ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 68
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ‘ದೇವರ ಶತ್ರುಗಳು ಚದುರಿಹೋಗಲಿ’

        • “ತಂದೆಯಿಲ್ಲದವನಿಗೆ ತಂದೆ” (5)

        • ಒಬ್ಬಂಟಿಗರಿಗೆ ದೇವರು ಮನೆ ಕೊಡ್ತಾನೆ (6)

        • ಸಿಹಿಸುದ್ದಿ ಹೇಳೋ ಸ್ತ್ರೀಯರು (11)

        • ಪುರುಷರ ರೂಪದಲ್ಲಿರೋ ಉಡುಗೊರೆಗಳು (18)

        • ‘ಯೆಹೋವ ಪ್ರತಿದಿನ ನಮ್ಮ ಭಾರ ಹೊರ್ತಾನೆ’ (19)

ಕೀರ್ತನೆ 68:1

ಮಾರ್ಜಿನಲ್ ರೆಫರೆನ್ಸ್

  • +ಅರ 10:35; ಕೀರ್ತ 21:8

ಕೀರ್ತನೆ 68:2

ಮಾರ್ಜಿನಲ್ ರೆಫರೆನ್ಸ್

  • +ನಹೂ 1:6

ಕೀರ್ತನೆ 68:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 32:11

ಕೀರ್ತನೆ 68:4

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸಿ.”

  • *

    ಬಹುಶಃ, “ಮೋಡಗಳ ಮೇಲೆ.”

  • *

    “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 12:4
  • +ವಿಮೋ 6:3

ಕೀರ್ತನೆ 68:5

ಪಾದಟಿಪ್ಪಣಿ

  • *

    ಅಕ್ಷ. “ನ್ಯಾಯಾಧೀಶನಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 57:15
  • +ವಿಮೋ 22:22-24; ಧರ್ಮೋ 10:17, 18; ಕೀರ್ತ 10:14; 146:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 4

ಕೀರ್ತನೆ 68:6

ಪಾದಟಿಪ್ಪಣಿ

  • *

    ಅಥವಾ “ದಂಗೆಕೋರ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 113:9
  • +ಯೆಶಾ 61:1
  • +ಧರ್ಮೋ 28:15, 23; ಕೀರ್ತ 107:33, 34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2018, ಪು. 11

ಕೀರ್ತನೆ 68:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:21

ಕೀರ್ತನೆ 68:8

ಪಾದಟಿಪ್ಪಣಿ

  • *

    ಅಕ್ಷ. “ತೊಟ್ಟಿಕ್ಕಿತು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 114:1, 4; ಇಬ್ರಿ 12:26
  • +ವಿಮೋ 19:18; ನ್ಯಾಯ 5:4, 5

ಕೀರ್ತನೆ 68:9

ಪಾದಟಿಪ್ಪಣಿ

  • *

    ಅಕ್ಷ. “ಆಸ್ತಿಗೆ.”

ಕೀರ್ತನೆ 68:10

ಮಾರ್ಜಿನಲ್ ರೆಫರೆನ್ಸ್

  • +ಅರ 10:34

ಕೀರ್ತನೆ 68:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:20; ನ್ಯಾಯ 5:1; 11:34; 1ಸಮು 18:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2014, ಪು. 10

    4/1/1991, ಪು. 28

ಕೀರ್ತನೆ 68:12

ಮಾರ್ಜಿನಲ್ ರೆಫರೆನ್ಸ್

  • +ಅರ 31:25-27; ಯೆಹೋ 10:12, 16; 12:7; ನ್ಯಾಯ 5:19
  • +ಅರ 31:27; 1ಸಮು 30:23-25

ಕೀರ್ತನೆ 68:13

ಪಾದಟಿಪ್ಪಣಿ

  • *

    ಬಹುಶಃ, “ಕುರಿಯ ದೊಡ್ಡಿಗಳ ಮಧ್ಯ.”

  • *

    ಅಥವಾ “ಹಳದಿ ಮಿಶ್ರಿತ ಹಸಿರು ಬಣ್ಣದ್ದು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 10

ಕೀರ್ತನೆ 68:14

ಪಾದಟಿಪ್ಪಣಿ

  • *

    ಅಥವಾ “ಅದು ಚಲ್ಮೋನಿನಲ್ಲಿ ಹಿಮ ಬಿದ್ದಂತೆ ಇತ್ತು.”

ಮಾರ್ಜಿನಲ್ ರೆಫರೆನ್ಸ್

  • +ಅರ 21:3; ಯೆಹೋ 10:5, 10

ಕೀರ್ತನೆ 68:15

ಪಾದಟಿಪ್ಪಣಿ

  • *

    ಅಥವಾ “ಭವ್ಯವಾದ ಬೆಟ್ಟ”

ಮಾರ್ಜಿನಲ್ ರೆಫರೆನ್ಸ್

  • +ಅರ 21:33; ಧರ್ಮೋ 3:8, 10

ಕೀರ್ತನೆ 68:16

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 11:5; ಕೀರ್ತ 48:2, 3; 132:13
  • +ಧರ್ಮೋ 12:5, 6; 1ಅರ 9:3; ಇಬ್ರಿ 12:22

ಕೀರ್ತನೆ 68:17

ಮಾರ್ಜಿನಲ್ ರೆಫರೆನ್ಸ್

  • +2ಅರ 6:16, 17; ಮತ್ತಾ 26:53
  • +ವಿಮೋ 19:23; ಧರ್ಮೋ 33:2

ಕೀರ್ತನೆ 68:18

ಮಾರ್ಜಿನಲ್ ರೆಫರೆನ್ಸ್

  • +2ಸಮು 5:7
  • +ಎಫೆ 4:8, 11
  • +ಧರ್ಮೋ 2:36; 7:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2010, ಪು. 18

    6/1/2006, ಪು. 10

    6/1/1999, ಪು. 9-10

ಕೀರ್ತನೆ 68:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:22; 1ಪೇತ್ರ 5:6, 7

ಕೀರ್ತನೆ 68:20

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 12:2; 45:17
  • +ಧರ್ಮೋ 32:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2006, ಪು. 14

ಕೀರ್ತನೆ 68:21

ಪಾದಟಿಪ್ಪಣಿ

  • *

    ಅಥವಾ “ಪಾಪದ ದಾರಿಯಲ್ಲಿ ನಡೆಯೋ ಜನ್ರ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:23; ಯೆಹೆ 18:26

ಕೀರ್ತನೆ 68:22

ಮಾರ್ಜಿನಲ್ ರೆಫರೆನ್ಸ್

  • +ಅರ 21:33

ಕೀರ್ತನೆ 68:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 58:10

ಕೀರ್ತನೆ 68:24

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 15:25, 28; ಕೀರ್ತ 24:7

ಕೀರ್ತನೆ 68:25

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 15:16; ಕೀರ್ತ 87:7; 150:3
  • +ನ್ಯಾಯ 11:34; 1ಸಮು 18:6

ಕೀರ್ತನೆ 68:26

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 95:6; ಯೆಶಾ 44:2

ಕೀರ್ತನೆ 68:27

ಮಾರ್ಜಿನಲ್ ರೆಫರೆನ್ಸ್

  • +ಆದಿ 49:27; 1ಸಮು 9:21

ಕೀರ್ತನೆ 68:28

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 138:8

ಕೀರ್ತನೆ 68:29

ಮಾರ್ಜಿನಲ್ ರೆಫರೆನ್ಸ್

  • +1ಅರ 6:1; 1ಪೂರ್ವ 16:1; ಎಜ್ರ 5:14
  • +1ಅರ 10:10; 2ಪೂರ್ವ 32:23; ಕೀರ್ತ 72:10

ಕೀರ್ತನೆ 68:30

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 39:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 10

ಕೀರ್ತನೆ 68:31

ಪಾದಟಿಪ್ಪಣಿ

  • *

    ಬಹುಶಃ, “ರಾಯಭಾರಿಗಳು ಬರ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 45:14; 60:5

ಕೀರ್ತನೆ 68:32

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:43

ಕೀರ್ತನೆ 68:33

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 104:3

ಕೀರ್ತನೆ 68:34

ಪಾದಟಿಪ್ಪಣಿ

  • *

    ಅಕ್ಷ. “ಮೋಡಗಳಲ್ಲಿದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 96:7

ಕೀರ್ತನೆ 68:35

ಪಾದಟಿಪ್ಪಣಿ

  • *

    ಅಕ್ಷ. “ನಿನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 47:2; 66:5
  • +ಕೀರ್ತ 29:11; ಯೆಶಾ 40:29-31

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 68:1ಅರ 10:35; ಕೀರ್ತ 21:8
ಕೀರ್ತ. 68:2ನಹೂ 1:6
ಕೀರ್ತ. 68:3ಕೀರ್ತ 32:11
ಕೀರ್ತ. 68:4ಯೆಶಾ 12:4
ಕೀರ್ತ. 68:4ವಿಮೋ 6:3
ಕೀರ್ತ. 68:5ಯೆಶಾ 57:15
ಕೀರ್ತ. 68:5ವಿಮೋ 22:22-24; ಧರ್ಮೋ 10:17, 18; ಕೀರ್ತ 10:14; 146:9
ಕೀರ್ತ. 68:6ಕೀರ್ತ 113:9
ಕೀರ್ತ. 68:6ಯೆಶಾ 61:1
ಕೀರ್ತ. 68:6ಧರ್ಮೋ 28:15, 23; ಕೀರ್ತ 107:33, 34
ಕೀರ್ತ. 68:7ವಿಮೋ 13:21
ಕೀರ್ತ. 68:8ಕೀರ್ತ 114:1, 4; ಇಬ್ರಿ 12:26
ಕೀರ್ತ. 68:8ವಿಮೋ 19:18; ನ್ಯಾಯ 5:4, 5
ಕೀರ್ತ. 68:10ಅರ 10:34
ಕೀರ್ತ. 68:11ವಿಮೋ 15:20; ನ್ಯಾಯ 5:1; 11:34; 1ಸಮು 18:6
ಕೀರ್ತ. 68:12ಅರ 31:25-27; ಯೆಹೋ 10:12, 16; 12:7; ನ್ಯಾಯ 5:19
ಕೀರ್ತ. 68:12ಅರ 31:27; 1ಸಮು 30:23-25
ಕೀರ್ತ. 68:14ಅರ 21:3; ಯೆಹೋ 10:5, 10
ಕೀರ್ತ. 68:15ಅರ 21:33; ಧರ್ಮೋ 3:8, 10
ಕೀರ್ತ. 68:161ಪೂರ್ವ 11:5; ಕೀರ್ತ 48:2, 3; 132:13
ಕೀರ್ತ. 68:16ಧರ್ಮೋ 12:5, 6; 1ಅರ 9:3; ಇಬ್ರಿ 12:22
ಕೀರ್ತ. 68:172ಅರ 6:16, 17; ಮತ್ತಾ 26:53
ಕೀರ್ತ. 68:17ವಿಮೋ 19:23; ಧರ್ಮೋ 33:2
ಕೀರ್ತ. 68:182ಸಮು 5:7
ಕೀರ್ತ. 68:18ಎಫೆ 4:8, 11
ಕೀರ್ತ. 68:18ಧರ್ಮೋ 2:36; 7:22
ಕೀರ್ತ. 68:19ಕೀರ್ತ 55:22; 1ಪೇತ್ರ 5:6, 7
ಕೀರ್ತ. 68:20ಯೆಶಾ 12:2; 45:17
ಕೀರ್ತ. 68:20ಧರ್ಮೋ 32:39
ಕೀರ್ತ. 68:21ಕೀರ್ತ 55:23; ಯೆಹೆ 18:26
ಕೀರ್ತ. 68:22ಅರ 21:33
ಕೀರ್ತ. 68:23ಕೀರ್ತ 58:10
ಕೀರ್ತ. 68:241ಪೂರ್ವ 15:25, 28; ಕೀರ್ತ 24:7
ಕೀರ್ತ. 68:251ಪೂರ್ವ 15:16; ಕೀರ್ತ 87:7; 150:3
ಕೀರ್ತ. 68:25ನ್ಯಾಯ 11:34; 1ಸಮು 18:6
ಕೀರ್ತ. 68:26ಕೀರ್ತ 95:6; ಯೆಶಾ 44:2
ಕೀರ್ತ. 68:27ಆದಿ 49:27; 1ಸಮು 9:21
ಕೀರ್ತ. 68:28ಕೀರ್ತ 138:8
ಕೀರ್ತ. 68:291ಅರ 6:1; 1ಪೂರ್ವ 16:1; ಎಜ್ರ 5:14
ಕೀರ್ತ. 68:291ಅರ 10:10; 2ಪೂರ್ವ 32:23; ಕೀರ್ತ 72:10
ಕೀರ್ತ. 68:30ಯೆಹೆ 39:18
ಕೀರ್ತ. 68:31ಯೆಶಾ 45:14; 60:5
ಕೀರ್ತ. 68:32ಧರ್ಮೋ 32:43
ಕೀರ್ತ. 68:33ಕೀರ್ತ 104:3
ಕೀರ್ತ. 68:34ಕೀರ್ತ 96:7
ಕೀರ್ತ. 68:35ಕೀರ್ತ 47:2; 66:5
ಕೀರ್ತ. 68:35ಕೀರ್ತ 29:11; ಯೆಶಾ 40:29-31
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 68:1-35

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಕೀರ್ತನೆ. ಇದೊಂದು ಮಧುರ ಗೀತೆ.

68 ದೇವರು ಎದ್ದೇಳಲಿ, ಆತನ ಶತ್ರುಗಳು ಚೆಲ್ಲಾಪಿಲ್ಲಿ ಆಗಲಿ,

ಆತನನ್ನ ದ್ವೇಷಿಸೋರು ಆತನ ಮುಂದಿಂದ ಓಡಿಹೋಗಲಿ.+

 2 ಗಾಳಿ ಹೊಗೆನ ಓಡಿಸಿಬಿಡೋ ಹಾಗೆ, ನೀನು ಅವ್ರನ್ನ ಓಡಿಸಿಬಿಡು.

ಬೆಂಕಿ ಮುಂದೆ ಮೇಣ ಕರಗಿಹೋಗೋ ತರ, ಕೆಟ್ಟವರು ದೇವರ ಮುಂದೆ ಅಳಿದು ಹೋಗಲಿ.+

 3 ಆದ್ರೆ ನೀತಿವಂತರು ಖುಷಿಪಡಲಿ,+

ಅವರು ದೇವರ ಮುಂದೆ ಆನಂದಪಡಲಿ,

ಸಂತೋಷದಿಂದ ಸಂಭ್ರಮಿಸಲಿ.

 4 ದೇವರಿಗಾಗಿ ಹಾಡಿ, ಆತನ ಹೆಸ್ರಿಗಿರೋ ಗೌರವಕ್ಕಾಗಿ ಹಾಡಿ.*+

ಬಯಲು ಪ್ರದೇಶದ ಮೂಲಕ* ಸವಾರಿ ಮಾಡೋನಿಗಾಗಿ ಹಾಡಿ.

ಆತನ ಹೆಸ್ರು ಯಾಹು!*+ ಆತನ ಮುಂದೆ ಉಲ್ಲಾಸಪಡಿ.

 5 ತನ್ನ ಪವಿತ್ರ ನಿವಾಸದಲ್ಲಿರೋ ದೇವರು+

ಅಪ್ಪ ಇಲ್ಲದವನಿಗೆ ಅಪ್ಪ ಆಗ್ತಾನೆ, ವಿಧವೆಯರಿಗೆ ಸಂರಕ್ಷಕನಾಗಿ* ಇರ್ತಾನೆ.+

 6 ಒಂಟಿಯಾಗಿ ಇರೋರಿಗೆ ದೇವರು ಮನೆ ಕೊಡ್ತಾನೆ,+

ಆತನು ಜೈಲಲ್ಲಿ ಇರೋರನ್ನ ಬಿಡಿಸಿ ಅವ್ರನ್ನ ಉದ್ಧಾರ ಮಾಡ್ತಾನೆ.+

ಆದ್ರೆ ಹಠಮಾರಿ* ಬರಡು ಭೂಮಿಯಲ್ಲಿ ಇರಬೇಕಾಗುತ್ತೆ.+

 7 ದೇವರೇ, ನೀನು ನಿನ್ನ ಜನ್ರಿಗೆ ದಾರಿ ತೋರಿಸಿದಾಗ,+

ಮರುಭೂಮಿ ಮೂಲಕ ಅವ್ರನ್ನ ನಡೆಸಿದಾಗ, (ಸೆಲಾ)

 8 ಭೂಮಿ ಕಂಪಿಸ್ತು,+

ಆಕಾಶ ಮಳೆ ಸುರಿಸ್ತು,*

ಹೌದು ಇಸ್ರಾಯೇಲ್‌ ದೇವರಾದ ನಿನ್ನಿಂದ ಸಿನಾಯಿ ಬೆಟ್ಟ ನಡುಗ್ತು.+

 9 ದೇವರೇ, ಸಮೃದ್ಧವಾಗಿ ಮಳೆಯಾಗೋ ಹಾಗೆ ಮಾಡಿದೆ,

ಬಳಲಿ ಹೋಗಿರೋ ನಿನ್ನ ಜನ್ರಿಗೆ* ನೀನು ಮತ್ತೆ ಜೀವ ತುಂಬಿದೆ.

10 ಅವರು ನಿನ್ನ ಡೇರೆಗಳಲ್ಲಿ ವಾಸಿಸಿದ್ರು,+

ದೇವರೇ, ಬಡವ್ರಿಗೆ ಬೇಕಾಗಿದ್ದನ್ನೆಲ್ಲ ನೀನು ನಿನ್ನ ಒಳ್ಳೇತನದಿಂದ ಕೊಟ್ಟೆ.

11 ಯೆಹೋವ ಆಜ್ಞೆ ಕೊಡ್ತಾನೆ

ಸಿಹಿಸುದ್ದಿಯನ್ನ ಹೇಳೋ ಸ್ತ್ರೀಯರು ಒಂದು ದೊಡ್ಡ ಸೈನ್ಯದ ತರ ಇದ್ದಾರೆ.+

12 ರಾಜರು ತಮ್ಮ ಸೈನ್ಯಗಳ ಜೊತೆ ಓಡಿಹೋಗ್ತಾರೆ!+ ಹೌದು ಅವರು ಓಡಿಹೋಗ್ತಾರೆ!

ಮನೆಯಲ್ಲಿರೋ ಸ್ತ್ರೀಯರಿಗೆ ಕೊಳ್ಳೆಯಲ್ಲಿ ಪಾಲು ಸಿಗುತ್ತೆ.+

13 ಗಂಡಸರೇ, ನೀವು ಬಯಲಿನ ಬೆಂಕಿ* ಮಧ್ಯ ಮಲಗಬೇಕಾಗಿ ಬಂದ್ರೂ,

ಅಲ್ಲಿ ನಿಮಗೆ ಎಂಥ ಪಾರಿವಾಳ ಸಿಗುತ್ತೆ ಅಂದ್ರೆ,

ಅದ್ರ ರೆಕ್ಕೆ ಬೆಳ್ಳಿ, ಅದ್ರ ಗರಿ ಅಪ್ಪಟ ಚಿನ್ನ.*

14 ಸರ್ವಶಕ್ತನು ರಾಜರನ್ನ ಚೆಲ್ಲಾಪಿಲ್ಲಿ ಮಾಡಿದಾಗ,+

ಚಲ್ಮೋನಿನಲ್ಲಿ ಹಿಮ ಬಿತ್ತು.*

15 ಬಾಷಾನ್‌ ದೇವರ ಪರ್ವತ,*+

ಅದು ಶಿಖರಗಳಿರೋ ಪರ್ವತ.

16 ಶಿಖರಗಳಿರೋ ಪರ್ವತಗಳೇ,

ದೇವರು ವಾಸ ಮಾಡೋಕೆ ಆರಿಸ್ಕೊಂಡಿರೋ ಪರ್ವತವನ್ನ ನೋಡಿ ಯಾಕೆ ನೀವು ಅಸೂಯೆಪಡ್ತೀರಾ?+

ನಿಜವಾಗ್ಲೂ ಯೆಹೋವ ಶಾಶ್ವತಕ್ಕೂ ಅಲ್ಲೇ ವಾಸಿಸ್ತಾನೆ.+

17 ದೇವರ ಹತ್ರ ಸಾವಿರಾರು, ಲಕ್ಷಾಂತರ ಯುದ್ಧ ರಥಗಳಿವೆ.+

ಯೆಹೋವ ಸಿನಾಯಿ ಬೆಟ್ಟದಿಂದ ಪವಿತ್ರ ಸ್ಥಳಕ್ಕೆ ಬಂದಿದ್ದಾನೆ.+

18 ನೀನು ಉನ್ನತ ಸ್ಥಳಕ್ಕೆ ಏರಿಹೋದೆ,+

ನೀನು ಕೈದಿಗಳನ್ನ ತಗೊಂಡು ಹೋದೆ,

ನೀನು ಗಂಡಸರನ್ನ ಉಡುಗೊರೆಗಳಾಗಿ ತಗೊಂಡು ಹೋದೆ,+

ಹೌದು, ದೇವರಾದ ಯಾಹುವೇ, ಅವ್ರ ಜೊತೆ ವಾಸಿಸೋಕೆ ಹಠಮಾರಿಗಳನ್ನೂ+ ನೀನು ತಗೊಂಡು ಹೋದೆ.

19 ಪ್ರತಿದಿನ ನಮ್ಮ ಭಾರವನ್ನ ಹೊರೋ ಯೆಹೋವನಿಗೆ,+

ನಮ್ಮ ರಕ್ಷಕನಾದ ಸತ್ಯ ದೇವರಿಗೆ ಹೊಗಳಿಕೆ ಸಿಗಲಿ. (ಸೆಲಾ)

20 ಸತ್ಯದೇವರು ನಮ್ಮನ್ನ ರಕ್ಷಿಸೋ ದೇವರಾಗಿದ್ದಾನೆ,+

ವಿಶ್ವದ ರಾಜ ಯೆಹೋವ ಸಾವಿಂದ ನಮ್ಮನ್ನ ತಪ್ಪಿಸ್ತಾನೆ.+

21 ಹೌದು, ದೇವರು ತನ್ನ ಶತ್ರುಗಳ ತಲೆಗಳನ್ನ ಜಜ್ಜಿ ಹಾಕ್ತಾನೆ.

ಪಾಪ ಮಾಡ್ತಾನೇ ಇರೋ ಜನ್ರ* ತಲೆಗಳನ್ನ ಜಜ್ಜಿ ಹಾಕ್ತಾನೆ.+

22 ಯೆಹೋವ ಹೀಗೆ ಹೇಳಿದ್ದಾನೆ “ನಾನು ಅವ್ರನ್ನ ಬಾಷಾನಿನಿಂದ+ ಹಿಂದೆ ಕರ್ಕೊಂಡು ಬರ್ತಿನಿ,

ನಾನು ಅವ್ರನ್ನ ಸಮುದ್ರದ ಆಳದಿಂದ ಹಿಂದೆ ಕರ್ಕೊಂಡು ಬರ್ತಿನಿ,

23 ಆಗ ನಿಮ್ಮ ಕಾಲು ಶತ್ರುಗಳ ರಕ್ತದಲ್ಲಿ ತೇಲುತ್ತೆ+

ನಿಮ್ಮ ನಾಯಿಗಳು ಶತ್ರುಗಳ ರಕ್ತವನ್ನು ನೆಕ್ಕುತ್ತವೆ”

24 ದೇವರೇ, ನಿನ್ನ ವಿಜಯದ ಮೆರವಣಿಗೆಯನ್ನ ಅವರು ನೋಡ್ತಾರೆ,

ಪವಿತ್ರ ಸ್ಥಳದ ಕಡೆ ಹೋಗೋ ನನ್ನ ದೇವರ ಮೆರವಣಿಗೆಯನ್ನ, ನನ್ನ ರಾಜನ ಮೆರವಣಿಗೆಯನ್ನ ಅವರು ನೋಡ್ತಾರೆ.+

25 ಗಾಯಕರು ಮುಂದೆಮುಂದೆ ನಡೆದ್ರೆ, ತಂತಿವಾದ್ಯ ನುಡಿಸೋರು ಅವ್ರ ಹಿಂದೆಹಿಂದೆ ಹೋಗ್ತಾರೆ,+

ಅವರ ಮಧ್ಯ ಹುಡುಗಿಯರು ದಮ್ಮಡಿ ಬಾರಿಸ್ತಾ ಹೋಗ್ತಾರೆ.+

26 ಮಹಾ ಸಭೆಯಲ್ಲಿ ದೇವರನ್ನ ಹೊಗಳಿ,

ಇಸ್ರಾಯೇಲಿನ ಕಾಲುವೆಯಿಂದ ಬಂದಿರೋರೇ, ಯೆಹೋವನನ್ನ ಕೊಂಡಾಡಿ.+

27 ಅವ್ರಲ್ಲಿ ಚಿಕ್ಕವನಾದ ಬೆನ್ಯಾಮೀನ+ ಜನ್ರನ್ನ ವಶಮಾಡ್ಕೊಳ್ತಿದ್ದಾನೆ,

ಕೂಗಾಡ್ತಿರೋ ತಮ್ಮ ಗುಂಪಿನ ಜೊತೆ ಯೆಹೂದದ ಅಧಿಪತಿಗಳೂ ಜನ್ರನ್ನ ವಶಮಾಡ್ಕೊಳ್ತಿದ್ದಾರೆ,

ಜೆಬುಲೂನಿನ ಮತ್ತು ನಫ್ತಾಲಿಯ ಅಧಿಪತಿಗಳೂ ಜನ್ರನ್ನ ವಶಮಾಡ್ಕೊಳ್ತಿದ್ದಾರೆ.

28 ನಿನಗೆ ಶಕ್ತಿ ಸಿಗುತ್ತೆ ಅಂತ ನಿನ್ನ ದೇವರು ಆಜ್ಞೆ ಕೊಟ್ಟಿದ್ದಾನೆ.

ನಮ್ಮ ಪರವಾಗಿ ಹೆಜ್ಜೆ ತಗೊಂಡ ದೇವರೇ, ನಿನ್ನ ಶಕ್ತಿಯನ್ನ ತೋರಿಸು.+

29 ಯೆರೂಸಲೇಮಲ್ಲಿರೋ ನಿನ್ನ ಆಲಯಕ್ಕಾಗಿ+

ರಾಜರು ನಿನ್ನ ಹತ್ರ ಉಡುಗೊರೆಗಳನ್ನ ತಗೊಂಡು ಬರ್ತಾರೆ.+

30 ಜನ್ರು ಬೆಳ್ಳಿ ತುಂಡುಗಳನ್ನ ತಂದು ನಿನಗೆ ಬಗ್ಗಿ ನಮಸ್ಕಾರ ಮಾಡ್ತಾರೆ,

ಅಲ್ಲಿ ತನಕ ಹುಲ್ಲಿನ ಮಧ್ಯ ವಾಸಿಸೋ ಮೃಗಗಳನ್ನ,

ಹೋರಿಗಳನ್ನ+ ಮತ್ತು ಕರುಗಳನ್ನ ಗದರಿಸು,

ಯುದ್ಧದಲ್ಲಿ ಸಂತೋಷಿಸೋ ಜನ್ರನ್ನ ಚೆದರಿಸು.

31 ಈಜಿಪ್ಟಿಂದ ಕಂಚಿನ ವಸ್ತುಗಳನ್ನ ತರ್ತಾರೆ,*+

ದೇವರಿಗೆ ಉಡುಗೊರೆಗಳನ್ನ ಕೊಡೋಕೆ ಕೂಷ್‌ ಆತುರಪಡುತ್ತೆ.

32 ಭೂಮಿಯ ರಾಜ್ಯಗಳೇ, ದೇವರಿಗಾಗಿ ಗೀತೆಗಳನ್ನ ಹಾಡಿ,+

ಯೆಹೋವನಿಗಾಗಿ ಹಾಡಿ,* (ಸೆಲಾ)

33 ಪ್ರಾಚೀನ ಕಾಲದಿಂದಾನೂ ಆಕಾಶದ ಮೇಲೆ ಸವಾರಿ ಮಾಡ್ತಿರೋನಿಗೆ ಹಾಡಿ.+

ಕೇಳಿರಿ! ಆತನ ಧ್ವನಿಯಲ್ಲಿ ತುಂಬ ಶಕ್ತಿಯಿದೆ, ಆತನು ಮಾತಾಡುವಾಗ ಗುಡುಗ್ತಾನೆ.

34 ದೇವರಿಗೆ ಶಕ್ತಿ ಇದೆ ಅಂತ ಒಪ್ಕೊಳ್ಳಿ,+

ಆತನ ವೈಭವ ಇಸ್ರಾಯೇಲಿನ ಮೇಲಿದೆ,

ಆತನ ಶಕ್ತಿ ಆಕಾಶದಲ್ಲಿದೆ.*

35 ತನ್ನ* ಆರಾಧನಾ ಸ್ಥಳದಿಂದ ದೇವರು ಭಯವಿಸ್ಮಯ ಹುಟ್ಟಿಸ್ತಾನೆ.+

ಆತನು ಇಸ್ರಾಯೇಲಿನ ದೇವರು,

ಆತನು ತನ್ನ ಜನ್ರಿಗೆ ಶಕ್ತಿ ಕೊಡ್ತಾನೆ, ಬಲ ಕೊಡ್ತಾನೆ.+

ದೇವರಿಗೆ ಹೊಗಳಿಕೆ ಸಿಗಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ