ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 127
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರು ನಮ್ಮೊಂದಿಗೆ ಇಲ್ಲದಿದ್ರೆ ಎಲ್ಲವೂ ವ್ಯರ್ಥ

        • “ಯೆಹೋವ ಮನೆ ಕಟ್ಟದಿದ್ರೆ” (1)

        • ಮಕ್ಕಳು ದೇವರಿಂದ ಸಿಗೋ ಆಸ್ತಿ (3)

ಕೀರ್ತನೆ 127:1

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 3:6; 10:22; 16:3
  • +ಯೆಶಾ 27:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/1993, ಪು. 32

    6/1/1991, ಪು. 27-29

ಕೀರ್ತನೆ 127:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 3:5; ಪ್ರಸಂ 5:12

ಕೀರ್ತನೆ 127:3

ಪಾದಟಿಪ್ಪಣಿ

  • *

    ಅಕ್ಷ. “ಗಂಡುಮಕ್ಕಳು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 33:4, 5; 48:3, 4; 1ಸಮು 2:21
  • +ಆದಿ 41:51, 52; ಯಾಜ 26:9; ಯೋಬ 42:12, 13; ಕೀರ್ತ 128:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2019, ಪು. 22

    ಕಾವಲಿನಬುರುಜು,

    4/1/2005, ಪು. 8-19

    10/1/1996, ಪು. 31

    6/1/1991, ಪು. 27-28

    ಎಚ್ಚರ!,

    9/8/1997, ಪು. 10

    ಕುಟುಂಬ ಸಂತೋಷ, ಪು. 126

ಕೀರ್ತನೆ 127:4

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 17:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2019, ಪು. 26-27

    ಕಾವಲಿನಬುರುಜು,

    8/15/2013, ಪು. 17

    7/1/2008, ಪು. 13-16

    9/1/2007, ಪು. 27, 31

ಕೀರ್ತನೆ 127:5

ಮಾರ್ಜಿನಲ್ ರೆಫರೆನ್ಸ್

  • +ಆದಿ 50:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2008, ಪು. 13-16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 127:1ಜ್ಞಾನೋ 3:6; 10:22; 16:3
ಕೀರ್ತ. 127:1ಯೆಶಾ 27:3
ಕೀರ್ತ. 127:2ಕೀರ್ತ 3:5; ಪ್ರಸಂ 5:12
ಕೀರ್ತ. 127:3ಆದಿ 33:4, 5; 48:3, 4; 1ಸಮು 2:21
ಕೀರ್ತ. 127:3ಆದಿ 41:51, 52; ಯಾಜ 26:9; ಯೋಬ 42:12, 13; ಕೀರ್ತ 128:3
ಕೀರ್ತ. 127:4ಜ್ಞಾನೋ 17:6
ಕೀರ್ತ. 127:5ಆದಿ 50:23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 127:1-5

ಕೀರ್ತನೆ

ಯಾತ್ರೆ ಗೀತೆ. ಸೊಲೊಮೋನನ ಕೀರ್ತನೆ.

127 ಯೆಹೋವ ಮನೆ ಕಟ್ಟದಿದ್ರೆ,

ಅದನ್ನ ಕಟ್ಟೋಕೆ ಕಷ್ಟ ಪಡೋದು ವ್ಯರ್ಥ.+

ಯೆಹೋವ ಪಟ್ಟಣ ಕಾಯದಿದ್ರೆ+

ಕಾವಲುಗಾರ ಎಚ್ಚರ ಇದ್ದು ಅದನ್ನ ಕಾಯೋದು ದಂಡ.

 2 ದೇವರ ಆಶೀರ್ವಾದ ನಿನ್ನ ಮೇಲೆ ಇಲ್ಲದಿದ್ರೆ

ನೀನು ಬೆಳಿಗ್ಗೆ ಬೇಗ ಎದ್ದು,

ರಾತ್ರಿ ಎಚ್ಚರ ಇದ್ದು,

ಊಟಕ್ಕಾಗಿ ಕಷ್ಟಪಡೋದೂ ವ್ಯರ್ಥ.

ಯಾಕಂದ್ರೆ ಆತನು ಯಾರನ್ನ ಪ್ರೀತಿಸ್ತಾನೋ

ಅವ್ರ ಕಾಳಜಿ ಮಾಡ್ತಾನೆ, ಅವ್ರಿಗೆ ಒಳ್ಳೇ ನಿದ್ದೆ ಕೊಡ್ತಾನೆ.+

 3 ನೋಡಿ! ಮಕ್ಕಳು* ಯೆಹೋವನಿಂದ ಸಿಗೋ ಆಸ್ತಿ,+

ಹೊಟ್ಟೆಯಲ್ಲಿರೋ ಮಗು ಆತನು ಕೊಡೋ ಬಹುಮಾನ.+

 4 ಯುವಪ್ರಾಯದಲ್ಲಿ ಹುಟ್ಟೋ ಮಕ್ಕಳು

ವೀರ ಸೈನಿಕನ ಕೈಯಲ್ಲಿ ಇರೋ ಬಾಣಗಳ ತರ ಇದ್ದಾರೆ.+

 5 ಅಂಥ ಬಾಣಗಳಿಂದ ತನ್ನ ಬಾಣದ ಬುಟ್ಟಿಯನ್ನ ತುಂಬುವವನು ಭಾಗ್ಯವಂತ.+

ಅವನು ಅವಮಾನ ಪಡಲ್ಲ.

ಯಾಕಂದ್ರೆ ಪಟ್ಟಣದ ಬಾಗಿಲಲ್ಲಿ ಅವನ ಮಕ್ಕಳು ಶತ್ರುಗಳಿಗೆ ಉತ್ರ ಕೊಡ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ