ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಕೊರಿಂಥ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಕೊರಿಂಥ ಮುಖ್ಯಾಂಶಗಳು

      • ಖುಷಿ ಪಡಿಸೋದೇ ಪೌಲನ ಉದ್ದೇಶ (1-4)

      • ಪಾಪಿಯನ್ನ ಕ್ಷಮಿಸಿ ಸೇರಿಸ್ಕೊಂಡ್ರು (5-11)

      • ತ್ರೋವ, ಮಕೆದೋನ್ಯದಲ್ಲಿ ಪೌಲ (12, 13)

      • ಸೇವೆ ಒಂದು ವಿಜಯೋತ್ಸವದ ಮೆರವಣಿಗೆ (14-17)

        • ದೇವರ ವಾಕ್ಯದ ವ್ಯಾಪಾರ ಮಾಡಲ್ಲ (17)

2 ಕೊರಿಂಥ 2:4

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 7:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1996, ಪು. 11

2 ಕೊರಿಂಥ 2:5

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 5:1

2 ಕೊರಿಂಥ 2:7

ಮಾರ್ಜಿನಲ್ ರೆಫರೆನ್ಸ್

  • +ಲೂಕ 15:23, 24
  • +ಇಬ್ರಿ 12:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2010, ಪು. 13

    10/1/1998, ಪು. 17-18

2 ಕೊರಿಂಥ 2:8

ಮಾರ್ಜಿನಲ್ ರೆಫರೆನ್ಸ್

  • +ರೋಮ 12:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2013, ಪು. 19-20

    10/1/1998, ಪು. 17

    ಎಚ್ಚರ!,

    3/8/1994, ಪು. 15

2 ಕೊರಿಂಥ 2:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2006, ಪು. 29

2 ಕೊರಿಂಥ 2:11

ಪಾದಟಿಪ್ಪಣಿ

  • *

    ಅಥವಾ “ಚಾಣಾಕ್ಷತೆಯಿಂದ ಸೋಲಿಸಬಹುದು.”

  • *

    ಅಥವಾ “ಉದ್ದೇಶ, ಸಂಚುಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:31; 2ತಿಮೊ 2:26
  • +ಎಫೆ 6:11, 12; 1ಪೇತ್ರ 5:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2006, ಪು. 17

    1/15/2006, ಪು. 29

    8/15/2002, ಪು. 26-28

    10/1/1998, ಪು. 18

2 ಕೊರಿಂಥ 2:12

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 166

    ಕಾವಲಿನಬುರುಜು,

    11/15/1998, ಪು. 30

2 ಕೊರಿಂಥ 2:13

ಮಾರ್ಜಿನಲ್ ರೆಫರೆನ್ಸ್

  • +ಗಲಾ 2:3; ತೀತ 1:4
  • +2ಕೊರಿಂ 7:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 166

    ಕಾವಲಿನಬುರುಜು,

    11/15/1998, ಪು. 30

2 ಕೊರಿಂಥ 2:14

ಪಾದಟಿಪ್ಪಣಿ

  • *

    ಅಥವಾ “ಕ್ರಿಸ್ತನ ಜೊತೆ ಒಂದಾಗಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2005, ಪು. 31

2 ಕೊರಿಂಥ 2:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2011, ಪು. 28

    7/15/2008, ಪು. 28

    9/1/2005, ಪು. 31

2 ಕೊರಿಂಥ 2:16

ಪಾದಟಿಪ್ಪಣಿ

  • *

    ಅಥವಾ “ಪರಿಮಳ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 15:19; 2ಕೊರಿಂ 4:3; 1ಪೇತ್ರ 2:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2011, ಪು. 28

    7/15/2008, ಪು. 28

    9/1/2005, ಪು. 31

2 ಕೊರಿಂಥ 2:17

ಪಾದಟಿಪ್ಪಣಿ

  • *

    ಅಥವಾ “ವಾಕ್ಯದಿಂದ ಲಾಭ.”

  • *

    ಅಥವಾ “ಕ್ರಿಸ್ತನ ಜೊತೆ ಒಂದಾಗಿ.”

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 4:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1993, ಪು. 26-29

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಕೊರಿಂ. 2:42ಕೊರಿಂ 7:8, 9
2 ಕೊರಿಂ. 2:51ಕೊರಿಂ 5:1
2 ಕೊರಿಂ. 2:7ಲೂಕ 15:23, 24
2 ಕೊರಿಂ. 2:7ಇಬ್ರಿ 12:12
2 ಕೊರಿಂ. 2:8ರೋಮ 12:10
2 ಕೊರಿಂ. 2:11ಲೂಕ 22:31; 2ತಿಮೊ 2:26
2 ಕೊರಿಂ. 2:11ಎಫೆ 6:11, 12; 1ಪೇತ್ರ 5:8
2 ಕೊರಿಂ. 2:12ಅಕಾ 16:8
2 ಕೊರಿಂ. 2:13ಗಲಾ 2:3; ತೀತ 1:4
2 ಕೊರಿಂ. 2:132ಕೊರಿಂ 7:5
2 ಕೊರಿಂ. 2:16ಯೋಹಾ 15:19; 2ಕೊರಿಂ 4:3; 1ಪೇತ್ರ 2:7, 8
2 ಕೊರಿಂ. 2:172ಕೊರಿಂ 4:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಕೊರಿಂಥ 2:1-17

ಕೊರಿಂಥದವರಿಗೆ ಬರೆದ ಎರಡನೇ ಪತ್ರ

2 ನಾನು ಮುಂದಿನ ಸಲ ನಿಮ್ಮ ಹತ್ರ ಬಂದಾಗ ನಿಮಗೆ ಬೇಜಾರ್‌ ಮಾಡಬಾರದು ಅಂತ ಅಂದ್ಕೊಂಡಿದ್ದೀನಿ. 2 ನಾನು ನಿಮಗೆ ಬೇಜಾರ್‌ ಮಾಡಿದ್ರೆ ನನ್ನನ್ನ ಖುಷಿಪಡ್ಸೋಕೆ ಬೇರೆ ಯಾರಿದ್ದಾರೆ? ನಾನು ಬೇಜಾರ್‌ ಮಾಡೋ ನೀವೇ ನನ್ನನ್ನ ಖುಷಿಪಡಿಸಬೇಕಲ್ವಾ? 3 ನಾನು ಅಲ್ಲಿಗೆ ಬಂದಾಗ ನಿಮ್ಮಿಂದ ನನಗೆ ಖುಷಿ ಆಗಬೇಕು, ದುಃಖ ಆಗಬಾರದು ಅಂತ ನಾನು ಅದನ್ನೆಲ್ಲ ಬರೆದೆ. ಯಾಕಂದ್ರೆ ನನಗೆ ಖುಷಿ ಕೊಡೋ ವಿಷ್ಯನೇ ನಿಮಗೂ ಖುಷಿ ಕೊಡುತ್ತೆ ಅನ್ನೋ ಭರವಸೆ ನನಗಿದೆ. 4 ನಾನು ಹೃದಯದಲ್ಲಿ ತುಂಬ ದುಃಖ ನೋವನ್ನ ಇಟ್ಕೊಂಡು ಕಣ್ಣೀರು ಸುರಿಸ್ತಾ ನಿಮಗೆ ಪತ್ರ ಬರೆದೆ. ನಿಮಗೆ ಬೇಜಾರ್‌ ಮಾಡಬೇಕು ಅಂತ ಬರಿಲಿಲ್ಲ,+ ನಿಮ್ಮನ್ನ ಎಷ್ಟು ಪ್ರೀತಿಸ್ತೀನಿ ಅಂತ ತೋರಿಸೋಕೆ ಬರೆದೆ.

5 ದುಃಖಪಡಿಸಿದ ವ್ಯಕ್ತಿ ನನ್ನನ್ನಲ್ಲ, ಒಂದು ಅರ್ಥದಲ್ಲಿ ನಿಮ್ಮೆಲ್ರನ್ನ ದುಃಖಪಡಿಸಿದ್ದಾನೆ.+ ಇದ್ರ ಬಗ್ಗೆ ಒರಟಾಗಿ ಮಾತಾಡೋಕೆ ನನಗಿಷ್ಟ ಇಲ್ಲ. 6 ನಿಮ್ಮಲ್ಲಿ ತುಂಬ ಜನ ಅವನಿಗೆ ಕೊಟ್ಟಿರೋ ಶಿಕ್ಷೆನೇ ಸಾಕು. 7 ನೀವೀಗ ಅವನನ್ನ ಮನಸಾರೆ ಕ್ಷಮಿಸಬೇಕು, ಸಮಾಧಾನ ಮಾಡಬೇಕು.+ ಇಲ್ಲಾಂದ್ರೆ ಅವನು ಇನ್ನೂ ದುಃಖದಲ್ಲಿ ಮುಳುಗಿ ಹೋಗಬಹುದು.+ 8 ಹಾಗಾಗಿ ನಾನು ನಿಮ್ಮನ್ನ ಪ್ರೊತ್ಸಾಹಿಸೋದು ಏನಂದ್ರೆ, ಅವನ ಮೇಲೆ ನಿಮಗೆ ಪ್ರೀತಿ ಇದೆ ಅಂತ ತೋರಿಸ್ಕೊಡಿ.+ 9 ನಾನು ಹೇಳಿದ್ದನ್ನೆಲ್ಲ ನೀವು ಪಾಲಿಸ್ತಿದ್ದೀರಾ ಇಲ್ವಾ ಅಂತ ತಿಳ್ಕೊಳ್ಳೋಕೆ ಈ ಪತ್ರ ಬರೆದೆ. 10 ನೀವು ಯಾರನ್ನಾದ್ರೂ ಕ್ಷಮಿಸಿದ್ರೆ ನಾನೂ ಅವನನ್ನ ಕ್ಷಮಿಸ್ತೀನಿ. ನಾನು ಯಾರನ್ನ ಕ್ಷಮಿಸಿದ್ದೀನೋ (ಒಂದುವೇಳೆ ನಾನು ಯಾರನ್ನಾದ್ರೂ ಕ್ಷಮಿಸಿದ್ರೆ) ಅವನನ್ನ ನಿಮಗೋಸ್ಕರ ಕ್ಷಮಿಸಿದ್ದೀನಿ. ಅದಕ್ಕೆ ಕ್ರಿಸ್ತನೇ ಸಾಕ್ಷಿ. 11 ಕ್ಷಮಿಸೋದು ಮುಖ್ಯ. ಇಲ್ಲಾಂದ್ರೆ ಸೈತಾನ ನಮ್ಮನ್ನ ಮೋಸದಿಂದ ತನ್ನ ಹತೋಟಿಗೆ ತಗೊಬಹುದು.*+ ಸೈತಾನ ಯಾವ್ಯಾವ ಕುತಂತ್ರಗಳನ್ನ* ಬಳಸ್ತಾನೆ ಅಂತ ನಮಗೆ ಚೆನ್ನಾಗಿ ಗೊತ್ತು.+

12 ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಸಾರೋಕೆ ನಾನು ತ್ರೋವಕ್ಕೆ ಹೋದೆ.+ ಅಲ್ಲಿ ನನಗೆ ಪ್ರಭುವಿನ ಸೇವೆ ಮಾಡೋಕೆ ಅವಕಾಶದ ಬಾಗಿಲು ತೆರೀತು. 13 ಅಲ್ಲಿ ನನ್ನ ಸಹೋದರ ತೀತ ಸಿಗದೆ ಇದ್ದಿದ್ರಿಂದ ನನಗೆ ತುಂಬ ಚಿಂತೆ ಆಯ್ತು.+ ಹಾಗಾಗಿ ನಾನು ಅಲ್ಲಿದ್ದ ಸಹೋದರರಿಗೆ ಹೋಗ್ತೀನಿ ಅಂತ ಹೇಳಿ ಮಕೆದೋನ್ಯಕ್ಕೆ ಹೊರಟೆ.+

14 ದೇವರು ಯಾವಾಗ್ಲೂ ನಮ್ಮನ್ನ ಕ್ರಿಸ್ತನ ಜೊತೆ* ವಿಜಯೋತ್ಸವದ ಮೆರವಣಿಗೆಯಲ್ಲಿ ನಡಿಸ್ಕೊಂಡು ಹೋಗ್ತಾನೆ. ತನ್ನ ಬಗ್ಗೆ ಇರೋ ಜ್ಞಾನದ ಪರಿಮಳವನ್ನ ನಮ್ಮ ಮೂಲಕ ಎಲ್ಲ ಕಡೆ ಹರಡಿಸ್ತಾನೆ. ಹಾಗಾಗಿ ದೇವರಿಗೆ ಧನ್ಯವಾದ! 15 ಕ್ರಿಸ್ತನ ಬಗ್ಗೆ ಸಾರೋ ನಾವು ದೇವರಿಗೆ ಪರಿಮಳದ ತರ ಇದ್ದೀವಿ. ರಕ್ಷಣೆಯ ದಾರಿಯಲ್ಲಿ ಇರುವವ್ರಿಗೆ, ನಾಶದ ದಾರಿಯಲ್ಲಿ ಇರುವವ್ರಿಗೆ ಈ ಪರಿಮಳ ಹರಡುತ್ತೆ. 16 ಇದು, ನಾಶದ ದಾರಿಯಲ್ಲಿ ಇರುವವ್ರಿಗೆ ಸಾವಿಗೆ ನಡಿಸೋ ಸಾವಿನ ವಾಸನೆ* ಆಗಿದೆ.+ ರಕ್ಷಣೆಯ ದಾರಿಯಲ್ಲಿ ಇರುವವ್ರಿಗೆ ಜೀವಕ್ಕೆ ನಡಿಸೋ ಜೀವದ ಪರಿಮಳ ಆಗಿದೆ. ಇಂಥ ಸೇವೆ ಮಾಡೋಕೆ ತಕ್ಕ ಯೋಗ್ಯತೆ ಯಾರಿಗಿದೆ? 17 ನಮಗಿದೆ. ಯಾಕಂದ್ರೆ ತುಂಬ ಜನ ಮಾಡೋ ಹಾಗೆ ನಾವು ದೇವರ ಸಂದೇಶದ ವ್ಯಾಪಾರ* ಮಾಡಲ್ಲ,+ ಪ್ರಾಮಾಣಿಕವಾಗಿ ಸಾರುತ್ತೀವಿ. ನಮ್ಮನ್ನ ದೇವರು ಕಳಿಸಿದ್ದಾನೆ. ನಾವು ಈ ಕೆಲಸವನ್ನ ದೇವರ ಮುಂದೆ ಮತ್ತು ಕ್ರಿಸ್ತನ ಜೊತೆ* ಮಾಡ್ತೀವಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ