ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಎರಡು ದಾರಿಗಳು

        • ದೇವರ ನಿಯಮ ಪುಸ್ತಕ ಓದೋನು ಸಂತೋಷವಾಗಿ ಇರ್ತಾನೆ (2)

        • ನೀತಿವಂತ ಹಣ್ಣು ಕೊಡೋ ಮರ (3)

        • ದುಷ್ಟರು ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ (4)

ಕೀರ್ತನೆ 1:1

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 4:14
  • +ಜ್ಞಾನೋ 22:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2009, ಪು. 17

    1/1/2007, ಪು. 4-5

    5/15/2006, ಪು. 18

    7/15/2004, ಪು. 10-12

    9/1/1999, ಪು. 23

ಕೀರ್ತನೆ 1:2

ಪಾದಟಿಪ್ಪಣಿ

  • *

    ಅಥವಾ “ಮೆಲುಧ್ವನಿಯಲ್ಲಿ ಓದ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 19:7; 40:8; 112:1; ಮತ್ತಾ 5:3; ರೋಮ 7:22; ಯಾಕೋ 1:25
  • +ಯೆಹೋ 1:8; ಕೀರ್ತ 119:97; 1ತಿಮೊ 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 27

    10/2023, ಪು. 23

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 11

    ಕಾವಲಿನಬುರುಜು,

    7/1/2009, ಪು. 17

    1/1/2007, ಪು. 5-6

    5/15/2006, ಪು. 18

    7/15/2004, ಪು. 12-13

    9/1/1999, ಪು. 23-24

    12/15/1992, ಪು. 32

ಕೀರ್ತನೆ 1:3

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 22:13; ಯೆರೆ 17:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 284

    ಕಾವಲಿನಬುರುಜು (ಅಧ್ಯಯನ),

    10/2021, ಪು. 25-26

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 11

    ಕಾವಲಿನಬುರುಜು (ಅಧ್ಯಯನ),

    11/2017, ಪು. 30

    ಕಾವಲಿನಬುರುಜು,

    7/1/2009, ಪು. 16-17

    1/1/2007, ಪು. 4, 6

    12/15/2004, ಪು. 20-21

    7/15/2004, ಪು. 13

    3/1/2004, ಪು. 28

    9/1/1999, ಪು. 24

    ಶುಶ್ರೂಷಾ ಶಾಲೆ, ಪು. 10

ಕೀರ್ತನೆ 1:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 13-14

ಕೀರ್ತನೆ 1:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 25:41
  • +ಮಲಾ 3:18; ಮತ್ತಾ 13:49, 50

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 12/2019, ಪು. 1

ಕೀರ್ತನೆ 1:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:18; ಯೆರೆ 12:3; 1ಪೇತ್ರ 3:12
  • +ಜ್ಞಾನೋ 14:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 14-15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 1:1ಜ್ಞಾನೋ 4:14
ಕೀರ್ತ. 1:1ಜ್ಞಾನೋ 22:10
ಕೀರ್ತ. 1:2ಕೀರ್ತ 19:7; 40:8; 112:1; ಮತ್ತಾ 5:3; ರೋಮ 7:22; ಯಾಕೋ 1:25
ಕೀರ್ತ. 1:2ಯೆಹೋ 1:8; ಕೀರ್ತ 119:97; 1ತಿಮೊ 4:15
ಕೀರ್ತ. 1:31ಪೂರ್ವ 22:13; ಯೆರೆ 17:7, 8
ಕೀರ್ತ. 1:5ಮತ್ತಾ 25:41
ಕೀರ್ತ. 1:5ಮಲಾ 3:18; ಮತ್ತಾ 13:49, 50
ಕೀರ್ತ. 1:6ಕೀರ್ತ 37:18; ಯೆರೆ 12:3; 1ಪೇತ್ರ 3:12
ಕೀರ್ತ. 1:6ಜ್ಞಾನೋ 14:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 1:1-6

ಕೀರ್ತನೆ

ಒಂದನೇ ಪುಸ್ತಕ

(ಕೀರ್ತನೆ 1-41)

1 ಕೆಟ್ಟವನ ಮಾತು ಕೇಳದೆ,

ಪಾಪಿಗಳ ದಾರಿಯಲ್ಲಿ ಹೋಗದೆ,+

ಗೇಲಿ ಮಾಡೋರ ಜೊತೆ ಕೂತುಕೊಳ್ಳದೆ+ ಇರೋನು ಸಂತೋಷವಾಗಿ ಇರ್ತಾನೆ.

 2 ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ,+

ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ.*+

 3 ಅವನು ನೀರಿನ ಕಾಲುವೆಗಳ ಹತ್ರ ಇರೋ ಮರದ ತರ ಇದ್ದಾನೆ,

ಅಂಥ ಮರ ಸರಿಯಾದ ಸಮಯಕ್ಕೆ ಹಣ್ಣು ಕೊಡುತ್ತೆ,

ಅದರ ಎಲೆ ಯಾವತ್ತೂ ಒಣಗಿ ಹೋಗಲ್ಲ.

ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.+

 4 ಆದ್ರೆ ದುಷ್ಟರು ಹಾಗಿರಲ್ಲ,

ಅವರು ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ ಇದ್ದಾರೆ.

 5 ಹಾಗಾಗಿ ತೀರ್ಪಿನ ದಿನ ಬಂದಾಗ ದುಷ್ಟರಿಗೆ ನಿಲ್ಲಕ್ಕಾಗಲ್ಲ,+

ಪಾಪಿಗಳು ನೀತಿವಂತರ ಗುಂಪಲ್ಲಿ ಇರಕ್ಕಾಗಲ್ಲ.+

 6 ಯಾಕಂದ್ರೆ ನೀತಿವಂತನ ದಾರಿ ಬಗ್ಗೆ ಯೆಹೋವಗೆ ಚೆನ್ನಾಗಿ ಗೊತ್ತು.+

ಆದ್ರೆ ದುಷ್ಟನ ದಾರಿ ನಾಶವಾಗಿ ಹೋಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ