ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 67
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಭೂಮಿಯ ಮೂಲೆಮೂಲೆಯಲ್ಲಿರೋ ಜನರು ದೇವರಿಗೆ ಭಯಪಡ್ತಾರೆ

        • ದೇವರ ದಾರಿ ಗೊತ್ತಾಗುತ್ತೆ (2)

        • ‘ಎಲ್ಲ ಜನಾಂಗಗಳು ದೇವರನ್ನ ಕೊಂಡಾಡಲಿ’ (3, 5)

        • “ದೇವರು ನಮ್ಮನ್ನ ಆಶೀರ್ವದಿಸ್ತಾನೆ” (6, 7)

ಕೀರ್ತನೆ 67:1

ಮಾರ್ಜಿನಲ್ ರೆಫರೆನ್ಸ್

  • +ಅರ 6:25; ಜ್ಞಾನೋ 16:15

ಕೀರ್ತನೆ 67:2

ಮಾರ್ಜಿನಲ್ ರೆಫರೆನ್ಸ್

  • +ರೋಮ 10:18; ಕೊಲೊ 1:23
  • +ಕೀರ್ತ 98:2; ಯೆಶಾ 49:6; ಲೂಕ 2:30, 31; ಅಕಾ 28:28; ತೀತ 2:11

ಕೀರ್ತನೆ 67:4

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 42:10
  • +ಕೀರ್ತ 9:8; 96:10; 98:9; ರೋಮ 2:5

ಕೀರ್ತನೆ 67:6

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:4; ಕೀರ್ತ 85:12; ಯೆಶಾ 30:23; ಯೆಹೆ 34:27
  • +ಆದಿ 17:7

ಕೀರ್ತನೆ 67:7

ಪಾದಟಿಪ್ಪಣಿ

  • *

    ಅಥವಾ “ಗೌರವ ಕೊಡ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:27; ಪ್ರಕ 15:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 67:1ಅರ 6:25; ಜ್ಞಾನೋ 16:15
ಕೀರ್ತ. 67:2ರೋಮ 10:18; ಕೊಲೊ 1:23
ಕೀರ್ತ. 67:2ಕೀರ್ತ 98:2; ಯೆಶಾ 49:6; ಲೂಕ 2:30, 31; ಅಕಾ 28:28; ತೀತ 2:11
ಕೀರ್ತ. 67:4ಯೆಶಾ 42:10
ಕೀರ್ತ. 67:4ಕೀರ್ತ 9:8; 96:10; 98:9; ರೋಮ 2:5
ಕೀರ್ತ. 67:6ಯಾಜ 26:4; ಕೀರ್ತ 85:12; ಯೆಶಾ 30:23; ಯೆಹೆ 34:27
ಕೀರ್ತ. 67:6ಆದಿ 17:7
ಕೀರ್ತ. 67:7ಕೀರ್ತ 22:27; ಪ್ರಕ 15:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 67:1-7

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ತಂತಿವಾದ್ಯಗಳ ಜೊತೆ ಹಾಡಬೇಕು. ಇದೊಂದು ಮಧುರ ಗೀತೆ.

67 ದೇವರು ನಮಗೆ ದಯೆ ತೋರಿಸ್ತಾನೆ, ನಮಗೆ ಆಶೀರ್ವಾದ ಮಾಡ್ತಾನೆ,

ಆತನ ಮುಖದ ಕಾಂತಿ ನಮ್ಮ ಮೇಲೆ ಬೆಳಗೋ ತರ ಮಾಡ್ತಾನೆ.+ (ಸೆಲಾ)

 2 ಆಗ ನಿನ್ನ ದಾರಿಯ ಬಗ್ಗೆ ಭೂಮಿಯಲ್ಲೆಲ್ಲ ಗೊತ್ತಾಗುತ್ತೆ.+

ನೀನು ಹೇಗೆ ರಕ್ಷಿಸ್ತೀಯ ಅಂತ ಎಲ್ಲ ಜನಾಂಗಗಳು ತಿಳ್ಕೊಳ್ಳುತ್ತೆ.+

 3 ದೇವರೇ, ಜನಾಂಗಗಳು ನಿನ್ನನ್ನ ಸ್ತುತಿಸಲಿ,

ಎಲ್ಲ ಜನ್ರು ನಿನ್ನನ್ನ ಹೊಗಳಲಿ.

 4 ಜನಾಂಗಗಳು ಉಲ್ಲಾಸಿಸ್ತಾ ಸಂತೋಷದಿಂದ ಜೈಕಾರ ಹಾಕಲಿ,+

ಯಾಕಂದ್ರೆ ನೀನು ದೇಶಗಳ ಜನ್ರಿಗೆ ಸರಿಯಾಗಿ ನ್ಯಾಯತೀರಿಸ್ತೀಯ.+

ಭೂಮಿಯಲ್ಲಿರೋ ಜನ್ರಿಗೆ ದಾರಿ ತೋರಿಸ್ತೀಯ. (ಸೆಲಾ)

 5 ದೇವರೇ, ಜನಾಂಗಗಳು ನಿನ್ನನ್ನ ಸ್ತುತಿಸಲಿ,

ಎಲ್ಲ ಜನ್ರು ನಿನ್ನನ್ನ ಹೊಗಳಲಿ.

 6 ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ,+

ದೇವರು, ನಮ್ಮ ದೇವರು ನಮ್ಮನ್ನ ಆಶೀರ್ವದಿಸ್ತಾನೆ.+

 7 ದೇವರು ನಮಗೆ ಆಶೀರ್ವಾದ ಕೊಡ್ತಾನೆ,

ಭೂಮಿಯ ಮೂಲೆಮೂಲೆಯಲ್ಲಿ ಇರೋ ಜನ್ರೆಲ್ಲ ಆತನಿಗೆ ಭಯಪಡ್ತಾರೆ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ