ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಜನಾಂಗಗಳ ಪಟ್ಟಿ (1-32)

        • ಯೆಫೆತನ ವಂಶ (2-5)

        • ಹಾಮನ ವಂಶ (6-20)

          • ನಿಮ್ರೋದ ಯೆಹೋವನನ್ನ ವಿರೋಧಿಸಿದ (8-12)

        • ಶೇಮನ ವಂಶ (21-31)

ಆದಿಕಾಂಡ 10:1

ಮಾರ್ಜಿನಲ್ ರೆಫರೆನ್ಸ್

  • +ಲೂಕ 3:23, 36
  • +ಆದಿ 9:18, 19

ಆದಿಕಾಂಡ 10:2

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:6
  • +ಯೆಹೆ 38:2
  • +ಯೆಶಾ 66:19; ಯೆಹೆ 27:13
  • +ಕೀರ್ತ 120:5; ಯೆಹೆ 32:26
  • +1ಪೂರ್ವ 1:5-7

ಆದಿಕಾಂಡ 10:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 51:27
  • +ಯೆಹೆ 27:14; 38:6

ಆದಿಕಾಂಡ 10:4

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:7
  • +ಯೋನ 1:3
  • +ಯೆಶಾ 23:1

ಆದಿಕಾಂಡ 10:6

ಮಾರ್ಜಿನಲ್ ರೆಫರೆನ್ಸ್

  • +ಆದಿ 50:11
  • +ಯೆರೆ 46:9; ನಹೂ 3:9
  • +ಅರ 34:2; 1ಪೂರ್ವ 1:8-10

ಆದಿಕಾಂಡ 10:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:10
  • +ಯೆಹೆ 27:22

ಆದಿಕಾಂಡ 10:10

ಮಾರ್ಜಿನಲ್ ರೆಫರೆನ್ಸ್

  • +ಆದಿ 11:9
  • +ಎಜ್ರ 4:9
  • +ದಾನಿ 1:2

ಆದಿಕಾಂಡ 10:11

ಮಾರ್ಜಿನಲ್ ರೆಫರೆನ್ಸ್

  • +ಮೀಕ 5:6
  • +ಯೋನ 3:3; ಮತ್ತಾ 12:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1993, ಪು. 5-7

ಆದಿಕಾಂಡ 10:12

ಪಾದಟಿಪ್ಪಣಿ

  • *

    ಬಹುಶಃ ನಿನೆವೆ, ರೆಹೋಬೋತೀರ್‌, ಕೆಲಹ ಮತ್ತು ರೆಸೆನ್‌ ಇದೆಲ್ಲ ಸೇರಿ ಒಂದು ದೊಡ್ಡ ಪಟ್ಟಣ ಆಗಿತ್ತು.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1993, ಪು. 5

ಆದಿಕಾಂಡ 10:13

ಮಾರ್ಜಿನಲ್ ರೆಫರೆನ್ಸ್

  • +ಯೆರೆ 46:9
  • +1ಪೂರ್ವ 1:11, 12

ಆದಿಕಾಂಡ 10:14

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 29:14
  • +ಧರ್ಮೋ 2:23
  • +ಯೆಹೋ 13:2, 3; ಯೆರೆ 47:4

ಆದಿಕಾಂಡ 10:15

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:6; ಮಾರ್ಕ 7:24
  • +ಆದಿ 25:10; 27:46; 1ಪೂರ್ವ 1:13-16

ಆದಿಕಾಂಡ 10:16

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 1:21
  • +ಆದಿ 15:16; ಧರ್ಮೋ 3:8

ಆದಿಕಾಂಡ 10:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 11:3

ಆದಿಕಾಂಡ 10:18

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:11
  • +1ಅರ 8:65

ಆದಿಕಾಂಡ 10:19

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 47; ಅಕಾ 8:26
  • +ಆದಿ 20:1
  • +ಆದಿ 13:10; 19:24; ಯೂದ 7
  • +ಧರ್ಮೋ 29:23

ಆದಿಕಾಂಡ 10:21

ಪಾದಟಿಪ್ಪಣಿ

  • *

    ಬಹುಶಃ “ಯೆಫೆತನ ಅಣ್ಣನಾದ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 11:17

ಆದಿಕಾಂಡ 10:22

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 4:9; ಅಕಾ 2:8, 9
  • +ಯೆಹೆ 27:23
  • +ಆದಿ 11:10
  • +1ಪೂರ್ವ 1:17

ಆದಿಕಾಂಡ 10:24

ಮಾರ್ಜಿನಲ್ ರೆಫರೆನ್ಸ್

  • +ಆದಿ 11:12; ಲೂಕ 3:23, 35

ಆದಿಕಾಂಡ 10:25

ಪಾದಟಿಪ್ಪಣಿ

  • *

    ಅರ್ಥ “ಚೆದರು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 11:16
  • +1ಪೂರ್ವ 1:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2004, ಪು. 31

    4/1/1990, ಪು. 19

ಆದಿಕಾಂಡ 10:26

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 1:20-23

ಆದಿಕಾಂಡ 10:29

ಮಾರ್ಜಿನಲ್ ರೆಫರೆನ್ಸ್

  • +1ಅರ 9:28; 10:11

ಆದಿಕಾಂಡ 10:31

ಮಾರ್ಜಿನಲ್ ರೆಫರೆನ್ಸ್

  • +ಆದಿ 10:5

ಆದಿಕಾಂಡ 10:32

ಮಾರ್ಜಿನಲ್ ರೆಫರೆನ್ಸ್

  • +ಆದಿ 9:7, 19; ಅಕಾ 17:26

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 10:1ಲೂಕ 3:23, 36
ಆದಿ. 10:1ಆದಿ 9:18, 19
ಆದಿ. 10:2ಯೆಹೆ 38:6
ಆದಿ. 10:2ಯೆಹೆ 38:2
ಆದಿ. 10:2ಯೆಶಾ 66:19; ಯೆಹೆ 27:13
ಆದಿ. 10:2ಕೀರ್ತ 120:5; ಯೆಹೆ 32:26
ಆದಿ. 10:21ಪೂರ್ವ 1:5-7
ಆದಿ. 10:3ಯೆರೆ 51:27
ಆದಿ. 10:3ಯೆಹೆ 27:14; 38:6
ಆದಿ. 10:4ಯೆಹೆ 27:7
ಆದಿ. 10:4ಯೋನ 1:3
ಆದಿ. 10:4ಯೆಶಾ 23:1
ಆದಿ. 10:6ಆದಿ 50:11
ಆದಿ. 10:6ಯೆರೆ 46:9; ನಹೂ 3:9
ಆದಿ. 10:6ಅರ 34:2; 1ಪೂರ್ವ 1:8-10
ಆದಿ. 10:7ಕೀರ್ತ 72:10
ಆದಿ. 10:7ಯೆಹೆ 27:22
ಆದಿ. 10:10ಆದಿ 11:9
ಆದಿ. 10:10ಎಜ್ರ 4:9
ಆದಿ. 10:10ದಾನಿ 1:2
ಆದಿ. 10:11ಮೀಕ 5:6
ಆದಿ. 10:11ಯೋನ 3:3; ಮತ್ತಾ 12:41
ಆದಿ. 10:13ಯೆರೆ 46:9
ಆದಿ. 10:131ಪೂರ್ವ 1:11, 12
ಆದಿ. 10:14ಯೆಹೆ 29:14
ಆದಿ. 10:14ಧರ್ಮೋ 2:23
ಆದಿ. 10:14ಯೆಹೋ 13:2, 3; ಯೆರೆ 47:4
ಆದಿ. 10:15ಯೆಹೋ 13:6; ಮಾರ್ಕ 7:24
ಆದಿ. 10:15ಆದಿ 25:10; 27:46; 1ಪೂರ್ವ 1:13-16
ಆದಿ. 10:16ನ್ಯಾಯ 1:21
ಆದಿ. 10:16ಆದಿ 15:16; ಧರ್ಮೋ 3:8
ಆದಿ. 10:17ಯೆಹೋ 11:3
ಆದಿ. 10:18ಯೆಹೆ 27:11
ಆದಿ. 10:181ಅರ 8:65
ಆದಿ. 10:19ಯೆಹೋ 15:20, 47; ಅಕಾ 8:26
ಆದಿ. 10:19ಆದಿ 20:1
ಆದಿ. 10:19ಆದಿ 13:10; 19:24; ಯೂದ 7
ಆದಿ. 10:19ಧರ್ಮೋ 29:23
ಆದಿ. 10:21ಆದಿ 11:17
ಆದಿ. 10:22ಎಜ್ರ 4:9; ಅಕಾ 2:8, 9
ಆದಿ. 10:22ಯೆಹೆ 27:23
ಆದಿ. 10:22ಆದಿ 11:10
ಆದಿ. 10:221ಪೂರ್ವ 1:17
ಆದಿ. 10:24ಆದಿ 11:12; ಲೂಕ 3:23, 35
ಆದಿ. 10:25ಆದಿ 11:16
ಆದಿ. 10:251ಪೂರ್ವ 1:19
ಆದಿ. 10:261ಪೂರ್ವ 1:20-23
ಆದಿ. 10:291ಅರ 9:28; 10:11
ಆದಿ. 10:31ಆದಿ 10:5
ಆದಿ. 10:32ಆದಿ 9:7, 19; ಅಕಾ 17:26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 10:1-32

ಆದಿಕಾಂಡ

10 ಇದು ನೋಹನ ಮಕ್ಕಳಾದ ಶೇಮ್‌,+ ಹಾಮ್‌, ಯೆಫೆತನ ಚರಿತ್ರೆ.

ಜಲಪ್ರಳಯ ಆದ್ಮೇಲೆ ಅವರಿಗೆ ಮಕ್ಕಳು ಹುಟ್ಟಿದ್ರು.+ 2 ಯೆಫೆತನ ಮಕ್ಕಳು ಗೋಮೆರ್‌,+ ಮಾಗೋಗ್‌,+ ಮಾದಯ್‌, ಯಾವಾನ್‌, ತೂಬಲ್‌,+ ಮೇಷೆಕ್‌,+ ತೀರಾಸ್‌.+

3 ಗೋಮೆರನ ಮಕ್ಕಳು ಅಷ್ಕೆನಸ್‌,+ ರೀಫತ್‌, ತೋಗರ್ಮ.+

4 ಯಾವಾನನ ಮಕ್ಕಳು ಎಲೀಷಾ,+ ತಾರ್ಷೀಷ್‌,+ ಕಿತ್ತೀಮ್‌,+ ದೋದಾನೀಮ್‌.

5 ಇವರ ವಂಶದವರು ತಮ್ಮತಮ್ಮ ಭಾಷೆ, ಕುಟುಂಬ, ಜನಾಂಗದ ಪ್ರಕಾರ ಚದರಿ ದ್ವೀಪಗಳಲ್ಲಿ ವಾಸ ಮಾಡಿದ್ರು.

6 ಹಾಮನ ಮಕ್ಕಳು ಕೂಷ್‌, ಮಿಚ್ರಯಿಮ್‌,+ ಪೂಟ್‌,+ ಕಾನಾನ್‌.+

7 ಕೂಷನ ಮಕ್ಕಳು ಸೆಬಾ,+ ಹವೀಲಾ, ಸಬ್ತಾ, ರಮ್ಮ,+ ಸಬ್ತಕಾ.

ರಮ್ಮನ ಮಕ್ಕಳು ಶೆಬ, ದೆದಾನ್‌.

8 ಕೂಷನಿಗೆ ನಿಮ್ರೋದ ಹುಟ್ಟಿದ. ನಿಮ್ರೋದ ಭೂಮಿಯಲ್ಲಿ ಮೊದಲ ಶಕ್ತಿಶಾಲಿ ವ್ಯಕ್ತಿ. 9 ಬಲಿಷ್ಠ ಬೇಟೆಗಾರನಾಗಿದ್ದ ಅವನು ಯೆಹೋವನನ್ನ ವಿರೋಧಿಸಿದ. ಈ ಕಾರಣಕ್ಕೆನೇ ಕೆಲವೊಮ್ಮೆ ಜನ್ರು ಬೇರೆಯವರನ್ನ ನಿಮ್ರೋದನಿಗೆ ಹೋಲಿಸಿ “ಇವನು ಯೆಹೋವನನ್ನ ವಿರೋಧಿಸಿದ ಬಲಿಷ್ಠ ಬೇಟೆಗಾರ ನಿಮ್ರೋದನ ಹಾಗೆನೇ ಇದ್ದಾನೆ” ಅಂತಾರೆ. 10 ಅವನು ಮೊದಮೊದಲು ಆಳಿದ ಪಟ್ಟಣಗಳು: ಬಾಬೆಲ್‌,+ ಯೆರೆಕ್‌,+ ಅಕ್ಕದ್‌, ಕಲ್ನೇ. ಇವು ಶಿನಾರ್‌+ ಪ್ರದೇಶದಲ್ಲಿ ಇದೆ. 11 ಅವನು ಆ ಪ್ರದೇಶದಿಂದ ಹೊರಟು ಅಶ್ಶೂರ್‌+ ದೇಶಕ್ಕೆ ಬಂದು ಅಲ್ಲಿ ಕಟ್ಟಿದ ಪಟ್ಟಣಗಳು ಯಾವುದಂದ್ರೆ ನಿನೆವೆ,+ ರೆಹೋಬೋತೀರ್‌, ಕೆಲಹ, 12 ನಿನೆವೆಗೂ ಕೆಲಹಕ್ಕೂ ಮಧ್ಯ ಇರೋ ರೆಸೆನ್‌. ಇದು* ದೊಡ್ಡ ಪಟ್ಟಣ.

13 ಮಿಚ್ರಯಿಮನ ಮಕ್ಕಳು ಲೂದ್ಯ,+ ಅನಾಮ್‌, ಲೆಹಾಬ್‌, ನಫ್ತುಹ್ಯ,+ 14 ಪತ್ರುಸ್ಯ,+ ಕಸ್ಲುಹ್ಯ, ಕಫ್ತೋರ್ಯ.+ ಕಸ್ಲುಹ್ಯನ ವಂಶದವರೇ ಫಿಲಿಷ್ಟಿಯರು.+

15 ಕಾನಾನನ ಮೊದಲನೇ ಮಗ ಸೀದೋನ್‌.+ ಆಮೇಲೆ ಹೇತ್‌+ ಹುಟ್ಟಿದ. 16 ಅಷ್ಟೇ ಅಲ್ಲ ಯೆಬೂಸಿಯರು,+ ಅಮೋರಿಯರು,+ ಗಿರ್ಗಾಷಿಯರು, 17 ಹಿವ್ವಿಯರು,+ ಅರ್ಕಿಯರು, ಸೀನಿಯರು, 18 ಅರ್ವಾದಿಯರು,+ ಚೆಮಾರಿಯರು, ಹಾಮಾತ್ಯರು+ ಕಾನಾನನಿಂದ ಹುಟ್ಟಿದ್ರು. ಆಮೇಲೆ ಕಾನಾನನ ಕುಟುಂಬಗಳು ಬೇರೆಬೇರೆ ಜಾಗಕ್ಕೆ ಚೆಲ್ಲಾಪಿಲ್ಲಿ ಆಯ್ತು. 19 ಕಾನಾನ್ಯರ ಪ್ರದೇಶದ ಗಡಿ ಸೀದೋನಿಂದ ದೂರದ ಗಾಜಾಕ್ಕೆ+ ಹತ್ರ ಇರೋ ಗೆರಾರಿನ+ ತನಕ, ಲೆಷಾಕ್ಕೆ ಹತ್ರ ಇರೋ ಸೊದೋಮ್‌, ಗೊಮೋರ,+ ಅದ್ಮಾ, ಚೆಬೋಯೀಮ್‌+ ತನಕ ಇತ್ತು. 20 ಇವರೇ ಹಾಮನ ವಂಶದವರು. ಇವರನ್ನ ಅವರವರ ಕುಟುಂಬ, ಭಾಷೆ, ಪ್ರದೇಶ ಮತ್ತು ಜನಾಂಗದ ಪ್ರಕಾರ ಪಟ್ಟಿಮಾಡಲಾಗಿದೆ.

21 ಯೆಫೆತನ ತಮ್ಮನಾದ* ಶೇಮನಿಗೆ ಕೂಡ ಮಕ್ಕಳಾದ್ರು. ಶೇಮ ಎಬೆರನ+ ಎಲ್ಲ ಮಕ್ಕಳ ಪೂರ್ವಜ. 22 ಶೇಮನ ಮಕ್ಕಳು ಏಲಾಮ್‌,+ ಅಶ್ಶೂರ್‌,+ ಅರ್ಪಕ್ಷದ,+ ಲೂದ್‌, ಅರಾಮ್‌.+

23 ಅರಾಮನ ಮಕ್ಕಳು ಊಚ್‌, ಹೂಲ್‌, ಗೆತೆರ್‌, ಮಷ್‌.

24 ಅರ್ಪಕ್ಷದನಿಗೆ ಶೆಲಹ+ ಹುಟ್ಟಿದ. ಶೆಲಹನಿಗೆ ಎಬೆರ ಹುಟ್ಟಿದ.

25 ಎಬೆರನಿಗೆ ಇಬ್ರು ಮಕ್ಕಳು ಹುಟ್ಟಿದ್ರು. ಒಬ್ಬನ ಹೆಸ್ರು ಪೆಲೆಗ.*+ ಯಾಕಂದ್ರೆ ಅವನ ಕಾಲದಲ್ಲಿ ಭೂಮಿಯಲ್ಲಿದ್ದ ಜನ ಚದರಿಹೋದ್ರು. ಇನ್ನೊಬ್ಬ ಮಗನ ಹೆಸ್ರು ಯೊಕ್ತಾನ್‌.+

26 ಯೊಕ್ತಾನನಿಗೆ ಹುಟ್ಟಿದ ಮಕ್ಕಳು ಅಲ್ಮೋದಾದ್‌, ಶೆಲೆಫ್‌, ಹಚರ್ಮಾವೆತ್‌, ಯೆರಹ,+ 27 ಹದೋರಾಮ್‌, ಊಜಾಲ್‌, ದಿಕ್ಲಾ, 28 ಓಬಾಲ್‌, ಅಬೀಮಯೇಲ್‌, ಶೆಬ,29 ಓಫೀರ್‌,+ ಹವೀಲಾ, ಯೋಬಾಬ್‌. ಇವರೆಲ್ಲ ಯೊಕ್ತಾನನ ಮಕ್ಕಳು.

30 ಅವರು ವಾಸಿಸ್ತಿದ್ದ ಪ್ರದೇಶ ಮೇಶಾದಿಂದ ಹಿಡಿದು ಪೂರ್ವದ ಬೆಟ್ಟ ಪ್ರದೇಶವಾದ ಸೆಫಾರ್‌ ತನಕ ಇತ್ತು.

31 ಇವರೇ ಶೇಮನ ವಂಶದವರು. ಇವರನ್ನ ಅವರವರ ಕುಟುಂಬ, ಭಾಷೆ, ಪ್ರದೇಶ ಮತ್ತು ಜನಾಂಗದ ಪ್ರಕಾರ ಪಟ್ಟಿಮಾಡಲಾಗಿದೆ.+

32 ಇವು ನೋಹನ ಮಕ್ಕಳ ಕುಟುಂಬಗಳು. ಇವರನ್ನ ಅವರವರ ವಂಶ ಮತ್ತು ಜನಾಂಗಗಳ ಪ್ರಕಾರ ಪಟ್ಟಿಮಾಡಲಾಗಿದೆ. ಜಲಪ್ರಳಯ ಆದ್ಮೇಲೆ ಭೂಮಿ ತುಂಬ ಹರಡಿದ್ದ ಜನ್ರು ಬಂದದ್ದು ಈ ಕುಟುಂಬಗಳಿಂದಾನೇ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ