ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಒಳ್ಳೇ ಮತ್ತು ಕೆಟ್ಟ ಕುರುಬರು (1-4)

      • ‘ನೀತಿಯ ಮೊಳಕೆಯ’ ಆಳ್ವಿಕೆಯಲ್ಲಿ ಸುರಕ್ಷೆ (5-8)

      • ಸುಳ್ಳು ಪ್ರವಾದಿಗಳನ್ನ ಖಂಡಿಸಿದ್ದು (9-32)

      • ಯೆಹೋವನಿಂದ ಬಂದಿರೋ “ಭಾರ” (33-40)

ಯೆರೆಮೀಯ 23:1

ಮಾರ್ಜಿನಲ್ ರೆಫರೆನ್ಸ್

  • +ಯೆರೆ 10:21; 50:6; ಯೆಹೆ 34:2

ಯೆರೆಮೀಯ 23:2

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:5

ಯೆರೆಮೀಯ 23:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:11; 35:10; ಯೆರೆ 29:14; 31:8
  • +ಯೆರೆ 50:19; ಯೆಹೆ 34:14; ಮೀಕ 2:12
  • +ಧರ್ಮೋ 30:3, 5; ಆಮೋ 9:14; ಜೆಕ 10:8

ಯೆರೆಮೀಯ 23:4

ಮಾರ್ಜಿನಲ್ ರೆಫರೆನ್ಸ್

  • +ಯೆರೆ 3:15; ಯೋಹಾ 21:15; ಅಕಾ 20:28

ಯೆರೆಮೀಯ 23:5

ಪಾದಟಿಪ್ಪಣಿ

  • *

    ಅಕ್ಷ. “ದಾವೀದನಿಗೆ.”

  • *

    ಅಥವಾ “ವಾರಸುದಾರ.”

  • *

    ಅಕ್ಷ. “ಒಳನೋಟ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:1; 53:2; ಯೆರೆ 33:15, 16; ಜೆಕ 3:8; ಮತ್ತಾ 2:23
  • +ಲೂಕ 1:32, 33
  • +ಯೆಶಾ 9:7; 11:3, 4; 32:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2017, ಪು. 1

ಯೆರೆಮೀಯ 23:6

ಮಾರ್ಜಿನಲ್ ರೆಫರೆನ್ಸ್

  • +ಜೆಕ 10:6
  • +ಧರ್ಮೋ 33:28; ಯೆರೆ 32:37; ಜೆಕ 14:11
  • +ಯೆಶಾ 54:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2017, ಪು. 1

ಯೆರೆಮೀಯ 23:7

ಮಾರ್ಜಿನಲ್ ರೆಫರೆನ್ಸ್

  • +ಯೆರೆ 16:14, 15

ಯೆರೆಮೀಯ 23:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 43:5; ಯೆಹೆ 34:13; ಚೆಫ 3:20

ಯೆರೆಮೀಯ 23:10

ಮಾರ್ಜಿನಲ್ ರೆಫರೆನ್ಸ್

  • +ಯೆರೆ 3:8, 9; 5:7; 13:27; ಯೆಹೆ 22:11
  • +ಯೆಶಾ 24:4; ಯೋವೇ 1:10
  • +ಯೆರೆ 12:4

ಯೆರೆಮೀಯ 23:11

ಪಾದಟಿಪ್ಪಣಿ

  • *

    ಅಥವಾ “ಧರ್ಮಭ್ರಷ್ಟರಾಗಿದ್ದಾರೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 28:7; ಯೆರೆ 5:31; 6:13; ಯೆಹೆ 22:25; ಚೆಫ 3:4
  • +2ಪೂರ್ವ 33:1, 5; 36:14; ಯೆರೆ 7:11; ಯೆಹೆ 8:10, 11; 23:39

ಯೆರೆಮೀಯ 23:12

ಮಾರ್ಜಿನಲ್ ರೆಫರೆನ್ಸ್

  • +ಯೆರೆ 13:16

ಯೆರೆಮೀಯ 23:13

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 16:46

ಯೆರೆಮೀಯ 23:14

ಮಾರ್ಜಿನಲ್ ರೆಫರೆನ್ಸ್

  • +ಯೆರೆ 29:21, 23
  • +ಯೆರೆ 23:26
  • +ಯೆಶಾ 3:9
  • +ಆದಿ 18:20; ಧರ್ಮೋ 32:32; ಯೆಶಾ 1:10; ಯೂದ 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 8-9

ಯೆರೆಮೀಯ 23:15

ಪಾದಟಿಪ್ಪಣಿ

  • *

    ಅಕ್ಷ. “ಮಾಚಿಪತ್ರೆ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 8:14; 9:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 9

ಯೆರೆಮೀಯ 23:16

ಪಾದಟಿಪ್ಪಣಿ

  • *

    ಅಥವಾ “ನಿಮ್ಮಲ್ಲಿ ಪೊಳ್ಳು ನಿರೀಕ್ಷೆಗಳನ್ನ ಹುಟ್ಟಿಸ್ತಿದ್ದಾರೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 27:9; 29:8
  • +ಯೆರೆ 14:14; ಯೆಹೆ 13:3; 22:28
  • +ಪ್ರಲಾ 2:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 9

ಯೆರೆಮೀಯ 23:17

ಪಾದಟಿಪ್ಪಣಿ

  • *

    ಅಥವಾ “ಹೃದಯ ಹೇಳಿದ ಹಾಗೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 4:10; 6:13, 14; 8:11; ಯೆಹೆ 13:10
  • +ಮೀಕ 3:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 11

ಯೆರೆಮೀಯ 23:19

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:32; 30:23, 24

ಯೆರೆಮೀಯ 23:21

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:14; 27:15; 29:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 9

ಯೆರೆಮೀಯ 23:22

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 11

ಯೆರೆಮೀಯ 23:24

ಮಾರ್ಜಿನಲ್ ರೆಫರೆನ್ಸ್

  • +ಆದಿ 16:7, 13; ಜ್ಞಾನೋ 15:3; ಆಮೋ 9:2; ಇಬ್ರಿ 4:13
  • +ಕೀರ್ತ 139:7

ಯೆರೆಮೀಯ 23:25

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 18:20; ಯೆರೆ 27:9; 29:21, 23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 9-10

ಯೆರೆಮೀಯ 23:26

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:14

ಯೆರೆಮೀಯ 23:27

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:7; 2ಅರ 21:1, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2019, ಪು. 4

    ಕಾವಲಿನಬುರುಜು,

    3/1/1994, ಪು. 10

ಯೆರೆಮೀಯ 23:29

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:14
  • +ಇಬ್ರಿ 4:12

ಯೆರೆಮೀಯ 23:30

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 18:20; ಯೆರೆ 14:15; ಯೆಹೆ 13:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1992, ಪು. 4

ಯೆರೆಮೀಯ 23:31

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 13:7

ಯೆರೆಮೀಯ 23:32

ಮಾರ್ಜಿನಲ್ ರೆಫರೆನ್ಸ್

  • +ಚೆಫ 3:4
  • +ಯೆರೆ 7:8; ಪ್ರಲಾ 2:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 9-10

ಯೆರೆಮೀಯ 23:33

ಪಾದಟಿಪ್ಪಣಿ

  • *

    ಅಥವಾ “ಭಾರವಾದ ಸಂದೇಶ.” “ಭಾರ” ಅನ್ನೋ ಹೀಬ್ರು ಪದಕ್ಕೆ ಎರಡು ಅರ್ಥ ಇದೆ: “ದೇವರ ತೀರ್ಪಿನ ಘೋಷಣೆ” ಅಥವಾ “ಏನೋ ಭಾರವಾದದ್ದು.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 12:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 11

    3/1/1994, ಪು. 12

ಯೆರೆಮೀಯ 23:34

ಪಾದಟಿಪ್ಪಣಿ

  • *

    ಅಥವಾ “ಭಾರವಾದ ಸಂದೇಶ.”

ಯೆರೆಮೀಯ 23:36

ಪಾದಟಿಪ್ಪಣಿ

  • *

    ಅಥವಾ “ಭಾರವಾದ ಸಂದೇಶ.”

ಯೆರೆಮೀಯ 23:38

ಪಾದಟಿಪ್ಪಣಿ

  • *

    ಅಥವಾ “ಭಾರವಾದ ಸಂದೇಶ.”

  • *

    ಅಥವಾ “ಭಾರವಾದ ಸಂದೇಶ.”

  • *

    ಅಥವಾ “ಭಾರವಾದ ಸಂದೇಶ.”

ಯೆರೆಮೀಯ 23:40

ಮಾರ್ಜಿನಲ್ ರೆಫರೆನ್ಸ್

  • +ಯೆರೆ 24:9; 42:18; ಪ್ರಲಾ 5:20; ದಾನಿ 9:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 12-13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 23:1ಯೆರೆ 10:21; 50:6; ಯೆಹೆ 34:2
ಯೆರೆ. 23:2ಯೆಹೆ 34:5
ಯೆರೆ. 23:3ಯೆಶಾ 11:11; 35:10; ಯೆರೆ 29:14; 31:8
ಯೆರೆ. 23:3ಯೆರೆ 50:19; ಯೆಹೆ 34:14; ಮೀಕ 2:12
ಯೆರೆ. 23:3ಧರ್ಮೋ 30:3, 5; ಆಮೋ 9:14; ಜೆಕ 10:8
ಯೆರೆ. 23:4ಯೆರೆ 3:15; ಯೋಹಾ 21:15; ಅಕಾ 20:28
ಯೆರೆ. 23:5ಯೆಶಾ 11:1; 53:2; ಯೆರೆ 33:15, 16; ಜೆಕ 3:8; ಮತ್ತಾ 2:23
ಯೆರೆ. 23:5ಲೂಕ 1:32, 33
ಯೆರೆ. 23:5ಯೆಶಾ 9:7; 11:3, 4; 32:1
ಯೆರೆ. 23:6ಜೆಕ 10:6
ಯೆರೆ. 23:6ಧರ್ಮೋ 33:28; ಯೆರೆ 32:37; ಜೆಕ 14:11
ಯೆರೆ. 23:6ಯೆಶಾ 54:17
ಯೆರೆ. 23:7ಯೆರೆ 16:14, 15
ಯೆರೆ. 23:8ಯೆಶಾ 43:5; ಯೆಹೆ 34:13; ಚೆಫ 3:20
ಯೆರೆ. 23:10ಯೆರೆ 3:8, 9; 5:7; 13:27; ಯೆಹೆ 22:11
ಯೆರೆ. 23:10ಯೆಶಾ 24:4; ಯೋವೇ 1:10
ಯೆರೆ. 23:10ಯೆರೆ 12:4
ಯೆರೆ. 23:11ಯೆಶಾ 28:7; ಯೆರೆ 5:31; 6:13; ಯೆಹೆ 22:25; ಚೆಫ 3:4
ಯೆರೆ. 23:112ಪೂರ್ವ 33:1, 5; 36:14; ಯೆರೆ 7:11; ಯೆಹೆ 8:10, 11; 23:39
ಯೆರೆ. 23:12ಯೆರೆ 13:16
ಯೆರೆ. 23:13ಯೆಹೆ 16:46
ಯೆರೆ. 23:14ಯೆರೆ 29:21, 23
ಯೆರೆ. 23:14ಯೆರೆ 23:26
ಯೆರೆ. 23:14ಯೆಶಾ 3:9
ಯೆರೆ. 23:14ಆದಿ 18:20; ಧರ್ಮೋ 32:32; ಯೆಶಾ 1:10; ಯೂದ 7
ಯೆರೆ. 23:15ಯೆರೆ 8:14; 9:15
ಯೆರೆ. 23:16ಯೆರೆ 27:9; 29:8
ಯೆರೆ. 23:16ಯೆರೆ 14:14; ಯೆಹೆ 13:3; 22:28
ಯೆರೆ. 23:16ಪ್ರಲಾ 2:14
ಯೆರೆ. 23:17ಯೆರೆ 4:10; 6:13, 14; 8:11; ಯೆಹೆ 13:10
ಯೆರೆ. 23:17ಮೀಕ 3:11
ಯೆರೆ. 23:19ಯೆರೆ 25:32; 30:23, 24
ಯೆರೆ. 23:21ಯೆರೆ 14:14; 27:15; 29:8, 9
ಯೆರೆ. 23:22ಯೆರೆ 25:4, 5
ಯೆರೆ. 23:24ಆದಿ 16:7, 13; ಜ್ಞಾನೋ 15:3; ಆಮೋ 9:2; ಇಬ್ರಿ 4:13
ಯೆರೆ. 23:24ಕೀರ್ತ 139:7
ಯೆರೆ. 23:25ಧರ್ಮೋ 18:20; ಯೆರೆ 27:9; 29:21, 23
ಯೆರೆ. 23:26ಯೆರೆ 14:14
ಯೆರೆ. 23:27ನ್ಯಾಯ 3:7; 2ಅರ 21:1, 3
ಯೆರೆ. 23:29ಯೆರೆ 5:14
ಯೆರೆ. 23:29ಇಬ್ರಿ 4:12
ಯೆರೆ. 23:30ಧರ್ಮೋ 18:20; ಯೆರೆ 14:15; ಯೆಹೆ 13:2, 3
ಯೆರೆ. 23:31ಯೆಹೆ 13:7
ಯೆರೆ. 23:32ಚೆಫ 3:4
ಯೆರೆ. 23:32ಯೆರೆ 7:8; ಪ್ರಲಾ 2:14
ಯೆರೆ. 23:33ಯೆರೆ 12:7
ಯೆರೆ. 23:40ಯೆರೆ 24:9; 42:18; ಪ್ರಲಾ 5:20; ದಾನಿ 9:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 23:1-40

ಯೆರೆಮೀಯ

23 ಯೆಹೋವ ಹೇಳೋದು ಏನಂದ್ರೆ “ನನ್ನ ಹುಲ್ಲುಗಾವಲಲ್ಲಿರೋ ಕುರಿಗಳನ್ನ ನಾಶ ಮಾಡ್ತಿರೋ, ದಿಕ್ಕುಪಾಲಾಗಿ ಓಡಿಸ್ತಿರೋ ಕುರುಬರ ಪಾಡನ್ನ ಏನಂತ ಹೇಳಲಿ!”+

2 ಇಸ್ರಾಯೇಲಿನ ದೇವರಾದ ಯೆಹೋವ ತನ್ನ ಜನ್ರ ಕುರುಬರ ಬಗ್ಗೆ ಹೀಗೆ ಹೇಳ್ತಾನೆ “ನೀವು ನನ್ನ ಕುರಿಗಳು ದಿಕ್ಕುಪಾಲಾಗಿ ಓಡೋ ತರ ಮಾಡಿದ್ದೀರ. ಅವುಗಳನ್ನ ಚದರಿಸ್ತಾ ಇದ್ದೀರ. ಅವುಗಳ ಕಡೆಗೆ ನೀವು ಗಮನಾನೇ ಕೊಟ್ಟಿಲ್ಲ.”+

ಯೆಹೋವ ಹೇಳೋದು ಏನಂದ್ರೆ “ನೀವು ಕೆಟ್ಟ ಕೆಲಸಗಳನ್ನ ಮಾಡ್ತಾ ಇರೋದ್ರಿಂದ ನಿಮಗೆ ಶಿಕ್ಷೆ ಕೊಡ್ತೀನಿ.”

3 “ನಾನು ಬೇರೆಬೇರೆ ದೇಶಗಳಿಗೆ ಚದರಿಸಿಬಿಟ್ಟ ನನ್ನ ಕುರಿಗಳಲ್ಲಿ ಉಳಿದವುಗಳನ್ನ ಆ ಎಲ್ಲ ದೇಶಗಳಿಂದ ಒಟ್ಟುಸೇರಿಸ್ತೀನಿ.+ ಅವುಗಳ ಹುಲ್ಲುಗಾವಲಿಗೆ ವಾಪಸ್‌ ಕರ್ಕೊಂಡು ಬರ್ತಿನಿ.+ ಅವುಗಳ ಸಂತಾನ ಬೆಳೆದು ಅವುಗಳ ಸಂಖ್ಯೆ ಜಾಸ್ತಿ ಆಗುತ್ತೆ.+ 4 ಅವುಗಳನ್ನ ಚೆನ್ನಾಗಿ ನೋಡ್ಕೊಳ್ಳೋ ಕುರುಬರ ಕೈಗೆ ಕೊಡ್ತೀನಿ.+ ಇನ್ನು ಮೇಲೆ ನನ್ನ ಕುರಿಗಳು ಹೆದ್ರಲ್ಲ, ಬೆಚ್ಚಿ ಬೀಳಲ್ಲ, ಅವುಗಳಲ್ಲಿ ಒಂದೂ ಕಾಣೆ ಆಗಲ್ಲ” ಅಂತ ಯೆಹೋವ ಹೇಳ್ತಾನೆ.

5 ಯೆಹೋವ ಹೇಳೋದು ಏನಂದ್ರೆ “ನೋಡು! ನಾನು ದಾವೀದನ ವಂಶದಿಂದ* ಒಂದು ನೀತಿಯ ಮೊಳಕೆ* ಚಿಗುರೋ+ ತರ ಮಾಡೋ ದಿನ ಬರುತ್ತೆ. ಅವನು ಖಂಡಿತ ರಾಜನಾಗಿ ಆಳ್ತಾನೆ.+ ಅವನು ತಿಳುವಳಿಕೆಯಿಂದ* ಆಳ್ತಾನೆ, ದೇಶದಲ್ಲಿ ನ್ಯಾಯ ನೀತಿಯನ್ನ ಎತ್ತಿಹಿಡಿತಾನೆ.+ 6 ಅವನ ಕಾಲದಲ್ಲಿ ಯೆಹೂದವನ್ನ ರಕ್ಷಿಸಲಾಗುತ್ತೆ,+ ಇಸ್ರಾಯೇಲ್‌ ಸುರಕ್ಷಿತವಾಗಿ ವಾಸಿಸುತ್ತೆ.+ ಆ ರಾಜನನ್ನ ‘ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ’+ ಅನ್ನೋ ಹೆಸ್ರಿಂದ ಕರಿತಾರೆ.”

7 ಯೆಹೋವ ಹೇಳೋದು ಏನಂದ್ರೆ “ಆಗ ಅವರು ‘ಇಸ್ರಾಯೇಲ್ಯರನ್ನ ಈಜಿಪ್ಟ್‌ ದೇಶದಿಂದ ಕರ್ಕೊಂಡು ಬಂದ ಜೀವ ಇರೋ ದೇವರಾದ ಯೆಹೋವನಾಣೆ!’+ ಅಂತ ಹೇಳಲ್ಲ. 8 ಅದ್ರ ಬದಲು ‘ಇಸ್ರಾಯೇಲ್‌ ಜನ್ರ ವಂಶದವ್ರನ್ನ ಉತ್ತರ ದೇಶದಿಂದ, ತಾನು ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದ ಕರ್ಕೊಂಡು ಬಂದು, ಅವ್ರನ್ನ ಸ್ವದೇಶಕ್ಕೆ ವಾಪಸ್‌ ಸೇರಿಸಿದ ಜೀವ ಇರೋ ದೇವರಾದ ಯೆಹೋವನಾಣೆ’ ಅನ್ನೋ ದಿನ ಬರುತ್ತೆ. ಅವರು ತಮ್ಮ ದೇಶದಲ್ಲಿ ವಾಸಿಸ್ತಾರೆ.”+

9 ಪ್ರವಾದಿಗಳಿಗೆ ನಾನು ಹೇಳೋದು ಏನಂದ್ರೆ

ನನ್ನ ಹೃದಯ ಒಡೆದು ನುಚ್ಚುನೂರಾಗಿದೆ.

ನನ್ನ ಮೂಳೆಗಳೆಲ್ಲ ನಡುಗ್ತಿವೆ.

ನಾನು ಯೆಹೋವನ ಬಗ್ಗೆ, ಆತನ ಪವಿತ್ರ ಮಾತುಗಳ ಬಗ್ಗೆ ಕೇಳಿಸ್ಕೊಂಡ ಮೇಲೆ

ಮದ್ಯ ಕುಡಿದವನ ತರ,

ದ್ರಾಕ್ಷಾಮದ್ಯ ಕುಡಿದು ಮತ್ತೇರಿದವನ ತರ ಆಗಿದ್ದೀನಿ.

10 ಯಾಕಂದ್ರೆ ದೇಶದಲ್ಲಿ ವ್ಯಭಿಚಾರಿಗಳು ತುಂಬಿದ್ದಾರೆ,+

ಶಾಪದಿಂದಾಗಿ ದೇಶಕ್ಕೆ ದೇಶಾನೇ ಗೋಳಾಡ್ತಿದೆ,+

ಕಾಡಲ್ಲಿರೋ ಹುಲ್ಲುಗಾವಲುಗಳು ಒಣಗಿಹೋಗಿವೆ.+

ಅವರು ಮಾಡೋದೆಲ್ಲ ಕೆಟ್ಟದ್ದೇ, ಅವರು ತಮ್ಮ ಅಧಿಕಾರವನ್ನ ದುರುಪಯೋಗ ಮಾಡ್ತಿದ್ದಾರೆ.

11 “ಪ್ರವಾದಿಗಳು ಪುರೋಹಿತರು ಹಾಳಾಗಿದ್ದಾರೆ.*+

ಎಷ್ಟರ ಮಟ್ಟಿಗಂದ್ರೆ ನನ್ನ ಆಲಯದಲ್ಲೂ ಅವರು ಕೆಟ್ಟ ಕೆಲಸಗಳನ್ನ ಮಾಡ್ತಿದ್ದಾರೆ”+ ಅಂತ ಯೆಹೋವ ಹೇಳ್ತಾನೆ.

12 “ಅವ್ರ ದಾರಿ ಜಾರೋ ನೆಲ ಆಗುತ್ತೆ, ಕತ್ತಲೆ ಆಗುತ್ತೆ,+

ಅವರು ಎಡವಿ ಬೀಳ್ತಾರೆ.

ಶಿಕ್ಷೆ ವಿಧಿಸೋ ವರ್ಷದಲ್ಲಿ ನಾನು ಅವ್ರ ಮೇಲೆ ಕಷ್ಟ ತರ್ತಿನಿ” ಅಂತ ಯೆಹೋವ ಹೇಳ್ತಾನೆ.

13 “ಸಮಾರ್ಯದಲ್ಲಿರೋ+ ಪ್ರವಾದಿಗಳು ಅಸಹ್ಯ ಹುಟ್ಟಿಸೋ ಕೆಲಸಗಳನ್ನ ಮಾಡೋದನ್ನ ನೋಡಿದ್ದೀನಿ.

ಅವರು ಬಾಳನ ಹೆಸ್ರಲ್ಲಿ ಭವಿಷ್ಯ ಹೇಳ್ತಾರೆ.

ನನ್ನ ಜನ್ರಾದ ಇಸ್ರಾಯೇಲ್ಯರನ್ನ ದಾರಿ ತಪ್ಪಿಸ್ತಿದ್ದಾರೆ.

14 ಯೆರೂಸಲೇಮಲ್ಲಿ ಇರೋ ಪ್ರವಾದಿಗಳು ಹೇಸಿಗೆ ಹುಟ್ಟಿಸೋ ಕೆಲಸ ಮಾಡೋದನ್ನ ನೋಡಿದ್ದೀನಿ.

ಅವರು ವ್ಯಭಿಚಾರ ಮಾಡ್ತಿದ್ದಾರೆ,+ ಅವ್ರ ಜೀವನ ಬರೀ ಸುಳ್ಳಲ್ಲೇ ನಡಿತಿದೆ,+

ಕೆಟ್ಟವರಿಗೆ ಕುಮ್ಮಕ್ಕು ಕೊಡ್ತಾರೆ,

ಕೆಟ್ಟ ವಿಷ್ಯಗಳನ್ನ ಬಿಡೋದೇ ಇಲ್ಲ.

ನನಗೆ ಅವ್ರೆಲ್ಲ ಸೊದೋಮ್‌ ತರ+

ಆ ಪಟ್ಟಣದ ಜನ್ರು ಗೊಮೋರ ತರ ಇದ್ದಾರೆ.”+

15 ಹಾಗಾಗಿ ಸೈನ್ಯಗಳ ದೇವರಾದ ಯೆಹೋವ ಪ್ರವಾದಿಗಳ ವಿರುದ್ಧ ಹೀಗೆ ಹೇಳ್ತಾನೆ

“ಅವರು ಕಹಿ ಗಿಡ* ತಿನ್ನೋ ಹಾಗೆ ಮಾಡ್ತೀನಿ,

ಕುಡಿಯೋಕೆ ವಿಷ ನೀರು ಕೊಡ್ತೀನಿ.+

ಯಾಕಂದ್ರೆ ಯೆರೂಸಲೇಮಲ್ಲಿರೋ ಪ್ರವಾದಿಗಳಿಂದಾಗಿ ಇಡೀ ದೇಶದ ಜನ್ರು ಧರ್ಮಭ್ರಷ್ಟರು ಆಗಿದ್ದಾರೆ.”

16 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ

“ನಿಮಗೆ ಭವಿಷ್ಯ ಹೇಳ್ತಿರೋ ಪ್ರವಾದಿಗಳ ಮಾತು ಕೇಳಬೇಡಿ,+

ಅವರು ನಿಮಗೆ ಮೋಸ ಮಾಡ್ತಾ ಇದ್ದಾರೆ.*

ಅವ್ರಿಗೆ ಯೆಹೋವ ದರ್ಶನ ತೋರಿಸ್ತಿಲ್ಲ,+

ತಾವೇ ಕಥೆ ಕಟ್ಕೊಂಡು ದರ್ಶನ ನೋಡಿದ್ದೀವಿ ಅಂತ ಹೇಳ್ತಾರೆ.+

17 ನನಗೆ ಅಗೌರವ ತೋರಿಸುವವರ ಹತ್ರ ಅವರು ಪದೇ ಪದೇ,

‘“ನೀವು ಶಾಂತಿನೆಮ್ಮದಿಯಿಂದ ಬಾಳ್ತೀರ” ಅಂತ ಯೆಹೋವ ಹೇಳಿದ್ದಾನೆ’ ಅಂತಾರೆ.+

ಹಠಮಾರಿತನದಿಂದ ಮನಸ್ಸಿಗೆ ಬಂದ ಹಾಗೆ* ನಡಿಯೋ ಜನ್ರಿಗೆಲ್ಲ,

‘ನಿಮಗೆ ಯಾವ ಕಷ್ಟನೂ ಬರಲ್ಲ’ ಅಂತಾರೆ.+

18 ಆದ್ರೆ ಅವ್ರಲ್ಲಿ ಯಾರು ಯೆಹೋವನ ಆಪ್ತರ ಮಧ್ಯ ನಿಂತು,

ಆತನ ಮಾತುಗಳನ್ನ ಕೇಳಿಸ್ಕೊಂಡು, ಅರ್ಥ ಮಾಡ್ಕೊಂಡಿದ್ದಾರೆ?

ಯಾರು ಆತನ ಮಾತನ್ನ ಗಮನಕೊಟ್ಟು ಕೇಳಿದ್ದಾರೆ?

19 ಯೆಹೋವನ ಕೋಪ ಅನ್ನೋ ಬಿರುಗಾಳಿ ಅಪ್ಪಳಿಸುತ್ತೆ,

ಸುಂಟರಗಾಳಿ ತರ ಅದು ಸುತ್ತುತ್ತಾ ಕೆಟ್ಟವರ ತಲೆ ಮೇಲೆ ಜೋರಾಗಿ ಬಡಿಯುತ್ತೆ.+

20 ಮನಸ್ಸಲ್ಲಿ ಅಂದ್ಕೊಂಡಿದ್ದನ್ನ ಮಾಡಿ ಮುಗಿಸೋ ತನಕ

ಯೆಹೋವನ ಕೋಪ ತಣ್ಣಗಾಗಲ್ಲ.

ಕೊನೇ ದಿನಗಳಲ್ಲಿ ಇದು ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ.

21 ನಾನು ಆ ಪ್ರವಾದಿಗಳನ್ನ ಕಳಿಸಲಿಲ್ಲ, ಆದ್ರೂ ಅವರು ಓಡೋಡಿ ಹೋಗಿ ಭವಿಷ್ಯ ಹೇಳಿದ್ರು.

ನಾನು ಅವ್ರ ಜೊತೆ ಮಾತಾಡಲಿಲ್ಲ, ಅವ್ರಾಗೇ ಭವಿಷ್ಯ ಹೇಳಿದ್ರು.+

22 ಅವರು ನನ್ನ ಆಪ್ತರ ಮಧ್ಯ ನಿಂತಿದ್ರೆ

ಜನ್ರಿಗೆ ನನ್ನ ಮಾತುಗಳನ್ನ ಹೇಳ್ತಿದ್ರು.

ಅವರು ತಮ್ಮ ಕೆಟ್ಟ ದಾರಿಯನ್ನ ಕೆಟ್ಟ ಕೆಲಸಗಳನ್ನ ಬಿಟ್ಟುಬಿಡೋಕೆ ಸಹಾಯ ಮಾಡ್ತಿದ್ರು.”+

23 “ನಾನು ಹತ್ರ ಇರೋದನ್ನ ಮಾತ್ರ ನೋಡೋ ದೇವರಾ?

ದೂರದಲ್ಲಿ ನಡಿಯೋದನ್ನ ಕೂಡ ನೋಡೋಕೆ ನನ್ನಿಂದ ಆಗಲ್ವಾ?” ಅಂತ ಯೆಹೋವ ಹೇಳ್ತಾನೆ.

24 “ಯಾರಾದ್ರೂ ನನ್ನ ಕಣ್ಣಿಗೆ ಬೀಳದ ಹಾಗೆ ಗುಪ್ತಸ್ಥಳದಲ್ಲಿ ಬಚ್ಚಿಟ್ಕೊಳ್ಳೋಕೆ ಸಾಧ್ಯನಾ?”+ ಅಂತ ಯೆಹೋವ ಹೇಳ್ತಾನೆ.

“ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನನ್ನ ಕಣ್ಣಿಗೆ ಕಾಣದೇ ಇರೋದು ಏನಾದ್ರೂ ಇದ್ಯಾ?”+ ಅಂತ ಯೆಹೋವ ಹೇಳ್ತಾನೆ.

25 ಪ್ರವಾದಿಗಳು ‘ನನಗೊಂದು ಕನಸು ಬಿತ್ತು! ನನಗೊಂದು ಕನಸು ಬಿತ್ತು!’+ ಅಂತೇಳಿ ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯ ಹೇಳ್ತಿರೋದನ್ನ ಕೇಳಿಸ್ಕೊಂಡಿದ್ದೀನಿ. 26 ಪ್ರವಾದಿಗಳು ಇನ್ನೆಷ್ಟು ದಿನ ಈ ರೀತಿ ಸುಳ್ಳು ಭವಿಷ್ಯ ಹೇಳ್ತಾ ಇರ್ತಾರೆ? ಅವರು ಮನಸ್ಸಿಗೆ ಬಂದಿದ್ದನ್ನ ಹೇಳ್ತಾ ಜನ್ರಿಗೆ ಮೋಸ ಮಾಡ್ತಿದ್ದಾರೆ.+ 27 ಅವ್ರ ಪೂರ್ವಜರು ಬಾಳನಿಂದಾಗಿ ನನ್ನ ಹೆಸ್ರನ್ನ ಮರೆತುಬಿಟ್ರು.+ ಅದೇ ರೀತಿ ನನ್ನ ಜನ್ರು ನನ್ನ ಹೆಸ್ರನ್ನೇ ಮರೆತುಬಿಡೋ ಹಾಗೆ ಮಾಡೋಕೆ ಅವರು ತಮ್ಮ ಕನಸುಗಳನ್ನ ಹೇಳ್ತಾ ಇರ್ತಾರೆ. 28 ಪ್ರವಾದಿಗೆ ಕನಸು ಬಿದ್ರೆ ಅವನು ಆ ಕನಸನ್ನ ಹೇಳಲಿ, ಆದ್ರೆ ನನ್ನಿಂದ ಸಂದೇಶ ಪಡ್ಕೊಂಡವನು ನಾನು ಹೇಳಿದ್ದನ್ನೇ ಹೋಗಿ ಹೇಳಬೇಕು.”

“ಒಣಹುಲ್ಲು ಧಾನ್ಯಕ್ಕೆ ಸರಿಸಮ ಆಗುತ್ತಾ?” ಅಂತ ಯೆಹೋವ ಹೇಳ್ತಾನೆ.

29 “ನನ್ನ ಮಾತು ಬೆಂಕಿ ತರ+ ಬಂಡೆಯನ್ನ ಪುಡಿಪುಡಿ ಮಾಡೋ ಕಮ್ಮಾರನ ಸುತ್ತಿಗೆ ತರ ಇದ್ಯಲ್ಲಾ?”+ ಅಂತ ಯೆಹೋವ ಹೇಳ್ತಾನೆ.

30 “ನನ್ನ ಮಾತುಗಳನ್ನ ಇನ್ನೊಬ್ರಿಂದ ಕದ್ದು ಹೇಳೋ ಪ್ರವಾದಿಗಳಿಗೆ ಶಿಕ್ಷೆ ಕೊಡ್ತೀನಿ” ಅಂತ ಯೆಹೋವ ಹೇಳ್ತಾನೆ.+

31 “‘ದೇವರು ಹೀಗೆ ಹೇಳ್ತಾನೆ’ ಅಂತೇಳಿ ತಮ್ಮ ಸ್ವಂತ ಮಾತುಗಳನ್ನ ಹೇಳ್ತಿರೋ ಪ್ರವಾದಿಗಳಿಗೆ ಶಿಕ್ಷೆ ಕೊಡ್ತೀನಿ” ಅಂತ ಯೆಹೋವ ಹೇಳ್ತಾನೆ.+

32 “ಕನಸು ಬಿತ್ತು ಅಂತ ಬೊಗಳೆ ಬಿಡೋ, ಸುಳ್ಳು ಹೇಳ್ತಾ, ಕೊಚ್ಕೊಳ್ತಾ ನನ್ನ ಜನ್ರನ್ನ ದಾರಿತಪ್ಪಿಸೋ ಪ್ರವಾದಿಗಳಿಗೆ+ ಶಿಕ್ಷೆ ಕೊಡ್ತೀನಿ” ಅಂತ ಯೆಹೋವ ಹೇಳ್ತಾನೆ.

“ಆದ್ರೆ ನಾನು ಅವ್ರನ್ನ ಕಳಿಸಲಿಲ್ಲ, ಬೇರೆಯವ್ರಿಗೆ ಹೋಗಿ ಹೀಗೆ ಹೇಳಿ ಅಂತ ಅವ್ರಿಗೆ ಹೇಳಿಲ್ಲ. ಅದಕ್ಕೇ ಅವ್ರಿಂದ ಈ ಜನ್ರಿಗೇನೂ ಪ್ರಯೋಜನ ಆಗಲ್ಲ”+ ಅಂತ ಯೆಹೋವ ಹೇಳ್ತಾನೆ.

33 “ನಿನ್ನ ಹತ್ರ ಈ ಜನ, ಒಬ್ಬ ಪ್ರವಾದಿ ಅಥವಾ ಪುರೋಹಿತ ‘ಯೆಹೋವನಿಂದ ಬಂದಿರೋ ಭಾರ* ಯಾವುದು?’ ಅಂತ ಕೇಳಿದ್ರೆ ನೀನು ಅವ್ರಿಗೆ ‘“ನೀವೇ ಭಾರ! ನಾನು ನಿಮ್ಮನ್ನ ಎಸೆದುಬಿಡ್ತೀನಿ”+ ಅಂತ ಯೆಹೋವ ಹೇಳ್ತಾನೆ’ ಅಂತ ಹೇಳಬೇಕು. 34 ‘ಇದು ಯೆಹೋವನಿಂದ ಬಂದಿರೋ ಭಾರ’* ಅಂತ ಪ್ರವಾದಿ ಆಗ್ಲಿ ಪುರೋಹಿತ ಆಗ್ಲಿ ಜನ್ರಾಗ್ಲಿ ಹೇಳಿದ್ರೆ ಅಂಥವ್ರಿಗೆ ಅವ್ರ ಮನೆಯವರಿಗೆ ಶಿಕ್ಷೆ ಕೊಡ್ತೀನಿ. 35 ನಿಮ್ಮಲ್ಲಿ ಪ್ರತಿಯೊಬ್ಬ ತನ್ನ ಜೊತೆಗಾರನಿಗೆ, ತನ್ನ ಸಹೋದರನಿಗೆ ‘ಯೆಹೋವನ ಉತ್ರ ಏನು? ಯೆಹೋವ ಏನು ಹೇಳಿದ್ದಾನೆ?’ ಅಂತ ಕೇಳ್ತಾ ಇದ್ದೀರ. 36 ಆದ್ರೆ ನೀವು ಇನ್ಮುಂದೆ ಯೆಹೋವನಿಂದ ಬಂದಿರೋ ಭಾರ* ಅಂತ ಹೇಳಲೇಬಾರದು. ಯಾಕಂದ್ರೆ ನಿಮ್ಮಲ್ಲಿ ಪ್ರತಿಯೊಬ್ರು ಹೇಳೋ ಮಾತುಗಳು ಭಾರ. ನಮ್ಮ ದೇವರೂ ಸೈನ್ಯಗಳ ದೇವರೂ ಜೀವ ಇರೋ ದೇವರೂ ಆದ ಯೆಹೋವನ ಮಾತುಗಳನ್ನ ನೀವು ತಿರುಚಿದ್ದೀರ.

37 ನೀನು ಪ್ರವಾದಿ ಹತ್ರ ಹೋಗಿ ಹೀಗೆ ಹೇಳಬೇಕು ‘ಯೆಹೋವ ಏನು ಉತ್ರ ಕೊಟ್ಟಿದ್ದಾನೆ? ಯೆಹೋವ ಏನು ಹೇಳಿದ್ದಾನೆ? 38 ನೀವು “ಯೆಹೋವನಿಂದ ಬಂದಿರೋ ಭಾರ”* ಅಂತ ಹೇಳ್ತಾ ಇದ್ರೆ ಯೆಹೋವನ ಈ ಮಾತು ಕೇಳಿಸ್ಕೊಳ್ಳಿ: ‘“ಯೆಹೋವನಿಂದ ಬಂದಿರೋ ಭಾರ”* ಅನ್ನಬಾರದು’ ಅಂತ ನಾನು ನಿಮಗೆ ಹೇಳಿದ ಮೇಲೂ ನೀವು ‘ಈ ಮಾತು ಯೆಹೋವನಿಂದ ಬಂದಿರೋ ಭಾರ’* ಅಂತ ಹೇಳ್ತಾ ಇದ್ದೀರ. 39 ಹಾಗಾಗಿ ನೋಡಿ, ನಿಮ್ಮನ್ನ, ನಿಮಗೆ, ನಿಮ್ಮ ಪೂರ್ವಜರಿಗೆ ನಾನು ಕೊಟ್ಟ ಪಟ್ಟಣವನ್ನ ನನ್ನ ಕಣ್ಮುಂದಿಂದ ಎತ್ತಿ ಬಿಸಾಕ್ತೀನಿ. 40 ನಿಮ್ಮ ಹೆಸ್ರನ್ನ ಕೆಡಿಸ್ತಾ ಇರ್ತಿನಿ, ನಿಮಗೆ ಯಾವಾಗ್ಲೂ ಅವಮಾನ ಆಗೋ ತರ ಮಾಡ್ತೀನಿ. ಅದನ್ನ ನೀವು ಯಾವತ್ತೂ ಮರಿಯಲ್ಲ.”’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ