ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಮನುಷ್ಯನ ಪಾಪದ ಆರಂಭ (1-13)

        • ಮೊದಲ ಸುಳ್ಳು (4, 5)

      • ದಂಗೆಕೋರರಿಗೆ ಯೆಹೋವನ ಶಿಕ್ಷೆ (14-24)

        • ಸ್ತ್ರೀ ಸಂತಾನದ ಬಗ್ಗೆ ಮುಂಚೆನೇ ಹೇಳಿದ್ದು (15)

        • ಏದೆನಿನಿಂದ ಹೊರಗೆ ಹಾಕಿದ್ದು (23, 24)

ಆದಿಕಾಂಡ 3:1

ಪಾದಟಿಪ್ಪಣಿ

  • *

    ಅಥವಾ “ತುಂಬ ಚಾಣಾಕ್ಷ, ಕುತಂತ್ರ ಬುದ್ಧಿಯ.”

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:3; ಪ್ರಕ 12:9; 20:2
  • +ಆದಿ 2:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 26

    ಕಾವಲಿನಬುರುಜು (ಅಧ್ಯಯನ),

    6/2020, ಪು. 3-4

    ಕಾವಲಿನಬುರುಜು (ಅಧ್ಯಯನ),

    2/2017, ಪು. 5

    ಕಾವಲಿನಬುರುಜು,

    5/15/2011, ಪು. 16-17

    9/1/2004, ಪು. 14-15

    11/15/2001, ಪು. 27

    7/1/2001, ಪು. 19

    2/1/1996, ಪು. 23

    4/1/1994, ಪು. 10

    3/1/1990, ಪು. 26

ಆದಿಕಾಂಡ 3:2

ಮಾರ್ಜಿನಲ್ ರೆಫರೆನ್ಸ್

  • +ಆದಿ 2:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 26

    ಕಾವಲಿನಬುರುಜು,

    3/1/1990, ಪು. 26

ಆದಿಕಾಂಡ 3:3

ಮಾರ್ಜಿನಲ್ ರೆಫರೆನ್ಸ್

  • +ಆದಿ 2:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 26

    ಕಾವಲಿನಬುರುಜು,

    3/1/1990, ಪು. 26

ಆದಿಕಾಂಡ 3:4

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:44; 1ಯೋಹಾ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 120-121

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 26

    ಕಾವಲಿನಬುರುಜು (ಅಧ್ಯಯನ),

    6/2020, ಪು. 4

    ಕಾವಲಿನಬುರುಜು (ಅಧ್ಯಯನ),

    12/2019, ಪು. 15

    ಕಾವಲಿನಬುರುಜು (ಅಧ್ಯಯನ),

    10/2018, ಪು. 6-7

    ಬೈಬಲ್‌ ಕಲಿಸುತ್ತದೆ, ಪು. 65-66

    ಕಾವಲಿನಬುರುಜು: ದೇವರು ಕಷ್ಟ ಸಂಕಟ ಬರುವಂತೆ ಯಾಕೆ ಬಿಟ್ಟಿದ್ದಾನೆ?,

    4/1/1994, ಪು. 10

    3/1/1990, ಪು. 26

    8/1/1990, ಪು. 9

    ಬೈಬಲ್‌ ಬೋಧಿಸುತ್ತದೆ, ಪು. 61-62

    ಜ್ಞಾನ, ಪು. 73

ಆದಿಕಾಂಡ 3:5

ಮಾರ್ಜಿನಲ್ ರೆಫರೆನ್ಸ್

  • +ಆದಿ 3:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 120-121

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 26

    ಕಾವಲಿನಬುರುಜು (ಅಧ್ಯಯನ),

    4/2018, ಪು. 5-6

    ಕಾವಲಿನಬುರುಜು (ಅಧ್ಯಯನ),

    2/2017, ಪು. 5

    ಕಾವಲಿನಬುರುಜು (ಅಧ್ಯಯನ),

    8/2016, ಪು. 9

    ಬೈಬಲ್‌ ಕಲಿಸುತ್ತದೆ, ಪು. 65-66

    ಕಾವಲಿನಬುರುಜು: ದೇವರು ಕಷ್ಟ ಸಂಕಟ ಬರುವಂತೆ ಯಾಕೆ ಬಿಟ್ಟಿದ್ದಾನೆ?,

    5/15/2011, ಪು. 16-17

    7/15/2009, ಪು. 9

    9/1/2004, ಪು. 14-15

    4/1/1994, ಪು. 10-13

    3/1/1990, ಪು. 26

    ಬೈಬಲ್‌ ಬೋಧಿಸುತ್ತದೆ, ಪು. 61-62

    ಸಂತೃಪ್ತಿಕರವಾದ ಜೀವನ, ಪು. 23

    ಜ್ಞಾನ, ಪು. 73

ಆದಿಕಾಂಡ 3:6

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:3; 1ತಿಮೊ 2:14; ಯಾಕೋ 1:14, 15
  • +ರೋಮ 5:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 26

    ಕಾವಲಿನಬುರುಜು,

    10/1/2013, ಪು. 15

    5/15/2011, ಪು. 16-17

    11/15/2000, ಪು. 25-27

    3/1/1990, ಪು. 26-27

ಆದಿಕಾಂಡ 3:7

ಮಾರ್ಜಿನಲ್ ರೆಫರೆನ್ಸ್

  • +ಆದಿ 3:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2019, ಪು. 5

ಆದಿಕಾಂಡ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2004, ಪು. 29

    7/1/2001, ಪು. 7

ಆದಿಕಾಂಡ 3:11

ಮಾರ್ಜಿನಲ್ ರೆಫರೆನ್ಸ್

  • +ಆದಿ 2:25
  • +ಆದಿ 2:17

ಆದಿಕಾಂಡ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2014, ಪು. 7

    6/15/1997, ಪು. 15

    2/15/1993, ಪು. 15

    1/15/1993, ಪು. 6

ಆದಿಕಾಂಡ 3:13

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:3; 1ತಿಮೊ 2:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    10/8/1998, ಪು. 22

    ಕಾವಲಿನಬುರುಜು,

    3/1/1990, ಪು. 26-27

ಆದಿಕಾಂಡ 3:14

ಮಾರ್ಜಿನಲ್ ರೆಫರೆನ್ಸ್

  • +ಆದಿ 3:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1990, ಪು. 27-28

ಆದಿಕಾಂಡ 3:15

ಪಾದಟಿಪ್ಪಣಿ

  • *

    ಅಥವಾ “ಹಗೆತನ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 12:9
  • +ಪ್ರಕ 12:1
  • +ಯೋಹಾ 8:44; 1ಯೋಹಾ 3:10
  • +ಆದಿ 22:18; 49:10; ಗಲಾ 3:16, 29
  • +ಪ್ರಕ 12:7, 17
  • +ಪ್ರಕ 20:2, 10
  • +ಮತ್ತಾ 27:50; ಅಕಾ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2023, ಪು. 20-21

    ಕಾವಲಿನಬುರುಜು (ಅಧ್ಯಯನ),

    7/2022, ಪು. 14-19

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 189-196

    ಕಾವಲಿನಬುರುಜು (ಅಧ್ಯಯನ),

    9/2016, ಪು. 25-26

    8/2016, ಪು. 9

    ಕಾವಲಿನಬುರುಜು,

    12/15/2015, ಪು. 14-15

    10/15/2014, ಪು. 8-9, 13-14

    9/15/2012, ಪು. 7

    6/15/2012, ಪು. 7-11, 15, 19

    ಕಿರುಹೊತ್ತಗೆ

    9/15/2009, ಪು. 26-27

    5/15/2009, ಪು. 22

    12/15/2008, ಪು. 14-16

    11/15/2008, ಪು. 27

    12/1/2007, ಪು. 5-7, 8-10

    1/1/2007, ಪು. 22-27

    6/1/2006, ಪು. 23-24

    2/15/2006, ಪು. 3-4, 17, 18-19

    5/1/2005, ಪು. 11-12

    11/15/2004, ಪು. 30

    8/15/2000, ಪು. 13

    7/15/2000, ಪು. 13

    5/15/2000, ಪು. 15-16

    4/15/1999, ಪು. 10-11

    2/1/1998, ಪು. 8-10, 13, 17-18

    6/1/1997, ಪು. 8-9

    6/1/1996, ಪು. 9-14

    2/1/1994, ಪು. 10-11

    4/1/1993, ಪು. 8

    5/1/1990, ಪು. 15

    2/1/1990, ಪು. 10-11

    ಬೈಬಲಲ್ಲಿ ಏನಿದೆ?, ಪು. 5, 28

    ಪ್ರಕಟನೆ, ಪು. 10-14, 181-182, 286-295

    ದೇವರನ್ನು ಆರಾಧಿಸಿರಿ, ಪು. 33-35

ಆದಿಕಾಂಡ 3:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    1/2020, ಪು. 4

    8/15/1998, ಪು. 6

    6/15/1997, ಪು. 15

    9/15/1995, ಪು. 20

    7/15/1995, ಪು. 11

    8/15/1993, ಪು. 5-6

    1/15/1993, ಪು. 6

    3/1/1990, ಪು. 28

    4/1/1990, ಪು. 23

    ಎಚ್ಚರ!—2006,

    1/2006, ಪು. 18-19

ಆದಿಕಾಂಡ 3:17

ಪಾದಟಿಪ್ಪಣಿ

  • *

    ಅರ್ಥ “ಭೂಮಿಯಲ್ಲಿರೋ ಮನುಷ್ಯ, ಮನುಷ್ಯಜಾತಿ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 2:17
  • +ಆದಿ 5:29
  • +ರೋಮ 8:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2004, ಪು. 29

    11/1/1996, ಪು. 7-8

    3/1/1990, ಪು. 28-30

ಆದಿಕಾಂಡ 3:19

ಮಾರ್ಜಿನಲ್ ರೆಫರೆನ್ಸ್

  • +ಆದಿ 2:7
  • +ಕೀರ್ತ 104:29; ಪ್ರಸಂ 3:20; 12:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 3 2019, ಪು. 8-9

    ಕಾವಲಿನಬುರುಜು,

    7/15/2001, ಪು. 5

    4/1/1999, ಪು. 16

    5/15/1995, ಪು. 4

    3/1/1990, ಪು. 28-30

    ಬೈಬಲ್‌ ಕಲಿಸುತ್ತದೆ, ಪು. 66

    ಬೈಬಲ್‌ ಬೋಧಿಸುತ್ತದೆ, ಪು. 63

    ಎಚ್ಚರ!,

    3/8/1993, ಪು. 27

    ಜ್ಞಾನ, ಪು. 58

ಆದಿಕಾಂಡ 3:20

ಪಾದಟಿಪ್ಪಣಿ

  • *

    ಅರ್ಥ “ಜೀವ ಇರೋಳು.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1999, ಪು. 17

ಆದಿಕಾಂಡ 3:21

ಮಾರ್ಜಿನಲ್ ರೆಫರೆನ್ಸ್

  • +ಆದಿ 3:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2018, ಪು. 28

    ಕಾವಲಿನಬುರುಜು,

    6/15/2005, ಪು. 9-10

    3/1/1990, ಪು. 30

ಆದಿಕಾಂಡ 3:22

ಮಾರ್ಜಿನಲ್ ರೆಫರೆನ್ಸ್

  • +ಆದಿ 3:5
  • +ಆದಿ 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2654

    ಕಾವಲಿನಬುರುಜು: ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಕಟ್ಟುಕಥೆನಾ?,

    10/15/2003, ಪು. 27

    11/15/2000, ಪು. 27

    4/15/1999, ಪು. 7-8

ಆದಿಕಾಂಡ 3:23

ಮಾರ್ಜಿನಲ್ ರೆಫರೆನ್ಸ್

  • +ಆದಿ 2:8
  • +ಆದಿ 3:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1990, ಪು. 30

ಆದಿಕಾಂಡ 3:24

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 80:1; ಯೆಶಾ 37:16; ಯೆಹೆ 10:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2016, ಪು. 16-17

    ಕಾವಲಿನಬುರುಜು,

    1/1/2013, ಪು. 14

    4/1/2009, ಪು. 13-14

    3/1/1990, ಪು. 25-26, 30

    ಅನುಕರಿಸಿ, ಪು. 14-15

    ಪ್ರಕಟನೆ, ಪು. 306

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 3:12ಕೊರಿಂ 11:3; ಪ್ರಕ 12:9; 20:2
ಆದಿ. 3:1ಆದಿ 2:17
ಆದಿ. 3:2ಆದಿ 2:16
ಆದಿ. 3:3ಆದಿ 2:8, 9
ಆದಿ. 3:4ಯೋಹಾ 8:44; 1ಯೋಹಾ 3:8
ಆದಿ. 3:5ಆದಿ 3:22
ಆದಿ. 3:62ಕೊರಿಂ 11:3; 1ತಿಮೊ 2:14; ಯಾಕೋ 1:14, 15
ಆದಿ. 3:6ರೋಮ 5:12
ಆದಿ. 3:7ಆದಿ 3:21
ಆದಿ. 3:11ಆದಿ 2:25
ಆದಿ. 3:11ಆದಿ 2:17
ಆದಿ. 3:132ಕೊರಿಂ 11:3; 1ತಿಮೊ 2:14
ಆದಿ. 3:14ಆದಿ 3:1
ಆದಿ. 3:15ಪ್ರಕ 12:9
ಆದಿ. 3:15ಪ್ರಕ 12:1
ಆದಿ. 3:15ಯೋಹಾ 8:44; 1ಯೋಹಾ 3:10
ಆದಿ. 3:15ಆದಿ 22:18; 49:10; ಗಲಾ 3:16, 29
ಆದಿ. 3:15ಪ್ರಕ 12:7, 17
ಆದಿ. 3:15ಪ್ರಕ 20:2, 10
ಆದಿ. 3:15ಮತ್ತಾ 27:50; ಅಕಾ 3:15
ಆದಿ. 3:17ಆದಿ 2:17
ಆದಿ. 3:17ಆದಿ 5:29
ಆದಿ. 3:17ರೋಮ 8:20
ಆದಿ. 3:19ಆದಿ 2:7
ಆದಿ. 3:19ಕೀರ್ತ 104:29; ಪ್ರಸಂ 3:20; 12:7
ಆದಿ. 3:20ಅಕಾ 17:26
ಆದಿ. 3:21ಆದಿ 3:7
ಆದಿ. 3:22ಆದಿ 3:5
ಆದಿ. 3:22ಆದಿ 2:9
ಆದಿ. 3:23ಆದಿ 2:8
ಆದಿ. 3:23ಆದಿ 3:19
ಆದಿ. 3:24ಕೀರ್ತ 80:1; ಯೆಶಾ 37:16; ಯೆಹೆ 10:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 3:1-24

ಆದಿಕಾಂಡ

3 ಯೆಹೋವ ದೇವರು ಮಾಡಿದ ಎಲ್ಲ ಕಾಡುಪ್ರಾಣಿಗಳಲ್ಲಿ ಹಾವು+ ತುಂಬ ಬುದ್ಧಿವಂತ* ಜೀವಿ ಆಗಿತ್ತು. ಅದು ಸ್ತ್ರೀಗೆ “ತೋಟದಲ್ಲಿರೋ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದು ಅಂತ ದೇವರು ಹೇಳಿರೋದು ನಿಜನಾ?” ಅಂತ ಕೇಳ್ತು.+ 2 ಆಗ ಸ್ತ್ರೀ ಹಾವಿಗೆ “ತೋಟದಲ್ಲಿರೋ ಮರಗಳ ಹಣ್ಣುಗಳನ್ನ ನಾವು ತಿನ್ನಬಹುದು.+ 3 ಆದ್ರೆ ತೋಟದ ಮಧ್ಯದಲ್ಲಿರೋ ಮರದ ಹಣ್ಣಿನ+ ಬಗ್ಗೆ ‘ನೀವು ಅದನ್ನ ತಿನ್ನಬಾರದು, ಮುಟ್ಟಬಾರದು, ತಿಂದ್ರೆ ಸಾಯ್ತೀರ’ ಅಂತ ದೇವರು ಹೇಳಿದ್ದಾನೆ” ಅಂದಳು. 4 ಆಗ ಹಾವು “ನೀವು ಖಂಡಿತ ಸಾಯಲ್ಲ.+ 5 ನೀವು ಆ ಹಣ್ಣನ್ನ ತಿಂದ ದಿನಾನೇ ನಿಮ್ಮ ಕಣ್ಣು ತೆರಿಯುತ್ತೆ. ನೀವು ದೇವರ ತರ ಆಗಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ತಿಳ್ಕೊಳ್ತೀರ.+ ಈ ವಿಷ್ಯ ದೇವರಿಗೆ ಚೆನ್ನಾಗಿ ಗೊತ್ತು” ಅಂತ ಹೇಳ್ತು.

6 ಆಗ ಸ್ತ್ರೀ ಆ ಮರದ ಹಣ್ಣು ನೋಡಿದಳು. ಆಗ ಅವಳಿಗೆ ಆ ಹಣ್ಣು ತಿನ್ನೋಕೆ ಚೆನ್ನಾಗಿದೆ ಅಂತನಿಸ್ತು. ಅದು ಅವಳ ಕಣ್ಣಿಗೆ ಆಕರ್ಷಕವಾಗಿ, ಸುಂದರವಾಗಿ ಕಾಣಿಸ್ತು. ಹಾಗಾಗಿ ಅವಳು ಆ ಮರದ ಹಣ್ಣು ಕಿತ್ತು ತಿಂದಳು.+ ಗಂಡ ಬಂದ ಮೇಲೆ ಅವನಿಗೂ ಕೊಟ್ಟಳು. ಅವನೂ ತಿಂದ.+ 7 ಆಗ ಅವರಿಬ್ರ ಕಣ್ಣು ತೆರಿತು, ತಾವು ಬೆತ್ತಲೆಯಾಗಿ ಇದ್ದೀವಿ ಅಂತ ಅವರಿಗೆ ಗೊತ್ತಾಯ್ತು. ಅದಕ್ಕೇ ಅವರು ಅಂಜೂರದ ಎಲೆಗಳನ್ನ ಹೊಲಿದು ಸೊಂಟಕ್ಕೆ ಕಟ್ಕೊಂಡ್ರು.+

8 ಆ ದಿನ ಸಂಜೆ ತಂಗಾಳಿ ಬೀಸೋ ಸಮಯದಲ್ಲಿ ಯೆಹೋವ ದೇವರು ತೋಟದಲ್ಲಿ ನಡಿತಿದ್ದಾಗ ಆತನ ಸ್ವರವನ್ನ ಆ ಪುರುಷ ಮತ್ತು ಅವನ ಹೆಂಡತಿ ಕೇಳಿಸ್ಕೊಂಡ್ರು. ಆಗ ಅವರು ತಾವು ಯೆಹೋವ ದೇವರ ಕಣ್ಣಿಗೆ ಬೀಳಬಾರದು ಅಂತ ತೋಟದ ಮರಗಳ ಮಧ್ಯ ಬಚ್ಚಿಟ್ಕೊಂಡ್ರು. 9 ಯೆಹೋವ ದೇವರು ಆ ಪುರುಷನಿಗೆ “ಎಲ್ಲಿದ್ದೀಯಾ ನೀನು?” ಅಂತ ಕರಿತಾ ಇದ್ದನು. 10 ಕೊನೆಗೆ ಅವನು “ತೋಟದಲ್ಲಿ ನಿನ್ನ ಸ್ವರ ನನಗೆ ಕೇಳಿಸ್ತು. ಆದ್ರೆ ನಾನು ಬೆತ್ತಲೆಯಾಗಿ ಇರೋದ್ರಿಂದ ಹೆದರಿ ಬಚ್ಚಿಟ್ಕೊಂಡೆ” ಅಂದ. 11 ಅದಕ್ಕೆ ದೇವರು “ನೀನು ಬೆತ್ತಲೆಯಾಗಿ+ ಇದ್ದೀಯ ಅಂತ ಯಾರು ಹೇಳಿದ್ರು? ತಿನ್ನಬಾರದು ಅಂತ ಹೇಳಿದ ಆ ಮರದ ಹಣ್ಣು ತಿಂದ್ಯಾ?”+ ಅಂತ ಕೇಳಿದನು. 12 ಆಗ ಅವನು “ನನ್ನ ಜೊತೆ ಇರೋಕೆ ನೀನು ಕೊಟ್ಟ ಸ್ತ್ರೀ ಆ ಮರದ ಹಣ್ಣನ್ನ ನನಗೆ ಕೊಟ್ಟಳು. ನಾನು ತಿಂದೆ” ಅಂದ. 13 ಆಮೇಲೆ ಯೆಹೋವ ದೇವರು ಆ ಸ್ತ್ರೀಗೆ “ನೀನ್ಯಾಕೆ ಹಾಗೆ ಮಾಡ್ದೆ?” ಅಂದಾಗ ಅವಳು “ಹಾವು ನನಗೆ ಮೋಸ ಮಾಡ್ತು. ಹಾಗಾಗಿ ನಾನು ತಿಂದೆ” ಅಂದಳು.+

14 ಆಮೇಲೆ ಯೆಹೋವ ದೇವರು ಹಾವಿಗೆ+ “ನೀನು ಹೀಗೆ ಮಾಡಿದ್ರಿಂದ ಎಲ್ಲ ಸಾಕುಪ್ರಾಣಿ, ಕಾಡುಪ್ರಾಣಿಗಳಲ್ಲಿ ನಿನಗೆ ಮಾತ್ರ ಶಾಪ ಬಂದಿದೆ. ಹೊಟ್ಟೆಯಿಂದ ಹರಿದಾಡ್ತಾ ಜೀವನಪೂರ್ತಿ ನೀನು ಧೂಳನ್ನೇ ತಿಂತೀಯ. 15 ನಿನ್ನ+ ಮತ್ತು ಸ್ತ್ರೀಯ+ ಮಧ್ಯ, ನಿನ್ನ ಸಂತಾನ+ ಮತ್ತು ಸ್ತ್ರೀಯ ಸಂತಾನದ+ ಮಧ್ಯ ದ್ವೇಷ*+ ಇರೋ ಹಾಗೆ ಮಾಡ್ತೀನಿ. ಅವನು ನಿನ್ನ ತಲೆ ಜಜ್ಜುತ್ತಾನೆ,+ ನೀನು ಅವನ ಹಿಮ್ಮಡಿಗೆ ಗಾಯ ಮಾಡ್ತಿಯ”+ ಅಂದನು.

16 ದೇವರು ಸ್ತ್ರೀಗೆ “ನೀನು ಗರ್ಭಿಣಿ ಆದಾಗ ತುಂಬ ನೋವಿರೋ ಹಾಗೆ ಮಾಡ್ತೀನಿ. ನೋವಲ್ಲೇ ನಿನಗೆ ಮಕ್ಕಳು ಆಗುತ್ತೆ. ನೀನು ನಿನ್ನ ಗಂಡನಿಗಾಗಿ ಹಂಬಲಿಸ್ತಿಯ. ಅವನು ನಿನ್ನ ಮೇಲೆ ಅಧಿಕಾರ ಚಲಾಯಿಸ್ತಾನೆ” ಅಂದನು.

17 ಆಮೇಲೆ ದೇವರು ಆದಾಮನಿಗೆ* “ನೀನು ಹೆಂಡತಿ ಮಾತು ಕೇಳಿ ‘ತಿನ್ನಬಾರದು’ ಅಂತ ನಾನು ಹೇಳಿದ ಮರದ ಹಣ್ಣನ್ನ ತಿಂದೆ.+ ಹಾಗಾಗಿ ನಿನ್ನಿಂದಾಗಿ ಭೂಮಿಗೆ ಶಾಪ ಬಂದಿದೆ.+ ನೀನು ಜೀವನಪೂರ್ತಿ ಆಹಾರಕ್ಕಾಗಿ ತುಂಬ ಕಷ್ಟಪಟ್ಟು ದುಡಿದು ಬೆಳೆ ಬೆಳೆಸಬೇಕು.+ 18 ನೆಲದಲ್ಲಿ ಮುಳ್ಳುಗಿಡ ಕಳೆ ಬೆಳೆಯುತ್ತೆ. ಹೊಲದಲ್ಲಿ ಬೆಳೆಯೋದನ್ನ ನೀನು ತಿನ್ನಬೇಕು. 19 ಹೊಟ್ಟೆಪಾಡಿಗಾಗಿ ಇಡೀ ಜೀವನ ಬೆವರು ಸುರಿಸಿ ದುಡಿಬೇಕು. ಕೊನೆಗೆ ನೀನು ಮಣ್ಣಿಗೆ ಹೋಗ್ತಿಯ.+ ಯಾಕಂದ್ರೆ ನಿನ್ನನ್ನ ಮಾಡಿದ್ದು ಮಣ್ಣಿಂದಾನೇ. ನೀನು ಮಣ್ಣೇ, ಮತ್ತೆ ಮಣ್ಣಿಗೇ ಹೋಗ್ತಿಯ” ಅಂದನು.+

20 ಆಮೇಲೆ ಆದಾಮ ತನ್ನ ಹೆಂಡತಿಗೆ ಹವ್ವ* ಅಂತ ಹೆಸರಿಟ್ಟ. ಯಾಕಂದ್ರೆ ಆಕೆ ಜೀವಿಸೋ ಎಲ್ರಿಗೆ ತಾಯಿ ಆಗ್ತಾಳೆ.+ 21 ಯೆಹೋವ ದೇವರು ಆದಾಮನಿಗೆ, ಅವನ ಹೆಂಡತಿಗೆ ಚರ್ಮದಿಂದ ಉದ್ದ ಬಟ್ಟೆಗಳನ್ನ ಮಾಡ್ಕೊಟ್ಟನು.+ 22 ಆಮೇಲೆ ಯೆಹೋವ ದೇವರು “ಈ ಮನುಷ್ಯ ಯಾವುದು ಒಳ್ಳೇದು, ಯಾವುದು ಕೆಟ್ಟದು ಅಂತ ತಿಳ್ಕೊಂಡು+ ನಮ್ಮಲ್ಲಿ ಒಬ್ಬನ ತರ ಆಗಿದ್ದಾನೆ. ಅವನು ಕೈಚಾಚಿ ಜೀವದ ಮರದ+ ಹಣ್ಣನ್ನ ಸಹ ಕಿತ್ತು ತಿಂದು ಶಾಶ್ವತವಾಗಿ ಜೀವಿಸೋ ತರ ಆಗಬಾರದು” ಅಂದನು. 23 ಹಾಗಾಗಿ ಯೆಹೋವ ದೇವರು ಆ ಮನುಷ್ಯನನ್ನ ಏದೆನ್‌ ತೋಟದಿಂದ+ ಹೊರಗೆ ಹಾಕಿದನು. ಮಣ್ಣಿಂದ ಮಾಡಿದ್ದ ಅವನನ್ನ ಮಣ್ಣಲ್ಲಿ ವ್ಯವಸಾಯ ಮಾಡೋಕೆ ಹೊರಗೆ ಕಳಿಸಿದನು.+ 24 ದೇವರು ಅವನನ್ನ ತೋಟದಿಂದ ಕಳಿಸಿದ ಮೇಲೆ ಜೀವದ ಮರಕ್ಕೆ ಹೋಗೋ ದಾರಿ ಕಾಯೋಕೆ ಏದೆನ್‌ ತೋಟದ ಪೂರ್ವಕ್ಕೆ ಕೆರೂಬಿಯರನ್ನ*+ ಮತ್ತು ಧಗಧಗನೆ ಉರೀತಾ, ಯಾವಾಗ್ಲೂ ಸುತ್ತೋ ಕತ್ತಿ ಇಟ್ಟನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ