ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಮೂರು ದೇವದೂತರಿಂದ ಅಬ್ರಹಾಮನ ಭೇಟಿ (1-8)

      • ಸಾರಗೆ ಮಗ ಹುಟ್ತಾನೆ ಅನ್ನೋ ಭವಿಷ್ಯವಾಣಿ, ಸಾರ ನಕ್ಕಳು (9-15)

      • ಸೊದೋಮ್‌ ಪಟ್ಟಣಕ್ಕಾಗಿ ಅಬ್ರಹಾಮನ ಮನವಿ (16-33)

ಆದಿಕಾಂಡ 18:1

ಪಾದಟಿಪ್ಪಣಿ

  • *

    ಅಂದ್ರೆ, ಯೆಹೋವನನ್ನ ಪ್ರತಿನಿಧಿಸ್ತಿದ್ದ ಒಬ್ಬ ದೇವದೂತ.

ಮಾರ್ಜಿನಲ್ ರೆಫರೆನ್ಸ್

  • +ಆದಿ 16:7; ನ್ಯಾಯ 13:21
  • +ಆದಿ 13:18; 14:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

    ಕಾವಲಿನಬುರುಜು,

    10/1/1996, ಪು. 11

ಆದಿಕಾಂಡ 18:2

ಮಾರ್ಜಿನಲ್ ರೆಫರೆನ್ಸ್

  • +ಆದಿ 19:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1996, ಪು. 11

ಆದಿಕಾಂಡ 18:3

ಪಾದಟಿಪ್ಪಣಿ

  • *

    ಇಲ್ಲಿ ಅಬ್ರಹಾಮ ನೇರವಾಗಿ ಯೆಹೋವನ ಜೊತೆನೇ ಮಾತಾಡ್ತಿದ್ದಾನೆ ಅನ್ನೋ ತರ ದೇವದೂತನ ಜೊತೆ ಮಾತಾಡಿದ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

    ಕಾವಲಿನಬುರುಜು,

    10/1/1996, ಪು. 12-13

ಆದಿಕಾಂಡ 18:4

ಮಾರ್ಜಿನಲ್ ರೆಫರೆನ್ಸ್

  • +ಆದಿ 19:2; 24:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1996, ಪು. 12

ಆದಿಕಾಂಡ 18:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1996, ಪು. 12

ಆದಿಕಾಂಡ 18:6

ಪಾದಟಿಪ್ಪಣಿ

  • *

    ಸುಮಾರು 10 ಕೆ.ಜಿ. ಹಿಟ್ಟು. ಪರಿಶಿಷ್ಟ ಬಿ14 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1996, ಪು. 12

ಆದಿಕಾಂಡ 18:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1996, ಪು. 12

ಆದಿಕಾಂಡ 18:8

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 13:2

ಆದಿಕಾಂಡ 18:9

ಮಾರ್ಜಿನಲ್ ರೆಫರೆನ್ಸ್

  • +ಆದಿ 17:15

ಆದಿಕಾಂಡ 18:10

ಮಾರ್ಜಿನಲ್ ರೆಫರೆನ್ಸ್

  • +ಆದಿ 17:21; 21:2; ರೋಮ 9:9

ಆದಿಕಾಂಡ 18:11

ಪಾದಟಿಪ್ಪಣಿ

  • *

    ಅಕ್ಷ. “ಸಾರಳಿಗೆ ಮುಟ್ಟು ನಿಂತುಹೋಗಿತ್ತು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 17:17
  • +ರೋಮ 4:19

ಆದಿಕಾಂಡ 18:12

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:11; 1ಪೇತ್ರ 3:6

ಆದಿಕಾಂಡ 18:14

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:29; ಮತ್ತಾ 19:26; ಲೂಕ 1:36, 37

ಆದಿಕಾಂಡ 18:16

ಮಾರ್ಜಿನಲ್ ರೆಫರೆನ್ಸ್

  • +ಆದಿ 13:12

ಆದಿಕಾಂಡ 18:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:14; ಆಮೋ 3:7

ಆದಿಕಾಂಡ 18:18

ಮಾರ್ಜಿನಲ್ ರೆಫರೆನ್ಸ್

  • +ಆದಿ 12:1-3; ಗಲಾ 3:14

ಆದಿಕಾಂಡ 18:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 27

ಆದಿಕಾಂಡ 18:20

ಮಾರ್ಜಿನಲ್ ರೆಫರೆನ್ಸ್

  • +ಆದಿ 13:13; ಯೂದ 7
  • +2ಪೇತ್ರ 2:7, 8

ಆದಿಕಾಂಡ 18:21

ಮಾರ್ಜಿನಲ್ ರೆಫರೆನ್ಸ್

  • +ಆದಿ 11:5; ವಿಮೋ 3:7, 8; ಕೀರ್ತ 14:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 202

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2020, ಪು. 2

ಆದಿಕಾಂಡ 18:22

ಮಾರ್ಜಿನಲ್ ರೆಫರೆನ್ಸ್

  • +ಆದಿ 31:11; 32:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

ಆದಿಕಾಂಡ 18:23

ಮಾರ್ಜಿನಲ್ ರೆಫರೆನ್ಸ್

  • +ಅರ 16:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/1994, ಪು. 29-30

ಆದಿಕಾಂಡ 18:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:10, 11; ಜ್ಞಾನೋ 29:16; ಮಲಾ 3:18; ಮತ್ತಾ 13:49
  • +ಧರ್ಮೋ 32:4
  • +ಯೋಬ 34:12; ಯೆಶಾ 33:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 157

    ಕಾವಲಿನಬುರುಜು (ಅಧ್ಯಯನ),

    8/2022, ಪು. 28-29

    ಕಾವಲಿನಬುರುಜು (ಅಧ್ಯಯನ),

    4/2017, ಪು. 18-19

    ಕಾವಲಿನಬುರುಜು,

    10/15/2010, ಪು. 6

    4/15/2010, ಪು. 14

    7/1/2009, ಪು. 14

    5/15/2004, ಪು. 5

    7/15/2003, ಪು. 16-17

    8/15/1998, ಪು. 12, 20

    6/15/1993, ಪು. 15-16

ಆದಿಕಾಂಡ 18:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2023, ಪು. 2

ಆದಿಕಾಂಡ 18:28

ಮಾರ್ಜಿನಲ್ ರೆಫರೆನ್ಸ್

  • +ಅರ 14:18; ಕೀರ್ತ 86:15

ಆದಿಕಾಂಡ 18:30

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 203

ಆದಿಕಾಂಡ 18:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 203

    ಕಾವಲಿನಬುರುಜು,

    9/15/1994, ಪು. 29-30

ಆದಿಕಾಂಡ 18:33

ಮಾರ್ಜಿನಲ್ ರೆಫರೆನ್ಸ್

  • +ಆದಿ 18:2, 22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 18:1ಆದಿ 16:7; ನ್ಯಾಯ 13:21
ಆದಿ. 18:1ಆದಿ 13:18; 14:13
ಆದಿ. 18:2ಆದಿ 19:1
ಆದಿ. 18:4ಆದಿ 19:2; 24:32
ಆದಿ. 18:8ಇಬ್ರಿ 13:2
ಆದಿ. 18:9ಆದಿ 17:15
ಆದಿ. 18:10ಆದಿ 17:21; 21:2; ರೋಮ 9:9
ಆದಿ. 18:11ಆದಿ 17:17
ಆದಿ. 18:11ರೋಮ 4:19
ಆದಿ. 18:12ಇಬ್ರಿ 11:11; 1ಪೇತ್ರ 3:6
ಆದಿ. 18:14ಯೆಶಾ 40:29; ಮತ್ತಾ 19:26; ಲೂಕ 1:36, 37
ಆದಿ. 18:16ಆದಿ 13:12
ಆದಿ. 18:17ಕೀರ್ತ 25:14; ಆಮೋ 3:7
ಆದಿ. 18:18ಆದಿ 12:1-3; ಗಲಾ 3:14
ಆದಿ. 18:19ಧರ್ಮೋ 4:9
ಆದಿ. 18:20ಆದಿ 13:13; ಯೂದ 7
ಆದಿ. 18:202ಪೇತ್ರ 2:7, 8
ಆದಿ. 18:21ಆದಿ 11:5; ವಿಮೋ 3:7, 8; ಕೀರ್ತ 14:2
ಆದಿ. 18:22ಆದಿ 31:11; 32:30
ಆದಿ. 18:23ಅರ 16:22
ಆದಿ. 18:25ಕೀರ್ತ 37:10, 11; ಜ್ಞಾನೋ 29:16; ಮಲಾ 3:18; ಮತ್ತಾ 13:49
ಆದಿ. 18:25ಧರ್ಮೋ 32:4
ಆದಿ. 18:25ಯೋಬ 34:12; ಯೆಶಾ 33:22
ಆದಿ. 18:28ಅರ 14:18; ಕೀರ್ತ 86:15
ಆದಿ. 18:30ವಿಮೋ 34:6
ಆದಿ. 18:33ಆದಿ 18:2, 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 18:1-33

ಆದಿಕಾಂಡ

18 ಆಮೇಲೆ ಯೆಹೋವ*+ ಅಬ್ರಹಾಮನಿಗೆ ಕಾಣಿಸಿಕೊಂಡನು. ಆಗ ಅಬ್ರಹಾಮ ಮಮ್ರೆಯ ದೊಡ್ಡ ಮರಗಳ ಹತ್ರ+ ತನ್ನ ಡೇರೆಯ ಬಾಗಿಲಲ್ಲಿ ಕೂತಿದ್ದ. ಅದು ಮಧ್ಯಾಹ್ನದ ಸಮಯ, ಬಿಸಿಲು ಸುಡ್ತಿತ್ತು. 2 ಅವನು ತಲೆಯೆತ್ತಿ ನೋಡಿದಾಗ ಸ್ವಲ್ಪ ದೂರದಲ್ಲಿ ಮೂರು ಗಂಡಸರು ನಿಂತಿದ್ರು.+ ಕೂಡಲೇ ಅವನು ಡೇರೆ ಬಾಗಿಲಿಂದ ಓಡಿಹೋಗಿ ನೆಲದ ತನಕ ಬಗ್ಗಿ ಅವರಿಗೆ ನಮಸ್ಕಾರ ಮಾಡಿದ. 3 ಆಮೇಲೆ ಅಬ್ರಹಾಮ “ಯೆಹೋವನೇ,* ನಿನ್ನ ದಯೆ ನನ್ನ ಮೇಲಿರಲಿ. ದಯವಿಟ್ಟು ನಿನ್ನ ಸೇವಕನ ಡೇರೆಗೆ ಬರಬೇಕು. 4 ಕಾಲು ತೊಳೆಯೋಕೆ+ ನೀರು ತರ್ತಿನಿ. ಮರದ ಕೆಳಗೆ ವಿಶ್ರಾಂತಿ ಪಡ್ಕೊಳ್ಳಿ. 5 ನೀವು ನಿಮ್ಮ ಸೇವಕನ ಹತ್ರ ಬಂದಿರೋದ್ರಿಂದ ಸ್ವಲ್ಪ ರೊಟ್ಟಿ ತರ್ತಿನಿ. ಊಟ ಮಾಡಿ ಸ್ವಲ್ಪ ಆರಾಮ ಮಾಡಿ ಮುಂದೆ ಪ್ರಯಾಣ ಮಾಡಬಹುದು” ಅಂದ. ಅದಕ್ಕವರು “ಸರಿ, ನೀನು ಹೇಳಿದ ಹಾಗೆ ಮಾಡು” ಅಂದ್ರು.

6 ಆಗ ಅಬ್ರಹಾಮ ಡೇರೆಯಲ್ಲಿದ್ದ ಸಾರಳ ಹತ್ರ ಓಡಿಹೋಗಿ “ನೀನು ಮೂರು ಸೆಯಾ* ನುಣ್ಣಗಿನ ಹಿಟ್ಟು ನಾದಿ ಬೇಗಬೇಗ ರೊಟ್ಟಿ ಮಾಡು” ಅಂದ. 7 ಆಮೇಲೆ ಹಿಂಡಿನ ಹತ್ರ ಓಡಿಹೋಗಿ ಎಳೇ ಕರುಗಳಲ್ಲಿ ಒಂದು ಒಳ್ಳೇ ಗಂಡು ಕರು ಆರಿಸ್ಕೊಂಡು ಸೇವಕನ ಕೈಗೆ ಕೊಟ್ಟ. ಅವನು ಬೇಗ ಅಡಿಗೆ ಮಾಡೋಕೆ ಶುರುಮಾಡಿದ. 8 ಆಮೇಲೆ ಅಬ್ರಹಾಮ ಬೆಣ್ಣೆ, ಹಾಲು ಮತ್ತು ಮಾಂಸದ ಅಡಿಗೆ ತಂದು ಅವರ ಮುಂದಿಟ್ಟ. ಅವರು ಮರದ ಕೆಳಗೆ ಊಟ ಮಾಡ್ತಿದ್ದಾಗ ಅವರ ಹತ್ರ ನಿಂತ್ಕೊಂಡ.+

9 ಅವರು ಅವನಿಗೆ “ನಿನ್ನ ಹೆಂಡತಿ ಸಾರ ಎಲ್ಲಿ?”+ ಅಂದಾಗ “ಇಲ್ಲೇ ಡೇರೆಯಲ್ಲಿದ್ದಾಳೆ” ಅಂದ. 10 ಆಗ ಅವರಲ್ಲಿ ಒಬ್ಬ “ಮುಂದಿನ ವರ್ಷ ಇದೇ ಸಮಯಕ್ಕೆ ನಾನು ನಿನ್ನ ಹತ್ರ ಖಂಡಿತ ಬರ್ತಿನಿ. ಆಗ ನಿನ್ನ ಹೆಂಡತಿ ಸಾರಗೆ ಒಬ್ಬ ಮಗ ಇರ್ತಾನೆ”+ ಅಂದ. ಆ ಪುರುಷನ ಹಿಂದೆ ಡೇರೆ ಬಾಗಿಲಲ್ಲಿ ನಿಂತಿದ್ದ ಸಾರ ಅವರ ಮಾತು ಕೇಳಿಸ್ಕೊಳ್ತಾ ಇದ್ದಳು. 11 ಅಬ್ರಹಾಮ ಸಾರಗೆ ತುಂಬ ವಯಸ್ಸಾಗಿತ್ತು.+ ಸಾರಳಿಗೆ ಮಕ್ಕಳಾಗೋ ವಯಸ್ಸು ದಾಟಿಹೋಗಿತ್ತು.*+ 12 ಹಾಗಾಗಿ ಸಾರ ಒಳಗೊಳಗೆ ನಗ್ತಾ “ನಾನು ಮುದುಕಿ, ನನ್ನ ಯಜಮಾನಗೂ ವಯಸ್ಸಾಗಿದೆ. ಈ ವಯಸ್ಸಲ್ಲಿ ನನಗೆ ಇಂಥ ಸಂತೋಷ ಸಿಗುತ್ತಾ?”+ ಅಂದ್ಕೊಂಡಳು. 13 ಆಗ ಯೆಹೋವ ಅಬ್ರಹಾಮನಿಗೆ “ಸಾರ ಯಾಕೆ ನಕ್ಕಳು? ‘ಮುದುಕಿಯಾಗಿರೋ ನನಗೆ ನಿಜವಾಗ್ಲೂ ಮಗು ಹುಟ್ಟುತ್ತಾ’ ಅಂತ ಯಾಕೆ ಹೇಳಿದಳು? 14 ಯೆಹೋವನಿಂದ ಆಗದೇ ಇರೋದು ಏನಾದ್ರೂ ಇದ್ಯಾ?+ ಮುಂದಿನ ವರ್ಷ ಇದೇ ಸಮಯಕ್ಕೆ ನಿನ್ನ ಹತ್ರ ಬರ್ತಿನಿ. ಆಗ ಸಾರಗೆ ಒಬ್ಬ ಮಗ ಇರ್ತಾನೆ” ಅಂದ. 15 ಆಗ ಸಾರ ಹೆದರಿ “ಇಲ್ಲ ಸ್ವಾಮಿ, ನಾ ನಗಲಿಲ್ಲ” ಅಂದಳು. ಅದಕ್ಕೆ ಆತನು “ಇಲ್ಲ, ನೀ ನಗಾಡಿದೆ” ಅಂದ.

16 ಆಮೇಲೆ ಅವರು ಅಲ್ಲಿಂದ ಹೊಗ್ತಾ ಇದ್ದಾಗ ಅಬ್ರಹಾಮ ಅವರ ಜೊತೆ ಅರ್ಧ ದಾರಿ ತನಕ ಹೋದ. ಅವರು ಅಲ್ಲಿಂದ ಸೊದೋಮ್‌ ಪಟ್ಟಣ ನೋಡಿದ್ರು.+ 17 ಆಗ ಯೆಹೋವ ಹೀಗೆ ಅಂದ್ಕೊಂಡನು: “ನಾನು ಮಾಡೋ ವಿಷ್ಯನ ಅಬ್ರಹಾಮಗೆ ಹೇಳಬೇಕು,+ ಅವನಿಂದ ಮುಚ್ಚಿಡಬಾರದು. 18 ಅಬ್ರಹಾಮನಿಂದ ಬಲಿಷ್ಠವಾದ ದೊಡ್ಡ ಜನಾಂಗ ಬರುತ್ತೆ, ಅವನಿಂದಾಗಿ ಭೂಮಿಯ ಎಲ್ಲ ಜನ್ರಿಗೆ ಆಶೀರ್ವಾದ ಸಿಗುತ್ತೆ ಅಂತ ನಾನು ಹೇಳಿದ್ದೀನಿ.+ 19 ಅಬ್ರಹಾಮನ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನ್ಯಾಯನೀತಿ ನಡೆಸೋ ಮೂಲಕ ಯೆಹೋವನ ದಾರಿ ಅನುಸರಿಸಬೇಕು ಅಂತ ಅವನು ತನ್ನ ಮಕ್ಕಳಿಗೆ,+ ತನ್ನೆಲ್ಲ ವಂಶದವರಿಗೆ ಆಜ್ಞೆ ಕೊಡ್ತಾನೆ ಅಂತ ನನಗೆ ಭರವಸೆ ಇದೆ. ಅವನು ಹಾಗೆ ಮಾಡೋದ್ರಿಂದ ಯೆಹೋವನಾದ ನಾನು ಅವನಿಗೆ ಕೊಟ್ಟ ಮಾತನ್ನ ನಿಜ ಮಾಡ್ತೀನಿ.”

20 ಆಮೇಲೆ ಯೆಹೋವ “ಸೊದೋಮ್‌ ಮತ್ತು ಗೊಮೋರದಲ್ಲಿರೋ ಜನ್ರ ಪಾಪ ತುಂಬ ದೊಡ್ಡದಾಗಿದೆ,+ ನಾನು ಅವರ ಬಗ್ಗೆ ತುಂಬ ಕೇಳಿಸ್ಕೊಂಡಿದ್ದೀನಿ.+ 21 ಕೇಳಿಸ್ಕೊಂಡಿದ್ದು ನಿಜನಾ, ಅವರು ಅಷ್ಟು ಕೆಟ್ಟವ್ರಾ ಅಂತ ನಾನೇ ಹೋಗಿ ನೋಡಿ ತಿಳ್ಕೊಳ್ತೀನಿ”+ ಅಂದನು.

22 ಆಮೇಲೆ ಆ ಪುರುಷರು ಅಲ್ಲಿಂದ ಸೊದೋಮ್‌ ಕಡೆಗೆ ಹೋದ್ರು. ಆದ್ರೆ ಯೆಹೋವ+ ಅಬ್ರಹಾಮನ ಜೊತೆನೇ ಇದ್ದನು. 23 ಅಬ್ರಹಾಮ ಆತನ ಹತ್ರ ಬಂದು “ನೀನು ಕೆಟ್ಟವರ ಜೊತೆ ನೀತಿವಂತರನ್ನೂ ನಾಶಮಾಡ್ತೀಯಾ?+ 24 ಆ ಪಟ್ಟಣದಲ್ಲಿ 50 ಜನ ನೀತಿವಂತರು ಇದ್ರೆ ನೀನು ಆ ಪಟ್ಟಣ ನಾಶಮಾಡ್ತೀಯಾ? ಆ 50 ನೀತಿವಂತರಿಗೋಸ್ಕರ ಆ ಪಟ್ಟಣದವರನ್ನ ಕ್ಷಮಿಸೋದಿಲ್ವಾ? 25 ಕೆಟ್ಟವರ ಜೊತೆ ನೀತಿವಂತರನ್ನ ನಾಶಮಾಡಿದ್ರೆ ನೀತಿವಂತರಿಗೂ ಕೆಟ್ಟವರಿಗೂ ಒಂದೇ ಗತಿ ಆಗುತ್ತಲ್ವಾ?+ ಹಾಗೆ ನೀನು ಯಾವತ್ತೂ ಮಾಡೋದಿಲ್ಲ. ಅದು ನಿನ್ನಿಂದ ಯೋಚಿಸಕ್ಕೂ ಆಗದೇ ಇರೋ ವಿಷ್ಯ.+ ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?”+ ಅಂದ. 26 ಅದಕ್ಕೆ ಯೆಹೋವ “ಸೊದೋಮಲ್ಲಿ ನನಗೆ 50 ನೀತಿವಂತರು ಸಿಕ್ಕಿದ್ರೆ ಅವರಿಗೋಸ್ಕರ ಆ ಪಟ್ಟಣದವರನ್ನೆಲ್ಲ ಕ್ಷಮಿಸ್ತೀನಿ” ಅಂದನು. 27 ಮತ್ತೆ ಅಬ್ರಹಾಮ “ಧೂಳು ಬೂದಿ ಆಗಿರೋ ನಾನು ಯೆಹೋವನ ಜೊತೆ ಮಾತಾಡೋಕೆ ಧೈರ್ಯ ಮಾಡಿದ್ದೀನಿ. ನಾನು ಹೇಳೋದನ್ನ ದಯವಿಟ್ಟು ಕೇಳು. 28 ಒಂದುವೇಳೆ ಅಲ್ಲಿ 50 ಜನ್ರಿಲ್ಲ, 45 ಜನ ಇದ್ರೆ ಇಡೀ ಪಟ್ಟಣ ನಾಶಮಾಡ್ತೀಯಾ?” ಅಂದ. ಅದಕ್ಕೆ ದೇವರು “45 ನೀತಿವಂತರು ಸಿಕ್ಕಿದ್ರೆ ನಾನು ಆ ಪಟ್ಟಣನ ನಾಶಮಾಡಲ್ಲ”+ ಅಂದನು.

29 ಮತ್ತೆ ಅಬ್ರಹಾಮ “ಒಂದುವೇಳೆ ಅಲ್ಲಿ 40 ಜನ ನೀತಿವಂತರಿದ್ರೆ?” ಅಂತ ಕೇಳಿದ. ಅದಕ್ಕೆ ದೇವರು “40 ಜನ ಇದ್ರೆ ಅವರಿಗೋಸ್ಕರ ನಾನು ಆ ಪಟ್ಟಣನ ಉಳಿಸ್ತೀನಿ” ಅಂದನು. 30 ಮತ್ತೆ ಅಬ್ರಹಾಮ “ಯೆಹೋವ, ನನಗೆ ಇನ್ನೂ ಮಾತಾಡೋಕಿದೆ. ದಯವಿಟ್ಟು ಕೋಪ ಮಾಡ್ಕೊಬೇಡ.+ ಒಂದುವೇಳೆ 30 ಜನ ಮಾತ್ರ ಸಿಕ್ಕಿದ್ರೆ?” ಅಂದ. “ಅಲ್ಲಿ 30 ಜನ ಸಿಕ್ಕಿದ್ರೆ ಅದನ್ನ ನಾಶಮಾಡಲ್ಲ” ಅಂತ ದೇವರು ಅಂದನು. 31 ಮತ್ತೆ ಅಬ್ರಹಾಮ “ಯೆಹೋವ, ನಾನು ನಿನ್ನ ಹತ್ರ ಮಾತಾಡೋಕೆ ಧೈರ್ಯ ಮಾಡಿದ್ದೀನಿ. ದಯವಿಟ್ಟು ನಾನು ಹೇಳೋದು ಕೇಳು. ಒಂದುವೇಳೆ ಅಲ್ಲಿ ಬರೀ 20 ಜನ ಸಿಕ್ಕಿದ್ರೆ?” ಅಂದ. ಅದಕ್ಕೆ ದೇವರು “20 ಜನ ಸಿಕ್ಕಿದ್ರೆ ಅವರಿಗೋಸ್ಕರ ನಾನು ಅದನ್ನ ಉಳಿಸ್ತೀನಿ” ಅಂದನು. 32 ಕೊನೆಗೆ ಅಬ್ರಹಾಮ “ಯೆಹೋವ, ನಾನು ಇನ್ನು ಒಂದೇ ಒಂದು ಸಾರಿ ಮಾತಾಡ್ತೀನಿ. ದಯವಿಟ್ಟು ಕೋಪ ಮಾಡ್ಕೋಬೇಡ. ಒಂದುವೇಳೆ ಅಲ್ಲಿ ಹತ್ತು ಜನ ಮಾತ್ರ ಸಿಕ್ಕಿದ್ರೆ?” ಅಂದ. ಅದಕ್ಕೆ ಆತನು “ಹತ್ತು ಜನ ಸಿಕ್ಕಿದ್ರೂ ನಾನು ಆ ಪಟ್ಟಣನ ಉಳಿಸ್ತೀನಿ” ಅಂದನು. 33 ಯೆಹೋವ ಅಬ್ರಹಾಮನ ಜೊತೆ ಮಾತಾಡಿದ ಮೇಲೆ ಹೋಗಿಬಿಟ್ಟನು.+ ಅಬ್ರಹಾಮ ತನ್ನ ಡೇರೆಗೆ ವಾಪಸ್‌ ಹೋದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ