ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಯೆಹೂದ್ಯರಿಗೆ, ಗ್ರೀಕರಿಗೆ ದೇವರ ತೀರ್ಪು (1-16)

        • ಮನಸ್ಸಾಕ್ಷಿ ಕೆಲಸ ಮಾಡೋ ವಿಧ (14, 15)

      • ಯೆಹೂದ್ಯರು ಮತ್ತು ನಿಯಮ ಪುಸ್ತಕ (17-24)

      • ಹೃದಯದ ಸುನ್ನತಿ (25-29)

ರೋಮನ್ನರಿಗೆ 2:1

ಮಾರ್ಜಿನಲ್ ರೆಫರೆನ್ಸ್

  • +ರೋಮ 2:9
  • +ಮತ್ತಾ 7:5

ರೋಮನ್ನರಿಗೆ 2:4

ಪಾದಟಿಪ್ಪಣಿ

  • *

    ಅಥವಾ “ಸೈರಣೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 11:22; ಎಫೆ 1:7
  • +ರೋಮ 3:25
  • +ಯೆಶಾ 30:18
  • +2ಪೇತ್ರ 3:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2001, ಪು. 13

ರೋಮನ್ನರಿಗೆ 2:5

ಮಾರ್ಜಿನಲ್ ರೆಫರೆನ್ಸ್

  • +2ಥೆಸ 1:7, 8; ಪ್ರಕ 6:16, 17; 11:18

ರೋಮನ್ನರಿಗೆ 2:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 62:12; ಜ್ಞಾನೋ 24:12; ಮತ್ತಾ 16:27

ರೋಮನ್ನರಿಗೆ 2:7

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:53; ಪ್ರಕ 20:6

ರೋಮನ್ನರಿಗೆ 2:8

ಮಾರ್ಜಿನಲ್ ರೆಫರೆನ್ಸ್

  • +ರೋಮ 1:18; ಕೊಲೊ 3:6; ಇಬ್ರಿ 10:26, 27

ರೋಮನ್ನರಿಗೆ 2:10

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 4:22; ಅಕಾ 13:45, 46
  • +ಅಕಾ 15:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2003, ಪು. 14

ರೋಮನ್ನರಿಗೆ 2:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:17; 2ಪೂರ್ವ 19:7; ಅಕಾ 10:34, 35

ರೋಮನ್ನರಿಗೆ 2:12

ಮಾರ್ಜಿನಲ್ ರೆಫರೆನ್ಸ್

  • +ಎಫೆ 2:12
  • +ರೋಮ 3:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 9-10

ರೋಮನ್ನರಿಗೆ 2:13

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:14; ಯೆಹೆ 20:11; ಯಾಕೋ 1:22

ರೋಮನ್ನರಿಗೆ 2:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 147:19, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2007, ಪು. 8-9

    10/1/2005, ಪು. 12

    5/1/2000, ಪು. 16

    5/1/1996, ಪು. 15-16

    ಎಚ್ಚರ!,

    11/8/1990, ಪು. 10

ರೋಮನ್ನರಿಗೆ 2:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 12

    5/1/2000, ಪು. 16

    7/15/1997, ಪು. 6

    5/1/1996, ಪು. 15-16

    ಎಚ್ಚರ!,

    11/8/1990, ಪು. 10

ರೋಮನ್ನರಿಗೆ 2:16

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 5:22; ಅಕಾ 10:42; 1ಪೇತ್ರ 4:5

ರೋಮನ್ನರಿಗೆ 2:17

ಮಾರ್ಜಿನಲ್ ರೆಫರೆನ್ಸ್

  • +ರೋಮ 9:6

ರೋಮನ್ನರಿಗೆ 2:18

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:8

ರೋಮನ್ನರಿಗೆ 2:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2012, ಪು. 16-17

ರೋಮನ್ನರಿಗೆ 2:21

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 23:2, 3
  • +ವಿಮೋ 20:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 17-22

ರೋಮನ್ನರಿಗೆ 2:22

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 18-19

ರೋಮನ್ನರಿಗೆ 2:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 20

ರೋಮನ್ನರಿಗೆ 2:24

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 52:5; ಯೆಹೆ 36:20

ರೋಮನ್ನರಿಗೆ 2:25

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 7:19; ಗಲಾ 5:3
  • +ಆದಿ 17:10

ರೋಮನ್ನರಿಗೆ 2:26

ಮಾರ್ಜಿನಲ್ ರೆಫರೆನ್ಸ್

  • +ಎಫೆ 2:11
  • +ರೋಮ 4:9, 10

ರೋಮನ್ನರಿಗೆ 2:28

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:39; ಪ್ರಕ 2:9
  • +1ಕೊರಿಂ 7:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1998, ಪು. 16

ರೋಮನ್ನರಿಗೆ 2:29

ಮಾರ್ಜಿನಲ್ ರೆಫರೆನ್ಸ್

  • +ರೋಮ 9:6
  • +ರೋಮ 7:6
  • +ಯೆರೆ 4:4; ಅಕಾ 7:51; ಫಿಲಿ 3:3
  • +ಯೋಹಾ 5:44; 1ಕೊರಿಂ 4:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2003, ಪು. 14

    2/1/1998, ಪು. 16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 2:1ರೋಮ 2:9
ರೋಮ. 2:1ಮತ್ತಾ 7:5
ರೋಮ. 2:4ರೋಮ 11:22; ಎಫೆ 1:7
ರೋಮ. 2:4ರೋಮ 3:25
ರೋಮ. 2:4ಯೆಶಾ 30:18
ರೋಮ. 2:42ಪೇತ್ರ 3:9
ರೋಮ. 2:52ಥೆಸ 1:7, 8; ಪ್ರಕ 6:16, 17; 11:18
ರೋಮ. 2:6ಕೀರ್ತ 62:12; ಜ್ಞಾನೋ 24:12; ಮತ್ತಾ 16:27
ರೋಮ. 2:71ಕೊರಿಂ 15:53; ಪ್ರಕ 20:6
ರೋಮ. 2:8ರೋಮ 1:18; ಕೊಲೊ 3:6; ಇಬ್ರಿ 10:26, 27
ರೋಮ. 2:10ಯೋಹಾ 4:22; ಅಕಾ 13:45, 46
ರೋಮ. 2:10ಅಕಾ 15:14
ರೋಮ. 2:11ಧರ್ಮೋ 10:17; 2ಪೂರ್ವ 19:7; ಅಕಾ 10:34, 35
ರೋಮ. 2:12ಎಫೆ 2:12
ರೋಮ. 2:12ರೋಮ 3:19
ರೋಮ. 2:13ಧರ್ಮೋ 30:14; ಯೆಹೆ 20:11; ಯಾಕೋ 1:22
ರೋಮ. 2:14ಕೀರ್ತ 147:19, 20
ರೋಮ. 2:16ಯೋಹಾ 5:22; ಅಕಾ 10:42; 1ಪೇತ್ರ 4:5
ರೋಮ. 2:17ರೋಮ 9:6
ರೋಮ. 2:18ಧರ್ಮೋ 4:8
ರೋಮ. 2:21ಮತ್ತಾ 23:2, 3
ರೋಮ. 2:21ವಿಮೋ 20:15
ರೋಮ. 2:22ಧರ್ಮೋ 5:18
ರೋಮ. 2:24ಯೆಶಾ 52:5; ಯೆಹೆ 36:20
ರೋಮ. 2:251ಕೊರಿಂ 7:19; ಗಲಾ 5:3
ರೋಮ. 2:25ಆದಿ 17:10
ರೋಮ. 2:26ಎಫೆ 2:11
ರೋಮ. 2:26ರೋಮ 4:9, 10
ರೋಮ. 2:28ಯೋಹಾ 8:39; ಪ್ರಕ 2:9
ರೋಮ. 2:281ಕೊರಿಂ 7:19
ರೋಮ. 2:29ರೋಮ 9:6
ರೋಮ. 2:29ರೋಮ 7:6
ರೋಮ. 2:29ಯೆರೆ 4:4; ಅಕಾ 7:51; ಫಿಲಿ 3:3
ರೋಮ. 2:29ಯೋಹಾ 5:44; 1ಕೊರಿಂ 4:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 2:1-29

ರೋಮನ್ನರಿಗೆ ಬರೆದ ಪತ್ರ

2 ನೀನು ಯಾರೇ ಆಗಿರು,+ ಬೇರೆಯವರು ಮಾಡಿದ್ದು ತಪ್ಪು ಅಂತ ತೀರ್ಪು ಮಾಡಿ ಅದೇ ತಪ್ಪನ್ನ ನೀನು ಮಾಡ್ತಿದ್ರೆ ನೀನೇ ಸರಿ ಅಂತ ಹೇಳಕ್ಕಾಗಲ್ಲ. ನೀನು ಬೇರೆಯವ್ರನ್ನ ತಪ್ಪು ಅಂತ ತೀರ್ಪು ಮಾಡುವಾಗ ನೀನೇ ತಪ್ಪು ಅಂತ ಹೇಳಿದ ಹಾಗಿರುತ್ತೆ.+ 2 ಅಂಥ ವಿಷ್ಯಗಳನ್ನ ಮಾಡ್ತಾ ಇರುವವ್ರಿಗೆ ದೇವರು ಸತ್ಯಕ್ಕೆ ತಕ್ಕ ಹಾಗೆ ತೀರ್ಪು ಮಾಡ್ತಾನೆ ಅಂತ ನಮಗೆ ಗೊತ್ತು.

3 ಅಂಥ ವಿಷ್ಯಗಳನ್ನ ಮಾಡುವವ್ರಿಗೆ ನೀನು ತೀರ್ಪು ಮಾಡಿ ಆ ವಿಷ್ಯಗಳನ್ನೇ ನೀನು ಮಾಡ್ತಿದ್ರೆ ದೇವರು ತೀರ್ಪು ಕೊಡುವಾಗ ತಪ್ಪಿಸ್ಕೊಬಹುದು ಅಂತ ಅಂದ್ಕೊತೀಯಾ? 4 ದೇವರ ಅಪಾರ ದಯೆ,+ ಸಹನೆ,*+ ತಾಳ್ಮೆಯನ್ನ+ ನೀನು ಕೀಳಾಗಿ ನೋಡ್ತೀಯಾ? ನೀನು ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಬೇಕಂತ ದೇವರು ನಿನಗೆ ದಯೆ ತೋರಿಸ್ತಿದ್ದಾನೆ ಅಂತ ನಿನಗೆ ಗೊತ್ತಿಲ್ವಾ?+ 5 ನೀನು ಹಠಮಾರಿಯಾಗಿ ಇದ್ರೆ, ಪಶ್ಚಾತ್ತಾಪಪಡೋಕೆ ಮನಸ್ಸಿಲ್ಲ ಅಂದ್ರೆ ನೀನೇ ನಿನ್ನ ಮೇಲೆ ದೇವರ ಕೋಪವನ್ನ ತಂದ್ಕೊಳ್ತೀಯ. ದೇವರು ನೀತಿಯಿಂದ ತೀರ್ಪು ಮಾಡೋ ದಿನ ಆ ಕೋಪವನ್ನ ತೋರಿಸ್ತಾನೆ.+ 6 ಆತನು ಎಲ್ರಿಗೂ ಅವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತಾನೆ.+ 7 ಒಳ್ಳೇ ಕೆಲಸಗಳನ್ನ ಮಾಡ್ತಾ ಮಹಿಮೆ, ಗೌರವ, ಅಳಿದುಹೋಗದ ಜೀವ+ ಪಡಿಯೋಕೆ ಪ್ರಯತ್ನಿಸ್ತಾ ಇರುವವ್ರಿಗೆ ಆತನು ಶಾಶ್ವತ ಜೀವ ಕೊಡ್ತಾನೆ. 8 ಆದ್ರೆ ಜಗಳಗಂಟರು, ಸತ್ಯಕ್ಕೆ ವಿರುದ್ಧವಾಗಿ ನಡೆದು ಕೆಟ್ಟ ಕೆಲಸಗಳನ್ನ ಮಾಡುವವರು ದೇವರ ಕ್ರೋಧಕ್ಕೂ ಕೋಪಕ್ಕೂ ಗುರಿ ಆಗ್ತಾರೆ.+ 9 ಕೆಟ್ಟದು ಮಾಡೋ ಪ್ರತಿಯೊಬ್ಬನಿಗೆ ಕಷ್ಟಸಂಕಟ ಬರುತ್ತೆ. ಮೊದ್ಲು ಯೆಹೂದ್ಯರಿಗೆ, ಆಮೇಲೆ ಗ್ರೀಕರಿಗೂ ಬರುತ್ತೆ. 10 ಆದ್ರೆ ಒಳ್ಳೇದು ಮಾಡುವವ್ರಿಗೆ ಮಹಿಮೆ, ಗೌರವ, ಶಾಂತಿ ಸಿಗುತ್ತೆ. ಮೊದ್ಲು ಯೆಹೂದ್ಯರಿಗೆ,+ ಆಮೇಲೆ ಗ್ರೀಕರಿಗೂ ಸಿಗುತ್ತೆ.+ 11 ಯಾಕಂದ್ರೆ ದೇವರು ಭೇದಭಾವ ಮಾಡಲ್ಲ.+

12 ದೇವರ ನಿಯಮಗಳು ಇಲ್ಲದೆ ಪಾಪ ಮಾಡಿದವ್ರೆಲ್ಲ ನಿಯಮಗಳಿಲ್ಲದೆ ನಾಶ ಆಗ್ತಾರೆ.+ ಆದ್ರೆ ನಿಯಮಗಳು ಗೊತ್ತಿದ್ರೂ ಪಾಪಮಾಡಿದ್ರೆ ನಿಯಮಗಳ ಪ್ರಕಾರನೇ ತೀರ್ಪು ಆಗುತ್ತೆ.+ 13 ನಿಯಮಗಳನ್ನ ಕೇಳಿಸ್ಕೊಂಡ ತಕ್ಷಣ ದೇವರು ಅವ್ರನ್ನ ನೀತಿವಂತರು ಅಂತ ಅನ್ನಲ್ಲ, ನಿಯಮಗಳ ಪ್ರಕಾರ ನಡಿಯುವವ್ರನ್ನೇ ನೀತಿವಂತರು ಅಂತ ಹೇಳೋದು.+ 14 ಬೇರೆ ಜನ್ರ ಹತ್ರ ನಿಯಮ ಪುಸ್ತಕ ಇಲ್ಲದಿದ್ರೂ+ ಅದ್ರಲ್ಲಿ ಇರೋದನ್ನ ಅವ್ರಾಗಿ ಅವ್ರೇ ಮಾಡುವಾಗ ಆ ನಿಯಮ ಪುಸ್ತಕ ಅವ್ರ ಹೃದಯದಲ್ಲಿದೆ ಅಂತ ತೋರಿಸ್ತಾರೆ. 15 ಅವರು ತಮ್ಮ ನಡತೆಯಿಂದ ನಿಯಮ ಪುಸ್ತಕವನ್ನ ಅವ್ರ ಹೃದಯದಲ್ಲೇ ಬರೆಯಲಾಗಿದೆ ಅಂತ ತೋರಿಸ್ತಾರೆ. ಅವರು ಮಾಡಿದ್ದು ಒಳ್ಳೇದಾ ಕೆಟ್ಟದಾ ಅಂತ ಅವ್ರ ಜೊತೆ ಅವ್ರ ಮನಸ್ಸಾಕ್ಷಿನೂ ಸಾಕ್ಷಿ ಹೇಳುತ್ತೆ. ಈ ತರ ಅವರು ತಪ್ಪು ಮಾಡಿದ್ದಾರಾ ಇಲ್ವಾ ಅಂತ ಅವ್ರ ಮನಸ್ಸು ಅರ್ಥ ಮಾಡಿಸುತ್ತೆ. 16 ಮನುಷ್ಯರು ಗುಟ್ಟಾಗಿ ಮಾಡೋ ಕೆಲಸಗಳನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತೀರ್ಪು ಮಾಡೋ ದಿನ ಇದು ನಡಿಯುತ್ತೆ.+ ನಾನು ಸಾರೋ ಸಿಹಿಸುದ್ದಿಯಲ್ಲಿ ಈ ಎಲ್ಲ ವಿಷ್ಯ ಇದೆ.

17 ನೀನು ಯೆಹೂದ್ಯ ಅಂತ ಹೇಳ್ತೀಯ.+ ನಿಯಮಗಳಲ್ಲಿ ಭರವಸೆ ಇಟ್ಟಿದ್ದೀಯ, ದೇವರ ಜನ್ರಲ್ಲಿ ಒಬ್ಬನಾಗಿ ಇರೋಕೆ ಹೆಮ್ಮೆಪಡ್ತೀಯ, 18 ಆತನ ಇಷ್ಟ ಏನಂತ ನಿನಗೆ ಗೊತ್ತಿದೆ, ನಿಯಮಗಳನ್ನ ನಿನಗೆ ಕಲಿಸಿರೋದ್ರಿಂದ ತುಂಬ ಶ್ರೇಷ್ಠ ವಿಷ್ಯಗಳನ್ನ ಅರ್ಥ ಮಾಡ್ಕೊಂಡಿದ್ದೀಯ.+ 19 ನೀನು ಕುರುಡರಿಗೆ ದಾರಿ ತೋರಿಸುವವನು, ಕತ್ತಲೆಯಲ್ಲಿ ಇರುವವ್ರಿಗೆ ಬೆಳಕು, 20 ಬುದ್ಧಿ ಇಲ್ಲದವ್ರಿಗೆ ಶಿಕ್ಷಕ, ಮಕ್ಕಳಿಗೆ ಗುರು, ನಿಯಮ ಪುಸ್ತಕದ ಜ್ಞಾನ ಮತ್ತು ಸತ್ಯಕ್ಕೆ ಸಂಬಂಧಿಸಿದ ಚಿಕ್ಕಪುಟ್ಟ ವಿಷ್ಯಗಳನ್ನೂ ನೀನು ಅರ್ಥ ಮಾಡ್ಕೊಂಡಿದ್ದೀಯ ಅಂತ ನಿನಗೇ ಚೆನ್ನಾಗಿ ಗೊತ್ತು. 21 ಅಂದ್ಮೇಲೆ ಬೇರೆಯವ್ರಿಗೆ ಕಲಿಸೋ ನೀನೇ ಯಾಕೆ ಕಲ್ತಿಲ್ಲ?+ “ಕದಿಬಾರದು”+ ಅಂತ ಹೇಳೋ ನೀನೇ ಯಾಕೆ ಕದಿತೀಯಾ? 22 “ವ್ಯಭಿಚಾರ ಮಾಡಬಾರದು”+ ಅಂತ ಹೇಳೋ ನೀನೇ ಯಾಕೆ ವ್ಯಭಿಚಾರ ಮಾಡ್ತೀಯಾ? ಮೂರ್ತಿಗಳನ್ನ ನೋಡಿ ಅಸಹ್ಯಪಡೋ ನೀನೇ ಯಾಕೆ ದೇವಸ್ಥಾನಗಳನ್ನ ದೋಚ್ತಿಯಾ? 23 ನಿಯಮ ಪುಸ್ತಕದ ಬಗ್ಗೆ ಹೆಮ್ಮೆಪಡೋ ನೀನೇ ಅದನ್ನ ಮೀರಿ ಯಾಕೆ ದೇವರಿಗೆ ಅವಮಾನ ಮಾಡ್ತೀಯಾ? 24 ಪವಿತ್ರ ಗ್ರಂಥ ಹೇಳೋ ಹಾಗೆ “ನಿಮ್ಮಿಂದಾಗಿ ಬೇರೆ ದೇಶದ ಜನ್ರ ಮಧ್ಯ ದೇವರ ಹೆಸ್ರಿಗೆ ಕಳಂಕ ಬಂದಿದೆ.”+

25 ನಿಜ ಏನಂದ್ರೆ ನೀನು ನಿಯಮಗಳನ್ನ ಪಾಲಿಸಿದ್ರೆ ಮಾತ್ರ+ ಸುನ್ನತಿಯಿಂದ+ ನಿನಗೆ ಪ್ರಯೋಜನ ಆಗುತ್ತೆ. ಆದ್ರೆ ನೀನು ನಿಯಮಗಳನ್ನ ಮೀರಿದ್ರೆ ನಿನಗೆ ಸುನ್ನತಿ ಆಗಿದ್ರೂ ಸುನ್ನತಿ ಆಗಿಲ್ಲದಕ್ಕೆ ಸಮ. 26 ಅಂದ್ಮೇಲೆ ಸುನ್ನತಿ ಆಗಿಲ್ಲದವನು+ ನಿಯಮ ಪುಸ್ತಕದ ನೀತಿನಿಯಮಗಳನ್ನ ಪಾಲಿಸಿದ್ರೆ ಅವನು ಸುನ್ನತಿ ಆಗಿಲ್ಲದಿದ್ರೂ ಸುನ್ನತಿ ಆದವನಿಗೆ ಸಮ ತಾನೇ?+ 27 ಸುನ್ನತಿ ಆಗಿಲ್ಲದವನು ನಿಯಮಗಳನ್ನ ಪಾಲಿಸೋ ಮೂಲಕ ನಿನ್ನನ್ನ ಅಪರಾಧಿ ಅಂತ ತೀರ್ಪು ಕೊಡ್ತಾನೆ. ಯಾಕಂದ್ರೆ ನಿನ್ನ ಹತ್ರ ಬರೆದಿರೋ ನಿಯಮ ಇದ್ರೂ ನಿನಗೆ ಸುನ್ನತಿ ಆಗಿದ್ರೂ ನೀನು ನಿಯಮಗಳನ್ನ ಮೀರಿ ನಡಿತಿದ್ದೆ. 28 ನೋಡೋಕೆ ಯೆಹೂದ್ಯನಾಗಿ ಇರುವವನು ನಿಜವಾದ ಯೆಹೂದ್ಯನಲ್ಲ,+ ದೇಹಕ್ಕೆ ಮಾಡಿಸ್ಕೊಂಡಿರೋ ಸುನ್ನತಿ ನಿಜವಾದ ಸುನ್ನತಿ ಅಲ್ಲ.+ 29 ಹೃದಯದಲ್ಲಿ ಯೆಹೂದ್ಯನಾಗಿ ಇರುವವನೇ ನಿಜವಾದ ಯೆಹೂದ್ಯ,+ ಅವನ ಸುನ್ನತಿ ಬರೆದಿರೋ ನಿಯಮದ ಪ್ರಕಾರ ದೇಹಕ್ಕೆ ಮಾಡಿಸ್ಕೊಂಡಿರೋ ಸುನ್ನತಿ ಅಲ್ಲ, ಪವಿತ್ರಶಕ್ತಿಯ ಮೂಲಕ+ ಹೃದಯಕ್ಕೆ ಮಾಡಿದ ಸುನ್ನತಿ.+ ಅವನನ್ನ ಜನ್ರಲ್ಲ, ದೇವರೇ ಹೊಗಳ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ