ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಥೆಸಲೊನೀಕ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಥೆಸಲೊನೀಕ ಮುಖ್ಯಾಂಶಗಳು

      • ಪಾಪಿ (1-12)

      • ದೃಢವಾಗಿ ನಿಲ್ಲೋಕೆ ಪ್ರೋತ್ಸಾಹ (13-17)

2 ಥೆಸಲೊನೀಕ 2:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:3
  • +1ಥೆಸ 4:17

2 ಥೆಸಲೊನೀಕ 2:2

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಚೆಫ 1:14; 2ಪೇತ್ರ 3:10
  • +1ಯೋಹಾ 4:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1990, ಪು. 14

2 ಥೆಸಲೊನೀಕ 2:3

ಪಾದಟಿಪ್ಪಣಿ

  • *

    ಅಥವಾ “ತಪ್ಪು ದಾರಿಗೆ ಹೋಗದ ಹಾಗೆ ನೋಡ್ಕೊಳ್ಳಿ.”

  • *

    ಅಥವಾ “ಧರ್ಮಭ್ರಷ್ಟತೆ.”

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 4:1; 2ತಿಮೊ 2:16-18; 4:3; 2ಪೇತ್ರ 2:1; 1ಯೋಹಾ 2:18, 19
  • +ಮತ್ತಾ 7:15; ಅಕಾ 20:29, 30
  • +2ಪೇತ್ರ 2:1, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2008, ಪು. 30

    9/1/2003, ಪು. 6

    9/1/1990, ಪು. 12-17

    ಹೊಸ ಲೋಕ ಭಾಷಾಂತರ, ಪು. 2657

2 ಥೆಸಲೊನೀಕ 2:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1990, ಪು. 13-14, 15-16

2 ಥೆಸಲೊನೀಕ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    7/2019, ಪು. 4

    ಕಾವಲಿನಬುರುಜು,

    9/1/1990, ಪು. 14

2 ಥೆಸಲೊನೀಕ 2:7

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:29, 30; 1ಕೊರಿಂ 11:18, 19; 1ಯೋಹಾ 2:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    7/2019, ಪು. 4

    ಕಾವಲಿನಬುರುಜು,

    9/1/1990, ಪು. 12

    8/1/1990, ಪು. 22-23

2 ಥೆಸಲೊನೀಕ 2:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:4; ಪ್ರಕ 19:15
  • +1ತಿಮೊ 6:13-15; 2ತಿಮೊ 4:1, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    7/2019, ಪು. 4

    ಕಾವಲಿನಬುರುಜು,

    9/15/2010, ಪು. 28

    9/15/2008, ಪು. 30

    9/1/1990, ಪು. 12-17, 22-23

    ಪ್ರಕಟನೆ, ಪು. 282-283

2 ಥೆಸಲೊನೀಕ 2:9

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:3
  • +ಮತ್ತಾ 24:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1990, ಪು. 12-13

2 ಥೆಸಲೊನೀಕ 2:10

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1990, ಪು. 12-13

2 ಥೆಸಲೊನೀಕ 2:11

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:5; 1ತಿಮೊ 4:1; 2ತಿಮೊ 4:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2019, ಪು. 2

2 ಥೆಸಲೊನೀಕ 2:13

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 17:17; 1ಕೊರಿಂ 6:11; 1ಥೆಸ 4:7
  • +ಯೋಹಾ 6:44; ರೋಮ 8:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2008, ಪು. 30

2 ಥೆಸಲೊನೀಕ 2:14

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 5:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2008, ಪು. 30

2 ಥೆಸಲೊನೀಕ 2:15

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:58; 16:13
  • +1ಕೊರಿಂ 11:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2013, ಪು. 8-9

2 ಥೆಸಲೊನೀಕ 2:16

ಮಾರ್ಜಿನಲ್ ರೆಫರೆನ್ಸ್

  • +1ಯೋಹಾ 4:10
  • +1ಪೇತ್ರ 1:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1995, ಪು. 19

2 ಥೆಸಲೊನೀಕ 2:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1995, ಪು. 19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಥೆಸ. 2:1ಮತ್ತಾ 24:3
2 ಥೆಸ. 2:11ಥೆಸ 4:17
2 ಥೆಸ. 2:2ಚೆಫ 1:14; 2ಪೇತ್ರ 3:10
2 ಥೆಸ. 2:21ಯೋಹಾ 4:1
2 ಥೆಸ. 2:31ತಿಮೊ 4:1; 2ತಿಮೊ 2:16-18; 4:3; 2ಪೇತ್ರ 2:1; 1ಯೋಹಾ 2:18, 19
2 ಥೆಸ. 2:3ಮತ್ತಾ 7:15; ಅಕಾ 20:29, 30
2 ಥೆಸ. 2:32ಪೇತ್ರ 2:1, 3
2 ಥೆಸ. 2:7ಅಕಾ 20:29, 30; 1ಕೊರಿಂ 11:18, 19; 1ಯೋಹಾ 2:18
2 ಥೆಸ. 2:8ಯೆಶಾ 11:4; ಪ್ರಕ 19:15
2 ಥೆಸ. 2:81ತಿಮೊ 6:13-15; 2ತಿಮೊ 4:1, 8
2 ಥೆಸ. 2:92ಕೊರಿಂ 11:3
2 ಥೆಸ. 2:9ಮತ್ತಾ 24:24
2 ಥೆಸ. 2:10ಮತ್ತಾ 24:11
2 ಥೆಸ. 2:11ಮತ್ತಾ 24:5; 1ತಿಮೊ 4:1; 2ತಿಮೊ 4:3, 4
2 ಥೆಸ. 2:13ಯೋಹಾ 17:17; 1ಕೊರಿಂ 6:11; 1ಥೆಸ 4:7
2 ಥೆಸ. 2:13ಯೋಹಾ 6:44; ರೋಮ 8:30
2 ಥೆಸ. 2:141ಪೇತ್ರ 5:10
2 ಥೆಸ. 2:151ಕೊರಿಂ 15:58; 16:13
2 ಥೆಸ. 2:151ಕೊರಿಂ 11:2
2 ಥೆಸ. 2:161ಯೋಹಾ 4:10
2 ಥೆಸ. 2:161ಪೇತ್ರ 1:3, 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಥೆಸಲೊನೀಕ 2:1-17

ಥೆಸಲೊನೀಕದವರಿಗೆ ಬರೆದ ಎರಡನೇ ಪತ್ರ

2 ಆದ್ರೆ ಸಹೋದರರೇ, ನಮ್ಮ ಪ್ರಭು ಯೇಸು ಕ್ರಿಸ್ತನ ಸಾನಿಧ್ಯದ ಸಮಯದ ಬಗ್ಗೆ+ ಮತ್ತು ನಾವು ಆತನ ಜೊತೆ ಒಂದಾಗೋದ್ರ ಬಗ್ಗೆ+ ನಿಮ್ಮ ಹತ್ರ ಒಂದು ವಿಷ್ಯ ಕೇಳ್ಕೊಳ್ತೀವಿ. ಅದೇನಂದ್ರೆ 2 ‘ಯೆಹೋವನ* ದಿನ+ ಬಂದಿದೆ’ ಅಂತ ಯಾರಾದ್ರೂ ಹೇಳಿದ್ರೆ ನೀವು ಗಾಬರಿ ಆಗಬೇಡಿ.+ ದೇವರೇ ಈ ಸುದ್ದಿ ಹೇಳಿದ್ದಾನೆ ಅಂತ ಅವರು ಹೇಳಿದ್ರೂ ಅಥವಾ ನಮ್ಮಿಂದ ಪತ್ರ ಬಂದಿದೆ ಅಂತ ಹೇಳಿ ಅವ್ರೇ ಒಂದು ಪತ್ರದಿಂದ ಓದಿ ಹೇಳಿದ್ರೂ ಚಿಂತೆ ಮಾಡಬೇಡಿ.

3 ಯಾರಿಂದಾನೂ ಯಾವ ವಿಧದಲ್ಲೂ ಮೋಸ ಹೋಗಬೇಡಿ.* ಯಾಕಂದ್ರೆ ಮೊದ್ಲು ದೇವರ ವಿರುದ್ಧ ದಂಗೆ* ಆಗುತ್ತೆ.+ ನಾಶವಾಗಿ ಹೋಗೋ ಪಾಪಿ+ ಬಯಲಿಗೆ ಬರ್ತಾನೆ.+ ಇದೆಲ್ಲ ಆದ್ಮೇಲೆನೇ ಆ ದಿನ ಬರುತ್ತೆ. 4 ಅವನೊಬ್ಬ ವಿರೋಧಿ, ತಾನೇ ದೇವರು ಅಂತ ಹೇಳ್ಕೊಳ್ತಾನೆ. ಜನ್ರು ಆರಾಧನೆ ಮಾಡೋ ಎಲ್ಲದಕ್ಕಿಂತ ನಾನೇ ಶ್ರೇಷ್ಠ ಅಂತ ಮೇಲೆ ಏರಿಸ್ಕೊಳ್ತಾನೆ. ಅವನು ದೇವರ ಆಲಯದಲ್ಲಿ ಕೂತ್ಕೊಂಡು ಎಲ್ರ ಮುಂದೆ ತಾನೇ ದೇವರು ಅಂತ ತೋರಿಸ್ಕೊಳ್ತಾನೆ. 5 ನಾನು ನಿಮ್ಮ ಜೊತೆ ಇದ್ದಾಗ್ಲೂ ಇದನ್ನೆಲ್ಲ ಹೇಳ್ತಿದ್ದೆ, ನಿಮಗೆ ನೆನಪಿದೆ ಅಲ್ವಾ?

6 ಆ ಪಾಪಿ ಸರಿಯಾದ ಸಮಯಕ್ಕೆ ಬಯಲಿಗೆ ಬರೋ ಹಾಗೆ ಅವನಿಗೆ ಅಡ್ಡಿಯಾಗಿ ಕೆಲಸ ಮಾಡ್ತಿರೋದು ಯಾರು ಅಂತ ನಿಮಗೆ ಗೊತ್ತು. 7 ಈಗಾಗ್ಲೇ ಶುರು ಆಗಿರೋ ಆ ಪಾಪಿಯ ಕೆಟ್ಟತನ ರಹಸ್ಯವಾಗಿದೆ+ ಅನ್ನೋದು ನಿಜ. ಈಗ ಅವನಿಗೆ ಅಡ್ಡಿಯಾದವನು ಇಲ್ಲದೆ ಹೋಗೋ ತನಕ ಆ ಕೆಟ್ಟತನ ರಹಸ್ಯವಾಗೇ ಇರುತ್ತೆ. 8 ಆಮೇಲೆ ಆ ಪಾಪಿ ಬಯಲಿಗೆ ಬರ್ತಾನೆ. ಪ್ರಭು ಯೇಸು ತನ್ನ ಸಾನಿಧ್ಯವನ್ನ ತೋರಿಸ್ಕೊಡೋ ಸಮಯದಲ್ಲಿ ತನ್ನ ಬಾಯಿಯ ಉಸಿರಿಂದ ಆ ಪಾಪಿಯನ್ನ ಅಳಿಸಿ,+ ಸರ್ವನಾಶ ಮಾಡ್ತಾನೆ.+ 9 ಆದ್ರೆ ಸೈತಾನನ ಪ್ರಭಾವದಿಂದಾನೇ ಆ ಪಾಪಿ ಕಾಣಿಸ್ಕೊಳ್ತಾನೆ.+ ಸೈತಾನ ಶಕ್ತಿ ಕೊಡೋದ್ರಿಂದ ಆ ಪಾಪಿ ದೊಡ್ಡದೊಡ್ಡ ಕೆಲಸವನ್ನ, ಸುಳ್ಳು ಗುರುತುಗಳನ್ನ, ಅದ್ಭುತಗಳನ್ನ,+ 10 ವಂಚಿಸೋ ಎಲ್ಲ ಕುತಂತ್ರಗಳನ್ನ ಮಾಡ್ತಾನೆ.+ ನಾಶದ ದಾರೀಲಿ ಇರುವವರು ಆ ಎಲ್ಲ ವಿಷ್ಯಗಳಿಂದ ಮೋಸಹೋಗ್ತಾರೆ. ನಾಶನೇ ಅವ್ರಿಗೆ ಸಿಗೋ ಶಿಕ್ಷೆ. ಯಾಕಂದ್ರೆ ರಕ್ಷಣೆ ಪಡಿಯೋಕೆ ಅವರು ಸತ್ಯವನ್ನ ಒಪ್ಕೊಂಡು ಪ್ರೀತಿಸಲಿಲ್ಲ. 11 ಹಾಗಾಗಿ ಅವರು ಸುಳ್ಳು ಬೋಧನೆಯಿಂದ ಮೋಸಹೋಗಿ ಸುಳ್ಳನ್ನೇ ನಂಬೋ ಹಾಗೆ+ ದೇವರು ಬಿಟ್ಟುಬಿಡ್ತಾನೆ. 12 ಸತ್ಯವನ್ನ ನಂಬದೆ ಕೆಟ್ಟದ್ದನ್ನ ಮಾಡೋದ್ರಲ್ಲಿ ಖುಷಿ ಪಡೋದ್ರಿಂದ ಅವ್ರಿಗೆ ಶಿಕ್ಷೆ ಕೊಡೋಕೆ ದೇವರು ಹಾಗೆ ಬಿಟ್ಟುಬಿಡ್ತಾನೆ.

13 ಆದ್ರೆ ಯೆಹೋವನಿಗೆ* ಪ್ರಿಯರಾದ ಸಹೋದರರೇ, ನಿಮಗೋಸ್ಕರ ಯಾವಾಗ್ಲೂ ನಾವು ಆತನಿಗೆ ಧನ್ಯವಾದ ಹೇಳ್ತೀವಿ. ಇದು ನಮ್ಮ ಕರ್ತವ್ಯ. ನೀವು ಸತ್ಯದಲ್ಲಿ ನಂಬಿಕೆ ಇಟ್ಟಿದ್ರಿಂದ ಆತನು ಪವಿತ್ರಶಕ್ತಿಯಿಂದ ನಿಮ್ಮನ್ನ ಪವಿತ್ರ ಮಾಡಿ+ ರಕ್ಷಿಸೋಕೆ ನಿಮ್ಮನ್ನ ಆರಂಭದಲ್ಲೇ ಆರಿಸ್ಕೊಂಡನು.+ 14 ನಾವು ಸಾರೋ ಸಿಹಿಸುದ್ದಿ ಮೂಲಕನೇ ದೇವರು ನಿಮ್ಮನ್ನ ಆರಿಸ್ಕೊಂಡು ನಮ್ಮ ಪ್ರಭು ಯೇಸು ಕ್ರಿಸ್ತನ ಮಹಿಮೆಯನ್ನ ಪಡಿಯೋಕೆ ಆಗೋ ತರ ಮಾಡಿದನು.+ 15 ಹಾಗಾಗಿ ಸಹೋದರರೇ, ದೃಢವಾಗಿ ನಿಲ್ಲಿ.+ ನಮ್ಮ ಮಾತಿಂದ ನಮ್ಮ ಪತ್ರದಿಂದ ನಿಮಗೆ ಕಲಿಸಿದ ವಿಷ್ಯಗಳನ್ನ ಪಾಲಿಸ್ತಾ ಇರಿ.+ 16 ನಮ್ಮ ತಂದೆಯಾದ ದೇವರು ನಮ್ಮನ್ನ ಪ್ರೀತಿಸ್ತಾನೆ.+ ಆತನು ನಮಗೆ ಅಪಾರ ಕೃಪೆ ತೋರಿಸಿ ಕೊನೆ ಇಲ್ಲದ ಸಾಂತ್ವನ ಮತ್ತು ಒಳ್ಳೇ ನಿರೀಕ್ಷೆ ಕೊಟ್ಟಿದ್ದಾನೆ.+ ಆತನು ಮತ್ತು ನಮ್ಮ ಪ್ರಭು ಯೇಸು ಕ್ರಿಸ್ತ 17 ನಿಮ್ಮ ಮನಸ್ಸಿಗೆ ನೆಮ್ಮದಿ ಕೊಡ್ಲಿ, ಒಳ್ಳೇದನ್ನೇ ಮಾತಾಡೋಕೆ ಮಾಡೋಕೆ ಬಲ ಕೊಡ್ಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ