ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಆರು ವಿನಾಶಕರು, ಶಾಯಿಕೊಂಬು ಇಟ್ಕೊಂಡಿದ್ದ ಪುರುಷ (1-11)

        • ಆರಾಧನಾ ಸ್ಥಳದಿಂದನೇ ಶಿಕ್ಷೆ ಶುರು (6)

ಯೆಹೆಜ್ಕೇಲ 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 172-173

ಯೆಹೆಜ್ಕೇಲ 9:2

ಪಾದಟಿಪ್ಪಣಿ

  • *

    ಅಥವಾ “ಬರಹಗಾರನ.”

  • *

    ಲೇಖನಿ ಮತ್ತು ಶಾಯಿ ಇಡೋ ಡಬ್ಬಿ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 20:2; ಯೆಹೆ 8:3
  • +2ಪೂರ್ವ 4:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 173, 175, 238

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    6/2017, ಪು. 6

ಯೆಹೆಜ್ಕೇಲ 9:3

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 3:23; 8:3, 4; 11:22
  • +ಯೆಹೆ 10:4

ಯೆಹೆಜ್ಕೇಲ 9:4

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 5:11
  • +ಕೀರ್ತ 119:53; 2ಪೇತ್ರ 2:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 173-175, 176-180

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    6/2017, ಪು. 6

    ಕಾವಲಿನಬುರುಜು (ಅಧ್ಯಯನ),

    6/2016, ಪು. 16-17

    ಕಾವಲಿನಬುರುಜು,

    7/15/2008, ಪು. 5-6

    ದೇವರನ್ನು ಆರಾಧಿಸಿರಿ, ಪು. 124

    ಜ್ಞಾನ, ಪು. 180

ಯೆಹೆಜ್ಕೇಲ 9:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:26, 27; ಯೆಹೆ 7:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 174-175, 180

ಯೆಹೆಜ್ಕೇಲ 9:6

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:17
  • +ವಿಮೋ 12:23; ಯೆಹೋ 2:17-19; ಪ್ರಕ 9:4
  • +2ಅರ 25:18, 21; ಯೆರೆ 25:29
  • +ಯೆಹೆ 8:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 174-175, 179-180

ಯೆಹೆಜ್ಕೇಲ 9:7

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 2:21

ಯೆಹೆಜ್ಕೇಲ 9:8

ಮಾರ್ಜಿನಲ್ ರೆಫರೆನ್ಸ್

  • +ಆದಿ 18:23; ಯೆಹೆ 11:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 176

ಯೆಹೆಜ್ಕೇಲ 9:9

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:14; ಯೆಶಾ 1:4
  • +2ಅರ 21:16; ಯೆರೆ 2:34; ಮತ್ತಾ 23:30
  • +ಯೆಹೆ 22:29
  • +ಯೆಶಾ 29:15; ಯೆಹೆ 8:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 176

ಯೆಹೆಜ್ಕೇಲ 9:10

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 5:11; 7:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 9:2ಯೆರೆ 20:2; ಯೆಹೆ 8:3
ಯೆಹೆ. 9:22ಪೂರ್ವ 4:1
ಯೆಹೆ. 9:3ಯೆಹೆ 3:23; 8:3, 4; 11:22
ಯೆಹೆ. 9:3ಯೆಹೆ 10:4
ಯೆಹೆ. 9:4ಯೆಹೆ 5:11
ಯೆಹೆ. 9:4ಕೀರ್ತ 119:53; 2ಪೇತ್ರ 2:7, 8
ಯೆಹೆ. 9:5ವಿಮೋ 32:26, 27; ಯೆಹೆ 7:4
ಯೆಹೆ. 9:62ಪೂರ್ವ 36:17
ಯೆಹೆ. 9:6ವಿಮೋ 12:23; ಯೆಹೋ 2:17-19; ಪ್ರಕ 9:4
ಯೆಹೆ. 9:62ಅರ 25:18, 21; ಯೆರೆ 25:29
ಯೆಹೆ. 9:6ಯೆಹೆ 8:11
ಯೆಹೆ. 9:7ಪ್ರಲಾ 2:21
ಯೆಹೆ. 9:8ಆದಿ 18:23; ಯೆಹೆ 11:13
ಯೆಹೆ. 9:92ಪೂರ್ವ 36:14; ಯೆಶಾ 1:4
ಯೆಹೆ. 9:92ಅರ 21:16; ಯೆರೆ 2:34; ಮತ್ತಾ 23:30
ಯೆಹೆ. 9:9ಯೆಹೆ 22:29
ಯೆಹೆ. 9:9ಯೆಶಾ 29:15; ಯೆಹೆ 8:12
ಯೆಹೆ. 9:10ಯೆಹೆ 5:11; 7:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 9:1-11

ಯೆಹೆಜ್ಕೇಲ

9 ಆಮೇಲೆ ಅವನು “ಈ ಪಟ್ಟಣಕ್ಕೆ ಶಿಕ್ಷೆ ಕೊಡುವವ್ರನ್ನ ಬರೋಕೆ ಹೇಳಿ. ಪ್ರತಿಯೊಬ್ಬನೂ ತನ್ನ ಕೈಯಲ್ಲಿ ನಾಶನದ ಆಯುಧ ಹಿಡ್ಕೊಂಡು ಬರಲಿ!” ಅಂತ ಜೋರಾಗಿ ಹೇಳೋದನ್ನ ಕೇಳಿಸ್ಕೊಂಡೆ.

2 ಉತ್ತರಕ್ಕಿರೋ ಮೇಲಿನ ಬಾಗಿಲ+ ಕಡೆಯಿಂದ ಆರು ಗಂಡಸ್ರು ಬರೋದನ್ನ ನೋಡ್ದೆ. ಪ್ರತಿಯೊಬ್ಬನ ಕೈಯಲ್ಲಿ ಜಜ್ಜಿಹಾಕೋ ಆಯುಧ ಇತ್ತು. ಅವ್ರ ಜೊತೆ ನಾರುಬಟ್ಟೆ ಹಾಕೊಂಡಿದ್ದ ಒಬ್ಬ ವ್ಯಕ್ತಿ ಇದ್ದ. ಅವನ ಸೊಂಟದಲ್ಲಿ ಕಾರ್ಯದರ್ಶಿಯ* ಒಂದು ಶಾಯಿಕೊಂಬು* ಇತ್ತು. ಆ ಗಂಡಸ್ರೆಲ್ಲ ಬಂದು ತಾಮ್ರದ ಯಜ್ಞವೇದಿಯ+ ಪಕ್ಕ ನಿಂತ್ರು.

3 ಆಮೇಲೆ ಇಸ್ರಾಯೇಲಿನ ದೇವರ ಮಹಿಮೆ+ ಕೆರೂಬಿಯರ ಮೇಲಿಂದ ಎದ್ದು ಆಲಯದ ಬಾಗಿಲಿನ ಹೊಸ್ತಿಲಿಗೆ ಹೋಯ್ತು.+ ಆಗ, ನಾರುಬಟ್ಟೆ ಹಾಕಿದ್ದ ಸೊಂಟದಲ್ಲಿ ಶಾಯಿಕೊಂಬನ್ನ ಇಟ್ಕೊಂಡಿದ್ದ ಆ ವ್ಯಕ್ತಿಯನ್ನ ಆತನು ಕರೆದನು. 4 ಯೆಹೋವ ಅವನಿಗೆ “ನೀನು ಯೆರೂಸಲೇಮ್‌ ಪಟ್ಟಣದಲ್ಲಿ ಎಲ್ಲ ಕಡೆ ಹೋಗು. ಪಟ್ಟಣದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ+ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಿರೋ ಜನ್ರ ಹಣೆ ಮೇಲೆ ಒಂದು ಗುರುತು ಹಾಕು”+ ಅಂದನು.

5 ಆಮೇಲೆ ಆತನು ಉಳಿದವ್ರಿಗೆ “ನೀವು ಅವನ ಹಿಂದೆ ಹೋಗಿ. ಪಟ್ಟಣದಲ್ಲೆಲ್ಲ ಹೋಗಿ ಜನ್ರನ್ನ ಸಾಯಿಸಿ. ಅವ್ರನ್ನ ನೋಡಿ ಕನಿಕರಪಡಬೇಡಿ, ಅಯ್ಯೋ ಪಾಪ ಅನ್ನಬೇಡಿ.+ 6 ವಯಸ್ಸಾದವರು, ಯುವಕರು, ಕನ್ಯೆಯರು, ಚಿಕ್ಕ ಮಕ್ಕಳು, ಹೆಂಗಸ್ರು ಅಂತ ನೋಡದೆ ಎಲ್ರನ್ನೂ ಕೊಂದು ನಾಶಮಾಡಿ.+ ಆದ್ರೆ ಹಣೆ ಮೇಲೆ ಗುರುತು ಇರೋ ಯಾರ ಹತ್ರಾನೂ ಹೋಗಬೇಡಿ.+ ಈ ಕೆಲಸವನ್ನ ನೀವು ನನ್ನ ಆಲಯದಿಂದಾನೇ ಶುರುಮಾಡಬೇಕು”+ ಅಂತ ಹೇಳೋದನ್ನ ಕೇಳಿಸ್ಕೊಂಡೆ. ಹಾಗಾಗಿ ಮೊದ್ಲು ಅವರು ಆಲಯದ ಮುಂದಿದ್ದ ಹಿರಿಯರನ್ನ ಕೊಂದ್ರು.+ 7 ಆಮೇಲೆ ಆತನು ಅವ್ರಿಗೆ “ಹೋಗಿ! ನನ್ನ ಆಲಯವನ್ನ ಅಶುದ್ಧಮಾಡಿ, ನೀವು ಕೊಂದವ್ರ ಶವಗಳನ್ನ ಆಲಯದ ಅಂಗಳಗಳಲ್ಲಿ ಎಲ್ಲ ಕಡೆ ಹಾಕಿ”+ ಅಂದನು. ಆಗ ಅವರು ಹೋಗಿ ಪಟ್ಟಣದ ಜನ್ರನ್ನ ಕೊಂದ್ರು.

8 ಅವರು ಜನ್ರನ್ನ ಕೊಲ್ತಿದ್ದಾಗ ನಾನೊಬ್ಬನೇ ಜೀವಂತ ಉಳಿದೆ. ಆಗ ನಾನು ಅಡ್ಡಬಿದ್ದು “ಅಯ್ಯೋ! ವಿಶ್ವದ ರಾಜ ಯೆಹೋವನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನ ಸುರಿಯುವಾಗ ಇಸ್ರಾಯೇಲಿನಲ್ಲಿ ಉಳಿದಿರೋ ಎಲ್ರನ್ನೂ ನಾಶಮಾಡ್ತೀಯಾ?” ಅಂತ ಕೂಗಿಕೊಂಡೆ.+

9 ಆಗ ಆತನು ನನಗೆ “ಇಸ್ರಾಯೇಲ್‌ ಮತ್ತು ಯೆಹೂದದ ಜನ್ರ ಪಾಪಗಳಿಗೆ ಲೆಕ್ಕಾನೇ ಇಲ್ಲ.+ ದೇಶದಲ್ಲಿ ರಕ್ತಪಾತ,+ ಭ್ರಷ್ಟಾಚಾರ ತುಂಬಿ ತುಳುಕ್ತಿದೆ.+ ಆ ಜನ್ರು ‘ಯೆಹೋವ ಈ ದೇಶವನ್ನ ಬಿಟ್ಟುಬಿಟ್ಟಿದ್ದಾನೆ, ಯೆಹೋವ ಏನೂ ನೋಡ್ತಿಲ್ಲ’ ಅಂತಿದ್ದಾರೆ.+ 10 ನಾನಂತೂ ಅವ್ರನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ಅಯ್ಯೋ ಪಾಪ ಅನ್ನಲ್ಲ.+ ಅವ್ರ ನಡತೆಯ ಪರಿಣಾಮಗಳನ್ನ ಅವ್ರೇ ಅನುಭವಿಸೋ ತರ ಮಾಡ್ತೀನಿ” ಅಂದನು.

11 ಆಮೇಲೆ, ನಾರುಬಟ್ಟೆ ಹಾಕೊಂಡು ಸೊಂಟದಲ್ಲಿ ಶಾಯಿಕೊಂಬನ್ನ ಇಟ್ಕೊಂಡಿದ್ದ ವ್ಯಕ್ತಿ ವಾಪಸ್‌ ಬರೋದನ್ನ ನಾನು ನೋಡ್ದೆ. “ನೀನು ಆಜ್ಞೆ ಕೊಟ್ಟ ಹಾಗೇ ನಾನು ಮಾಡಿದ್ದೀನಿ” ಅಂತ ಅವನು ಹೇಳಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ