ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 130
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • “ತುಂಬ ದುಃಖದಲ್ಲಿ ಇರೋವಾಗ ನಾನು ನಿನಗೆ ಮೊರೆ ಇಡ್ತೀನಿ”

        • “ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ” (3)

        • ಯೆಹೋವ ನಿಜವಾಗಿ ಕ್ಷಮಿಸ್ತಾನೆ (4)

        • “ನಾನು ಯೆಹೋವನಿಗಾಗಿ ಕಾಯ್ತಾ ಇದ್ದೀನಿ” (6)

ಕೀರ್ತನೆ 130:1

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 3:55; ಯೋನ 2:1, 2

ಕೀರ್ತನೆ 130:3

ಪಾದಟಿಪ್ಪಣಿ

  • *

    “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

  • *

    ಅಥವಾ “ಲೆಕ್ಕ ಇಡೋದಾದ್ರೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 38:4; 103:14; 143:1, 2; ಯೆಶಾ 55:7; ದಾನಿ 9:18; ರೋಮ 3:20; ತೀತ 3:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2019, ಪು. 3

    ಕಾವಲಿನಬುರುಜು,

    10/15/2002, ಪು. 14

ಕೀರ್ತನೆ 130:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:6, 7; ಕೀರ್ತ 25:11
  • +ಯೆರೆ 33:8, 9

ಕೀರ್ತನೆ 130:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:147
  • +ಮೀಕ 7:7

ಕೀರ್ತನೆ 130:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 86:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 130:1ಪ್ರಲಾ 3:55; ಯೋನ 2:1, 2
ಕೀರ್ತ. 130:3ಕೀರ್ತ 38:4; 103:14; 143:1, 2; ಯೆಶಾ 55:7; ದಾನಿ 9:18; ರೋಮ 3:20; ತೀತ 3:5
ಕೀರ್ತ. 130:4ವಿಮೋ 34:6, 7; ಕೀರ್ತ 25:11
ಕೀರ್ತ. 130:4ಯೆರೆ 33:8, 9
ಕೀರ್ತ. 130:6ಕೀರ್ತ 119:147
ಕೀರ್ತ. 130:6ಮೀಕ 7:7
ಕೀರ್ತ. 130:7ಕೀರ್ತ 86:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 130:1-8

ಕೀರ್ತನೆ

ಯಾತ್ರೆ ಗೀತೆ.

130 ಯೆಹೋವ, ತುಂಬ ದುಃಖದಲ್ಲಿ ಇರೋವಾಗ ನಾನು ನಿನಗೆ ಮೊರೆ ಇಡ್ತೀನಿ.+

 2 ಯೆಹೋವನೇ, ನನ್ನ ಧ್ವನಿ ಕೇಳಿಸ್ಕೊ.

ಸಹಾಯಕ್ಕಾಗಿ ನಾನಿಡೋ ಮೊರೆನ ನಿನ್ನ ಕಿವಿ ಗಮನಕೊಡಲಿ.

 3 ಯಾಹುವೇ,* ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ*

ಯೆಹೋವನೇ, ಯಾರು ತಾನೇ ನಿನ್ನ ಮುಂದೆ ನಿಲ್ಲಕ್ಕಾಗುತ್ತೆ?+

 4 ನೀನು ಜನ್ರನ್ನ ನಿಜವಾಗ್ಲೂ ಕ್ಷಮಿಸ್ತೀಯ,+

ಹಾಗಾಗಿ ಅವ್ರ ಭಯಭಕ್ತಿಗೆ ಯೋಗ್ಯನಾಗಿದ್ದೀಯ.+

 5 ನಾನು ಯೆಹೋವನಲ್ಲಿ ನಿರೀಕ್ಷೆ ಇಟ್ಟಿದ್ದೀನಿ, ನನ್ನ ತನುಮನವೆಲ್ಲ ಆತನಲ್ಲಿ ನಿರೀಕ್ಷೆ ಇಟ್ಟಿದೆ.

ನಾನು ಆತನ ಮಾತಿಗಾಗಿ ಎದುರುನೋಡ್ತಾ ಇದ್ದೀನಿ.

 6 ಕಾವಲುಗಾರ ಬೆಳಗಾಗೋದಕ್ಕೆ ಕಾಯೋದಕ್ಕಿಂತ,+

ಹೌದು, ಕಾವಲುಗಾರ ಬೆಳಗಾಗೋದಕ್ಕೆ ಕಾಯೋದಕ್ಕಿಂತ ಜಾಸ್ತಿ,

ನಾನು ಯೆಹೋವನಿಗಾಗಿ ಕಾಯ್ತಾ ಇದ್ದೀನಿ.+

 7 ಇಸ್ರಾಯೇಲ್‌ ಯೆಹೋವನಿಗಾಗಿ ಕಾಯ್ತಾ ಇರಲಿ,

ಯಾಕಂದ್ರೆ ಯೆಹೋವನ ಪ್ರೀತಿ ಶಾಶ್ವತ,+

ನಮ್ಮನ್ನ ಬಿಡಿಸೋಕೆ ಆತನಿಗಿರೋ ಶಕ್ತಿ ಅಪಾರ.

 8 ಇಸ್ರಾಯೇಲ್ಯರ ಎಲ್ಲ ತಪ್ಪುಗಳಿಂದ ಆತನು ಅವ್ರನ್ನ ಬಿಡಿಸ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ