅದ್ರ ತೊರೆಗಳು ದೇವರ ಪಟ್ಟಣವನ್ನ,

ಸರ್ವೋನ್ನತನ ಮಹಾ ಪವಿತ್ರ ಡೇರೆಯನ್ನ ಖುಷಿಪಡಿಸುತ್ತೆ.+

 5 ಆ ಪಟ್ಟಣದಲ್ಲಿ ದೇವರಿದ್ದಾನೆ,+ ಹಾಗಾಗಿ ಅದನ್ನ ಉರುಳಿಸೋಕೆ ಆಗಲ್ಲ.

ಬೆಳಕು ಹರಿಯೋವಾಗ್ಲೇ ದೇವರು ಅದ್ರ ಸಹಾಯಕ್ಕಾಗಿ ಬರ್ತಾನೆ.+

 6 ದೇಶಗಳು ತತ್ತರಿಸಿದ್ವು, ರಾಜ್ಯಗಳು ಉರುಳಿಹೋದ್ವು,

ದೇವರು ತನ್ನ ಸ್ವರ ಎತ್ತಿದಾಗ ಭೂಮಿ ಕರಗಿಹೋಯ್ತು.+

 7 ಸೈನ್ಯಗಳ ದೇವರಾದ ಯೆಹೋವ ನಮ್ಮ ಜೊತೆ ಇದ್ದಾನೆ,+

ಯಾಕೋಬನ ದೇವರು ನಮ್ಮ ಸುರಕ್ಷಿತ ಆಶ್ರಯ.* (ಸೆಲಾ)

 8 ಬಂದು ಯೆಹೋವನ ಕೆಲಸಗಳನ್ನ ನೋಡಿ,

ಆತನು ಭೂಮಿಯಲ್ಲಿರೋ ವಿಸ್ಮಯಕರ ವಿಷ್ಯಗಳನ್ನ ಹೇಗೆ ಮಾಡಿದ್ದಾನೆ ಅಂತ ನೋಡಿ.

 9 ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.+

ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ,

ಯುದ್ಧ ರಥಗಳನ್ನ* ಬೆಂಕಿಯಲ್ಲಿ ಸುಟ್ಟುಹಾಕ್ತಾನೆ.

10 ಆತನು ಹೀಗೆ ಹೇಳಿದ “ಸೋಲನ್ನ ಒಪ್ಕೊಳ್ಳಿ, ನಾನೇ ದೇವರು ಅಂತ ತಿಳ್ಕೊಳ್ಳಿ.

ದೇಶಗಳಲ್ಲಿ ನನ್ನನ್ನ ಘನತೆಗೆ ಏರಿಸಲಾಗುತ್ತೆ,+

ಇಡೀ ಭೂಮಿ ನನ್ನನ್ನ ಮೇಲಕ್ಕೆ ಏರಿಸುತ್ತೆ.”+

11 ಸೈನ್ಯಗಳ ದೇವರಾದ ಯೆಹೋವ ನಮ್ಮ ಜೊತೆ ಇದ್ದಾನೆ,+

ಯಾಕೋಬನ ದೇವರು ನಮ್ಮ ಸುರಕ್ಷಿತ ಆಶ್ರಯ.+ (ಸೆಲಾ)

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ